ಪದಗುಚ್ಛ ಪುಸ್ತಕ

kn ಅಂಗಡಿಗಳು   »   bn বিভিন্ন দোকান

೫೩ [ಐವತ್ತ ಮೂರು]

ಅಂಗಡಿಗಳು

ಅಂಗಡಿಗಳು

৫৩ [তিপ্পান্ন]

53 [tippānna]

বিভিন্ন দোকান

bibhinna dōkāna

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ನಾವು ಕ್ರೀಡಾ ಸಾಮಾಗ್ರಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. আ-রা----া-খেলা- -িনিষ-র-দো-া----ঁ----৷ আ__ এ__ খে__ জি___ দো__ খুঁ__ ৷ আ-র- এ-ট- খ-ল-র জ-ন-ষ-র দ-ক-ন খ-ঁ-ছ- ৷ -------------------------------------- আমরা একটা খেলার জিনিষের দোকান খুঁজছি ৷ 0
b--hi-n--d----a b_______ d_____ b-b-i-n- d-k-n- --------------- bibhinna dōkāna
ನಾವು ಒಂದು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. আ--া-এ-টা-কসা-য়ের -- --ংস-র-----ন----জছি ৷ আ__ এ__ ক____ বা মাং__ দো__ খুঁ__ ৷ আ-র- এ-ট- ক-া-য়-র ব- ম-ং-ে- দ-ক-ন খ-ঁ-ছ- ৷ ------------------------------------------ আমরা একটা কসাইয়ের বা মাংসের দোকান খুঁজছি ৷ 0
b--hi-n---ōkā-a b_______ d_____ b-b-i-n- d-k-n- --------------- bibhinna dōkāna
ನಾವು ಒಂದು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. আম-া এ-ট--ওষ---র দ---- খু-জ-ি-৷ আ__ এ__ ও___ দো__ খুঁ__ ৷ আ-র- এ-ট- ও-ু-ে- দ-ক-ন খ-ঁ-ছ- ৷ ------------------------------- আমরা একটা ওষুধের দোকান খুঁজছি ৷ 0
āma-ā -k--ā k--l--- -i--ṣ-r- --k----khum-----i ā____ ē____ k______ j_______ d_____ k________ ā-a-ā ē-a-ā k-ē-ā-a j-n-ṣ-r- d-k-n- k-u-̐-a-h- ---------------------------------------------- āmarā ēkaṭā khēlāra jiniṣēra dōkāna khum̐jachi
ನಾವು ಒಂದು ಕಾಲ್ಚೆಂಡನ್ನು ಕೊಂಡು ಕೊಳ್ಳಬೇಕು. আ-র- --ট- --ট-ল --নতে-চ-ই ৷ আ__ এ__ ফু___ কি__ চা_ ৷ আ-র- এ-ট- ফ-ট-ল ক-ন-ে চ-ই ৷ --------------------------- আমরা একটা ফুটবল কিনতে চাই ৷ 0
āmarā ----- --ēlāra-ji--ṣē-- d--ān- k---̐--chi ā____ ē____ k______ j_______ d_____ k________ ā-a-ā ē-a-ā k-ē-ā-a j-n-ṣ-r- d-k-n- k-u-̐-a-h- ---------------------------------------------- āmarā ēkaṭā khēlāra jiniṣēra dōkāna khum̐jachi
ನಾವು ಸಲಾಮಿ ಕೊಂಡು ಕೊಳ್ಳಬೇಕು. আ-রা স-ল--- -িন----াই-৷ আ__ সা__ কি__ চা_ ৷ আ-র- স-ল-ম- ক-ন-ে চ-ই ৷ ----------------------- আমরা সালামি কিনতে চাই ৷ 0
ām-----k----k-ēlā-- --niṣ--- dō--na khu-̐----i ā____ ē____ k______ j_______ d_____ k________ ā-a-ā ē-a-ā k-ē-ā-a j-n-ṣ-r- d-k-n- k-u-̐-a-h- ---------------------------------------------- āmarā ēkaṭā khēlāra jiniṣēra dōkāna khum̐jachi
ನಾವು ಔಷಧಿಗಳನ್ನು ಕೊಂಡು ಕೊಳ್ಳಬೇಕು. আ----ও-ু--ক--তে --ই-৷ আ__ ও__ কি__ চা_ ৷ আ-র- ও-ু- ক-ন-ে চ-ই ৷ --------------------- আমরা ওষুধ কিনতে চাই ৷ 0
āmar---kaṭā-------ẏ-ra-bā ---s-r- -ō-āna k--m̐ja-hi ā____ ē____ k_________ b_ m______ d_____ k________ ā-a-ā ē-a-ā k-s-'-ẏ-r- b- m-n-ē-a d-k-n- k-u-̐-a-h- --------------------------------------------------- āmarā ēkaṭā kasā'iẏēra bā mānsēra dōkāna khum̐jachi
ನಾವು ಫುಟ್ಬಾಲ್ ಕೊಳ್ಳಲು ಕ್ರೀಡಾಸಾಮಾಗ್ರಿಗಳ ಅಂಗಡಿ ಹುಡುಕುತ್ತಿದ್ದೇವೆ. আম---এ----ফ-ট-- কে-----ন্--এক-- -েলা--জ-----র---কান -ুঁ-ছ--৷ আ__ এ__ ফু___ কে__ জ__ এ__ খে__ জি___ দো__ খুঁ__ ৷ আ-র- এ-ট- ফ-ট-ল ক-ন-র জ-্- এ-ট- খ-ল-র জ-ন-ষ-র দ-ক-ন খ-ঁ-ছ- ৷ ------------------------------------------------------------ আমরা একটা ফুটবল কেনার জন্য একটা খেলার জিনিষের দোকান খুঁজছি ৷ 0
ā---- -k-ṭ- ō-u-h-ra -ō--na-----̐j-chi ā____ ē____ ō_______ d_____ k________ ā-a-ā ē-a-ā ō-u-h-r- d-k-n- k-u-̐-a-h- -------------------------------------- āmarā ēkaṭā ōṣudhēra dōkāna khum̐jachi
ನಾವು ಸಲಾಮಿ ಕೊಂಡು ಕೊಳ್ಳಲು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. আমরা-স----ি----া--জন্---কটা ক--ইয়ের-বা-ম-ংস-- দোকা-----জ-ি ৷ আ__ সা__ কে__ জ__ এ__ ক____ বা মাং__ দো__ খুঁ__ ৷ আ-র- স-ল-ম- ক-ন-র জ-্- এ-ট- ক-া-য়-র ব- ম-ং-ে- দ-ক-ন খ-ঁ-ছ- ৷ ------------------------------------------------------------ আমরা সালামি কেনার জন্য একটা কসাইয়ের বা মাংসের দোকান খুঁজছি ৷ 0
āma-- -kaṭ---ṣ-dh-----ō-ā-a---u--ja--i ā____ ē____ ō_______ d_____ k________ ā-a-ā ē-a-ā ō-u-h-r- d-k-n- k-u-̐-a-h- -------------------------------------- āmarā ēkaṭā ōṣudhēra dōkāna khum̐jachi
ಔಷಧಿಗಳನ್ನು ಕೊಂಡು ಕೊಳ್ಳಲು ನಾವು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. আম-া--ষু---েনার জন-- -----ও-ুধ----ো-ান ----ছ--৷ আ__ ও__ কে__ জ__ এ__ ও___ দো__ খুঁ__ ৷ আ-র- ও-ু- ক-ন-র জ-্- এ-ট- ও-ু-ে- দ-ক-ন খ-ঁ-ছ- ৷ ----------------------------------------------- আমরা ওষুধ কেনার জন্য একটা ওষুধের দোকান খুঁজছি ৷ 0
ām-rā-ēka-ā ō--d---a -ōk-n--khum̐-a-hi ā____ ē____ ō_______ d_____ k________ ā-a-ā ē-a-ā ō-u-h-r- d-k-n- k-u-̐-a-h- -------------------------------------- āmarā ēkaṭā ōṣudhēra dōkāna khum̐jachi
ನಾನು ಒಬ್ಬ ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. আ-- এ-ট- গয়-ার ---া- খুঁজ---৷ আ_ এ__ গ___ দো__ খুঁ__ ৷ আ-ি এ-ট- গ-ন-র দ-ক-ন খ-ঁ-ছ- ৷ ----------------------------- আমি একটা গয়নার দোকান খুঁজছি ৷ 0
ā-a-- ē-a---p-uṭ-bala -in------'i ā____ ē____ p________ k_____ c___ ā-a-ā ē-a-ā p-u-a-a-a k-n-t- c-'- --------------------------------- āmarā ēkaṭā phuṭabala kinatē cā'i
ನಾನು ಒಂದು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. আমি----া-ফ----(-বির সরজ্ঞ----)--ো-া----ঁ----৷ আ_ এ__ ফ__ (___ স______ দো__ খুঁ__ ৷ আ-ি এ-ট- ফ-ো- (-ব-র স-জ-ঞ-ম-র- দ-ক-ন খ-ঁ-ছ- ৷ --------------------------------------------- আমি একটা ফটোর (ছবির সরজ্ঞামের) দোকান খুঁজছি ৷ 0
āmar---ā--mi----a-ē-cā'i ā____ s_____ k_____ c___ ā-a-ā s-l-m- k-n-t- c-'- ------------------------ āmarā sālāmi kinatē cā'i
ನಾನು ಒಂದು ಮಿಠಾಯಿಗಳ ಅಂಗಡಿಯನ್ನು ಹುಡುಕುತ್ತಿದ್ದೇನೆ. আ-ি-একটা-ক--ে-----ান-খু-জছ--৷ আ_ এ__ কে__ দো__ খুঁ__ ৷ আ-ি এ-ট- ক-ক-র দ-ক-ন খ-ঁ-ছ- ৷ ----------------------------- আমি একটা কেকের দোকান খুঁজছি ৷ 0
ā-----ō--dh- k----ē--ā'i ā____ ō_____ k_____ c___ ā-a-ā ō-u-h- k-n-t- c-'- ------------------------ āmarā ōṣudha kinatē cā'i
ನನಗೆ ಒಂದು ಉಂಗುರವನ್ನು ಕೊಳ್ಳುವ ಉದ್ದೇಶ ಇದೆ. আ-ি আ--- এ--া আ--- -েনা--প-িকল্-----র-ি ৷ আ_ আ__ এ__ আং_ কে__ প_____ ক__ ৷ আ-ি আ-ল- এ-ট- আ-ট- ক-ন-র প-ি-ল-প-া ক-ছ- ৷ ----------------------------------------- আমি আসলে একটা আংটি কেনার পরিকল্পনা করছি ৷ 0
ām-------ṭ- ---ṭ----- -ēn--a------- ē--ṭ- khēlā-- ji--ṣē-- --kā-a--h--̐-achi ā____ ē____ p________ k_____ j_____ ē____ k______ j_______ d_____ k________ ā-a-ā ē-a-ā p-u-a-a-a k-n-r- j-n-y- ē-a-ā k-ē-ā-a j-n-ṣ-r- d-k-n- k-u-̐-a-h- ---------------------------------------------------------------------------- āmarā ēkaṭā phuṭabala kēnāra jan'ya ēkaṭā khēlāra jiniṣēra dōkāna khum̐jachi
ನನಗೆ ಒಂದು ಫಿಲ್ಮ್ ರೋಲ್ ಕೊಳ್ಳುವ ಉದ್ದೇಶ ಇದೆ. আ----সল--একট- ফ-ল---র র-ল-কেনা- --ি-ল-পন---র-ি ৷ আ_ আ__ এ__ ফি___ রো_ কে__ প_____ ক__ ৷ আ-ি আ-ল- এ-ট- ফ-ল-ম-র র-ল ক-ন-র প-ি-ল-প-া ক-ছ- ৷ ------------------------------------------------ আমি আসলে একটা ফিল্মের রোল কেনার পরিকল্পনা করছি ৷ 0
ām--- -āl-m- --n-ra j--'y--ēk--ā--a---i-ē-- bā mānsē-a -ōkā-a--h----a-hi ā____ s_____ k_____ j_____ ē____ k_________ b_ m______ d_____ k________ ā-a-ā s-l-m- k-n-r- j-n-y- ē-a-ā k-s-'-ẏ-r- b- m-n-ē-a d-k-n- k-u-̐-a-h- ------------------------------------------------------------------------ āmarā sālāmi kēnāra jan'ya ēkaṭā kasā'iẏēra bā mānsēra dōkāna khum̐jachi
ನನಗೆ ಒಂದು ಕೇಕ್ ಕೊಳ್ಳುವ ಉದ್ದೇಶ ಇದೆ. আ---আ-ল-----া---ক--েনার-পর-ক-্-ন--করছি ৷ আ_ আ__ এ__ কে_ কে__ প_____ ক__ ৷ আ-ি আ-ল- এ-ট- ক-ক ক-ন-র প-ি-ল-প-া ক-ছ- ৷ ---------------------------------------- আমি আসলে একটা কেক কেনার পরিকল্পনা করছি ৷ 0
ām-rā ōṣ-d-----nār-----'y- ē---ā ō-u---ra dōkāna --u----chi ā____ ō_____ k_____ j_____ ē____ ō_______ d_____ k________ ā-a-ā ō-u-h- k-n-r- j-n-y- ē-a-ā ō-u-h-r- d-k-n- k-u-̐-a-h- ----------------------------------------------------------- āmarā ōṣudha kēnāra jan'ya ēkaṭā ōṣudhēra dōkāna khum̐jachi
ಒಂದು ಉಂಗುರ ಕೊಳ್ಳಲು ನಾನು ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. আমি----া --ট- ----- --্- ---া-গ-না- দো-ান -ু-জ-ি-৷ আ_ এ__ আং_ কে__ জ__ এ__ গ___ দো__ খুঁ__ ৷ আ-ি এ-ট- আ-ট- ক-ন-র জ-্- এ-ট- গ-ন-র দ-ক-ন খ-ঁ-ছ- ৷ -------------------------------------------------- আমি একটা আংটি কেনার জন্য একটা গয়নার দোকান খুঁজছি ৷ 0
ām- ē-a-ā gaẏ-nār- -ō--n----u-̐ja--i ā__ ē____ g_______ d_____ k________ ā-i ē-a-ā g-ẏ-n-r- d-k-n- k-u-̐-a-h- ------------------------------------ āmi ēkaṭā gaẏanāra dōkāna khum̐jachi
ಫಿಲ್ಮ್ ಕೊಳ್ಳಲು ನಾನು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. আমি----া ফ-----র রো- ক-না- -ন্--একট---টো--দোক----ুঁজছি ৷ আ_ এ__ ফি___ রো_ কে__ জ__ এ__ ফ__ দো__ খুঁ__ ৷ আ-ি এ-ট- ফ-ল-ম-র র-ল ক-ন-র জ-্- এ-ট- ফ-ো- দ-ক-ন খ-ঁ-ছ- ৷ -------------------------------------------------------- আমি একটা ফিল্মের রোল কেনার জন্য একটা ফটোর দোকান খুঁজছি ৷ 0
ā---ē---ā-g-ẏa---- dō-----khu-̐-a-hi ā__ ē____ g_______ d_____ k________ ā-i ē-a-ā g-ẏ-n-r- d-k-n- k-u-̐-a-h- ------------------------------------ āmi ēkaṭā gaẏanāra dōkāna khum̐jachi
ಕೇಕ್ ಕೊಳ್ಳಲು ಮಿಠಾಯಿ ಅಂಗಡಿ ಹುಡುಕುತ್ತಿದ್ದೇನೆ. আ----কট- কে- -েনা-------------েকে- ---ান -ুঁ-ছি ৷ আ_ এ__ কে_ কে__ জ__ এ__ কে__ দো__ খুঁ__ ৷ আ-ি এ-ট- ক-ক ক-ন-র জ-্- এ-ট- ক-ক-র দ-ক-ন খ-ঁ-ছ- ৷ ------------------------------------------------- আমি একটা কেক কেনার জন্য একটা কেকের দোকান খুঁজছি ৷ 0
ām--ē-aṭ- -a-a-ā-a-----n--k-u--ja--i ā__ ē____ g_______ d_____ k________ ā-i ē-a-ā g-ẏ-n-r- d-k-n- k-u-̐-a-h- ------------------------------------ āmi ēkaṭā gaẏanāra dōkāna khum̐jachi

ಭಾಷೆಯಲ್ಲಿ ಬದಲಾವಣೆ=ವ್ಯಕ್ತಿತ್ವದಲ್ಲಿ ಬದಲಾವಣೆ.

ನಮ್ಮ ಭಾಷೆ ನಮಗೆ ಸೇರಿದ್ದು. ಅದು ನಮ್ಮ ವ್ಯಕ್ತಿತ್ವದ ಒಂದು ಬಹು ಮುಖ್ಯವಾದ ಭಾಗ. ಆದರೆ ಬಹಳ ಮಂದಿ ಹಲವಾರು ಭಾಷೆಗಳನ್ನು ಮಾತನಾಡುತ್ತಾರೆ. ಅಂದರೆ ಅವರು ವಿವಿಧ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಎಂದು ಅರ್ಥವೆ? ಸಂಶೋಧಕರು ಹೌದು ಎಂದು ನಂಬುತ್ತಾರೆ. ನಾವು ನಮ್ಮ ಭಾಷೆಯನ್ನು ಬದಲಾಯಿಸಿದಾಗ ನಮ್ಮ ವ್ಯಕ್ತಿತ್ವವನ್ನೂ ಬದಲಾಯಿಸುತ್ತೇವೆ. ಅಂದರೆ ನಮ್ಮ ನಡವಳಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಅಮೇರಿಕಾದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರು ಎರಡು ಭಾಷೆಗಳನ್ನು ಬಲ್ಲ ಹೆಂಗಸರ ನಡವಳಿಕೆಯನ್ನು ಪರಿಶೀಲಿಸಿದ್ದಾರೆ. ಈ ಮಹಿಳೆಯರು ಆಂಗ್ಲ ಭಾಷೆ ಮತ್ತು ಸ್ಪ್ಯಾನಿಶ್ ಭಾಷೆಗಳೊಡನೆ ಬೆಳೆದಿದ್ದರು. ಅವರು ಎರಡೂ ಭಾಷೆಗಳನ್ನು ಮತ್ತು ಸಂಸ್ಕೃತಿಗಳನ್ನು ಸಮಾನವಾಗಿ ಚೆನ್ನಾಗಿ ಅರಿತಿದ್ದರು. ಆದರೂ ಅವರ ನಡವಳಿಕೆ ಭಾಷೆಯನ್ನು ಅವಲಂಬಿಸಿತ್ತು. ಯಾವಾಗ ಅವರು ಸ್ಪ್ಯಾನಿಶ್ ಬಳಸುತ್ತಿದ್ದರೊ ಆವಾಗ ಅವರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು. ಹಾಗೂ ತಮ್ಮ ಪರಿಸರದಲ್ಲಿ ಸ್ಪ್ಯಾನಿಶ್ ಬಳಸುತ್ತಿದ್ದರೆ ಸಂತೋಷ ಪಡುತ್ತ ಇದ್ದರು. ಯಾವಾಗ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತದ್ದರೊ ಆವಾಗ ಅವರ ವರ್ತನೆ ಬದಲಾಗುತ್ತಿತ್ತು. ಅವರ ಆತ್ಮವಿಶ್ವಾಸ ಕುಗ್ಗುತ್ತಿತ್ತು ಮತ್ತು ಅವರು ಅನಿಶ್ಚಿತರಾಗುತ್ತಿದ್ದರು. ಈ ಮಹಿಳೆಯರು ಏಕಾಂಗಿಯಾಗಿರುವಂತೆ ತೋರುವುದನ್ನು ಸಂಶೋಧಕರು ಗಮನಿಸಿದರು. ನಾವು ಮಾತನಾಡುವ ಭಾಷೆ ನಮ್ಮ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಏನೆಂಬುದು ಸಂಶೋಧಕರಿಗೆ ಇನ್ನೂ ಗೊತ್ತಾಗಿಲ್ಲ. ಬಹುಶಃ ನಾವು ಸಂಸ್ಕೃತಿಯ ವಾಡಿಕೆಗಳನ್ನು ಅನುಸರಿಸುತ್ತೇವೆ. ಒಂದು ಭಾಷೆಯನ್ನು ಬಳಸುವಾಗ ನಾವು ಅದರ ಸಂಸ್ಕೃತಿಯ ಬಗ್ಗೆ ಚಿಂತನೆ ಮಾಡುತ್ತೇವೆ. ಇದು ತಂತಾನೆಯೆ ಉಂಟಾಗುತ್ತದೆ. ಈ ಕಾರಣದಿಂದ ನಾವು ಸಂಸ್ಕೃತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಒಂದು ಸಂಸ್ಕೃತಿಗೆ ಯಾವುದು ವಾಡಿಕೆಯೊ ಅದರಂತೆ ವರ್ತಿಸುತ್ತೇವೆ. ಪ್ರಯೋಗಗಳಲ್ಲಿ ಚೈನೀಸ್ ಭಾಷೆ ಮಾತನಾಡುವವರು ಅಧೈರ್ಯವನ್ನು ತೋರುತ್ತಿದ್ದರು. ಆಂಗ್ಲ ಭಾಷೆಯನ್ನು ಮಾತನಾಡುವಾಗ ಹೆಚ್ಚು ಮುಕ್ತರಾಗಿದ್ದರು. ಪ್ರಾಯಶಃ ನಾವು ಗುಂಪಿನಲ್ಲಿ ಬೆರೆಯುದಕ್ಕೋಸ್ಕರ ನಮ್ಮ ವರ್ತನೆಯನ್ನು ಬದಲಾಯಿಸುತ್ತೇವೆ. ನಾವು ಯಾರೊಡನೆ ಆಲೋಚನೆಗಳಲ್ಲಿ ಸಂಭಾಷಿಸುತ್ತೇವೆಯೊ ಅವರಂತೆ ಇರಲು ಆಶಿಸುತ್ತೇವೆ.