ಪದಗುಚ್ಛ ಪುಸ್ತಕ

kn ಅಂಗಡಿಗಳು   »   hy խանութներ

೫೩ [ಐವತ್ತ ಮೂರು]

ಅಂಗಡಿಗಳು

ಅಂಗಡಿಗಳು

53 [հիսուներեք]

53 [hisunerek’]

խանութներ

khanut’ner

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಕ್ರೀಡಾ ಸಾಮಾಗ್ರಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Մե---սպ---ա--ն-խան-ւթ -նք փ-տ---մ: Մ___ ս________ խ_____ ե__ փ_______ Մ-ն- ս-ո-տ-յ-ն խ-ն-ւ- ե-ք փ-տ-ո-մ- ---------------------------------- Մենք սպորտային խանութ ենք փնտրում: 0
kha-ut’ner k_________ k-a-u-’-e- ---------- khanut’ner
ನಾವು ಒಂದು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. Մ-----ս------ խ--ո------ փնտ---մ: Մ___ մ_______ խ_____ ե__ փ_______ Մ-ն- մ-ա-ո-ծ- խ-ն-ւ- ե-ք փ-տ-ո-մ- --------------------------------- Մենք մսագործի խանութ ենք փնտրում: 0
khanut---r k_________ k-a-u-’-e- ---------- khanut’ner
ನಾವು ಒಂದು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Մ-նք դ--ա-----ե-ք--ն---ւմ: Մ___ դ_______ ե__ փ_______ Մ-ն- դ-ղ-տ-ւ- ե-ք փ-տ-ո-մ- -------------------------- Մենք դեղատուն ենք փնտրում: 0
Men-’-s--r------k-----’----k’--’--rum M____ s________ k______ y____ p______ M-n-’ s-o-t-y-n k-a-u-’ y-n-’ p-n-r-m ------------------------------------- Menk’ sportayin khanut’ yenk’ p’ntrum
ನಾವು ಒಂದು ಕಾಲ್ಚೆಂಡನ್ನು ಕೊಂಡು ಕೊಳ್ಳಬೇಕು. Մե-- ո--ո-մ-ե-ք մի գ-դ-- -նե-: Մ___ ո_____ ե__ մ_ գ____ գ____ Մ-ն- ո-զ-ւ- ե-ք մ- գ-դ-կ գ-ե-: ------------------------------ Մենք ուզում ենք մի գնդակ գնել: 0
Me--’ ---rta-i- k--nu-’ y-nk’ p--tr-m M____ s________ k______ y____ p______ M-n-’ s-o-t-y-n k-a-u-’ y-n-’ p-n-r-m ------------------------------------- Menk’ sportayin khanut’ yenk’ p’ntrum
ನಾವು ಸಲಾಮಿ ಕೊಂಡು ಕೊಳ್ಳಬೇಕು. Մ-ն- -ւ-ո-մ-ենք---շիկ--ն--: Մ___ ո_____ ե__ ե____ գ____ Մ-ն- ո-զ-ւ- ե-ք ե-շ-կ գ-ե-: --------------------------- Մենք ուզում ենք երշիկ գնել: 0
M--k- spo-t---n-khan----y-n-’ -’n-rum M____ s________ k______ y____ p______ M-n-’ s-o-t-y-n k-a-u-’ y-n-’ p-n-r-m ------------------------------------- Menk’ sportayin khanut’ yenk’ p’ntrum
ನಾವು ಔಷಧಿಗಳನ್ನು ಕೊಂಡು ಕೊಳ್ಳಬೇಕು. Մենք -ւ---մ-ե-ք--եղ--ն--: Մ___ ո_____ ե__ դ__ գ____ Մ-ն- ո-զ-ւ- ե-ք դ-ղ գ-ե-: ------------------------- Մենք ուզում ենք դեղ գնել: 0
M-n-’--s--or--i---an-t’--enk’ ------m M____ m________ k______ y____ p______ M-n-’ m-a-o-t-i k-a-u-’ y-n-’ p-n-r-m ------------------------------------- Menk’ msagortsi khanut’ yenk’ p’ntrum
ನಾವು ಫುಟ್ಬಾಲ್ ಕೊಳ್ಳಲು ಕ್ರೀಡಾಸಾಮಾಗ್ರಿಗಳ ಅಂಗಡಿ ಹುಡುಕುತ್ತಿದ್ದೇವೆ. Մեն- -պ--տ-յի- --ն--- են- փն-ր-ւմ- որ----գ---կ գն-նք: Մ___ ս________ խ_____ ե__ փ_______ ո_ մ_ գ____ գ_____ Մ-ն- ս-ո-տ-յ-ն խ-ն-ւ- ե-ք փ-տ-ո-մ- ո- մ- գ-դ-կ գ-ե-ք- ----------------------------------------------------- Մենք սպորտային խանութ ենք փնտրում, որ մի գնդակ գնենք: 0
M-n-’ m-a--rt---k--nut--y-n-’ p--t--m M____ m________ k______ y____ p______ M-n-’ m-a-o-t-i k-a-u-’ y-n-’ p-n-r-m ------------------------------------- Menk’ msagortsi khanut’ yenk’ p’ntrum
ನಾವು ಸಲಾಮಿ ಕೊಂಡು ಕೊಳ್ಳಲು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. Մ-նք մսա----ի խ-նութ ենք-փ---ում, ո---րշի------ք: Մ___ մ_______ խ_____ ե__ փ_______ ո_ ե____ գ_____ Մ-ն- մ-ա-ո-ծ- խ-ն-ւ- ե-ք փ-տ-ո-մ- ո- ե-շ-կ գ-ե-ք- ------------------------------------------------- Մենք մսագործի խանութ ենք փնտրում, որ երշիկ գնենք: 0
Me--- ms---rts- -h--ut’--e-------trum M____ m________ k______ y____ p______ M-n-’ m-a-o-t-i k-a-u-’ y-n-’ p-n-r-m ------------------------------------- Menk’ msagortsi khanut’ yenk’ p’ntrum
ಔಷಧಿಗಳನ್ನು ಕೊಂಡು ಕೊಳ್ಳಲು ನಾವು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Մենք -ե--տ--ն--նք փնտր-ւ-, որ դե----ե--: Մ___ դ_______ ե__ փ_______ ո_ դ__ գ_____ Մ-ն- դ-ղ-տ-ւ- ե-ք փ-տ-ո-մ- ո- դ-ղ գ-ե-ք- ---------------------------------------- Մենք դեղատուն ենք փնտրում, որ դեղ գնենք: 0
Me-k’ d-gh-t---ye-k’-p’nt-um M____ d_______ y____ p______ M-n-’ d-g-a-u- y-n-’ p-n-r-m ---------------------------- Menk’ deghatun yenk’ p’ntrum
ನಾನು ಒಬ್ಬ ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. Մե------ե------ք փ---ո-մ: Մ___ ո______ ե__ փ_______ Մ-ն- ո-կ-ր-չ ե-ք փ-տ-ո-մ- ------------------------- Մենք ոսկերիչ ենք փնտրում: 0
M--k- -e------ -e--- p’-trum M____ d_______ y____ p______ M-n-’ d-g-a-u- y-n-’ p-n-r-m ---------------------------- Menk’ deghatun yenk’ p’ntrum
ನಾನು ಒಂದು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. Մ--ք --ւս-նկ-ր-ակ---խ-ն--- ե---փնտր-ւ-: Մ___ լ_____________ խ_____ ե__ փ_______ Մ-ն- լ-ւ-ա-կ-ր-ա-ա- խ-ն-ւ- ե-ք փ-տ-ո-մ- --------------------------------------- Մենք լուսանկարչական խանութ ենք փնտրում: 0
Menk’-de---tu---e--- -’-t--m M____ d_______ y____ p______ M-n-’ d-g-a-u- y-n-’ p-n-r-m ---------------------------- Menk’ deghatun yenk’ p’ntrum
ನಾನು ಒಂದು ಮಿಠಾಯಿಗಳ ಅಂಗಡಿಯನ್ನು ಹುಡುಕುತ್ತಿದ್ದೇನೆ. Մ-ն- հ-ուշ-կ----ծ-կ-ն--ան--թ ենք------ւմ: Մ___ հ_______________ խ_____ ե__ փ_______ Մ-ն- հ-ո-շ-կ-գ-ր-ա-ա- խ-ն-ւ- ե-ք փ-տ-ո-մ- ----------------------------------------- Մենք հրուշակագործական խանութ ենք փնտրում: 0
M--k’ u-u- yen-’ -- ------g--l M____ u___ y____ m_ g____ g___ M-n-’ u-u- y-n-’ m- g-d-k g-e- ------------------------------ Menk’ uzum yenk’ mi gndak gnel
ನನಗೆ ಒಂದು ಉಂಗುರವನ್ನು ಕೊಳ್ಳುವ ಉದ್ದೇಶ ಇದೆ. Ես մտ--ի--ե---ի մ--ա-ի---եմ: Ե_ մ_____ ե_ մ_ մ_____ գ____ Ե- մ-ա-ի- ե- մ- մ-տ-ն- գ-ե-: ---------------------------- Ես մտադիր եմ մի մատանի գնեմ: 0
M--k’---u--ye-k- -- g-d-- --el M____ u___ y____ m_ g____ g___ M-n-’ u-u- y-n-’ m- g-d-k g-e- ------------------------------ Menk’ uzum yenk’ mi gndak gnel
ನನಗೆ ಒಂದು ಫಿಲ್ಮ್ ರೋಲ್ ಕೊಳ್ಳುವ ಉದ್ದೇಶ ಇದೆ. Ե- մ--դիր -մ--ի-ֆ--մ----մ: Ե_ մ_____ ե_ մ_ ֆ___ գ____ Ե- մ-ա-ի- ե- մ- ֆ-լ- գ-ե-: -------------------------- Ես մտադիր եմ մի ֆիլմ գնեմ: 0
Me--’-u--m-yen-- -- --da- g-el M____ u___ y____ m_ g____ g___ M-n-’ u-u- y-n-’ m- g-d-k g-e- ------------------------------ Menk’ uzum yenk’ mi gndak gnel
ನನಗೆ ಒಂದು ಕೇಕ್ ಕೊಳ್ಳುವ ಉದ್ದೇಶ ಇದೆ. Ես մ-ադ-ր -մ--ի-տ--թ-գ-ե-: Ե_ մ_____ ե_ մ_ տ___ գ____ Ե- մ-ա-ի- ե- մ- տ-ր- գ-ե-: -------------------------- Ես մտադիր եմ մի տորթ գնեմ: 0
M-n-’--zu- yen-’-y---hi--g--l M____ u___ y____ y______ g___ M-n-’ u-u- y-n-’ y-r-h-k g-e- ----------------------------- Menk’ uzum yenk’ yershik gnel
ಒಂದು ಉಂಗುರ ಕೊಳ್ಳಲು ನಾನು ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. Ես-ոս---իչ----փ-տր-ւ-- -ր -- մ--անի---ե-: Ե_ ո______ ե_ փ_______ ո_ մ_ մ_____ գ____ Ե- ո-կ-ր-չ ե- փ-տ-ո-մ- ո- մ- մ-տ-ն- գ-ե-: ----------------------------------------- Ես ոսկերիչ եմ փնտրում, որ մի մատանի գնեմ: 0
M-n-’ uzum y-nk- -er-----g--l M____ u___ y____ y______ g___ M-n-’ u-u- y-n-’ y-r-h-k g-e- ----------------------------- Menk’ uzum yenk’ yershik gnel
ಫಿಲ್ಮ್ ಕೊಳ್ಳಲು ನಾನು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. Ես-----ա--ար--կ---խ-նութ-ե- ---ր-ւմ--ո- մ- ---------: Ե_ լ_____________ խ_____ ե_ փ_______ ո_ մ_ ֆ___ գ____ Ե- լ-ւ-ա-կ-ր-ա-ա- խ-ն-ւ- ե- փ-տ-ո-մ- ո- մ- ֆ-լ- գ-ե-: ----------------------------------------------------- Ես լուսանկարչական խանութ եմ փնտրում, որ մի ֆիլմ գնեմ: 0
M-n-’-uz-m yenk’ -ers--- g--l M____ u___ y____ y______ g___ M-n-’ u-u- y-n-’ y-r-h-k g-e- ----------------------------- Menk’ uzum yenk’ yershik gnel
ಕೇಕ್ ಕೊಳ್ಳಲು ಮಿಠಾಯಿ ಅಂಗಡಿ ಹುಡುಕುತ್ತಿದ್ದೇನೆ. Ես -րո-շա-ագոր--կ-ն -ան-ւթ--- -նտրու-- -ր-մ--տո-թ---եմ: Ե_ հ_______________ խ_____ ե_ փ_______ ո_ մ_ տ___ գ____ Ե- հ-ո-շ-կ-գ-ր-ա-ա- խ-ն-ւ- ե- փ-տ-ո-մ- ո- մ- տ-ր- գ-ե-: ------------------------------------------------------- Ես հրուշակագործական խանութ եմ փնտրում, որ մի տորթ գնեմ: 0
M--k’--zu---e-----e-h-gnel M____ u___ y____ d___ g___ M-n-’ u-u- y-n-’ d-g- g-e- -------------------------- Menk’ uzum yenk’ degh gnel

ಭಾಷೆಯಲ್ಲಿ ಬದಲಾವಣೆ=ವ್ಯಕ್ತಿತ್ವದಲ್ಲಿ ಬದಲಾವಣೆ.

ನಮ್ಮ ಭಾಷೆ ನಮಗೆ ಸೇರಿದ್ದು. ಅದು ನಮ್ಮ ವ್ಯಕ್ತಿತ್ವದ ಒಂದು ಬಹು ಮುಖ್ಯವಾದ ಭಾಗ. ಆದರೆ ಬಹಳ ಮಂದಿ ಹಲವಾರು ಭಾಷೆಗಳನ್ನು ಮಾತನಾಡುತ್ತಾರೆ. ಅಂದರೆ ಅವರು ವಿವಿಧ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಎಂದು ಅರ್ಥವೆ? ಸಂಶೋಧಕರು ಹೌದು ಎಂದು ನಂಬುತ್ತಾರೆ. ನಾವು ನಮ್ಮ ಭಾಷೆಯನ್ನು ಬದಲಾಯಿಸಿದಾಗ ನಮ್ಮ ವ್ಯಕ್ತಿತ್ವವನ್ನೂ ಬದಲಾಯಿಸುತ್ತೇವೆ. ಅಂದರೆ ನಮ್ಮ ನಡವಳಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಅಮೇರಿಕಾದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರು ಎರಡು ಭಾಷೆಗಳನ್ನು ಬಲ್ಲ ಹೆಂಗಸರ ನಡವಳಿಕೆಯನ್ನು ಪರಿಶೀಲಿಸಿದ್ದಾರೆ. ಈ ಮಹಿಳೆಯರು ಆಂಗ್ಲ ಭಾಷೆ ಮತ್ತು ಸ್ಪ್ಯಾನಿಶ್ ಭಾಷೆಗಳೊಡನೆ ಬೆಳೆದಿದ್ದರು. ಅವರು ಎರಡೂ ಭಾಷೆಗಳನ್ನು ಮತ್ತು ಸಂಸ್ಕೃತಿಗಳನ್ನು ಸಮಾನವಾಗಿ ಚೆನ್ನಾಗಿ ಅರಿತಿದ್ದರು. ಆದರೂ ಅವರ ನಡವಳಿಕೆ ಭಾಷೆಯನ್ನು ಅವಲಂಬಿಸಿತ್ತು. ಯಾವಾಗ ಅವರು ಸ್ಪ್ಯಾನಿಶ್ ಬಳಸುತ್ತಿದ್ದರೊ ಆವಾಗ ಅವರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು. ಹಾಗೂ ತಮ್ಮ ಪರಿಸರದಲ್ಲಿ ಸ್ಪ್ಯಾನಿಶ್ ಬಳಸುತ್ತಿದ್ದರೆ ಸಂತೋಷ ಪಡುತ್ತ ಇದ್ದರು. ಯಾವಾಗ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತದ್ದರೊ ಆವಾಗ ಅವರ ವರ್ತನೆ ಬದಲಾಗುತ್ತಿತ್ತು. ಅವರ ಆತ್ಮವಿಶ್ವಾಸ ಕುಗ್ಗುತ್ತಿತ್ತು ಮತ್ತು ಅವರು ಅನಿಶ್ಚಿತರಾಗುತ್ತಿದ್ದರು. ಈ ಮಹಿಳೆಯರು ಏಕಾಂಗಿಯಾಗಿರುವಂತೆ ತೋರುವುದನ್ನು ಸಂಶೋಧಕರು ಗಮನಿಸಿದರು. ನಾವು ಮಾತನಾಡುವ ಭಾಷೆ ನಮ್ಮ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಏನೆಂಬುದು ಸಂಶೋಧಕರಿಗೆ ಇನ್ನೂ ಗೊತ್ತಾಗಿಲ್ಲ. ಬಹುಶಃ ನಾವು ಸಂಸ್ಕೃತಿಯ ವಾಡಿಕೆಗಳನ್ನು ಅನುಸರಿಸುತ್ತೇವೆ. ಒಂದು ಭಾಷೆಯನ್ನು ಬಳಸುವಾಗ ನಾವು ಅದರ ಸಂಸ್ಕೃತಿಯ ಬಗ್ಗೆ ಚಿಂತನೆ ಮಾಡುತ್ತೇವೆ. ಇದು ತಂತಾನೆಯೆ ಉಂಟಾಗುತ್ತದೆ. ಈ ಕಾರಣದಿಂದ ನಾವು ಸಂಸ್ಕೃತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಒಂದು ಸಂಸ್ಕೃತಿಗೆ ಯಾವುದು ವಾಡಿಕೆಯೊ ಅದರಂತೆ ವರ್ತಿಸುತ್ತೇವೆ. ಪ್ರಯೋಗಗಳಲ್ಲಿ ಚೈನೀಸ್ ಭಾಷೆ ಮಾತನಾಡುವವರು ಅಧೈರ್ಯವನ್ನು ತೋರುತ್ತಿದ್ದರು. ಆಂಗ್ಲ ಭಾಷೆಯನ್ನು ಮಾತನಾಡುವಾಗ ಹೆಚ್ಚು ಮುಕ್ತರಾಗಿದ್ದರು. ಪ್ರಾಯಶಃ ನಾವು ಗುಂಪಿನಲ್ಲಿ ಬೆರೆಯುದಕ್ಕೋಸ್ಕರ ನಮ್ಮ ವರ್ತನೆಯನ್ನು ಬದಲಾಯಿಸುತ್ತೇವೆ. ನಾವು ಯಾರೊಡನೆ ಆಲೋಚನೆಗಳಲ್ಲಿ ಸಂಭಾಷಿಸುತ್ತೇವೆಯೊ ಅವರಂತೆ ಇರಲು ಆಶಿಸುತ್ತೇವೆ.