ಪದಗುಚ್ಛ ಪುಸ್ತಕ

kn ಅಂಗಡಿಗಳು   »   ka მაღაზიები

೫೩ [ಐವತ್ತ ಮೂರು]

ಅಂಗಡಿಗಳು

ಅಂಗಡಿಗಳು

53 [ორმოცდაცამეტი]

53 [ormotsdatsamet'i]

მაღაზიები

maghaziebi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಕ್ರೀಡಾ ಸಾಮಾಗ್ರಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. ჩ-ე- სპ-რ-ულ -აღ--ია--ვეძ-ბთ. ჩ___ ს______ მ_______ ვ______ ჩ-ე- ს-ო-ტ-ლ მ-ღ-ზ-ა- ვ-ძ-ბ-. ----------------------------- ჩვენ სპორტულ მაღაზიას ვეძებთ. 0
m-g-azi-bi m_________ m-g-a-i-b- ---------- maghaziebi
ನಾವು ಒಂದು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. ჩ--ნ-ხ-რც-- --ღაზ-ას ვ-ძე-თ. ჩ___ ხ_____ მ_______ ვ______ ჩ-ე- ხ-რ-ი- მ-ღ-ზ-ა- ვ-ძ-ბ-. ---------------------------- ჩვენ ხორცის მაღაზიას ვეძებთ. 0
maghaz-ebi m_________ m-g-a-i-b- ---------- maghaziebi
ನಾವು ಒಂದು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. ჩვ-ნ -ფ-ი--ს---ძებთ. ჩ___ ა______ ვ______ ჩ-ე- ა-თ-ა-ს ვ-ძ-ბ-. -------------------- ჩვენ აფთიაქს ვეძებთ. 0
c--en-s---rt'-- ma------s-ved-e-t. c____ s________ m________ v_______ c-v-n s-'-r-'-l m-g-a-i-s v-d-e-t- ---------------------------------- chven sp'ort'ul maghazias vedzebt.
ನಾವು ಒಂದು ಕಾಲ್ಚೆಂಡನ್ನು ಕೊಂಡು ಕೊಳ್ಳಬೇಕು. ჩვე--ფ-ხ-ურთ----ურ-----ი-ვა-------. ჩ___ ფ________ ბ_____ ყ____ გ______ ჩ-ე- ფ-ხ-უ-თ-ს ბ-რ-ი- ყ-დ-ა გ-ი-დ-. ----------------------------------- ჩვენ ფეხბურთის ბურთის ყიდვა გვინდა. 0
chve---h-----s -a--az-----e--e-t. c____ k_______ m________ v_______ c-v-n k-o-t-i- m-g-a-i-s v-d-e-t- --------------------------------- chven khortsis maghazias vedzebt.
ನಾವು ಸಲಾಮಿ ಕೊಂಡು ಕೊಳ್ಳಬೇಕು. ჩ-ენ--ალ-ამი- -ი-ვ- გვინ--. ჩ___ ს_______ ყ____ გ______ ჩ-ე- ს-ლ-ა-ი- ყ-დ-ა გ-ი-დ-. --------------------------- ჩვენ სალიამის ყიდვა გვინდა. 0
c---- kh-rt-is ma-hazi-s-----eb-. c____ k_______ m________ v_______ c-v-n k-o-t-i- m-g-a-i-s v-d-e-t- --------------------------------- chven khortsis maghazias vedzebt.
ನಾವು ಔಷಧಿಗಳನ್ನು ಕೊಂಡು ಕೊಳ್ಳಬೇಕು. ჩვე----მ--ბი- --დ-ა--ვ--დ-. ჩ___ წ_______ ყ____ გ______ ჩ-ე- წ-მ-ე-ი- ყ-დ-ა გ-ი-დ-. --------------------------- ჩვენ წამლების ყიდვა გვინდა. 0
c-ve--k----s-- -a-h--i-- ve-zebt. c____ k_______ m________ v_______ c-v-n k-o-t-i- m-g-a-i-s v-d-e-t- --------------------------------- chven khortsis maghazias vedzebt.
ನಾವು ಫುಟ್ಬಾಲ್ ಕೊಳ್ಳಲು ಕ್ರೀಡಾಸಾಮಾಗ್ರಿಗಳ ಅಂಗಡಿ ಹುಡುಕುತ್ತಿದ್ದೇವೆ. ჩვ-ნ --ორტუ----ღ------ვეძ---,-ფე-ბუ-თი- ბუ-თ--რომ--ი--დ--. ჩ___ ს______ მ_______ ვ______ ფ________ ბ____ რ__ ვ_______ ჩ-ე- ს-ო-ტ-ლ მ-ღ-ზ-ა- ვ-ძ-ბ-, ფ-ხ-უ-თ-ს ბ-რ-ი რ-მ ვ-ყ-დ-თ- ---------------------------------------------------------- ჩვენ სპორტულ მაღაზიას ვეძებთ, ფეხბურთის ბურთი რომ ვიყიდოთ. 0
c-ven--p----- --d-e--. c____ a______ v_______ c-v-n a-t-a-s v-d-e-t- ---------------------- chven aptiaks vedzebt.
ನಾವು ಸಲಾಮಿ ಕೊಂಡು ಕೊಳ್ಳಲು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. ჩვენ --რც-ს---ღ--ი-ს ვ-ძ-ბთ- --ლ-ა-ი-რომ-ვ--იდო-.-. ჩ___ ხ_____ მ_______ ვ______ ს______ რ__ ვ_______ . ჩ-ე- ხ-რ-ი- მ-ღ-ზ-ა- ვ-ძ-ბ-, ს-ლ-ა-ი რ-მ ვ-ყ-დ-თ- . --------------------------------------------------- ჩვენ ხორცის მაღაზიას ვეძებთ, სალიამი რომ ვიყიდოთ. . 0
ch-e- ap------ved--bt. c____ a______ v_______ c-v-n a-t-a-s v-d-e-t- ---------------------- chven aptiaks vedzebt.
ಔಷಧಿಗಳನ್ನು ಕೊಂಡು ಕೊಳ್ಳಲು ನಾವು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. ჩვ-- ა--ია-ს --ძ-ბთ,---მ--ბი --მ-ვ-ყიდ--. ჩ___ ა______ ვ______ წ______ რ__ ვ_______ ჩ-ე- ა-თ-ა-ს ვ-ძ-ბ-, წ-მ-ე-ი რ-მ ვ-ყ-დ-თ- ----------------------------------------- ჩვენ აფთიაქს ვეძებთ, წამლები რომ ვიყიდოთ. 0
ch-----p-i--- -e-----. c____ a______ v_______ c-v-n a-t-a-s v-d-e-t- ---------------------- chven aptiaks vedzebt.
ನಾನು ಒಬ್ಬ ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. ოქრომჭე-ელ-------. ო__________ ვ_____ ო-რ-მ-ე-ე-ს ვ-ძ-ბ- ------------------ ოქრომჭედელს ვეძებ. 0
c-v------h-urt----u---s--i--a -vi-da. c____ p_________ b_____ q____ g______ c-v-n p-k-b-r-i- b-r-i- q-d-a g-i-d-. ------------------------------------- chven pekhburtis burtis qidva gvinda.
ನಾನು ಒಂದು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. ფ-ტ-ა--ლ-----ეძებ. ფ__________ ვ_____ ფ-ტ-ა-ე-ი-ს ვ-ძ-ბ- ------------------ ფოტოატელიეს ვეძებ. 0
chven-pek-b-r-is b-rtis q---a -vi---. c____ p_________ b_____ q____ g______ c-v-n p-k-b-r-i- b-r-i- q-d-a g-i-d-. ------------------------------------- chven pekhburtis burtis qidva gvinda.
ನಾನು ಒಂದು ಮಿಠಾಯಿಗಳ ಅಂಗಡಿಯನ್ನು ಹುಡುಕುತ್ತಿದ್ದೇನೆ. ს----დ----ს-ვეძ--. ს__________ ვ_____ ს-კ-ნ-ი-რ-ს ვ-ძ-ბ- ------------------ საკონდიტროს ვეძებ. 0
chv-n p-k--ur--s--urti--qi-va-g--n-a. c____ p_________ b_____ q____ g______ c-v-n p-k-b-r-i- b-r-i- q-d-a g-i-d-. ------------------------------------- chven pekhburtis burtis qidva gvinda.
ನನಗೆ ಒಂದು ಉಂಗುರವನ್ನು ಕೊಳ್ಳುವ ಉದ್ದೇಶ ಇದೆ. ბეჭ-ი- -იდვა- ვაპ-რ-ბ. ბ_____ ყ_____ ვ_______ ბ-ჭ-ი- ყ-დ-ა- ვ-პ-რ-ბ- ---------------------- ბეჭდის ყიდვას ვაპირებ. 0
ch-en --liami----d-a -vin--. c____ s_______ q____ g______ c-v-n s-l-a-i- q-d-a g-i-d-. ---------------------------- chven saliamis qidva gvinda.
ನನಗೆ ಒಂದು ಫಿಲ್ಮ್ ರೋಲ್ ಕೊಳ್ಳುವ ಉದ್ದೇಶ ಇದೆ. ფი-მ-ს-ყი--ა--ვ-----ბ. ფ_____ ყ_____ ვ_______ ფ-ლ-ი- ყ-დ-ა- ვ-პ-რ-ბ- ---------------------- ფილმის ყიდვას ვაპირებ. 0
c--e--sa-ia-i- qidv---v-n--. c____ s_______ q____ g______ c-v-n s-l-a-i- q-d-a g-i-d-. ---------------------------- chven saliamis qidva gvinda.
ನನಗೆ ಒಂದು ಕೇಕ್ ಕೊಳ್ಳುವ ಉದ್ದೇಶ ಇದೆ. ტო---------ას --პ-რ--. ტ_____ ყ_____ ვ_______ ტ-რ-ი- ყ-დ-ა- ვ-პ-რ-ბ- ---------------------- ტორტის ყიდვას ვაპირებ. 0
chv-n ---iamis--i-va --i--a. c____ s_______ q____ g______ c-v-n s-l-a-i- q-d-a g-i-d-. ---------------------------- chven saliamis qidva gvinda.
ಒಂದು ಉಂಗುರ ಕೊಳ್ಳಲು ನಾನು ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. იუ-----ს--ე--ბ,-----დი-რომ-ვ---დო. ი_______ ვ_____ ბ_____ რ__ ვ______ ი-ვ-ლ-რ- ვ-ძ-ბ- ბ-ჭ-დ- რ-მ ვ-ყ-დ-. ---------------------------------- იუველირს ვეძებ, ბეჭედი რომ ვიყიდო. 0
c-ven ts'---eb-s qi-va ------. c____ t_________ q____ g______ c-v-n t-'-m-e-i- q-d-a g-i-d-. ------------------------------ chven ts'amlebis qidva gvinda.
ಫಿಲ್ಮ್ ಕೊಳ್ಳಲು ನಾನು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. ფ-ტ--ტ-ლ--ს-ვ----, ფირ--რომ --ყ-დ--. ფ__________ ვ_____ ფ___ რ__ ვ_____ . ფ-ტ-ა-ე-ი-ს ვ-ძ-ბ- ფ-რ- რ-მ ვ-ყ-დ- . ------------------------------------ ფოტოატელიეს ვეძებ, ფირი რომ ვიყიდო . 0
ch---------t--l magh-zi-s -ed--bt- -ek-b-r--s bu-t----- viqid-t. c____ s________ m________ v_______ p_________ b____ r__ v_______ c-v-n s-'-r-'-l m-g-a-i-s v-d-e-t- p-k-b-r-i- b-r-i r-m v-q-d-t- ---------------------------------------------------------------- chven sp'ort'ul maghazias vedzebt, pekhburtis burti rom viqidot.
ಕೇಕ್ ಕೊಳ್ಳಲು ಮಿಠಾಯಿ ಅಂಗಡಿ ಹುಡುಕುತ್ತಿದ್ದೇನೆ. ს----დი-რო- ვ-ძ--, ------რომ ვ--იდო. ს__________ ვ_____ ტ____ რ__ ვ______ ს-კ-ნ-ი-რ-ს ვ-ძ-ბ- ტ-რ-ი რ-მ ვ-ყ-დ-. ------------------------------------ საკონდიტროს ვეძებ, ტორტი რომ ვიყიდო. 0
c---- khor--i----g-a--a- --dzeb-, s--ia-i-ro- ---i--t.-. c____ k_______ m________ v_______ s______ r__ v_______ . c-v-n k-o-t-i- m-g-a-i-s v-d-e-t- s-l-a-i r-m v-q-d-t- . -------------------------------------------------------- chven khortsis maghazias vedzebt, saliami rom viqidot. .

ಭಾಷೆಯಲ್ಲಿ ಬದಲಾವಣೆ=ವ್ಯಕ್ತಿತ್ವದಲ್ಲಿ ಬದಲಾವಣೆ.

ನಮ್ಮ ಭಾಷೆ ನಮಗೆ ಸೇರಿದ್ದು. ಅದು ನಮ್ಮ ವ್ಯಕ್ತಿತ್ವದ ಒಂದು ಬಹು ಮುಖ್ಯವಾದ ಭಾಗ. ಆದರೆ ಬಹಳ ಮಂದಿ ಹಲವಾರು ಭಾಷೆಗಳನ್ನು ಮಾತನಾಡುತ್ತಾರೆ. ಅಂದರೆ ಅವರು ವಿವಿಧ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಎಂದು ಅರ್ಥವೆ? ಸಂಶೋಧಕರು ಹೌದು ಎಂದು ನಂಬುತ್ತಾರೆ. ನಾವು ನಮ್ಮ ಭಾಷೆಯನ್ನು ಬದಲಾಯಿಸಿದಾಗ ನಮ್ಮ ವ್ಯಕ್ತಿತ್ವವನ್ನೂ ಬದಲಾಯಿಸುತ್ತೇವೆ. ಅಂದರೆ ನಮ್ಮ ನಡವಳಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಅಮೇರಿಕಾದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರು ಎರಡು ಭಾಷೆಗಳನ್ನು ಬಲ್ಲ ಹೆಂಗಸರ ನಡವಳಿಕೆಯನ್ನು ಪರಿಶೀಲಿಸಿದ್ದಾರೆ. ಈ ಮಹಿಳೆಯರು ಆಂಗ್ಲ ಭಾಷೆ ಮತ್ತು ಸ್ಪ್ಯಾನಿಶ್ ಭಾಷೆಗಳೊಡನೆ ಬೆಳೆದಿದ್ದರು. ಅವರು ಎರಡೂ ಭಾಷೆಗಳನ್ನು ಮತ್ತು ಸಂಸ್ಕೃತಿಗಳನ್ನು ಸಮಾನವಾಗಿ ಚೆನ್ನಾಗಿ ಅರಿತಿದ್ದರು. ಆದರೂ ಅವರ ನಡವಳಿಕೆ ಭಾಷೆಯನ್ನು ಅವಲಂಬಿಸಿತ್ತು. ಯಾವಾಗ ಅವರು ಸ್ಪ್ಯಾನಿಶ್ ಬಳಸುತ್ತಿದ್ದರೊ ಆವಾಗ ಅವರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು. ಹಾಗೂ ತಮ್ಮ ಪರಿಸರದಲ್ಲಿ ಸ್ಪ್ಯಾನಿಶ್ ಬಳಸುತ್ತಿದ್ದರೆ ಸಂತೋಷ ಪಡುತ್ತ ಇದ್ದರು. ಯಾವಾಗ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತದ್ದರೊ ಆವಾಗ ಅವರ ವರ್ತನೆ ಬದಲಾಗುತ್ತಿತ್ತು. ಅವರ ಆತ್ಮವಿಶ್ವಾಸ ಕುಗ್ಗುತ್ತಿತ್ತು ಮತ್ತು ಅವರು ಅನಿಶ್ಚಿತರಾಗುತ್ತಿದ್ದರು. ಈ ಮಹಿಳೆಯರು ಏಕಾಂಗಿಯಾಗಿರುವಂತೆ ತೋರುವುದನ್ನು ಸಂಶೋಧಕರು ಗಮನಿಸಿದರು. ನಾವು ಮಾತನಾಡುವ ಭಾಷೆ ನಮ್ಮ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಏನೆಂಬುದು ಸಂಶೋಧಕರಿಗೆ ಇನ್ನೂ ಗೊತ್ತಾಗಿಲ್ಲ. ಬಹುಶಃ ನಾವು ಸಂಸ್ಕೃತಿಯ ವಾಡಿಕೆಗಳನ್ನು ಅನುಸರಿಸುತ್ತೇವೆ. ಒಂದು ಭಾಷೆಯನ್ನು ಬಳಸುವಾಗ ನಾವು ಅದರ ಸಂಸ್ಕೃತಿಯ ಬಗ್ಗೆ ಚಿಂತನೆ ಮಾಡುತ್ತೇವೆ. ಇದು ತಂತಾನೆಯೆ ಉಂಟಾಗುತ್ತದೆ. ಈ ಕಾರಣದಿಂದ ನಾವು ಸಂಸ್ಕೃತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಒಂದು ಸಂಸ್ಕೃತಿಗೆ ಯಾವುದು ವಾಡಿಕೆಯೊ ಅದರಂತೆ ವರ್ತಿಸುತ್ತೇವೆ. ಪ್ರಯೋಗಗಳಲ್ಲಿ ಚೈನೀಸ್ ಭಾಷೆ ಮಾತನಾಡುವವರು ಅಧೈರ್ಯವನ್ನು ತೋರುತ್ತಿದ್ದರು. ಆಂಗ್ಲ ಭಾಷೆಯನ್ನು ಮಾತನಾಡುವಾಗ ಹೆಚ್ಚು ಮುಕ್ತರಾಗಿದ್ದರು. ಪ್ರಾಯಶಃ ನಾವು ಗುಂಪಿನಲ್ಲಿ ಬೆರೆಯುದಕ್ಕೋಸ್ಕರ ನಮ್ಮ ವರ್ತನೆಯನ್ನು ಬದಲಾಯಿಸುತ್ತೇವೆ. ನಾವು ಯಾರೊಡನೆ ಆಲೋಚನೆಗಳಲ್ಲಿ ಸಂಭಾಷಿಸುತ್ತೇವೆಯೊ ಅವರಂತೆ ಇರಲು ಆಶಿಸುತ್ತೇವೆ.