ಪದಗುಚ್ಛ ಪುಸ್ತಕ

kn ಅಂಗಡಿಗಳು   »   ky Дүкөндөр

೫೩ [ಐವತ್ತ ಮೂರು]

ಅಂಗಡಿಗಳು

ಅಂಗಡಿಗಳು

53 [элүү үч]

53 [элүү үч]

Дүкөндөр

Düköndör

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ನಾವು ಕ್ರೀಡಾ ಸಾಮಾಗ್ರಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Би---по-т--ү---үн -з-е--ж----ы-. Б__ с____ д______ и____ ж_______ Б-з с-о-т д-к-н-н и-д-п ж-т-б-з- -------------------------------- Биз спорт дүкөнүн издеп жатабыз. 0
Dük----r D_______ D-k-n-ö- -------- Düköndör
ನಾವು ಒಂದು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. Б-з эт --ту----д---н из-е---атабыз. Б__ э_ с______ д____ и____ ж_______ Б-з э- с-т-у-у д-к-н и-д-п ж-т-б-з- ----------------------------------- Биз эт сатуучу дүкөн издеп жатабыз. 0
D--ö---r D_______ D-k-n-ö- -------- Düköndör
ನಾವು ಒಂದು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Б-- да---а-а-и-де--жа-а--з. Б__ д_______ и____ ж_______ Б-з д-р-к-н- и-д-п ж-т-б-з- --------------------------- Биз дарыкана издеп жатабыз. 0
B-z--po-t dü----- izde------bız. B__ s____ d______ i____ j_______ B-z s-o-t d-k-n-n i-d-p j-t-b-z- -------------------------------- Biz sport dükönün izdep jatabız.
ನಾವು ಒಂದು ಕಾಲ್ಚೆಂಡನ್ನು ಕೊಂಡು ಕೊಳ್ಳಬೇಕು. Би- -у-б-л-т---н-с--ы--алг-бы-------. Б__ ф_____ т____ с____ а______ к_____ Б-з ф-т-о- т-б-н с-т-п а-г-б-з к-л-т- ------------------------------------- Биз футбол тобун сатып алгыбыз келет. 0
Biz sp-r- -ükö--n i---- ----bız. B__ s____ d______ i____ j_______ B-z s-o-t d-k-n-n i-d-p j-t-b-z- -------------------------------- Biz sport dükönün izdep jatabız.
ನಾವು ಸಲಾಮಿ ಕೊಂಡು ಕೊಳ್ಳಬೇಕು. Салями са-ы- -л-ыб----ел-т. С_____ с____ а______ к_____ С-л-м- с-т-п а-г-б-з к-л-т- --------------------------- Салями сатып алгыбыз келет. 0
B-- s--r--dü---ün---d-p-j---bı-. B__ s____ d______ i____ j_______ B-z s-o-t d-k-n-n i-d-p j-t-b-z- -------------------------------- Biz sport dükönün izdep jatabız.
ನಾವು ಔಷಧಿಗಳನ್ನು ಕೊಂಡು ಕೊಳ್ಳಬೇಕು. Б---д-ры--рд--сат-- а-г--ы- -е-ет. Б__ д________ с____ а______ к_____ Б-з д-р-л-р-ы с-т-п а-г-б-з к-л-т- ---------------------------------- Биз дарыларды сатып алгыбыз келет. 0
B-- ---s--u--u --kön--z-e- ---abız. B__ e_ s______ d____ i____ j_______ B-z e- s-t-u-u d-k-n i-d-p j-t-b-z- ----------------------------------- Biz et satuuçu dükön izdep jatabız.
ನಾವು ಫುಟ್ಬಾಲ್ ಕೊಳ್ಳಲು ಕ್ರೀಡಾಸಾಮಾಗ್ರಿಗಳ ಅಂಗಡಿ ಹುಡುಕುತ್ತಿದ್ದೇವೆ. Футб-л то-ун-са-ып--л-у-үчүн---о----үк-нү--издеп -а---ыз. Ф_____ т____ с____ а___ ү___ с____ д______ и____ ж_______ Ф-т-о- т-б-н с-т-п а-у- ү-ү- с-о-т д-к-н-н и-д-п ж-т-б-з- --------------------------------------------------------- Футбол тобун сатып алуу үчүн спорт дүкөнүн издеп жатабыз. 0
Bi- -t---tu--u-dü----i---- --t---z. B__ e_ s______ d____ i____ j_______ B-z e- s-t-u-u d-k-n i-d-p j-t-b-z- ----------------------------------- Biz et satuuçu dükön izdep jatabız.
ನಾವು ಸಲಾಮಿ ಕೊಂಡು ಕೊಳ್ಳಲು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. Са-----сат-п ---у-үчү--э---а-уу-у д--ө- и-д-- -ат-б--. С_____ с____ а___ ү___ э_ с______ д____ и____ ж_______ С-л-м- с-т-п а-у- ү-ү- э- с-т-у-у д-к-н и-д-п ж-т-б-з- ------------------------------------------------------ Салями сатып алуу үчүн эт сатуучу дүкөн издеп жатабыз. 0
B-z e- -atuu-u ---ön-izde---a-a-ız. B__ e_ s______ d____ i____ j_______ B-z e- s-t-u-u d-k-n i-d-p j-t-b-z- ----------------------------------- Biz et satuuçu dükön izdep jatabız.
ಔಷಧಿಗಳನ್ನು ಕೊಂಡು ಕೊಳ್ಳಲು ನಾವು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Д---------к --ты--алу--үчү- дар-к----и--е- ----бы-. Д__________ с____ а___ ү___ д_______ и____ ж_______ Д-р---а-м-к с-т-п а-у- ү-ү- д-р-к-н- и-д-п ж-т-б-з- --------------------------------------------------- Дары-дармек сатып алуу үчүн дарыкана издеп жатабыз. 0
Bi- d--ık--------p--at--ız. B__ d_______ i____ j_______ B-z d-r-k-n- i-d-p j-t-b-z- --------------------------- Biz darıkana izdep jatabız.
ನಾನು ಒಬ್ಬ ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. Зерге---з----жа--мы-. З_____ и____ ж_______ З-р-е- и-д-п ж-т-м-н- --------------------- Зергер издеп жатамын. 0
Biz---r-k-na--z-ep-ja---ı-. B__ d_______ i____ j_______ B-z d-r-k-n- i-d-p j-t-b-z- --------------------------- Biz darıkana izdep jatabız.
ನಾನು ಒಂದು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. Ме--сү--т дүкөнү- из--п -ата-ы-. М__ с____ д______ и____ ж_______ М-н с-р-т д-к-н-н и-д-п ж-т-м-н- -------------------------------- Мен сүрөт дүкөнүн издеп жатамын. 0
Biz d-rı-a-a --d-- ---a-ız. B__ d_______ i____ j_______ B-z d-r-k-n- i-d-p j-t-b-z- --------------------------- Biz darıkana izdep jatabız.
ನಾನು ಒಂದು ಮಿಠಾಯಿಗಳ ಅಂಗಡಿಯನ್ನು ಹುಡುಕುತ್ತಿದ್ದೇನೆ. М---кондит-- дү-өнү- и-деп -а-ам-н. М__ к_______ д______ и____ ж_______ М-н к-н-и-е- д-к-н-н и-д-п ж-т-м-н- ----------------------------------- Мен кондитер дүкөнүн издеп жатамын. 0
Bi- f-t--l tob----atıp----ı--- ke-e-. B__ f_____ t____ s____ a______ k_____ B-z f-t-o- t-b-n s-t-p a-g-b-z k-l-t- ------------------------------------- Biz futbol tobun satıp algıbız kelet.
ನನಗೆ ಒಂದು ಉಂಗುರವನ್ನು ಕೊಳ್ಳುವ ಉದ್ದೇಶ ಇದೆ. М-- шаке---л--ну-пл---ап---та---. М__ ш____ а_____ п______ ж_______ М-н ш-к-к а-у-н- п-а-д-п ж-т-м-н- --------------------------------- Мен шакек алууну пландап жатамын. 0
B-z---t--l to--- -a-ı- alg--ız-kel--. B__ f_____ t____ s____ a______ k_____ B-z f-t-o- t-b-n s-t-p a-g-b-z k-l-t- ------------------------------------- Biz futbol tobun satıp algıbız kelet.
ನನಗೆ ಒಂದು ಫಿಲ್ಮ್ ರೋಲ್ ಕೊಳ್ಳುವ ಉದ್ದೇಶ ಇದೆ. Мен ка---а т--м-г-н ---ып -лай-н ----- --ет---б--. М__ к_____ т_______ с____ а_____ д____ н_____ б___ М-н к-м-р- т-р-ө-ү- с-т-п а-а-ы- д-г-н н-е-и- б-р- -------------------------------------------------- Мен камера түрмөгүн сатып алайын деген ниетим бар. 0
Biz---tbol ---u- -a--p-a--ı-----e---. B__ f_____ t____ s____ a______ k_____ B-z f-t-o- t-b-n s-t-p a-g-b-z k-l-t- ------------------------------------- Biz futbol tobun satıp algıbız kelet.
ನನಗೆ ಒಂದು ಕೇಕ್ ಕೊಳ್ಳುವ ಉದ್ದೇಶ ಇದೆ. М-н-то-т -а-ып-ал--ну ------- -а---ын. М__ т___ с____ а_____ п______ ж_______ М-н т-р- с-т-п а-у-н- п-а-д-п ж-т-м-н- -------------------------------------- Мен торт сатып алууну пландап жатамын. 0
Sal-----sa-ıp--l--bız---let. S______ s____ a______ k_____ S-l-a-i s-t-p a-g-b-z k-l-t- ---------------------------- Salyami satıp algıbız kelet.
ಒಂದು ಉಂಗುರ ಕೊಳ್ಳಲು ನಾನು ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. М-- -а----с--ы--алга-га ---г-р-и-д---жа--м-н. М__ ш____ с____ а______ з_____ и____ ж_______ М-н ш-к-к с-т-п а-г-н-а з-р-е- и-д-п ж-т-м-н- --------------------------------------------- Мен шакек сатып алганга зергер издеп жатамын. 0
Sa---m-----ıp al-ı--z --l--. S______ s____ a______ k_____ S-l-a-i s-t-p a-g-b-z k-l-t- ---------------------------- Salyami satıp algıbız kelet.
ಫಿಲ್ಮ್ ಕೊಳ್ಳಲು ನಾನು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. Ме--ка-е-а т---ө-үн сат-п----- ү-----үрө- дү-ө---здеп жата--н. М__ к_____ т_______ с____ а___ ү___ с____ д____ и____ ж_______ М-н к-м-р- т-р-ө-ү- с-т-п а-у- ү-ү- с-р-т д-к-н и-д-п ж-т-м-н- -------------------------------------------------------------- Мен камера түрмөгүн сатып алуу үчүн сүрөт дүкөн издеп жатамын. 0
Sal---i s---p--lgıbı--k-le-. S______ s____ a______ k_____ S-l-a-i s-t-p a-g-b-z k-l-t- ---------------------------- Salyami satıp algıbız kelet.
ಕೇಕ್ ಕೊಳ್ಳಲು ಮಿಠಾಯಿ ಅಂಗಡಿ ಹುಡುಕುತ್ತಿದ್ದೇನೆ. Мен -орт-с-тып--л-- -чү- ---ди--- д---н-н --де- жа--м--. М__ т___ с____ а___ ү___ к_______ д______ и____ ж_______ М-н т-р- с-т-п а-у- ү-ү- к-н-и-е- д-к-н-н и-д-п ж-т-м-н- -------------------------------------------------------- Мен торт сатып алуу үчүн кондитер дүкөнүн издеп жатамын. 0
B-z--arı--rdı ---ıp a--ıb-z --let. B__ d________ s____ a______ k_____ B-z d-r-l-r-ı s-t-p a-g-b-z k-l-t- ---------------------------------- Biz darılardı satıp algıbız kelet.

ಭಾಷೆಯಲ್ಲಿ ಬದಲಾವಣೆ=ವ್ಯಕ್ತಿತ್ವದಲ್ಲಿ ಬದಲಾವಣೆ.

ನಮ್ಮ ಭಾಷೆ ನಮಗೆ ಸೇರಿದ್ದು. ಅದು ನಮ್ಮ ವ್ಯಕ್ತಿತ್ವದ ಒಂದು ಬಹು ಮುಖ್ಯವಾದ ಭಾಗ. ಆದರೆ ಬಹಳ ಮಂದಿ ಹಲವಾರು ಭಾಷೆಗಳನ್ನು ಮಾತನಾಡುತ್ತಾರೆ. ಅಂದರೆ ಅವರು ವಿವಿಧ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಎಂದು ಅರ್ಥವೆ? ಸಂಶೋಧಕರು ಹೌದು ಎಂದು ನಂಬುತ್ತಾರೆ. ನಾವು ನಮ್ಮ ಭಾಷೆಯನ್ನು ಬದಲಾಯಿಸಿದಾಗ ನಮ್ಮ ವ್ಯಕ್ತಿತ್ವವನ್ನೂ ಬದಲಾಯಿಸುತ್ತೇವೆ. ಅಂದರೆ ನಮ್ಮ ನಡವಳಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಅಮೇರಿಕಾದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರು ಎರಡು ಭಾಷೆಗಳನ್ನು ಬಲ್ಲ ಹೆಂಗಸರ ನಡವಳಿಕೆಯನ್ನು ಪರಿಶೀಲಿಸಿದ್ದಾರೆ. ಈ ಮಹಿಳೆಯರು ಆಂಗ್ಲ ಭಾಷೆ ಮತ್ತು ಸ್ಪ್ಯಾನಿಶ್ ಭಾಷೆಗಳೊಡನೆ ಬೆಳೆದಿದ್ದರು. ಅವರು ಎರಡೂ ಭಾಷೆಗಳನ್ನು ಮತ್ತು ಸಂಸ್ಕೃತಿಗಳನ್ನು ಸಮಾನವಾಗಿ ಚೆನ್ನಾಗಿ ಅರಿತಿದ್ದರು. ಆದರೂ ಅವರ ನಡವಳಿಕೆ ಭಾಷೆಯನ್ನು ಅವಲಂಬಿಸಿತ್ತು. ಯಾವಾಗ ಅವರು ಸ್ಪ್ಯಾನಿಶ್ ಬಳಸುತ್ತಿದ್ದರೊ ಆವಾಗ ಅವರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು. ಹಾಗೂ ತಮ್ಮ ಪರಿಸರದಲ್ಲಿ ಸ್ಪ್ಯಾನಿಶ್ ಬಳಸುತ್ತಿದ್ದರೆ ಸಂತೋಷ ಪಡುತ್ತ ಇದ್ದರು. ಯಾವಾಗ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತದ್ದರೊ ಆವಾಗ ಅವರ ವರ್ತನೆ ಬದಲಾಗುತ್ತಿತ್ತು. ಅವರ ಆತ್ಮವಿಶ್ವಾಸ ಕುಗ್ಗುತ್ತಿತ್ತು ಮತ್ತು ಅವರು ಅನಿಶ್ಚಿತರಾಗುತ್ತಿದ್ದರು. ಈ ಮಹಿಳೆಯರು ಏಕಾಂಗಿಯಾಗಿರುವಂತೆ ತೋರುವುದನ್ನು ಸಂಶೋಧಕರು ಗಮನಿಸಿದರು. ನಾವು ಮಾತನಾಡುವ ಭಾಷೆ ನಮ್ಮ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಏನೆಂಬುದು ಸಂಶೋಧಕರಿಗೆ ಇನ್ನೂ ಗೊತ್ತಾಗಿಲ್ಲ. ಬಹುಶಃ ನಾವು ಸಂಸ್ಕೃತಿಯ ವಾಡಿಕೆಗಳನ್ನು ಅನುಸರಿಸುತ್ತೇವೆ. ಒಂದು ಭಾಷೆಯನ್ನು ಬಳಸುವಾಗ ನಾವು ಅದರ ಸಂಸ್ಕೃತಿಯ ಬಗ್ಗೆ ಚಿಂತನೆ ಮಾಡುತ್ತೇವೆ. ಇದು ತಂತಾನೆಯೆ ಉಂಟಾಗುತ್ತದೆ. ಈ ಕಾರಣದಿಂದ ನಾವು ಸಂಸ್ಕೃತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಒಂದು ಸಂಸ್ಕೃತಿಗೆ ಯಾವುದು ವಾಡಿಕೆಯೊ ಅದರಂತೆ ವರ್ತಿಸುತ್ತೇವೆ. ಪ್ರಯೋಗಗಳಲ್ಲಿ ಚೈನೀಸ್ ಭಾಷೆ ಮಾತನಾಡುವವರು ಅಧೈರ್ಯವನ್ನು ತೋರುತ್ತಿದ್ದರು. ಆಂಗ್ಲ ಭಾಷೆಯನ್ನು ಮಾತನಾಡುವಾಗ ಹೆಚ್ಚು ಮುಕ್ತರಾಗಿದ್ದರು. ಪ್ರಾಯಶಃ ನಾವು ಗುಂಪಿನಲ್ಲಿ ಬೆರೆಯುದಕ್ಕೋಸ್ಕರ ನಮ್ಮ ವರ್ತನೆಯನ್ನು ಬದಲಾಯಿಸುತ್ತೇವೆ. ನಾವು ಯಾರೊಡನೆ ಆಲೋಚನೆಗಳಲ್ಲಿ ಸಂಭಾಷಿಸುತ್ತೇವೆಯೊ ಅವರಂತೆ ಇರಲು ಆಶಿಸುತ್ತೇವೆ.