ಪದಗುಚ್ಛ ಪುಸ್ತಕ

kn ಅಂಗಡಿಗಳು   »   pa ਦੁਕਾਨਾਂ

೫೩ [ಐವತ್ತ ಮೂರು]

ಅಂಗಡಿಗಳು

ಅಂಗಡಿಗಳು

53 [ਤਰਵੰਜਾ]

53 [Taravajā]

ਦੁਕਾਨਾਂ

dukānāṁ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನಾವು ಕ್ರೀಡಾ ಸಾಮಾಗ್ರಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. ਅਸੀਂ -ੱਕ--ੇਡ-ਂ--ੀ-ਦ-ਕਾਨ --ਭ ਰਹੇ---ਂ। ਅ_ ਇੱ_ ਖੇ_ ਦੀ ਦੁ__ ਲੱ_ ਰ_ ਹਾਂ_ ਅ-ੀ- ਇ-ਕ ਖ-ਡ-ਂ ਦ- ਦ-ਕ-ਨ ਲ-ਭ ਰ-ੇ ਹ-ਂ- ------------------------------------ ਅਸੀਂ ਇੱਕ ਖੇਡਾਂ ਦੀ ਦੁਕਾਨ ਲੱਭ ਰਹੇ ਹਾਂ। 0
du-ān-ṁ d______ d-k-n-ṁ ------- dukānāṁ
ನಾವು ಒಂದು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. ਅ--ਂ -ੱਕ -ਸ-ਈ--ੀ --ਕ-- -ੱਭ-ਰ-- --ਂ। ਅ_ ਇੱ_ ਕ__ ਦੀ ਦੁ__ ਲੱ_ ਰ_ ਹਾਂ_ ਅ-ੀ- ਇ-ਕ ਕ-ਾ- ਦ- ਦ-ਕ-ਨ ਲ-ਭ ਰ-ੇ ਹ-ਂ- ----------------------------------- ਅਸੀਂ ਇੱਕ ਕਸਾਈ ਦੀ ਦੁਕਾਨ ਲੱਭ ਰਹੇ ਹਾਂ। 0
dukā--ṁ d______ d-k-n-ṁ ------- dukānāṁ
ನಾವು ಒಂದು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. ਅ-ੀ- -ੱ- -ਵ-----ਦੀ ਦੁ------ਭ-ਰਹੇ---ਂ। ਅ_ ਇੱ_ ਦ___ ਦੀ ਦੁ__ ਲੱ_ ਰ_ ਹਾਂ_ ਅ-ੀ- ਇ-ਕ ਦ-ਾ-ਆ- ਦ- ਦ-ਕ-ਨ ਲ-ਭ ਰ-ੇ ਹ-ਂ- ------------------------------------- ਅਸੀਂ ਇੱਕ ਦਵਾਈਆਂ ਦੀ ਦੁਕਾਨ ਲੱਭ ਰਹੇ ਹਾਂ। 0
a--- -k- --ē-----ī -uk-na-la-h- ra-----ṁ. a___ i__ k_____ d_ d_____ l____ r___ h___ a-ī- i-a k-ē-ā- d- d-k-n- l-b-a r-h- h-ṁ- ----------------------------------------- asīṁ ika khēḍāṁ dī dukāna labha rahē hāṁ.
ನಾವು ಒಂದು ಕಾಲ್ಚೆಂಡನ್ನು ಕೊಂಡು ಕೊಳ್ಳಬೇಕು. ਅਸੀ- -------ਬ-ਲ ਖਰ---ੀ-ਹ-। ਅ_ ਇੱ_ ਫੁ___ ਖ___ ਹੈ_ ਅ-ੀ- ਇ-ਕ ਫ-ਟ-ਾ- ਖ-ੀ-ਣ- ਹ-। -------------------------- ਅਸੀਂ ਇੱਕ ਫੁਟਬਾਲ ਖਰੀਦਣੀ ਹੈ। 0
a-ī--ika k---āṁ -ī--u-ā-- --b-a ra-- h--. a___ i__ k_____ d_ d_____ l____ r___ h___ a-ī- i-a k-ē-ā- d- d-k-n- l-b-a r-h- h-ṁ- ----------------------------------------- asīṁ ika khēḍāṁ dī dukāna labha rahē hāṁ.
ನಾವು ಸಲಾಮಿ ಕೊಂಡು ಕೊಳ್ಳಬೇಕು. ਅਸੀ----ਾ---ਖਰੀਦਣੀ-ਹੈ। ਅ_ ਸ__ ਖ___ ਹੈ_ ਅ-ੀ- ਸ-ਾ-ੀ ਖ-ੀ-ਣ- ਹ-। --------------------- ਅਸੀਂ ਸਲਾਮੀ ਖਰੀਦਣੀ ਹੈ। 0
as-ṁ -ka--hē--- -ī d-k-na--ab-a---hē----. a___ i__ k_____ d_ d_____ l____ r___ h___ a-ī- i-a k-ē-ā- d- d-k-n- l-b-a r-h- h-ṁ- ----------------------------------------- asīṁ ika khēḍāṁ dī dukāna labha rahē hāṁ.
ನಾವು ಔಷಧಿಗಳನ್ನು ಕೊಂಡು ಕೊಳ್ಳಬೇಕು. ਅ--ਂ-ਦ-ਾ--- ਖਰ---ੀ---ਹ-। ਅ_ ਦ___ ਖ____ ਹ__ ਅ-ੀ- ਦ-ਾ-ਆ- ਖ-ੀ-ਣ-ਆ- ਹ-। ------------------------ ਅਸੀਂ ਦਵਾਈਆਂ ਖਰੀਦਣੀਆਂ ਹਨ। 0
A-ī----a ka--'- dī-dukān- -a-h- --h---āṁ. A___ i__ k_____ d_ d_____ l____ r___ h___ A-ī- i-a k-s-'- d- d-k-n- l-b-a r-h- h-ṁ- ----------------------------------------- Asīṁ ika kasā'ī dī dukāna labha rahē hāṁ.
ನಾವು ಫುಟ್ಬಾಲ್ ಕೊಳ್ಳಲು ಕ್ರೀಡಾಸಾಮಾಗ್ರಿಗಳ ಅಂಗಡಿ ಹುಡುಕುತ್ತಿದ್ದೇವೆ. ਅ--ਂ-ਫ--ਬ-ਲ--ਰੀ-ਣ-ਲ--ਇੱ--ਖ-ਡ-ਂ--ੀ ਦ--ਾ--ਲੱਭ ਰਹ--ਹਾਂ। ਅ_ ਫੁ___ ਖ___ ਲ_ ਇੱ_ ਖੇ_ ਦੀ ਦੁ__ ਲੱ_ ਰ_ ਹਾਂ_ ਅ-ੀ- ਫ-ਟ-ਾ- ਖ-ੀ-ਣ ਲ- ਇ-ਕ ਖ-ਡ-ਂ ਦ- ਦ-ਕ-ਨ ਲ-ਭ ਰ-ੇ ਹ-ਂ- ---------------------------------------------------- ਅਸੀਂ ਫੁਟਬਾਲ ਖਰੀਦਣ ਲਈ ਇੱਕ ਖੇਡਾਂ ਦੀ ਦੁਕਾਨ ਲੱਭ ਰਹੇ ਹਾਂ। 0
As-ṁ-ik--davā'ī--ṁ -ī---k-na la--a-rahē --ṁ. A___ i__ d________ d_ d_____ l____ r___ h___ A-ī- i-a d-v-'-'-ṁ d- d-k-n- l-b-a r-h- h-ṁ- -------------------------------------------- Asīṁ ika davā'ī'āṁ dī dukāna labha rahē hāṁ.
ನಾವು ಸಲಾಮಿ ಕೊಂಡು ಕೊಳ್ಳಲು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. ਅ--- ਸ-ਾਮ- ਖ---- ਲਈ -ਸਾ- -ੀ-ਦੁਕ---ਲੱ- -ਹ--ਹ--। ਅ_ ਸ__ ਖ___ ਲ_ ਕ__ ਦੀ ਦੁ__ ਲੱ_ ਰ_ ਹਾਂ_ ਅ-ੀ- ਸ-ਾ-ੀ ਖ-ੀ-ਣ ਲ- ਕ-ਾ- ਦ- ਦ-ਕ-ਨ ਲ-ਭ ਰ-ੇ ਹ-ਂ- ---------------------------------------------- ਅਸੀਂ ਸਲਾਮੀ ਖਰੀਦਣ ਲਈ ਕਸਾਈ ਦੀ ਦੁਕਾਨ ਲੱਭ ਰਹੇ ਹਾਂ। 0
As------ ---ṭab--- k--rī--ṇī-h--. A___ i__ p________ k________ h___ A-ī- i-a p-u-a-ā-a k-a-ī-a-ī h-i- --------------------------------- Asīṁ ika phuṭabāla kharīdaṇī hai.
ಔಷಧಿಗಳನ್ನು ಕೊಂಡು ಕೊಳ್ಳಲು ನಾವು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. ਅ-ੀਂ---ਾ-----ਰ--ਣ--ਈ-ਦਵ--ਆ--ਦ- ਦ-ਕ-- --- --ੇ-ਹ--। ਅ_ ਦ___ ਖ___ ਲ_ ਦ___ ਦੀ ਦੁ__ ਲੱ_ ਰ_ ਹਾਂ_ ਅ-ੀ- ਦ-ਾ-ਆ- ਖ-ੀ-ਣ ਲ- ਦ-ਾ-ਆ- ਦ- ਦ-ਕ-ਨ ਲ-ਭ ਰ-ੇ ਹ-ਂ- ------------------------------------------------- ਅਸੀਂ ਦਵਾਈਆਂ ਖਰੀਦਣ ਲਈ ਦਵਾਈਆਂ ਦੀ ਦੁਕਾਨ ਲੱਭ ਰਹੇ ਹਾਂ। 0
Asī----a---u--bā-a kharī-----ha-. A___ i__ p________ k________ h___ A-ī- i-a p-u-a-ā-a k-a-ī-a-ī h-i- --------------------------------- Asīṁ ika phuṭabāla kharīdaṇī hai.
ನಾನು ಒಬ್ಬ ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. ਮ-ਂ ਇ-ਕ -ਹਿਣਿ-ਂ ਦ- --ਕਾਨ -ੱਭ ਰਹੇ --ਰ-ੀ-- -ਾਂ। ਮੈਂ ਇੱ_ ਗ___ ਦੀ ਦੁ__ ਲੱ_ ਰ_ / ਰ__ ਹਾਂ_ ਮ-ਂ ਇ-ਕ ਗ-ਿ-ਿ-ਂ ਦ- ਦ-ਕ-ਨ ਲ-ਭ ਰ-ੇ / ਰ-ੀ-ਂ ਹ-ਂ- --------------------------------------------- ਮੈਂ ਇੱਕ ਗਹਿਣਿਆਂ ਦੀ ਦੁਕਾਨ ਲੱਭ ਰਹੇ / ਰਹੀਆਂ ਹਾਂ। 0
A-ī--ika----ṭa------harī--ṇ--ha-. A___ i__ p________ k________ h___ A-ī- i-a p-u-a-ā-a k-a-ī-a-ī h-i- --------------------------------- Asīṁ ika phuṭabāla kharīdaṇī hai.
ನಾನು ಒಂದು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. ਮ-- -ੱ--ਕੈ-ਰੇ--- ----ਨ---ਭ -ਿਹਾ --ਰਹੀ -ਾਂ। ਮੈਂ ਇੱ_ ਕੈ__ ਦੀ ਦੁ__ ਲੱ_ ਰਿ_ / ਰ_ ਹਾਂ_ ਮ-ਂ ਇ-ਕ ਕ-ਮ-ੇ ਦ- ਦ-ਕ-ਨ ਲ-ਭ ਰ-ਹ- / ਰ-ੀ ਹ-ਂ- ------------------------------------------ ਮੈਂ ਇੱਕ ਕੈਮਰੇ ਦੀ ਦੁਕਾਨ ਲੱਭ ਰਿਹਾ / ਰਹੀ ਹਾਂ। 0
A-ī- ---ā-- -har--a-- --i. A___ s_____ k________ h___ A-ī- s-l-m- k-a-ī-a-ī h-i- -------------------------- Asīṁ salāmī kharīdaṇī hai.
ನಾನು ಒಂದು ಮಿಠಾಯಿಗಳ ಅಂಗಡಿಯನ್ನು ಹುಡುಕುತ್ತಿದ್ದೇನೆ. ਮ--------ੇ---ੀ ਦ-ਕਾ----ਭ ਰ--ਾ --ਰਹੀ ਹਾ-। ਮੈਂ ਇੱ_ ਕੇ_ ਦੀ ਦੁ__ ਲੱ_ ਰਿ_ / ਰ_ ਹਾਂ_ ਮ-ਂ ਇ-ਕ ਕ-ਕ ਦ- ਦ-ਕ-ਨ ਲ-ਭ ਰ-ਹ- / ਰ-ੀ ਹ-ਂ- ---------------------------------------- ਮੈਂ ਇੱਕ ਕੇਕ ਦੀ ਦੁਕਾਨ ਲੱਭ ਰਿਹਾ / ਰਹੀ ਹਾਂ। 0
As-ṁ salāmī-k--r-daṇī ha-. A___ s_____ k________ h___ A-ī- s-l-m- k-a-ī-a-ī h-i- -------------------------- Asīṁ salāmī kharīdaṇī hai.
ನನಗೆ ಒಂದು ಉಂಗುರವನ್ನು ಕೊಳ್ಳುವ ಉದ್ದೇಶ ಇದೆ. ਮੈ- ਇੱਕ--ੰ-ੂਠੀ--ਰੀਦ---ਾਰੇ --ਚ ---- ਹਾ--/-ਹ--ਹ-ਂ ਮੈਂ ਇੱ_ ਅੰ__ ਖ___ ਬਾ_ ਸੋ_ ਰਿ_ ਹਾਂ /__ ਹਾਂ ਮ-ਂ ਇ-ਕ ਅ-ਗ-ਠ- ਖ-ੀ-ਣ ਬ-ਰ- ਸ-ਚ ਰ-ਹ- ਹ-ਂ /-ਹ- ਹ-ਂ ----------------------------------------------- ਮੈਂ ਇੱਕ ਅੰਗੂਠੀ ਖਰੀਦਣ ਬਾਰੇ ਸੋਚ ਰਿਹਾ ਹਾਂ /ਰਹੀ ਹਾਂ 0
A-īṁ-sa-ā---kh-r-------ai. A___ s_____ k________ h___ A-ī- s-l-m- k-a-ī-a-ī h-i- -------------------------- Asīṁ salāmī kharīdaṇī hai.
ನನಗೆ ಒಂದು ಫಿಲ್ಮ್ ರೋಲ್ ಕೊಳ್ಳುವ ಉದ್ದೇಶ ಇದೆ. ਮੈਂ --ਕ-ਫਿਲ---ਰੀਦਣ------ਸੋ- -ਿ-- ਹਾ- --ਹੀ-ਹ-ਂ ਮੈਂ ਇੱ_ ਫਿ__ ਖ___ ਬਾ_ ਸੋ_ ਰਿ_ ਹਾਂ /__ ਹਾਂ ਮ-ਂ ਇ-ਕ ਫ-ਲ- ਖ-ੀ-ਣ ਬ-ਰ- ਸ-ਚ ਰ-ਹ- ਹ-ਂ /-ਹ- ਹ-ਂ --------------------------------------------- ਮੈਂ ਇੱਕ ਫਿਲਮ ਖਰੀਦਣ ਬਾਰੇ ਸੋਚ ਰਿਹਾ ਹਾਂ /ਰਹੀ ਹਾਂ 0
A-īṁ d---'--āṁ--harī-a--'-ṁ --n-. A___ d________ k___________ h____ A-ī- d-v-'-'-ṁ k-a-ī-a-ī-ā- h-n-. --------------------------------- Asīṁ davā'ī'āṁ kharīdaṇī'āṁ hana.
ನನಗೆ ಒಂದು ಕೇಕ್ ಕೊಳ್ಳುವ ಉದ್ದೇಶ ಇದೆ. ਮ-ਂ---ਕ--ੇ- -ਰੀ-ਣ----- --ਚ-ਰਿਹ---ਾ- -ਰ-ੀ --ਂ ਮੈਂ ਇੱ_ ਕੇ_ ਖ___ ਬਾ_ ਸੋ_ ਰਿ_ ਹਾਂ /__ ਹਾਂ ਮ-ਂ ਇ-ਕ ਕ-ਕ ਖ-ੀ-ਣ ਬ-ਰ- ਸ-ਚ ਰ-ਹ- ਹ-ਂ /-ਹ- ਹ-ਂ -------------------------------------------- ਮੈਂ ਇੱਕ ਕੇਕ ਖਰੀਦਣ ਬਾਰੇ ਸੋਚ ਰਿਹਾ ਹਾਂ /ਰਹੀ ਹਾਂ 0
Asīṁ--h--a---- --a------ l--- -k- k-ē-āṁ-d- --k-n--lab-a----- ---. A___ p________ k________ l___ i__ k_____ d_ d_____ l____ r___ h___ A-ī- p-u-a-ā-a k-a-ī-a-a l-'- i-a k-ē-ā- d- d-k-n- l-b-a r-h- h-ṁ- ------------------------------------------------------------------ Asīṁ phuṭabāla kharīdaṇa la'ī ika khēḍāṁ dī dukāna labha rahē hāṁ.
ಒಂದು ಉಂಗುರ ಕೊಳ್ಳಲು ನಾನು ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. ਮੈਂ ਇੱ--ਅ-ਗ-ਠ--ਖ---- ਲ- --ਿਣਿਆ- ਦੀ -ੁ--ਨ-ਲੱਭ -ਿਹ- - ਰ-ੀ----। ਮੈਂ ਇੱ_ ਅੰ__ ਖ___ ਲ_ ਗ___ ਦੀ ਦੁ__ ਲੱ_ ਰਿ_ / ਰ_ ਹਾਂ_ ਮ-ਂ ਇ-ਕ ਅ-ਗ-ਠ- ਖ-ੀ-ਣ ਲ- ਗ-ਿ-ਿ-ਂ ਦ- ਦ-ਕ-ਨ ਲ-ਭ ਰ-ਹ- / ਰ-ੀ ਹ-ਂ- ------------------------------------------------------------ ਮੈਂ ਇੱਕ ਅੰਗੂਠੀ ਖਰੀਦਣ ਲਈ ਗਹਿਣਿਆਂ ਦੀ ਦੁਕਾਨ ਲੱਭ ਰਿਹਾ / ਰਹੀ ਹਾਂ। 0
A-ī- --------ha--d--- la-ī kasā-------uk--- labha -ah- h--. A___ s_____ k________ l___ k_____ d_ d_____ l____ r___ h___ A-ī- s-l-m- k-a-ī-a-a l-'- k-s-'- d- d-k-n- l-b-a r-h- h-ṁ- ----------------------------------------------------------- Asīṁ salāmī kharīdaṇa la'ī kasā'ī dī dukāna labha rahē hāṁ.
ಫಿಲ್ಮ್ ಕೊಳ್ಳಲು ನಾನು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. ਮ-ਂ -ੱਕ ਕ-ਮਰ- -- --- ਖਰ--ਣ ---ਕ-ਮਰ---ੀ-ਦ-ਕ-ਨ--ੱਭ-ਰ--ਾ - -ਹ- ਹ-ਂ ਮੈਂ ਇੱ_ ਕੈ__ ਦਾ ਰੋ_ ਖ___ ਲ_ ਕੈ__ ਦੀ ਦੁ__ ਲੱ_ ਰਿ_ / ਰ_ ਹਾਂ ਮ-ਂ ਇ-ਕ ਕ-ਮ-ੇ ਦ- ਰ-ਲ ਖ-ੀ-ਣ ਲ- ਕ-ਮ-ੇ ਦ- ਦ-ਕ-ਨ ਲ-ਭ ਰ-ਹ- / ਰ-ੀ ਹ-ਂ --------------------------------------------------------------- ਮੈਂ ਇੱਕ ਕੈਮਰੇ ਦਾ ਰੋਲ ਖਰੀਦਣ ਲਈ ਕੈਮਰੇ ਦੀ ਦੁਕਾਨ ਲੱਭ ਰਿਹਾ / ਰਹੀ ਹਾਂ 0
Asīṁ--a-----āṁ--h-r-da---la-- dav-'ī-āṁ-d--duk--a l--ha--ahē---ṁ. A___ d________ k________ l___ d________ d_ d_____ l____ r___ h___ A-ī- d-v-'-'-ṁ k-a-ī-a-a l-'- d-v-'-'-ṁ d- d-k-n- l-b-a r-h- h-ṁ- ----------------------------------------------------------------- Asīṁ davā'ī'āṁ kharīdaṇa la'ī davā'ī'āṁ dī dukāna labha rahē hāṁ.
ಕೇಕ್ ಕೊಳ್ಳಲು ಮಿಠಾಯಿ ಅಂಗಡಿ ಹುಡುಕುತ್ತಿದ್ದೇನೆ. ਮੈਂ--ੱ--ਕ----ਰ-ਦਣ ਲ------ੀ-ਲੱ- -ਿ-----ਰ-ੀ-ਹ--। ਮੈਂ ਇੱ_ ਕੇ_ ਖ___ ਲ_ ਬੇ__ ਲੱ_ ਰਿ_ / ਰ_ ਹਾਂ_ ਮ-ਂ ਇ-ਕ ਕ-ਕ ਖ-ੀ-ਣ ਲ- ਬ-ਕ-ੀ ਲ-ਭ ਰ-ਹ- / ਰ-ੀ ਹ-ਂ- ---------------------------------------------- ਮੈਂ ਇੱਕ ਕੇਕ ਖਰੀਦਣ ਲਈ ਬੇਕਰੀ ਲੱਭ ਰਿਹਾ / ਰਹੀ ਹਾਂ। 0
Mai--ik------ṇi-ā--dī d--ā-----b-a --h---r-----ṁ----. M___ i__ g________ d_ d_____ l____ r____ r______ h___ M-i- i-a g-h-ṇ-'-ṁ d- d-k-n- l-b-a r-h-/ r-h-'-ṁ h-ṁ- ----------------------------------------------------- Maiṁ ika gahiṇi'āṁ dī dukāna labha rahē/ rahī'āṁ hāṁ.

ಭಾಷೆಯಲ್ಲಿ ಬದಲಾವಣೆ=ವ್ಯಕ್ತಿತ್ವದಲ್ಲಿ ಬದಲಾವಣೆ.

ನಮ್ಮ ಭಾಷೆ ನಮಗೆ ಸೇರಿದ್ದು. ಅದು ನಮ್ಮ ವ್ಯಕ್ತಿತ್ವದ ಒಂದು ಬಹು ಮುಖ್ಯವಾದ ಭಾಗ. ಆದರೆ ಬಹಳ ಮಂದಿ ಹಲವಾರು ಭಾಷೆಗಳನ್ನು ಮಾತನಾಡುತ್ತಾರೆ. ಅಂದರೆ ಅವರು ವಿವಿಧ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಎಂದು ಅರ್ಥವೆ? ಸಂಶೋಧಕರು ಹೌದು ಎಂದು ನಂಬುತ್ತಾರೆ. ನಾವು ನಮ್ಮ ಭಾಷೆಯನ್ನು ಬದಲಾಯಿಸಿದಾಗ ನಮ್ಮ ವ್ಯಕ್ತಿತ್ವವನ್ನೂ ಬದಲಾಯಿಸುತ್ತೇವೆ. ಅಂದರೆ ನಮ್ಮ ನಡವಳಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಅಮೇರಿಕಾದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರು ಎರಡು ಭಾಷೆಗಳನ್ನು ಬಲ್ಲ ಹೆಂಗಸರ ನಡವಳಿಕೆಯನ್ನು ಪರಿಶೀಲಿಸಿದ್ದಾರೆ. ಈ ಮಹಿಳೆಯರು ಆಂಗ್ಲ ಭಾಷೆ ಮತ್ತು ಸ್ಪ್ಯಾನಿಶ್ ಭಾಷೆಗಳೊಡನೆ ಬೆಳೆದಿದ್ದರು. ಅವರು ಎರಡೂ ಭಾಷೆಗಳನ್ನು ಮತ್ತು ಸಂಸ್ಕೃತಿಗಳನ್ನು ಸಮಾನವಾಗಿ ಚೆನ್ನಾಗಿ ಅರಿತಿದ್ದರು. ಆದರೂ ಅವರ ನಡವಳಿಕೆ ಭಾಷೆಯನ್ನು ಅವಲಂಬಿಸಿತ್ತು. ಯಾವಾಗ ಅವರು ಸ್ಪ್ಯಾನಿಶ್ ಬಳಸುತ್ತಿದ್ದರೊ ಆವಾಗ ಅವರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು. ಹಾಗೂ ತಮ್ಮ ಪರಿಸರದಲ್ಲಿ ಸ್ಪ್ಯಾನಿಶ್ ಬಳಸುತ್ತಿದ್ದರೆ ಸಂತೋಷ ಪಡುತ್ತ ಇದ್ದರು. ಯಾವಾಗ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತದ್ದರೊ ಆವಾಗ ಅವರ ವರ್ತನೆ ಬದಲಾಗುತ್ತಿತ್ತು. ಅವರ ಆತ್ಮವಿಶ್ವಾಸ ಕುಗ್ಗುತ್ತಿತ್ತು ಮತ್ತು ಅವರು ಅನಿಶ್ಚಿತರಾಗುತ್ತಿದ್ದರು. ಈ ಮಹಿಳೆಯರು ಏಕಾಂಗಿಯಾಗಿರುವಂತೆ ತೋರುವುದನ್ನು ಸಂಶೋಧಕರು ಗಮನಿಸಿದರು. ನಾವು ಮಾತನಾಡುವ ಭಾಷೆ ನಮ್ಮ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಏನೆಂಬುದು ಸಂಶೋಧಕರಿಗೆ ಇನ್ನೂ ಗೊತ್ತಾಗಿಲ್ಲ. ಬಹುಶಃ ನಾವು ಸಂಸ್ಕೃತಿಯ ವಾಡಿಕೆಗಳನ್ನು ಅನುಸರಿಸುತ್ತೇವೆ. ಒಂದು ಭಾಷೆಯನ್ನು ಬಳಸುವಾಗ ನಾವು ಅದರ ಸಂಸ್ಕೃತಿಯ ಬಗ್ಗೆ ಚಿಂತನೆ ಮಾಡುತ್ತೇವೆ. ಇದು ತಂತಾನೆಯೆ ಉಂಟಾಗುತ್ತದೆ. ಈ ಕಾರಣದಿಂದ ನಾವು ಸಂಸ್ಕೃತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಒಂದು ಸಂಸ್ಕೃತಿಗೆ ಯಾವುದು ವಾಡಿಕೆಯೊ ಅದರಂತೆ ವರ್ತಿಸುತ್ತೇವೆ. ಪ್ರಯೋಗಗಳಲ್ಲಿ ಚೈನೀಸ್ ಭಾಷೆ ಮಾತನಾಡುವವರು ಅಧೈರ್ಯವನ್ನು ತೋರುತ್ತಿದ್ದರು. ಆಂಗ್ಲ ಭಾಷೆಯನ್ನು ಮಾತನಾಡುವಾಗ ಹೆಚ್ಚು ಮುಕ್ತರಾಗಿದ್ದರು. ಪ್ರಾಯಶಃ ನಾವು ಗುಂಪಿನಲ್ಲಿ ಬೆರೆಯುದಕ್ಕೋಸ್ಕರ ನಮ್ಮ ವರ್ತನೆಯನ್ನು ಬದಲಾಯಿಸುತ್ತೇವೆ. ನಾವು ಯಾರೊಡನೆ ಆಲೋಚನೆಗಳಲ್ಲಿ ಸಂಭಾಷಿಸುತ್ತೇವೆಯೊ ಅವರಂತೆ ಇರಲು ಆಶಿಸುತ್ತೇವೆ.