ಪದಗುಚ್ಛ ಪುಸ್ತಕ

kn ಅಂಗಡಿಗಳು   »   uk Магазини

೫೩ [ಐವತ್ತ ಮೂರು]

ಅಂಗಡಿಗಳು

ಅಂಗಡಿಗಳು

53 [п’ятдесят три]

53 [pʺyatdesyat try]

Магазини

Mahazyny

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಕ್ರೀಡಾ ಸಾಮಾಗ್ರಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. М--ш----м- с---ти-ний -агази-. М_ ш______ с_________ м_______ М- ш-к-є-о с-о-т-в-и- м-г-з-н- ------------------------------ Ми шукаємо спортивний магазин. 0
Ma---y-y M_______ M-h-z-n- -------- Mahazyny
ನಾವು ಒಂದು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. Ми---------м-я--ий-м-г----. М_ ш______ м______ м_______ М- ш-к-є-о м-я-н-й м-г-з-н- --------------------------- Ми шукаємо м’ясний магазин. 0
Ma--z-ny M_______ M-h-z-n- -------- Mahazyny
ನಾವು ಒಂದು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. М--шука--о------у. М_ ш______ а______ М- ш-к-є-о а-т-к-. ------------------ Ми шукаємо аптеку. 0
M- sh---ye-- -p-r-----y- m-hazy-. M_ s________ s_________ m_______ M- s-u-a-e-o s-o-t-v-y-̆ m-h-z-n- --------------------------------- My shukayemo sportyvnyy̆ mahazyn.
ನಾವು ಒಂದು ಕಾಲ್ಚೆಂಡನ್ನು ಕೊಂಡು ಕೊಳ್ಳಬೇಕು. М--хо--ли---к--и---футб-л-н-- -’яч. М_ х_____ б к_____ ф_________ м____ М- х-т-л- б к-п-т- ф-т-о-ь-и- м-я-. ----------------------------------- Ми хотіли б купити футбольний м’яч. 0
My-s-uka---- -p-----ny-̆-m------. M_ s________ s_________ m_______ M- s-u-a-e-o s-o-t-v-y-̆ m-h-z-n- --------------------------------- My shukayemo sportyvnyy̆ mahazyn.
ನಾವು ಸಲಾಮಿ ಕೊಂಡು ಕೊಳ್ಳಬೇಕು. М--х----- - -у-и-и--а---і. М_ х_____ б к_____ с______ М- х-т-л- б к-п-т- с-л-м-. -------------------------- Ми хотіли б купити салямі. 0
M----uk-y--- s-o-ty-n-y̆ m--a-y-. M_ s________ s_________ m_______ M- s-u-a-e-o s-o-t-v-y-̆ m-h-z-n- --------------------------------- My shukayemo sportyvnyy̆ mahazyn.
ನಾವು ಔಷಧಿಗಳನ್ನು ಕೊಂಡು ಕೊಳ್ಳಬೇಕು. Ми --т-ли б к-п------к-. М_ х_____ б к_____ л____ М- х-т-л- б к-п-т- л-к-. ------------------------ Ми хотіли б купити ліки. 0
My sh-k-ye-- -'ya-n-y- m-h-z--. M_ s________ m_______ m_______ M- s-u-a-e-o m-y-s-y-̆ m-h-z-n- ------------------------------- My shukayemo m'yasnyy̆ mahazyn.
ನಾವು ಫುಟ್ಬಾಲ್ ಕೊಳ್ಳಲು ಕ್ರೀಡಾಸಾಮಾಗ್ರಿಗಳ ಅಂಗಡಿ ಹುಡುಕುತ್ತಿದ್ದೇವೆ. Ми-шукаєм----о-т-вний м-газ--, -о---упит- ф---о--н-й -’я-. М_ ш______ с_________ м_______ щ__ к_____ ф_________ м____ М- ш-к-є-о с-о-т-в-и- м-г-з-н- щ-б к-п-т- ф-т-о-ь-и- м-я-. ---------------------------------------------------------- Ми шукаємо спортивний магазин, щоб купити футбольний м’яч. 0
My-s--k-yem---p---u. M_ s________ a______ M- s-u-a-e-o a-t-k-. -------------------- My shukayemo apteku.
ನಾವು ಸಲಾಮಿ ಕೊಂಡು ಕೊಳ್ಳಲು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. Ми ----є-- м-я-н-----г-з-н--щ-- к-п-т- --л--і. М_ ш______ м______ м_______ щ__ к_____ с______ М- ш-к-є-о м-я-н-й м-г-з-н- щ-б к-п-т- с-л-м-. ---------------------------------------------- Ми шукаємо м’ясний магазин, щоб купити салямі. 0
M----uk-y--o a---k-. M_ s________ a______ M- s-u-a-e-o a-t-k-. -------------------- My shukayemo apteku.
ಔಷಧಿಗಳನ್ನು ಕೊಂಡು ಕೊಳ್ಳಲು ನಾವು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. М----к-ємо -п-ек-- ----к-пи-и-л---. М_ ш______ а______ щ__ к_____ л____ М- ш-к-є-о а-т-к-, щ-б к-п-т- л-к-. ----------------------------------- Ми шукаємо аптеку, щоб купити ліки. 0
My --u-a-e---a----u. M_ s________ a______ M- s-u-a-e-o a-t-k-. -------------------- My shukayemo apteku.
ನಾನು ಒಬ್ಬ ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. Я-------юв-лір-и- ----з-н. Я ш____ ю________ м_______ Я ш-к-ю ю-е-і-н-й м-г-з-н- -------------------------- Я шукаю ювелірний магазин. 0
My--ho-il- b-kupy-y-fut---ʹ--y̆ -'--ch. M_ k______ b k_____ f_________ m______ M- k-o-i-y b k-p-t- f-t-o-ʹ-y-̆ m-y-c-. --------------------------------------- My khotily b kupyty futbolʹnyy̆ m'yach.
ನಾನು ಒಂದು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. Я-ш---ю --т--а-азин. Я ш____ ф___________ Я ш-к-ю ф-т-м-г-з-н- -------------------- Я шукаю фотомагазин. 0
M- k-otily b ku-yt--------i. M_ k______ b k_____ s_______ M- k-o-i-y b k-p-t- s-l-a-i- ---------------------------- My khotily b kupyty salyami.
ನಾನು ಒಂದು ಮಿಠಾಯಿಗಳ ಅಂಗಡಿಯನ್ನು ಹುಡುಕುತ್ತಿದ್ದೇನೆ. Я --к-ю ко---те---к-. Я ш____ к____________ Я ш-к-ю к-н-и-е-с-к-. --------------------- Я шукаю кондитерську. 0
My-kh-til- - ku---y-sal-ami. M_ k______ b k_____ s_______ M- k-o-i-y b k-p-t- s-l-a-i- ---------------------------- My khotily b kupyty salyami.
ನನಗೆ ಒಂದು ಉಂಗುರವನ್ನು ಕೊಳ್ಳುವ ಉದ್ದೇಶ ಇದೆ. Я м-- н---- к--ити --рс-ень. Я м__ н____ к_____ п________ Я м-ю н-м-р к-п-т- п-р-т-н-. ---------------------------- Я маю намір купити перстень. 0
M----o--l--b -u--ty-s-lya-i. M_ k______ b k_____ s_______ M- k-o-i-y b k-p-t- s-l-a-i- ---------------------------- My khotily b kupyty salyami.
ನನಗೆ ಒಂದು ಫಿಲ್ಮ್ ರೋಲ್ ಕೊಳ್ಳುವ ಉದ್ದೇಶ ಇದೆ. Я -а--на-ір к-п--и плі-к-. Я м__ н____ к_____ п______ Я м-ю н-м-р к-п-т- п-і-к-. -------------------------- Я маю намір купити плівку. 0
My---oti---b k--yty li--. M_ k______ b k_____ l____ M- k-o-i-y b k-p-t- l-k-. ------------------------- My khotily b kupyty liky.
ನನಗೆ ಒಂದು ಕೇಕ್ ಕೊಳ್ಳುವ ಉದ್ದೇಶ ಇದೆ. Я-м-----мір купи-- торт. Я м__ н____ к_____ т____ Я м-ю н-м-р к-п-т- т-р-. ------------------------ Я маю намір купити торт. 0
M- k-ot-l----ku---y-l-ky. M_ k______ b k_____ l____ M- k-o-i-y b k-p-t- l-k-. ------------------------- My khotily b kupyty liky.
ಒಂದು ಉಂಗುರ ಕೊಳ್ಳಲು ನಾನು ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. Я-шу-аю-юве----и--магаз-н- -об-к-п-т- -е----нь. Я ш____ ю________ м_______ щ__ к_____ п________ Я ш-к-ю ю-е-і-н-й м-г-з-н- щ-б к-п-т- п-р-т-н-. ----------------------------------------------- Я шукаю ювелірний магазин, щоб купити перстень. 0
M--kh-ti-- - kup--y lik-. M_ k______ b k_____ l____ M- k-o-i-y b k-p-t- l-k-. ------------------------- My khotily b kupyty liky.
ಫಿಲ್ಮ್ ಕೊಳ್ಳಲು ನಾನು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. Я-ш-ка- -о-ом-г----,-щ-- к--ит---л-в--. Я ш____ ф___________ щ__ к_____ п______ Я ш-к-ю ф-т-м-г-з-н- щ-б к-п-т- п-і-к-. --------------------------------------- Я шукаю фотомагазин, щоб купити плівку. 0
M--shu-aye-o sp-r-yv-y-̆-mah-zyn, -hcho- k-pyt--fu-bo-ʹ---̆-m-ya--. M_ s________ s_________ m_______ s_____ k_____ f_________ m______ M- s-u-a-e-o s-o-t-v-y-̆ m-h-z-n- s-c-o- k-p-t- f-t-o-ʹ-y-̆ m-y-c-. ------------------------------------------------------------------- My shukayemo sportyvnyy̆ mahazyn, shchob kupyty futbolʹnyy̆ m'yach.
ಕೇಕ್ ಕೊಳ್ಳಲು ಮಿಠಾಯಿ ಅಂಗಡಿ ಹುಡುಕುತ್ತಿದ್ದೇನೆ. Я -у-а- --нд--е--ьк-, щоб ку-и-- т---. Я ш____ к____________ щ__ к_____ т____ Я ш-к-ю к-н-и-е-с-к-, щ-б к-п-т- т-р-. -------------------------------------- Я шукаю кондитерську, щоб купити торт. 0
My s--kay-mo-----s-y---ma--z-n, -hc-o- --py-y --l-ami. M_ s________ m_______ m_______ s_____ k_____ s_______ M- s-u-a-e-o m-y-s-y-̆ m-h-z-n- s-c-o- k-p-t- s-l-a-i- ------------------------------------------------------ My shukayemo m'yasnyy̆ mahazyn, shchob kupyty salyami.

ಭಾಷೆಯಲ್ಲಿ ಬದಲಾವಣೆ=ವ್ಯಕ್ತಿತ್ವದಲ್ಲಿ ಬದಲಾವಣೆ.

ನಮ್ಮ ಭಾಷೆ ನಮಗೆ ಸೇರಿದ್ದು. ಅದು ನಮ್ಮ ವ್ಯಕ್ತಿತ್ವದ ಒಂದು ಬಹು ಮುಖ್ಯವಾದ ಭಾಗ. ಆದರೆ ಬಹಳ ಮಂದಿ ಹಲವಾರು ಭಾಷೆಗಳನ್ನು ಮಾತನಾಡುತ್ತಾರೆ. ಅಂದರೆ ಅವರು ವಿವಿಧ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಎಂದು ಅರ್ಥವೆ? ಸಂಶೋಧಕರು ಹೌದು ಎಂದು ನಂಬುತ್ತಾರೆ. ನಾವು ನಮ್ಮ ಭಾಷೆಯನ್ನು ಬದಲಾಯಿಸಿದಾಗ ನಮ್ಮ ವ್ಯಕ್ತಿತ್ವವನ್ನೂ ಬದಲಾಯಿಸುತ್ತೇವೆ. ಅಂದರೆ ನಮ್ಮ ನಡವಳಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಅಮೇರಿಕಾದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರು ಎರಡು ಭಾಷೆಗಳನ್ನು ಬಲ್ಲ ಹೆಂಗಸರ ನಡವಳಿಕೆಯನ್ನು ಪರಿಶೀಲಿಸಿದ್ದಾರೆ. ಈ ಮಹಿಳೆಯರು ಆಂಗ್ಲ ಭಾಷೆ ಮತ್ತು ಸ್ಪ್ಯಾನಿಶ್ ಭಾಷೆಗಳೊಡನೆ ಬೆಳೆದಿದ್ದರು. ಅವರು ಎರಡೂ ಭಾಷೆಗಳನ್ನು ಮತ್ತು ಸಂಸ್ಕೃತಿಗಳನ್ನು ಸಮಾನವಾಗಿ ಚೆನ್ನಾಗಿ ಅರಿತಿದ್ದರು. ಆದರೂ ಅವರ ನಡವಳಿಕೆ ಭಾಷೆಯನ್ನು ಅವಲಂಬಿಸಿತ್ತು. ಯಾವಾಗ ಅವರು ಸ್ಪ್ಯಾನಿಶ್ ಬಳಸುತ್ತಿದ್ದರೊ ಆವಾಗ ಅವರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು. ಹಾಗೂ ತಮ್ಮ ಪರಿಸರದಲ್ಲಿ ಸ್ಪ್ಯಾನಿಶ್ ಬಳಸುತ್ತಿದ್ದರೆ ಸಂತೋಷ ಪಡುತ್ತ ಇದ್ದರು. ಯಾವಾಗ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತದ್ದರೊ ಆವಾಗ ಅವರ ವರ್ತನೆ ಬದಲಾಗುತ್ತಿತ್ತು. ಅವರ ಆತ್ಮವಿಶ್ವಾಸ ಕುಗ್ಗುತ್ತಿತ್ತು ಮತ್ತು ಅವರು ಅನಿಶ್ಚಿತರಾಗುತ್ತಿದ್ದರು. ಈ ಮಹಿಳೆಯರು ಏಕಾಂಗಿಯಾಗಿರುವಂತೆ ತೋರುವುದನ್ನು ಸಂಶೋಧಕರು ಗಮನಿಸಿದರು. ನಾವು ಮಾತನಾಡುವ ಭಾಷೆ ನಮ್ಮ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಏನೆಂಬುದು ಸಂಶೋಧಕರಿಗೆ ಇನ್ನೂ ಗೊತ್ತಾಗಿಲ್ಲ. ಬಹುಶಃ ನಾವು ಸಂಸ್ಕೃತಿಯ ವಾಡಿಕೆಗಳನ್ನು ಅನುಸರಿಸುತ್ತೇವೆ. ಒಂದು ಭಾಷೆಯನ್ನು ಬಳಸುವಾಗ ನಾವು ಅದರ ಸಂಸ್ಕೃತಿಯ ಬಗ್ಗೆ ಚಿಂತನೆ ಮಾಡುತ್ತೇವೆ. ಇದು ತಂತಾನೆಯೆ ಉಂಟಾಗುತ್ತದೆ. ಈ ಕಾರಣದಿಂದ ನಾವು ಸಂಸ್ಕೃತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಒಂದು ಸಂಸ್ಕೃತಿಗೆ ಯಾವುದು ವಾಡಿಕೆಯೊ ಅದರಂತೆ ವರ್ತಿಸುತ್ತೇವೆ. ಪ್ರಯೋಗಗಳಲ್ಲಿ ಚೈನೀಸ್ ಭಾಷೆ ಮಾತನಾಡುವವರು ಅಧೈರ್ಯವನ್ನು ತೋರುತ್ತಿದ್ದರು. ಆಂಗ್ಲ ಭಾಷೆಯನ್ನು ಮಾತನಾಡುವಾಗ ಹೆಚ್ಚು ಮುಕ್ತರಾಗಿದ್ದರು. ಪ್ರಾಯಶಃ ನಾವು ಗುಂಪಿನಲ್ಲಿ ಬೆರೆಯುದಕ್ಕೋಸ್ಕರ ನಮ್ಮ ವರ್ತನೆಯನ್ನು ಬದಲಾಯಿಸುತ್ತೇವೆ. ನಾವು ಯಾರೊಡನೆ ಆಲೋಚನೆಗಳಲ್ಲಿ ಸಂಭಾಷಿಸುತ್ತೇವೆಯೊ ಅವರಂತೆ ಇರಲು ಆಶಿಸುತ್ತೇವೆ.