ಪದಗುಚ್ಛ ಪುಸ್ತಕ

kn ಸಾಮಾನುಗಳ ಖರೀದಿ   »   am ግብይት

೫೪ [ಐವತ್ತನಾಲ್ಕು]

ಸಾಮಾನುಗಳ ಖರೀದಿ

ಸಾಮಾನುಗಳ ಖರೀದಿ

54 [ሃምሳ አራት]

54 [ሃምሳ አራት]

ግብይት

gibiyiti

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಉಡುಗೊರೆಯನ್ನು ಕೊಳ್ಳ ಬಯಸುತ್ತೇನೆ. ስ-ታ-መ--ት-እ--ጋ-ው። ስ__ መ___ እ______ ስ-ታ መ-ዛ- እ-ል-ለ-። ---------------- ስጦታ መግዛት እፈልጋለው። 0
gi--y--i g_______ g-b-y-t- -------- gibiyiti
ಆದರೆ ತುಂಬಾ ದುಬಾರಿಯದಲ್ಲ. ግን---- ውዶቹ- አ-ደ-ም። ግ_ በ__ ው___ አ_____ ግ- በ-ም ው-ቹ- አ-ደ-ም- ------------------ ግን በጣም ውዶቹን አይደለም። 0
g-b--iti g_______ g-b-y-t- -------- gibiyiti
ಬಹುಶಃ ಒಂದು ಕೈ ಚೀಲ? ድ----የእ-----? ድ___ የ__ ቦ___ ድ-ገ- የ-ጅ ቦ-ሳ- ------------- ድንገት የእጅ ቦርሳ? 0
si-’ot-----i-ati --e---a--wi. s______ m_______ i___________ s-t-o-a m-g-z-t- i-e-i-a-e-i- ----------------------------- sit’ota megizati ifeligalewi.
ಯಾವ ಬಣ್ಣ ಬೇಕು? የትኛ----ለ- ይ-ልጋሉ? የ____ ቀ__ ይ_____ የ-ኛ-ን ቀ-ም ይ-ል-ሉ- ---------------- የትኛውን ቀለም ይፈልጋሉ? 0
sit’ot- megizati-ife--gal---. s______ m_______ i___________ s-t-o-a m-g-z-t- i-e-i-a-e-i- ----------------------------- sit’ota megizati ifeligalewi.
ಕಪ್ಪು, ಕಂದು ಅಥವಾ ಬಿಳಿ? ጥቁ- ፤-ኒ---- ነጭ? ጥ__ ፤__ ወ__ ነ__ ጥ-ር ፤-ኒ ወ-ስ ነ-? --------------- ጥቁር ፤ቡኒ ወይስ ነጭ? 0
si-’-ta--eg--at- i-e--g-lewi. s______ m_______ i___________ s-t-o-a m-g-z-t- i-e-i-a-e-i- ----------------------------- sit’ota megizati ifeligalewi.
ದೊಡ್ಡದೋ ಅಥವಾ ಚಿಕ್ಕದೋ? ት-ቁ--ወ---ት-ሻን? ት___ ወ__ ት____ ት-ቁ- ወ-ስ ት-ሻ-? -------------- ትልቁን ወይስ ትንሻን? 0
gi---bet---- w-doc-u---āyi-elemi. g___ b______ w________ ā_________ g-n- b-t-a-i w-d-c-u-i ā-i-e-e-i- --------------------------------- gini bet’ami widochuni āyidelemi.
ನಾನು ಇವುಗಳನ್ನು ಒಮ್ಮೆ ನೋಡಬಹುದೆ? የሄንን--የ- እች--ው? የ___ ማ__ እ_____ የ-ን- ማ-ት እ-ላ-ው- --------------- የሄንን ማየት እችላለው? 0
g-n--be--am- w-do-hu-i-ā-id---mi. g___ b______ w________ ā_________ g-n- b-t-a-i w-d-c-u-i ā-i-e-e-i- --------------------------------- gini bet’ami widochuni āyidelemi.
ಇದು ಚರ್ಮದ್ದೇ? ከ-----ሰራ ነ-? ከ__ የ___ ነ__ ከ-ዳ የ-ሰ- ነ-? ------------ ከቆዳ የተሰራ ነው? 0
gini -et’a-i---d----ni--y------i. g___ b______ w________ ā_________ g-n- b-t-a-i w-d-c-u-i ā-i-e-e-i- --------------------------------- gini bet’ami widochuni āyidelemi.
ಅಥವಾ ಪ್ಲಾಸ್ಟಿಕ್ ನದ್ದೇ ? ወ-ስ ከፕ-ስቲክ--ተሰ- ነ-? ወ__ ከ_____ የ___ ነ__ ወ-ስ ከ-ላ-ቲ- የ-ሰ- ነ-? ------------------- ወይስ ከፕላስቲክ የተሰራ ነው? 0
di--get-----i-i -or-sa? d_______ y_____ b______ d-n-g-t- y-’-j- b-r-s-? ----------------------- dinigeti ye’iji borisa?
ಖಂಡಿತವಾಗಿಯು ಚರ್ಮದ್ದು. በ-ክክ- -ቆ- ነው። በ____ ከ__ ነ__ በ-ክ-ል ከ-ዳ ነ-። ------------- በትክክል ከቆዳ ነው። 0
d-----t- y---ji b---sa? d_______ y_____ b______ d-n-g-t- y-’-j- b-r-s-? ----------------------- dinigeti ye’iji borisa?
ಇದು ಉತ್ತಮ ದರ್ಜೆಯದು. ይ--በ-ለ--በ-ሩ-ደረጃ-የ-ሰራ-ነው። ይ_ በ___ በ__ ደ__ የ___ ነ__ ይ- በ-ለ- በ-ሩ ደ-ጃ የ-ሰ- ነ-። ------------------------ ይሄ በተለየ በጥሩ ደረጃ የተሰራ ነው። 0
di--g-t- -e’i-i b--isa? d_______ y_____ b______ d-n-g-t- y-’-j- b-r-s-? ----------------------- dinigeti ye’iji borisa?
ಈ ಕೈ ಚೀಲ ನಿಜವಾಗಿಯು ಕಾಸಿಗೆ ತಕ್ಕ ಬೆಲೆಯದು. እና የቦ-ሳ---ጋ----ጣጣ----። እ_ የ____ ዋ__ ተ____ ነ__ እ- የ-ር-ው ዋ-ው ተ-ጣ-ኝ ነ-። ---------------------- እና የቦርሳው ዋጋው ተመጣጣኝ ነው። 0
y-tin--w--i-k-el-m- -i-el-gal-? y__________ k______ y__________ y-t-n-a-i-i k-e-e-i y-f-l-g-l-? ------------------------------- yetinyawini k’elemi yifeligalu?
ಇದು ನನಗೆ ತುಂಬ ಇಷ್ಟವಾಗಿದೆ. ወድ--ለው። ወ______ ወ-ጄ-ለ-። ------- ወድጄዋለው። 0
yeti---w--i ---l--i -if-li-al-? y__________ k______ y__________ y-t-n-a-i-i k-e-e-i y-f-l-g-l-? ------------------------------- yetinyawini k’elemi yifeligalu?
ನಾನು ಇದನ್ನು ತೆಗೆದುಕೊಳ್ಳುತ್ತೇನೆ. እወስደ---። እ_______ እ-ስ-ዋ-ው- -------- እወስደዋለው። 0
y--in-a--ni--’-lem--yifel-g-l-? y__________ k______ y__________ y-t-n-a-i-i k-e-e-i y-f-l-g-l-? ------------------------------- yetinyawini k’elemi yifeligalu?
ನಾನು ಬೇಕೆಂದರೆ ಇದನ್ನು ಬದಲಾಯಿಸಬಹುದೆ? መ-የ--ይቻላል -ስፈለ-? መ___ ይ___ ካ_____ መ-የ- ይ-ላ- ካ-ፈ-ገ- ---------------- መቀየር ይቻላል ካስፈለገ? 0
t--k’--i ;--n--we-i-- n--h--? t_______ ;____ w_____ n______ t-i-’-r- ;-u-ī w-y-s- n-c-’-? ----------------------------- t’ik’uri ;bunī weyisi nech’i?
ಖಂಡಿತವಾಗಿಯು. በ--ክል ። በ____ ። በ-ክ-ል ። ------- በትክክል ። 0
t’------ ;-un- -ey--i---ch-i? t_______ ;____ w_____ n______ t-i-’-r- ;-u-ī w-y-s- n-c-’-? ----------------------------- t’ik’uri ;bunī weyisi nech’i?
ನಾವು ಇದನ್ನು ಉಡುಗೊರೆ ಪೊಟ್ಟಣದಲ್ಲಿ ಕಟ್ಟಿಕೊಡುತ್ತೇವೆ. በ--ታ -----እ-ጠቀ-ለዋ-ን። በ___ መ___ እ_________ በ-ጦ- መ-ፈ- እ-ጠ-ል-ዋ-ን- -------------------- በስጦታ መሸፈኛ እንጠቀልለዋለን። 0
t’i-’--i-;--nī -e-isi n----i? t_______ ;____ w_____ n______ t-i-’-r- ;-u-ī w-y-s- n-c-’-? ----------------------------- t’ik’uri ;bunī weyisi nech’i?
ಅಲ್ಲಿ ನಗದು ಪಾವತಿ ಸ್ಥಳ ಇದೆ. ገንዘ- --ፈ-ው እዛ--ነ-። ገ___ መ____ እ__ ነ__ ገ-ዘ- መ-ፈ-ው እ-ጋ ነ-። ------------------ ገንዘብ መክፈያው እዛጋ ነው። 0
t-l--’uni ----s---i--sh-ni? t________ w_____ t_________ t-l-k-u-i w-y-s- t-n-s-a-i- --------------------------- tilik’uni weyisi tinishani?

ಯಾರು ಯಾರನ್ನು ಅರ್ಥ ಮಾಡಿಕೊಳ್ಳುತ್ತಾರೆ?

ಪ್ರಪಂಚದಲ್ಲಿ ಈಗ ಸುಮಾರು ೭೦೦ ಕೋಟಿ ಜನರಿದ್ದಾರೆ. ಎಲ್ಲರು ಒಂದು ಭಾಷೆಯನ್ನು ಹೊಂದಿರುತ್ತಾರೆ. ಆದರೆ ಅದು ಒಂದೆ ಭಾಷೆಯಲ್ಲ. ಬೇರೆ ಬೇರೆ ದೇಶಗಳೊಡನೆ ಸಂಭಾಷಿಸಲು ನಾವು ಭಾಷೆಗಳನ್ನು ಕಲಿಯಲೇ ಬೇಕು. ಅದು ಹಲವು ಬಾರಿ ಕಷ್ಟಕರ. ಆದರೆ ಒಂದನ್ನೊಂದು ಹೋಲುವ ಹಲವು ಭಾಷೆಗಳು ಇವೆ. ಇವುಗಳನ್ನು ಮಾತನಾಡುವವರಿಗೆ ಇನ್ನೊಂದು ಭಾಷೆಯನ್ನು ಕಲಿತಿಲ್ಲದಿದ್ದರೂ ಸಹ ಅರ್ಥವಾಗುತ್ತದೆ. ಈ ವಿದ್ಯಮಾನವನ್ನು ಪರಸ್ಪರ ಗ್ರಹಣ ಶಕ್ತಿ ಎಂದು ಕರೆಯಲಾಗುವುದು. ಇದರಲ್ಲಿ ಎರಡು ವಿಧಗಳನ್ನು ಗುರುತಿಸಲಾಗುತ್ತದೆ. ಮೊದಲನೇಯದು ಮೌಖಿಕವಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು. ಈ ಸಂದರ್ಭದಲ್ಲಿ ಪರಸ್ಪರ ಮಾತನಾಡುವಾಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಬರವಣಿಗೆಯನ್ನು ಅವರು ಅರ್ಥ ಮಾಡಿಕೊಳ್ಳಲಾರರು. ಅದಕ್ಕೆ ಕಾರಣ ಭಾಷೆಗಳು ಬೇರೆ ಬೇರೆ ಲಿಪಿಗಳನ್ನು ಹೊಂದಿರುತ್ತವೆ. ಇದಕ್ಕೆ ಹಿಂದಿ ಮತ್ತು ಉರ್ದು ಭಾಷೆಗಳನ್ನು ಉದಾಹರಣೆಯಾಗಿ ನೀಡ ಬಹುದು. ಬರವಣಿಗೆಯ ಮೂಲಕ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳವುದು ಎರಡನೆ ವಿಧ. ಈ ವಿಧದಲ್ಲಿ ಮತ್ತೊಂದು ಭಾಷೆಯನ್ನು ಅದರ ಲಿಪಿಯ ಮೂಲಕ ಅರ್ಥಮಾಡಿಕೊಳ್ಳುವುದು. ಪರಸ್ಪರ ಮಾತನಾಡಿದರೆ ಅವರು ಒಬ್ಬರನ್ನೊಬ್ಬರು ಅಷ್ಟು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಪ್ರಬಲವಾದ ಉಚ್ಚಾರಣಾ ವ್ಯತ್ಯಾಸಗಳು. ಜರ್ಮನ್ ಹಾಗೂ ಡಚ್ ಭಾಷೆಗಳು ಇದಕ್ಕೆ ಒಂದು ನಿದರ್ಶನ. ಒಂದಕ್ಕೊಂದು ನಿಕಟ ಸಂಬಂಧ ಹೊಂದಿರುವ ಹಲವಾರು ಭಾಷೆಗಳಲ್ಲಿ ಎರಡೂ ಮಾದರಿಗಳಿರುತ್ತವೆ. ಅಂದರೆ ಮೌಖಿಕವಾಗಿ ಮತ್ತು ಲಿಪಿಯ ಮೂಲಕ ಪರಸ್ಪರ ಗ್ರಹಿಸಬಹುದು. ರಷ್ಯನ್ ಮತ್ತು ಉಕ್ರೇನ್ ಅಥವಾ ಥೈಲ್ಯಾಂಡ್ ಮತ್ತು ಲಾವೋಸ್ ಭಾಷೆಗಳ ನಿದರ್ಶನ ನೀಡಬಹುದು. ಹಾಗೆಯೆ ಅಸಮವಾಗಿ ಪರಸ್ಪರ ಗ್ರಹಿಸುವುದನ್ನು ಕೂಡ ಕಾಣಬಹುದು. ಈ ಸಂದರ್ಭದಲ್ಲಿ ಮಾತನಾಡುವವರು ಒಬ್ಬರನ್ನೊಬ್ಬರು ವಿವಿಧ ಮಟ್ಟಕ್ಕೆ ಅರ್ಥ ಮಾಡಿಕೊಳ್ಳುವರು. ಪೋರ್ರ್ಚುಗೀಸರು ಸ್ಪ್ಯಾನಿಶನ್ನು ,ಸ್ಪೇನರು ಪೋರ್ರ್ಚುಗೀಸನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಮೇಲಾಗಿರುತ್ತದೆ. ಹಾಗೆಯೆ ಆಸ್ಟ್ರಿಯನ್ನರು ಜರ್ಮನ್ನರನ್ನು ಮೇಲಾಗಿ ಅರ್ಥಮಾಡಿಕೊಳ್ಳುತ್ತಾರೆ. ಈ ಉದಾಹರಣೆಗಳಲ್ಲಿ ಉಚ್ಚಾರಣೆ ಮತ್ತು ಆಡುಭಾಷೆಗಳು ಅಡಚಣೆಯನ್ನು ಒಡ್ಡುತ್ತವೆ. ಯಾರು ಒಂದು ಒಳ್ಳೆಯ ಸಂಭಾಷಣೆಯನ್ನು ನಡೆಸ ಬಯಸುತ್ತಾರೊ ಅವರು ಅಭ್ಯಾಸಮಾಡಬೇಕು.