ಪದಗುಚ್ಛ ಪುಸ್ತಕ

kn ಸಾಮಾನುಗಳ ಖರೀದಿ   »   ar ‫التسوق / التبضّع‬

೫೪ [ಐವತ್ತನಾಲ್ಕು]

ಸಾಮಾನುಗಳ ಖರೀದಿ

ಸಾಮಾನುಗಳ ಖರೀದಿ

‫54 [أربعة وخمسون]

54 [arabeat wakhamsuna]

‫التسوق / التبضّع‬

alttasawuq

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಉಡುಗೊರೆಯನ್ನು ಕೊಳ್ಳ ಬಯಸುತ್ತೇನೆ. ‫------- -ش--ي هدي-. ‫____ أ_ أ____ ه____ ‫-ر-د أ- أ-ت-ي ه-ي-. -------------------- ‫أريد أن أشتري هدية. 0
ur-d ---as--a--------t. u___ a_ a______ h______ u-i- a- a-h-a-i h-d-a-. ----------------------- urid an ashtari hadiat.
ಆದರೆ ತುಂಬಾ ದುಬಾರಿಯದಲ್ಲ. ‫و--ن---- ت-ون -كلف-. ‫____ أ__ ت___ م_____ ‫-ل-ن أ-ا ت-و- م-ل-ة- --------------------- ‫ولكن ألا تكون مكلفة. 0
w-lakun--l- -a--n m----f-t. w______ a__ t____ m________ w-l-k-n a-a t-k-n m-k-i-a-. --------------------------- walakun ala takun muklifat.
ಬಹುಶಃ ಒಂದು ಕೈ ಚೀಲ? ر--ا-ح---ة ي-؟ ر___ ح____ ي__ ر-م- ح-ي-ة ي-؟ -------------- ربما حقيبة يد؟ 0
r--a-a-ha--b-- ---? r_____ h______ y___ r-b-m- h-q-b-t y-d- ------------------- rubama haqibat yad?
ಯಾವ ಬಣ್ಣ ಬೇಕು? ‫-- -ل-----ل-ي--ريدين-؟ ‫__ ا____ ا___ ت_______ ‫-ا ا-ل-ن ا-ذ- ت-ي-ي-ه- ----------------------- ‫ما اللون الذي تريدينه؟ 0
m--al-a-----d----u---in--? m_ a_____ a____ t_________ m- a-l-w- a-d-y t-r-d-n-h- -------------------------- ma allawn aldhy turidinah?
ಕಪ್ಪು, ಕಂದು ಅಥವಾ ಬಿಳಿ? ‫--ود،-ب-- أم أ-يض؟ ‫_____ ب__ أ_ أ____ ‫-س-د- ب-ي أ- أ-ي-؟ ------------------- ‫أسود، بني أم أبيض؟ 0
asw-d, -an--a- a---d? a_____ b___ a_ a_____ a-w-d- b-n- a- a-y-d- --------------------- aswad, bani am abyad?
ದೊಡ್ಡದೋ ಅಥವಾ ಚಿಕ್ಕದೋ? ك-ي- أ--ص---؟ ك___ أ_ ص____ ك-ي- أ- ص-ي-؟ ------------- كبير أم صغير؟ 0
ka----a- sa--ir? k____ a_ s______ k-b-r a- s-g-i-? ---------------- kabir am saghir?
ನಾನು ಇವುಗಳನ್ನು ಒಮ್ಮೆ ನೋಡಬಹುದೆ? هل----نن- --ي--ه-ه؟ ه_ ي_____ ر___ ه___ ه- ي-ك-ن- ر-ي- ه-ه- ------------------- هل يمكنني رؤية هذه؟ 0
h---yu-kinu-----y-t -----h? h__ y________ r____ h______ h-l y-m-i-u-i r-y-t h-d-i-? --------------------------- hal yumkinuni ruyat hadhih?
ಇದು ಚರ್ಮದ್ದೇ? هل--و--ص--ع -ن---ج--؟ ه_ ه_ م____ م_ ا_____ ه- ه- م-ن-ع م- ا-ج-د- --------------------- هل هو مصنوع من الجلد؟ 0
ha- -u -a---- ----a---ld? h__ h_ m_____ m__ a______ h-l h- m-s-u- m-n a-j-l-? ------------------------- hal hu masnue min aljild?
ಅಥವಾ ಪ್ಲಾಸ್ಟಿಕ್ ನದ್ದೇ ? أم--ن-ا ---وع---ن --ب-ا-ت--؟ أ_ إ___ م_____ م_ ا_________ أ- إ-ه- م-ن-ع- م- ا-ب-ا-ت-ك- ---------------------------- أم إنها مصنوعة من البلاستيك؟ 0
am-i----a-masn--a---in a-bila--i-? a_ i_____ m_______ m__ a__________ a- i-n-h- m-s-u-a- m-n a-b-l-s-i-? ---------------------------------- am iinaha masnueat min albilastik?
ಖಂಡಿತವಾಗಿಯು ಚರ್ಮದ್ದು. من ال-ل---بالطبع. م_ ا_____ ب______ م- ا-ج-د- ب-ل-ب-. ----------------- من الجلد، بالطبع. 0
min-alj-l-------tabe. m__ a______ b________ m-n a-j-l-, b-l-t-b-. --------------------- min aljild, balttabe.
ಇದು ಉತ್ತಮ ದರ್ಜೆಯದು. ‫-------نو--- ج-د--للغا-ة. ‫___ م_ ن____ ج___ ل______ ‫-ه- م- ن-ع-ة ج-د- ل-غ-ي-. -------------------------- ‫وهي من نوعية جيدة للغاية. 0
w-hi--in---wi-a---ay-dat-l--gh--a-. w___ m__ n______ j______ l_________ w-h- m-n n-w-y-t j-y-d-t l-l-h-y-t- ----------------------------------- wahi min nawiyat jayidat lilghayat.
ಈ ಕೈ ಚೀಲ ನಿಜವಾಗಿಯು ಕಾಸಿಗೆ ತಕ್ಕ ಬೆಲೆಯದು. ‫-----ي-ة ث-ن-ا----س------. ‫________ ث____ م____ ج___ ‫-ا-ح-ي-ة ث-ن-ا م-ا-ب ج-ا-. --------------------------- ‫والحقيبة ثمنها مناسب جداً. 0
w-l-aq-b-----a--n-ha -un-sib---dd--n. w_________ t________ m______ j_______ w-l-a-i-a- t-a-a-u-a m-n-s-b j-d-a-n- ------------------------------------- walhaqibat thamanuha munasib jiddaan.
ಇದು ನನಗೆ ತುಂಬ ಇಷ್ಟವಾಗಿದೆ. ‫إ-ه------ن-. ‫____ ت______ ‫-ن-ا ت-ج-ن-. ------------- ‫إنها تعجبني. 0
innaha--a---bun-. i_____ t_________ i-n-h- t-e-i-u-i- ----------------- innaha taejibuni.
ನಾನು ಇದನ್ನು ತೆಗೆದುಕೊಳ್ಳುತ್ತೇನೆ. ‫س-خذ--. ‫_______ ‫-آ-ذ-ا- -------- ‫سآخذها. 0
s-ak--d---. s__________ s-a-h-d-h-. ----------- saakhudhha.
ನಾನು ಬೇಕೆಂದರೆ ಇದನ್ನು ಬದಲಾಯಿಸಬಹುದೆ? ‫يم-نني----ي-ه-؟ ‫______ ت_______ ‫-م-ن-ي ت-د-ل-ا- ---------------- ‫يمكنني تبديلها؟ 0
y--k--u----abdil---? y________ t_________ y-m-i-u-i t-b-i-u-a- -------------------- yumkinuni tabdiluha?
ಖಂಡಿತವಾಗಿಯು. ‫بالطبع. ‫_______ ‫-ا-ط-ع- -------- ‫بالطبع. 0
b--tta--. b________ b-l-t-b-. --------- balttabe.
ನಾವು ಇದನ್ನು ಉಡುಗೊರೆ ಪೊಟ್ಟಣದಲ್ಲಿ ಕಟ್ಟಿಕೊಡುತ್ತೇವೆ. ‫سن--فها--- كه---. ‫_______ ل_ ك_____ ‫-ن-ل-ه- ل- ك-د-ة- ------------------ ‫سنغلفها لك كهدية. 0
sa-a-h-l-h- l-k k-h-d-a-. s__________ l__ k________ s-n-g-u-f-a l-k k-h-d-a-. ------------------------- sanaghulfha lak kahadiat.
ಅಲ್ಲಿ ನಗದು ಪಾವತಿ ಸ್ಥಳ ಇದೆ. ا-خ-ين- ---ك. ا______ ه____ ا-خ-ي-ة ه-ا-. ------------- الخزينة هناك. 0
a---a--------na-. a_________ h_____ a-k-a-i-a- h-n-k- ----------------- alkhazinat hunak.

ಯಾರು ಯಾರನ್ನು ಅರ್ಥ ಮಾಡಿಕೊಳ್ಳುತ್ತಾರೆ?

ಪ್ರಪಂಚದಲ್ಲಿ ಈಗ ಸುಮಾರು ೭೦೦ ಕೋಟಿ ಜನರಿದ್ದಾರೆ. ಎಲ್ಲರು ಒಂದು ಭಾಷೆಯನ್ನು ಹೊಂದಿರುತ್ತಾರೆ. ಆದರೆ ಅದು ಒಂದೆ ಭಾಷೆಯಲ್ಲ. ಬೇರೆ ಬೇರೆ ದೇಶಗಳೊಡನೆ ಸಂಭಾಷಿಸಲು ನಾವು ಭಾಷೆಗಳನ್ನು ಕಲಿಯಲೇ ಬೇಕು. ಅದು ಹಲವು ಬಾರಿ ಕಷ್ಟಕರ. ಆದರೆ ಒಂದನ್ನೊಂದು ಹೋಲುವ ಹಲವು ಭಾಷೆಗಳು ಇವೆ. ಇವುಗಳನ್ನು ಮಾತನಾಡುವವರಿಗೆ ಇನ್ನೊಂದು ಭಾಷೆಯನ್ನು ಕಲಿತಿಲ್ಲದಿದ್ದರೂ ಸಹ ಅರ್ಥವಾಗುತ್ತದೆ. ಈ ವಿದ್ಯಮಾನವನ್ನು ಪರಸ್ಪರ ಗ್ರಹಣ ಶಕ್ತಿ ಎಂದು ಕರೆಯಲಾಗುವುದು. ಇದರಲ್ಲಿ ಎರಡು ವಿಧಗಳನ್ನು ಗುರುತಿಸಲಾಗುತ್ತದೆ. ಮೊದಲನೇಯದು ಮೌಖಿಕವಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು. ಈ ಸಂದರ್ಭದಲ್ಲಿ ಪರಸ್ಪರ ಮಾತನಾಡುವಾಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಬರವಣಿಗೆಯನ್ನು ಅವರು ಅರ್ಥ ಮಾಡಿಕೊಳ್ಳಲಾರರು. ಅದಕ್ಕೆ ಕಾರಣ ಭಾಷೆಗಳು ಬೇರೆ ಬೇರೆ ಲಿಪಿಗಳನ್ನು ಹೊಂದಿರುತ್ತವೆ. ಇದಕ್ಕೆ ಹಿಂದಿ ಮತ್ತು ಉರ್ದು ಭಾಷೆಗಳನ್ನು ಉದಾಹರಣೆಯಾಗಿ ನೀಡ ಬಹುದು. ಬರವಣಿಗೆಯ ಮೂಲಕ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳವುದು ಎರಡನೆ ವಿಧ. ಈ ವಿಧದಲ್ಲಿ ಮತ್ತೊಂದು ಭಾಷೆಯನ್ನು ಅದರ ಲಿಪಿಯ ಮೂಲಕ ಅರ್ಥಮಾಡಿಕೊಳ್ಳುವುದು. ಪರಸ್ಪರ ಮಾತನಾಡಿದರೆ ಅವರು ಒಬ್ಬರನ್ನೊಬ್ಬರು ಅಷ್ಟು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಪ್ರಬಲವಾದ ಉಚ್ಚಾರಣಾ ವ್ಯತ್ಯಾಸಗಳು. ಜರ್ಮನ್ ಹಾಗೂ ಡಚ್ ಭಾಷೆಗಳು ಇದಕ್ಕೆ ಒಂದು ನಿದರ್ಶನ. ಒಂದಕ್ಕೊಂದು ನಿಕಟ ಸಂಬಂಧ ಹೊಂದಿರುವ ಹಲವಾರು ಭಾಷೆಗಳಲ್ಲಿ ಎರಡೂ ಮಾದರಿಗಳಿರುತ್ತವೆ. ಅಂದರೆ ಮೌಖಿಕವಾಗಿ ಮತ್ತು ಲಿಪಿಯ ಮೂಲಕ ಪರಸ್ಪರ ಗ್ರಹಿಸಬಹುದು. ರಷ್ಯನ್ ಮತ್ತು ಉಕ್ರೇನ್ ಅಥವಾ ಥೈಲ್ಯಾಂಡ್ ಮತ್ತು ಲಾವೋಸ್ ಭಾಷೆಗಳ ನಿದರ್ಶನ ನೀಡಬಹುದು. ಹಾಗೆಯೆ ಅಸಮವಾಗಿ ಪರಸ್ಪರ ಗ್ರಹಿಸುವುದನ್ನು ಕೂಡ ಕಾಣಬಹುದು. ಈ ಸಂದರ್ಭದಲ್ಲಿ ಮಾತನಾಡುವವರು ಒಬ್ಬರನ್ನೊಬ್ಬರು ವಿವಿಧ ಮಟ್ಟಕ್ಕೆ ಅರ್ಥ ಮಾಡಿಕೊಳ್ಳುವರು. ಪೋರ್ರ್ಚುಗೀಸರು ಸ್ಪ್ಯಾನಿಶನ್ನು ,ಸ್ಪೇನರು ಪೋರ್ರ್ಚುಗೀಸನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಮೇಲಾಗಿರುತ್ತದೆ. ಹಾಗೆಯೆ ಆಸ್ಟ್ರಿಯನ್ನರು ಜರ್ಮನ್ನರನ್ನು ಮೇಲಾಗಿ ಅರ್ಥಮಾಡಿಕೊಳ್ಳುತ್ತಾರೆ. ಈ ಉದಾಹರಣೆಗಳಲ್ಲಿ ಉಚ್ಚಾರಣೆ ಮತ್ತು ಆಡುಭಾಷೆಗಳು ಅಡಚಣೆಯನ್ನು ಒಡ್ಡುತ್ತವೆ. ಯಾರು ಒಂದು ಒಳ್ಳೆಯ ಸಂಭಾಷಣೆಯನ್ನು ನಡೆಸ ಬಯಸುತ್ತಾರೊ ಅವರು ಅಭ್ಯಾಸಮಾಡಬೇಕು.