ಪದಗುಚ್ಛ ಪುಸ್ತಕ

kn ಸಾಮಾನುಗಳ ಖರೀದಿ   »   he ‫לעשות קניות‬

೫೪ [ಐವತ್ತನಾಲ್ಕು]

ಸಾಮಾನುಗಳ ಖರೀದಿ

ಸಾಮಾನುಗಳ ಖರೀದಿ

‫54 [חמישים וארבע]‬

54 [xamishim w'arba]

‫לעשות קניות‬

la'assot qniot

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಉಡುಗೊರೆಯನ್ನು ಕೊಳ್ಳ ಬಯಸುತ್ತೇನೆ. ‫--י -ו-- ל--ו- מ-נ-.‬ ‫___ ר___ ל____ מ_____ ‫-נ- ר-צ- ל-נ-ת מ-נ-.- ---------------------- ‫אני רוצה לקנות מתנה.‬ 0
an--r-----/-otsa- l---ot ---a-ah. a__ r____________ l_____ m_______ a-i r-t-e-/-o-s-h l-q-o- m-t-n-h- --------------------------------- ani rotseh/rotsah liqnot matanah.
ಆದರೆ ತುಂಬಾ ದುಬಾರಿಯದಲ್ಲ. ‫א-ל-לא-מ--ו--קר --י-‬ ‫___ ל_ מ___ י__ מ____ ‫-ב- ל- מ-ה- י-ר מ-י-‬ ---------------------- ‫אבל לא משהו יקר מדי.‬ 0
a-i --t----r-tsah--iqno---at----. a__ r____________ l_____ m_______ a-i r-t-e-/-o-s-h l-q-o- m-t-n-h- --------------------------------- ani rotseh/rotsah liqnot matanah.
ಬಹುಶಃ ಒಂದು ಕೈ ಚೀಲ? ‫אולי--יק יד?‬ ‫____ ת__ י___ ‫-ו-י ת-ק י-?- -------------- ‫אולי תיק יד?‬ 0
an- -ots--/-o---- -------ma--nah. a__ r____________ l_____ m_______ a-i r-t-e-/-o-s-h l-q-o- m-t-n-h- --------------------------------- ani rotseh/rotsah liqnot matanah.
ಯಾವ ಬಣ್ಣ ಬೇಕು? ‫--י-ה צב--‬ ‫_____ צ____ ‫-א-ז- צ-ע-‬ ------------ ‫באיזה צבע?‬ 0
ava---o-mas-ehu y--a--m--a-. a___ l_ m______ y____ m_____ a-a- l- m-s-e-u y-q-r m-d-y- ---------------------------- aval lo mashehu yaqar miday.
ಕಪ್ಪು, ಕಂದು ಅಥವಾ ಬಿಳಿ? ‫שח-ר- ח-ם ---ל-ן?‬ ‫_____ ח__ א_ ל____ ‫-ח-ר- ח-ם א- ל-ן-‬ ------------------- ‫שחור, חום או לבן?‬ 0
a--l -o -as--hu y--ar--id--. a___ l_ m______ y____ m_____ a-a- l- m-s-e-u y-q-r m-d-y- ---------------------------- aval lo mashehu yaqar miday.
ದೊಡ್ಡದೋ ಅಥವಾ ಚಿಕ್ಕದೋ? ‫ג-ול א--קט-?‬ ‫____ א_ ק____ ‫-ד-ל א- ק-ן-‬ -------------- ‫גדול או קטן?‬ 0
a-al-lo ma------y--ar-miday. a___ l_ m______ y____ m_____ a-a- l- m-s-e-u y-q-r m-d-y- ---------------------------- aval lo mashehu yaqar miday.
ನಾನು ಇವುಗಳನ್ನು ಒಮ್ಮೆ ನೋಡಬಹುದೆ? ‫-פ-ר לר--ת-אותו?‬ ‫____ ל____ א_____ ‫-פ-ר ל-א-ת א-ת-?- ------------------ ‫אפשר לראות אותו?‬ 0
u-a- --- --d? u___ t__ y___ u-a- t-q y-d- ------------- ulay tiq yad?
ಇದು ಚರ್ಮದ್ದೇ? ‫הא- --א---וי -ע-ר?‬ ‫___ ה__ ע___ מ_____ ‫-א- ה-א ע-ו- מ-ו-?- -------------------- ‫האם הוא עשוי מעור?‬ 0
ul-- t----a-? u___ t__ y___ u-a- t-q y-d- ------------- ulay tiq yad?
ಅಥವಾ ಪ್ಲಾಸ್ಟಿಕ್ ನದ್ದೇ ? ‫-ו מ----ים-ס---ט-ם?‬ ‫__ מ______ ס________ ‫-ו מ-ו-ר-ם ס-נ-ט-ם-‬ --------------------- ‫או מחומרים סינטטים?‬ 0
u-a--------d? u___ t__ y___ u-a- t-q y-d- ------------- ulay tiq yad?
ಖಂಡಿತವಾಗಿಯು ಚರ್ಮದ್ದು. ‫וד-----ע--.‬ ‫____ ש______ ‫-ד-י ש-ע-ר-‬ ------------- ‫ודאי שמעור.‬ 0
b'e--eh t-ev-? b______ t_____ b-e-z-h t-e-a- -------------- b'eyzeh tseva?
ಇದು ಉತ್ತಮ ದರ್ಜೆಯದು. ‫--------ובה -מ-וח--‬ ‫______ ט___ ב_______ ‫-א-כ-ת ט-ב- ב-י-ח-.- --------------------- ‫האיכות טובה במיוחד.‬ 0
s----r, x---o--avan? s______ x__ o l_____ s-a-o-, x-m o l-v-n- -------------------- shaxor, xum o lavan?
ಈ ಕೈ ಚೀಲ ನಿಜವಾಗಿಯು ಕಾಸಿಗೆ ತಕ್ಕ ಬೆಲೆಯದು. ‫-ה-----ב------יא--‬ ‫______ ב___ מ______ ‫-ה-ח-ר ב-מ- מ-י-ה-‬ -------------------- ‫והמחיר באמת מציאה.‬ 0
s-a--r- ----o---v-n? s______ x__ o l_____ s-a-o-, x-m o l-v-n- -------------------- shaxor, xum o lavan?
ಇದು ನನಗೆ ತುಂಬ ಇಷ್ಟವಾಗಿದೆ. ‫ז---ו-א ---בע---.‬ ‫__ מ___ ח_ ב______ ‫-ה מ-צ- ח- ב-י-י-‬ ------------------- ‫זה מוצא חן בעיני.‬ 0
sha-o---x-m o ---an? s______ x__ o l_____ s-a-o-, x-m o l-v-n- -------------------- shaxor, xum o lavan?
ನಾನು ಇದನ್ನು ತೆಗೆದುಕೊಳ್ಳುತ್ತೇನೆ. ‫--י א----או---‬ ‫___ א___ א_____ ‫-נ- א-נ- א-ת-.- ---------------- ‫אני אקנה אותו.‬ 0
g-dol - q----? g____ o q_____ g-d-l o q-t-n- -------------- gadol o qatan?
ನಾನು ಬೇಕೆಂದರೆ ಇದನ್ನು ಬದಲಾಯಿಸಬಹುದೆ? ‫--שר---י--להח-יף?‬ ‫____ י___ ל_______ ‫-פ-ר י-י- ל-ח-י-?- ------------------- ‫אפשר יהיה להחליף?‬ 0
g-----o-qatan? g____ o q_____ g-d-l o q-t-n- -------------- gadol o qatan?
ಖಂಡಿತವಾಗಿಯು. ‫----י.‬ ‫_______ ‫-ו-א-.- -------- ‫בודאי.‬ 0
g--o- - -at-n? g____ o q_____ g-d-l o q-t-n- -------------- gadol o qatan?
ನಾವು ಇದನ್ನು ಉಡುಗೊರೆ ಪೊಟ್ಟಣದಲ್ಲಿ ಕಟ್ಟಿಕೊಡುತ್ತೇವೆ. ‫א-ח-ו-נ-ר-ז-ב---זת -ת-ה-‬ ‫_____ נ____ ב_____ מ_____ ‫-נ-נ- נ-ר-ז ב-ר-ז- מ-נ-.- -------------------------- ‫אנחנו נארוז באריזת מתנה.‬ 0
ef--a---i-'ot-oto? e_____ l_____ o___ e-s-a- l-r-o- o-o- ------------------ efshar lir'ot oto?
ಅಲ್ಲಿ ನಗದು ಪಾವತಿ ಸ್ಥಳ ಇದೆ. ‫--ופה -מ-את ---‬ ‫_____ נ____ ש___ ‫-ק-פ- נ-צ-ת ש-.- ----------------- ‫הקופה נמצאת שם.‬ 0
ha-i---- a-s-y-m--or? h____ h_ a____ m_____ h-'-m h- a-s-y m-'-r- --------------------- ha'im hu assuy me'or?

ಯಾರು ಯಾರನ್ನು ಅರ್ಥ ಮಾಡಿಕೊಳ್ಳುತ್ತಾರೆ?

ಪ್ರಪಂಚದಲ್ಲಿ ಈಗ ಸುಮಾರು ೭೦೦ ಕೋಟಿ ಜನರಿದ್ದಾರೆ. ಎಲ್ಲರು ಒಂದು ಭಾಷೆಯನ್ನು ಹೊಂದಿರುತ್ತಾರೆ. ಆದರೆ ಅದು ಒಂದೆ ಭಾಷೆಯಲ್ಲ. ಬೇರೆ ಬೇರೆ ದೇಶಗಳೊಡನೆ ಸಂಭಾಷಿಸಲು ನಾವು ಭಾಷೆಗಳನ್ನು ಕಲಿಯಲೇ ಬೇಕು. ಅದು ಹಲವು ಬಾರಿ ಕಷ್ಟಕರ. ಆದರೆ ಒಂದನ್ನೊಂದು ಹೋಲುವ ಹಲವು ಭಾಷೆಗಳು ಇವೆ. ಇವುಗಳನ್ನು ಮಾತನಾಡುವವರಿಗೆ ಇನ್ನೊಂದು ಭಾಷೆಯನ್ನು ಕಲಿತಿಲ್ಲದಿದ್ದರೂ ಸಹ ಅರ್ಥವಾಗುತ್ತದೆ. ಈ ವಿದ್ಯಮಾನವನ್ನು ಪರಸ್ಪರ ಗ್ರಹಣ ಶಕ್ತಿ ಎಂದು ಕರೆಯಲಾಗುವುದು. ಇದರಲ್ಲಿ ಎರಡು ವಿಧಗಳನ್ನು ಗುರುತಿಸಲಾಗುತ್ತದೆ. ಮೊದಲನೇಯದು ಮೌಖಿಕವಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು. ಈ ಸಂದರ್ಭದಲ್ಲಿ ಪರಸ್ಪರ ಮಾತನಾಡುವಾಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಬರವಣಿಗೆಯನ್ನು ಅವರು ಅರ್ಥ ಮಾಡಿಕೊಳ್ಳಲಾರರು. ಅದಕ್ಕೆ ಕಾರಣ ಭಾಷೆಗಳು ಬೇರೆ ಬೇರೆ ಲಿಪಿಗಳನ್ನು ಹೊಂದಿರುತ್ತವೆ. ಇದಕ್ಕೆ ಹಿಂದಿ ಮತ್ತು ಉರ್ದು ಭಾಷೆಗಳನ್ನು ಉದಾಹರಣೆಯಾಗಿ ನೀಡ ಬಹುದು. ಬರವಣಿಗೆಯ ಮೂಲಕ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳವುದು ಎರಡನೆ ವಿಧ. ಈ ವಿಧದಲ್ಲಿ ಮತ್ತೊಂದು ಭಾಷೆಯನ್ನು ಅದರ ಲಿಪಿಯ ಮೂಲಕ ಅರ್ಥಮಾಡಿಕೊಳ್ಳುವುದು. ಪರಸ್ಪರ ಮಾತನಾಡಿದರೆ ಅವರು ಒಬ್ಬರನ್ನೊಬ್ಬರು ಅಷ್ಟು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಪ್ರಬಲವಾದ ಉಚ್ಚಾರಣಾ ವ್ಯತ್ಯಾಸಗಳು. ಜರ್ಮನ್ ಹಾಗೂ ಡಚ್ ಭಾಷೆಗಳು ಇದಕ್ಕೆ ಒಂದು ನಿದರ್ಶನ. ಒಂದಕ್ಕೊಂದು ನಿಕಟ ಸಂಬಂಧ ಹೊಂದಿರುವ ಹಲವಾರು ಭಾಷೆಗಳಲ್ಲಿ ಎರಡೂ ಮಾದರಿಗಳಿರುತ್ತವೆ. ಅಂದರೆ ಮೌಖಿಕವಾಗಿ ಮತ್ತು ಲಿಪಿಯ ಮೂಲಕ ಪರಸ್ಪರ ಗ್ರಹಿಸಬಹುದು. ರಷ್ಯನ್ ಮತ್ತು ಉಕ್ರೇನ್ ಅಥವಾ ಥೈಲ್ಯಾಂಡ್ ಮತ್ತು ಲಾವೋಸ್ ಭಾಷೆಗಳ ನಿದರ್ಶನ ನೀಡಬಹುದು. ಹಾಗೆಯೆ ಅಸಮವಾಗಿ ಪರಸ್ಪರ ಗ್ರಹಿಸುವುದನ್ನು ಕೂಡ ಕಾಣಬಹುದು. ಈ ಸಂದರ್ಭದಲ್ಲಿ ಮಾತನಾಡುವವರು ಒಬ್ಬರನ್ನೊಬ್ಬರು ವಿವಿಧ ಮಟ್ಟಕ್ಕೆ ಅರ್ಥ ಮಾಡಿಕೊಳ್ಳುವರು. ಪೋರ್ರ್ಚುಗೀಸರು ಸ್ಪ್ಯಾನಿಶನ್ನು ,ಸ್ಪೇನರು ಪೋರ್ರ್ಚುಗೀಸನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಮೇಲಾಗಿರುತ್ತದೆ. ಹಾಗೆಯೆ ಆಸ್ಟ್ರಿಯನ್ನರು ಜರ್ಮನ್ನರನ್ನು ಮೇಲಾಗಿ ಅರ್ಥಮಾಡಿಕೊಳ್ಳುತ್ತಾರೆ. ಈ ಉದಾಹರಣೆಗಳಲ್ಲಿ ಉಚ್ಚಾರಣೆ ಮತ್ತು ಆಡುಭಾಷೆಗಳು ಅಡಚಣೆಯನ್ನು ಒಡ್ಡುತ್ತವೆ. ಯಾರು ಒಂದು ಒಳ್ಳೆಯ ಸಂಭಾಷಣೆಯನ್ನು ನಡೆಸ ಬಯಸುತ್ತಾರೊ ಅವರು ಅಭ್ಯಾಸಮಾಡಬೇಕು.