ಪದಗುಚ್ಛ ಪುಸ್ತಕ

kn ಸಾಮಾನುಗಳ ಖರೀದಿ   »   ky Сатып алуу

೫೪ [ಐವತ್ತನಾಲ್ಕು]

ಸಾಮಾನುಗಳ ಖರೀದಿ

ಸಾಮಾನುಗಳ ಖರೀದಿ

54 [элүү төрт]

54 [элүү төрт]

Сатып алуу

Satıp aluu

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಉಡುಗೊರೆಯನ್ನು ಕೊಳ್ಳ ಬಯಸುತ್ತೇನೆ. М-- -е-ек -аты- -л-ым-к---т. М__ б____ с____ а____ к_____ М-н б-л-к с-т-п а-г-м к-л-т- ---------------------------- Мен белек сатып алгым келет. 0
S--ı- aluu S____ a___ S-t-p a-u- ---------- Satıp aluu
ಆದರೆ ತುಂಬಾ ದುಬಾರಿಯದಲ್ಲ. Б--о- ө-ө-к-мба---ч-нер-е-жо-. Б____ ө__ к_____ э_ н____ ж___ Б-р-к ө-ө к-м-а- э- н-р-е ж-к- ------------------------------ Бирок өтө кымбат эч нерсе жок. 0
Sa--p-a-uu S____ a___ S-t-p a-u- ---------- Satıp aluu
ಬಹುಶಃ ಒಂದು ಕೈ ಚೀಲ? Б-------------? Б______ б______ Б-л-и-, б-ш-ы-? --------------- Балким, баштык? 0
Men b-l-k-s-tıp-----m------. M__ b____ s____ a____ k_____ M-n b-l-k s-t-p a-g-m k-l-t- ---------------------------- Men belek satıp algım kelet.
ಯಾವ ಬಣ್ಣ ಬೇಕು? С-з-кайс- ----ү-к-----с-з? С__ к____ т____ к_________ С-з к-й-ы т-с-ү к-а-а-с-з- -------------------------- Сиз кайсы түстү каалайсыз? 0
Men---le- s--ı- alg-m--el--. M__ b____ s____ a____ k_____ M-n b-l-k s-t-p a-g-m k-l-t- ---------------------------- Men belek satıp algım kelet.
ಕಪ್ಪು, ಕಂದು ಅಥವಾ ಬಿಳಿ? К--а--к---- же а-? К____ к____ ж_ а__ К-р-, к-р-ң ж- а-? ------------------ Кара, күрөң же ак? 0
Men--e-e---atı---lg-m-kel--. M__ b____ s____ a____ k_____ M-n b-l-k s-t-p a-g-m k-l-t- ---------------------------- Men belek satıp algım kelet.
ದೊಡ್ಡದೋ ಅಥವಾ ಚಿಕ್ಕದೋ? Чо-б---- к-----б-? Ч____ ж_ к________ Ч-ң-у ж- к-ч-н-б-? ------------------ Чоңбу же кичинеби? 0
B-r-----ö k-mba--e- -e--e--ok. B____ ö__ k_____ e_ n____ j___ B-r-k ö-ö k-m-a- e- n-r-e j-k- ------------------------------ Birok ötö kımbat eç nerse jok.
ನಾನು ಇವುಗಳನ್ನು ಒಮ್ಮೆ ನೋಡಬಹುದೆ? М-----н---------болоб-? М__ м___ к_____ б______ М-н м-н- к-р-ө- б-л-б-? ----------------------- Мен муну көрсөм болобу? 0
Bi-o----ö-k---at -ç -e-s-----. B____ ö__ k_____ e_ n____ j___ B-r-k ö-ö k-m-a- e- n-r-e j-k- ------------------------------ Birok ötö kımbat eç nerse jok.
ಇದು ಚರ್ಮದ್ದೇ? Бу- т-р-д------а-га---? Б__ т______ ж__________ Б-л т-р-д-н ж-с-л-а-б-? ----------------------- Бул териден жасалганбы? 0
Biro--ö-ö kımba- e- -er-- --k. B____ ö__ k_____ e_ n____ j___ B-r-k ö-ö k-m-a- e- n-r-e j-k- ------------------------------ Birok ötö kımbat eç nerse jok.
ಅಥವಾ ಪ್ಲಾಸ್ಟಿಕ್ ನದ್ದೇ ? Же -------л---м-тер-а---рд-н --сал--н-ы? Ж_ а_ ж______ м_____________ ж__________ Ж- а- ж-с-л-а м-т-р-а-д-р-а- ж-с-л-а-б-? ---------------------------------------- Же ал жасалма материалдардан жасалганбы? 0
Bal--m,--aştık? B______ b______ B-l-i-, b-ş-ı-? --------------- Balkim, baştık?
ಖಂಡಿತವಾಗಿಯು ಚರ್ಮದ್ದು. Албетт-- --л----ы. А_______ б________ А-б-т-е- б-л-а-р-. ------------------ Албетте, булгаары. 0
Bal--m--b--t--? B______ b______ B-l-i-, b-ş-ı-? --------------- Balkim, baştık?
ಇದು ಉತ್ತಮ ದರ್ಜೆಯದು. Бу- ө---чө-жакш- сапа-. Б__ ө_____ ж____ с_____ Б-л ө-г-ч- ж-к-ы с-п-т- ----------------------- Бул өзгөчө жакшы сапат. 0
Ba-ki----a----? B______ b______ B-l-i-, b-ş-ı-? --------------- Balkim, baştık?
ಈ ಕೈ ಚೀಲ ನಿಜವಾಗಿಯು ಕಾಸಿಗೆ ತಕ್ಕ ಬೆಲೆಯದು. А- ----б-ш--к ---да----е ---ан. А_ э__ б_____ ч_____ э__ а_____ А- э-и б-ш-ы- ч-н-а- э-е а-з-н- ------------------------------- Ал эми баштык чындап эле арзан. 0
S---k---ı-t-st-----la--ı-? S__ k____ t____ k_________ S-z k-y-ı t-s-ü k-a-a-s-z- -------------------------- Siz kaysı tüstü kaalaysız?
ಇದು ನನಗೆ ತುಂಬ ಇಷ್ಟವಾಗಿದೆ. Бу--м--- жа--ы. Б__ м___ ж_____ Б-л м-г- ж-к-ы- --------------- Бул мага жакты. 0
Si- kaysı--ü-t--k-al-y-ız? S__ k____ t____ k_________ S-z k-y-ı t-s-ü k-a-a-s-z- -------------------------- Siz kaysı tüstü kaalaysız?
ನಾನು ಇದನ್ನು ತೆಗೆದುಕೊಳ್ಳುತ್ತೇನೆ. М-н--уну-а-а-. М__ м___ а____ М-н м-н- а-а-. -------------- Мен муну алам. 0
S----a-s- tü-tü-kaa-a-sı-? S__ k____ t____ k_________ S-z k-y-ı t-s-ü k-a-a-s-z- -------------------------- Siz kaysı tüstü kaalaysız?
ನಾನು ಬೇಕೆಂದರೆ ಇದನ್ನು ಬದಲಾಯಿಸಬಹುದೆ? Ке-ек -----,-мен-----ал--ш--ра-а--мбы? К____ б_____ м__ а__ а________ а______ К-р-к б-л-о- м-н а-ы а-м-ш-ы-а а-а-б-? -------------------------------------- Керек болсо, мен аны алмаштыра аламбы? 0
K-r-,-k-r-ŋ-j- -k? K____ k____ j_ a__ K-r-, k-r-ŋ j- a-? ------------------ Kara, küröŋ je ak?
ಖಂಡಿತವಾಗಿಯು. Ал-е-т-. А_______ А-б-т-е- -------- Албетте. 0
K--a-----ö---e-ak? K____ k____ j_ a__ K-r-, k-r-ŋ j- a-? ------------------ Kara, küröŋ je ak?
ನಾವು ಇದನ್ನು ಉಡುಗೊರೆ ಪೊಟ್ಟಣದಲ್ಲಿ ಕಟ್ಟಿಕೊಡುತ್ತೇವೆ. А-ы-бел----ат-р--ор-п коё---. А__ б____ к_____ о___ к______ А-ы б-л-к к-т-р- о-о- к-ё-у-. ----------------------------- Аны белек катары ороп коёбуз. 0
Ka--, kü-------ak? K____ k____ j_ a__ K-r-, k-r-ŋ j- a-? ------------------ Kara, küröŋ je ak?
ಅಲ್ಲಿ ನಗದು ಪಾವತಿ ಸ್ಥಳ ಇದೆ. Кас---ош-- жак-а. К____ о___ ж_____ К-с-а о-о- ж-к-а- ----------------- Касса ошол жакта. 0
Ço-b- j- ------b-? Ç____ j_ k________ Ç-ŋ-u j- k-ç-n-b-? ------------------ Çoŋbu je kiçinebi?

ಯಾರು ಯಾರನ್ನು ಅರ್ಥ ಮಾಡಿಕೊಳ್ಳುತ್ತಾರೆ?

ಪ್ರಪಂಚದಲ್ಲಿ ಈಗ ಸುಮಾರು ೭೦೦ ಕೋಟಿ ಜನರಿದ್ದಾರೆ. ಎಲ್ಲರು ಒಂದು ಭಾಷೆಯನ್ನು ಹೊಂದಿರುತ್ತಾರೆ. ಆದರೆ ಅದು ಒಂದೆ ಭಾಷೆಯಲ್ಲ. ಬೇರೆ ಬೇರೆ ದೇಶಗಳೊಡನೆ ಸಂಭಾಷಿಸಲು ನಾವು ಭಾಷೆಗಳನ್ನು ಕಲಿಯಲೇ ಬೇಕು. ಅದು ಹಲವು ಬಾರಿ ಕಷ್ಟಕರ. ಆದರೆ ಒಂದನ್ನೊಂದು ಹೋಲುವ ಹಲವು ಭಾಷೆಗಳು ಇವೆ. ಇವುಗಳನ್ನು ಮಾತನಾಡುವವರಿಗೆ ಇನ್ನೊಂದು ಭಾಷೆಯನ್ನು ಕಲಿತಿಲ್ಲದಿದ್ದರೂ ಸಹ ಅರ್ಥವಾಗುತ್ತದೆ. ಈ ವಿದ್ಯಮಾನವನ್ನು ಪರಸ್ಪರ ಗ್ರಹಣ ಶಕ್ತಿ ಎಂದು ಕರೆಯಲಾಗುವುದು. ಇದರಲ್ಲಿ ಎರಡು ವಿಧಗಳನ್ನು ಗುರುತಿಸಲಾಗುತ್ತದೆ. ಮೊದಲನೇಯದು ಮೌಖಿಕವಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು. ಈ ಸಂದರ್ಭದಲ್ಲಿ ಪರಸ್ಪರ ಮಾತನಾಡುವಾಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಬರವಣಿಗೆಯನ್ನು ಅವರು ಅರ್ಥ ಮಾಡಿಕೊಳ್ಳಲಾರರು. ಅದಕ್ಕೆ ಕಾರಣ ಭಾಷೆಗಳು ಬೇರೆ ಬೇರೆ ಲಿಪಿಗಳನ್ನು ಹೊಂದಿರುತ್ತವೆ. ಇದಕ್ಕೆ ಹಿಂದಿ ಮತ್ತು ಉರ್ದು ಭಾಷೆಗಳನ್ನು ಉದಾಹರಣೆಯಾಗಿ ನೀಡ ಬಹುದು. ಬರವಣಿಗೆಯ ಮೂಲಕ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳವುದು ಎರಡನೆ ವಿಧ. ಈ ವಿಧದಲ್ಲಿ ಮತ್ತೊಂದು ಭಾಷೆಯನ್ನು ಅದರ ಲಿಪಿಯ ಮೂಲಕ ಅರ್ಥಮಾಡಿಕೊಳ್ಳುವುದು. ಪರಸ್ಪರ ಮಾತನಾಡಿದರೆ ಅವರು ಒಬ್ಬರನ್ನೊಬ್ಬರು ಅಷ್ಟು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಪ್ರಬಲವಾದ ಉಚ್ಚಾರಣಾ ವ್ಯತ್ಯಾಸಗಳು. ಜರ್ಮನ್ ಹಾಗೂ ಡಚ್ ಭಾಷೆಗಳು ಇದಕ್ಕೆ ಒಂದು ನಿದರ್ಶನ. ಒಂದಕ್ಕೊಂದು ನಿಕಟ ಸಂಬಂಧ ಹೊಂದಿರುವ ಹಲವಾರು ಭಾಷೆಗಳಲ್ಲಿ ಎರಡೂ ಮಾದರಿಗಳಿರುತ್ತವೆ. ಅಂದರೆ ಮೌಖಿಕವಾಗಿ ಮತ್ತು ಲಿಪಿಯ ಮೂಲಕ ಪರಸ್ಪರ ಗ್ರಹಿಸಬಹುದು. ರಷ್ಯನ್ ಮತ್ತು ಉಕ್ರೇನ್ ಅಥವಾ ಥೈಲ್ಯಾಂಡ್ ಮತ್ತು ಲಾವೋಸ್ ಭಾಷೆಗಳ ನಿದರ್ಶನ ನೀಡಬಹುದು. ಹಾಗೆಯೆ ಅಸಮವಾಗಿ ಪರಸ್ಪರ ಗ್ರಹಿಸುವುದನ್ನು ಕೂಡ ಕಾಣಬಹುದು. ಈ ಸಂದರ್ಭದಲ್ಲಿ ಮಾತನಾಡುವವರು ಒಬ್ಬರನ್ನೊಬ್ಬರು ವಿವಿಧ ಮಟ್ಟಕ್ಕೆ ಅರ್ಥ ಮಾಡಿಕೊಳ್ಳುವರು. ಪೋರ್ರ್ಚುಗೀಸರು ಸ್ಪ್ಯಾನಿಶನ್ನು ,ಸ್ಪೇನರು ಪೋರ್ರ್ಚುಗೀಸನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಮೇಲಾಗಿರುತ್ತದೆ. ಹಾಗೆಯೆ ಆಸ್ಟ್ರಿಯನ್ನರು ಜರ್ಮನ್ನರನ್ನು ಮೇಲಾಗಿ ಅರ್ಥಮಾಡಿಕೊಳ್ಳುತ್ತಾರೆ. ಈ ಉದಾಹರಣೆಗಳಲ್ಲಿ ಉಚ್ಚಾರಣೆ ಮತ್ತು ಆಡುಭಾಷೆಗಳು ಅಡಚಣೆಯನ್ನು ಒಡ್ಡುತ್ತವೆ. ಯಾರು ಒಂದು ಒಳ್ಳೆಯ ಸಂಭಾಷಣೆಯನ್ನು ನಡೆಸ ಬಯಸುತ್ತಾರೊ ಅವರು ಅಭ್ಯಾಸಮಾಡಬೇಕು.