ಪದಗುಚ್ಛ ಪುಸ್ತಕ

kn ಸಾಮಾನುಗಳ ಖರೀದಿ   »   uk Покупки

೫೪ [ಐವತ್ತನಾಲ್ಕು]

ಸಾಮಾನುಗಳ ಖರೀದಿ

ಸಾಮಾನುಗಳ ಖರೀದಿ

54 [п’ятдесят чотири]

54 [pʺyatdesyat chotyry]

Покупки

Pokupky

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಉಡುಗೊರೆಯನ್ನು ಕೊಳ್ಳ ಬಯಸುತ್ತೇನೆ. Я-хотів--и-/--о--ла----упи---п-да--но-. Я х____ б_ / х_____ б к_____ п_________ Я х-т-в б- / х-т-л- б к-п-т- п-д-р-н-к- --------------------------------------- Я хотів би / хотіла б купити подарунок. 0
P--up-y P______ P-k-p-y ------- Pokupky
ಆದರೆ ತುಂಬಾ ದುಬಾರಿಯದಲ್ಲ. А-е -е -у-е д-р-г--. А__ н_ д___ д_______ А-е н- д-ж- д-р-г-й- -------------------- Але не дуже дорогий. 0
Pok---y P______ P-k-p-y ------- Pokupky
ಬಹುಶಃ ಒಂದು ಕೈ ಚೀಲ? Мож-иво-с-м--? М______ с_____ М-ж-и-о с-м-у- -------------- Можливо сумку? 0
Y----ot-- by-----o---a ---up-ty-poda-u--k. Y_ k_____ b_ / k______ b k_____ p_________ Y- k-o-i- b- / k-o-i-a b k-p-t- p-d-r-n-k- ------------------------------------------ YA khotiv by / khotila b kupyty podarunok.
ಯಾವ ಬಣ್ಣ ಬೇಕು? Яког- -о--ору----б---т-ли? Я____ к______ В_ б х______ Я-о-о к-л-о-у В- б х-т-л-? -------------------------- Якого кольору Ви б хотіли? 0
Y- --o--v-by ----o-i------upy-y--o-a-un-k. Y_ k_____ b_ / k______ b k_____ p_________ Y- k-o-i- b- / k-o-i-a b k-p-t- p-d-r-n-k- ------------------------------------------ YA khotiv by / khotila b kupyty podarunok.
ಕಪ್ಪು, ಕಂದು ಅಥವಾ ಬಿಳಿ? Ч--н---, ---и-не---- -и--іл-г-? Ч_______ к__________ ч_ б______ Ч-р-о-о- к-р-ч-е-о-о ч- б-л-г-? ------------------------------- Чорного, коричневого чи білого? 0
YA k-otiv--y-/---o-i-a-- --pyty----a-unok. Y_ k_____ b_ / k______ b k_____ p_________ Y- k-o-i- b- / k-o-i-a b k-p-t- p-d-r-n-k- ------------------------------------------ YA khotiv by / khotila b kupyty podarunok.
ದೊಡ್ಡದೋ ಅಥವಾ ಚಿಕ್ಕದೋ? Вел--у--- мал-нь--? В_____ ч_ м________ В-л-к- ч- м-л-н-к-? ------------------- Велику чи маленьку? 0
Al--n-----he do--h--̆. A__ n_ d____ d_______ A-e n- d-z-e d-r-h-y-. ---------------------- Ale ne duzhe dorohyy̆.
ನಾನು ಇವುಗಳನ್ನು ಒಮ್ಮೆ ನೋಡಬಹುದೆ? Чи ---у-я--а-цю гля----? Ч_ м___ я н_ ц_ г_______ Ч- м-ж- я н- ц- г-я-у-и- ------------------------ Чи можу я на цю глянути? 0
Al-----d-zhe--or-h---. A__ n_ d____ d_______ A-e n- d-z-e d-r-h-y-. ---------------------- Ale ne duzhe dorohyy̆.
ಇದು ಚರ್ಮದ್ದೇ? В-на----ря--? В___ ш_______ В-н- ш-і-я-а- ------------- Вона шкіряна? 0
Ale -e -uzhe d-----y-. A__ n_ d____ d_______ A-e n- d-z-e d-r-h-y-. ---------------------- Ale ne duzhe dorohyy̆.
ಅಥವಾ ಪ್ಲಾಸ್ಟಿಕ್ ನದ್ದೇ ? Чи-в----з- штуч--го ----р-а-у? Ч_ в___ з_ ш_______ м_________ Ч- в-н- з- ш-у-н-г- м-т-р-а-у- ------------------------------ Чи вона зі штучного матеріалу? 0
Mozhlyvo ---k-? M_______ s_____ M-z-l-v- s-m-u- --------------- Mozhlyvo sumku?
ಖಂಡಿತವಾಗಿಯು ಚರ್ಮದ್ದು. Зі--к-р-, --ича--о. З_ ш_____ з________ З- ш-і-и- з-и-а-н-. ------------------- Зі шкіри, звичайно. 0
Mozhlyv--sumku? M_______ s_____ M-z-l-v- s-m-u- --------------- Mozhlyvo sumku?
ಇದು ಉತ್ತಮ ದರ್ಜೆಯದು. Ц- д-же-х-ро-а-я-і--ь. Ц_ д___ х_____ я______ Ц- д-ж- х-р-ш- я-і-т-. ---------------------- Це дуже хороша якість. 0
M--hly---su---? M_______ s_____ M-z-l-v- s-m-u- --------------- Mozhlyvo sumku?
ಈ ಕೈ ಚೀಲ ನಿಜವಾಗಿಯು ಕಾಸಿಗೆ ತಕ್ಕ ಬೆಲೆಯದು. І--у--- -ійсн- зо--і---е д-----. І с____ д_____ з_____ н_ д______ І с-м-а д-й-н- з-в-і- н- д-р-г-. -------------------------------- І сумка дійсно зовсім не дорога. 0
Y-k--o-k-l--r------ -h--ily? Y_____ k______ V_ b k_______ Y-k-h- k-l-o-u V- b k-o-i-y- ---------------------------- Yakoho kolʹoru Vy b khotily?
ಇದು ನನಗೆ ತುಂಬ ಇಷ್ಟವಾಗಿದೆ. Ц- -е-- --д-------я. Ц_ м___ п___________ Ц- м-н- п-д-б-є-ь-я- -------------------- Ця мені подобається. 0
Y-k-ho-k-l---u--y -----ti--? Y_____ k______ V_ b k_______ Y-k-h- k-l-o-u V- b k-o-i-y- ---------------------------- Yakoho kolʹoru Vy b khotily?
ನಾನು ಇದನ್ನು ತೆಗೆದುಕೊಳ್ಳುತ್ತೇನೆ. Я -ю в---м-. Я ц_ в______ Я ц- в-з-м-. ------------ Я цю візьму. 0
Ya-oh- k-lʹo-- -- - k-o--l-? Y_____ k______ V_ b k_______ Y-k-h- k-l-o-u V- b k-o-i-y- ---------------------------- Yakoho kolʹoru Vy b khotily?
ನಾನು ಬೇಕೆಂದರೆ ಇದನ್ನು ಬದಲಾಯಿಸಬಹುದೆ? Ч---о-- - -ю-обм-ня-и? Ч_ м___ я ц_ о________ Ч- м-ж- я ц- о-м-н-т-? ---------------------- Чи можу я цю обміняти? 0
C----o-o----ryc-nev-h- -h--bi-o--? C________ k___________ c__ b______ C-o-n-h-, k-r-c-n-v-h- c-y b-l-h-? ---------------------------------- Chornoho, korychnevoho chy biloho?
ಖಂಡಿತವಾಗಿಯು. Звич--но. З________ З-и-а-н-. --------- Звичайно. 0
Ch--noho--k-r--h-e--h- chy ---o-o? C________ k___________ c__ b______ C-o-n-h-, k-r-c-n-v-h- c-y b-l-h-? ---------------------------------- Chornoho, korychnevoho chy biloho?
ನಾವು ಇದನ್ನು ಉಡುಗೊರೆ ಪೊಟ್ಟಣದಲ್ಲಿ ಕಟ್ಟಿಕೊಡುತ್ತೇವೆ. М- -------м- її-я- пода-уно-. М_ з________ ї_ я_ п_________ М- з-п-к-є-о ї- я- п-д-р-н-к- ----------------------------- Ми запакуємо її як подарунок. 0
Cho--o-o---o---------- -h--bilo--? C________ k___________ c__ b______ C-o-n-h-, k-r-c-n-v-h- c-y b-l-h-? ---------------------------------- Chornoho, korychnevoho chy biloho?
ಅಲ್ಲಿ ನಗದು ಪಾವತಿ ಸ್ಥಳ ಇದೆ. Ка-- там. К___ т___ К-с- т-м- --------- Каса там. 0
Vel----chy-ma--n---? V_____ c__ m________ V-l-k- c-y m-l-n-k-? -------------------- Velyku chy malenʹku?

ಯಾರು ಯಾರನ್ನು ಅರ್ಥ ಮಾಡಿಕೊಳ್ಳುತ್ತಾರೆ?

ಪ್ರಪಂಚದಲ್ಲಿ ಈಗ ಸುಮಾರು ೭೦೦ ಕೋಟಿ ಜನರಿದ್ದಾರೆ. ಎಲ್ಲರು ಒಂದು ಭಾಷೆಯನ್ನು ಹೊಂದಿರುತ್ತಾರೆ. ಆದರೆ ಅದು ಒಂದೆ ಭಾಷೆಯಲ್ಲ. ಬೇರೆ ಬೇರೆ ದೇಶಗಳೊಡನೆ ಸಂಭಾಷಿಸಲು ನಾವು ಭಾಷೆಗಳನ್ನು ಕಲಿಯಲೇ ಬೇಕು. ಅದು ಹಲವು ಬಾರಿ ಕಷ್ಟಕರ. ಆದರೆ ಒಂದನ್ನೊಂದು ಹೋಲುವ ಹಲವು ಭಾಷೆಗಳು ಇವೆ. ಇವುಗಳನ್ನು ಮಾತನಾಡುವವರಿಗೆ ಇನ್ನೊಂದು ಭಾಷೆಯನ್ನು ಕಲಿತಿಲ್ಲದಿದ್ದರೂ ಸಹ ಅರ್ಥವಾಗುತ್ತದೆ. ಈ ವಿದ್ಯಮಾನವನ್ನು ಪರಸ್ಪರ ಗ್ರಹಣ ಶಕ್ತಿ ಎಂದು ಕರೆಯಲಾಗುವುದು. ಇದರಲ್ಲಿ ಎರಡು ವಿಧಗಳನ್ನು ಗುರುತಿಸಲಾಗುತ್ತದೆ. ಮೊದಲನೇಯದು ಮೌಖಿಕವಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು. ಈ ಸಂದರ್ಭದಲ್ಲಿ ಪರಸ್ಪರ ಮಾತನಾಡುವಾಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಬರವಣಿಗೆಯನ್ನು ಅವರು ಅರ್ಥ ಮಾಡಿಕೊಳ್ಳಲಾರರು. ಅದಕ್ಕೆ ಕಾರಣ ಭಾಷೆಗಳು ಬೇರೆ ಬೇರೆ ಲಿಪಿಗಳನ್ನು ಹೊಂದಿರುತ್ತವೆ. ಇದಕ್ಕೆ ಹಿಂದಿ ಮತ್ತು ಉರ್ದು ಭಾಷೆಗಳನ್ನು ಉದಾಹರಣೆಯಾಗಿ ನೀಡ ಬಹುದು. ಬರವಣಿಗೆಯ ಮೂಲಕ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳವುದು ಎರಡನೆ ವಿಧ. ಈ ವಿಧದಲ್ಲಿ ಮತ್ತೊಂದು ಭಾಷೆಯನ್ನು ಅದರ ಲಿಪಿಯ ಮೂಲಕ ಅರ್ಥಮಾಡಿಕೊಳ್ಳುವುದು. ಪರಸ್ಪರ ಮಾತನಾಡಿದರೆ ಅವರು ಒಬ್ಬರನ್ನೊಬ್ಬರು ಅಷ್ಟು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಪ್ರಬಲವಾದ ಉಚ್ಚಾರಣಾ ವ್ಯತ್ಯಾಸಗಳು. ಜರ್ಮನ್ ಹಾಗೂ ಡಚ್ ಭಾಷೆಗಳು ಇದಕ್ಕೆ ಒಂದು ನಿದರ್ಶನ. ಒಂದಕ್ಕೊಂದು ನಿಕಟ ಸಂಬಂಧ ಹೊಂದಿರುವ ಹಲವಾರು ಭಾಷೆಗಳಲ್ಲಿ ಎರಡೂ ಮಾದರಿಗಳಿರುತ್ತವೆ. ಅಂದರೆ ಮೌಖಿಕವಾಗಿ ಮತ್ತು ಲಿಪಿಯ ಮೂಲಕ ಪರಸ್ಪರ ಗ್ರಹಿಸಬಹುದು. ರಷ್ಯನ್ ಮತ್ತು ಉಕ್ರೇನ್ ಅಥವಾ ಥೈಲ್ಯಾಂಡ್ ಮತ್ತು ಲಾವೋಸ್ ಭಾಷೆಗಳ ನಿದರ್ಶನ ನೀಡಬಹುದು. ಹಾಗೆಯೆ ಅಸಮವಾಗಿ ಪರಸ್ಪರ ಗ್ರಹಿಸುವುದನ್ನು ಕೂಡ ಕಾಣಬಹುದು. ಈ ಸಂದರ್ಭದಲ್ಲಿ ಮಾತನಾಡುವವರು ಒಬ್ಬರನ್ನೊಬ್ಬರು ವಿವಿಧ ಮಟ್ಟಕ್ಕೆ ಅರ್ಥ ಮಾಡಿಕೊಳ್ಳುವರು. ಪೋರ್ರ್ಚುಗೀಸರು ಸ್ಪ್ಯಾನಿಶನ್ನು ,ಸ್ಪೇನರು ಪೋರ್ರ್ಚುಗೀಸನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಮೇಲಾಗಿರುತ್ತದೆ. ಹಾಗೆಯೆ ಆಸ್ಟ್ರಿಯನ್ನರು ಜರ್ಮನ್ನರನ್ನು ಮೇಲಾಗಿ ಅರ್ಥಮಾಡಿಕೊಳ್ಳುತ್ತಾರೆ. ಈ ಉದಾಹರಣೆಗಳಲ್ಲಿ ಉಚ್ಚಾರಣೆ ಮತ್ತು ಆಡುಭಾಷೆಗಳು ಅಡಚಣೆಯನ್ನು ಒಡ್ಡುತ್ತವೆ. ಯಾರು ಒಂದು ಒಳ್ಳೆಯ ಸಂಭಾಷಣೆಯನ್ನು ನಡೆಸ ಬಯಸುತ್ತಾರೊ ಅವರು ಅಭ್ಯಾಸಮಾಡಬೇಕು.