ಪದಗುಚ್ಛ ಪುಸ್ತಕ

kn ಸಾಮಾನುಗಳ ಖರೀದಿ   »   ur ‫خریداری‬

೫೪ [ಐವತ್ತನಾಲ್ಕು]

ಸಾಮಾನುಗಳ ಖರೀದಿ

ಸಾಮಾನುಗಳ ಖರೀದಿ

‫54 [چوّن]‬

chvon

‫خریداری‬

khareedari

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಉಡುಗೊರೆಯನ್ನು ಕೊಳ್ಳ ಬಯಸುತ್ತೇನೆ. ‫-ی---یک --فہ------ا -اہ-ا--و-‬ ‫___ ا__ ت___ خ_____ چ____ ہ___ ‫-ی- ا-ک ت-ف- خ-ی-ن- چ-ہ-ا ہ-ں- ------------------------------- ‫میں ایک تحفہ خریدنا چاہتا ہوں‬ 0
k----e--ri k_________ k-a-e-d-r- ---------- khareedari
ಆದರೆ ತುಂಬಾ ದುಬಾರಿಯದಲ್ಲ. ‫لیکن --ن-- ن- --‬ ‫____ م____ ن_ ہ__ ‫-ی-ن م-ن-ا ن- ہ-‬ ------------------ ‫لیکن مہنگا نہ ہو‬ 0
kha-ee-ari k_________ k-a-e-d-r- ---------- khareedari
ಬಹುಶಃ ಒಂದು ಕೈ ಚೀಲ? ‫-ا-د--یک بیگ؟‬ ‫____ ا__ ب____ ‫-ا-د ا-ک ب-گ-‬ --------------- ‫شاید ایک بیگ؟‬ 0
me-- aik----f----aree--- ---h---hon m___ a__ t____ k________ c_____ h__ m-i- a-k t-h-a k-a-e-d-a c-a-t- h-n ----------------------------------- mein aik tohfa khareedna chahta hon
ಯಾವ ಬಣ್ಣ ಬೇಕು? ‫آپ کون-ا---گ -اہت------‬ ‫__ ک____ ر__ چ____ ہ____ ‫-پ ک-ن-ا ر-گ چ-ہ-ے ہ-ں-‬ ------------------------- ‫آپ کونسا رنگ چاہتے ہیں؟‬ 0
m-i- -ik----f------e-dna --ahta-h-n m___ a__ t____ k________ c_____ h__ m-i- a-k t-h-a k-a-e-d-a c-a-t- h-n ----------------------------------- mein aik tohfa khareedna chahta hon
ಕಪ್ಪು, ಕಂದು ಅಥವಾ ಬಿಳಿ? ‫ک--ا- ----ا ی- سفی--‬ ‫_____ ب____ ی_ س_____ ‫-ا-ا- ب-و-ا ی- س-ی-؟- ---------------------- ‫کالا، بھورا یا سفید؟‬ 0
m--- aik-t---a -----e-na----h-----n m___ a__ t____ k________ c_____ h__ m-i- a-k t-h-a k-a-e-d-a c-a-t- h-n ----------------------------------- mein aik tohfa khareedna chahta hon
ದೊಡ್ಡದೋ ಅಥವಾ ಚಿಕ್ಕದೋ? ‫بڑ--یا چھوٹ-‬ ‫___ ی_ چ_____ ‫-ڑ- ی- چ-و-ا- -------------- ‫بڑا یا چھوٹا‬ 0
l-kin-m-h-n-a--ah -o l____ m______ n__ h_ l-k-n m-h-n-a n-h h- -------------------- lekin mehanga nah ho
ನಾನು ಇವುಗಳನ್ನು ಒಮ್ಮೆ ನೋಡಬಹುದೆ? ‫کیا-م-ں-یہ دیک--سکت--ہ-ں-‬ ‫___ م__ ی_ د___ س___ ہ____ ‫-ی- م-ں ی- د-ک- س-ت- ہ-ں-‬ --------------------------- ‫کیا میں یہ دیکھ سکتا ہوں؟‬ 0
l-----m--a--a n-h -o l____ m______ n__ h_ l-k-n m-h-n-a n-h h- -------------------- lekin mehanga nah ho
ಇದು ಚರ್ಮದ್ದೇ? ‫----یہ چم---کا--ے-‬ ‫___ ی_ چ___ ک_ ہ___ ‫-ی- ی- چ-ڑ- ک- ہ-؟- -------------------- ‫کیا یہ چمڑے کا ہے؟‬ 0
l-k-n--eh-nga-nah ho l____ m______ n__ h_ l-k-n m-h-n-a n-h h- -------------------- lekin mehanga nah ho
ಅಥವಾ ಪ್ಲಾಸ್ಟಿಕ್ ನದ್ದೇ ? ‫ی--ک-ا -ہ--لا--- ک--ہے؟‬ ‫__ ک__ ی_ پ_____ ک_ ہ___ ‫-ا ک-ا ی- پ-ا-ٹ- ک- ہ-؟- ------------------------- ‫یا کیا یہ پلاسٹک کا ہے؟‬ 0
s-a----aik ba-? s_____ a__ b___ s-a-a- a-k b-g- --------------- shayad aik bag?
ಖಂಡಿತವಾಗಿಯು ಚರ್ಮದ್ದು. ‫-مڑے----ہے‬ ‫____ ک_ ہ__ ‫-م-ے ک- ہ-‬ ------------ ‫چمڑے کا ہے‬ 0
sha----ai- -ag? s_____ a__ b___ s-a-a- a-k b-g- --------------- shayad aik bag?
ಇದು ಉತ್ತಮ ದರ್ಜೆಯದು. ‫ی- بہت -چھی--والٹ- -ا-ہے‬ ‫__ ب__ ا___ ک_____ ک_ ہ__ ‫-ہ ب-ت ا-ھ- ک-ا-ٹ- ک- ہ-‬ -------------------------- ‫یہ بہت اچھی کوالٹی کا ہے‬ 0
shay---aik -ag? s_____ a__ b___ s-a-a- a-k b-g- --------------- shayad aik bag?
ಈ ಕೈ ಚೀಲ ನಿಜವಾಗಿಯು ಕಾಸಿಗೆ ತಕ್ಕ ಬೆಲೆಯದು. ‫اور ا--ب-گ -- قی-ت-ب----ہت--نا---ہے‬ ‫___ ا_ ب__ ک_ ق___ ب__ ب__ م____ ہ__ ‫-و- ا- ب-گ ک- ق-م- ب-ی ب-ت م-ا-ب ہ-‬ ------------------------------------- ‫اور اس بیگ کے قیمت بھی بہت مناسب ہے‬ 0
a-- -on-a ---- ch----y-h-i-? a__ k____ r___ c______ h____ a-p k-n-a r-n- c-a-t-y h-i-? ---------------------------- aap konsa rang chahtay hain?
ಇದು ನನಗೆ ತುಂಬ ಇಷ್ಟವಾಗಿದೆ. ‫ی----ھے پس-د----‬ ‫__ م___ پ___ ہ___ ‫-ہ م-ھ- پ-ن- ہ--- ------------------ ‫یہ مجھے پسند ہے-‬ 0
a-p--o-sa ran--c--hta- -a-n? a__ k____ r___ c______ h____ a-p k-n-a r-n- c-a-t-y h-i-? ---------------------------- aap konsa rang chahtay hain?
ನಾನು ಇದನ್ನು ತೆಗೆದುಕೊಳ್ಳುತ್ತೇನೆ. ‫-ہ م-ں لو- -ا-‬ ‫__ م__ ل__ گ___ ‫-ہ م-ں ل-ں گ--- ---------------- ‫یہ میں لوں گا-‬ 0
a-p----s--ran- -ha---y--a--? a__ k____ r___ c______ h____ a-p k-n-a r-n- c-a-t-y h-i-? ---------------------------- aap konsa rang chahtay hain?
ನಾನು ಬೇಕೆಂದರೆ ಇದನ್ನು ಬದಲಾಯಿಸಬಹುದೆ? ‫کیا --ں --ے------ کر-سک-ا -و--‬ ‫___ م__ ا__ ت____ ک_ س___ ہ____ ‫-ی- م-ں ا-ے ت-د-ل ک- س-ت- ہ-ں-‬ -------------------------------- ‫کیا میں اسے تبدیل کر سکتا ہوں؟‬ 0
k-l-,--ho--- -a-s--a-d? k____ b_____ y_ s______ k-l-, b-o-r- y- s-f-i-? ----------------------- kala, bhoora ya safaid?
ಖಂಡಿತವಾಗಿಯು. ‫--ینًا‬ ‫______ ‫-ق-ن-ا- -------- ‫یقینًا‬ 0
ka--,-----r- -a--af-i-? k____ b_____ y_ s______ k-l-, b-o-r- y- s-f-i-? ----------------------- kala, bhoora ya safaid?
ನಾವು ಇದನ್ನು ಉಡುಗೊರೆ ಪೊಟ್ಟಣದಲ್ಲಿ ಕಟ್ಟಿಕೊಡುತ್ತೇವೆ. ‫----س- -ح-ے----طور پ- پ-- -رتے -یں-‬ ‫__ ا__ ت___ ک_ ط__ پ_ پ__ ک___ ہ____ ‫-م ا-ے ت-ف- ک- ط-ر پ- پ-ک ک-ت- ہ-ں-‬ ------------------------------------- ‫ہم اسے تحفے کے طور پر پیک کرتے ہیں-‬ 0
k-la,-b---ra -a -a-ai-? k____ b_____ y_ s______ k-l-, b-o-r- y- s-f-i-? ----------------------- kala, bhoora ya safaid?
ಅಲ್ಲಿ ನಗದು ಪಾವತಿ ಸ್ಥಳ ಇದೆ. ‫و-ا- -س-ط-ف-کاو-ٹ- -ے-‬ ‫____ ا_ ط__ ک_____ ہ___ ‫-ہ-ں ا- ط-ف ک-و-ٹ- ہ--- ------------------------ ‫وہاں اس طرف کاونٹر ہے-‬ 0
b--- -a ---o-a b___ y_ c_____ b-r- y- c-h-t- -------------- bara ya chhota

ಯಾರು ಯಾರನ್ನು ಅರ್ಥ ಮಾಡಿಕೊಳ್ಳುತ್ತಾರೆ?

ಪ್ರಪಂಚದಲ್ಲಿ ಈಗ ಸುಮಾರು ೭೦೦ ಕೋಟಿ ಜನರಿದ್ದಾರೆ. ಎಲ್ಲರು ಒಂದು ಭಾಷೆಯನ್ನು ಹೊಂದಿರುತ್ತಾರೆ. ಆದರೆ ಅದು ಒಂದೆ ಭಾಷೆಯಲ್ಲ. ಬೇರೆ ಬೇರೆ ದೇಶಗಳೊಡನೆ ಸಂಭಾಷಿಸಲು ನಾವು ಭಾಷೆಗಳನ್ನು ಕಲಿಯಲೇ ಬೇಕು. ಅದು ಹಲವು ಬಾರಿ ಕಷ್ಟಕರ. ಆದರೆ ಒಂದನ್ನೊಂದು ಹೋಲುವ ಹಲವು ಭಾಷೆಗಳು ಇವೆ. ಇವುಗಳನ್ನು ಮಾತನಾಡುವವರಿಗೆ ಇನ್ನೊಂದು ಭಾಷೆಯನ್ನು ಕಲಿತಿಲ್ಲದಿದ್ದರೂ ಸಹ ಅರ್ಥವಾಗುತ್ತದೆ. ಈ ವಿದ್ಯಮಾನವನ್ನು ಪರಸ್ಪರ ಗ್ರಹಣ ಶಕ್ತಿ ಎಂದು ಕರೆಯಲಾಗುವುದು. ಇದರಲ್ಲಿ ಎರಡು ವಿಧಗಳನ್ನು ಗುರುತಿಸಲಾಗುತ್ತದೆ. ಮೊದಲನೇಯದು ಮೌಖಿಕವಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು. ಈ ಸಂದರ್ಭದಲ್ಲಿ ಪರಸ್ಪರ ಮಾತನಾಡುವಾಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಬರವಣಿಗೆಯನ್ನು ಅವರು ಅರ್ಥ ಮಾಡಿಕೊಳ್ಳಲಾರರು. ಅದಕ್ಕೆ ಕಾರಣ ಭಾಷೆಗಳು ಬೇರೆ ಬೇರೆ ಲಿಪಿಗಳನ್ನು ಹೊಂದಿರುತ್ತವೆ. ಇದಕ್ಕೆ ಹಿಂದಿ ಮತ್ತು ಉರ್ದು ಭಾಷೆಗಳನ್ನು ಉದಾಹರಣೆಯಾಗಿ ನೀಡ ಬಹುದು. ಬರವಣಿಗೆಯ ಮೂಲಕ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳವುದು ಎರಡನೆ ವಿಧ. ಈ ವಿಧದಲ್ಲಿ ಮತ್ತೊಂದು ಭಾಷೆಯನ್ನು ಅದರ ಲಿಪಿಯ ಮೂಲಕ ಅರ್ಥಮಾಡಿಕೊಳ್ಳುವುದು. ಪರಸ್ಪರ ಮಾತನಾಡಿದರೆ ಅವರು ಒಬ್ಬರನ್ನೊಬ್ಬರು ಅಷ್ಟು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಪ್ರಬಲವಾದ ಉಚ್ಚಾರಣಾ ವ್ಯತ್ಯಾಸಗಳು. ಜರ್ಮನ್ ಹಾಗೂ ಡಚ್ ಭಾಷೆಗಳು ಇದಕ್ಕೆ ಒಂದು ನಿದರ್ಶನ. ಒಂದಕ್ಕೊಂದು ನಿಕಟ ಸಂಬಂಧ ಹೊಂದಿರುವ ಹಲವಾರು ಭಾಷೆಗಳಲ್ಲಿ ಎರಡೂ ಮಾದರಿಗಳಿರುತ್ತವೆ. ಅಂದರೆ ಮೌಖಿಕವಾಗಿ ಮತ್ತು ಲಿಪಿಯ ಮೂಲಕ ಪರಸ್ಪರ ಗ್ರಹಿಸಬಹುದು. ರಷ್ಯನ್ ಮತ್ತು ಉಕ್ರೇನ್ ಅಥವಾ ಥೈಲ್ಯಾಂಡ್ ಮತ್ತು ಲಾವೋಸ್ ಭಾಷೆಗಳ ನಿದರ್ಶನ ನೀಡಬಹುದು. ಹಾಗೆಯೆ ಅಸಮವಾಗಿ ಪರಸ್ಪರ ಗ್ರಹಿಸುವುದನ್ನು ಕೂಡ ಕಾಣಬಹುದು. ಈ ಸಂದರ್ಭದಲ್ಲಿ ಮಾತನಾಡುವವರು ಒಬ್ಬರನ್ನೊಬ್ಬರು ವಿವಿಧ ಮಟ್ಟಕ್ಕೆ ಅರ್ಥ ಮಾಡಿಕೊಳ್ಳುವರು. ಪೋರ್ರ್ಚುಗೀಸರು ಸ್ಪ್ಯಾನಿಶನ್ನು ,ಸ್ಪೇನರು ಪೋರ್ರ್ಚುಗೀಸನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಮೇಲಾಗಿರುತ್ತದೆ. ಹಾಗೆಯೆ ಆಸ್ಟ್ರಿಯನ್ನರು ಜರ್ಮನ್ನರನ್ನು ಮೇಲಾಗಿ ಅರ್ಥಮಾಡಿಕೊಳ್ಳುತ್ತಾರೆ. ಈ ಉದಾಹರಣೆಗಳಲ್ಲಿ ಉಚ್ಚಾರಣೆ ಮತ್ತು ಆಡುಭಾಷೆಗಳು ಅಡಚಣೆಯನ್ನು ಒಡ್ಡುತ್ತವೆ. ಯಾರು ಒಂದು ಒಳ್ಳೆಯ ಸಂಭಾಷಣೆಯನ್ನು ನಡೆಸ ಬಯಸುತ್ತಾರೊ ಅವರು ಅಭ್ಯಾಸಮಾಡಬೇಕು.