ಪದಗುಚ್ಛ ಪುಸ್ತಕ

kn ಕೆಲಸ ಮಾಡುವುದು   »   ad Лэжьэн / Iоф шIэн

೫೫ [ಐವತ್ತೈದು]

ಕೆಲಸ ಮಾಡುವುದು

ಕೆಲಸ ಮಾಡುವುದು

55 [шъэныкъорэ тфырэ]

55 [shjenykorje tfyrje]

Лэжьэн / Iоф шIэн

Ljezh'jen / Iof shIjen

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ನೀವು ಏನು ಕೆಲಸ ಮಾಡುತ್ತೀರಿ? Сы- у-сэ--хьатэу -л-ж-эрэ? С__ у___________ у________ С-д у-с-н-х-а-э- у-а-ь-р-? -------------------------- Сыд уисэнэхьатэу улажьэрэ? 0
Sy------e-je-'atjeu-ul--h'jer--? S__ u______________ u___________ S-d u-s-e-j-h-a-j-u u-a-h-j-r-e- -------------------------------- Syd uisjenjeh'atjeu ulazh'jerje?
ನನ್ನ ಗಂಡ ವೃತ್ತಿಯಿಂದ ವೈದ್ಯರು. Си--х--г-у---(с---- исэ-э--а---э-вра-. С___________ (_____ и___________ в____ С-ш-х-а-ъ-с- (-и-I- и-э-э-ь-т-I- в-а-. -------------------------------------- Сишъхьагъусэ (силI) исэнэхьаткIэ врач. 0
Sishh--g---- -sil----sjen-e---t-----v-ach. S___________ (_____ i______________ v_____ S-s-h-a-u-j- (-i-I- i-j-n-e-'-t-I-e v-a-h- ------------------------------------------ Sishh'agusje (silI) isjenjeh'atkIje vrach.
ನಾನು ಅರೆಕಾಲಿಕ ದಾದಿಯಾಗಿ ಕೆಲಸ ಮಾಡುತ್ತೇನೆ. Сэ с-медсес--а---ы-ъ---ах--у с-ла-ьэ. С_ с___________ н___________ с_______ С- с-м-д-е-т-а- н-к-о-I-х-э- с-л-ж-э- ------------------------------------- Сэ сымедсестра, ныкъо-Iахьэу сэлажьэ. 0
S-e-s-me--es--a,-ny-o-I--'j-- --el--h---. S__ s___________ n___________ s__________ S-e s-m-d-e-t-a- n-k---a-'-e- s-e-a-h-j-. ----------------------------------------- Sje symedsestra, nyko-Iah'jeu sjelazh'je.
ಇನ್ನು ಸ್ವಲ್ಪ ಸಮಯದಲ್ಲಿ ನಾವು ವಿಶ್ರಾಂತಿ ವೇತನ ಪಡೆಯಲಿದ್ದೇವೆ. Бэ-т-мы-------н-ие--т--Iощ-. Б_ т_______ п______ т_______ Б- т-м-ш-э- п-н-и-м т-к-о-т- ---------------------------- Бэ темышIэу пенсием тыкIощт. 0
B-- --my-h-----pe-si-------os---. B__ t_________ p______ t_________ B-e t-m-s-I-e- p-n-i-m t-k-o-h-t- --------------------------------- Bje temyshIjeu pensiem tykIoshht.
ಆದರೆ ತೆರಿಗೆಗಳು ತುಂಬಾ ಜಾಸ್ತಿ. Хэ-з----ь-- --ы-о. Х__________ и_____ Х-б-э-а-ь-р и-ы-о- ------------------ ХэбзэIахьэр иныIо. 0
Bj--t---sh-------ns-em -yk---h--. B__ t_________ p______ t_________ B-e t-m-s-I-e- p-n-i-m t-k-o-h-t- --------------------------------- Bje temyshIjeu pensiem tykIoshht.
ಮತ್ತು ಆರೋಗ್ಯವಿಮೆ ದುಬಾರಿ. Медиц-н--с-р------ри -а-э. М_______ с__________ б____ М-д-ц-н- с-р-х-в-э-и б-щ-. -------------------------- Медицинэ страховкэри бащэ. 0
B-e---m-sh---------i-m--y---shht. B__ t_________ p______ t_________ B-e t-m-s-I-e- p-n-i-m t-k-o-h-t- --------------------------------- Bje temyshIjeu pensiem tykIoshht.
ನೀನು ಮುಂದೆ ಏನಾಗಲು ಬಯಸುತ್ತೀಯ? Сы--сэ--х-----ъ-х--х-м--пш-о--ъ-? С__ с_______ к_________ п________ С-д с-н-х-а- к-ы-э-х-м- п-I-и-ъ-? --------------------------------- Сыд сэнэхьат къыхэпхымэ пшIоигъу? 0
Hjebzj-----j-r -n--o. H_____________ i_____ H-e-z-e-a-'-e- i-y-o- --------------------- HjebzjeIah'jer inyIo.
ನಾನು ಇಂಜಿನಿಯರ್ ಆಗಲು ಇಷ್ಟಪಡುತ್ತೇನೆ. С- инженер---хъ----I--гъу. С_ и______ с____ с________ С- и-ж-н-р с-х-у с-I-и-ъ-. -------------------------- Сэ инженер сыхъу сшIоигъу. 0
M-d-cin-- ----h-vk---- bas----. M________ s___________ b_______ M-d-c-n-e s-r-h-v-j-r- b-s-h-e- ------------------------------- Medicinje strahovkjeri bashhje.
ನಾನು ವಿಶ್ವವಿದ್ಯಾನಿಲಯದಲ್ಲಿ ಓದಲು ಬಯಸುತ್ತೇನೆ. Сэ --иве--итет-----щ--ж-нэу-с----. С_ у____________ с_________ с_____ С- у-и-е-с-т-т-м с-щ-д-э-э- с-ф-й- ---------------------------------- Сэ университетым сыщеджэнэу сыфай. 0
Me-ic--j- s--a--vkje-i-ba----e. M________ s___________ b_______ M-d-c-n-e s-r-h-v-j-r- b-s-h-e- ------------------------------- Medicinje strahovkjeri bashhje.
ನಾನು ತರಬೇತಿ ಪಡೆಯುತ್ತಿದ್ದೇನೆ. С- --ста-ё-. С_ с________ С- с-с-а-ё-. ------------ Сэ сыстажёр. 0
M--i---je--trah--kj-r--------e. M________ s___________ b_______ M-d-c-n-e s-r-h-v-j-r- b-s-h-e- ------------------------------- Medicinje strahovkjeri bashhje.
ನಾನು ಹೆಚ್ಚು ಸಂಪಾದಿಸುವುದಿಲ್ಲ. С---ъэз-эжьр-- б--. С_ к__________ б___ С- к-э-л-ж-р-р б-п- ------------------- Сэ къэзлэжьрэр бэп. 0
S---sj-njeh--t k----p-ymje-ps-Io-g-? S__ s_________ k__________ p________ S-d s-e-j-h-a- k-h-e-h-m-e p-h-o-g-? ------------------------------------ Syd sjenjeh'at kyhjephymje pshIoigu?
ನಾನು ಹೊರದೇಶದಲ್ಲಿ ತರಬೇತಿ ಪಡೆಯುತ್ತಿದ್ದೇನೆ. П-ак--кэр-I----бы- щ-с-х-ы. П________ I_______ щ_______ П-а-т-к-р I-к-ы-ы- щ-с-х-ы- --------------------------- Практикэр IэкIыбым щысэхьы. 0
S-e--n----e- ---- s-h-oi-u. S__ i_______ s___ s________ S-e i-z-e-e- s-h- s-h-o-g-. --------------------------- Sje inzhener syhu sshIoigu.
ಅವರು ನನ್ನ ಮೇಲಧಿಕಾರಿ. Мы- т--эшъ-ьэте-. М__ т____________ М-р т-I-ш-х-э-е-. ----------------- Мыр тиIэшъхьэтет. 0
Sje-i--hen----y-- s--I-igu. S__ i_______ s___ s________ S-e i-z-e-e- s-h- s-h-o-g-. --------------------------- Sje inzhener syhu sshIoigu.
ನನ್ನ ಸಹೋದ್ಯೋಗಿಗಳು ಒಳ್ಳೆಯವರು. I--шI---- --г-у-эр---Iэ-. I________ д_______ с_____ I-ф-I-г-у д-г-у-э- с-I-х- ------------------------- IофшIэгъу дэгъухэр сиIэх. 0
S---in--e----s-h- ss------. S__ i_______ s___ s________ S-e i-z-e-e- s-h- s-h-o-g-. --------------------------- Sje inzhener syhu sshIoigu.
ನಾವು ಪ್ರತಿ ಮಧ್ಯಾಹ್ನ ಕ್ಯಾಂಟೀನಿಗೆ ಹೋಗುತ್ತೇವೆ. Щэдж-гъуа---- --н-у ш-апI-м-т-з----I-х. Щ____________ р____ ш______ т__________ Щ-д-э-ъ-а-х-м р-н-у ш-а-I-м т-з-д-к-о-. --------------------------------------- Щэджэгъуашхэм ренэу шхапIэм тызэдэкIох. 0
Sj- -n-v--si----m --sh-edz--enj---sy---. S__ u____________ s______________ s_____ S-e u-i-e-s-t-t-m s-s-h-d-h-e-j-u s-f-j- ---------------------------------------- Sje universitetym syshhedzhjenjeu syfaj.
ನಾನು ಒಂದು ಕೆಲಸವನ್ನು ಹುಡುಕುತ್ತಿದ್ದೇನೆ. Сэ ----I-н с-лъэ-ъ-. С_ I______ с________ С- I-ф-I-н с-л-э-ъ-. -------------------- Сэ IофшIэн сылъэхъу. 0
Sj----i-e---tet-m-s--h-edz-jen--u s-fa-. S__ u____________ s______________ s_____ S-e u-i-e-s-t-t-m s-s-h-d-h-e-j-u s-f-j- ---------------------------------------- Sje universitetym syshhedzhjenjeu syfaj.
ನಾನು ಒಂದು ವರ್ಷದಿಂದ ನಿರುದ್ಯೋಗಿಯಾಗಿದ್ದೇನೆ. Ил-э--х---ъэ--офш--н--ысымы-ъ-т--р. И____ х_____ I______ з_____________ И-ъ-с х-у-ъ- I-ф-I-н з-с-м-г-о-р-р- ----------------------------------- Илъэс хъугъэ IофшIэн зысымыгъотрэр. 0
Sj---ni-e--it--ym---shhe-zhj-n-eu-s----. S__ u____________ s______________ s_____ S-e u-i-e-s-t-t-m s-s-h-d-h-e-j-u s-f-j- ---------------------------------------- Sje universitetym syshhedzhjenjeu syfaj.
ಈ ದೇಶದಲ್ಲಿ ತುಂಬಾ ನಿರುದ್ಯೋಗಿಗಳಿದ್ದಾರೆ. Iо---э-ын--э- м---ъэ-ал----м ис-р ----э-. I____________ м_ к__________ и___ б_ д___ I-ф-I-н-н-ъ-у м- к-э-а-ы-ъ-м и-ы- б- д-д- ----------------------------------------- IофшIэнынчъэу мы къэралыгъом исыр бэ дэд. 0
S---s--t-zhjor. S__ s__________ S-e s-s-a-h-o-. --------------- Sje systazhjor.

ನೆನಪಿಗೆ ಭಾಷೆಯ ಅವಶ್ಯಕತೆ ಇರುತ್ತದೆ.

ಬಹಳ ಜನರಿಗೆ ಶಾಲೆಯಲ್ಲಿನ ತಮ್ಮ ಮೊದಲನೆಯ ದಿನದ ನೆನಪು ಇರುತ್ತದೆ. ಅದಕ್ಕೆ ಮುಂಚೆ ನಡೆದಿದ್ದ ವಿಷಯಗಳು ಜ್ಞಾಪಕದಲ್ಲಿ ಇರುವುದಿಲ್ಲ. ನಮ್ಮ ಜೀವನದ ಮೊದಲ ವರ್ಷದ ನೆನಪುಗಳು ಹೆಚ್ಚು ಕಡಿಮೆ ಇರುವುದೆ ಇಲ್ಲ. ಅದಕ್ಕೆ ಏನು ಕಾರಣ ಇರಬಹುದು? ನಾವು ಮಕ್ಕಳಾಗಿದ್ದಾಗ ಅನುಭವಿಸಿದ್ದನ್ನು ನಮ್ಮ ನೆನಪಿನಲ್ಲಿ ಏಕೆ ಉಳಿದಿರುವುದಿಲ್ಲ? ಇದಕ್ಕೆ ಕಾರಣ ನಮ್ಮ ಬೆಳವಣಿಗೆಯಲ್ಲಿ ಅಡಕವಾಗಿದೆ. ಭಾಷೆ ಮತ್ತು ನೆನಪುಗಳು ಸುಮಾರಾಗಿ ಏಕ ಸಮಯಲ್ಲಿ ಮೂಡುತ್ತದೆ. ಯಾವುದಾದರೂ ಘಟನೆಯ ಬಗ್ಗೆ ನೆನಪು ಮಾಡಿಕೊಳ್ಳಲು ಮನುಷ್ಯನಿಗೆ ಭಾಷೆ ಬೇಕು.. ಅಂದರೆ ಅವನು ಏನನ್ನು ಅನುಭವಿಸುತ್ತಾನೊ ಅದಕ್ಕೆ ತಕ್ಕ ಪದಗಳು ಅವನ ಬಳಿ ಇರಬೇಕು. ವಿಜ್ಞಾನಿಗಳು ಚಿಕ್ಕ ಮಕ್ಕಳೊಂದಿಗೆ ವಿಧ ವಿಧವಾದ ಪ್ರಯೋಗಗಳನ್ನು ನಡೆಸಿದರು. ಆ ಸಂದರ್ಭದಲ್ಲಿ ಅವರು ಒಂದು ಕುತೂಹಲಕಾರಿ ವಿಷಯವನ್ನು ಪತ್ತೆಹಚ್ಚಿದರು. ಮಕ್ಕಳು ಮಾತನಾಡಲು ಪ್ರಾರಂಭಿಸಿದ ತಕ್ಷಣವೆ ಹಿಂದಿನ ವಿಷಯಗಳನ್ನೆಲ್ಲಾ ಮರೆತು ಬಿಟ್ಟರು. ಅಂದರೆ ಮಾತಿನ ಪ್ರಾರಂಭ ನೆನಪುಗಳ ಪ್ರಾರಂಭ ಕೂಡ. ಮಕ್ಕಳು ತಮ್ಮ ಜೀವನದ ಮೊದಲ ಮೂರು ವರ್ಷಗಳಲ್ಲಿ ತುಂಬಾ ಕಲಿಯುತ್ತಾರೆ. ಪ್ರತಿ ದಿವಸ ಅವರು ಹೊಸ ವಿಷಯಗಳನ್ನು ಅನುಭವಿಸುತ್ತಾರೆ. ಮತ್ತು ಈ ವಯಸ್ಸಿನಲ್ಲಿ ಅವರು ಬಹಳ ಮುಖ್ಯವಾದ ಅನುಭವಗಳನ್ನು ಪಡೆಯುತ್ತಾರೆ. ಹೀಗಿದ್ದರೂ ಸಹ ಅವುಗಳೆಲ್ಲಾ ಕಳೆದು ಹೋಗುತ್ತವೆ. ಮನೋವಿಜ್ಞಾನಿಗಳು ಇದನ್ನು ಚಿಕ್ಕ ಮಕ್ಕಳ ಮರೆವು ಎಂದು ಕರೆಯುತ್ತಾರೆ. ಕೇವಲ ಆ ವಸ್ತುಗಳು, ಯಾವುದನ್ನು ಮಕ್ಕಳು ಹೆಸರಿಸುತ್ತಾರೊ ಅವು ಮಾತ್ರ ಉಳಿಯುತ್ತವೆ. ವೈಯುಕ್ತಿಕ ಅನುಭವಗಳನ್ನು ಆತ್ಮಚರಿತ್ರೆಯ ನೆನಪುಗಳಲ್ಲಿ ಉಳಿಯುತ್ತವೆ. ಅದು ಒಂದು ದಿನಚರಿಯಂತೆ ಕೆಲಸ ಮಾಡುತ್ತದೆ. ಅದರಲ್ಲಿ ನಮ್ಮ ಜೀವನಕ್ಕೆ ಯಾವುದು ಅಗತ್ಯವೊ ಅವುಗಳು ನೆನಪಿನಲ್ಲಿ ಉಳಿಯುತ್ತವೆ. ಹೇಗೆ ನಮ್ಮ ಆತ್ಮಕಥೆಯ ನೆನಪುಗಳು ರೂಪವಾಗುತ್ತದೆಯೊ ಹಾಗೆಯೆ ನಮ್ಮ ವ್ಯಕ್ತಿತ್ವ ಬೆಳೆಯುತ್ತದೆ. ಅದರ ಬೆಳವಣಿಗೆ ಮಾತೃಭಾಷೆಯ ಕಲಿಕೆಯನ್ನು ಅವಲಂಬಿಸಿರುತ್ತದೆ. ಮತ್ತು ಕೇವಲ ಭಾಷೆಯ ಮೂಲಕ ಮಾತ್ರ ನಾವು ನಮ್ಮ ನೆನಪುಗಳನ್ನು ಪ್ರಚೋದಿಸಬಹುದು. ನಾವು ಚಿಕ್ಕ ಮಕ್ಕಳಾಗಿದ್ದಾಗ ಅನುಭವಿಸಿದ್ದು ನಿಜವಾಗಿಯು ಕಳೆದು ಹೋಗಿರುವುದಿಲ್ಲ. ಅವುಗಳು ನಮ್ಮ ಮಿದುಳಿನ ಯಾವುದೊ ಒಂದು ಭಾಗದಲ್ಲಿ ಉಳಿದಿರುತ್ತದೆ. ನಮಗೆ ಅದನ್ನು ಕೇವಲ ಜ್ಞಾಪಿಸಿ ಕೊಳ್ಳಲು ಆಗುವುದಿಲ್ಲ.