ಪದಗುಚ್ಛ ಪುಸ್ತಕ

kn ಕೆಲಸ ಮಾಡುವುದು   »   am መሥራት

೫೫ [ಐವತ್ತೈದು]

ಕೆಲಸ ಮಾಡುವುದು

ಕೆಲಸ ಮಾಡುವುದು

55 [ሃምሣ አምስት]

55 [ሃምሣ አምስት]

መሥራት

sira

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನೀವು ಏನು ಕೆಲಸ ಮಾಡುತ್ತೀರಿ? ምን---ነ- -ሚ--ት? ም___ ነ_ የ_____ ም-ድ- ነ- የ-ሰ-ት- -------------- ምንድን ነው የሚሰሩት? 0
s--a s___ s-r- ---- sira
ನನ್ನ ಗಂಡ ವೃತ್ತಿಯಿಂದ ವೈದ್ಯರು. ባ--ዶ-ተር---። ባ_ ዶ___ ነ__ ባ- ዶ-ተ- ነ-። ----------- ባሌ ዶክተር ነው። 0
si-a s___ s-r- ---- sira
ನಾನು ಅರೆಕಾಲಿಕ ದಾದಿಯಾಗಿ ಕೆಲಸ ಮಾಡುತ್ತೇನೆ. እ- --ሽ ቀን ነ---ት እ--ለ-። እ_ ግ__ ቀ_ ነ____ እ_____ እ- ግ-ሽ ቀ- ነ-ስ-ት እ-ራ-ው- ---------------------- እኔ ግማሽ ቀን ነርስነት እሰራለው። 0
m----i-i --wi---m----ut-? m_______ n___ y__________ m-n-d-n- n-w- y-m-s-r-t-? ------------------------- minidini newi yemīseruti?
ಇನ್ನು ಸ್ವಲ್ಪ ಸಮಯದಲ್ಲಿ ನಾವು ವಿಶ್ರಾಂತಿ ವೇತನ ಪಡೆಯಲಿದ್ದೇವೆ. በቅርቡ--ር---ን-ጣለን። በ___ ጡ__ እ______ በ-ር- ጡ-ታ እ-ወ-ለ-። ---------------- በቅርቡ ጡርታ እንወጣለን። 0
m-n-dini ne---y-m-se-u--? m_______ n___ y__________ m-n-d-n- n-w- y-m-s-r-t-? ------------------------- minidini newi yemīseruti?
ಆದರೆ ತೆರಿಗೆಗಳು ತುಂಬಾ ಜಾಸ್ತಿ. ግ- -ብ--ከፍተ--ነው። ግ_ ግ__ ከ___ ነ__ ግ- ግ-ሩ ከ-ተ- ነ-። --------------- ግን ግብሩ ከፍተኛ ነው። 0
mini---- -ewi-ye-īs--uti? m_______ n___ y__________ m-n-d-n- n-w- y-m-s-r-t-? ------------------------- minidini newi yemīseruti?
ಮತ್ತು ಆರೋಗ್ಯವಿಮೆ ದುಬಾರಿ. እ- የጤና -------ውድ --። እ_ የ__ ዋ_____ ው_ ነ__ እ- የ-ና ዋ-ት-ው- ው- ነ-። -------------------- እና የጤና ዋስትናውም ውድ ነው። 0
ba-ē d--i--ri-----. b___ d_______ n____ b-l- d-k-t-r- n-w-. ------------------- balē dokiteri newi.
ನೀನು ಮುಂದೆ ಏನಾಗಲು ಬಯಸುತ್ತೀಯ? ወደ-- -- --ን -ፈ-ጋ-ህ--? ወ___ ም_ መ__ ት________ ወ-ፊ- ም- መ-ን ት-ል-ለ-/-? --------------------- ወደፊት ምን መሆን ትፈልጋለህ/ሽ? 0
bal-----it-r---ewi. b___ d_______ n____ b-l- d-k-t-r- n-w-. ------------------- balē dokiteri newi.
ನಾನು ಇಂಜಿನಿಯರ್ ಆಗಲು ಇಷ್ಟಪಡುತ್ತೇನೆ. መ---- መ-ን -ፈ-ጋ--። መ____ መ__ እ______ መ-ን-ስ መ-ን እ-ል-ለ-። ----------------- መሐንዲስ መሆን እፈልጋለው። 0
balē---ki--r- ---i. b___ d_______ n____ b-l- d-k-t-r- n-w-. ------------------- balē dokiteri newi.
ನಾನು ವಿಶ್ವವಿದ್ಯಾನಿಲಯದಲ್ಲಿ ಓದಲು ಬಯಸುತ್ತೇನೆ. ዩንቨ-ስቲ-መማር --ል--ው። ዩ_____ መ__ እ______ ዩ-ቨ-ስ- መ-ር እ-ል-ለ-። ------------------ ዩንቨርስቲ መማር እፈልጋለው። 0
in- g---s-i-k’eni neri-----i -s------i. i__ g______ k____ n_________ i_________ i-ē g-m-s-i k-e-i n-r-s-n-t- i-e-a-e-i- --------------------------------------- inē gimashi k’eni nerisineti iseralewi.
ನಾನು ತರಬೇತಿ ಪಡೆಯುತ್ತಿದ್ದೇನೆ. እ--ተ-ማማ----። እ_ ተ____ ነ__ እ- ተ-ማ-ጂ ነ-። ------------ እኔ ተለማማጂ ነኝ። 0
inē--imashi k’e-i neri-in--- ---ral--i. i__ g______ k____ n_________ i_________ i-ē g-m-s-i k-e-i n-r-s-n-t- i-e-a-e-i- --------------------------------------- inē gimashi k’eni nerisineti iseralewi.
ನಾನು ಹೆಚ್ಚು ಸಂಪಾದಿಸುವುದಿಲ್ಲ. ብ- አ-ከፈ-ኝም። ብ_ አ_______ ብ- አ-ከ-ለ-ም- ----------- ብዙ አይከፈለኝም። 0
i-- -i-a-hi k-e---ne--s-net- iser--ew-. i__ g______ k____ n_________ i_________ i-ē g-m-s-i k-e-i n-r-s-n-t- i-e-a-e-i- --------------------------------------- inē gimashi k’eni nerisineti iseralewi.
ನಾನು ಹೊರದೇಶದಲ್ಲಿ ತರಬೇತಿ ಪಡೆಯುತ್ತಿದ್ದೇನೆ. በሌላ--ገ--እየተ-ማመ-ኩኝ -ው። በ__ አ__ እ________ ነ__ በ-ላ አ-ር እ-ተ-ማ-ደ-ኝ ነ-። --------------------- በሌላ አገር እየተለማመደኩኝ ነው። 0
be-’i---------it--in----’-l-n-. b________ t______ i____________ b-k-i-i-u t-u-i-a i-i-e-’-l-n-. ------------------------------- bek’iribu t’urita iniwet’aleni.
ಅವರು ನನ್ನ ಮೇಲಧಿಕಾರಿ. ያ የ- -ለ- -ው። ያ የ_ አ__ ነ__ ያ የ- አ-ቃ ነ-። ------------ ያ የኔ አለቃ ነው። 0
be-’ir-bu -’ur--a i--wet-a-e-i. b________ t______ i____________ b-k-i-i-u t-u-i-a i-i-e-’-l-n-. ------------------------------- bek’iribu t’urita iniwet’aleni.
ನನ್ನ ಸಹೋದ್ಯೋಗಿಗಳು ಒಳ್ಳೆಯವರು. እ--ጥሩ -ልደ--ች አ-ኝ። እ_ ጥ_ ባ_____ አ___ እ- ጥ- ባ-ደ-ቦ- አ-ኝ- ----------------- እኔ ጥሩ ባልደረቦች አሉኝ። 0
b----rib- t-u-ita-i--w-t----ni. b________ t______ i____________ b-k-i-i-u t-u-i-a i-i-e-’-l-n-. ------------------------------- bek’iribu t’urita iniwet’aleni.
ನಾವು ಪ್ರತಿ ಮಧ್ಯಾಹ್ನ ಕ್ಯಾಂಟೀನಿಗೆ ಹೋಗುತ್ತೇವೆ. ሁ- --ዓት-በ-- ወደ----ር- -ን-ዳለ-። ሁ_ ከ___ በ__ ወ_ ካ____ እ______ ሁ- ከ-ዓ- በ-ላ ወ- ካ-ቴ-ያ እ-ሄ-ለ-። ---------------------------- ሁሌ ከሰዓት በኋላ ወደ ካፊቴርያ እንሄዳለን። 0
gi---gibiru--efite--a n-wi. g___ g_____ k________ n____ g-n- g-b-r- k-f-t-n-a n-w-. --------------------------- gini gibiru kefitenya newi.
ನಾನು ಒಂದು ಕೆಲಸವನ್ನು ಹುಡುಕುತ್ತಿದ್ದೇನೆ. ስ--እየ-ለኩኝ-ነ--። ስ_ እ_____ ነ_ ። ስ- እ-ፈ-ኩ- ነ- ። -------------- ስራ እየፈለኩኝ ነው ። 0
gi-- gi-i-u-kefite-y--n--i. g___ g_____ k________ n____ g-n- g-b-r- k-f-t-n-a n-w-. --------------------------- gini gibiru kefitenya newi.
ನಾನು ಒಂದು ವರ್ಷದಿಂದ ನಿರುದ್ಯೋಗಿಯಾಗಿದ್ದೇನೆ. ለ-መ--ያ-ል -ራ -ጥ-ነኝ። ለ___ ያ__ ስ_ አ_ ነ__ ለ-መ- ያ-ል ስ- አ- ነ-። ------------------ ለአመት ያክል ስራ አጥ ነኝ። 0
g----g--ir- k----en-- -ew-. g___ g_____ k________ n____ g-n- g-b-r- k-f-t-n-a n-w-. --------------------------- gini gibiru kefitenya newi.
ಈ ದೇಶದಲ್ಲಿ ತುಂಬಾ ನಿರುದ್ಯೋಗಿಗಳಿದ್ದಾರೆ. በዚህ ሃ-ር-ው-ጥ--- ስራ-አ-ች-አሉ። በ__ ሃ__ ው__ ብ_ ስ_ አ__ አ__ በ-ህ ሃ-ር ው-ጥ ብ- ስ- አ-ች አ-። ------------------------- በዚህ ሃገር ውስጥ ብዙ ስራ አጦች አሉ። 0
i-a--e-’ēn---asitinaw--i wi---n-w-. i__ y______ w___________ w___ n____ i-a y-t-ē-a w-s-t-n-w-m- w-d- n-w-. ----------------------------------- ina yet’ēna wasitinawimi widi newi.

ನೆನಪಿಗೆ ಭಾಷೆಯ ಅವಶ್ಯಕತೆ ಇರುತ್ತದೆ.

ಬಹಳ ಜನರಿಗೆ ಶಾಲೆಯಲ್ಲಿನ ತಮ್ಮ ಮೊದಲನೆಯ ದಿನದ ನೆನಪು ಇರುತ್ತದೆ. ಅದಕ್ಕೆ ಮುಂಚೆ ನಡೆದಿದ್ದ ವಿಷಯಗಳು ಜ್ಞಾಪಕದಲ್ಲಿ ಇರುವುದಿಲ್ಲ. ನಮ್ಮ ಜೀವನದ ಮೊದಲ ವರ್ಷದ ನೆನಪುಗಳು ಹೆಚ್ಚು ಕಡಿಮೆ ಇರುವುದೆ ಇಲ್ಲ. ಅದಕ್ಕೆ ಏನು ಕಾರಣ ಇರಬಹುದು? ನಾವು ಮಕ್ಕಳಾಗಿದ್ದಾಗ ಅನುಭವಿಸಿದ್ದನ್ನು ನಮ್ಮ ನೆನಪಿನಲ್ಲಿ ಏಕೆ ಉಳಿದಿರುವುದಿಲ್ಲ? ಇದಕ್ಕೆ ಕಾರಣ ನಮ್ಮ ಬೆಳವಣಿಗೆಯಲ್ಲಿ ಅಡಕವಾಗಿದೆ. ಭಾಷೆ ಮತ್ತು ನೆನಪುಗಳು ಸುಮಾರಾಗಿ ಏಕ ಸಮಯಲ್ಲಿ ಮೂಡುತ್ತದೆ. ಯಾವುದಾದರೂ ಘಟನೆಯ ಬಗ್ಗೆ ನೆನಪು ಮಾಡಿಕೊಳ್ಳಲು ಮನುಷ್ಯನಿಗೆ ಭಾಷೆ ಬೇಕು.. ಅಂದರೆ ಅವನು ಏನನ್ನು ಅನುಭವಿಸುತ್ತಾನೊ ಅದಕ್ಕೆ ತಕ್ಕ ಪದಗಳು ಅವನ ಬಳಿ ಇರಬೇಕು. ವಿಜ್ಞಾನಿಗಳು ಚಿಕ್ಕ ಮಕ್ಕಳೊಂದಿಗೆ ವಿಧ ವಿಧವಾದ ಪ್ರಯೋಗಗಳನ್ನು ನಡೆಸಿದರು. ಆ ಸಂದರ್ಭದಲ್ಲಿ ಅವರು ಒಂದು ಕುತೂಹಲಕಾರಿ ವಿಷಯವನ್ನು ಪತ್ತೆಹಚ್ಚಿದರು. ಮಕ್ಕಳು ಮಾತನಾಡಲು ಪ್ರಾರಂಭಿಸಿದ ತಕ್ಷಣವೆ ಹಿಂದಿನ ವಿಷಯಗಳನ್ನೆಲ್ಲಾ ಮರೆತು ಬಿಟ್ಟರು. ಅಂದರೆ ಮಾತಿನ ಪ್ರಾರಂಭ ನೆನಪುಗಳ ಪ್ರಾರಂಭ ಕೂಡ. ಮಕ್ಕಳು ತಮ್ಮ ಜೀವನದ ಮೊದಲ ಮೂರು ವರ್ಷಗಳಲ್ಲಿ ತುಂಬಾ ಕಲಿಯುತ್ತಾರೆ. ಪ್ರತಿ ದಿವಸ ಅವರು ಹೊಸ ವಿಷಯಗಳನ್ನು ಅನುಭವಿಸುತ್ತಾರೆ. ಮತ್ತು ಈ ವಯಸ್ಸಿನಲ್ಲಿ ಅವರು ಬಹಳ ಮುಖ್ಯವಾದ ಅನುಭವಗಳನ್ನು ಪಡೆಯುತ್ತಾರೆ. ಹೀಗಿದ್ದರೂ ಸಹ ಅವುಗಳೆಲ್ಲಾ ಕಳೆದು ಹೋಗುತ್ತವೆ. ಮನೋವಿಜ್ಞಾನಿಗಳು ಇದನ್ನು ಚಿಕ್ಕ ಮಕ್ಕಳ ಮರೆವು ಎಂದು ಕರೆಯುತ್ತಾರೆ. ಕೇವಲ ಆ ವಸ್ತುಗಳು, ಯಾವುದನ್ನು ಮಕ್ಕಳು ಹೆಸರಿಸುತ್ತಾರೊ ಅವು ಮಾತ್ರ ಉಳಿಯುತ್ತವೆ. ವೈಯುಕ್ತಿಕ ಅನುಭವಗಳನ್ನು ಆತ್ಮಚರಿತ್ರೆಯ ನೆನಪುಗಳಲ್ಲಿ ಉಳಿಯುತ್ತವೆ. ಅದು ಒಂದು ದಿನಚರಿಯಂತೆ ಕೆಲಸ ಮಾಡುತ್ತದೆ. ಅದರಲ್ಲಿ ನಮ್ಮ ಜೀವನಕ್ಕೆ ಯಾವುದು ಅಗತ್ಯವೊ ಅವುಗಳು ನೆನಪಿನಲ್ಲಿ ಉಳಿಯುತ್ತವೆ. ಹೇಗೆ ನಮ್ಮ ಆತ್ಮಕಥೆಯ ನೆನಪುಗಳು ರೂಪವಾಗುತ್ತದೆಯೊ ಹಾಗೆಯೆ ನಮ್ಮ ವ್ಯಕ್ತಿತ್ವ ಬೆಳೆಯುತ್ತದೆ. ಅದರ ಬೆಳವಣಿಗೆ ಮಾತೃಭಾಷೆಯ ಕಲಿಕೆಯನ್ನು ಅವಲಂಬಿಸಿರುತ್ತದೆ. ಮತ್ತು ಕೇವಲ ಭಾಷೆಯ ಮೂಲಕ ಮಾತ್ರ ನಾವು ನಮ್ಮ ನೆನಪುಗಳನ್ನು ಪ್ರಚೋದಿಸಬಹುದು. ನಾವು ಚಿಕ್ಕ ಮಕ್ಕಳಾಗಿದ್ದಾಗ ಅನುಭವಿಸಿದ್ದು ನಿಜವಾಗಿಯು ಕಳೆದು ಹೋಗಿರುವುದಿಲ್ಲ. ಅವುಗಳು ನಮ್ಮ ಮಿದುಳಿನ ಯಾವುದೊ ಒಂದು ಭಾಗದಲ್ಲಿ ಉಳಿದಿರುತ್ತದೆ. ನಮಗೆ ಅದನ್ನು ಕೇವಲ ಜ್ಞಾಪಿಸಿ ಕೊಳ್ಳಲು ಆಗುವುದಿಲ್ಲ.