ಪದಗುಚ್ಛ ಪುಸ್ತಕ

kn ಕೆಲಸ ಮಾಡುವುದು   »   ar ‫العمل / المهنة‬

೫೫ [ಐವತ್ತೈದು]

ಕೆಲಸ ಮಾಡುವುದು

ಕೆಲಸ ಮಾಡುವುದು

‫55 [خمسة وخمسون]

55 [khmasat wakhamsuna]

‫العمل / المهنة‬

alamel

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನೀವು ಏನು ಕೆಲಸ ಮಾಡುತ್ತೀರಿ? م-ذا-ت-م---ك-- -يشك؟ م___ ت___ ل___ ع____ م-ذ- ت-م- ل-س- ع-ش-؟ -------------------- ماذا تعمل لكسب عيشك؟ 0
mad-a ta-m-l----asb-eay--hi-? m____ t_____ l_____ e________ m-d-a t-e-a- l-k-s- e-y-s-i-? ----------------------------- madha taemal likasb eayishik?
ನನ್ನ ಗಂಡ ವೃತ್ತಿಯಿಂದ ವೈದ್ಯರು. ‫ز-جي-طبي-. ‫____ ط____ ‫-و-ي ط-ي-. ----------- ‫زوجي طبيب. 0
za-j- -abib. z____ t_____ z-w-i t-b-b- ------------ zawji tabib.
ನಾನು ಅರೆಕಾಲಿಕ ದಾದಿಯಾಗಿ ಕೆಲಸ ಮಾಡುತ್ತೇನೆ. أن- -ع-- ب--ا--ج-ئي ---رض-. أ__ أ___ ب____ ج___ ك______ أ-ا أ-م- ب-و-م ج-ئ- ك-م-ض-. --------------------------- أنا أعمل بدوام جزئي كممرضة. 0
a-- aem-l -ida-a---uzi-kam-m----d--. a__ a____ b______ j___ k____________ a-a a-m-l b-d-w-m j-z- k-m-m-r-i-a-. ------------------------------------ ana aemal bidawam juzi kamumarridat.
ಇನ್ನು ಸ್ವಲ್ಪ ಸಮಯದಲ್ಲಿ ನಾವು ವಿಶ್ರಾಂತಿ ವೇತನ ಪಡೆಯಲಿದ್ದೇವೆ. ‫قر---ً-س------. ‫_____ س_______ ‫-ر-ب-ً س-ت-ا-د- ---------------- ‫قريباً سنتقاعد. 0
q---b--a sa-a------d. q_______ s___________ q-r-b-n- s-n-t-q-e-d- --------------------- qaribana sanataqaead.
ಆದರೆ ತೆರಿಗೆಗಳು ತುಂಬಾ ಜಾಸ್ತಿ. ‫---ن-الض---- مرت-ع-. ‫____ ا______ م______ ‫-ل-ن ا-ض-ا-ب م-ت-ع-. --------------------- ‫ولكن الضرائب مرتفعة. 0
w--ak-n --dar--b mur--f--. w______ a_______ m________ w-l-k-n a-d-r-i- m-r-a-i-. -------------------------- walakun aldaraib murtafia.
ಮತ್ತು ಆರೋಗ್ಯವಿಮೆ ದುಬಾರಿ. ‫-ا--أم-- الصحي مر---. ‫________ ا____ م_____ ‫-ا-ت-م-ن ا-ص-ي م-ت-ع- ---------------------- ‫والتأمين الصحي مرتفع. 0
w--tam---a---hyi -ur---i-. w_______ a______ m________ w-l-a-i- a-s-h-i m-r-a-i-. -------------------------- waltamin alsihyi murtafie.
ನೀನು ಮುಂದೆ ಏನಾಗಲು ಬಯಸುತ್ತೀಯ? ‫ما ت----أن ت--ح-ع---- --بر؟ ‫__ ت___ أ_ ت___ ع____ ت____ ‫-ا ت-ي- أ- ت-ب- ع-د-ا ت-ب-؟ ---------------------------- ‫ما تريد أن تصبح عندما تكبر؟ 0
ma -ur-d an---sbi--ei-d--a-ta--ar? m_ t____ a_ t_____ e______ t______ m- t-r-d a- t-s-i- e-n-a-a t-k-a-? ---------------------------------- ma turid an tusbih eindama takbar?
ನಾನು ಇಂಜಿನಿಯರ್ ಆಗಲು ಇಷ್ಟಪಡುತ್ತೇನೆ. ‫أريد--- --ب--مه-دسا-. ‫____ أ_ أ___ م______ ‫-ر-د أ- أ-ب- م-ن-س-ً- ---------------------- ‫أريد أن أصبح مهندساً. 0
urid-an -s-ih -uh----s-a-. u___ a_ u____ m___________ u-i- a- u-b-h m-h-n-i-a-n- -------------------------- urid an usbih muhandisaan.
ನಾನು ವಿಶ್ವವಿದ್ಯಾನಿಲಯದಲ್ಲಿ ಓದಲು ಬಯಸುತ್ತೇನೆ. ‫أ-----ن---ر--في ---امعة. ‫____ أ_ أ___ ف_ ا_______ ‫-ر-د أ- أ-ر- ف- ا-ج-م-ة- ------------------------- ‫أريد أن أدرس في الجامعة. 0
uri- -n---ru- -i al-am-e-t. u___ a_ a____ f_ a_________ u-i- a- a-r-s f- a-j-m-e-t- --------------------------- urid an adrus fi aljamieat.
ನಾನು ತರಬೇತಿ ಪಡೆಯುತ್ತಿದ್ದೇನೆ. أن---ت--ب. أ__ م_____ أ-ا م-د-ب- ---------- أنا متدرب. 0
a-a-m-t--a-r-b. a__ m__________ a-a m-t-d-r-i-. --------------- ana mutadarrib.
ನಾನು ಹೆಚ್ಚು ಸಂಪಾದಿಸುವುದಿಲ್ಲ. أ-ا--ا-أ----ا-----. أ__ ل_ أ___ ا______ أ-ا ل- أ-س- ا-ك-ي-. ------------------- أنا لا أكسب الكثير. 0
ana l- -ks-b alk--yr. a__ l_ a____ a_______ a-a l- a-s-b a-k-h-r- --------------------- ana la aksib alkthyr.
ನಾನು ಹೊರದೇಶದಲ್ಲಿ ತರಬೇತಿ ಪಡೆಯುತ್ತಿದ್ದೇನೆ. ‫أ---أ---- -ي دول---ج-ب--. ‫___ أ____ ف_ د___ أ______ ‫-ن- أ-د-ب ف- د-ل- أ-ن-ي-. -------------------------- ‫أنا أتدرب في دولة أجنبية. 0
ana--t-dr----- -awlat ---ab-a. a__ a______ f_ d_____ a_______ a-a a-a-r-b f- d-w-a- a-n-b-a- ------------------------------ ana atadrab fi dawlat ajnabia.
ಅವರು ನನ್ನ ಮೇಲಧಿಕಾರಿ. ‫-ذ- -و -دير-. ‫___ ه_ م_____ ‫-ذ- ه- م-ي-ي- -------------- ‫هذا هو مديري. 0
hadha h- --d---. h____ h_ m______ h-d-a h- m-d-r-. ---------------- hadha hu madiri.
ನನ್ನ ಸಹೋದ್ಯೋಗಿಗಳು ಒಳ್ಳೆಯವರು. ‫-ز---ئي--طف--. ‫_______ ل_____ ‫-ز-ل-ئ- ل-ف-ء- --------------- ‫وزملائي لطفاء. 0
wa--m---y l-t-a-. w________ l______ w-z-m-l-y l-t-a-. ----------------- wazumalay lutfay.
ನಾವು ಪ್ರತಿ ಮಧ್ಯಾಹ್ನ ಕ್ಯಾಂಟೀನಿಗೆ ಹೋಗುತ್ತೇವೆ. في-وق- ال-داء-نذهب د-ئ--ً--ل--ال----. ف_ و__ ا_____ ن___ د____ إ__ ا______ ف- و-ت ا-غ-ا- ن-ه- د-ئ-ا- إ-ى ا-م-ص-. ------------------------------------- في وقت الغداء نذهب دائماً إلى المقصف. 0
fi waq--alghada -adh-ab da-ma-----la---lmaq-s--. f_ w___ a______ n______ d______ i____ a_________ f- w-q- a-g-a-a n-d-h-b d-y-a-a i-l-a a-m-q-s-f- ------------------------------------------------ fi waqt alghada nadhhab daymana iilaa almaqasif.
ನಾನು ಒಂದು ಕೆಲಸವನ್ನು ಹುಡುಕುತ್ತಿದ್ದೇನೆ. أنا---ح-----ع-ل. أ__ أ___ ع_ ع___ أ-ا أ-ح- ع- ع-ل- ---------------- أنا أبحث عن عمل. 0
a-- ---at- --n---ma-. a__ a_____ e__ e_____ a-a a-h-t- e-n e-m-l- --------------------- ana abhath ean eamal.
ನಾನು ಒಂದು ವರ್ಷದಿಂದ ನಿರುದ್ಯೋಗಿಯಾಗಿದ್ದೇನೆ. لقد --ت-عاط-ا---- -ل--- -م-- -ا-. ل__ ك__ ع____ ع_ ا____ ل___ ع___ ل-د ك-ت ع-ط-ا- ع- ا-ع-ل ل-د- ع-م- --------------------------------- لقد كنت عاطلاً عن العمل لمدة عام. 0
l-q-d ku-t-b-t-l-- -a- --eama- -im-dat--a-i-. l____ k___ b______ e__ a______ l______ e_____ l-q-d k-n- b-t-l-n e-n a-e-m-l l-m-d-t e-m-n- --------------------------------------------- laqad kunt batilan ean aleamal limudat eamin.
ಈ ದೇಶದಲ್ಲಿ ತುಂಬಾ ನಿರುದ್ಯೋಗಿಗಳಿದ್ದಾರೆ. هن-- ال-ث----ن الع--ل-ن ع- ال--- في --- ال---. ه___ ا_____ م_ ا_______ ع_ ا____ ف_ ه__ ا_____ ه-ا- ا-ك-ي- م- ا-ع-ط-ي- ع- ا-ع-ل ف- ه-ا ا-ب-د- ---------------------------------------------- هناك الكثير من العاطلين عن العمل في هذا البلد. 0
h-na- al--h-----n---e--ili--ean a---ma- -i h-dha -l-ala-. h____ a______ m__ a________ e__ a______ f_ h____ a_______ h-n-k a-k-h-r m-n a-e-t-l-n e-n a-e-m-l f- h-d-a a-b-l-d- --------------------------------------------------------- hunak alkthyr min aleatilin ean aleamal fi hadha albalad.

ನೆನಪಿಗೆ ಭಾಷೆಯ ಅವಶ್ಯಕತೆ ಇರುತ್ತದೆ.

ಬಹಳ ಜನರಿಗೆ ಶಾಲೆಯಲ್ಲಿನ ತಮ್ಮ ಮೊದಲನೆಯ ದಿನದ ನೆನಪು ಇರುತ್ತದೆ. ಅದಕ್ಕೆ ಮುಂಚೆ ನಡೆದಿದ್ದ ವಿಷಯಗಳು ಜ್ಞಾಪಕದಲ್ಲಿ ಇರುವುದಿಲ್ಲ. ನಮ್ಮ ಜೀವನದ ಮೊದಲ ವರ್ಷದ ನೆನಪುಗಳು ಹೆಚ್ಚು ಕಡಿಮೆ ಇರುವುದೆ ಇಲ್ಲ. ಅದಕ್ಕೆ ಏನು ಕಾರಣ ಇರಬಹುದು? ನಾವು ಮಕ್ಕಳಾಗಿದ್ದಾಗ ಅನುಭವಿಸಿದ್ದನ್ನು ನಮ್ಮ ನೆನಪಿನಲ್ಲಿ ಏಕೆ ಉಳಿದಿರುವುದಿಲ್ಲ? ಇದಕ್ಕೆ ಕಾರಣ ನಮ್ಮ ಬೆಳವಣಿಗೆಯಲ್ಲಿ ಅಡಕವಾಗಿದೆ. ಭಾಷೆ ಮತ್ತು ನೆನಪುಗಳು ಸುಮಾರಾಗಿ ಏಕ ಸಮಯಲ್ಲಿ ಮೂಡುತ್ತದೆ. ಯಾವುದಾದರೂ ಘಟನೆಯ ಬಗ್ಗೆ ನೆನಪು ಮಾಡಿಕೊಳ್ಳಲು ಮನುಷ್ಯನಿಗೆ ಭಾಷೆ ಬೇಕು.. ಅಂದರೆ ಅವನು ಏನನ್ನು ಅನುಭವಿಸುತ್ತಾನೊ ಅದಕ್ಕೆ ತಕ್ಕ ಪದಗಳು ಅವನ ಬಳಿ ಇರಬೇಕು. ವಿಜ್ಞಾನಿಗಳು ಚಿಕ್ಕ ಮಕ್ಕಳೊಂದಿಗೆ ವಿಧ ವಿಧವಾದ ಪ್ರಯೋಗಗಳನ್ನು ನಡೆಸಿದರು. ಆ ಸಂದರ್ಭದಲ್ಲಿ ಅವರು ಒಂದು ಕುತೂಹಲಕಾರಿ ವಿಷಯವನ್ನು ಪತ್ತೆಹಚ್ಚಿದರು. ಮಕ್ಕಳು ಮಾತನಾಡಲು ಪ್ರಾರಂಭಿಸಿದ ತಕ್ಷಣವೆ ಹಿಂದಿನ ವಿಷಯಗಳನ್ನೆಲ್ಲಾ ಮರೆತು ಬಿಟ್ಟರು. ಅಂದರೆ ಮಾತಿನ ಪ್ರಾರಂಭ ನೆನಪುಗಳ ಪ್ರಾರಂಭ ಕೂಡ. ಮಕ್ಕಳು ತಮ್ಮ ಜೀವನದ ಮೊದಲ ಮೂರು ವರ್ಷಗಳಲ್ಲಿ ತುಂಬಾ ಕಲಿಯುತ್ತಾರೆ. ಪ್ರತಿ ದಿವಸ ಅವರು ಹೊಸ ವಿಷಯಗಳನ್ನು ಅನುಭವಿಸುತ್ತಾರೆ. ಮತ್ತು ಈ ವಯಸ್ಸಿನಲ್ಲಿ ಅವರು ಬಹಳ ಮುಖ್ಯವಾದ ಅನುಭವಗಳನ್ನು ಪಡೆಯುತ್ತಾರೆ. ಹೀಗಿದ್ದರೂ ಸಹ ಅವುಗಳೆಲ್ಲಾ ಕಳೆದು ಹೋಗುತ್ತವೆ. ಮನೋವಿಜ್ಞಾನಿಗಳು ಇದನ್ನು ಚಿಕ್ಕ ಮಕ್ಕಳ ಮರೆವು ಎಂದು ಕರೆಯುತ್ತಾರೆ. ಕೇವಲ ಆ ವಸ್ತುಗಳು, ಯಾವುದನ್ನು ಮಕ್ಕಳು ಹೆಸರಿಸುತ್ತಾರೊ ಅವು ಮಾತ್ರ ಉಳಿಯುತ್ತವೆ. ವೈಯುಕ್ತಿಕ ಅನುಭವಗಳನ್ನು ಆತ್ಮಚರಿತ್ರೆಯ ನೆನಪುಗಳಲ್ಲಿ ಉಳಿಯುತ್ತವೆ. ಅದು ಒಂದು ದಿನಚರಿಯಂತೆ ಕೆಲಸ ಮಾಡುತ್ತದೆ. ಅದರಲ್ಲಿ ನಮ್ಮ ಜೀವನಕ್ಕೆ ಯಾವುದು ಅಗತ್ಯವೊ ಅವುಗಳು ನೆನಪಿನಲ್ಲಿ ಉಳಿಯುತ್ತವೆ. ಹೇಗೆ ನಮ್ಮ ಆತ್ಮಕಥೆಯ ನೆನಪುಗಳು ರೂಪವಾಗುತ್ತದೆಯೊ ಹಾಗೆಯೆ ನಮ್ಮ ವ್ಯಕ್ತಿತ್ವ ಬೆಳೆಯುತ್ತದೆ. ಅದರ ಬೆಳವಣಿಗೆ ಮಾತೃಭಾಷೆಯ ಕಲಿಕೆಯನ್ನು ಅವಲಂಬಿಸಿರುತ್ತದೆ. ಮತ್ತು ಕೇವಲ ಭಾಷೆಯ ಮೂಲಕ ಮಾತ್ರ ನಾವು ನಮ್ಮ ನೆನಪುಗಳನ್ನು ಪ್ರಚೋದಿಸಬಹುದು. ನಾವು ಚಿಕ್ಕ ಮಕ್ಕಳಾಗಿದ್ದಾಗ ಅನುಭವಿಸಿದ್ದು ನಿಜವಾಗಿಯು ಕಳೆದು ಹೋಗಿರುವುದಿಲ್ಲ. ಅವುಗಳು ನಮ್ಮ ಮಿದುಳಿನ ಯಾವುದೊ ಒಂದು ಭಾಗದಲ್ಲಿ ಉಳಿದಿರುತ್ತದೆ. ನಮಗೆ ಅದನ್ನು ಕೇವಲ ಜ್ಞಾಪಿಸಿ ಕೊಳ್ಳಲು ಆಗುವುದಿಲ್ಲ.