ಪದಗುಚ್ಛ ಪುಸ್ತಕ

kn ಕೆಲಸ ಮಾಡುವುದು   »   fa ‫کار‬

೫೫ [ಐವತ್ತೈದು]

ಕೆಲಸ ಮಾಡುವುದು

ಕೆಲಸ ಮಾಡುವುದು

‫55 [پنجاه و پنج]‬

55 [panjâ-ho-panj]

‫کار‬

‫kaar‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ನೀವು ಏನು ಕೆಲಸ ಮಾಡುತ್ತೀರಿ? ‫ش-ل-ش-- چ-س--‬ ‫___ ش__ چ_____ ‫-غ- ش-ا چ-س-؟- --------------- ‫شغل شما چیست؟‬ 0
‫-h--h--s-o--a c---t?‬-‬ ‫______ s_____ c________ ‫-h-g-l s-o-a- c-i-t-‬-‬ ------------------------ ‫shoghl shomaa chist?‬‬‬
ನನ್ನ ಗಂಡ ವೃತ್ತಿಯಿಂದ ವೈದ್ಯರು. ‫---ر من --ش- --ت.‬ ‫____ م_ پ___ ا____ ‫-و-ر م- پ-ش- ا-ت-‬ ------------------- ‫شوهر من پزشک است.‬ 0
‫-ho-a--m-n -eze--k-as-.--‬ ‫______ m__ p______ a______ ‫-h-h-r m-n p-z-s-k a-t-‬-‬ --------------------------- ‫shohar man pezeshk ast.‬‬‬
ನಾನು ಅರೆಕಾಲಿಕ ದಾದಿಯಾಗಿ ಕೆಲಸ ಮಾಡುತ್ತೇನೆ. ‫من-نیمه --ت--ه ----ن--رس--- --ر--ی--نم-‬ ‫__ ن___ و__ ب_ ع____ پ_____ ک__ م______ ‫-ن ن-م- و-ت ب- ع-و-ن پ-س-ا- ک-ر م-‌-ن-.- ----------------------------------------- ‫من نیمه وقت به عنوان پرستار کار می‌کنم.‬ 0
‫m-n--imeh v-g--------v-- -a--s-a-- -a-r m-------.‬-‬ ‫___ n____ v____ b_ o____ p________ k___ m___________ ‫-a- n-m-h v-g-t b- o-v-n p-r-s-a-r k-a- m---o-a-.-‬- ----------------------------------------------------- ‫man nimeh vaght be onvan parastaar kaar mi-konam.‬‬‬
ಇನ್ನು ಸ್ವಲ್ಪ ಸಮಯದಲ್ಲಿ ನಾವು ವಿಶ್ರಾಂತಿ ವೇತನ ಪಡೆಯಲಿದ್ದೇವೆ. ‫-ه ز-د- حق-ق---زن-ست-- ما---داخ- -ی---د.‬ ‫__ ز___ ح___ ب________ م_ پ_____ م______ ‫-ه ز-د- ح-و- ب-ز-ش-ت-ی م- پ-د-خ- م-‌-و-.- ------------------------------------------ ‫به زودی حقوق بازنشستگی ما پرداخت می‌شود.‬ 0
‫----o-d- --g-o--- -a-z----as-egi ----a-da--h- -i---a----‬‬‬ ‫__ z____ h_______ b_____________ m_ p________ m____________ ‫-e z-o-i h-g-o-g- b-a-n-s-a-t-g- m- p-r-a-k-t m---h-v-d-‬-‬ ------------------------------------------------------------ ‫be zoodi hoghoogh baazneshastegi ma pardaakht mi-shavad.‬‬‬
ಆದರೆ ತೆರಿಗೆಗಳು ತುಂಬಾ ಜಾಸ್ತಿ. ‫----م--ی-ت-ه--زی-د هستند.‬ ‫___ م_____ ه_ ز___ ه______ ‫-م- م-ل-ا- ه- ز-ا- ه-ت-د-‬ --------------------------- ‫اما مالیات ها زیاد هستند.‬ 0
‫-m-- maa-iya-- ha- -i--d-h---and.‬-‬ ‫____ m________ h__ z____ h__________ ‫-m-a m-a-i-a-t h-a z-y-d h-s-a-d-‬-‬ ------------------------------------- ‫amma maaliyaat haa ziyad hastand.‬‬‬
ಮತ್ತು ಆರೋಗ್ಯವಿಮೆ ದುಬಾರಿ. ‫- ب-مه ---انی با----ز---- اس-)-‬ ‫_ ب___ د_____ ب___ (_____ ا_____ ‫- ب-م- د-م-ن- ب-ل- (-ی-د- ا-ت-.- --------------------------------- ‫و بیمه درمانی بالا (زیاد) است).‬ 0
‫va bi--h ---maa-i --a-a- -z-y----as----‬‬ ‫__ b____ d_______ b_____ (______ a_______ ‫-a b-m-h d-r-a-n- b-a-a- (-i-a-) a-t-.-‬- ------------------------------------------ ‫va bimeh darmaani baalaa (ziyad) ast).‬‬‬
ನೀನು ಮುಂದೆ ಏನಾಗಲು ಬಯಸುತ್ತೀಯ? ‫-و------اهی---ا-ه ب-وی؟‬ ‫__ م______ چ____ ب_____ ‫-و م-‌-و-ه- چ-ا-ه ب-و-؟- ------------------------- ‫تو می‌خواهی چکاره بشوی؟‬ 0
‫-o- -i-k------chek-a--h-b--h-----‬ ‫___ m________ c________ b_________ ‫-o- m---h-a-i c-e-a-r-h b-s-o-?-‬- ----------------------------------- ‫too mi-khaahi chekaareh beshoi?‬‬‬
ನಾನು ಇಂಜಿನಿಯರ್ ಆಗಲು ಇಷ್ಟಪಡುತ್ತೇನೆ. ‫م--می‌--ا-م مه-دس ب---.‬ ‫__ م______ م____ ب_____ ‫-ن م-‌-و-ه- م-ن-س ب-و-.- ------------------------- ‫من می‌خواهم مهندس بشوم.‬ 0
‫m-n -i-kh-a-a----ha--es---s-av--.-‬‬ ‫___ m_________ m_______ b___________ ‫-a- m---h-a-a- m-h-n-e- b-s-a-a-.-‬- ------------------------------------- ‫man mi-khaaham mohandes beshavam.‬‬‬
ನಾನು ವಿಶ್ವವಿದ್ಯಾನಿಲಯದಲ್ಲಿ ಓದಲು ಬಯಸುತ್ತೇನೆ. ‫م- می----ه- ب- -ا--گا- بروم‬ ‫__ م______ ب_ د______ ب____ ‫-ن م-‌-و-ه- ب- د-ن-گ-ه ب-و-‬ ----------------------------- ‫من می‌خواهم به دانشگاه بروم‬ 0
‫----mi-khaa--- be daan---ga-- ber----‬‬‬ ‫___ m_________ b_ d__________ b_________ ‫-a- m---h-a-a- b- d-a-e-h-a-h b-r-v-m-‬- ----------------------------------------- ‫man mi-khaaham be daaneshgaah beravam‬‬‬
ನಾನು ತರಬೇತಿ ಪಡೆಯುತ್ತಿದ್ದೇನೆ. ‫من -ا-آ-و- ه---.‬ ‫__ ک______ ه_____ ‫-ن ک-ر-م-ز ه-ت-.- ------------------ ‫من کارآموز هستم.‬ 0
‫--- ----aamo---ha---m---‬ ‫___ k_________ h_________ ‫-a- k-a-a-m-o- h-s-a-.-‬- -------------------------- ‫man kaaraamooz hastam.‬‬‬
ನಾನು ಹೆಚ್ಚು ಸಂಪಾದಿಸುವುದಿಲ್ಲ. ‫---مد- --اد نیست-‬ ‫______ ز___ ن_____ ‫-ر-م-م ز-ا- ن-س-.- ------------------- ‫درآمدم زیاد نیست.‬ 0
‫-araa-ad- -iyad n---.--‬ ‫_________ z____ n_______ ‫-a-a-m-d- z-y-d n-s-.-‬- ------------------------- ‫daraamadm ziyad nist.‬‬‬
ನಾನು ಹೊರದೇಶದಲ್ಲಿ ತರಬೇತಿ ಪಡೆಯುತ್ತಿದ್ದೇನೆ. ‫-ن -----ا- کشو- کا-آمو---می-ک-م-‬ ‫__ خ___ ا_ ک___ ک_______ م______ ‫-ن خ-ر- ا- ک-و- ک-ر-م-ز- م-‌-ن-.- ---------------------------------- ‫من خارج از کشور کارآموزی می‌کنم.‬ 0
‫m-n-k--ar---az-k--hv-r-k-araa-o-zi----konam.-‬‬ ‫___ k______ a_ k______ k__________ m___________ ‫-a- k-a-r-j a- k-s-v-r k-a-a-m-o-i m---o-a-.-‬- ------------------------------------------------ ‫man khaarej az keshvar kaaraamoozi mi-konam.‬‬‬
ಅವರು ನನ್ನ ಮೇಲಧಿಕಾರಿ. ‫ا-ن-ر--س من است-‬ ‫___ ر___ م_ ا____ ‫-ی- ر-ی- م- ا-ت-‬ ------------------ ‫این رئیس من است.‬ 0
‫i--r--s -an ast-‬‬‬ ‫__ r___ m__ a______ ‫-n r-i- m-n a-t-‬-‬ -------------------- ‫in rais man ast.‬‬‬
ನನ್ನ ಸಹೋದ್ಯೋಗಿಗಳು ಒಳ್ಳೆಯವರು. ‫-ن--مکا---- م-ر--ن-------) دارم.‬ ‫__ ه_______ م______ (_____ د_____ ‫-ن ه-ک-ر-ا- م-ر-ا-ی (-و-ی- د-ر-.- ---------------------------------- ‫من همکارهای مهربانی (خوبی) دارم.‬ 0
‫man-h-m--ar--aye--ehr---ani (-h-ob-) da--a-.--‬ ‫___ h___________ m_________ (_______ d_________ ‫-a- h-m-a-r-a-y- m-h-a-a-n- (-h-o-i- d-a-a-.-‬- ------------------------------------------------ ‫man hamkaarhaaye mehrabaani (khoobi) daaram.‬‬‬
ನಾವು ಪ್ರತಿ ಮಧ್ಯಾಹ್ನ ಕ್ಯಾಂಟೀನಿಗೆ ಹೋಗುತ್ತೇವೆ. ‫ظ-رها --ی----------ا-----می‌-وی-.‬ ‫_____ ه____ ب_ س__ ا____ م_______ ‫-ه-ه- ه-ی-ه ب- س-ف ا-ا-ه م-‌-و-م-‬ ----------------------------------- ‫ظهرها همیشه به سلف اداره می‌رویم.‬ 0
‫-ohrh---ha--sh-h--- sal- eda-----m-----a---‬‬ ‫_______ h_______ b_ s___ e______ m___________ ‫-o-r-a- h-m-s-e- b- s-l- e-a-r-h m---o-a-.-‬- ---------------------------------------------- ‫zohrhaa hamisheh be salf edaareh mi-royam.‬‬‬
ನಾನು ಒಂದು ಕೆಲಸವನ್ನು ಹುಡುಕುತ್ತಿದ್ದೇನೆ. ‫----ه-دن-ا--ک-- -ستم.‬ ‫__ ب_ د____ ک__ ه_____ ‫-ن ب- د-ب-ل ک-ر ه-ت-.- ----------------------- ‫من به دنبال کار هستم.‬ 0
‫-an ---d-nb--l--a-r ha--am---‬ ‫___ b_ d______ k___ h_________ ‫-a- b- d-n-a-l k-a- h-s-a-.-‬- ------------------------------- ‫man be donbaal kaar hastam.‬‬‬
ನಾನು ಒಂದು ವರ್ಷದಿಂದ ನಿರುದ್ಯೋಗಿಯಾಗಿದ್ದೇನೆ. ‫-ک--ال ا-ت ک--بیک--م.‬ ‫__ س__ ا__ ک_ ب_______ ‫-ک س-ل ا-ت ک- ب-ک-ر-.- ----------------------- ‫یک سال است که بیکارم.‬ 0
‫--- ---- a-- k- --k------‬-‬ ‫___ s___ a__ k_ b___________ ‫-e- s-a- a-t k- b-k-a-a-.-‬- ----------------------------- ‫yek saal ast ke bikaaram.‬‬‬
ಈ ದೇಶದಲ್ಲಿ ತುಂಬಾ ನಿರುದ್ಯೋಗಿಗಳಿದ್ದಾರೆ. ‫-ر--ین --و--ب-کا---ی-------‬ ‫__ ا__ ک___ ب____ ز___ ا____ ‫-ر ا-ن ک-و- ب-ک-ر ز-ا- ا-ت-‬ ----------------------------- ‫در این کشور بیکار زیاد است.‬ 0
‫--r--- k-----r b-kaar -iy-- a---‬‬‬ ‫___ i_ k______ b_____ z____ a______ ‫-a- i- k-s-v-r b-k-a- z-y-d a-t-‬-‬ ------------------------------------ ‫dar in keshvar bikaar ziyad ast.‬‬‬

ನೆನಪಿಗೆ ಭಾಷೆಯ ಅವಶ್ಯಕತೆ ಇರುತ್ತದೆ.

ಬಹಳ ಜನರಿಗೆ ಶಾಲೆಯಲ್ಲಿನ ತಮ್ಮ ಮೊದಲನೆಯ ದಿನದ ನೆನಪು ಇರುತ್ತದೆ. ಅದಕ್ಕೆ ಮುಂಚೆ ನಡೆದಿದ್ದ ವಿಷಯಗಳು ಜ್ಞಾಪಕದಲ್ಲಿ ಇರುವುದಿಲ್ಲ. ನಮ್ಮ ಜೀವನದ ಮೊದಲ ವರ್ಷದ ನೆನಪುಗಳು ಹೆಚ್ಚು ಕಡಿಮೆ ಇರುವುದೆ ಇಲ್ಲ. ಅದಕ್ಕೆ ಏನು ಕಾರಣ ಇರಬಹುದು? ನಾವು ಮಕ್ಕಳಾಗಿದ್ದಾಗ ಅನುಭವಿಸಿದ್ದನ್ನು ನಮ್ಮ ನೆನಪಿನಲ್ಲಿ ಏಕೆ ಉಳಿದಿರುವುದಿಲ್ಲ? ಇದಕ್ಕೆ ಕಾರಣ ನಮ್ಮ ಬೆಳವಣಿಗೆಯಲ್ಲಿ ಅಡಕವಾಗಿದೆ. ಭಾಷೆ ಮತ್ತು ನೆನಪುಗಳು ಸುಮಾರಾಗಿ ಏಕ ಸಮಯಲ್ಲಿ ಮೂಡುತ್ತದೆ. ಯಾವುದಾದರೂ ಘಟನೆಯ ಬಗ್ಗೆ ನೆನಪು ಮಾಡಿಕೊಳ್ಳಲು ಮನುಷ್ಯನಿಗೆ ಭಾಷೆ ಬೇಕು.. ಅಂದರೆ ಅವನು ಏನನ್ನು ಅನುಭವಿಸುತ್ತಾನೊ ಅದಕ್ಕೆ ತಕ್ಕ ಪದಗಳು ಅವನ ಬಳಿ ಇರಬೇಕು. ವಿಜ್ಞಾನಿಗಳು ಚಿಕ್ಕ ಮಕ್ಕಳೊಂದಿಗೆ ವಿಧ ವಿಧವಾದ ಪ್ರಯೋಗಗಳನ್ನು ನಡೆಸಿದರು. ಆ ಸಂದರ್ಭದಲ್ಲಿ ಅವರು ಒಂದು ಕುತೂಹಲಕಾರಿ ವಿಷಯವನ್ನು ಪತ್ತೆಹಚ್ಚಿದರು. ಮಕ್ಕಳು ಮಾತನಾಡಲು ಪ್ರಾರಂಭಿಸಿದ ತಕ್ಷಣವೆ ಹಿಂದಿನ ವಿಷಯಗಳನ್ನೆಲ್ಲಾ ಮರೆತು ಬಿಟ್ಟರು. ಅಂದರೆ ಮಾತಿನ ಪ್ರಾರಂಭ ನೆನಪುಗಳ ಪ್ರಾರಂಭ ಕೂಡ. ಮಕ್ಕಳು ತಮ್ಮ ಜೀವನದ ಮೊದಲ ಮೂರು ವರ್ಷಗಳಲ್ಲಿ ತುಂಬಾ ಕಲಿಯುತ್ತಾರೆ. ಪ್ರತಿ ದಿವಸ ಅವರು ಹೊಸ ವಿಷಯಗಳನ್ನು ಅನುಭವಿಸುತ್ತಾರೆ. ಮತ್ತು ಈ ವಯಸ್ಸಿನಲ್ಲಿ ಅವರು ಬಹಳ ಮುಖ್ಯವಾದ ಅನುಭವಗಳನ್ನು ಪಡೆಯುತ್ತಾರೆ. ಹೀಗಿದ್ದರೂ ಸಹ ಅವುಗಳೆಲ್ಲಾ ಕಳೆದು ಹೋಗುತ್ತವೆ. ಮನೋವಿಜ್ಞಾನಿಗಳು ಇದನ್ನು ಚಿಕ್ಕ ಮಕ್ಕಳ ಮರೆವು ಎಂದು ಕರೆಯುತ್ತಾರೆ. ಕೇವಲ ಆ ವಸ್ತುಗಳು, ಯಾವುದನ್ನು ಮಕ್ಕಳು ಹೆಸರಿಸುತ್ತಾರೊ ಅವು ಮಾತ್ರ ಉಳಿಯುತ್ತವೆ. ವೈಯುಕ್ತಿಕ ಅನುಭವಗಳನ್ನು ಆತ್ಮಚರಿತ್ರೆಯ ನೆನಪುಗಳಲ್ಲಿ ಉಳಿಯುತ್ತವೆ. ಅದು ಒಂದು ದಿನಚರಿಯಂತೆ ಕೆಲಸ ಮಾಡುತ್ತದೆ. ಅದರಲ್ಲಿ ನಮ್ಮ ಜೀವನಕ್ಕೆ ಯಾವುದು ಅಗತ್ಯವೊ ಅವುಗಳು ನೆನಪಿನಲ್ಲಿ ಉಳಿಯುತ್ತವೆ. ಹೇಗೆ ನಮ್ಮ ಆತ್ಮಕಥೆಯ ನೆನಪುಗಳು ರೂಪವಾಗುತ್ತದೆಯೊ ಹಾಗೆಯೆ ನಮ್ಮ ವ್ಯಕ್ತಿತ್ವ ಬೆಳೆಯುತ್ತದೆ. ಅದರ ಬೆಳವಣಿಗೆ ಮಾತೃಭಾಷೆಯ ಕಲಿಕೆಯನ್ನು ಅವಲಂಬಿಸಿರುತ್ತದೆ. ಮತ್ತು ಕೇವಲ ಭಾಷೆಯ ಮೂಲಕ ಮಾತ್ರ ನಾವು ನಮ್ಮ ನೆನಪುಗಳನ್ನು ಪ್ರಚೋದಿಸಬಹುದು. ನಾವು ಚಿಕ್ಕ ಮಕ್ಕಳಾಗಿದ್ದಾಗ ಅನುಭವಿಸಿದ್ದು ನಿಜವಾಗಿಯು ಕಳೆದು ಹೋಗಿರುವುದಿಲ್ಲ. ಅವುಗಳು ನಮ್ಮ ಮಿದುಳಿನ ಯಾವುದೊ ಒಂದು ಭಾಗದಲ್ಲಿ ಉಳಿದಿರುತ್ತದೆ. ನಮಗೆ ಅದನ್ನು ಕೇವಲ ಜ್ಞಾಪಿಸಿ ಕೊಳ್ಳಲು ಆಗುವುದಿಲ್ಲ.