ಪದಗುಚ್ಛ ಪುಸ್ತಕ

kn ಕೆಲಸ ಮಾಡುವುದು   »   pa ਕੰਮ

೫೫ [ಐವತ್ತೈದು]

ಕೆಲಸ ಮಾಡುವುದು

ಕೆಲಸ ಮಾಡುವುದು

55 [ਪਚਵੰਜਾ]

55 [Pacavajā]

ਕੰਮ

kama

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನೀವು ಏನು ಕೆಲಸ ಮಾಡುತ್ತೀರಿ? ਤ-- ---ਕੰ- ------ ਕ--ੀ----? ਤੂੰ ਕੀ ਕੰ_ ਕ__ / ਕ__ ਹੈਂ_ ਤ-ੰ ਕ- ਕ-ਮ ਕ-ਦ- / ਕ-ਦ- ਹ-ਂ- --------------------------- ਤੂੰ ਕੀ ਕੰਮ ਕਰਦਾ / ਕਰਦੀ ਹੈਂ? 0
ka-a k___ k-m- ---- kama
ನನ್ನ ಗಂಡ ವೃತ್ತಿಯಿಂದ ವೈದ್ಯರು. ਮੇ-- -ਤ-----ਟਰ -ਨ। ਮੇ_ ਪ_ ਡਾ___ ਹ__ ਮ-ਰ- ਪ-ੀ ਡ-ਕ-ਰ ਹ-। ------------------ ਮੇਰੇ ਪਤੀ ਡਾਕਟਰ ਹਨ। 0
k--a k___ k-m- ---- kama
ನಾನು ಅರೆಕಾಲಿಕ ದಾದಿಯಾಗಿ ಕೆಲಸ ಮಾಡುತ್ತೇನೆ. ਮੈਂ ---ਾ -ਿ- -ਰਸ--ਾ--ੰ- ਕਰਦੀ ਹ-ਂ। ਮੈਂ ਅੱ_ ਦਿ_ ਨ__ ਦਾ ਕੰ_ ਕ__ ਹਾਂ_ ਮ-ਂ ਅ-ਧ- ਦ-ਨ ਨ-ਸ ਦ- ਕ-ਮ ਕ-ਦ- ਹ-ਂ- --------------------------------- ਮੈਂ ਅੱਧਾ ਦਿਨ ਨਰਸ ਦਾ ਕੰਮ ਕਰਦੀ ਹਾਂ। 0
t- kī ka---k-r---/ ---ad- -a-ṁ? t_ k_ k___ k______ k_____ h____ t- k- k-m- k-r-d-/ k-r-d- h-i-? ------------------------------- tū kī kama karadā/ karadī haiṁ?
ಇನ್ನು ಸ್ವಲ್ಪ ಸಮಯದಲ್ಲಿ ನಾವು ವಿಶ್ರಾಂತಿ ವೇತನ ಪಡೆಯಲಿದ್ದೇವೆ. ਜਲ-ੀ ਹ--ਅਸੀ- ਪ---- -ਵ--ਗੇ। ਜ__ ਹੀ ਅ_ ਪੈਂ__ ਲ___ ਜ-ਦ- ਹ- ਅ-ੀ- ਪ-ਂ-ਨ ਲ-ਾ-ਗ-। -------------------------- ਜਲਦੀ ਹੀ ਅਸੀਂ ਪੈਂਸ਼ਨ ਲਵਾਂਗੇ। 0
tū -ī ---a-------- karadī-haiṁ? t_ k_ k___ k______ k_____ h____ t- k- k-m- k-r-d-/ k-r-d- h-i-? ------------------------------- tū kī kama karadā/ karadī haiṁ?
ಆದರೆ ತೆರಿಗೆಗಳು ತುಂಬಾ ಜಾಸ್ತಿ. ਪ--ਕਰ ਬ-ੁਤ-ਜ਼ਿ--ਾ -ੈ। ਪ_ ਕ_ ਬ__ ਜ਼ਿ__ ਹੈ_ ਪ- ਕ- ਬ-ੁ- ਜ਼-ਆ-ਾ ਹ-। -------------------- ਪਰ ਕਰ ਬਹੁਤ ਜ਼ਿਆਦਾ ਹੈ। 0
tū-k---a-a k--adā- --r--- haiṁ? t_ k_ k___ k______ k_____ h____ t- k- k-m- k-r-d-/ k-r-d- h-i-? ------------------------------- tū kī kama karadā/ karadī haiṁ?
ಮತ್ತು ಆರೋಗ್ಯವಿಮೆ ದುಬಾರಿ. ਅ---ਬ--ਾ-ਬ-ੁ- -ਿ-ਦਾ---। ਅ_ ਬੀ_ ਬ__ ਜ਼ਿ__ ਹੈ_ ਅ-ੇ ਬ-ਮ- ਬ-ੁ- ਜ਼-ਆ-ਾ ਹ-। ----------------------- ਅਤੇ ਬੀਮਾ ਬਹੁਤ ਜ਼ਿਆਦਾ ਹੈ। 0
Mērē-pa-ī-ḍā-----a -ana. M___ p___ ḍ_______ h____ M-r- p-t- ḍ-k-ṭ-r- h-n-. ------------------------ Mērē patī ḍākaṭara hana.
ನೀನು ಮುಂದೆ ಏನಾಗಲು ಬಯಸುತ್ತೀಯ? ਤੂ--ਕ- -ਣਨ---ਾਹ-ੰਦਾ /-ਚ--ੁੰ----ੈਂ? ਤੂੰ ਕੀ ਬ__ ਚਾ__ / ਚਾ__ ਹੈਂ_ ਤ-ੰ ਕ- ਬ-ਨ- ਚ-ਹ-ੰ-ਾ / ਚ-ਹ-ੰ-ੀ ਹ-ਂ- ---------------------------------- ਤੂੰ ਕੀ ਬਣਨਾ ਚਾਹੁੰਦਾ / ਚਾਹੁੰਦੀ ਹੈਂ? 0
Mērē-patī-ḍ--a---a-h-n-. M___ p___ ḍ_______ h____ M-r- p-t- ḍ-k-ṭ-r- h-n-. ------------------------ Mērē patī ḍākaṭara hana.
ನಾನು ಇಂಜಿನಿಯರ್ ಆಗಲು ಇಷ್ಟಪಡುತ್ತೇನೆ. ਮ-- -ੰਜੀ---ਰ--ਣ-- ਚ-ਹੁੰਦਾ-- -ਾਹ---ੀ ਹ-ਂ। ਮੈਂ ਇੰ____ ਬ__ ਚਾ__ / ਚਾ__ ਹਾਂ_ ਮ-ਂ ਇ-ਜ-ਨ-ਅ- ਬ-ਨ- ਚ-ਹ-ੰ-ਾ / ਚ-ਹ-ੰ-ੀ ਹ-ਂ- ---------------------------------------- ਮੈਂ ਇੰਜੀਨੀਅਰ ਬਣਨਾ ਚਾਹੁੰਦਾ / ਚਾਹੁੰਦੀ ਹਾਂ। 0
Mē-- p--- ḍāka--------a. M___ p___ ḍ_______ h____ M-r- p-t- ḍ-k-ṭ-r- h-n-. ------------------------ Mērē patī ḍākaṭara hana.
ನಾನು ವಿಶ್ವವಿದ್ಯಾನಿಲಯದಲ್ಲಿ ಓದಲು ಬಯಸುತ್ತೇನೆ. ਮੈ-----ਵ --ਵਿਦ---- -ਿ-ਚ---੍ਹ-ਾ-------ਾ /--ਾ-ੁ-ਦੀ----। ਮੈਂ ਵਿ__ – ਵਿ___ ਵਿੱ_ ਪ___ ਚਾ__ / ਚਾ__ ਹਾਂ_ ਮ-ਂ ਵ-ਸ਼- – ਵ-ਦ-ਆ-ੇ ਵ-ੱ- ਪ-੍-ਨ- ਚ-ਹ-ੰ-ਾ / ਚ-ਹ-ੰ-ੀ ਹ-ਂ- ----------------------------------------------------- ਮੈਂ ਵਿਸ਼ਵ – ਵਿਦਿਆਲੇ ਵਿੱਚ ਪੜ੍ਹਨਾ ਚਾਹੁੰਦਾ / ਚਾਹੁੰਦੀ ਹਾਂ। 0
Mai- -d---di-a---ra-a dā k--a----a-ī h--. M___ a___ d___ n_____ d_ k___ k_____ h___ M-i- a-h- d-n- n-r-s- d- k-m- k-r-d- h-ṁ- ----------------------------------------- Maiṁ adhā dina narasa dā kama karadī hāṁ.
ನಾನು ತರಬೇತಿ ಪಡೆಯುತ್ತಿದ್ದೇನೆ. ਮੈਂ ਇ-- --ਖ-ਆਰਥ---ਾ-। ਮੈਂ ਇੱ_ ਸਿ____ ਹਾਂ_ ਮ-ਂ ਇ-ਕ ਸ-ਖ-ਆ-ਥ- ਹ-ਂ- --------------------- ਮੈਂ ਇੱਕ ਸਿਖਿਆਰਥੀ ਹਾਂ। 0
M--ṁ -d-ā---n--naras-----k-ma-ka--d--hā-. M___ a___ d___ n_____ d_ k___ k_____ h___ M-i- a-h- d-n- n-r-s- d- k-m- k-r-d- h-ṁ- ----------------------------------------- Maiṁ adhā dina narasa dā kama karadī hāṁ.
ನಾನು ಹೆಚ್ಚು ಸಂಪಾದಿಸುವುದಿಲ್ಲ. ਮੈ---ਿਆਦਾ ਨ----ਕ--ਉਂਦਾ-- -ਮਾ--ਦੀ --ਂ। ਮੈਂ ਜ਼ਿ__ ਨ_ ਕ___ / ਕ___ ਹਾਂ_ ਮ-ਂ ਜ਼-ਆ-ਾ ਨ-ੀ- ਕ-ਾ-ਂ-ਾ / ਕ-ਾ-ਂ-ੀ ਹ-ਂ- ------------------------------------- ਮੈਂ ਜ਼ਿਆਦਾ ਨਹੀਂ ਕਮਾਉਂਦਾ / ਕਮਾਉਂਦੀ ਹਾਂ। 0
Maiṁ ad-ā di-a--a--s--d---a-a --rad- h-ṁ. M___ a___ d___ n_____ d_ k___ k_____ h___ M-i- a-h- d-n- n-r-s- d- k-m- k-r-d- h-ṁ- ----------------------------------------- Maiṁ adhā dina narasa dā kama karadī hāṁ.
ನಾನು ಹೊರದೇಶದಲ್ಲಿ ತರಬೇತಿ ಪಡೆಯುತ್ತಿದ್ದೇನೆ. ਮ---ਵਿ-ੇਸ਼ ਵਿ-ਚ ---ਲਾ---- ਰ-ਹਾ-- -ਹ--ਹ-। ਮੈਂ ਵਿ__ ਵਿੱ_ ਸਿ___ ਲੈ ਰਿ_ / ਰ_ ਹਾ_ ਮ-ਂ ਵ-ਦ-ਸ਼ ਵ-ੱ- ਸ-ਖ-ਾ- ਲ- ਰ-ਹ- / ਰ-ੀ ਹ-। --------------------------------------- ਮੈਂ ਵਿਦੇਸ਼ ਵਿੱਚ ਸਿਖਲਾਈ ਲੈ ਰਿਹਾ / ਰਹੀ ਹਾ। 0
Jal--- h--as-ṁ -ai-śa----av----. J_____ h_ a___ p_______ l_______ J-l-d- h- a-ī- p-i-ś-n- l-v-ṅ-ē- -------------------------------- Jaladī hī asīṁ painśana lavāṅgē.
ಅವರು ನನ್ನ ಮೇಲಧಿಕಾರಿ. ਉ---ੇਰ------- -ਨ। ਉ_ ਮੇ_ ਸਾ__ ਹ__ ਉ- ਮ-ਰ- ਸ-ਹ-ਬ ਹ-। ----------------- ਉਹ ਮੇਰੇ ਸਾਹਿਬ ਹਨ। 0
J-l-dī ----sīṁ -ain-a---l-v-ṅg-. J_____ h_ a___ p_______ l_______ J-l-d- h- a-ī- p-i-ś-n- l-v-ṅ-ē- -------------------------------- Jaladī hī asīṁ painśana lavāṅgē.
ನನ್ನ ಸಹೋದ್ಯೋಗಿಗಳು ಒಳ್ಳೆಯವರು. ਮ-ਰ- ਸ-ਿਕ-ਮੀ ਚੰਗੇ---। ਮੇ_ ਸ____ ਚੰ_ ਹ__ ਮ-ਰ- ਸ-ਿ-ਰ-ੀ ਚ-ਗ- ਹ-। --------------------- ਮੇਰੇ ਸਹਿਕਰਮੀ ਚੰਗੇ ਹਨ। 0
J-l--- -- as-------ś-----av----. J_____ h_ a___ p_______ l_______ J-l-d- h- a-ī- p-i-ś-n- l-v-ṅ-ē- -------------------------------- Jaladī hī asīṁ painśana lavāṅgē.
ನಾವು ಪ್ರತಿ ಮಧ್ಯಾಹ್ನ ಕ್ಯಾಂಟೀನಿಗೆ ಹೋಗುತ್ತೇವೆ. ਦੁ-ਹ-ਰ ਨ-- ---- ----ਾ- ----ਾਲ-ਆ-ਜ--ਦੇ -ਾ-। ਦੁ___ ਨੂੰ ਅ_ ਹ__ ਭੋ____ ਜਾਂ_ ਹਾਂ_ ਦ-ਪ-ਿ- ਨ-ੰ ਅ-ੀ- ਹ-ੇ-ਾ- ਭ-ਜ-ਾ-ਿ- ਜ-ਂ-ੇ ਹ-ਂ- ------------------------------------------ ਦੁਪਹਿਰ ਨੂੰ ਅਸੀਂ ਹਮੇਸ਼ਾਂ ਭੋਜਨਾਲਿਆ ਜਾਂਦੇ ਹਾਂ। 0
P--a ka-- -a-ut- zi-ād- ha-. P___ k___ b_____ z_____ h___ P-r- k-r- b-h-t- z-'-d- h-i- ---------------------------- Para kara bahuta zi'ādā hai.
ನಾನು ಒಂದು ಕೆಲಸವನ್ನು ಹುಡುಕುತ್ತಿದ್ದೇನೆ. ਮੈਂ--ੌਕ-ੀ--ੱ--ਰਿਹ--/ -------। ਮੈਂ ਨੌ__ ਲੱ_ ਰਿ_ / ਰ_ ਹਾਂ_ ਮ-ਂ ਨ-ਕ-ੀ ਲ-ਭ ਰ-ਹ- / ਰ-ੀ ਹ-ਂ- ----------------------------- ਮੈਂ ਨੌਕਰੀ ਲੱਭ ਰਿਹਾ / ਰਹੀ ਹਾਂ। 0
A-- bīm--ba--t- -i'ādā ---. A__ b___ b_____ z_____ h___ A-ē b-m- b-h-t- z-'-d- h-i- --------------------------- Atē bīmā bahuta zi'ādā hai.
ನಾನು ಒಂದು ವರ್ಷದಿಂದ ನಿರುದ್ಯೋಗಿಯಾಗಿದ್ದೇನೆ. ਮੈ- ਪਿਛ-ੇ-ਸਾ- ਤੋਂ-ਬ--ੋਜ਼--ਰ ---। ਮੈਂ ਪਿ__ ਸਾ_ ਤੋਂ ਬੇ____ ਹਾਂ_ ਮ-ਂ ਪ-ਛ-ੇ ਸ-ਲ ਤ-ਂ ਬ-ਰ-ਜ਼-ਾ- ਹ-ਂ- ------------------------------- ਮੈਂ ਪਿਛਲੇ ਸਾਲ ਤੋਂ ਬੇਰੋਜ਼ਗਾਰ ਹਾਂ। 0
T- -----ṇan- cā--d-/ c-h----hai-? T_ k_ b_____ c______ c_____ h____ T- k- b-ṇ-n- c-h-d-/ c-h-d- h-i-? --------------------------------- Tū kī baṇanā cāhudā/ cāhudī haiṁ?
ಈ ದೇಶದಲ್ಲಿ ತುಂಬಾ ನಿರುದ್ಯೋಗಿಗಳಿದ್ದಾರೆ. ਇ- --- ਵਿ-- ---ਤ -ਿ-ਦਾ ---ੋਜ਼-ਾਰ -ੋਕ ਹ-। ਇ_ ਦੇ_ ਵਿੱ_ ਬ__ ਜ਼ਿ__ ਬੇ____ ਲੋ_ ਹ__ ਇ- ਦ-ਸ਼ ਵ-ੱ- ਬ-ੁ- ਜ਼-ਆ-ਾ ਬ-ਰ-ਜ਼-ਾ- ਲ-ਕ ਹ-। --------------------------------------- ਇਸ ਦੇਸ਼ ਵਿੱਚ ਬਹੁਤ ਜ਼ਿਆਦਾ ਬੇਰੋਜ਼ਗਾਰ ਲੋਕ ਹਨ। 0
Tū-k- ---anā-c-h--ā- -āh-dī -aiṁ? T_ k_ b_____ c______ c_____ h____ T- k- b-ṇ-n- c-h-d-/ c-h-d- h-i-? --------------------------------- Tū kī baṇanā cāhudā/ cāhudī haiṁ?

ನೆನಪಿಗೆ ಭಾಷೆಯ ಅವಶ್ಯಕತೆ ಇರುತ್ತದೆ.

ಬಹಳ ಜನರಿಗೆ ಶಾಲೆಯಲ್ಲಿನ ತಮ್ಮ ಮೊದಲನೆಯ ದಿನದ ನೆನಪು ಇರುತ್ತದೆ. ಅದಕ್ಕೆ ಮುಂಚೆ ನಡೆದಿದ್ದ ವಿಷಯಗಳು ಜ್ಞಾಪಕದಲ್ಲಿ ಇರುವುದಿಲ್ಲ. ನಮ್ಮ ಜೀವನದ ಮೊದಲ ವರ್ಷದ ನೆನಪುಗಳು ಹೆಚ್ಚು ಕಡಿಮೆ ಇರುವುದೆ ಇಲ್ಲ. ಅದಕ್ಕೆ ಏನು ಕಾರಣ ಇರಬಹುದು? ನಾವು ಮಕ್ಕಳಾಗಿದ್ದಾಗ ಅನುಭವಿಸಿದ್ದನ್ನು ನಮ್ಮ ನೆನಪಿನಲ್ಲಿ ಏಕೆ ಉಳಿದಿರುವುದಿಲ್ಲ? ಇದಕ್ಕೆ ಕಾರಣ ನಮ್ಮ ಬೆಳವಣಿಗೆಯಲ್ಲಿ ಅಡಕವಾಗಿದೆ. ಭಾಷೆ ಮತ್ತು ನೆನಪುಗಳು ಸುಮಾರಾಗಿ ಏಕ ಸಮಯಲ್ಲಿ ಮೂಡುತ್ತದೆ. ಯಾವುದಾದರೂ ಘಟನೆಯ ಬಗ್ಗೆ ನೆನಪು ಮಾಡಿಕೊಳ್ಳಲು ಮನುಷ್ಯನಿಗೆ ಭಾಷೆ ಬೇಕು.. ಅಂದರೆ ಅವನು ಏನನ್ನು ಅನುಭವಿಸುತ್ತಾನೊ ಅದಕ್ಕೆ ತಕ್ಕ ಪದಗಳು ಅವನ ಬಳಿ ಇರಬೇಕು. ವಿಜ್ಞಾನಿಗಳು ಚಿಕ್ಕ ಮಕ್ಕಳೊಂದಿಗೆ ವಿಧ ವಿಧವಾದ ಪ್ರಯೋಗಗಳನ್ನು ನಡೆಸಿದರು. ಆ ಸಂದರ್ಭದಲ್ಲಿ ಅವರು ಒಂದು ಕುತೂಹಲಕಾರಿ ವಿಷಯವನ್ನು ಪತ್ತೆಹಚ್ಚಿದರು. ಮಕ್ಕಳು ಮಾತನಾಡಲು ಪ್ರಾರಂಭಿಸಿದ ತಕ್ಷಣವೆ ಹಿಂದಿನ ವಿಷಯಗಳನ್ನೆಲ್ಲಾ ಮರೆತು ಬಿಟ್ಟರು. ಅಂದರೆ ಮಾತಿನ ಪ್ರಾರಂಭ ನೆನಪುಗಳ ಪ್ರಾರಂಭ ಕೂಡ. ಮಕ್ಕಳು ತಮ್ಮ ಜೀವನದ ಮೊದಲ ಮೂರು ವರ್ಷಗಳಲ್ಲಿ ತುಂಬಾ ಕಲಿಯುತ್ತಾರೆ. ಪ್ರತಿ ದಿವಸ ಅವರು ಹೊಸ ವಿಷಯಗಳನ್ನು ಅನುಭವಿಸುತ್ತಾರೆ. ಮತ್ತು ಈ ವಯಸ್ಸಿನಲ್ಲಿ ಅವರು ಬಹಳ ಮುಖ್ಯವಾದ ಅನುಭವಗಳನ್ನು ಪಡೆಯುತ್ತಾರೆ. ಹೀಗಿದ್ದರೂ ಸಹ ಅವುಗಳೆಲ್ಲಾ ಕಳೆದು ಹೋಗುತ್ತವೆ. ಮನೋವಿಜ್ಞಾನಿಗಳು ಇದನ್ನು ಚಿಕ್ಕ ಮಕ್ಕಳ ಮರೆವು ಎಂದು ಕರೆಯುತ್ತಾರೆ. ಕೇವಲ ಆ ವಸ್ತುಗಳು, ಯಾವುದನ್ನು ಮಕ್ಕಳು ಹೆಸರಿಸುತ್ತಾರೊ ಅವು ಮಾತ್ರ ಉಳಿಯುತ್ತವೆ. ವೈಯುಕ್ತಿಕ ಅನುಭವಗಳನ್ನು ಆತ್ಮಚರಿತ್ರೆಯ ನೆನಪುಗಳಲ್ಲಿ ಉಳಿಯುತ್ತವೆ. ಅದು ಒಂದು ದಿನಚರಿಯಂತೆ ಕೆಲಸ ಮಾಡುತ್ತದೆ. ಅದರಲ್ಲಿ ನಮ್ಮ ಜೀವನಕ್ಕೆ ಯಾವುದು ಅಗತ್ಯವೊ ಅವುಗಳು ನೆನಪಿನಲ್ಲಿ ಉಳಿಯುತ್ತವೆ. ಹೇಗೆ ನಮ್ಮ ಆತ್ಮಕಥೆಯ ನೆನಪುಗಳು ರೂಪವಾಗುತ್ತದೆಯೊ ಹಾಗೆಯೆ ನಮ್ಮ ವ್ಯಕ್ತಿತ್ವ ಬೆಳೆಯುತ್ತದೆ. ಅದರ ಬೆಳವಣಿಗೆ ಮಾತೃಭಾಷೆಯ ಕಲಿಕೆಯನ್ನು ಅವಲಂಬಿಸಿರುತ್ತದೆ. ಮತ್ತು ಕೇವಲ ಭಾಷೆಯ ಮೂಲಕ ಮಾತ್ರ ನಾವು ನಮ್ಮ ನೆನಪುಗಳನ್ನು ಪ್ರಚೋದಿಸಬಹುದು. ನಾವು ಚಿಕ್ಕ ಮಕ್ಕಳಾಗಿದ್ದಾಗ ಅನುಭವಿಸಿದ್ದು ನಿಜವಾಗಿಯು ಕಳೆದು ಹೋಗಿರುವುದಿಲ್ಲ. ಅವುಗಳು ನಮ್ಮ ಮಿದುಳಿನ ಯಾವುದೊ ಒಂದು ಭಾಗದಲ್ಲಿ ಉಳಿದಿರುತ್ತದೆ. ನಮಗೆ ಅದನ್ನು ಕೇವಲ ಜ್ಞಾಪಿಸಿ ಕೊಳ್ಳಲು ಆಗುವುದಿಲ್ಲ.