ಪದಗುಚ್ಛ ಪುಸ್ತಕ

kn ಕೆಲಸ ಮಾಡುವುದು   »   ti ምስራሕ

೫೫ [ಐವತ್ತೈದು]

ಕೆಲಸ ಮಾಡುವುದು

ಕೆಲಸ ಮಾಡುವುದು

55 [ሓምሳንሓሙሽተን]

55 [ḥamisaniḥamushiteni]

ምስራሕ

misiraḥi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನೀವು ಏನು ಕೆಲಸ ಮಾಡುತ್ತೀರಿ? ሞያኹ- እ--- --? ሞ___ እ___ እ__ ሞ-ኹ- እ-ታ- እ-? ------------- ሞያኹም እንታይ እዩ? 0
m-si-a-̣i m_______ m-s-r-h-i --------- misiraḥi
ನನ್ನ ಗಂಡ ವೃತ್ತಿಯಿಂದ ವೈದ್ಯರು. ሰ-ኣ-ይ -----ኪ- እዩ-። ሰ____ ሞ__ ሓ__ እ_ ። ሰ-ኣ-ይ ሞ-ኡ ሓ-ም እ- ። ------------------ ሰብኣየይ ሞይኡ ሓኪም እዩ ። 0
m--ir---i m_______ m-s-r-h-i --------- misiraḥi
ನಾನು ಅರೆಕಾಲಿಕ ದಾದಿಯಾಗಿ ಕೆಲಸ ಮಾಡುತ್ತೇನೆ. ኣነ ----ፍ-ቂ---ል-------ስ(--ዚት ---- -ሰ--። ኣ_ ክ__ ፍ__ መ___ ከ_ ነ_______ ሓ___ እ____ ኣ- ክ-ብ ፍ-ቂ መ-ል- ከ- ነ-ስ-ሓ-ዚ- ሓ-ም- እ-ር-። -------------------------------------- ኣነ ክሳብ ፍርቂ መዓልቲ ከም ነርስ(ሓጋዚት ሓኪም) እሰርሕ። 0
mo-a----i--ni---i-iy-? m_______ i______ i___ m-y-h-u-i i-i-a-i i-u- ---------------------- moyaẖumi initayi iyu?
ಇನ್ನು ಸ್ವಲ್ಪ ಸಮಯದಲ್ಲಿ ನಾವು ವಿಶ್ರಾಂತಿ ವೇತನ ಪಡೆಯಲಿದ್ದೇವೆ. ኣ---ረባ--ሮታ----በ--ኢና። ኣ_ ቀ__ ጥ__ ክ____ ኢ__ ኣ- ቀ-ባ ጥ-ታ ክ-ቕ-ል ኢ-። -------------------- ኣብ ቀረባ ጥሮታ ክንቕበል ኢና። 0
m--a--umi init-y---yu? m_______ i______ i___ m-y-h-u-i i-i-a-i i-u- ---------------------- moyaẖumi initayi iyu?
ಆದರೆ ತೆರಿಗೆಗಳು ತುಂಬಾ ಜಾಸ್ತಿ. ግን -ቲ ቀ----ዕ- እዩ። ግ_ እ_ ቀ__ ላ__ እ__ ግ- እ- ቀ-ጽ ላ-ሊ እ-። ----------------- ግን እቲ ቀረጽ ላዕሊ እዩ። 0
moya----i ----ay--iyu? m_______ i______ i___ m-y-h-u-i i-i-a-i i-u- ---------------------- moyaẖumi initayi iyu?
ಮತ್ತು ಆರೋಗ್ಯವಿಮೆ ದುಬಾರಿ. ከ- ኡ-ን-ኢን---ስ ክቡር--ዩ። ከ_ ኡ__ ኢ_____ ክ__ እ__ ከ- ኡ-ን ኢ-ሹ-ን- ክ-ር እ-። --------------------- ከም ኡውን ኢንሹራንስ ክቡር እዩ። 0
s--i-ay-y- -o-i’u -----mi--y--። s_________ m_____ ḥ_____ i__ ። s-b-’-y-y- m-y-’- h-a-ī-i i-u ። ------------------------------- sebi’ayeyi moyi’u ḥakīmi iyu ።
ನೀನು ಮುಂದೆ ಏನಾಗಲು ಬಯಸುತ್ತೀಯ? እን-ይ -ኻ -ትከ----ደሊ? እ___ ኢ_ ክ____ ት___ እ-ታ- ኢ- ክ-ከ-ን ት-ሊ- ------------------ እንታይ ኢኻ ክትከውን ትደሊ? 0
s--i---e-i-m-y--- h-akī-i--y- ። s_________ m_____ ḥ_____ i__ ። s-b-’-y-y- m-y-’- h-a-ī-i i-u ። ------------------------------- sebi’ayeyi moyi’u ḥakīmi iyu ።
ನಾನು ಇಂಜಿನಿಯರ್ ಆಗಲು ಇಷ್ಟಪಡುತ್ತೇನೆ. ኣነ------ ክ-------የ። ኣ_ አ____ ክ___ እ____ ኣ- አ-ጂ-ር ክ-ው- እ-ል-። ------------------- ኣነ አንጂኒር ክኸውን እደልየ። 0
s-b---ye----oy-’- h-----i-i-u-። s_________ m_____ ḥ_____ i__ ። s-b-’-y-y- m-y-’- h-a-ī-i i-u ። ------------------------------- sebi’ayeyi moyi’u ḥakīmi iyu ።
ನಾನು ವಿಶ್ವವಿದ್ಯಾನಿಲಯದಲ್ಲಿ ಓದಲು ಬಯಸುತ್ತೇನೆ. ኣ- -ኒቨርስ--ክ--- እ-----የ። ኣ_ ዩ_____ ክ___ እ_ ዝ____ ኣ- ዩ-ቨ-ስ- ክ-ሃ- እ- ዝ-ል-። ----------------------- ኣብ ዩኒቨርስቲ ክመሃር እየ ዝደልየ። 0
an--k--ab- ---i-’ī -e‘---t- k--i------i-ḥa---ī-i-h-a-īmi)--s--ih-i። a__ k_____ f______ m_______ k___ n______________ ḥ______ i_______ a-e k-s-b- f-r-k-ī m-‘-l-t- k-m- n-r-s-(-̣-g-z-t- h-a-ī-i- i-e-i-̣-። -------------------------------------------------------------------- ane kisabi firik’ī me‘alitī kemi nerisi(ḥagazīti ḥakīmi) iseriḥi።
ನಾನು ತರಬೇತಿ ಪಡೆಯುತ್ತಿದ್ದೇನೆ. ኣ- -ራ---ን--ተ-ማሪ--ብ---ል) --። ኣ_ ፕ___________ ኣ_ ት___ እ__ ኣ- ፕ-ክ-ካ-ት-ተ-ማ- ኣ- ት-ል- እ-። --------------------------- ኣነ ፕራክቲካንት(ተጀማሪ ኣብ ትካል) እየ። 0
a-- kis-bi f--i--- --‘----ī---m- -erisi(h-------- -̣-k---)-ise-ih-i። a__ k_____ f______ m_______ k___ n______________ ḥ______ i_______ a-e k-s-b- f-r-k-ī m-‘-l-t- k-m- n-r-s-(-̣-g-z-t- h-a-ī-i- i-e-i-̣-። -------------------------------------------------------------------- ane kisabi firik’ī me‘alitī kemi nerisi(ḥagazīti ḥakīmi) iseriḥi።
ನಾನು ಹೆಚ್ಚು ಸಂಪಾದಿಸುವುದಿಲ್ಲ. ብ-----ት-የብለ-ን። ብ__ እ__ የ_____ ብ-ሕ እ-ት የ-ለ-ን- -------------- ብዙሕ እቶት የብለይን። 0
an--ki-a-- f---k’--m-‘a-i-ī---m--ne-i-i(---ga-īti h-a--mi)-i-e-i-̣-። a__ k_____ f______ m_______ k___ n______________ ḥ______ i_______ a-e k-s-b- f-r-k-ī m-‘-l-t- k-m- n-r-s-(-̣-g-z-t- h-a-ī-i- i-e-i-̣-። -------------------------------------------------------------------- ane kisabi firik’ī me‘alitī kemi nerisi(ḥagazīti ḥakīmi) iseriḥi።
ನಾನು ಹೊರದೇಶದಲ್ಲಿ ತರಬೇತಿ ಪಡೆಯುತ್ತಿದ್ದೇನೆ. ኣነ-ፕራክቲኩ- ኣብ -ጻኢ---ብ--የ። ኣ_ ፕ_____ ኣ_ ወ__ ክ______ ኣ- ፕ-ክ-ኩ- ኣ- ወ-ኢ ክ-ብ-‘-። ------------------------ ኣነ ፕራክቲኩም ኣብ ወጻኢ ክገብር‘የ። 0
ab--k-e---- ---rot-----iḵ’ib-li --a። a__ k______ t______ k__________ ī___ a-i k-e-e-a t-i-o-a k-n-k-’-b-l- ī-a- ------------------------------------- abi k’ereba t’irota kiniḵ’ibeli īna።
ಅವರು ನನ್ನ ಮೇಲಧಿಕಾರಿ. እ--ሓ--- --። እ_ ሓ___ እ__ እ- ሓ-ፋ- እ-። ----------- እዚ ሓላፋይ እዩ። 0
a----’e-e-a---ir----k-niḵ’-be---ī-a። a__ k______ t______ k__________ ī___ a-i k-e-e-a t-i-o-a k-n-k-’-b-l- ī-a- ------------------------------------- abi k’ereba t’irota kiniḵ’ibeli īna።
ನನ್ನ ಸಹೋದ್ಯೋಗಿಗಳು ಒಳ್ಳೆಯವರು. ብ--ት--ሳርሕቲ------ ። ብ___ ም____ ኣ____ ። ብ-ኻ- ም-ር-ቲ ኣ-አ-ኒ ። ------------------ ብሩኻት ምሳርሕቲ ኣለአዉኒ ። 0
ab- k-e--ba-t’i---a ki-ik-’ib-li īn-። a__ k______ t______ k__________ ī___ a-i k-e-e-a t-i-o-a k-n-k-’-b-l- ī-a- ------------------------------------- abi k’ereba t’irota kiniḵ’ibeli īna።
ನಾವು ಪ್ರತಿ ಮಧ್ಯಾಹ್ನ ಕ್ಯಾಂಟೀನಿಗೆ ಹೋಗುತ್ತೇವೆ. ፋ-ስ ኩ-----ናብ ካ---(-እ-ቶ------ቢ) ---ን--ድ ። ፋ__ ኩ_ ግ_ ና_ ካ________ ቤ______ ኢ_ ን___ ። ፋ-ስ ኩ- ግ- ና- ካ-ቲ-(-እ-ቶ ቤ---ግ-) ኢ- ን-ይ- ። ---------------------------------------- ፋዱስ ኩሉ ግዜ ናብ ካንቲነ(ንእሽቶ ቤት-መግቢ) ኢና ንኸይድ ። 0
g-ni-i-ī ---re--’- l--il---yu። g___ i__ k________ l_____ i___ g-n- i-ī k-e-e-s-i l-‘-l- i-u- ------------------------------ gini itī k’erets’i la‘ilī iyu።
ನಾನು ಒಂದು ಕೆಲಸವನ್ನು ಹುಡುಕುತ್ತಿದ್ದೇನೆ. ኣነ --- -ደ-----። ኣ_ ስ__ እ__ ኣ___ ኣ- ስ-ሕ እ-ሊ ኣ-ኹ- --------------- ኣነ ስራሕ እደሊ ኣሎኹ። 0
gin----- k----t--i -a--lī-i-u። g___ i__ k________ l_____ i___ g-n- i-ī k-e-e-s-i l-‘-l- i-u- ------------------------------ gini itī k’erets’i la‘ilī iyu።
ನಾನು ಒಂದು ವರ್ಷದಿಂದ ನಿರುದ್ಯೋಗಿಯಾಗಿದ್ದೇನೆ. ኣነ---ደ---------ኣል- -ይ-። ኣ_ ን__ ዓ__ ስ______ ኮ___ ኣ- ን-ደ ዓ-ት ስ-ሕ-ኣ-ቦ ኮ-ነ- ----------------------- ኣነ ንሓደ ዓመት ስራሕ-ኣልቦ ኮይነ። 0
g--- ----k’--ets-i-l-‘il-----። g___ i__ k________ l_____ i___ g-n- i-ī k-e-e-s-i l-‘-l- i-u- ------------------------------ gini itī k’erets’i la‘ilī iyu።
ಈ ದೇಶದಲ್ಲಿ ತುಂಬಾ ನಿರುದ್ಯೋಗಿಗಳಿದ್ದಾರೆ. ኣብዚ-ሃገ--ዚ-ስራ--ኣልቦን-ት-በዚ-። ኣ__ ሃ____ ስ__ ኣ_____ በ___ ኣ-ዚ ሃ-ር-ዚ ስ-ሕ ኣ-ቦ-ነ- በ-ሑ- ------------------------- ኣብዚ ሃገር‘ዚ ስራሕ ኣልቦንነት በዚሑ። 0
ke---uw--i ī-ish--an-si----u----yu። k___ u____ ī___________ k_____ i___ k-m- u-i-i ī-i-h-r-n-s- k-b-r- i-u- ----------------------------------- kemi uwini īnishuranisi kiburi iyu።

ನೆನಪಿಗೆ ಭಾಷೆಯ ಅವಶ್ಯಕತೆ ಇರುತ್ತದೆ.

ಬಹಳ ಜನರಿಗೆ ಶಾಲೆಯಲ್ಲಿನ ತಮ್ಮ ಮೊದಲನೆಯ ದಿನದ ನೆನಪು ಇರುತ್ತದೆ. ಅದಕ್ಕೆ ಮುಂಚೆ ನಡೆದಿದ್ದ ವಿಷಯಗಳು ಜ್ಞಾಪಕದಲ್ಲಿ ಇರುವುದಿಲ್ಲ. ನಮ್ಮ ಜೀವನದ ಮೊದಲ ವರ್ಷದ ನೆನಪುಗಳು ಹೆಚ್ಚು ಕಡಿಮೆ ಇರುವುದೆ ಇಲ್ಲ. ಅದಕ್ಕೆ ಏನು ಕಾರಣ ಇರಬಹುದು? ನಾವು ಮಕ್ಕಳಾಗಿದ್ದಾಗ ಅನುಭವಿಸಿದ್ದನ್ನು ನಮ್ಮ ನೆನಪಿನಲ್ಲಿ ಏಕೆ ಉಳಿದಿರುವುದಿಲ್ಲ? ಇದಕ್ಕೆ ಕಾರಣ ನಮ್ಮ ಬೆಳವಣಿಗೆಯಲ್ಲಿ ಅಡಕವಾಗಿದೆ. ಭಾಷೆ ಮತ್ತು ನೆನಪುಗಳು ಸುಮಾರಾಗಿ ಏಕ ಸಮಯಲ್ಲಿ ಮೂಡುತ್ತದೆ. ಯಾವುದಾದರೂ ಘಟನೆಯ ಬಗ್ಗೆ ನೆನಪು ಮಾಡಿಕೊಳ್ಳಲು ಮನುಷ್ಯನಿಗೆ ಭಾಷೆ ಬೇಕು.. ಅಂದರೆ ಅವನು ಏನನ್ನು ಅನುಭವಿಸುತ್ತಾನೊ ಅದಕ್ಕೆ ತಕ್ಕ ಪದಗಳು ಅವನ ಬಳಿ ಇರಬೇಕು. ವಿಜ್ಞಾನಿಗಳು ಚಿಕ್ಕ ಮಕ್ಕಳೊಂದಿಗೆ ವಿಧ ವಿಧವಾದ ಪ್ರಯೋಗಗಳನ್ನು ನಡೆಸಿದರು. ಆ ಸಂದರ್ಭದಲ್ಲಿ ಅವರು ಒಂದು ಕುತೂಹಲಕಾರಿ ವಿಷಯವನ್ನು ಪತ್ತೆಹಚ್ಚಿದರು. ಮಕ್ಕಳು ಮಾತನಾಡಲು ಪ್ರಾರಂಭಿಸಿದ ತಕ್ಷಣವೆ ಹಿಂದಿನ ವಿಷಯಗಳನ್ನೆಲ್ಲಾ ಮರೆತು ಬಿಟ್ಟರು. ಅಂದರೆ ಮಾತಿನ ಪ್ರಾರಂಭ ನೆನಪುಗಳ ಪ್ರಾರಂಭ ಕೂಡ. ಮಕ್ಕಳು ತಮ್ಮ ಜೀವನದ ಮೊದಲ ಮೂರು ವರ್ಷಗಳಲ್ಲಿ ತುಂಬಾ ಕಲಿಯುತ್ತಾರೆ. ಪ್ರತಿ ದಿವಸ ಅವರು ಹೊಸ ವಿಷಯಗಳನ್ನು ಅನುಭವಿಸುತ್ತಾರೆ. ಮತ್ತು ಈ ವಯಸ್ಸಿನಲ್ಲಿ ಅವರು ಬಹಳ ಮುಖ್ಯವಾದ ಅನುಭವಗಳನ್ನು ಪಡೆಯುತ್ತಾರೆ. ಹೀಗಿದ್ದರೂ ಸಹ ಅವುಗಳೆಲ್ಲಾ ಕಳೆದು ಹೋಗುತ್ತವೆ. ಮನೋವಿಜ್ಞಾನಿಗಳು ಇದನ್ನು ಚಿಕ್ಕ ಮಕ್ಕಳ ಮರೆವು ಎಂದು ಕರೆಯುತ್ತಾರೆ. ಕೇವಲ ಆ ವಸ್ತುಗಳು, ಯಾವುದನ್ನು ಮಕ್ಕಳು ಹೆಸರಿಸುತ್ತಾರೊ ಅವು ಮಾತ್ರ ಉಳಿಯುತ್ತವೆ. ವೈಯುಕ್ತಿಕ ಅನುಭವಗಳನ್ನು ಆತ್ಮಚರಿತ್ರೆಯ ನೆನಪುಗಳಲ್ಲಿ ಉಳಿಯುತ್ತವೆ. ಅದು ಒಂದು ದಿನಚರಿಯಂತೆ ಕೆಲಸ ಮಾಡುತ್ತದೆ. ಅದರಲ್ಲಿ ನಮ್ಮ ಜೀವನಕ್ಕೆ ಯಾವುದು ಅಗತ್ಯವೊ ಅವುಗಳು ನೆನಪಿನಲ್ಲಿ ಉಳಿಯುತ್ತವೆ. ಹೇಗೆ ನಮ್ಮ ಆತ್ಮಕಥೆಯ ನೆನಪುಗಳು ರೂಪವಾಗುತ್ತದೆಯೊ ಹಾಗೆಯೆ ನಮ್ಮ ವ್ಯಕ್ತಿತ್ವ ಬೆಳೆಯುತ್ತದೆ. ಅದರ ಬೆಳವಣಿಗೆ ಮಾತೃಭಾಷೆಯ ಕಲಿಕೆಯನ್ನು ಅವಲಂಬಿಸಿರುತ್ತದೆ. ಮತ್ತು ಕೇವಲ ಭಾಷೆಯ ಮೂಲಕ ಮಾತ್ರ ನಾವು ನಮ್ಮ ನೆನಪುಗಳನ್ನು ಪ್ರಚೋದಿಸಬಹುದು. ನಾವು ಚಿಕ್ಕ ಮಕ್ಕಳಾಗಿದ್ದಾಗ ಅನುಭವಿಸಿದ್ದು ನಿಜವಾಗಿಯು ಕಳೆದು ಹೋಗಿರುವುದಿಲ್ಲ. ಅವುಗಳು ನಮ್ಮ ಮಿದುಳಿನ ಯಾವುದೊ ಒಂದು ಭಾಗದಲ್ಲಿ ಉಳಿದಿರುತ್ತದೆ. ನಮಗೆ ಅದನ್ನು ಕೇವಲ ಜ್ಞಾಪಿಸಿ ಕೊಳ್ಳಲು ಆಗುವುದಿಲ್ಲ.