ಪದಗುಚ್ಛ ಪುಸ್ತಕ

kn ವೈದ್ಯರ ಬಳಿ   »   he ‫אצל הרופא‬

೫೭ [ಐವತ್ತೇಳು]

ವೈದ್ಯರ ಬಳಿ

ವೈದ್ಯರ ಬಳಿ

‫57 [חמישים ושבע]‬

57 [xamishim w'sheva]

‫אצל הרופא‬

etsel harofe

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ ‫יש ל- ת-ר---ל -ר--א-‬ ‫__ ל_ ת__ א__ ה______ ‫-ש ל- ת-ר א-ל ה-ו-א-‬ ---------------------- ‫יש לי תור אצל הרופא.‬ 0
e-se- harofe e____ h_____ e-s-l h-r-f- ------------ etsel harofe
ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ. ‫-- -י--ו- -שע- ע-ר.‬ ‫__ ל_ ת__ ב___ ע____ ‫-ש ל- ת-ר ב-ע- ע-ר-‬ --------------------- ‫יש לי תור בשעה עשר.‬ 0
e---l-h--ofe e____ h_____ e-s-l h-r-f- ------------ etsel harofe
ನಿಮ್ಮ ಹೆಸರೇನು? ‫-ה --ך?‬ ‫__ ש____ ‫-ה ש-ך-‬ --------- ‫מה שמך?‬ 0
y--h----t-- et-el h--ofe. y___ l_ t__ e____ h______ y-s- l- t-r e-s-l h-r-f-. ------------------------- yesh li tor etsel harofe.
ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ. ‫-מת- / -- בב-ש---ח-ר ה----ה.‬ ‫____ / נ_ ב____ ב___ ה_______ ‫-מ-ן / נ- ב-ק-ה ב-ד- ה-מ-נ-.- ------------------------------ ‫המתן / ני בבקשה בחדר ההמתנה.‬ 0
ye-h li t-r et--l-----f-. y___ l_ t__ e____ h______ y-s- l- t-r e-s-l h-r-f-. ------------------------- yesh li tor etsel harofe.
ವೈದ್ಯರು ಇಷ್ಟರಲ್ಲೇ ಬರುತ್ತಾರೆ. ‫--ו-א -גי----- ---.‬ ‫_____ מ___ ע__ מ____ ‫-ר-פ- מ-י- ע-ד מ-ט-‬ --------------------- ‫הרופא מגיע עוד מעט.‬ 0
yes--l---o--etsel-h-rofe. y___ l_ t__ e____ h______ y-s- l- t-r e-s-l h-r-f-. ------------------------- yesh li tor etsel harofe.
ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ? ‫באיזו--ברת-בי----א--- ה---וט--/ ת-‬ ‫_____ ח___ ב____ א_ / ה מ____ / ת__ ‫-א-ז- ח-ר- ב-ט-ח א- / ה מ-ו-ח / ת-‬ ------------------------------------ ‫באיזו חברת ביטוח את / ה מבוטח / ת?‬ 0
y--h li--o- ---h---- es-e-. y___ l_ t__ b_______ e_____ y-s- l- t-r b-s-a-a- e-s-r- --------------------------- yesh li tor b'sha'ah esser.
ನನ್ನಿಂದ ನಿಮಗೆ ಏನು ಸಹಾಯ ಆಗಬಹುದು? ‫-- אוכ---ע-ו- --ור--‬ ‫__ א___ ל____ ע______ ‫-ה א-כ- ל-ש-ת ע-ו-ך-‬ ---------------------- ‫מה אוכל לעשות עבורך?‬ 0
m-h--hi--h--sh----? m__ s______________ m-h s-i-k-a-s-m-k-? ------------------- mah shimkha/shmekh?
ನಿಮಗೆ ನೋವು ಇದೆಯೆ? ‫-- ----א-ים-‬ ‫__ ל_ כ______ ‫-ש ל- כ-ב-ם-‬ -------------- ‫יש לך כאבים?‬ 0
mah s-im-ha/-h--k-? m__ s______________ m-h s-i-k-a-s-m-k-? ------------------- mah shimkha/shmekh?
ಎಲ್ಲಿ ನೋವು ಇದೆ? ‫היכ- כ-אב ל--‬ ‫____ כ___ ל___ ‫-י-ן כ-א- ל-?- --------------- ‫היכן כואב לך?‬ 0
ma- shimkh-/s-----? m__ s______________ m-h s-i-k-a-s-m-k-? ------------------- mah shimkha/shmekh?
ನನಗೆ ಸದಾ ಬೆನ್ನುನೋವು ಇರುತ್ತದೆ. ‫--- ---- / ת-----י --.‬ ‫___ ס___ / ת מ____ ג___ ‫-נ- ס-ב- / ת מ-א-י ג-.- ------------------------ ‫אני סובל / ת מכאבי גב.‬ 0
h--t-n/ha-t-ni --vaqas------xa--- --hamt--a-. h_____________ b_________ b______ h__________ h-m-e-/-a-t-n- b-v-q-s-a- b-x-d-r h-h-m-a-a-. --------------------------------------------- hamten/hamtini b'vaqashah b'xadar hahamtanah.
ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ. ‫-נ---ובל-/ ת --י--ם -------מ-אבי--א-.‬ ‫___ ס___ / ת ל_____ ק_____ מ____ ר____ ‫-נ- ס-ב- / ת ל-י-י- ק-ו-ו- מ-א-י ר-ש-‬ --------------------------------------- ‫אני סובל / ת לעיתים קרובות מכאבי ראש.‬ 0
ha--f----------- -e'a-. h_____ m_____ o_ m_____ h-r-f- m-g-'- o- m-'-t- ----------------------- harofe magi'a od me'at.
ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ. ‫א-י-ס-בל-/---ל---ים-----י--טן-‬ ‫___ ס___ / ת ל_____ מ____ ב____ ‫-נ- ס-ב- / ת ל-ע-י- מ-א-י ב-ן-‬ -------------------------------- ‫אני סובל / ת לפעמים מכאבי בטן.‬ 0
b--eyz- -e-ra----t--x -ta--at--e--t--/mev-taxa-? b______ x_____ v_____ a______ m_________________ b-'-y-o x-v-a- v-t-a- a-a-/-t m-v-t-x-m-v-t-x-t- ------------------------------------------------ be'eyzo xevrat vituax atah/at mevutax/mevutaxat?
ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ! ‫ת--ו- - --ש-י--בק-ה-את החולצה‬ ‫_____ / ת____ ב____ א_ ה______ ‫-פ-ו- / ת-ש-י ב-ק-ה א- ה-ו-צ-‬ ------------------------------- ‫תפשוט / תפשטי בבקשה את החולצה‬ 0
m-- -kh-l--a'a-sot av-r--a-avurekh? m__ u____ l_______ a_______________ m-h u-h-l l-'-s-o- a-u-k-a-a-u-e-h- ----------------------------------- mah ukhal la'assot avurkha/avurekh?
ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ. ‫-כב /-י -בקשה-ע- המי--‬ ‫___ / י ב____ ע_ ה_____ ‫-כ- / י ב-ק-ה ע- ה-י-ה- ------------------------ ‫שכב / י בבקשה על המיטה‬ 0
ye-h le--a/---- ke'evim? y___ l_________ k_______ y-s- l-k-a-l-k- k-'-v-m- ------------------------ yesh lekha/lakh ke'evim?
ರಕ್ತದ ಒತ್ತಡ ಸರಿಯಾಗಿದೆ. ‫לחץ --- -ק-ן-‬ ‫___ ה__ ת_____ ‫-ח- ה-ם ת-י-.- --------------- ‫לחץ הדם תקין.‬ 0
he----n -o--v-le-h-/lak-? h______ k____ l__________ h-y-h-n k-'-v l-k-a-l-k-? ------------------------- heykhan ko'ev lekha/lakh?
ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ. ‫-נ---זר----ך----קה-‬ ‫___ א____ ל_ ז______ ‫-נ- א-ר-ק ל- ז-י-ה-‬ --------------------- ‫אני אזריק לך זריקה.‬ 0
a-- sov-l-s-v---t m--e'e-e- --v. a__ s____________ m________ g___ a-i s-v-l-s-v-l-t m-k-'-v-y g-v- -------------------------------- ani sovel/sovelet mike'evey gav.
ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ. ‫--י-א-ן-ל----ולות-‬ ‫___ א__ ל_ ג_______ ‫-נ- א-ן ל- ג-ו-ו-.- -------------------- ‫אני אתן לך גלולות.‬ 0
a-- so---/-ov---t l'---m -------mike'-v-- r--sh. a__ s____________ l_____ q_____ m________ r_____ a-i s-v-l-s-v-l-t l-i-i- q-o-o- m-k-'-v-y r-'-h- ------------------------------------------------ ani sovel/sovelet l'itim qrovot mike'evey ro'sh.
ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ. ‫אנ- ----לך-מ----ל--ת ----ח--‬ ‫___ א__ ל_ מ___ ל___ ה_______ ‫-נ- א-ן ל- מ-ש- ל-י- ה-ר-ח-.- ------------------------------ ‫אני אתן לך מרשם לבית המרקחת.‬ 0
an-----e-----el-- l'itim-m-ke'eve------n. a__ s____________ l_____ m________ b_____ a-i s-v-l-s-v-l-t l-i-i- m-k-'-v-y b-t-n- ----------------------------------------- ani sovel/sovelet l'itim mike'evey beten.

ಉದ್ದವಾದ ಪದಗಳು, ಗಿಡ್ಡವಾದ ಪದಗಳು.

ಒಂದು ಪದದ ಉದ್ದ ಅದರಲ್ಲಿ ಅಡಕವಾಗಿರುವ ಮಾಹಿತಿಯ ಗಾತ್ರವನ್ನು ಅವಲಂಬಿಸಿರುತ್ತದೆ.. ಅಮೇರಿಕಾದಲ್ಲಿ ನಡೆಸಿದ ಒಂದು ಅಧ್ಯಯನ ಅದನ್ನು ತೋರಿಸಿಕೊಟ್ಟಿದೆ. ಸಂಶೋಧನಕಾರರು ಹತ್ತು ಯುರೋಪಿಯನ್ ಭಾಷೆಗಳನ್ನು ಪರಿಶೀಲಿಸಿದರು. ಇದನ್ನು ಒಂದು ಗಣಕಯಂತ್ರದ ನೆರವಿನಿಂದ ಮಾಡಲಾಯಿತು. ಗಣಕಯಂತ್ರ ಒಂದು ಕ್ರಮವಿಧಿಯ ಸಹಾಯದಿಂದ ವಿವಿಧ ಪದಗಳನ್ನು ವಿಶ್ಲೇಷಿಸಿತು.. ಒಂದು ಸೂತ್ರವನ್ನು ಬಳಸಿ ಅದರಲ್ಲಿ ಇದ್ದ ಮಾಹಿತಿಯ ಗಾತ್ರವನ್ನು ಅಳೆಯಿತು. ಫಲಿತಾಂಶ ಅಸ್ಪಷ್ಟವಾಗಿತ್ತು. ಒಂದು ಪದ ಎಷ್ಟು ಚಿಕ್ಕದಾಗಿರುತ್ತದೆಯೊ ಅಷ್ಟು ಕಡಿಮೆ ಮಾಹಿತಿಯನ್ನು ವರ್ಗಾಯಿಸುತ್ತದೆ. ಆಶ್ಚರ್ಯಕರ ಎಂದರೆ ನಾವು ಉದ್ದ ಪದಗಳಿಗಿಂತ ಹೆಚ್ಚು ಬಾರಿ ಗಿಡ್ಡ ಪದಗಳನ್ನು ಉಪಯೋಗಿಸುತ್ತೇವೆ. ಇದಕ್ಕೆ ಕಾರಣ ಭಾಷೆಯ ದಕ್ಷತೆಯಲ್ಲಿ ಅಡಗಿರಬಹುದು. ನಾವು ಮಾತನಾಡುವಾಗ ಅತಿ ಮುಖ್ಯ ವಿಷಯದ ಬಗ್ಗೆ ಗಮನ ಕೊಡುತ್ತೇವೆ. ಕಡಿಮೆ ಮಾಹಿತಿ ಹೊಂದಿರುವ ಪದಗಳು ಉದ್ದವಾಗಿರುವ ಅವಶ್ಯಕತೆಯನ್ನು ಹೊಂದಿರುವುದಿಲ್ಲ. ಇದು ನಾವು ಮಹತ್ವವಿಲ್ಲದ ವಿಷಯಗಳ ಮೇಲೆ ಹೆಚ್ಚು ಸಮಯ ಪೋಲು ಮಾಡುವುದನ್ನು ತಪ್ಪಿಸುತ್ತದೆ, ಪದದ ಉದ್ದ ಮತ್ತು ಅದರ ಅಂತರಾರ್ಥಗಳ ಸಂಬಂಧ ಇನ್ನೊಂದು ಅನುಕೂಲವನ್ನು ಹೊಂದಿದೆ. ಇದು ಮಾಹಿತಿಯ ಗಾತ್ರ ಯಾವಾಗಲು ಸ್ಥಿರವಾಗಿರುವುದನ್ನು ಖಚಿತಗೊಳಿಸುತ್ತದೆ. ಅಂದರೆ ನಾವು ನಿಶ್ಚಿತ ಸಮಯದಲ್ಲಿ ನಿಶ್ಚಿತ ಮಾಹಿತಿ ವರ್ಗಾಯಿಸುತ್ತೇವೆ. ಉದಾಹರಣೆಗೆ ನಾವು ಕೆಲವೇ ಉದ್ದ ಪದಗಳನ್ನು ಬಳಸುತ್ತೇವೆ. ಅಥವಾ ಹೆಚ್ಚು ಗಿಡ್ಡ ಪದಗಳನ್ನು ಹೇಳುತ್ತೇವೆ. ನಾವು ಏನನ್ನೆ ಆಯ್ಕೆ ಮಾಡಿದರೂ ಮಾಹಿತಿಯ ಪ್ರಮಾಣ ಸ್ಥಿರವಾಗಿರುತ್ತದೆ. ನಮ್ಮ ಮಾತು ಇದರ ಮೂಲಕ ಒಂದು ಸಮನಾದ ಲಯಬದ್ಧತೆಯನ್ನು ಕೊಡುತ್ತದೆ. ಅದರಿಂದ ಕೇಳುಗರಿಗೆ ನಮ್ಮ ಮಾತನ್ನು ಸುಲಭವಾಗಿ ಗ್ರಹಿಸಲು ಆಗುತ್ತದೆ, ಯಾವಾಗಲೂ ಸುದ್ದಿಯ ಗಾತ್ರದಲ್ಲಿ ಮಾರ್ಪಾಟಾಗುತ್ತಿದ್ದರೆ ಅದು ಚೆನ್ನಾಗಿರುವುದಿಲ್ಲ. ಕೇಳುಗರು ನಮ್ಮ ಭಾಷಣ ಶೈಲಿಗೆ ತಮ್ಮನ್ನು ಸರಿಯಾಗಿ ಹೊಂದಿಸಕೊಳ್ಳಲಾರರು. ಅದರಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ತಮ್ಮನ್ನು ಬೇರೆಯವರು ಅರ್ಥಮಾಡಿಕೊಳ್ಳಲಿ ಎಂದು ಬಯಸುವವರು ಗಿಡ್ಡಪದಗಳನ್ನು ಆರಿಸಬೇಕು. ಏಕೆಂದರೆ ಗಿಡ್ಡ ಪದಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಚಿಕ್ಕದಾಗಿ ಮತ್ತು ಚೊಕ್ಕವಾಗಿ ಹೇಳಿ ಎಂಬ ತತ್ವ ಸಮಂಜಸ. ಗಿಡ್ಡ : ಕಿಸ್.