ಪದಗುಚ್ಛ ಪುಸ್ತಕ

kn ದೇಹದ ಭಾಗಗಳು   »   mr शरीराचे अवयव

೫೮ [ಐವತ್ತೆಂಟು]

ದೇಹದ ಭಾಗಗಳು

ದೇಹದ ಭಾಗಗಳು

५८ [अठ्ठावन्न]

58 [Aṭhṭhāvanna]

शरीराचे अवयव

śarīrācē avayava

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ನಾನು ಒಬ್ಬ ಗಂಡಸಿನ ಚಿತ್ರವನ್ನು ಬಿಡಿಸುತ್ತಿದ್ದೇನೆ. म- मा----े च-त्- र--ा-- आहे. मी मा___ चि__ रे___ आ__ म- म-ण-ा-े च-त-र र-ख-ट- आ-े- ---------------------------- मी माणसाचे चित्र रेखाटत आहे. 0
śar----- av-y--a ś_______ a______ ś-r-r-c- a-a-a-a ---------------- śarīrācē avayava
ಮೊದಲಿಗೆ ತಲೆ. सर-वात------ ड-के. स___ प्___ डो__ स-्-ा- प-र-म ड-क-. ------------------ सर्वात प्रथम डोके. 0
śa-ī-ācē-a--y-va ś_______ a______ ś-r-r-c- a-a-a-a ---------------- śarīrācē avayava
ಆ ಮನುಷ್ಯ ಒಂದು ಟೋಪಿಯನ್ನು ಹಾಕಿಕೊಂಡಿದ್ದಾನೆ. माणसाने--ो---घ--लेली-आ--. मा___ टो_ घा___ आ__ म-ण-ा-े ट-प- घ-त-े-ी आ-े- ------------------------- माणसाने टोपी घातलेली आहे. 0
mī-mā-a-āc- --t-a----hā--t--āh-. m_ m_______ c____ r________ ā___ m- m-ṇ-s-c- c-t-a r-k-ā-a-a ā-ē- -------------------------------- mī māṇasācē citra rēkhāṭata āhē.
ಅವನ ಕೂದಲುಗಳು ಕಾಣಿಸುವುದಿಲ್ಲ. कोण----स ---ू --त -ा-ी. को_ के_ पा_ श__ ना__ क-ण- क-स प-ह- श-त न-ह-. ----------------------- कोणी केस पाहू शकत नाही. 0
m- māṇasā----i--a---kh-ṭ-t---hē. m_ m_______ c____ r________ ā___ m- m-ṇ-s-c- c-t-a r-k-ā-a-a ā-ē- -------------------------------- mī māṇasācē citra rēkhāṭata āhē.
ಅವನ ಕಿವಿಗಳು ಸಹ ಕಾಣಿಸುವುದಿಲ್ಲ. कोणी -----ण-पाह- -----ा-ी. को_ का_ प_ पा_ श__ ना__ क-ण- क-न प- प-ह- श-त न-ह-. -------------------------- कोणी कान पण पाहू शकत नाही. 0
mī m--a---- ci--a-rēk--ṭat--ā--. m_ m_______ c____ r________ ā___ m- m-ṇ-s-c- c-t-a r-k-ā-a-a ā-ē- -------------------------------- mī māṇasācē citra rēkhāṭata āhē.
ಅವನ ಬೆನ್ನು ಸಹ ಕಾಣಿಸುವುದಿಲ್ಲ. क--ी पा--पण-प-हू श-त ----. को_ पा_ प_ पा_ श__ ना__ क-ण- प-ठ प- प-ह- श-त न-ह-. -------------------------- कोणी पाठ पण पाहू शकत नाही. 0
Sa---ta-p---hama-ḍ-k-. S______ p_______ ḍ____ S-r-ā-a p-a-h-m- ḍ-k-. ---------------------- Sarvāta prathama ḍōkē.
ನಾನು ಕಣ್ಣುಗಳನ್ನು ಮತ್ತು ಬಾಯಿಯನ್ನು ಬರೆಯುತ್ತಿದ್ದೇನೆ. म---ो-े आ-- त-ं- र-खाट- आहे. मी डो_ आ_ तों_ रे___ आ__ म- ड-ळ- आ-ि त-ं- र-ख-ट- आ-े- ---------------------------- मी डोळे आणि तोंड रेखाटत आहे. 0
S----t--p-a-h--a -ōkē. S______ p_______ ḍ____ S-r-ā-a p-a-h-m- ḍ-k-. ---------------------- Sarvāta prathama ḍōkē.
ಆ ಮನುಷ್ಯ ನರ್ತಿಸುತ್ತಿದ್ದಾನೆ ಮತ್ತು ನಗುತ್ತಿದ್ದಾನೆ. म-ण-स न--त --ि------ह-. मा__ ना__ आ_ ह__ आ__ म-ण-स न-च- आ-ि ह-त आ-े- ----------------------- माणूस नाचत आणि हसत आहे. 0
Sa---ta pra-h-ma-ḍōkē. S______ p_______ ḍ____ S-r-ā-a p-a-h-m- ḍ-k-. ---------------------- Sarvāta prathama ḍōkē.
ಅವನು ಉದ್ದವಾದ ಮೂಗನ್ನು ಹೊಂದಿದ್ದಾನೆ. माण-ाचे ना----ंब आ-े. मा___ ना_ लां_ आ__ म-ण-ा-े न-क ल-ं- आ-े- --------------------- माणसाचे नाक लांब आहे. 0
M-----n- -ō------ta--lī ā-ē. M_______ ṭ___ g________ ā___ M-ṇ-s-n- ṭ-p- g-ā-a-ē-ī ā-ē- ---------------------------- Māṇasānē ṭōpī ghātalēlī āhē.
ಅವನು ಕೈಗಳಲ್ಲಿ ಒಂದು ಕೋಲನ್ನು ಹಿಡಿದಿದ್ದಾನೆ. त्य--्-ा--ातात ----ड- -हे. त्___ हा__ ए_ छ_ आ__ त-य-च-य- ह-त-त ए- छ-ी आ-े- -------------------------- त्याच्या हातात एक छडी आहे. 0
M-ṇas-nē ṭ-p------al--ī -h-. M_______ ṭ___ g________ ā___ M-ṇ-s-n- ṭ-p- g-ā-a-ē-ī ā-ē- ---------------------------- Māṇasānē ṭōpī ghātalēlī āhē.
ಅವನು ಕುತ್ತಿಗೆಯ ಸುತ್ತ ಒಂದು ಕಂಠವಸ್ತ್ರವನ್ನು ಕಟ್ಟಿಕೊಂಡಿದ್ದಾನೆ. त--ा-्य---ळ---त-ए--स-क-----आ--. त्___ ग___ ए_ स्___ आ__ त-य-च-य- ग-्-ा- ए- स-क-र-फ आ-े- ------------------------------- त्याच्या गळ्यात एक स्कार्फ आहे. 0
M--a-ān---ōp- --āt----ī-āh-. M_______ ṭ___ g________ ā___ M-ṇ-s-n- ṭ-p- g-ā-a-ē-ī ā-ē- ---------------------------- Māṇasānē ṭōpī ghātalēlī āhē.
ಈಗ ಚಳಿಗಾಲ ಮತ್ತು ಥಂಡಿ ಇದೆ. हि---- आहे--ण- ----थ--ी आ--. हि__ आ_ आ_ खू_ थं_ आ__ ह-व-ळ- आ-े आ-ि ख-प थ-ड- आ-े- ---------------------------- हिवाळा आहे आणि खूप थंडी आहे. 0
K-ṇ- -ē-a-p-h- ś--a-a nā--. K___ k___ p___ ś_____ n____ K-ṇ- k-s- p-h- ś-k-t- n-h-. --------------------------- Kōṇī kēsa pāhū śakata nāhī.
ಕೈಗಳು ಶಕ್ತಿಯುತವಾಗಿವೆ. बा-ू ---ूत-आह--. बा_ म___ आ___ ब-ह- म-ब-त आ-े-. ---------------- बाहू मजबूत आहेत. 0
K--ī k--a-pāh- ś---ta-----. K___ k___ p___ ś_____ n____ K-ṇ- k-s- p-h- ś-k-t- n-h-. --------------------------- Kōṇī kēsa pāhū śakata nāhī.
ಕಾಲುಗಳು ಸಹ ಶಕ್ತಿಯುತವಾಗಿವೆ. पा- पण म-----आह-त. पा_ प_ म___ आ___ प-य प- म-ब-त आ-े-. ------------------ पाय पण मजबूत आहेत. 0
Kō-ī--ē-- p-h--ś-kat- ----. K___ k___ p___ ś_____ n____ K-ṇ- k-s- p-h- ś-k-t- n-h-. --------------------------- Kōṇī kēsa pāhū śakata nāhī.
ಈ ಮನುಷ್ಯ ಮಂಜಿನಿಂದ ಮಾಡಲ್ಪಟ್ಟಿದ್ದಾನೆ. म-णूस -र--ा---के-ेल- -हे. मा__ ब___ के__ आ__ म-ण-स ब-्-ा-ा क-ल-ल- आ-े- ------------------------- माणूस बर्फाचा केलेला आहे. 0
K--ī-kāna p--a--āh- --kata nāh-. K___ k___ p___ p___ ś_____ n____ K-ṇ- k-n- p-ṇ- p-h- ś-k-t- n-h-. -------------------------------- Kōṇī kāna paṇa pāhū śakata nāhī.
ಅವನು ಷರಾಯಿ ಅಥವಾ ಕೋಟನ್ನು ಧರಿಸಿಲ್ಲ त-या-- प---- --त-----न-ही आ-- -ो--ण---त-े-ा नाही. त्__ पॅ__ घा___ ना_ आ_ को___ घा___ ना__ त-य-न- प-न-ट घ-त-े-ी न-ह- आ-ि क-ट-ण घ-त-े-ा न-ह-. ------------------------------------------------- त्याने पॅन्ट घातलेली नाही आणि कोटपण घातलेला नाही. 0
K-ṇ--k-na-pa-a--āh-----ata-nā-ī. K___ k___ p___ p___ ś_____ n____ K-ṇ- k-n- p-ṇ- p-h- ś-k-t- n-h-. -------------------------------- Kōṇī kāna paṇa pāhū śakata nāhī.
ಆದರೆ ಅವನು ಚಳಿಯ ಕೊರೆತದಿಂದ ಸೆಡೆಯುವುದಿಲ್ಲ. प--तो-थ---न- -ार-- -ाह-. प_ तो थं__ गा___ ना__ प- त- थ-ड-न- ग-र-त न-ह-. ------------------------ पण तो थंडीने गारठत नाही. 0
Kōṇī--ān--paṇa-pā-ū -a-a-- --h-. K___ k___ p___ p___ ś_____ n____ K-ṇ- k-n- p-ṇ- p-h- ś-k-t- n-h-. -------------------------------- Kōṇī kāna paṇa pāhū śakata nāhī.
ಅವನು ಮಂಜಿನ ಮನುಷ್ಯ. ह- -- ---मान--आह-. हा ए_ हि____ आ__ ह- ए- ह-म-ा-व आ-े- ------------------ हा एक हिममानव आहे. 0
Kōṇī--āṭha---ṇa-p-hū ś-k-t- nāhī. K___ p____ p___ p___ ś_____ n____ K-ṇ- p-ṭ-a p-ṇ- p-h- ś-k-t- n-h-. --------------------------------- Kōṇī pāṭha paṇa pāhū śakata nāhī.

ನಮ್ಮ ಪೂರ್ವಜರ ಭಾಷೆ.

ಆಧುನಿಕ ಭಾಷೆಗಳನ್ನು ಭಾಷಾವಿಜ್ಞಾನಿಗಳು ಪರಿಶೀಲಿಸಬಹುದು. ಈ ಕಾರ್ಯಕ್ಕೆ ಹಲವಾರು ವಿಧಾನಗಳ ಬಳಕೆ ಮಾಡಬಹುದು. ಆದರೆ ಸಾವಿರಾರು ವರ್ಷಗಳ ಮೊದಲು ಮನುಷ್ಯರು ಹೇಗೆ ಮಾತನಾಡುತ್ತಿದ್ದರು? ಈ ಪ್ರಶ್ನೆಗೆ ಉತ್ತರ ಕೊಡುವುದು ಅತಿ ಹೆಚ್ಚು ಕಷ್ಟ. ಆದರೂ ಈ ಪ್ರಶ್ನೆ ವಿಜ್ಞಾನಿಗಳನ್ನು ಬಹು ಕಾಲದಿಂದ ಕಾಡುತ್ತಿದೆ. ಅವರು ಹಿಂದಿನ ಕಾಲದಲ್ಲಿ ಹೇಗೆ ಮಾತನಾಡುತ್ತಿದ್ದರು ಎನ್ನುವುದನ್ನು ಸಂಶೋಧಿಸಲು ಬಯಸುತ್ತಾರೆ. ಅದಕ್ಕಾಗಿ ಹಳೆಯ ಭಾಷಾಪದ್ಧತಿಯನ್ನು ಪುನಃ ನಿರ್ಮಿಸಲು ಪ್ರಯತ್ನಿಸುತ್ತಾರೆ. ಅಮೇರಿಕಾದ ಸಂಶೋಧಕರು ಒಂದು ರೋಚಕ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಎರಡು ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ವಿಶ್ಲೇಷಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಭಾಷೆಗಳ ವಾಕ್ಯರಚನೆಯನ್ನು ಪರೀಕ್ಷಿಸಿದ್ದಾರೆ. ಅವರ ಅಧ್ಯಯನ ಹಲವು ಸ್ವಾರಸ್ಯಕರ ಫಲಿತಾಂಶಗಳನ್ನು ಕೊಟ್ಟಿವೆ. ಶೇಕಡ ೫೦ರಷ್ಟು ಭಾಷೆಗಳ ವಾಕ್ಯಗಳು ಕ- ಕ- ಕ್ರಿ ಕ್ರಮವನ್ನು ಅನುಸರಿಸುತ್ತವೆ. ಅಂದರೆ ಮೊದಲಿಗೆ ಕರ್ತೃ-, ಕರ್ಮ- ನಂತರ ಕ್ರಿಯಾಪದಗಳು ಬರುತ್ತವೆ. ೭೦೦ಕ್ಕೂ ಹೆಚ್ಚು ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ಮಾದರಿಯನ್ನು ಬಳಸುತ್ತವೆ. ಸುಮಾರು ೧೬೦ ಭಾಷೆಗಳು ಕ್ರಿಯಾ-,ಕರ್ತೃ- ಮತ್ತು ಕರ್ಮಪದಗಳ ಪದ್ಧತಿಯನ್ನು ಹೊಂದಿವೆ. ಕೇವಲ ೪೦ ಭಾಷೆಗಳು ಕ್ರಿಯಾ-,ಕರ್ಮ- ಮತ್ತು ಕರ್ತೃಪದಗಳ ನಮೂನೆಯನ್ನು ಹೊಂದಿವೆ. ೧೨೦ ಭಾಷೆಗಳು ಮಿಶ್ರರಚನೆಯನ್ನು ಹೊಂದಿವೆ. ಕರ್ಮ-, ಕ್ರಿಯಾ ಮತ್ತು ಕರ್ತೃ ಹಾಗೂ ಕರ್ಮ-, ಕರ್ತೃ ಮತ್ತು ಕ್ರಿಯಾಪದಗಳ ಪದ್ಧತಿ ವಿರಳ. ಪರಿಶೀಲಿಸಿದ ಭಾಷೆಗಳಲ್ಲಿ ಹೆಚ್ಚು ಸಂಖ್ಯೆಯವು ಕರ್ತೃ, ಕರ್ಮ ಮತ್ತು ಕ್ರಿಯಾಪದಗಳ ಪದ್ಧತಿಯವು. ಈ ಗುಂಪಿಗೆ ಪರ್ಷಿಯನ್, ಜಪಾನಿ ಮತ್ತು ಟರ್ಕಿ ಭಾಷೆಗಳು ಸೇರುತ್ತವೆ. ಹೆಚ್ಚಿನ ಜೀವಂತ ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ವಿನ್ಯಾಸವನ್ನು ಅನುಸರಿಸುತ್ತವೆ. ಇಂಡೋ-ಜರ್ಮನ್ ಭಾಷಾಕುಟುಂಬಗಳಲ್ಲಿ ಈ ವಾಕ್ಯವಿನ್ಯಾಸ ಮೇಲುಗೈ ಸಾಧಿಸಿದೆ. ಮುಂಚೆ ಮಾನವ ಕರ್ತೃ-, ಕರ್ಮ- ಮತ್ತು ಕ್ರಿಯಾಪದಗಳ ಮಾದರಿ ಬಳಸುತ್ತಿದ್ದ ಎಂದು ಸಂಶೋಧಕರ ನಂಬಿಕೆ. ಎಲ್ಲಾ ಭಾಷೆಗಳು ಈ ಪದ್ಧತಿಯನ್ನು ಆಧರಿಸಿದ್ದವು. ಅನಂತರ ಭಾಷೆಗಳು ವಿವಿಧ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದಿದವು. ಇದು ಹೇಗೆ ಹೀಗಾಯಿತು ಎನ್ನುವುದು ಜನರಿಗೆ ಇನ್ನೂ ಗೊತ್ತಿಲ್ಲ. ವಾಕ್ಯವಿನ್ಯಾಸದಲ್ಲಿನ ವೈವಿಧ್ಯತೆಗೆ ಏನಾದರು ಕಾರಣ ಇದ್ದಿರಲೇ ಬೇಕು. ಏಕೆಂದರೆ ವಿಕಸನದಲ್ಲಿ ಕೇವಲ ಅನುಕೂಲಗಳಿರುವ ವಿಷಯಗಳು ಮಾತ್ರ ಮುಂದುವರೆಯುತ್ತವೆ.