ಪದಗುಚ್ಛ ಪುಸ್ತಕ

kn ದೇಹದ ಭಾಗಗಳು   »   pa ਸਰੀਰ ਦੇ ਅੰਗ

೫೮ [ಐವತ್ತೆಂಟು]

ದೇಹದ ಭಾಗಗಳು

ದೇಹದ ಭಾಗಗಳು

58 [ਅਠਵੰਜਾ]

58 [Aṭhavajā]

ਸਰੀਰ ਦੇ ਅੰਗ

sarīra dē aga

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನಾನು ಒಬ್ಬ ಗಂಡಸಿನ ಚಿತ್ರವನ್ನು ಬಿಡಿಸುತ್ತಿದ್ದೇನೆ. ਮ-ਂ -ੱ- --ਮੀ-ਦ- -ਿੱ-- --ਾ------ ----ਂਦੀ-ਹ-ਂ। ਮੈਂ ਇੱ_ ਆ__ ਦਾ ਚਿੱ__ ਬ___ / ਬ___ ਹਾਂ_ ਮ-ਂ ਇ-ਕ ਆ-ਮ- ਦ- ਚ-ੱ-ਰ ਬ-ਾ-ਂ-ਾ / ਬ-ਾ-ਂ-ੀ ਹ-ਂ- -------------------------------------------- ਮੈਂ ਇੱਕ ਆਦਮੀ ਦਾ ਚਿੱਤਰ ਬਣਾਉਂਦਾ / ਬਣਾਉਂਦੀ ਹਾਂ। 0
sar--a d- -ga s_____ d_ a__ s-r-r- d- a-a ------------- sarīra dē aga
ಮೊದಲಿಗೆ ತಲೆ. ਸ---ੋ----ਿਲ---ਮੱ-ਾ ਸ_ ਤੋਂ ਪ__ ਮੱ_ ਸ- ਤ-ਂ ਪ-ਿ-ਾ- ਮ-ਥ- ------------------ ਸਭ ਤੋਂ ਪਹਿਲਾਂ ਮੱਥਾ 0
s--īr- dē-aga s_____ d_ a__ s-r-r- d- a-a ------------- sarīra dē aga
ಆ ಮನುಷ್ಯ ಒಂದು ಟೋಪಿಯನ್ನು ಹಾಕಿಕೊಂಡಿದ್ದಾನೆ. ਆਦਮੀ ਨੇ---ਪੀ -ਹ--ੀ --। ਆ__ ਨੇ ਟੋ_ ਪ__ ਹੈ_ ਆ-ਮ- ਨ- ਟ-ਪ- ਪ-ਿ-ੀ ਹ-। ---------------------- ਆਦਮੀ ਨੇ ਟੋਪੀ ਪਹਿਨੀ ਹੈ। 0
m-iṁ-ik--ādam- dā cita--------un--/ b--ā--nd- hā-. m___ i__ ā____ d_ c_____ b_________ b________ h___ m-i- i-a ā-a-ī d- c-t-r- b-ṇ-'-n-ā- b-ṇ-'-n-ī h-ṁ- -------------------------------------------------- maiṁ ika ādamī dā citara baṇā'undā/ baṇā'undī hāṁ.
ಅವನ ಕೂದಲುಗಳು ಕಾಣಿಸುವುದಿಲ್ಲ. ਉ--ੇ -ਾਲ -ਹੀਂ-----ੇ। ਉ__ ਵਾ_ ਨ_ ਦਿ___ ਉ-ਦ- ਵ-ਲ ਨ-ੀ- ਦ-ਖ-ੇ- -------------------- ਉਸਦੇ ਵਾਲ ਨਹੀਂ ਦਿਖਦੇ। 0
S--ha-t-ṁ --h-l---mat-ā S____ t__ p______ m____ S-b-a t-ṁ p-h-l-ṁ m-t-ā ----------------------- Sabha tōṁ pahilāṁ mathā
ಅವನ ಕಿವಿಗಳು ಸಹ ಕಾಣಿಸುವುದಿಲ್ಲ. ਉਸ-- -ੰ- -- ਨ-ੀ---ਿ--ਦੇ। ਉ__ ਕੰ_ ਵੀ ਨ_ ਦਿੱ___ ਉ-ਦ- ਕ-ਨ ਵ- ਨ-ੀ- ਦ-ੱ-ਦ-। ------------------------ ਉਸਦੇ ਕੰਨ ਵੀ ਨਹੀਂ ਦਿੱਖਦੇ। 0
S---a tōṁ-pah--ā- -athā S____ t__ p______ m____ S-b-a t-ṁ p-h-l-ṁ m-t-ā ----------------------- Sabha tōṁ pahilāṁ mathā
ಅವನ ಬೆನ್ನು ಸಹ ಕಾಣಿಸುವುದಿಲ್ಲ. ਉ-ਦ- --ਠ ਵ- ਨਹ-- -ਿਖਦੀ। ਉ__ ਪਿ_ ਵੀ ਨ_ ਦਿ___ ਉ-ਦ- ਪ-ਠ ਵ- ਨ-ੀ- ਦ-ਖ-ੀ- ----------------------- ਉਸਦੀ ਪਿਠ ਵੀ ਨਹੀਂ ਦਿਖਦੀ। 0
Sabha -----a----ṁ-m--hā S____ t__ p______ m____ S-b-a t-ṁ p-h-l-ṁ m-t-ā ----------------------- Sabha tōṁ pahilāṁ mathā
ನಾನು ಕಣ್ಣುಗಳನ್ನು ಮತ್ತು ಬಾಯಿಯನ್ನು ಬರೆಯುತ್ತಿದ್ದೇನೆ. ਮ-- -ੱ-ਾਂ ਅ-----ੰ- ---ਣਾ-ਂਦਾ----ਣਾ-ਂ-ੀ --ਂ। ਮੈਂ ਅੱ_ ਅ_ ਮੂੰ_ / ਬ___ / ਬ___ ਹਾਂ_ ਮ-ਂ ਅ-ਖ-ਂ ਅ-ੇ ਮ-ੰ- / ਬ-ਾ-ਂ-ਾ / ਬ-ਾ-ਂ-ੀ ਹ-ਂ- ------------------------------------------- ਮੈਂ ਅੱਖਾਂ ਅਤੇ ਮੂੰਹ / ਬਣਾਉਂਦਾ / ਬਣਾਉਂਦੀ ਹਾਂ। 0
ā---ī n- --pī p-hin- ha-. ā____ n_ ṭ___ p_____ h___ ā-a-ī n- ṭ-p- p-h-n- h-i- ------------------------- ādamī nē ṭōpī pahinī hai.
ಆ ಮನುಷ್ಯ ನರ್ತಿಸುತ್ತಿದ್ದಾನೆ ಮತ್ತು ನಗುತ್ತಿದ್ದಾನೆ. ਆਦ-ੀ---ਚ---ਹਾ-ਹ--ਅਤ----ਸ-ਰ- ਰ-ਹਾ--ੈ। ਆ__ ਨੱ_ ਰਿ_ ਹੈ ਅ_ ਮੁ___ ਰਿ_ ਹੈ_ ਆ-ਮ- ਨ-ਚ ਰ-ਹ- ਹ- ਅ-ੇ ਮ-ਸ-ਰ- ਰ-ਹ- ਹ-। ------------------------------------ ਆਦਮੀ ਨੱਚ ਰਿਹਾ ਹੈ ਅਤੇ ਮੁਸਕਰਾ ਰਿਹਾ ਹੈ। 0
ādam--nē -ō---p-h-n--ha-. ā____ n_ ṭ___ p_____ h___ ā-a-ī n- ṭ-p- p-h-n- h-i- ------------------------- ādamī nē ṭōpī pahinī hai.
ಅವನು ಉದ್ದವಾದ ಮೂಗನ್ನು ಹೊಂದಿದ್ದಾನೆ. ਆ-ਮੀ-ਦ--ਨ-- ਲੰ-ੀ---। ਆ__ ਦੀ ਨੱ_ ਲੰ_ ਹੈ_ ਆ-ਮ- ਦ- ਨ-ਕ ਲ-ਬ- ਹ-। -------------------- ਆਦਮੀ ਦੀ ਨੱਕ ਲੰਬੀ ਹੈ। 0
ā-a----ē----ī-pa-i-- --i. ā____ n_ ṭ___ p_____ h___ ā-a-ī n- ṭ-p- p-h-n- h-i- ------------------------- ādamī nē ṭōpī pahinī hai.
ಅವನು ಕೈಗಳಲ್ಲಿ ಒಂದು ಕೋಲನ್ನು ಹಿಡಿದಿದ್ದಾನೆ. ਉਸਦ---ੱ--- -ਿੱਚ-ਇੱਕ-ਛੜ----। ਉ__ ਹੱ_ ਵਿੱ_ ਇੱ_ ਛ_ ਹੈ_ ਉ-ਦ- ਹ-ਥ-ਂ ਵ-ੱ- ਇ-ਕ ਛ-ੀ ਹ-। --------------------------- ਉਸਦੇ ਹੱਥਾਂ ਵਿੱਚ ਇੱਕ ਛੜੀ ਹੈ। 0
Us--ē vā-a-----ṁ -ikh---. U____ v___ n____ d_______ U-a-ē v-l- n-h-ṁ d-k-a-ē- ------------------------- Usadē vāla nahīṁ dikhadē.
ಅವನು ಕುತ್ತಿಗೆಯ ಸುತ್ತ ಒಂದು ಕಂಠವಸ್ತ್ರವನ್ನು ಕಟ್ಟಿಕೊಂಡಿದ್ದಾನೆ. ਉਸਦੇ ਗਲੇ-ਦ-ਆਲੇ-ਇ-ਕ-ਸ--ਫ ਬੰਨ੍ਹਿ-ਂ ਹ--ਆ ਹ-। ਉ__ ਗ_ ਦੁ__ ਇੱ_ ਸ__ ਬੰ___ ਹੋ__ ਹੈ_ ਉ-ਦ- ਗ-ੇ ਦ-ਆ-ੇ ਇ-ਕ ਸ-ਾ- ਬ-ਨ-ਹ-ਆ- ਹ-ਇ- ਹ-। ----------------------------------------- ਉਸਦੇ ਗਲੇ ਦੁਆਲੇ ਇੱਕ ਸਕਾਫ ਬੰਨ੍ਹਿਆਂ ਹੋਇਆ ਹੈ। 0
U-a-- --l---ah-ṁ d--h-dē. U____ v___ n____ d_______ U-a-ē v-l- n-h-ṁ d-k-a-ē- ------------------------- Usadē vāla nahīṁ dikhadē.
ಈಗ ಚಳಿಗಾಲ ಮತ್ತು ಥಂಡಿ ಇದೆ. ਸਰ-- ------ਂ -ੈ---- ਕਾ-ੀ ਠੰਢ--ੈ। ਸ__ ਦਾ ਸ_ ਹੈ ਅ_ ਕਾ_ ਠੰ_ ਹੈ_ ਸ-ਦ- ਦ- ਸ-ਾ- ਹ- ਅ-ੇ ਕ-ਫ- ਠ-ਢ ਹ-। -------------------------------- ਸਰਦੀ ਦਾ ਸਮਾਂ ਹੈ ਅਤੇ ਕਾਫੀ ਠੰਢ ਹੈ। 0
Usa-ē --la-n---ṁ ---ha-ē. U____ v___ n____ d_______ U-a-ē v-l- n-h-ṁ d-k-a-ē- ------------------------- Usadē vāla nahīṁ dikhadē.
ಕೈಗಳು ಶಕ್ತಿಯುತವಾಗಿವೆ. ਬਾਂਹਾ- ਮਜ਼ਬ---ਹਨ। ਬਾਂ_ ਮ___ ਹ__ ਬ-ਂ-ਾ- ਮ-ਬ-ਤ ਹ-। ---------------- ਬਾਂਹਾਂ ਮਜ਼ਬੂਤ ਹਨ। 0
U-a-- -a-a vī-----ṁ dik-a--. U____ k___ v_ n____ d_______ U-a-ē k-n- v- n-h-ṁ d-k-a-ē- ---------------------------- Usadē kana vī nahīṁ dikhadē.
ಕಾಲುಗಳು ಸಹ ಶಕ್ತಿಯುತವಾಗಿವೆ. ਲੱਤਾ- -ੀ-----ਤ ਹਨ। ਲੱ_ ਵੀ ਮ___ ਹ__ ਲ-ਤ-ਂ ਵ- ਮ-ਬ-ਤ ਹ-। ------------------ ਲੱਤਾਂ ਵੀ ਮਜ਼ਬੂਤ ਹਨ। 0
Usad----na--- n-hīṁ-d-kha--. U____ k___ v_ n____ d_______ U-a-ē k-n- v- n-h-ṁ d-k-a-ē- ---------------------------- Usadē kana vī nahīṁ dikhadē.
ಈ ಮನುಷ್ಯ ಮಂಜಿನಿಂದ ಮಾಡಲ್ಪಟ್ಟಿದ್ದಾನೆ. ਇਹ--ਾਨਵ --ਫ-ਦ----ਿਆ -ੋਇ---ੈ। ਇ_ ਮਾ__ ਬ__ ਦਾ ਬ__ ਹੋ__ ਹੈ_ ਇ- ਮ-ਨ- ਬ-ਫ ਦ- ਬ-ਿ- ਹ-ਇ- ਹ-। ---------------------------- ਇਹ ਮਾਨਵ ਬਰਫ ਦਾ ਬਣਿਆ ਹੋਇਆ ਹੈ। 0
Usad--k-na -ī -a--ṁ dikha-ē. U____ k___ v_ n____ d_______ U-a-ē k-n- v- n-h-ṁ d-k-a-ē- ---------------------------- Usadē kana vī nahīṁ dikhadē.
ಅವನು ಷರಾಯಿ ಅಥವಾ ಕೋಟನ್ನು ಧರಿಸಿಲ್ಲ ਉ----ਪਤਲੂਨ -ਤੇ-ਕ-ਟ--ਹੀਂ ਪ-ਿ--ਆ-ਹੈ। ਉ__ ਪ___ ਅ_ ਕੋ_ ਨ_ ਪ___ ਹੈ_ ਉ-ਨ- ਪ-ਲ-ਨ ਅ-ੇ ਕ-ਟ ਨ-ੀ- ਪ-ਿ-ਿ- ਹ-। ---------------------------------- ਉਸਨੇ ਪਤਲੂਨ ਅਤੇ ਕੋਟ ਨਹੀਂ ਪਹਿਨਿਆ ਹੈ। 0
U--dī -iṭh------a-īṁ d--ha-ī. U____ p____ v_ n____ d_______ U-a-ī p-ṭ-a v- n-h-ṁ d-k-a-ī- ----------------------------- Usadī piṭha vī nahīṁ dikhadī.
ಆದರೆ ಅವನು ಚಳಿಯ ಕೊರೆತದಿಂದ ಸೆಡೆಯುವುದಿಲ್ಲ. ਪ----ਨੂੰ -ੰ- ਲੱਗ-ਰ-- ਹ-। ਪ_ ਉ__ ਠੰ_ ਲੱ_ ਰ_ ਹੈ_ ਪ- ਉ-ਨ-ੰ ਠ-ਢ ਲ-ਗ ਰ-ੀ ਹ-। ------------------------ ਪਰ ਉਸਨੂੰ ਠੰਢ ਲੱਗ ਰਹੀ ਹੈ। 0
U-ad- --ṭ-a-v----hīṁ d---adī. U____ p____ v_ n____ d_______ U-a-ī p-ṭ-a v- n-h-ṁ d-k-a-ī- ----------------------------- Usadī piṭha vī nahīṁ dikhadī.
ಅವನು ಮಂಜಿನ ಮನುಷ್ಯ. ਉਹ ----ਹ-ਮ---ਮਾ---ਹ-। ਉ_ ਇੱ_ ਹਿ_ – ਮਾ__ ਹੈ_ ਉ- ਇ-ਕ ਹ-ਮ – ਮ-ਨ- ਹ-। --------------------- ਉਹ ਇੱਕ ਹਿਮ – ਮਾਨਵ ਹੈ। 0
Us--ī-p-ṭha -- na----di-ha--. U____ p____ v_ n____ d_______ U-a-ī p-ṭ-a v- n-h-ṁ d-k-a-ī- ----------------------------- Usadī piṭha vī nahīṁ dikhadī.

ನಮ್ಮ ಪೂರ್ವಜರ ಭಾಷೆ.

ಆಧುನಿಕ ಭಾಷೆಗಳನ್ನು ಭಾಷಾವಿಜ್ಞಾನಿಗಳು ಪರಿಶೀಲಿಸಬಹುದು. ಈ ಕಾರ್ಯಕ್ಕೆ ಹಲವಾರು ವಿಧಾನಗಳ ಬಳಕೆ ಮಾಡಬಹುದು. ಆದರೆ ಸಾವಿರಾರು ವರ್ಷಗಳ ಮೊದಲು ಮನುಷ್ಯರು ಹೇಗೆ ಮಾತನಾಡುತ್ತಿದ್ದರು? ಈ ಪ್ರಶ್ನೆಗೆ ಉತ್ತರ ಕೊಡುವುದು ಅತಿ ಹೆಚ್ಚು ಕಷ್ಟ. ಆದರೂ ಈ ಪ್ರಶ್ನೆ ವಿಜ್ಞಾನಿಗಳನ್ನು ಬಹು ಕಾಲದಿಂದ ಕಾಡುತ್ತಿದೆ. ಅವರು ಹಿಂದಿನ ಕಾಲದಲ್ಲಿ ಹೇಗೆ ಮಾತನಾಡುತ್ತಿದ್ದರು ಎನ್ನುವುದನ್ನು ಸಂಶೋಧಿಸಲು ಬಯಸುತ್ತಾರೆ. ಅದಕ್ಕಾಗಿ ಹಳೆಯ ಭಾಷಾಪದ್ಧತಿಯನ್ನು ಪುನಃ ನಿರ್ಮಿಸಲು ಪ್ರಯತ್ನಿಸುತ್ತಾರೆ. ಅಮೇರಿಕಾದ ಸಂಶೋಧಕರು ಒಂದು ರೋಚಕ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಎರಡು ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ವಿಶ್ಲೇಷಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಭಾಷೆಗಳ ವಾಕ್ಯರಚನೆಯನ್ನು ಪರೀಕ್ಷಿಸಿದ್ದಾರೆ. ಅವರ ಅಧ್ಯಯನ ಹಲವು ಸ್ವಾರಸ್ಯಕರ ಫಲಿತಾಂಶಗಳನ್ನು ಕೊಟ್ಟಿವೆ. ಶೇಕಡ ೫೦ರಷ್ಟು ಭಾಷೆಗಳ ವಾಕ್ಯಗಳು ಕ- ಕ- ಕ್ರಿ ಕ್ರಮವನ್ನು ಅನುಸರಿಸುತ್ತವೆ. ಅಂದರೆ ಮೊದಲಿಗೆ ಕರ್ತೃ-, ಕರ್ಮ- ನಂತರ ಕ್ರಿಯಾಪದಗಳು ಬರುತ್ತವೆ. ೭೦೦ಕ್ಕೂ ಹೆಚ್ಚು ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ಮಾದರಿಯನ್ನು ಬಳಸುತ್ತವೆ. ಸುಮಾರು ೧೬೦ ಭಾಷೆಗಳು ಕ್ರಿಯಾ-,ಕರ್ತೃ- ಮತ್ತು ಕರ್ಮಪದಗಳ ಪದ್ಧತಿಯನ್ನು ಹೊಂದಿವೆ. ಕೇವಲ ೪೦ ಭಾಷೆಗಳು ಕ್ರಿಯಾ-,ಕರ್ಮ- ಮತ್ತು ಕರ್ತೃಪದಗಳ ನಮೂನೆಯನ್ನು ಹೊಂದಿವೆ. ೧೨೦ ಭಾಷೆಗಳು ಮಿಶ್ರರಚನೆಯನ್ನು ಹೊಂದಿವೆ. ಕರ್ಮ-, ಕ್ರಿಯಾ ಮತ್ತು ಕರ್ತೃ ಹಾಗೂ ಕರ್ಮ-, ಕರ್ತೃ ಮತ್ತು ಕ್ರಿಯಾಪದಗಳ ಪದ್ಧತಿ ವಿರಳ. ಪರಿಶೀಲಿಸಿದ ಭಾಷೆಗಳಲ್ಲಿ ಹೆಚ್ಚು ಸಂಖ್ಯೆಯವು ಕರ್ತೃ, ಕರ್ಮ ಮತ್ತು ಕ್ರಿಯಾಪದಗಳ ಪದ್ಧತಿಯವು. ಈ ಗುಂಪಿಗೆ ಪರ್ಷಿಯನ್, ಜಪಾನಿ ಮತ್ತು ಟರ್ಕಿ ಭಾಷೆಗಳು ಸೇರುತ್ತವೆ. ಹೆಚ್ಚಿನ ಜೀವಂತ ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ವಿನ್ಯಾಸವನ್ನು ಅನುಸರಿಸುತ್ತವೆ. ಇಂಡೋ-ಜರ್ಮನ್ ಭಾಷಾಕುಟುಂಬಗಳಲ್ಲಿ ಈ ವಾಕ್ಯವಿನ್ಯಾಸ ಮೇಲುಗೈ ಸಾಧಿಸಿದೆ. ಮುಂಚೆ ಮಾನವ ಕರ್ತೃ-, ಕರ್ಮ- ಮತ್ತು ಕ್ರಿಯಾಪದಗಳ ಮಾದರಿ ಬಳಸುತ್ತಿದ್ದ ಎಂದು ಸಂಶೋಧಕರ ನಂಬಿಕೆ. ಎಲ್ಲಾ ಭಾಷೆಗಳು ಈ ಪದ್ಧತಿಯನ್ನು ಆಧರಿಸಿದ್ದವು. ಅನಂತರ ಭಾಷೆಗಳು ವಿವಿಧ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದಿದವು. ಇದು ಹೇಗೆ ಹೀಗಾಯಿತು ಎನ್ನುವುದು ಜನರಿಗೆ ಇನ್ನೂ ಗೊತ್ತಿಲ್ಲ. ವಾಕ್ಯವಿನ್ಯಾಸದಲ್ಲಿನ ವೈವಿಧ್ಯತೆಗೆ ಏನಾದರು ಕಾರಣ ಇದ್ದಿರಲೇ ಬೇಕು. ಏಕೆಂದರೆ ವಿಕಸನದಲ್ಲಿ ಕೇವಲ ಅನುಕೂಲಗಳಿರುವ ವಿಷಯಗಳು ಮಾತ್ರ ಮುಂದುವರೆಯುತ್ತವೆ.