ಪದಗುಚ್ಛ ಪುಸ್ತಕ

kn ಅಂಚೆ ಕಛೇರಿಯಲ್ಲಿ   »   be У паштовым аддзяленні

೫೯ [ಐವತ್ತೊಂಬತ್ತು]

ಅಂಚೆ ಕಛೇರಿಯಲ್ಲಿ

ಅಂಚೆ ಕಛೇರಿಯಲ್ಲಿ

59 [пяцьдзесят дзевяць]

59 [pyats’dzesyat dzevyats’]

У паштовым аддзяленні

U pashtovym addzyalennі

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಅಂಚೆ ಕಛೇರಿ ಎಲ್ಲಿ ಇದೆ? Д---зн-хо-з-цц-----ж-йшае аддзял-н----ош--? Д__ з__________ б________ а_________ п_____ Д-е з-а-о-з-ц-а б-і-э-ш-е а-д-я-е-н- п-ш-ы- ------------------------------------------- Дзе знаходзіцца бліжэйшае аддзяленне пошты? 0
U--as--ov-m-add--a----і U p________ a__________ U p-s-t-v-m a-d-y-l-n-і ----------------------- U pashtovym addzyalennі
ಅಂಚೆ ಕಛೇರಿ ಇಲ್ಲಿಂದ ದೂರವೆ? Ці дал--- д- б---э-ша-а-а-дзялен-я-по---? Ц_ д_____ д_ б_________ а_________ п_____ Ц- д-л-к- д- б-і-э-ш-г- а-д-я-е-н- п-ш-ы- ----------------------------------------- Ці далёка да бліжэйшага аддзялення пошты? 0
U---shto--- -d---alen-і U p________ a__________ U p-s-t-v-m a-d-y-l-n-і ----------------------- U pashtovym addzyalennі
ಇಲ್ಲಿ ಹತ್ತಿರದಲ್ಲಿ ಅಂಚೆ ಪೆಟ್ಟಿಗೆ ಎಲ್ಲಿ ಇದೆ? Дз--знахо-зі--а б-іж--------шт-вая--к-ын-? Д__ з__________ б________ п_______ с______ Д-е з-а-о-з-ц-а б-і-э-ш-я п-ш-о-а- с-р-н-? ------------------------------------------ Дзе знаходзіцца бліжэйшая паштовая скрыня? 0
Dze-zn-kh-d-іts-sa-b--zhe--ha- a-dz--len-- p-s--y? D__ z_____________ b__________ a__________ p______ D-e z-a-h-d-і-s-s- b-і-h-y-h-e a-d-y-l-n-e p-s-t-? -------------------------------------------------- Dze znakhodzіtstsa blіzheyshae addzyalenne poshty?
ನನಗೆ ಒಂದೆರಡು ಅಂಚೆ ಚೀಟಿಗಳು ಬೇಕು. Мн----т-эбн-я н-к-л--і-па--овы- -ара-. М__ п________ н_______ п_______ м_____ М-е п-т-э-н-я н-к-л-к- п-ш-о-ы- м-р-к- -------------------------------------- Мне патрэбныя некалькі паштовых марак. 0
D-e z--khodzі-s-sa--lіzh-------a-d-y--e-ne -os---? D__ z_____________ b__________ a__________ p______ D-e z-a-h-d-і-s-s- b-і-h-y-h-e a-d-y-l-n-e p-s-t-? -------------------------------------------------- Dze znakhodzіtstsa blіzheyshae addzyalenne poshty?
ಒಂದು ಕಾಗದಕ್ಕೆ ಮತ್ತು ಒಂದು ಪತ್ರಕ್ಕೆ. Дл- па----кі----іста. Д__ п_______ і л_____ Д-я п-ш-о-к- і л-с-а- --------------------- Для паштоўкі і ліста. 0
D-- zna-ho-----tsa -lіz-ey--ae a-d-y--en-- -os-ty? D__ z_____________ b__________ a__________ p______ D-e z-a-h-d-і-s-s- b-і-h-y-h-e a-d-y-l-n-e p-s-t-? -------------------------------------------------- Dze znakhodzіtstsa blіzheyshae addzyalenne poshty?
ಅಮೇರಿಕಾಗೆ ಎಷ್ಟು ಅಂಚೆ ವೆಚ್ಚ ಆಗುತ್ತದೆ? К-ль-і----т-е-п-рас-лка-- -м-----? К_____ к_____ п________ ў А_______ К-л-к- к-ш-у- п-р-с-л-а ў А-е-ы-у- ---------------------------------- Колькі каштуе перасылка ў Амерыку? 0
Tsі-dalek- -a b-----y------a-d-----nn-a---s-ty? T__ d_____ d_ b___________ a___________ p______ T-і d-l-k- d- b-і-h-y-h-g- a-d-y-l-n-y- p-s-t-? ----------------------------------------------- Tsі daleka da blіzheyshaga addzyalennya poshty?
ಈ ಪೊಟ್ಟಣದ ತೂಕ ಎಷ್ಟು? К--ь----а---------лк-? К_____ в_____ п_______ К-л-к- в-ж-ц- п-с-л-а- ---------------------- Колькі важыць пасылка? 0
T---d-le-a--a --і--eys-ag----d-yalenny- -o---y? T__ d_____ d_ b___________ a___________ p______ T-і d-l-k- d- b-і-h-y-h-g- a-d-y-l-n-y- p-s-t-? ----------------------------------------------- Tsі daleka da blіzheyshaga addzyalennya poshty?
ನಾನು ಇದನ್ನು ಏರ್ ಮೇಲ್ ನಲ್ಲಿ ಕಳುಹಿಸಬಹುದೆ? Ц- -------адп---і-ь -е-аві---ш--й? Ц_ м___ я а________ я_ а__________ Ц- м-г- я а-п-а-і-ь я- а-і-п-ш-а-? ---------------------------------- Ці магу я адправіць яе авіяпоштай? 0
T----ale----a-----hey-ha-- --dz-a--nnya pos---? T__ d_____ d_ b___________ a___________ p______ T-і d-l-k- d- b-і-h-y-h-g- a-d-y-l-n-y- p-s-t-? ----------------------------------------------- Tsі daleka da blіzheyshaga addzyalennya poshty?
ಇದು ಅಲ್ಲಿ ತಲುಪಲು ಎಷ್ಟು ಸಮಯ ಹಿಡಿಯುತ್ತದೆ? Як--оўга--н---уд-е і--і? Я_ д____ я__ б____ і____ Я- д-ў-а я-а б-д-е і-ц-? ------------------------ Як доўга яна будзе ісці? 0
D-e --a---d-іt-t-- b-----ys-a-a ---hto-ay--sk--n-a? D__ z_____________ b___________ p_________ s_______ D-e z-a-h-d-і-s-s- b-і-h-y-h-y- p-s-t-v-y- s-r-n-a- --------------------------------------------------- Dze znakhodzіtstsa blіzheyshaya pashtovaya skrynya?
ನಾನು ಎಲ್ಲಿಂದ ಟೆಲಿಫೋನ್ ಮಾಡಬಹುದು? Д-е я -агу-патэ-ефан-в-ц-? Д__ я м___ п______________ Д-е я м-г- п-т-л-ф-н-в-ц-? -------------------------- Дзе я магу патэлефанаваць? 0
Dz- znak-odz---t-a -l----ys--y--p--h--v--- s-r--ya? D__ z_____________ b___________ p_________ s_______ D-e z-a-h-d-і-s-s- b-і-h-y-h-y- p-s-t-v-y- s-r-n-a- --------------------------------------------------- Dze znakhodzіtstsa blіzheyshaya pashtovaya skrynya?
ಇಲ್ಲಿ ಹತ್ತಿರದಲ್ಲಿ ಟೆಲಿಫೋನ್ ಬೂತ್ ಎಲ್ಲಿದೆ? Д-- зн-ход-іц---бліжэ-ш-я--э-еф-нн-- -уд-а? Д__ з__________ б________ т_________ б_____ Д-е з-а-о-з-ц-а б-і-э-ш-я т-л-ф-н-а- б-д-а- ------------------------------------------- Дзе знаходзіцца бліжэйшая тэлефонная будка? 0
D----n--hod-----s---l-zh--s-a-a-pash--vay- s----ya? D__ z_____________ b___________ p_________ s_______ D-e z-a-h-d-і-s-s- b-і-h-y-h-y- p-s-t-v-y- s-r-n-a- --------------------------------------------------- Dze znakhodzіtstsa blіzheyshaya pashtovaya skrynya?
ನಿಮ್ಮಲ್ಲಿ ಟೆಲಿಫೋನ್ ಕಾರ್ಡ್ ಇದೆಯೆ? У-Ва- ё--- т-л-ф-нныя----тк-? У В__ ё___ т_________ к______ У В-с ё-ц- т-л-ф-н-ы- к-р-к-? ----------------------------- У Вас ёсць тэлефонныя карткі? 0
M-e--a-r--n--a----a---------tov-kh ma--k. M__ p_________ n_______ p_________ m_____ M-e p-t-e-n-y- n-k-l-k- p-s-t-v-k- m-r-k- ----------------------------------------- Mne patrebnyya nekal’kі pashtovykh marak.
ನಿಮ್ಮಲ್ಲಿ ದೂರವಾಣಿ ಸಂಖ್ಯೆಗಳ ಪುಸ್ತಕ ಇದೆಯೆ? У-Ва--ё-ц----лефон-ы -а-е-ні-? У В__ ё___ т________ д________ У В-с ё-ц- т-л-ф-н-ы д-в-д-і-? ------------------------------ У Вас ёсць тэлефонны даведнік? 0
Mn- p--rebn-ya----a--k- p----o---h m---k. M__ p_________ n_______ p_________ m_____ M-e p-t-e-n-y- n-k-l-k- p-s-t-v-k- m-r-k- ----------------------------------------- Mne patrebnyya nekal’kі pashtovykh marak.
ನಿಮಗೆ ಆಸ್ಟ್ರಿಯ ದೇಶದ ಕೋಡ್ ಗೊತ್ತಿದೆಯೆ? Ці---да-----ы ко- --ст-ы-? Ц_ в______ В_ к__ А_______ Ц- в-д-е-е В- к-д А-с-р-і- -------------------------- Ці ведаеце Вы код Аўстрыі? 0
M---p--r---yya ---a-’kі p-sh------ --rak. M__ p_________ n_______ p_________ m_____ M-e p-t-e-n-y- n-k-l-k- p-s-t-v-k- m-r-k- ----------------------------------------- Mne patrebnyya nekal’kі pashtovykh marak.
ಒಂದು ಕ್ಷಣ, ನಾನು ನೋಡುತ್ತೇನೆ. Хвіл-нку--- -а--я---. Х________ я п________ Х-і-і-к-, я п-г-я-ж-. --------------------- Хвілінку, я пагляджу. 0
Dly--pas-t-ukі---l--t-. D___ p________ і l_____ D-y- p-s-t-u-і і l-s-a- ----------------------- Dlya pashtoukі і lіsta.
ಈ ಲೈನ್ ಇನ್ನೂ ಕಾರ್ಯನಿರತವಾಗಿದೆ. Л--ія-ў-ес- ----з-н--а-. Л____ ў____ ч__ з_______ Л-н-я ў-е-ь ч-с з-н-т-я- ------------------------ Лінія ўвесь час занятая. 0
Dl-- pash-----------t-. D___ p________ і l_____ D-y- p-s-t-u-і і l-s-a- ----------------------- Dlya pashtoukі і lіsta.
ನೀವು ಯಾವ ಸಂಖ್ಯೆಯನ್ನು ಆಯ್ಕೆ ಮಾಡಿದ್ದೀರಿ? Я-і --мар-В- н--р---? Я__ н____ В_ н_______ Я-і н-м-р В- н-б-а-і- --------------------- Які нумар Вы набралі? 0
D-y--p-shto--- і-l-sta. D___ p________ і l_____ D-y- p-s-t-u-і і l-s-a- ----------------------- Dlya pashtoukі і lіsta.
ನೀವು ಮೊದಲಿಗೆ ಸೊನ್ನೆಯನ್ನು ಹಾಕಬೇಕು. Т--ба--па-ат-у набр--ь-ну--! Т____ с_______ н______ н____ Т-э-а с-а-а-к- н-б-а-ь н-л-! ---------------------------- Трэба спачатку набраць нуль! 0
Kol--і-ka---ue per---lk- ------yk-? K_____ k______ p________ u A_______ K-l-k- k-s-t-e p-r-s-l-a u A-e-y-u- ----------------------------------- Kol’kі kashtue perasylka u Ameryku?

ಭಾವನೆಗಳು ಕೂಡ ವಿವಿಧ ಭಾಷೆಗಳನ್ನು ಆಡುತ್ತವೆ

ಪ್ರಪಂಚದಾದ್ಯಂತ ಹತ್ತು ಹಲವಾರು ಭಾಷೆಗಳನ್ನು ಮಾತನಾಡಲಾಗುತ್ತವೆ. ಒಂದು ವಿಶ್ವವ್ಯಾಪಿ ಮನುಷ್ಯ ಭಾಷೆ ಇಲ್ಲ. ಇದು ಅನುಕರಣೆಯ ವಿಚಾರದಲ್ಲಿ ಹೇಗಿರುತ್ತದೆ? ಭಾವನೆಗಳ ಭಾಷೆ ವಿಶ್ವವ್ಯಾಪಿಯೆ? ಇಲ್ಲ, ಇಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಎಲ್ಲಾ ಜನರು ತಮ್ಮ ಭಾವನೆಗಳನ್ನು ಸಮಾನವಾಗಿ ಪ್ರಕಟಿಸುತ್ತಾರೆ ಎಂದು ಬಹು ಕಾಲ ನಂಬಲಾಗಿತ್ತು. ಅನುಕರಣೆಯ ಭಾಷೆ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆ ಅಂದು ಕೊಳ್ಳಲಾಗಿತ್ತು. ಚಾರ್ಲ್ಸ ಡಾರ್ವಿನ್ ಪ್ರಕಾರ ಭಾವನೆಗಳು ಜೀವನಾಧಾರ. ಆದ್ದರಿಂದ ಎಲ್ಲಾ ಸಂಸ್ಕೃತಿಗಳಲ್ಲಿ ಅವುಗಳನ್ನು ಸಮನಾಗಿ ಅರ್ಥಮಾಡಿಕೊಳ್ಳಬೇಕು. ಆದರೆ ಹೊಸ ಅಧ್ಯಯನಗಳು ಬೇರೆ ನಿರ್ಣಯಗಳನ್ನು ತಲುಪಿವೆ. ಭಾವನೆಗಳ ಭಾಷೆಯಲ್ಲಿ ಸಹ ವ್ಯತ್ಯಾಸಗಳಿವೆ ಎನ್ನುವುದನ್ನು ಎತ್ತಿ ತೋರಿಸುತ್ತವೆ. ಅಂದರೆ ನಮ್ಮ ಅನುಕರಣೆಯ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತವೆ. ಆದ್ದರಿಂದ ಪ್ರಪಂಚದಲ್ಲಿ ಮನುಷ್ಯರ ಭಾವನೆಗಳ ತೋರ್ಪಡೆ/ಅರ್ಥಮಾಡಿಕೊಳ್ಳವಿಕೆ ವೈವಿದ್ಯಮಯವಾಗಿರುತ್ತದೆ. ವಿಜ್ಞಾನಿಗಳು ಆರು ಆದ್ಯ ಭಾವನೆಗಳನ್ನು ಗುರುತಿಸುತ್ತಾರೆ. ಅವುಗಳು ಸಂತೋಷ, ದುಃಖ,ಕೋಪ,ಅಸಹ್ಯ,ಆತಂಕ ಮತ್ತು ಆಶ್ಚರ್ಯ. ಯುರೋಪಿಯನ್ನರ ಅನುಕರಣೆ ಏಶಿಯಾದವರ ಅನುಕರಣೆಗಿಂತ ವಿಭಿನ್ನವಾಗಿದೆ. ಅವರು ಒಂದೆ ಮುಖದಲ್ಲಿ ಬೇರಬೇರೆ ಭಾವನೆಗಳನ್ನು ಗುರುತಿಸುತ್ತಾರೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಖಚಿತಪಡಿಸಿವೆ. ಇದರಲ್ಲಿ ಪ್ರಯೋಗ ಪುರುಷರಿಗೆ ಗಣಕ ಯಂತ್ರದಿಂದ ಮುಖಗಳನ್ನು ತೋರಿಸಲಾಯಿತು. ಪ್ರಯೋಗ ಪುರುಷರು ಆ ಮುಖಗಳಲ್ಲಿ ಏನನ್ನು ಓದಿದ್ದು/ಕಂಡಿದ್ದು ಎನ್ನುವುದನ್ನು ವಿವರಿಸಬೇಕಿತ್ತು. ಫಲಿತಾಂಶಗಳು ವಿಭಿನ್ನವಾಗಿ ಇದ್ದುದಕ್ಕೆ ಹಲವಾರು ಕಾರಣಗಳಿದ್ದವು. ಹಲವು ಸಂಸ್ಕೃತಿಗಳಲ್ಲಿ ಭಾವನೆಗಳನ್ನು ಇತರ ಸಂಸ್ಕೃತಿಗಳಿಗಿಂತ ಪ್ರಬಲವಾಗಿ ಪ್ರಕಟಿಸಲಾಗುತ್ತದೆ. ಆದ್ದರಿಂದ ಅನುಕರಣೆಯ ತೀವ್ರತೆಯನ್ನು ಎಲ್ಲಾಕಡೆ ಏಕರೂಪವಾಗಿ ಗ್ರಹಿಸುವುದಿಲ್ಲ. ಅಷ್ಟೆ ಅಲ್ಲದೆ ವಿವಿಧ ಸಂಸ್ಕೃತಿಯ ಜನರು ಬೇರೆ ವಿಷಯಗಳ ಮೇಲೆ ಗಮನ ಇಡುತ್ತಾರೆ. ಏಶಿಯನ್ನರು ಮುಖವನ್ನು ಗಮನಿಸುವಾಗ ತಮ್ಮ ದೃಷ್ಟಿಯನ್ನು ಕಣ್ಣಿನ ಮೇಲೆ ಕೇಂದ್ರೀಕರಿಸುತ್ತಾರೆ. ಯುರೋಪ್ ಮತ್ತು ಅಮೇರಿಕಾದವರು ಬಾಯಿಯ ಮೇಲೆ ತಮ್ಮ ಗಮನ ಹರಿಸುತ್ತಾರೆ. ಆದರೆ ಒಂದು ಮುಖಭಾವವನ್ನು ಎಲ್ಲಾ ಸಂಸ್ಕೃತಿಗಳಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲಾಗುತ್ತದೆ. ಅದು ಒಂದು ಸ್ನೇಹಪೂರ್ವ ಮುಗುಳ್ನಗೆ!