ಪದಗುಚ್ಛ ಪುಸ್ತಕ

kn ಅಂಚೆ ಕಛೇರಿಯಲ್ಲಿ   »   mr टपालघरात

೫೯ [ಐವತ್ತೊಂಬತ್ತು]

ಅಂಚೆ ಕಛೇರಿಯಲ್ಲಿ

ಅಂಚೆ ಕಛೇರಿಯಲ್ಲಿ

५९ [एकोणसाठ]

59 [Ēkōṇasāṭha]

टपालघरात

ṭapālagharāta

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಅಂಚೆ ಕಛೇರಿ ಎಲ್ಲಿ ಇದೆ? ज-ळचे ट-ा----कुठे--ह-? ज___ ट____ कु_ आ__ ज-ळ-े ट-ा-घ- क-ठ- आ-े- ---------------------- जवळचे टपालघर कुठे आहे? 0
ṭ-p--ag--r--a ṭ____________ ṭ-p-l-g-a-ā-a ------------- ṭapālagharāta
ಅಂಚೆ ಕಛೇರಿ ಇಲ್ಲಿಂದ ದೂರವೆ? ट-ा-घ- इथ-- --र आ-े-क-? ट____ इ__ दू_ आ_ का_ ट-ा-घ- इ-ू- द-र आ-े क-? ----------------------- टपालघर इथून दूर आहे का? 0
ṭ---la------a ṭ____________ ṭ-p-l-g-a-ā-a ------------- ṭapālagharāta
ಇಲ್ಲಿ ಹತ್ತಿರದಲ್ಲಿ ಅಂಚೆ ಪೆಟ್ಟಿಗೆ ಎಲ್ಲಿ ಇದೆ? जवळची ट-ाल--ट--क--- ---? ज___ ट____ कु_ आ__ ज-ळ-ी ट-ा-प-ट- क-ठ- आ-े- ------------------------ जवळची टपालपेटी कुठे आहे? 0
ja---acē-ṭ--ā-----ra -uṭhē----? j_______ ṭ__________ k____ ā___ j-v-ḷ-c- ṭ-p-l-g-a-a k-ṭ-ē ā-ē- ------------------------------- javaḷacē ṭapālaghara kuṭhē āhē?
ನನಗೆ ಒಂದೆರಡು ಅಂಚೆ ಚೀಟಿಗಳು ಬೇಕು. मल- ---ी -प-ल---ी-े--ाहिजेत. म_ का_ ट_____ पा____ म-ा क-ह- ट-ा-त-क-ट- प-ह-ज-त- ---------------------------- मला काही टपालतिकीटे पाहिजेत. 0
j-vaḷa-----pālag-ar--k-ṭ---āhē? j_______ ṭ__________ k____ ā___ j-v-ḷ-c- ṭ-p-l-g-a-a k-ṭ-ē ā-ē- ------------------------------- javaḷacē ṭapālaghara kuṭhē āhē?
ಒಂದು ಕಾಗದಕ್ಕೆ ಮತ್ತು ಒಂದು ಪತ್ರಕ್ಕೆ. क--्---णि-पत-र-सा--. का__ आ_ प_____ क-र-ड आ-ि प-्-ा-ा-ी- -------------------- कार्ड आणि पत्रासाठी. 0
j--aḷacē-ṭ-pālagh-ra-kuṭ-----ē? j_______ ṭ__________ k____ ā___ j-v-ḷ-c- ṭ-p-l-g-a-a k-ṭ-ē ā-ē- ------------------------------- javaḷacē ṭapālaghara kuṭhē āhē?
ಅಮೇರಿಕಾಗೆ ಎಷ್ಟು ಅಂಚೆ ವೆಚ್ಚ ಆಗುತ್ತದೆ? अम-रि--साठी ट-ाल श-ल्क-क--- आह-? अ_____ ट__ शु__ कि_ आ__ अ-े-ि-े-ा-ी ट-ा- श-ल-क क-त- आ-े- -------------------------------- अमेरिकेसाठी टपाल शुल्क किती आहे? 0
Ṭ-pāl--h--a i-h-na d-ra -h----? Ṭ__________ i_____ d___ ā__ k__ Ṭ-p-l-g-a-a i-h-n- d-r- ā-ē k-? ------------------------------- Ṭapālaghara ithūna dūra āhē kā?
ಈ ಪೊಟ್ಟಣದ ತೂಕ ಎಷ್ಟು? सा-ा-ाच- व-न --त- -हे? सा___ व__ कि_ आ__ स-म-न-च- व-न क-त- आ-े- ---------------------- सामानाचे वजन किती आहे? 0
Ṭap---ghar--i---n- --ra---- k-? Ṭ__________ i_____ d___ ā__ k__ Ṭ-p-l-g-a-a i-h-n- d-r- ā-ē k-? ------------------------------- Ṭapālaghara ithūna dūra āhē kā?
ನಾನು ಇದನ್ನು ಏರ್ ಮೇಲ್ ನಲ್ಲಿ ಕಳುಹಿಸಬಹುದೆ? म- ---हव-- ट--ला-- पाठव--श--ो-/-श-त----? मी ते ह__ ट___ पा__ श__ / श__ का_ म- त- ह-ा- ट-ा-ा-े प-ठ-ू श-त- / श-त- क-? ---------------------------------------- मी ते हवाई टपालाने पाठवू शकतो / शकते का? 0
Ṭa-ā-agh-r- -t-ūn----ra---ē-k-? Ṭ__________ i_____ d___ ā__ k__ Ṭ-p-l-g-a-a i-h-n- d-r- ā-ē k-? ------------------------------- Ṭapālaghara ithūna dūra āhē kā?
ಇದು ಅಲ್ಲಿ ತಲುಪಲು ಎಷ್ಟು ಸಮಯ ಹಿಡಿಯುತ್ತದೆ? तिथे प--ोच-्-ासाठ--क-त- --ळ--ा--ल? ति_ पो______ कि_ वे_ ला___ त-थ- प-ह-च-्-ा-ा-ी क-त- व-ळ ल-ग-ल- ---------------------------------- तिथे पोहोचण्यासाठी किती वेळ लागेल? 0
Ja-aḷa-ī----āl-p-ṭī-k--hē--hē? J_______ ṭ_________ k____ ā___ J-v-ḷ-c- ṭ-p-l-p-ṭ- k-ṭ-ē ā-ē- ------------------------------ Javaḷacī ṭapālapēṭī kuṭhē āhē?
ನಾನು ಎಲ್ಲಿಂದ ಟೆಲಿಫೋನ್ ಮಾಡಬಹುದು? म- ---ून-फो---र---कतो?---शक-े? मी कु__ फो_ क_ श___ / श___ म- क-ठ-न फ-न क-ू श-त-? / श-त-? ------------------------------ मी कुठून फोन करू शकतो? / शकते? 0
J--aḷ-c----pāla------u--ē ā--? J_______ ṭ_________ k____ ā___ J-v-ḷ-c- ṭ-p-l-p-ṭ- k-ṭ-ē ā-ē- ------------------------------ Javaḷacī ṭapālapēṭī kuṭhē āhē?
ಇಲ್ಲಿ ಹತ್ತಿರದಲ್ಲಿ ಟೆಲಿಫೋನ್ ಬೂತ್ ಎಲ್ಲಿದೆ? ज-ळ-- --ल-फो-------ुठे --े? ज___ टे___ बू_ कु_ आ__ ज-ळ-ा ट-ल-फ-न ब-थ क-ठ- आ-े- --------------------------- जवळचा टेलिफोन बूथ कुठे आहे? 0
Jav-ḷa-ī---pā-apēṭ-----hē-ā-ē? J_______ ṭ_________ k____ ā___ J-v-ḷ-c- ṭ-p-l-p-ṭ- k-ṭ-ē ā-ē- ------------------------------ Javaḷacī ṭapālapēṭī kuṭhē āhē?
ನಿಮ್ಮಲ್ಲಿ ಟೆಲಿಫೋನ್ ಕಾರ್ಡ್ ಇದೆಯೆ? आप---ाकडे-टे------क---- आहे का? आ_____ टे___ का__ आ_ का_ आ-ल-य-क-े ट-ल-फ-न क-र-ड आ-े क-? ------------------------------- आपल्याकडे टेलिफोन कार्ड आहे का? 0
Ma-ā kā-ī-ṭapāl-ti--ṭ- pāh-jēt-. M___ k___ ṭ___________ p________ M-l- k-h- ṭ-p-l-t-k-ṭ- p-h-j-t-. -------------------------------- Malā kāhī ṭapālatikīṭē pāhijēta.
ನಿಮ್ಮಲ್ಲಿ ದೂರವಾಣಿ ಸಂಖ್ಯೆಗಳ ಪುಸ್ತಕ ಇದೆಯೆ? आप----कड---ेलिफ-न डा---क्-री-आहे---? आ_____ टे___ डा_____ आ_ का_ आ-ल-य-क-े ट-ल-फ-न ड-य-े-्-र- आ-े क-? ------------------------------------ आपल्याकडे टेलिफोन डायरेक्टरी आहे का? 0
Malā-kā-- -a-ā--ti---ē-p----ēt-. M___ k___ ṭ___________ p________ M-l- k-h- ṭ-p-l-t-k-ṭ- p-h-j-t-. -------------------------------- Malā kāhī ṭapālatikīṭē pāhijēta.
ನಿಮಗೆ ಆಸ್ಟ್ರಿಯ ದೇಶದ ಕೋಡ್ ಗೊತ್ತಿದೆಯೆ? आप-्य-ल- ऑ-्-्रिय-----्रद-- -ं-ेत-क्-मा-- माह---आ-े -ा? आ____ ऑ_____ प्___ सं__ क्___ मा__ आ_ का_ आ-ल-य-ल- ऑ-्-्-ि-ा-ा प-र-े- स-क-त क-र-ा-क म-ह-त आ-े क-? ------------------------------------------------------- आपल्याला ऑस्ट्रियाचा प्रदेश संकेत क्रमांक माहित आहे का? 0
M----kā-ī----ālatik-ṭ--pā-ijē--. M___ k___ ṭ___________ p________ M-l- k-h- ṭ-p-l-t-k-ṭ- p-h-j-t-. -------------------------------- Malā kāhī ṭapālatikīṭē pāhijēta.
ಒಂದು ಕ್ಷಣ, ನಾನು ನೋಡುತ್ತೇನೆ. एक मि--ट थ----- मी -घ--- /--घ--. ए_ मि__ थां__ मी ब___ / ब___ ए- म-न-ट थ-ं-ा- म- ब-त-. / ब-त-. -------------------------------- एक मिनिट थांबा, मी बघतो. / बघते. 0
K-----------trā--ṭh-. K____ ā__ p__________ K-r-a ā-i p-t-ā-ā-h-. --------------------- Kārḍa āṇi patrāsāṭhī.
ಈ ಲೈನ್ ಇನ್ನೂ ಕಾರ್ಯನಿರತವಾಗಿದೆ. ल-ईन ----ी-----्त -स--. ला__ ने__ व्___ अ___ ल-ई- न-ह-ी व-य-्- अ-त-. ----------------------- लाईन नेहमी व्यस्त असते. 0
Kār-a ā-i --tr-sā---. K____ ā__ p__________ K-r-a ā-i p-t-ā-ā-h-. --------------------- Kārḍa āṇi patrāsāṭhī.
ನೀವು ಯಾವ ಸಂಖ್ಯೆಯನ್ನು ಆಯ್ಕೆ ಮಾಡಿದ್ದೀರಿ? आपण-कोण-ा -्----क ल-वला-आहे? आ__ को__ क्___ ला__ आ__ आ-ण क-ण-ा क-र-ा-क ल-व-ा आ-े- ---------------------------- आपण कोणता क्रमांक लावला आहे? 0
K-rḍ- ā---p-------h-. K____ ā__ p__________ K-r-a ā-i p-t-ā-ā-h-. --------------------- Kārḍa āṇi patrāsāṭhī.
ನೀವು ಮೊದಲಿಗೆ ಸೊನ್ನೆಯನ್ನು ಹಾಕಬೇಕು. आ-ण अ-ो-- ---्- --वल------ज-. आ__ अ___ शू__ ला__ पा___ आ-ण अ-ो-र श-न-य ल-व-ा प-ह-ज-. ----------------------------- आपण अगोदर शून्य लावला पाहिजे. 0
A-ērikēsā--- ṭ----a -u--a-k--ī -hē? A___________ ṭ_____ ś____ k___ ā___ A-ē-i-ē-ā-h- ṭ-p-l- ś-l-a k-t- ā-ē- ----------------------------------- Amērikēsāṭhī ṭapāla śulka kitī āhē?

ಭಾವನೆಗಳು ಕೂಡ ವಿವಿಧ ಭಾಷೆಗಳನ್ನು ಆಡುತ್ತವೆ

ಪ್ರಪಂಚದಾದ್ಯಂತ ಹತ್ತು ಹಲವಾರು ಭಾಷೆಗಳನ್ನು ಮಾತನಾಡಲಾಗುತ್ತವೆ. ಒಂದು ವಿಶ್ವವ್ಯಾಪಿ ಮನುಷ್ಯ ಭಾಷೆ ಇಲ್ಲ. ಇದು ಅನುಕರಣೆಯ ವಿಚಾರದಲ್ಲಿ ಹೇಗಿರುತ್ತದೆ? ಭಾವನೆಗಳ ಭಾಷೆ ವಿಶ್ವವ್ಯಾಪಿಯೆ? ಇಲ್ಲ, ಇಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಎಲ್ಲಾ ಜನರು ತಮ್ಮ ಭಾವನೆಗಳನ್ನು ಸಮಾನವಾಗಿ ಪ್ರಕಟಿಸುತ್ತಾರೆ ಎಂದು ಬಹು ಕಾಲ ನಂಬಲಾಗಿತ್ತು. ಅನುಕರಣೆಯ ಭಾಷೆ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆ ಅಂದು ಕೊಳ್ಳಲಾಗಿತ್ತು. ಚಾರ್ಲ್ಸ ಡಾರ್ವಿನ್ ಪ್ರಕಾರ ಭಾವನೆಗಳು ಜೀವನಾಧಾರ. ಆದ್ದರಿಂದ ಎಲ್ಲಾ ಸಂಸ್ಕೃತಿಗಳಲ್ಲಿ ಅವುಗಳನ್ನು ಸಮನಾಗಿ ಅರ್ಥಮಾಡಿಕೊಳ್ಳಬೇಕು. ಆದರೆ ಹೊಸ ಅಧ್ಯಯನಗಳು ಬೇರೆ ನಿರ್ಣಯಗಳನ್ನು ತಲುಪಿವೆ. ಭಾವನೆಗಳ ಭಾಷೆಯಲ್ಲಿ ಸಹ ವ್ಯತ್ಯಾಸಗಳಿವೆ ಎನ್ನುವುದನ್ನು ಎತ್ತಿ ತೋರಿಸುತ್ತವೆ. ಅಂದರೆ ನಮ್ಮ ಅನುಕರಣೆಯ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತವೆ. ಆದ್ದರಿಂದ ಪ್ರಪಂಚದಲ್ಲಿ ಮನುಷ್ಯರ ಭಾವನೆಗಳ ತೋರ್ಪಡೆ/ಅರ್ಥಮಾಡಿಕೊಳ್ಳವಿಕೆ ವೈವಿದ್ಯಮಯವಾಗಿರುತ್ತದೆ. ವಿಜ್ಞಾನಿಗಳು ಆರು ಆದ್ಯ ಭಾವನೆಗಳನ್ನು ಗುರುತಿಸುತ್ತಾರೆ. ಅವುಗಳು ಸಂತೋಷ, ದುಃಖ,ಕೋಪ,ಅಸಹ್ಯ,ಆತಂಕ ಮತ್ತು ಆಶ್ಚರ್ಯ. ಯುರೋಪಿಯನ್ನರ ಅನುಕರಣೆ ಏಶಿಯಾದವರ ಅನುಕರಣೆಗಿಂತ ವಿಭಿನ್ನವಾಗಿದೆ. ಅವರು ಒಂದೆ ಮುಖದಲ್ಲಿ ಬೇರಬೇರೆ ಭಾವನೆಗಳನ್ನು ಗುರುತಿಸುತ್ತಾರೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಖಚಿತಪಡಿಸಿವೆ. ಇದರಲ್ಲಿ ಪ್ರಯೋಗ ಪುರುಷರಿಗೆ ಗಣಕ ಯಂತ್ರದಿಂದ ಮುಖಗಳನ್ನು ತೋರಿಸಲಾಯಿತು. ಪ್ರಯೋಗ ಪುರುಷರು ಆ ಮುಖಗಳಲ್ಲಿ ಏನನ್ನು ಓದಿದ್ದು/ಕಂಡಿದ್ದು ಎನ್ನುವುದನ್ನು ವಿವರಿಸಬೇಕಿತ್ತು. ಫಲಿತಾಂಶಗಳು ವಿಭಿನ್ನವಾಗಿ ಇದ್ದುದಕ್ಕೆ ಹಲವಾರು ಕಾರಣಗಳಿದ್ದವು. ಹಲವು ಸಂಸ್ಕೃತಿಗಳಲ್ಲಿ ಭಾವನೆಗಳನ್ನು ಇತರ ಸಂಸ್ಕೃತಿಗಳಿಗಿಂತ ಪ್ರಬಲವಾಗಿ ಪ್ರಕಟಿಸಲಾಗುತ್ತದೆ. ಆದ್ದರಿಂದ ಅನುಕರಣೆಯ ತೀವ್ರತೆಯನ್ನು ಎಲ್ಲಾಕಡೆ ಏಕರೂಪವಾಗಿ ಗ್ರಹಿಸುವುದಿಲ್ಲ. ಅಷ್ಟೆ ಅಲ್ಲದೆ ವಿವಿಧ ಸಂಸ್ಕೃತಿಯ ಜನರು ಬೇರೆ ವಿಷಯಗಳ ಮೇಲೆ ಗಮನ ಇಡುತ್ತಾರೆ. ಏಶಿಯನ್ನರು ಮುಖವನ್ನು ಗಮನಿಸುವಾಗ ತಮ್ಮ ದೃಷ್ಟಿಯನ್ನು ಕಣ್ಣಿನ ಮೇಲೆ ಕೇಂದ್ರೀಕರಿಸುತ್ತಾರೆ. ಯುರೋಪ್ ಮತ್ತು ಅಮೇರಿಕಾದವರು ಬಾಯಿಯ ಮೇಲೆ ತಮ್ಮ ಗಮನ ಹರಿಸುತ್ತಾರೆ. ಆದರೆ ಒಂದು ಮುಖಭಾವವನ್ನು ಎಲ್ಲಾ ಸಂಸ್ಕೃತಿಗಳಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲಾಗುತ್ತದೆ. ಅದು ಒಂದು ಸ್ನೇಹಪೂರ್ವ ಮುಗುಳ್ನಗೆ!