ಪದಗುಚ್ಛ ಪುಸ್ತಕ

kn ಅಂಚೆ ಕಛೇರಿಯಲ್ಲಿ   »   pa ਡਾਕਘਰ ਵਿੱਚ

೫೯ [ಐವತ್ತೊಂಬತ್ತು]

ಅಂಚೆ ಕಛೇರಿಯಲ್ಲಿ

ಅಂಚೆ ಕಛೇರಿಯಲ್ಲಿ

59 [ਉਨਾਹਠ]

59 [Unāhaṭha]

ਡਾਕਘਰ ਵਿੱਚ

ḍākaghara vica

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಅಂಚೆ ಕಛೇರಿ ಎಲ್ಲಿ ಇದೆ? ਅ-ਲਾ--ਾ--ਰ ---ਥ- --? ਅ__ ਡਾ___ ਕਿੱ_ ਹੈ_ ਅ-ਲ- ਡ-ਕ-ਰ ਕ-ੱ-ੇ ਹ-? -------------------- ਅਗਲਾ ਡਾਕਘਰ ਕਿੱਥੇ ਹੈ? 0
ḍā-ag--ra v-ca ḍ________ v___ ḍ-k-g-a-a v-c- -------------- ḍākaghara vica
ಅಂಚೆ ಕಛೇರಿ ಇಲ್ಲಿಂದ ದೂರವೆ? ਕ- -ੋਰ ----ਡਾਕਘ--ਨ-ੜ--ਹੈ? ਕੀ ਹੋ_ ਕੋ_ ਡਾ___ ਨੇ_ ਹੈ_ ਕ- ਹ-ਰ ਕ-ਈ ਡ-ਕ-ਰ ਨ-ੜ- ਹ-? ------------------------- ਕੀ ਹੋਰ ਕੋਈ ਡਾਕਘਰ ਨੇੜੇ ਹੈ? 0
ḍā-ag-ara-v--a ḍ________ v___ ḍ-k-g-a-a v-c- -------------- ḍākaghara vica
ಇಲ್ಲಿ ಹತ್ತಿರದಲ್ಲಿ ಅಂಚೆ ಪೆಟ್ಟಿಗೆ ಎಲ್ಲಿ ಇದೆ? ਸਭ-ੋਂ-ਨ--ੀਕ-ਡਾਕਪੇਟ- -ਿ-ਥ- ਹ-? ਸ__ ਨ___ ਡਾ___ ਕਿੱ_ ਹੈ_ ਸ-ਤ-ਂ ਨ-ਦ-ਕ ਡ-ਕ-ੇ-ੀ ਕ-ੱ-ੇ ਹ-? ----------------------------- ਸਭਤੋਂ ਨਜ਼ਦੀਕ ਡਾਕਪੇਟੀ ਕਿੱਥੇ ਹੈ? 0
a-alā ḍ-k-g-a-a-k--h--hai? a____ ḍ________ k____ h___ a-a-ā ḍ-k-g-a-a k-t-ē h-i- -------------------------- agalā ḍākaghara kithē hai?
ನನಗೆ ಒಂದೆರಡು ಅಂಚೆ ಚೀಟಿಗಳು ಬೇಕು. ਮੈ--ੰ---- -ਾ- -ਿ---- -ਾਹੀ--ਆ- --। ਮੈ_ ਕੁ_ ਡਾ_ ਟਿ__ ਚਾ___ ਹ__ ਮ-ਨ-ੰ ਕ-ਝ ਡ-ਕ ਟ-ਕ-ਾ- ਚ-ਹ-ਦ-ਆ- ਹ-। --------------------------------- ਮੈਨੂੰ ਕੁਝ ਡਾਕ ਟਿਕਟਾਂ ਚਾਹੀਦੀਆਂ ਹਨ। 0
a--l--ḍā-agh--a ---h---ai? a____ ḍ________ k____ h___ a-a-ā ḍ-k-g-a-a k-t-ē h-i- -------------------------- agalā ḍākaghara kithē hai?
ಒಂದು ಕಾಗದಕ್ಕೆ ಮತ್ತು ಒಂದು ಪತ್ರಕ್ಕೆ. ਇੱ- -ੋਸਟ-- -ਾਰ---ਤ- --ਕ--ਿੱ-ੀ--ੇ--ਈ। ਇੱ_ ਪੋ__ – ਕਾ__ ਅ_ ਇੱ_ ਚਿੱ_ ਦੇ ਲ__ ਇ-ਕ ਪ-ਸ- – ਕ-ਰ- ਅ-ੇ ਇ-ਕ ਚ-ੱ-ੀ ਦ- ਲ-। ------------------------------------ ਇੱਕ ਪੋਸਟ – ਕਾਰਡ ਅਤੇ ਇੱਕ ਚਿੱਠੀ ਦੇ ਲਈ। 0
ag-l--ḍ------r-----h- h--? a____ ḍ________ k____ h___ a-a-ā ḍ-k-g-a-a k-t-ē h-i- -------------------------- agalā ḍākaghara kithē hai?
ಅಮೇರಿಕಾಗೆ ಎಷ್ಟು ಅಂಚೆ ವೆಚ್ಚ ಆಗುತ್ತದೆ? ਅ--ੀ-ਾ-ਦੇ-ਲਈ ਡ-ਕ – -ਰਚ --ੰਨਾ-ਹ-? ਅ___ ਦੇ ਲ_ ਡਾ_ – ਖ__ ਕਿੰ_ ਹੈ_ ਅ-ਰ-ਕ- ਦ- ਲ- ਡ-ਕ – ਖ-ਚ ਕ-ੰ-ਾ ਹ-? -------------------------------- ਅਮਰੀਕਾ ਦੇ ਲਈ ਡਾਕ – ਖਰਚ ਕਿੰਨਾ ਹੈ? 0
K- ---a -ō-- ḍā---h-r---ēṛē hai? K_ h___ k___ ḍ________ n___ h___ K- h-r- k-'- ḍ-k-g-a-a n-ṛ- h-i- -------------------------------- Kī hōra kō'ī ḍākaghara nēṛē hai?
ಈ ಪೊಟ್ಟಣದ ತೂಕ ಎಷ್ಟು? ਇ--ਪ--- ---ਵਜ਼- ---ਨਾ ਹੈ? ਇ_ ਪੈ__ ਦਾ ਵ__ ਕਿੰ_ ਹੈ_ ਇ- ਪ-ਕ- ਦ- ਵ-ਨ ਕ-ੰ-ਾ ਹ-? ------------------------ ਇਸ ਪੈਕਟ ਦਾ ਵਜ਼ਨ ਕਿੰਨਾ ਹੈ? 0
S--hat-- -az-d----ḍā-ap--ī -ithē h-i? S_______ n_______ ḍ_______ k____ h___ S-b-a-ō- n-z-d-k- ḍ-k-p-ṭ- k-t-ē h-i- ------------------------------------- Sabhatōṁ nazadīka ḍākapēṭī kithē hai?
ನಾನು ಇದನ್ನು ಏರ್ ಮೇಲ್ ನಲ್ಲಿ ಕಳುಹಿಸಬಹುದೆ? ਕ---ੈਂ-ਇ---- --ਾਈ-- ਡਾਕ ਰ-ਹ-ਂ-ਭੇਜ-ਸ-ਦਾ-/-ਸਕ---ਹਾਂ? ਕੀ ਮੈਂ ਇ__ ਹ__ – ਡਾ_ ਰਾ_ ਭੇ_ ਸ__ / ਸ__ ਹਾਂ_ ਕ- ਮ-ਂ ਇ-ਨ-ੰ ਹ-ਾ- – ਡ-ਕ ਰ-ਹ-ਂ ਭ-ਜ ਸ-ਦ- / ਸ-ਦ- ਹ-ਂ- -------------------------------------------------- ਕੀ ਮੈਂ ਇਸਨੂੰ ਹਵਾਈ – ਡਾਕ ਰਾਹੀਂ ਭੇਜ ਸਕਦਾ / ਸਕਦੀ ਹਾਂ? 0
S-b--t-- ----d--- -ā-a-----k-t-- h--? S_______ n_______ ḍ_______ k____ h___ S-b-a-ō- n-z-d-k- ḍ-k-p-ṭ- k-t-ē h-i- ------------------------------------- Sabhatōṁ nazadīka ḍākapēṭī kithē hai?
ಇದು ಅಲ್ಲಿ ತಲುಪಲು ಎಷ್ಟು ಸಮಯ ಹಿಡಿಯುತ್ತದೆ? ਇ-ਨੂ- ਪਹੁ-ਚਣ -ਿ-- -ਿੰ---ਸਮਾ--ਲ-ਗੇ--? ਇ__ ਪ___ ਵਿੱ_ ਕਿੰ_ ਸ_ ਲੱ___ ਇ-ਨ-ੰ ਪ-ੁ-ਚ- ਵ-ੱ- ਕ-ੰ-ਾ ਸ-ਾ- ਲ-ਗ-ਗ-? ------------------------------------ ਇਸਨੂੰ ਪਹੁੰਚਣ ਵਿੱਚ ਕਿੰਨਾ ਸਮਾਂ ਲੱਗੇਗਾ? 0
Sa--at-ṁ -a--d-ka----a-ēṭī-ki-h- ha-? S_______ n_______ ḍ_______ k____ h___ S-b-a-ō- n-z-d-k- ḍ-k-p-ṭ- k-t-ē h-i- ------------------------------------- Sabhatōṁ nazadīka ḍākapēṭī kithē hai?
ನಾನು ಎಲ್ಲಿಂದ ಟೆಲಿಫೋನ್ ಮಾಡಬಹುದು? ਮੈਂ ਫ-ਨ ਕਿ-ਥੋਂ ---ਸ--- ਹ--? ਮੈਂ ਫੋ_ ਕਿੱ_ ਕ_ ਸ__ ਹਾਂ_ ਮ-ਂ ਫ-ਨ ਕ-ੱ-ੋ- ਕ- ਸ-ਦ- ਹ-ਂ- --------------------------- ਮੈਂ ਫੋਨ ਕਿੱਥੋਂ ਕਰ ਸਕਦਾ ਹਾਂ? 0
M---ū--u-h-----a-ṭ-kaṭā- --h--ī'ā- h--a. M____ k____ ḍ___ ṭ______ c________ h____ M-i-ū k-j-a ḍ-k- ṭ-k-ṭ-ṁ c-h-d-'-ṁ h-n-. ---------------------------------------- Mainū kujha ḍāka ṭikaṭāṁ cāhīdī'āṁ hana.
ಇಲ್ಲಿ ಹತ್ತಿರದಲ್ಲಿ ಟೆಲಿಫೋನ್ ಬೂತ್ ಎಲ್ಲಿದೆ? ਸ---ਂ ਨਜ਼-ੀ----ਲ---ਨ --ਥ -ਿ--- -ੈ? ਸ__ ਨ___ ਟੈ___ ਬੂ_ ਕਿੱ_ ਹੈ_ ਸ-ਤ-ਂ ਨ-ਦ-ਕ ਟ-ਲ-ਫ-ਨ ਬ-ਥ ਕ-ੱ-ੇ ਹ-? --------------------------------- ਸਭਤੋਂ ਨਜ਼ਦੀਕ ਟੈਲੀਫੋਨ ਬੂਥ ਕਿੱਥੇ ਹੈ? 0
Ika------- - --r-ḍa a-ē -k- c-ṭ-- dē--a--. I__ p_____ – k_____ a__ i__ c____ d_ l____ I-a p-s-ṭ- – k-r-ḍ- a-ē i-a c-ṭ-ī d- l-'-. ------------------------------------------ Ika pōsaṭa – kāraḍa atē ika ciṭhī dē la'ī.
ನಿಮ್ಮಲ್ಲಿ ಟೆಲಿಫೋನ್ ಕಾರ್ಡ್ ಇದೆಯೆ? ਕ- ਤੁਹ--ੇ ਕੋਲ --ਲ-ਫੋਨ -ਾਰ- ਹੈ? ਕੀ ਤੁ__ ਕੋ_ ਟੈ___ ਕਾ__ ਹੈ_ ਕ- ਤ-ਹ-ਡ- ਕ-ਲ ਟ-ਲ-ਫ-ਨ ਕ-ਰ- ਹ-? ------------------------------ ਕੀ ਤੁਹਾਡੇ ਕੋਲ ਟੈਲੀਫੋਨ ਕਾਰਡ ਹੈ? 0
A-a---ā-----a-ī -āk--- --a---a -i-- ha-? A______ d_ l___ ḍ___ – k______ k___ h___ A-a-ī-ā d- l-'- ḍ-k- – k-a-a-a k-n- h-i- ---------------------------------------- Amarīkā dē la'ī ḍāka – kharaca kinā hai?
ನಿಮ್ಮಲ್ಲಿ ದೂರವಾಣಿ ಸಂಖ್ಯೆಗಳ ಪುಸ್ತಕ ಇದೆಯೆ? ਕੀ ਤੁਹ--ੇ -ੋ--ਟੈ--ਫ-- -ਾ--ੈਕ------? ਕੀ ਤੁ__ ਕੋ_ ਟੈ___ ਡਾ_____ ਹੈ_ ਕ- ਤ-ਹ-ਡ- ਕ-ਲ ਟ-ਲ-ਫ-ਨ ਡ-ਇ-ੈ-ਟ-ੀ ਹ-? ----------------------------------- ਕੀ ਤੁਹਾਡੇ ਕੋਲ ਟੈਲੀਫੋਨ ਡਾਇਰੈਕਟਰੀ ਹੈ? 0
I-- -aika-- -ā--a-----k-n- -ai? I__ p______ d_ v_____ k___ h___ I-a p-i-a-a d- v-z-n- k-n- h-i- ------------------------------- Isa paikaṭa dā vazana kinā hai?
ನಿಮಗೆ ಆಸ್ಟ್ರಿಯ ದೇಶದ ಕೋಡ್ ಗೊತ್ತಿದೆಯೆ? ਕੀ ਤੁਹਾ-ੂੰ -ਸਟ--------ੇਤਰੀ-–-ਕ-ਡ ਪ-- --? ਕੀ ਤੁ__ ਆ____ ਦਾ ਖੇ__ – ਕੋ_ ਪ_ ਹੈ_ ਕ- ਤ-ਹ-ਨ-ੰ ਆ-ਟ-ੀ- ਦ- ਖ-ਤ-ੀ – ਕ-ਡ ਪ-ਾ ਹ-? ---------------------------------------- ਕੀ ਤੁਹਾਨੂੰ ਆਸਟਰੀਆ ਦਾ ਖੇਤਰੀ – ਕੋਡ ਪਤਾ ਹੈ? 0
I----ai--ṭ--dā-v--a---ki-ā--a-? I__ p______ d_ v_____ k___ h___ I-a p-i-a-a d- v-z-n- k-n- h-i- ------------------------------- Isa paikaṭa dā vazana kinā hai?
ಒಂದು ಕ್ಷಣ, ನಾನು ನೋಡುತ್ತೇನೆ. ਇੱਕ ਮ------ਕ----ੈ- --ਖ-ਾ /--ੇਖਦੀ-ਹ--। ਇੱ_ ਮਿੰ_ ਰੁ__ ਮੈਂ ਦੇ__ / ਦੇ__ ਹਾਂ_ ਇ-ਕ ਮ-ੰ- ਰ-ਕ-, ਮ-ਂ ਦ-ਖ-ਾ / ਦ-ਖ-ੀ ਹ-ਂ- ------------------------------------- ਇੱਕ ਮਿੰਟ ਰੁਕੋ, ਮੈਂ ਦੇਖਦਾ / ਦੇਖਦੀ ਹਾਂ। 0
I-- p-i--ṭa-dā-----na----ā--ai? I__ p______ d_ v_____ k___ h___ I-a p-i-a-a d- v-z-n- k-n- h-i- ------------------------------- Isa paikaṭa dā vazana kinā hai?
ಈ ಲೈನ್ ಇನ್ನೂ ಕಾರ್ಯನಿರತವಾಗಿದೆ. ਲਾਈਨ -ਿ-ਸਤ ---ਰ-ੀ ਹੈ। ਲਾ__ ਵਿ___ ਜਾ ਰ_ ਹੈ_ ਲ-ਈ- ਵ-ਅ-ਤ ਜ- ਰ-ੀ ਹ-। --------------------- ਲਾਈਨ ਵਿਅਸਤ ਜਾ ਰਹੀ ਹੈ। 0
K--ma-ṁ--s--ū-hav--ī---ḍ-ka---h-- bhēja s----ā/ -a-ad----ṁ? K_ m___ i____ h_____ – ḍ___ r____ b____ s______ s_____ h___ K- m-i- i-a-ū h-v-'- – ḍ-k- r-h-ṁ b-ē-a s-k-d-/ s-k-d- h-ṁ- ----------------------------------------------------------- Kī maiṁ isanū havā'ī – ḍāka rāhīṁ bhēja sakadā/ sakadī hāṁ?
ನೀವು ಯಾವ ಸಂಖ್ಯೆಯನ್ನು ಆಯ್ಕೆ ಮಾಡಿದ್ದೀರಿ? ਤ-ਸ-ਂ-ਕਿ-ੜਾ-ਨ--ਰ-----ਇ- ਹੈ? ਤੁ_ ਕਿ__ ਨੰ__ ਮਿ___ ਹੈ_ ਤ-ਸ-ਂ ਕ-ਹ-ਾ ਨ-ਬ- ਮ-ਲ-ਇ- ਹ-? --------------------------- ਤੁਸੀਂ ਕਿਹੜਾ ਨੰਬਰ ਮਿਲਾਇਆ ਹੈ? 0
Isan- p-huc-ṇ- --c----n--samāṁ l--ēg-? I____ p_______ v___ k___ s____ l______ I-a-ū p-h-c-ṇ- v-c- k-n- s-m-ṁ l-g-g-? -------------------------------------- Isanū pahucaṇa vica kinā samāṁ lagēgā?
ನೀವು ಮೊದಲಿಗೆ ಸೊನ್ನೆಯನ್ನು ಹಾಕಬೇಕು. ਸ---ਂ-ਪ-ਿ-ਾ----ਫਰ-ਲਗਾ--- ਹ--ਦ- -ੈ। ਸ__ ਪ__ ਸਿ__ ਲ___ ਹੁੰ_ ਹੈ_ ਸ-ਤ-ਂ ਪ-ਿ-ਾ- ਸ-ਫ- ਲ-ਾ-ਣ- ਹ-ੰ-ੀ ਹ-। ---------------------------------- ਸਭਤੋਂ ਪਹਿਲਾਂ ਸਿਫਰ ਲਗਾਉਣੀ ਹੁੰਦੀ ਹੈ। 0
I--nū--ah---ṇa-vic- -in- sa-ā- ------? I____ p_______ v___ k___ s____ l______ I-a-ū p-h-c-ṇ- v-c- k-n- s-m-ṁ l-g-g-? -------------------------------------- Isanū pahucaṇa vica kinā samāṁ lagēgā?

ಭಾವನೆಗಳು ಕೂಡ ವಿವಿಧ ಭಾಷೆಗಳನ್ನು ಆಡುತ್ತವೆ

ಪ್ರಪಂಚದಾದ್ಯಂತ ಹತ್ತು ಹಲವಾರು ಭಾಷೆಗಳನ್ನು ಮಾತನಾಡಲಾಗುತ್ತವೆ. ಒಂದು ವಿಶ್ವವ್ಯಾಪಿ ಮನುಷ್ಯ ಭಾಷೆ ಇಲ್ಲ. ಇದು ಅನುಕರಣೆಯ ವಿಚಾರದಲ್ಲಿ ಹೇಗಿರುತ್ತದೆ? ಭಾವನೆಗಳ ಭಾಷೆ ವಿಶ್ವವ್ಯಾಪಿಯೆ? ಇಲ್ಲ, ಇಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಎಲ್ಲಾ ಜನರು ತಮ್ಮ ಭಾವನೆಗಳನ್ನು ಸಮಾನವಾಗಿ ಪ್ರಕಟಿಸುತ್ತಾರೆ ಎಂದು ಬಹು ಕಾಲ ನಂಬಲಾಗಿತ್ತು. ಅನುಕರಣೆಯ ಭಾಷೆ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆ ಅಂದು ಕೊಳ್ಳಲಾಗಿತ್ತು. ಚಾರ್ಲ್ಸ ಡಾರ್ವಿನ್ ಪ್ರಕಾರ ಭಾವನೆಗಳು ಜೀವನಾಧಾರ. ಆದ್ದರಿಂದ ಎಲ್ಲಾ ಸಂಸ್ಕೃತಿಗಳಲ್ಲಿ ಅವುಗಳನ್ನು ಸಮನಾಗಿ ಅರ್ಥಮಾಡಿಕೊಳ್ಳಬೇಕು. ಆದರೆ ಹೊಸ ಅಧ್ಯಯನಗಳು ಬೇರೆ ನಿರ್ಣಯಗಳನ್ನು ತಲುಪಿವೆ. ಭಾವನೆಗಳ ಭಾಷೆಯಲ್ಲಿ ಸಹ ವ್ಯತ್ಯಾಸಗಳಿವೆ ಎನ್ನುವುದನ್ನು ಎತ್ತಿ ತೋರಿಸುತ್ತವೆ. ಅಂದರೆ ನಮ್ಮ ಅನುಕರಣೆಯ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತವೆ. ಆದ್ದರಿಂದ ಪ್ರಪಂಚದಲ್ಲಿ ಮನುಷ್ಯರ ಭಾವನೆಗಳ ತೋರ್ಪಡೆ/ಅರ್ಥಮಾಡಿಕೊಳ್ಳವಿಕೆ ವೈವಿದ್ಯಮಯವಾಗಿರುತ್ತದೆ. ವಿಜ್ಞಾನಿಗಳು ಆರು ಆದ್ಯ ಭಾವನೆಗಳನ್ನು ಗುರುತಿಸುತ್ತಾರೆ. ಅವುಗಳು ಸಂತೋಷ, ದುಃಖ,ಕೋಪ,ಅಸಹ್ಯ,ಆತಂಕ ಮತ್ತು ಆಶ್ಚರ್ಯ. ಯುರೋಪಿಯನ್ನರ ಅನುಕರಣೆ ಏಶಿಯಾದವರ ಅನುಕರಣೆಗಿಂತ ವಿಭಿನ್ನವಾಗಿದೆ. ಅವರು ಒಂದೆ ಮುಖದಲ್ಲಿ ಬೇರಬೇರೆ ಭಾವನೆಗಳನ್ನು ಗುರುತಿಸುತ್ತಾರೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಖಚಿತಪಡಿಸಿವೆ. ಇದರಲ್ಲಿ ಪ್ರಯೋಗ ಪುರುಷರಿಗೆ ಗಣಕ ಯಂತ್ರದಿಂದ ಮುಖಗಳನ್ನು ತೋರಿಸಲಾಯಿತು. ಪ್ರಯೋಗ ಪುರುಷರು ಆ ಮುಖಗಳಲ್ಲಿ ಏನನ್ನು ಓದಿದ್ದು/ಕಂಡಿದ್ದು ಎನ್ನುವುದನ್ನು ವಿವರಿಸಬೇಕಿತ್ತು. ಫಲಿತಾಂಶಗಳು ವಿಭಿನ್ನವಾಗಿ ಇದ್ದುದಕ್ಕೆ ಹಲವಾರು ಕಾರಣಗಳಿದ್ದವು. ಹಲವು ಸಂಸ್ಕೃತಿಗಳಲ್ಲಿ ಭಾವನೆಗಳನ್ನು ಇತರ ಸಂಸ್ಕೃತಿಗಳಿಗಿಂತ ಪ್ರಬಲವಾಗಿ ಪ್ರಕಟಿಸಲಾಗುತ್ತದೆ. ಆದ್ದರಿಂದ ಅನುಕರಣೆಯ ತೀವ್ರತೆಯನ್ನು ಎಲ್ಲಾಕಡೆ ಏಕರೂಪವಾಗಿ ಗ್ರಹಿಸುವುದಿಲ್ಲ. ಅಷ್ಟೆ ಅಲ್ಲದೆ ವಿವಿಧ ಸಂಸ್ಕೃತಿಯ ಜನರು ಬೇರೆ ವಿಷಯಗಳ ಮೇಲೆ ಗಮನ ಇಡುತ್ತಾರೆ. ಏಶಿಯನ್ನರು ಮುಖವನ್ನು ಗಮನಿಸುವಾಗ ತಮ್ಮ ದೃಷ್ಟಿಯನ್ನು ಕಣ್ಣಿನ ಮೇಲೆ ಕೇಂದ್ರೀಕರಿಸುತ್ತಾರೆ. ಯುರೋಪ್ ಮತ್ತು ಅಮೇರಿಕಾದವರು ಬಾಯಿಯ ಮೇಲೆ ತಮ್ಮ ಗಮನ ಹರಿಸುತ್ತಾರೆ. ಆದರೆ ಒಂದು ಮುಖಭಾವವನ್ನು ಎಲ್ಲಾ ಸಂಸ್ಕೃತಿಗಳಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲಾಗುತ್ತದೆ. ಅದು ಒಂದು ಸ್ನೇಹಪೂರ್ವ ಮುಗುಳ್ನಗೆ!