ಪದಗುಚ್ಛ ಪುಸ್ತಕ

kn ಅಂಚೆ ಕಛೇರಿಯಲ್ಲಿ   »   ru На почте

೫೯ [ಐವತ್ತೊಂಬತ್ತು]

ಅಂಚೆ ಕಛೇರಿಯಲ್ಲಿ

ಅಂಚೆ ಕಛೇರಿಯಲ್ಲಿ

59 [пятьдесят девять]

59 [pyatʹdesyat devyatʹ]

На почте

Na pochte

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಅಂಚೆ ಕಛೇರಿ ಎಲ್ಲಿ ಇದೆ? Г---бл--а-ше- о-де-ен-е -очт-? Г__ б________ о________ п_____ Г-е б-и-а-ш-е о-д-л-н-е п-ч-ы- ------------------------------ Где ближайшее отделение почты? 0
Na-poc-te N_ p_____ N- p-c-t- --------- Na pochte
ಅಂಚೆ ಕಛೇರಿ ಇಲ್ಲಿಂದ ದೂರವೆ? До---и-а--е-о-по--а--------ко? Д_ б_________ п_______ д______ Д- б-и-а-ш-г- п-ч-а-т- д-л-к-? ------------------------------ До ближайшего почтамта далеко? 0
N- p--hte N_ p_____ N- p-c-t- --------- Na pochte
ಇಲ್ಲಿ ಹತ್ತಿರದಲ್ಲಿ ಅಂಚೆ ಪೆಟ್ಟಿಗೆ ಎಲ್ಲಿ ಇದೆ? Гд---л---й-ий --ч-о-ы------? Г__ б________ п_______ я____ Г-е б-и-а-ш-й п-ч-о-ы- я-и-? ---------------------------- Где ближайший почтовый ящик? 0
Gde bli------e-e --de--ni-e-po-h--? G__ b___________ o_________ p______ G-e b-i-h-y-h-y- o-d-l-n-y- p-c-t-? ----------------------------------- Gde blizhaysheye otdeleniye pochty?
ನನಗೆ ಒಂದೆರಡು ಅಂಚೆ ಚೀಟಿಗಳು ಬೇಕು. Мне ----о--еск--ьк----что-ы--м---к. М__ н____ н________ п_______ м_____ М-е н-ж-о н-с-о-ь-о п-ч-о-ы- м-р-к- ----------------------------------- Мне нужно несколько почтовых марок. 0
Gd- bli-----he-- ---e-en-y- -oc-t-? G__ b___________ o_________ p______ G-e b-i-h-y-h-y- o-d-l-n-y- p-c-t-? ----------------------------------- Gde blizhaysheye otdeleniye pochty?
ಒಂದು ಕಾಗದಕ್ಕೆ ಮತ್ತು ಒಂದು ಪತ್ರಕ್ಕೆ. Дл- откр-т-- и -л- п---ма. Д__ о_______ и д__ п______ Д-я о-к-ы-к- и д-я п-с-м-. -------------------------- Для открытки и для письма. 0
G-e-bli--ay-h----o--el-niy--p-c--y? G__ b___________ o_________ p______ G-e b-i-h-y-h-y- o-d-l-n-y- p-c-t-? ----------------------------------- Gde blizhaysheye otdeleniye pochty?
ಅಮೇರಿಕಾಗೆ ಎಷ್ಟು ಅಂಚೆ ವೆಚ್ಚ ಆಗುತ್ತದೆ? С--лько-с--ит---что-ый--б-- в--ме--к-? С______ с____ п_______ с___ в А_______ С-о-ь-о с-о-т п-ч-о-ы- с-о- в А-е-и-у- -------------------------------------- Сколько стоит почтовый сбор в Америку? 0
Do--li-ha-she-o po-htamt- --le--? D_ b___________ p________ d______ D- b-i-h-y-h-g- p-c-t-m-a d-l-k-? --------------------------------- Do blizhayshego pochtamta daleko?
ಈ ಪೊಟ್ಟಣದ ತೂಕ ಎಷ್ಟು? С-о---о---с-т по-ыл--? С______ в____ п_______ С-о-ь-о в-с-т п-с-л-а- ---------------------- Сколько весит посылка? 0
D---l-zh--s-ego----h-a-ta-d---ko? D_ b___________ p________ d______ D- b-i-h-y-h-g- p-c-t-m-a d-l-k-? --------------------------------- Do blizhayshego pochtamta daleko?
ನಾನು ಇದನ್ನು ಏರ್ ಮೇಲ್ ನಲ್ಲಿ ಕಳುಹಿಸಬಹುದೆ? М-ж---по-ла-ь-это-а--а--чт--? М____ п______ э__ а__________ М-ж-о п-с-а-ь э-о а-и-п-ч-о-? ----------------------------- Можно послать это авиапочтой? 0
D--blizhaysh-g- -o----mta-d-l-k-? D_ b___________ p________ d______ D- b-i-h-y-h-g- p-c-t-m-a d-l-k-? --------------------------------- Do blizhayshego pochtamta daleko?
ಇದು ಅಲ್ಲಿ ತಲುಪಲು ಎಷ್ಟು ಸಮಯ ಹಿಡಿಯುತ್ತದೆ? Когд- э------д--? К____ э__ д______ К-г-а э-о д-й-ё-? ----------------- Когда это дойдёт? 0
Gde-b-i--ay---- -o-h-o-y- ya-h----? G__ b__________ p________ y________ G-e b-i-h-y-h-y p-c-t-v-y y-s-c-i-? ----------------------------------- Gde blizhayshiy pochtovyy yashchik?
ನಾನು ಎಲ್ಲಿಂದ ಟೆಲಿಫೋನ್ ಮಾಡಬಹುದು? О---да ---ог-----вони-ь? О_____ я м___ п_________ О-к-д- я м-г- п-з-о-и-ь- ------------------------ Откуда я могу позвонить? 0
Gde-bli-h---h-y-p-c--ov-y yas--h--? G__ b__________ p________ y________ G-e b-i-h-y-h-y p-c-t-v-y y-s-c-i-? ----------------------------------- Gde blizhayshiy pochtovyy yashchik?
ಇಲ್ಲಿ ಹತ್ತಿರದಲ್ಲಿ ಟೆಲಿಫೋನ್ ಬೂತ್ ಎಲ್ಲಿದೆ? Г-е бл----ш-- т-л-фо--ая ---к-? Г__ б________ т_________ б_____ Г-е б-и-а-ш-я т-л-ф-н-а- б-д-а- ------------------------------- Где ближайшая телефонная будка? 0
G-- bl-----sh-y po-ht---- yas----k? G__ b__________ p________ y________ G-e b-i-h-y-h-y p-c-t-v-y y-s-c-i-? ----------------------------------- Gde blizhayshiy pochtovyy yashchik?
ನಿಮ್ಮಲ್ಲಿ ಟೆಲಿಫೋನ್ ಕಾರ್ಡ್ ಇದೆಯೆ? У --- ес-ь т----он--е ка----к-? У В__ е___ т_________ к________ У В-с е-т- т-л-ф-н-ы- к-р-о-к-? ------------------------------- У Вас есть телефонные карточки? 0
Mn----z--o-ne-ko--k-----h---yk- --rok. M__ n_____ n________ p_________ m_____ M-e n-z-n- n-s-o-ʹ-o p-c-t-v-k- m-r-k- -------------------------------------- Mne nuzhno neskolʹko pochtovykh marok.
ನಿಮ್ಮಲ್ಲಿ ದೂರವಾಣಿ ಸಂಖ್ಯೆಗಳ ಪುಸ್ತಕ ಇದೆಯೆ? У Вас-е-ть----еф----я-кни--? У В__ е___ т_________ к_____ У В-с е-т- т-л-ф-н-а- к-и-а- ---------------------------- У Вас есть телефонная книга? 0
M-e-n-z--o-nesk--ʹ----o----vykh ma---. M__ n_____ n________ p_________ m_____ M-e n-z-n- n-s-o-ʹ-o p-c-t-v-k- m-r-k- -------------------------------------- Mne nuzhno neskolʹko pochtovykh marok.
ನಿಮಗೆ ಆಸ್ಟ್ರಿಯ ದೇಶದ ಕೋಡ್ ಗೊತ್ತಿದೆಯೆ? Вы-з-ает--код -вст---? В_ з_____ к__ А_______ В- з-а-т- к-д А-с-р-и- ---------------------- Вы знаете код Австрии? 0
M-e --z-n--ne-k--ʹk- p--h-o---h -a-ok. M__ n_____ n________ p_________ m_____ M-e n-z-n- n-s-o-ʹ-o p-c-t-v-k- m-r-k- -------------------------------------- Mne nuzhno neskolʹko pochtovykh marok.
ಒಂದು ಕ್ಷಣ, ನಾನು ನೋಡುತ್ತೇನೆ. С----ду--я---смо-р-. С_______ я п________ С-к-н-у- я п-с-о-р-. -------------------- Секунду, я посмотрю. 0
Dlya---kry-ki ----ya-p-sʹm-. D___ o_______ i d___ p______ D-y- o-k-y-k- i d-y- p-s-m-. ---------------------------- Dlya otkrytki i dlya pisʹma.
ಈ ಲೈನ್ ಇನ್ನೂ ಕಾರ್ಯನಿರತವಾಗಿದೆ. Ли-и- --- -ре-я-з-н-т-. Л____ в__ в____ з______ Л-н-я в-е в-е-я з-н-т-. ----------------------- Линия все время занята. 0
Dl-a -t----ki---d-ya-p-----. D___ o_______ i d___ p______ D-y- o-k-y-k- i d-y- p-s-m-. ---------------------------- Dlya otkrytki i dlya pisʹma.
ನೀವು ಯಾವ ಸಂಖ್ಯೆಯನ್ನು ಆಯ್ಕೆ ಮಾಡಿದ್ದೀರಿ? Ка--- --мер -----бр--и? К____ н____ В_ н_______ К-к-й н-м-р В- н-б-а-и- ----------------------- Какой номер Вы набрали? 0
D-y---t--y-k--i----- ----ma. D___ o_______ i d___ p______ D-y- o-k-y-k- i d-y- p-s-m-. ---------------------------- Dlya otkrytki i dlya pisʹma.
ನೀವು ಮೊದಲಿಗೆ ಸೊನ್ನೆಯನ್ನು ಹಾಕಬೇಕು. Сн---ла Вы--олж---наб-ат------! С______ В_ д_____ н______ н____ С-а-а-а В- д-л-н- н-б-а-ь н-л-! ------------------------------- Сначала Вы должны набрать ноль! 0
Skol-ko s-o-t --ch-o--y sbo--v-----iku? S______ s____ p________ s___ v A_______ S-o-ʹ-o s-o-t p-c-t-v-y s-o- v A-e-i-u- --------------------------------------- Skolʹko stoit pochtovyy sbor v Ameriku?

ಭಾವನೆಗಳು ಕೂಡ ವಿವಿಧ ಭಾಷೆಗಳನ್ನು ಆಡುತ್ತವೆ

ಪ್ರಪಂಚದಾದ್ಯಂತ ಹತ್ತು ಹಲವಾರು ಭಾಷೆಗಳನ್ನು ಮಾತನಾಡಲಾಗುತ್ತವೆ. ಒಂದು ವಿಶ್ವವ್ಯಾಪಿ ಮನುಷ್ಯ ಭಾಷೆ ಇಲ್ಲ. ಇದು ಅನುಕರಣೆಯ ವಿಚಾರದಲ್ಲಿ ಹೇಗಿರುತ್ತದೆ? ಭಾವನೆಗಳ ಭಾಷೆ ವಿಶ್ವವ್ಯಾಪಿಯೆ? ಇಲ್ಲ, ಇಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಎಲ್ಲಾ ಜನರು ತಮ್ಮ ಭಾವನೆಗಳನ್ನು ಸಮಾನವಾಗಿ ಪ್ರಕಟಿಸುತ್ತಾರೆ ಎಂದು ಬಹು ಕಾಲ ನಂಬಲಾಗಿತ್ತು. ಅನುಕರಣೆಯ ಭಾಷೆ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆ ಅಂದು ಕೊಳ್ಳಲಾಗಿತ್ತು. ಚಾರ್ಲ್ಸ ಡಾರ್ವಿನ್ ಪ್ರಕಾರ ಭಾವನೆಗಳು ಜೀವನಾಧಾರ. ಆದ್ದರಿಂದ ಎಲ್ಲಾ ಸಂಸ್ಕೃತಿಗಳಲ್ಲಿ ಅವುಗಳನ್ನು ಸಮನಾಗಿ ಅರ್ಥಮಾಡಿಕೊಳ್ಳಬೇಕು. ಆದರೆ ಹೊಸ ಅಧ್ಯಯನಗಳು ಬೇರೆ ನಿರ್ಣಯಗಳನ್ನು ತಲುಪಿವೆ. ಭಾವನೆಗಳ ಭಾಷೆಯಲ್ಲಿ ಸಹ ವ್ಯತ್ಯಾಸಗಳಿವೆ ಎನ್ನುವುದನ್ನು ಎತ್ತಿ ತೋರಿಸುತ್ತವೆ. ಅಂದರೆ ನಮ್ಮ ಅನುಕರಣೆಯ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತವೆ. ಆದ್ದರಿಂದ ಪ್ರಪಂಚದಲ್ಲಿ ಮನುಷ್ಯರ ಭಾವನೆಗಳ ತೋರ್ಪಡೆ/ಅರ್ಥಮಾಡಿಕೊಳ್ಳವಿಕೆ ವೈವಿದ್ಯಮಯವಾಗಿರುತ್ತದೆ. ವಿಜ್ಞಾನಿಗಳು ಆರು ಆದ್ಯ ಭಾವನೆಗಳನ್ನು ಗುರುತಿಸುತ್ತಾರೆ. ಅವುಗಳು ಸಂತೋಷ, ದುಃಖ,ಕೋಪ,ಅಸಹ್ಯ,ಆತಂಕ ಮತ್ತು ಆಶ್ಚರ್ಯ. ಯುರೋಪಿಯನ್ನರ ಅನುಕರಣೆ ಏಶಿಯಾದವರ ಅನುಕರಣೆಗಿಂತ ವಿಭಿನ್ನವಾಗಿದೆ. ಅವರು ಒಂದೆ ಮುಖದಲ್ಲಿ ಬೇರಬೇರೆ ಭಾವನೆಗಳನ್ನು ಗುರುತಿಸುತ್ತಾರೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಖಚಿತಪಡಿಸಿವೆ. ಇದರಲ್ಲಿ ಪ್ರಯೋಗ ಪುರುಷರಿಗೆ ಗಣಕ ಯಂತ್ರದಿಂದ ಮುಖಗಳನ್ನು ತೋರಿಸಲಾಯಿತು. ಪ್ರಯೋಗ ಪುರುಷರು ಆ ಮುಖಗಳಲ್ಲಿ ಏನನ್ನು ಓದಿದ್ದು/ಕಂಡಿದ್ದು ಎನ್ನುವುದನ್ನು ವಿವರಿಸಬೇಕಿತ್ತು. ಫಲಿತಾಂಶಗಳು ವಿಭಿನ್ನವಾಗಿ ಇದ್ದುದಕ್ಕೆ ಹಲವಾರು ಕಾರಣಗಳಿದ್ದವು. ಹಲವು ಸಂಸ್ಕೃತಿಗಳಲ್ಲಿ ಭಾವನೆಗಳನ್ನು ಇತರ ಸಂಸ್ಕೃತಿಗಳಿಗಿಂತ ಪ್ರಬಲವಾಗಿ ಪ್ರಕಟಿಸಲಾಗುತ್ತದೆ. ಆದ್ದರಿಂದ ಅನುಕರಣೆಯ ತೀವ್ರತೆಯನ್ನು ಎಲ್ಲಾಕಡೆ ಏಕರೂಪವಾಗಿ ಗ್ರಹಿಸುವುದಿಲ್ಲ. ಅಷ್ಟೆ ಅಲ್ಲದೆ ವಿವಿಧ ಸಂಸ್ಕೃತಿಯ ಜನರು ಬೇರೆ ವಿಷಯಗಳ ಮೇಲೆ ಗಮನ ಇಡುತ್ತಾರೆ. ಏಶಿಯನ್ನರು ಮುಖವನ್ನು ಗಮನಿಸುವಾಗ ತಮ್ಮ ದೃಷ್ಟಿಯನ್ನು ಕಣ್ಣಿನ ಮೇಲೆ ಕೇಂದ್ರೀಕರಿಸುತ್ತಾರೆ. ಯುರೋಪ್ ಮತ್ತು ಅಮೇರಿಕಾದವರು ಬಾಯಿಯ ಮೇಲೆ ತಮ್ಮ ಗಮನ ಹರಿಸುತ್ತಾರೆ. ಆದರೆ ಒಂದು ಮುಖಭಾವವನ್ನು ಎಲ್ಲಾ ಸಂಸ್ಕೃತಿಗಳಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲಾಗುತ್ತದೆ. ಅದು ಒಂದು ಸ್ನೇಹಪೂರ್ವ ಮುಗುಳ್ನಗೆ!