ಪದಗುಚ್ಛ ಪುಸ್ತಕ

kn ಕ್ರಮ ಸಂಖ್ಯೆಗಳು   »   he ‫מספרים סודרים‬

೬೧ [ಅರವತ್ತೊಂದು]

ಕ್ರಮ ಸಂಖ್ಯೆಗಳು

ಕ್ರಮ ಸಂಖ್ಯೆಗಳು

‫61 [שישים ואחת]‬

61 [shishim w'axat]

‫מספרים סודרים‬

misparim sodrim

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಮೊದಲನೆಯ ತಿಂಗಳು ಜನವರಿ. ‫-ח-דש ה-אשו- -ו----וא--‬ ‫_____ ה_____ ה__ י______ ‫-ח-ד- ה-א-ו- ה-א י-ו-ר-‬ ------------------------- ‫החודש הראשון הוא ינואר.‬ 0
mis-a--- s---im m_______ s_____ m-s-a-i- s-d-i- --------------- misparim sodrim
ಎರಡನೆಯ ತಿಂಗಳು ಫೆಬ್ರವರಿ. ‫-ח-ד- ---י הו- פבר----‬ ‫_____ ה___ ה__ פ_______ ‫-ח-ד- ה-נ- ה-א פ-ר-א-.- ------------------------ ‫החודש השני הוא פברואר.‬ 0
m-sp-r-m-sod-im m_______ s_____ m-s-a-i- s-d-i- --------------- misparim sodrim
ಮೂರನೆಯ ತಿಂಗಳು ಮಾರ್ಚ್ ‫----- -ש-י------ מר-.‬ ‫_____ ה_____ ה__ מ____ ‫-ח-ד- ה-ל-ש- ה-א מ-ץ-‬ ----------------------- ‫החודש השלישי הוא מרץ.‬ 0
ha-o-es-----i'-h-n-h--------r. h_______ h________ h_ y_______ h-x-d-s- h-r-'-h-n h- y-n-'-r- ------------------------------ haxodesh hari'shon hu yanu'ar.
ನಾಲ್ಕನೆಯ ತಿಂಗಳು ಏಪ್ರಿಲ್ ‫--ו-ש---ב-----ו--א--יל.‬ ‫_____ ה_____ ה__ א______ ‫-ח-ד- ה-ב-ע- ה-א א-ר-ל-‬ ------------------------- ‫החודש הרביעי הוא אפריל.‬ 0
haxo--sh -----n---u fe-r---r. h_______ h______ h_ f________ h-x-d-s- h-s-e-i h- f-b-u-a-. ----------------------------- haxodesh hasheni hu febru'ar.
ಐದನೆಯ ತಿಂಗಳು ಮೇ. ‫--ו-- -חמ-ש- --א--א--‬ ‫_____ ה_____ ה__ מ____ ‫-ח-ד- ה-מ-ש- ה-א מ-י-‬ ----------------------- ‫החודש החמישי הוא מאי.‬ 0
h--od--h--as----hi-hu merts. h_______ h________ h_ m_____ h-x-d-s- h-s-l-s-i h- m-r-s- ---------------------------- haxodesh hashlishi hu merts.
ಆರನೆಯ ತಿಂಗಳು ಜೂನ್ ‫--וד--הש--י --א י---.‬ ‫_____ ה____ ה__ י_____ ‫-ח-ד- ה-י-י ה-א י-נ-.- ----------------------- ‫החודש השישי הוא יוני.‬ 0
hax-des- ---hl---i hu -er-s. h_______ h________ h_ m_____ h-x-d-s- h-s-l-s-i h- m-r-s- ---------------------------- haxodesh hashlishi hu merts.
ಆರು ತಿಂಗಳುಗಳು ಎಂದರೆ ಅರ್ಧ ವರ್ಷ ‫-ש- חו-----הם ח-- ---.‬ ‫___ ח_____ ה_ ח__ ש____ ‫-ש- ח-ד-י- ה- ח-י ש-ה-‬ ------------------------ ‫ששה חודשים הם חצי שנה.‬ 0
h--o-esh ----li--- -u ----s. h_______ h________ h_ m_____ h-x-d-s- h-s-l-s-i h- m-r-s- ---------------------------- haxodesh hashlishi hu merts.
ಜನವರಿ, ಫೆಬ್ರವರಿ, ಮಾರ್ಚ್ ‫י-ו-ר, פ-רו-----רץ, ‫______ פ______ מ___ ‫-נ-א-, פ-ר-א-, מ-ץ- -------------------- ‫ינואר, פברואר, מרץ, 0
hax----h ha-v-'i-hu----i-. h_______ h______ h_ a_____ h-x-d-s- h-r-i-i h- a-r-l- -------------------------- haxodesh harvi'i hu april.
ಏಪ್ರಿಲ್, ಮೇ, ಜೂನ್ ‫-פריל--מ----י-נ-.‬ ‫______ מ__ ו______ ‫-פ-י-, מ-י ו-ו-י-‬ ------------------- ‫אפריל, מאי ויוני.‬ 0
ha--d--h--a--m-s-i -- ma--. h_______ h________ h_ m____ h-x-d-s- h-x-m-s-i h- m-'-. --------------------------- haxodesh haxamissi hu ma'y.
ಏಳನೆಯ ತಿಂಗಳು ಜುಲೈ. ‫--וד---ש--ע- --א יול-.‬ ‫_____ ה_____ ה__ י_____ ‫-ח-ד- ה-ב-ע- ה-א י-ל-.- ------------------------ ‫החודש השביעי הוא יולי.‬ 0
h-xo-e-h--as---hi-hu-yu-i. h_______ h_______ h_ y____ h-x-d-s- h-s-i-h- h- y-n-. -------------------------- haxodesh hashishi hu yuni.
ಎಂಟನೆಯ ತಿಂಗಳು ಆಗಸ್ಟ್ ‫-ח--- ה--י---ה----וג-סט.‬ ‫_____ ה_____ ה__ א_______ ‫-ח-ד- ה-מ-נ- ה-א א-ג-ס-.- -------------------------- ‫החודש השמיני הוא אוגוסט.‬ 0
haxo--s--has----- h- ----. h_______ h_______ h_ y____ h-x-d-s- h-s-i-h- h- y-n-. -------------------------- haxodesh hashishi hu yuni.
ಒಂಬತ್ತನೆಯ ತಿಂಗಳು ಸೆಪ್ಟೆಂಬರ್ ‫--וד- -תשיעי--ו- ס-טמב-.‬ ‫_____ ה_____ ה__ ס_______ ‫-ח-ד- ה-ש-ע- ה-א ס-ט-ב-.- -------------------------- ‫החודש התשיעי הוא ספטמבר.‬ 0
ha------ ---his---hu--un-. h_______ h_______ h_ y____ h-x-d-s- h-s-i-h- h- y-n-. -------------------------- haxodesh hashishi hu yuni.
ಹತ್ತನೆಯ ತಿಂಗಳು ಅಕ್ಟೋಬರ್ ‫ה--ד- -ע---י ה-א-א-ק-וב-.‬ ‫_____ ה_____ ה__ א________ ‫-ח-ד- ה-ש-ר- ה-א א-ק-ו-ר-‬ --------------------------- ‫החודש העשירי הוא אוקטובר.‬ 0
s-is----xod-s--m ----xatsi shan--. s______ x_______ h__ x____ s______ s-i-h-h x-d-s-i- h-m x-t-i s-a-a-. ---------------------------------- shishah xodashim hem xatsi shanah.
ಹನ್ನೊಂದನೆಯ ತಿಂಗಳು ನವೆಂಬರ್ ‫ה-ו-- -א-ד ע-ר--וא -ו--ב--‬ ‫_____ ה___ ע__ ה__ נ_______ ‫-ח-ד- ה-ח- ע-ר ה-א נ-ב-ב-.- ---------------------------- ‫החודש האחד עשר הוא נובמבר.‬ 0
sh--h---x--a--i--h---x-tsi -ha---. s______ x_______ h__ x____ s______ s-i-h-h x-d-s-i- h-m x-t-i s-a-a-. ---------------------------------- shishah xodashim hem xatsi shanah.
ಹನ್ನೆರಡನೆಯ ತಿಂಗಳು ಡಿಸೆಂಬರ್ ‫--ו---ה---- -ש--הוא--צ-ב--‬ ‫_____ ה____ ע__ ה__ ד______ ‫-ח-ד- ה-נ-ם ע-ר ה-א ד-מ-ר-‬ ---------------------------- ‫החודש השנים עשר הוא דצמבר.‬ 0
s-ish-h xo-as--m -em--atsi-----a-. s______ x_______ h__ x____ s______ s-i-h-h x-d-s-i- h-m x-t-i s-a-a-. ---------------------------------- shishah xodashim hem xatsi shanah.
ಹನ್ನೆರಡು ತಿಂಗಳುಗಳು ಎಂದರೆ ಒಂದು ವರ್ಷ. ‫שנ---ע------ש---הם-שנ--אחת-‬ ‫____ ע__ ח_____ ה_ ש__ א____ ‫-נ-ם ע-ר ח-ד-י- ה- ש-ה א-ת-‬ ----------------------------- ‫שנים עשר חודשים הם שנה אחת.‬ 0
yanu------br--------t-, y______ f_______ m_____ y-n-a-, f-b-u-r- m-r-s- ----------------------- yanuar, februar, merts,
ಜುಲೈ, ಆಗಸ್ಟ್, ಸೆಪ್ಟೆಂಬರ್ ‫---י- א-גו-ט, ס---ב-, ‫_____ א______ ס______ ‫-ו-י- א-ג-ס-, ס-ט-ב-, ---------------------- ‫יולי, אוגוסט, ספטמבר, 0
ap-i-, -a'y -'yuni. a_____ m___ w______ a-r-l- m-'- w-y-n-. ------------------- april, ma'y w'yuni.
ಅಕ್ಟೋಬರ್, ನವೆಂಬರ್, ಡಿಸೆಂಬರ್ ‫א-ק--ב-- ---מ-- -ד-מבר.‬ ‫________ נ_____ ו_______ ‫-ו-ט-ב-, נ-ב-ב- ו-צ-ב-.- ------------------------- ‫אוקטובר, נובמבר ודצמבר.‬ 0
hax-desh-h--h------- -u--. h_______ h_______ h_ y____ h-x-d-s- h-s-v-'- h- y-l-. -------------------------- haxodesh hashvi'i hu yuli.

ಮಾತೃಭಾಷೆ ಸದಾಕಾಲಕ್ಕೂ ಪ್ರಮುಖ ಭಾಷೆಯಾಗಿಯೆ ಉಳಿದಿರುತ್ತದೆ.

ನಮ್ಮ ಮಾತೃಭಾಷೆಯೆ ನಾವು ಮೊದಲಿಗೆ ಕಲಿಯುವ ಭಾಷೆ. ಇದು ನಮ್ಮ ಅರಿವಿಗೆ ಬರದೆ ಇರುವುದರಿಂದ ನಾವು ಅದನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಬಹುತೇಕ ಜನರು ಕೇವಲ ಒಂದು ಮಾತೃಭಾಷೆಯನ್ನು ಮಾತ್ರ ಹೊಂದಿರುತ್ತಾರೆ. ಮಿಕ್ಕ ಎಲ್ಲಾಭಾಷೆಗಳನ್ನು ನಾವು ಪರಭಾಷೆ ಎಂದು ಕಲಿಯುತ್ತೇವೆ. ಕೆಲವು ಜನರು ಹಲವಾರು ಭಾಷೆಗಳೊಂದಿಗೆ ಬೆಳೆಯುತ್ತಾರೆ ಎನ್ನುವುದೂ ಸತ್ಯ. ಅದರೆ ಅವರು ಈ ಎಲ್ಲಾ ಭಾಷೆಗಳನ್ನು ಅಸಮಾನವಾಗಿ ಚೆನ್ನಾಗಿ ಮಾತನಾಡುತ್ತಾರೆ. ಹಾಗೆಯೆ ಭಾಷೆಗಳನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಉದಾಹರಣೆಗೆ ಒಂದು ಭಾಷೆಯನ್ನು ಕೆಲಸದಲ್ಲಿ ಬಳಸಲಾಗುವುದು. ಇನ್ನೊಂದನ್ನು ಮನೆಯಲ್ಲಿ ಬಳಸಲಾಗುತ್ತದೆ. ನಾವು ಒಂದು ಭಾಷೆಯನ್ನು ಹೇಗೆ ಮಾತನಾಡುತ್ತೇವೆ ಎನ್ನುವುದು ಬಹಳ ಅಂಶಗಳನ್ನು ಅವಲಂಬಿಸುತ್ತವೆ. ನಾವು ಚಿಕ್ಕಮಕ್ಕಳಾಗಿದ್ದಾಗ ಕಲಿತದ್ದನ್ನು ಸಾಮಾನ್ಯವಾಗಿ ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಮ್ಮ ಭಾಷಾಕೇಂದ್ರ ಈ ವಯಸ್ಸಿನಲ್ಲಿ ಬಹಳ ಫಲಪ್ರದವಾಗಿ ಕೆಲಸ ಮಾಡುತ್ತದೆ. ನಾವು ಎಷ್ಟು ಬಾರಿ ಒಂದು ಭಾಷೆಯನ್ನು ಮಾತನಾಡುತ್ತೇವೆ ಎನ್ನುವುದು ಸಹ ಮುಖ್ಯ. ನಾವು ಎಷ್ಟು ಜಾಸ್ತಿ ಅದನ್ನು ಉಪಯೋಗಿಸುತ್ತೇವೆಯೊ ಅಷ್ಟು ಚೆನ್ನಾಗಿ ಅದನ್ನು ಮಾತನಾಡ ಬಲ್ಲೆವು. ಸಂಶೋಧನಕಾರರ ಪ್ರಕಾರ ನಾವು ಎರಡು ಭಾಷೆಗಳನ್ನು ಸಮಾನವಾಗಿ ಚೆನ್ನಾಗಿ ಮಾತನಾಡಲಾರೆವು. ಒಂದು ಭಾಷೆ ಯಾವಾಗಲೂ ಹೆಚ್ಚು ಪ್ರಮುಖ ಭಾಷೆಯಾಗಿರುತ್ತದೆ. ಪ್ರಯೋಗಗಳು ಈ ಸಿದ್ಧಾಂತವನ್ನು ಧೃಡಪಡಿಸಿವೆ. ಒಂದು ಅಧ್ಯಯನಕ್ಕೆ ಹಲವಾರು ಜನರನ್ನು ಪರೀಕ್ಷಿಸಲಾಯಿತು. ಪ್ರಯೋಗಪುರುಷರಲ್ಲಿ ಒಂದು ಭಾಗದವರು ಎರಡು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. ಅವುಗಳಲ್ಲಿ ಚೈನೀಸ್ ಮಾತೃಭಾಷೆಯಾಗಿತ್ತು ಹಾಗೂ ಆಂಗ್ಲ ಭಾಷೆ ಮತ್ತೊಂದು ಭಾಷೆಯಾಗಿತ್ತು . ಇನ್ನೊಂದು ಭಾಗದವರು ಕೇವಲ ಆಂಗ್ಲ ಭಾಷೆಯನ್ನು ತಾಯ್ನುಡಿಯನ್ನಾಗಿ ಮಾತನಾಡುವವರು. ಪ್ರಯೋಗಪುರುಷರು ಆಂಗ್ಲ ಭಾಷೆಯ ಹಲವು ಸರಳ ಸಮಸ್ಯೆಗಳನ್ನು ಬಿಡಿಸಬೇಕಾಗಿತ್ತು. ಆ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಗಳನ್ನು ಅಳೆಯಲಾಯಿತು. ಆವಾಗ ಪ್ರಯೋಗಪುರುಷರ ಮಿದುಳಿನಲ್ಲಿ ವ್ಯತ್ಯಾಸಗಳು ಕಂಡು ಬಂದವು. ಎರಡು ಭಾಷೆಗಳನ್ನು ಮಾತನಾಡುವವರ ಮಿದುಳಿನ ಒಂದು ಭಾಗ ಹೆಚ್ಚು ಚುರುಕಾಗಿತ್ತು. ಒಂದು ಭಾಷೆ ಬಲ್ಲವರ ಮಿದುಳಿನ ಈ ಭಾಗದಲ್ಲಿ ಯಾವುದೆ ಚಟುವಟಿಕೆ ಕಂಡು ಬರಲಿಲ್ಲ. ಎರಡೂ ಗಂಪುಗಳು ಸಮಸ್ಯೆಗಳನ್ನು ಸಮ ವೇಗದಲ್ಲಿ ಹಾಗೂ ಸರಿಯಾಗಿ ಬಿಡಿಸಿದರು. ಹೀಗಿದ್ದರೂ ಚೀನಿಯರು ಎಲ್ಲವನ್ನು ಚೈನೀಸ್ ಭಾಷೆಗೆ ಭಾಷಾಂತರ ಮಾಡಿಕೊಂಡರು.