ಪದಗುಚ್ಛ ಪುಸ್ತಕ

kn ಕ್ರಮ ಸಂಖ್ಯೆಗಳು   »   ti ቁጽርታት “ኦርዲናል”

೬೧ [ಅರವತ್ತೊಂದು]

ಕ್ರಮ ಸಂಖ್ಯೆಗಳು

ಕ್ರಮ ಸಂಖ್ಯೆಗಳು

61 [ሱሳንሓደን]

61 [susaniḥadeni]

ቁጽርታት “ኦርዲናል”

k’uts’iritati “oridīnali”

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಮೊದಲನೆಯ ತಿಂಗಳು ಜನವರಿ. ቀ-ማይ ወ-ሒ-ጥሪ-እ-። ቀ___ ወ__ ጥ_ እ__ ቀ-ማ- ወ-ሒ ጥ- እ-። --------------- ቀዳማይ ወርሒ ጥሪ እዩ። 0
k-u----rita-- “---dīn---” k____________ “__________ k-u-s-i-i-a-i “-r-d-n-l-” ------------------------- k’uts’iritati “oridīnali”
ಎರಡನೆಯ ತಿಂಗಳು ಫೆಬ್ರವರಿ. ካ--ይ-ወ---ለካ---እ-። ካ___ ወ__ ለ___ እ__ ካ-ኣ- ወ-ሒ ለ-ቲ- እ-። ----------------- ካልኣይ ወርሒ ለካቲት እዩ። 0
k-uts’-rita-i “o-i------” k____________ “__________ k-u-s-i-i-a-i “-r-d-n-l-” ------------------------- k’uts’iritati “oridīnali”
ಮೂರನೆಯ ತಿಂಗಳು ಮಾರ್ಚ್ ሳ----ወ-- መ-ቢት--ዩ። ሳ___ ወ__ መ___ እ__ ሳ-ሳ- ወ-ሒ መ-ቢ- እ-። ----------------- ሳልሳይ ወርሒ መጋቢት እዩ። 0
k’eda-ayi -eri--ī -’i---iy-። k________ w_____ t____ i___ k-e-a-a-i w-r-h-ī t-i-ī i-u- ---------------------------- k’edamayi weriḥī t’irī iyu።
ನಾಲ್ಕನೆಯ ತಿಂಗಳು ಏಪ್ರಿಲ್ ራ--ይ ወ-ሒ--ያዝ----። ራ___ ወ__ ሚ___ እ__ ራ-ዓ- ወ-ሒ ሚ-ዝ- እ-። ----------------- ራብዓይ ወርሒ ሚያዝያ እዩ። 0
k’e-am--i w-ri--ī --ir- i--። k________ w_____ t____ i___ k-e-a-a-i w-r-h-ī t-i-ī i-u- ---------------------------- k’edamayi weriḥī t’irī iyu።
ಐದನೆಯ ತಿಂಗಳು ಮೇ. ሓ--ይ----------እዩ። ሓ___ ወ__ ጉ___ እ__ ሓ-ሻ- ወ-ሒ ጉ-በ- እ-። ----------------- ሓምሻይ ወርሒ ጉንበት እዩ። 0
k---a---i we--h-ī t’--- -yu። k________ w_____ t____ i___ k-e-a-a-i w-r-h-ī t-i-ī i-u- ---------------------------- k’edamayi weriḥī t’irī iyu።
ಆರನೆಯ ತಿಂಗಳು ಜೂನ್ ሻ-ሻይ -ርሒ ሰ--እ-። ሻ___ ወ__ ሰ_ እ__ ሻ-ሻ- ወ-ሒ ሰ- እ-። --------------- ሻድሻይ ወርሒ ሰነ እዩ። 0
kal-’----we-i--ī lekatī-i----። k_______ w_____ l_______ i___ k-l-’-y- w-r-h-ī l-k-t-t- i-u- ------------------------------ kali’ayi weriḥī lekatīti iyu።
ಆರು ತಿಂಗಳುಗಳು ಎಂದರೆ ಅರ್ಧ ವರ್ಷ ሽዱ-----ርሕ ፍ-ቂ -----ዩ። ሽ___ ኣ___ ፍ__ ዓ__ እ__ ሽ-ሽ- ኣ-ር- ፍ-ቂ ዓ-ት እ-። --------------------- ሽዱሽተ ኣዋርሕ ፍርቂ ዓመት እዩ። 0
ka--’ayi-w-r--̣--le--t-ti -y-። k_______ w_____ l_______ i___ k-l-’-y- w-r-h-ī l-k-t-t- i-u- ------------------------------ kali’ayi weriḥī lekatīti iyu።
ಜನವರಿ, ಫೆಬ್ರವರಿ, ಮಾರ್ಚ್ ጥ-፣ -ካቲ-፣ መጋ-ት፣ ጥ__ ለ____ መ____ ጥ-፣ ለ-ቲ-፣ መ-ቢ-፣ --------------- ጥሪ፣ ለካቲት፣ መጋቢት፣ 0
ka-i’--i--e--ḥ- le-at--i--y-። k_______ w_____ l_______ i___ k-l-’-y- w-r-h-ī l-k-t-t- i-u- ------------------------------ kali’ayi weriḥī lekatīti iyu።
ಏಪ್ರಿಲ್, ಮೇ, ಜೂನ್ ሚ-ዝ---ጉ---- --ን። ሚ____ ጉ____ ሰ___ ሚ-ዝ-፣ ጉ-በ-ን ሰ-ን- ---------------- ሚያዝያ፣ ጉንበትን ሰነን። 0
s-l----i ---iḥ---ega-ī-i-iy-። s_______ w_____ m_______ i___ s-l-s-y- w-r-h-ī m-g-b-t- i-u- ------------------------------ salisayi weriḥī megabīti iyu።
ಏಳನೆಯ ತಿಂಗಳು ಜುಲೈ. ሻ-ዓይ ወር- --- እ-። ሻ___ ወ__ ሓ__ እ__ ሻ-ዓ- ወ-ሒ ሓ-ለ እ-። ---------------- ሻውዓይ ወርሒ ሓምለ እዩ። 0
sali-a-i--e-iḥ- meg--īti i-u። s_______ w_____ m_______ i___ s-l-s-y- w-r-h-ī m-g-b-t- i-u- ------------------------------ salisayi weriḥī megabīti iyu።
ಎಂಟನೆಯ ತಿಂಗಳು ಆಗಸ್ಟ್ ሻም---ወር----ሰ --። ሻ___ ወ__ ነ__ እ__ ሻ-ና- ወ-ሒ ነ-ሰ እ-። ---------------- ሻምናይ ወርሒ ነሓሰ እዩ። 0
s---s--- w-r-ḥī ---ab-ti--y-። s_______ w_____ m_______ i___ s-l-s-y- w-r-h-ī m-g-b-t- i-u- ------------------------------ salisayi weriḥī megabīti iyu።
ಒಂಬತ್ತನೆಯ ತಿಂಗಳು ಸೆಪ್ಟೆಂಬರ್ ታሽ-- --ሒ መ---- እዩ። ታ___ ወ__ መ____ እ__ ታ-ዓ- ወ-ሒ መ-ከ-ም እ-። ------------------ ታሽዓይ ወርሒ መስከረም እዩ። 0
rabi---i-wer------īy-z-ya-i--። r_______ w_____ m_______ i___ r-b-‘-y- w-r-h-ī m-y-z-y- i-u- ------------------------------ rabi‘ayi weriḥī mīyaziya iyu።
ಹತ್ತನೆಯ ತಿಂಗಳು ಅಕ್ಟೋಬರ್ ዓ--ይ-ወ-----ም---ዩ። ዓ___ ወ__ ጥ___ እ__ ዓ-ራ- ወ-ሒ ጥ-ም- እ-። ----------------- ዓስራይ ወርሒ ጥቕምቲ እዩ። 0
r---‘ayi--e-i-̣- mīyaz-y- --u። r_______ w_____ m_______ i___ r-b-‘-y- w-r-h-ī m-y-z-y- i-u- ------------------------------ rabi‘ayi weriḥī mīyaziya iyu።
ಹನ್ನೊಂದನೆಯ ತಿಂಗಳು ನವೆಂಬರ್ መበ- --ር-ሓደ---- -ዳር እ-። መ__ ዓ_____ ወ__ ሕ__ እ__ መ-ል ዓ-ር-ሓ- ወ-ሒ ሕ-ር እ-። ---------------------- መበል ዓሰርተሓደ ወርሒ ሕዳር እዩ። 0
r--i---i ---ih-ī m-y----- -yu። r_______ w_____ m_______ i___ r-b-‘-y- w-r-h-ī m-y-z-y- i-u- ------------------------------ rabi‘ayi weriḥī mīyaziya iyu።
ಹನ್ನೆರಡನೆಯ ತಿಂಗಳು ಡಿಸೆಂಬರ್ መ-- ዓሰ--ክል------ታ-ሳስ-እዩ። መ__ ዓ______ ወ__ ታ___ እ__ መ-ል ዓ-ር-ክ-ተ ወ-ሒ ታ-ሳ- እ-። ------------------------ መበል ዓሰርተክልተ ወርሒ ታሕሳስ እዩ። 0
ḥ--is---- -erih-- gu--b-ti--yu። ḥ________ w_____ g_______ i___ h-a-i-h-y- w-r-h-ī g-n-b-t- i-u- -------------------------------- ḥamishayi weriḥī gunibeti iyu።
ಹನ್ನೆರಡು ತಿಂಗಳುಗಳು ಎಂದರೆ ಒಂದು ವರ್ಷ. ዓ--ተክ---ኣ--ሕ ሓ- ዓመ-----። ዓ______ ኣ___ ሓ_ ዓ__ እ___ ዓ-ር-ክ-ተ ኣ-ር- ሓ- ዓ-ት እ-ም- ------------------------ ዓሰርተክልተ ኣዋርሕ ሓደ ዓመት እዮም። 0
h-a----a---w-r-h-- gu--b--i --u። ḥ________ w_____ g_______ i___ h-a-i-h-y- w-r-h-ī g-n-b-t- i-u- -------------------------------- ḥamishayi weriḥī gunibeti iyu።
ಜುಲೈ, ಆಗಸ್ಟ್, ಸೆಪ್ಟೆಂಬರ್ ሓ--፣--ሓ----ስ-ረም ሓ___ ነ___ መ____ ሓ-ለ- ነ-ሰ- መ-ከ-ም --------------- ሓምለ፣ ነሓሰ፣ መስከረም 0
h--m--hayi-w------ g--ibe-i ---። ḥ________ w_____ g_______ i___ h-a-i-h-y- w-r-h-ī g-n-b-t- i-u- -------------------------------- ḥamishayi weriḥī gunibeti iyu።
ಅಕ್ಟೋಬರ್, ನವೆಂಬರ್, ಡಿಸೆಂಬರ್ ጥ---፣ ሕዳር---ሕ-ስ ጥ____ ሕ___ ታ___ ጥ-ም-፣ ሕ-ር- ታ-ሳ- --------------- ጥቕምቲ፣ ሕዳር፣ ታሕሳስ 0
s--d--h----we-i--ī---ne i--። s_________ w_____ s___ i___ s-a-i-h-y- w-r-h-ī s-n- i-u- ---------------------------- shadishayi weriḥī sene iyu።

ಮಾತೃಭಾಷೆ ಸದಾಕಾಲಕ್ಕೂ ಪ್ರಮುಖ ಭಾಷೆಯಾಗಿಯೆ ಉಳಿದಿರುತ್ತದೆ.

ನಮ್ಮ ಮಾತೃಭಾಷೆಯೆ ನಾವು ಮೊದಲಿಗೆ ಕಲಿಯುವ ಭಾಷೆ. ಇದು ನಮ್ಮ ಅರಿವಿಗೆ ಬರದೆ ಇರುವುದರಿಂದ ನಾವು ಅದನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಬಹುತೇಕ ಜನರು ಕೇವಲ ಒಂದು ಮಾತೃಭಾಷೆಯನ್ನು ಮಾತ್ರ ಹೊಂದಿರುತ್ತಾರೆ. ಮಿಕ್ಕ ಎಲ್ಲಾಭಾಷೆಗಳನ್ನು ನಾವು ಪರಭಾಷೆ ಎಂದು ಕಲಿಯುತ್ತೇವೆ. ಕೆಲವು ಜನರು ಹಲವಾರು ಭಾಷೆಗಳೊಂದಿಗೆ ಬೆಳೆಯುತ್ತಾರೆ ಎನ್ನುವುದೂ ಸತ್ಯ. ಅದರೆ ಅವರು ಈ ಎಲ್ಲಾ ಭಾಷೆಗಳನ್ನು ಅಸಮಾನವಾಗಿ ಚೆನ್ನಾಗಿ ಮಾತನಾಡುತ್ತಾರೆ. ಹಾಗೆಯೆ ಭಾಷೆಗಳನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಉದಾಹರಣೆಗೆ ಒಂದು ಭಾಷೆಯನ್ನು ಕೆಲಸದಲ್ಲಿ ಬಳಸಲಾಗುವುದು. ಇನ್ನೊಂದನ್ನು ಮನೆಯಲ್ಲಿ ಬಳಸಲಾಗುತ್ತದೆ. ನಾವು ಒಂದು ಭಾಷೆಯನ್ನು ಹೇಗೆ ಮಾತನಾಡುತ್ತೇವೆ ಎನ್ನುವುದು ಬಹಳ ಅಂಶಗಳನ್ನು ಅವಲಂಬಿಸುತ್ತವೆ. ನಾವು ಚಿಕ್ಕಮಕ್ಕಳಾಗಿದ್ದಾಗ ಕಲಿತದ್ದನ್ನು ಸಾಮಾನ್ಯವಾಗಿ ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಮ್ಮ ಭಾಷಾಕೇಂದ್ರ ಈ ವಯಸ್ಸಿನಲ್ಲಿ ಬಹಳ ಫಲಪ್ರದವಾಗಿ ಕೆಲಸ ಮಾಡುತ್ತದೆ. ನಾವು ಎಷ್ಟು ಬಾರಿ ಒಂದು ಭಾಷೆಯನ್ನು ಮಾತನಾಡುತ್ತೇವೆ ಎನ್ನುವುದು ಸಹ ಮುಖ್ಯ. ನಾವು ಎಷ್ಟು ಜಾಸ್ತಿ ಅದನ್ನು ಉಪಯೋಗಿಸುತ್ತೇವೆಯೊ ಅಷ್ಟು ಚೆನ್ನಾಗಿ ಅದನ್ನು ಮಾತನಾಡ ಬಲ್ಲೆವು. ಸಂಶೋಧನಕಾರರ ಪ್ರಕಾರ ನಾವು ಎರಡು ಭಾಷೆಗಳನ್ನು ಸಮಾನವಾಗಿ ಚೆನ್ನಾಗಿ ಮಾತನಾಡಲಾರೆವು. ಒಂದು ಭಾಷೆ ಯಾವಾಗಲೂ ಹೆಚ್ಚು ಪ್ರಮುಖ ಭಾಷೆಯಾಗಿರುತ್ತದೆ. ಪ್ರಯೋಗಗಳು ಈ ಸಿದ್ಧಾಂತವನ್ನು ಧೃಡಪಡಿಸಿವೆ. ಒಂದು ಅಧ್ಯಯನಕ್ಕೆ ಹಲವಾರು ಜನರನ್ನು ಪರೀಕ್ಷಿಸಲಾಯಿತು. ಪ್ರಯೋಗಪುರುಷರಲ್ಲಿ ಒಂದು ಭಾಗದವರು ಎರಡು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. ಅವುಗಳಲ್ಲಿ ಚೈನೀಸ್ ಮಾತೃಭಾಷೆಯಾಗಿತ್ತು ಹಾಗೂ ಆಂಗ್ಲ ಭಾಷೆ ಮತ್ತೊಂದು ಭಾಷೆಯಾಗಿತ್ತು . ಇನ್ನೊಂದು ಭಾಗದವರು ಕೇವಲ ಆಂಗ್ಲ ಭಾಷೆಯನ್ನು ತಾಯ್ನುಡಿಯನ್ನಾಗಿ ಮಾತನಾಡುವವರು. ಪ್ರಯೋಗಪುರುಷರು ಆಂಗ್ಲ ಭಾಷೆಯ ಹಲವು ಸರಳ ಸಮಸ್ಯೆಗಳನ್ನು ಬಿಡಿಸಬೇಕಾಗಿತ್ತು. ಆ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಗಳನ್ನು ಅಳೆಯಲಾಯಿತು. ಆವಾಗ ಪ್ರಯೋಗಪುರುಷರ ಮಿದುಳಿನಲ್ಲಿ ವ್ಯತ್ಯಾಸಗಳು ಕಂಡು ಬಂದವು. ಎರಡು ಭಾಷೆಗಳನ್ನು ಮಾತನಾಡುವವರ ಮಿದುಳಿನ ಒಂದು ಭಾಗ ಹೆಚ್ಚು ಚುರುಕಾಗಿತ್ತು. ಒಂದು ಭಾಷೆ ಬಲ್ಲವರ ಮಿದುಳಿನ ಈ ಭಾಗದಲ್ಲಿ ಯಾವುದೆ ಚಟುವಟಿಕೆ ಕಂಡು ಬರಲಿಲ್ಲ. ಎರಡೂ ಗಂಪುಗಳು ಸಮಸ್ಯೆಗಳನ್ನು ಸಮ ವೇಗದಲ್ಲಿ ಹಾಗೂ ಸರಿಯಾಗಿ ಬಿಡಿಸಿದರು. ಹೀಗಿದ್ದರೂ ಚೀನಿಯರು ಎಲ್ಲವನ್ನು ಚೈನೀಸ್ ಭಾಷೆಗೆ ಭಾಷಾಂತರ ಮಾಡಿಕೊಂಡರು.