ಪದಗುಚ್ಛ ಪುಸ್ತಕ

kn ಕ್ರಮ ಸಂಖ್ಯೆಗಳು   »   tr Sıralama sayıları

೬೧ [ಅರವತ್ತೊಂದು]

ಕ್ರಮ ಸಂಖ್ಯೆಗಳು

ಕ್ರಮ ಸಂಖ್ಯೆಗಳು

61 [altmış bir]

Sıralama sayıları

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟರ್ಕಿಷ್ ಪ್ಲೇ ಮಾಡಿ ಇನ್ನಷ್ಟು
ಮೊದಲನೆಯ ತಿಂಗಳು ಜನವರಿ. I-k ----c-----. I__ a_ O_______ I-k a- O-a-t-r- --------------- Ilk ay Ocaktır. 0
ಎರಡನೆಯ ತಿಂಗಳು ಫೆಬ್ರವರಿ. I-in-- ay-Ş-----ı-. I_____ a_ Ş________ I-i-c- a- Ş-b-t-ı-. ------------------- Ikinci ay Şubattır. 0
ಮೂರನೆಯ ತಿಂಗಳು ಮಾರ್ಚ್ Üç---ü ay-Ma---ır. Ü_____ a_ M_______ Ü-ü-c- a- M-r-t-r- ------------------ Üçüncü ay Marttır. 0
ನಾಲ್ಕನೆಯ ತಿಂಗಳು ಏಪ್ರಿಲ್ D----n-- a- N-sa-dı-. D_______ a_ N________ D-r-ü-c- a- N-s-n-ı-. --------------------- Dördüncü ay Nisandır. 0
ಐದನೆಯ ತಿಂಗಳು ಮೇ. B---nci-ay ------ır. B______ a_ M________ B-ş-n-i a- M-y-s-ı-. -------------------- Beşinci ay Mayıstır. 0
ಆರನೆಯ ತಿಂಗಳು ಜೂನ್ Al---cı--- --z---n---. A______ a_ H__________ A-t-n-ı a- H-z-r-n-ı-. ---------------------- Altıncı ay Hazirandır. 0
ಆರು ತಿಂಗಳುಗಳು ಎಂದರೆ ಅರ್ಧ ವರ್ಷ Al-ı ay yarım-y---ı-. A___ a_ y____ y______ A-t- a- y-r-m y-l-ı-. --------------------- Altı ay yarım yıldır. 0
ಜನವರಿ, ಫೆಬ್ರವರಿ, ಮಾರ್ಚ್ O--k----b--, ----, O____ Ş_____ M____ O-a-, Ş-b-t- M-r-, ------------------ Ocak, Şubat, Mart, 0
ಏಪ್ರಿಲ್, ಮೇ, ಜೂನ್ Nisan----yı---e---zi--n. N_____ M____ v_ H_______ N-s-n- M-y-s v- H-z-r-n- ------------------------ Nisan, Mayıs ve Haziran. 0
ಏಳನೆಯ ತಿಂಗಳು ಜುಲೈ. Ye--nc- ay-----u---r. Y______ a_ T_________ Y-d-n-i a- T-m-u-d-r- --------------------- Yedinci ay Temmuzdur. 0
ಎಂಟನೆಯ ತಿಂಗಳು ಆಗಸ್ಟ್ S-k--i-ci -y -ğ--tost-r. S________ a_ A__________ S-k-z-n-i a- A-u-t-s-u-. ------------------------ Sekizinci ay Ağustostur. 0
ಒಂಬತ್ತನೆಯ ತಿಂಗಳು ಸೆಪ್ಟೆಂಬರ್ Dokuzu----ay---l-l-ür. D________ a_ E________ D-k-z-n-u a- E-l-l-ü-. ---------------------- Dokuzuncu ay Eylüldür. 0
ಹತ್ತನೆಯ ತಿಂಗಳು ಅಕ್ಟೋಬರ್ On---- a- -kim--r. O_____ a_ E_______ O-u-c- a- E-i-d-r- ------------------ Onuncu ay Ekimdir. 0
ಹನ್ನೊಂದನೆಯ ತಿಂಗಳು ನವೆಂಬರ್ On-ir--ci ay -a-ı--ı-. O________ a_ K________ O-b-r-n-i a- K-s-m-ı-. ---------------------- Onbirinci ay Kasımdır. 0
ಹನ್ನೆರಡನೆಯ ತಿಂಗಳು ಡಿಸೆಂಬರ್ Oniki--i a- Ar-l--t--. O_______ a_ A_________ O-i-i-c- a- A-a-ı-t-r- ---------------------- Onikinci ay Aralıktır. 0
ಹನ್ನೆರಡು ತಿಂಗಳುಗಳು ಎಂದರೆ ಒಂದು ವರ್ಷ. Onik- -y---r y-ldı-. O____ a_ b__ y______ O-i-i a- b-r y-l-ı-. -------------------- Oniki ay bir yıldır. 0
ಜುಲೈ, ಆಗಸ್ಟ್, ಸೆಪ್ಟೆಂಬರ್ T--muz- A--s--s- -----, T______ A_______ E_____ T-m-u-, A-u-t-s- E-l-l- ----------------------- Temmuz, Ağustos, Eylül, 0
ಅಕ್ಟೋಬರ್, ನವೆಂಬರ್, ಡಿಸೆಂಬರ್ E-i-- -a-ım v--Aralı-. E____ K____ v_ A______ E-i-, K-s-m v- A-a-ı-. ---------------------- Ekim, Kasım ve Aralık. 0

ಮಾತೃಭಾಷೆ ಸದಾಕಾಲಕ್ಕೂ ಪ್ರಮುಖ ಭಾಷೆಯಾಗಿಯೆ ಉಳಿದಿರುತ್ತದೆ.

ನಮ್ಮ ಮಾತೃಭಾಷೆಯೆ ನಾವು ಮೊದಲಿಗೆ ಕಲಿಯುವ ಭಾಷೆ. ಇದು ನಮ್ಮ ಅರಿವಿಗೆ ಬರದೆ ಇರುವುದರಿಂದ ನಾವು ಅದನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಬಹುತೇಕ ಜನರು ಕೇವಲ ಒಂದು ಮಾತೃಭಾಷೆಯನ್ನು ಮಾತ್ರ ಹೊಂದಿರುತ್ತಾರೆ. ಮಿಕ್ಕ ಎಲ್ಲಾಭಾಷೆಗಳನ್ನು ನಾವು ಪರಭಾಷೆ ಎಂದು ಕಲಿಯುತ್ತೇವೆ. ಕೆಲವು ಜನರು ಹಲವಾರು ಭಾಷೆಗಳೊಂದಿಗೆ ಬೆಳೆಯುತ್ತಾರೆ ಎನ್ನುವುದೂ ಸತ್ಯ. ಅದರೆ ಅವರು ಈ ಎಲ್ಲಾ ಭಾಷೆಗಳನ್ನು ಅಸಮಾನವಾಗಿ ಚೆನ್ನಾಗಿ ಮಾತನಾಡುತ್ತಾರೆ. ಹಾಗೆಯೆ ಭಾಷೆಗಳನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಉದಾಹರಣೆಗೆ ಒಂದು ಭಾಷೆಯನ್ನು ಕೆಲಸದಲ್ಲಿ ಬಳಸಲಾಗುವುದು. ಇನ್ನೊಂದನ್ನು ಮನೆಯಲ್ಲಿ ಬಳಸಲಾಗುತ್ತದೆ. ನಾವು ಒಂದು ಭಾಷೆಯನ್ನು ಹೇಗೆ ಮಾತನಾಡುತ್ತೇವೆ ಎನ್ನುವುದು ಬಹಳ ಅಂಶಗಳನ್ನು ಅವಲಂಬಿಸುತ್ತವೆ. ನಾವು ಚಿಕ್ಕಮಕ್ಕಳಾಗಿದ್ದಾಗ ಕಲಿತದ್ದನ್ನು ಸಾಮಾನ್ಯವಾಗಿ ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಮ್ಮ ಭಾಷಾಕೇಂದ್ರ ಈ ವಯಸ್ಸಿನಲ್ಲಿ ಬಹಳ ಫಲಪ್ರದವಾಗಿ ಕೆಲಸ ಮಾಡುತ್ತದೆ. ನಾವು ಎಷ್ಟು ಬಾರಿ ಒಂದು ಭಾಷೆಯನ್ನು ಮಾತನಾಡುತ್ತೇವೆ ಎನ್ನುವುದು ಸಹ ಮುಖ್ಯ. ನಾವು ಎಷ್ಟು ಜಾಸ್ತಿ ಅದನ್ನು ಉಪಯೋಗಿಸುತ್ತೇವೆಯೊ ಅಷ್ಟು ಚೆನ್ನಾಗಿ ಅದನ್ನು ಮಾತನಾಡ ಬಲ್ಲೆವು. ಸಂಶೋಧನಕಾರರ ಪ್ರಕಾರ ನಾವು ಎರಡು ಭಾಷೆಗಳನ್ನು ಸಮಾನವಾಗಿ ಚೆನ್ನಾಗಿ ಮಾತನಾಡಲಾರೆವು. ಒಂದು ಭಾಷೆ ಯಾವಾಗಲೂ ಹೆಚ್ಚು ಪ್ರಮುಖ ಭಾಷೆಯಾಗಿರುತ್ತದೆ. ಪ್ರಯೋಗಗಳು ಈ ಸಿದ್ಧಾಂತವನ್ನು ಧೃಡಪಡಿಸಿವೆ. ಒಂದು ಅಧ್ಯಯನಕ್ಕೆ ಹಲವಾರು ಜನರನ್ನು ಪರೀಕ್ಷಿಸಲಾಯಿತು. ಪ್ರಯೋಗಪುರುಷರಲ್ಲಿ ಒಂದು ಭಾಗದವರು ಎರಡು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. ಅವುಗಳಲ್ಲಿ ಚೈನೀಸ್ ಮಾತೃಭಾಷೆಯಾಗಿತ್ತು ಹಾಗೂ ಆಂಗ್ಲ ಭಾಷೆ ಮತ್ತೊಂದು ಭಾಷೆಯಾಗಿತ್ತು . ಇನ್ನೊಂದು ಭಾಗದವರು ಕೇವಲ ಆಂಗ್ಲ ಭಾಷೆಯನ್ನು ತಾಯ್ನುಡಿಯನ್ನಾಗಿ ಮಾತನಾಡುವವರು. ಪ್ರಯೋಗಪುರುಷರು ಆಂಗ್ಲ ಭಾಷೆಯ ಹಲವು ಸರಳ ಸಮಸ್ಯೆಗಳನ್ನು ಬಿಡಿಸಬೇಕಾಗಿತ್ತು. ಆ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಗಳನ್ನು ಅಳೆಯಲಾಯಿತು. ಆವಾಗ ಪ್ರಯೋಗಪುರುಷರ ಮಿದುಳಿನಲ್ಲಿ ವ್ಯತ್ಯಾಸಗಳು ಕಂಡು ಬಂದವು. ಎರಡು ಭಾಷೆಗಳನ್ನು ಮಾತನಾಡುವವರ ಮಿದುಳಿನ ಒಂದು ಭಾಗ ಹೆಚ್ಚು ಚುರುಕಾಗಿತ್ತು. ಒಂದು ಭಾಷೆ ಬಲ್ಲವರ ಮಿದುಳಿನ ಈ ಭಾಗದಲ್ಲಿ ಯಾವುದೆ ಚಟುವಟಿಕೆ ಕಂಡು ಬರಲಿಲ್ಲ. ಎರಡೂ ಗಂಪುಗಳು ಸಮಸ್ಯೆಗಳನ್ನು ಸಮ ವೇಗದಲ್ಲಿ ಹಾಗೂ ಸರಿಯಾಗಿ ಬಿಡಿಸಿದರು. ಹೀಗಿದ್ದರೂ ಚೀನಿಯರು ಎಲ್ಲವನ್ನು ಚೈನೀಸ್ ಭಾಷೆಗೆ ಭಾಷಾಂತರ ಮಾಡಿಕೊಂಡರು.