ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೧   »   uk Ставити запитання 1

೬೨ [ಅರವತ್ತೆರಡು]

ಪ್ರಶ್ನೆಗಳನ್ನು ಕೇಳುವುದು ೧

ಪ್ರಶ್ನೆಗಳನ್ನು ಕೇಳುವುದು ೧

62 [шістдесят два]

62 [shistdesyat dva]

Ставити запитання 1

Stavyty zapytannya 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಕಲಿಯುವುದು. Вч-ти-я В______ В-и-и-я ------- Вчитися 0
S---y-y-z-py-an--- 1 S______ z_________ 1 S-a-y-y z-p-t-n-y- 1 -------------------- Stavyty zapytannya 1
ವಿದ್ಯಾರ್ಥಿಗಳು ತುಂಬಾ ಕಲಿಯುವರೆ? У-н---агато---ат---? У___ б_____ в_______ У-н- б-г-т- в-а-ь-я- -------------------- Учні багато вчаться? 0
Stavyt- za-ytan-ya 1 S______ z_________ 1 S-a-y-y z-p-t-n-y- 1 -------------------- Stavyty zapytannya 1
ಇಲ್ಲ, ಅವರು ಕಡಿಮೆ ಕಲಿಯುತ್ತಾರೆ. Ні,-вони-вчат--я --ло. Н__ в___ в______ м____ Н-, в-н- в-а-ь-я м-л-. ---------------------- Ні, вони вчаться мало. 0
V--ytysya V________ V-h-t-s-a --------- Vchytysya
ಪ್ರಶ್ನಿಸುವುದು Зап--у--ти З_________ З-п-т-в-т- ---------- Запитувати 0
Vchy---ya V________ V-h-t-s-a --------- Vchytysya
ನೀವು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುತ್ತೀರಾ? Ви ----- з-п-----е -ч-----? В_ ч____ з________ в_______ В- ч-с-о з-п-т-є-е в-и-е-я- --------------------------- Ви часто запитуєте вчителя? 0
V-------a V________ V-h-t-s-a --------- Vchytysya
ಇಲ್ಲ, ನಾನು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುವುದಿಲ್ಲ. Ні,-я-н--ча--- й-г- з-пи-ую. Н__ я н_ ч____ й___ з_______ Н-, я н- ч-с-о й-г- з-п-т-ю- ---------------------------- Ні, я не часто його запитую. 0
Uc--- -a-----vc---ʹs-a? U____ b_____ v_________ U-h-i b-h-t- v-h-t-s-a- ----------------------- Uchni bahato vchatʹsya?
ಉತ್ತರಿಸುವುದು. Від-о-ід-ти В__________ В-д-о-і-а-и ----------- Відповідати 0
U--n--b-hato-vch-----a? U____ b_____ v_________ U-h-i b-h-t- v-h-t-s-a- ----------------------- Uchni bahato vchatʹsya?
ದಯವಿಟ್ಟು ಉತ್ತರ ನೀಡಿ. В-д--в--айт-, б-дь--а-к-. В____________ б__________ В-д-о-і-а-т-, б-д---а-к-. ------------------------- Відповідайте, будь-ласка. 0
U--ni----at--v--atʹ--a? U____ b_____ v_________ U-h-i b-h-t- v-h-t-s-a- ----------------------- Uchni bahato vchatʹsya?
ನಾನು ಉತ್ತರಿಸುತ್ತೇನೆ. Я-в-дп-в-даю. Я в__________ Я в-д-о-і-а-. ------------- Я відповідаю. 0
Ni- von--v---tʹ--a malo. N__ v___ v________ m____ N-, v-n- v-h-t-s-a m-l-. ------------------------ Ni, vony vchatʹsya malo.
ಕೆಲಸ ಮಾಡುವುದು П-а-ю-а-и П________ П-а-ю-а-и --------- Працювати 0
N-, v-n- -c-atʹs-a---lo. N__ v___ v________ m____ N-, v-n- v-h-t-s-a m-l-. ------------------------ Ni, vony vchatʹsya malo.
ಈಗ ಅವನು ಕೆಲಸ ಮಾಡುತ್ತಿದ್ದಾನಾ? В-- -а-а- п-----? В__ з____ п______ В-н з-р-з п-а-ю-? ----------------- Він зараз працює? 0
Ni- -o-------tʹ-----a--. N__ v___ v________ m____ N-, v-n- v-h-t-s-a m-l-. ------------------------ Ni, vony vchatʹsya malo.
ಹೌದು, ಈಗ ಅವನು ಕೆಲಸ ಮಾಡುತ್ತಿದ್ದಾನೆ. Т-----ін-за-а- -р-цю-. Т___ в__ з____ п______ Т-к- в-н з-р-з п-а-ю-. ---------------------- Так, він зараз працює. 0
Za-y-u---y Z_________ Z-p-t-v-t- ---------- Zapytuvaty
ಬರುವುದು. Пр-х-дити П________ П-и-о-и-и --------- Приходити 0
Z-p-t----y Z_________ Z-p-t-v-t- ---------- Zapytuvaty
ನೀವು ಬರುತ್ತೀರಾ? Ви---е--? В_ й_____ В- й-е-е- --------- Ви йдете? 0
Zapy----ty Z_________ Z-p-t-v-t- ---------- Zapytuvaty
ಹೌದು, ನಾವು ಬೇಗ ಬರುತ್ತೇವೆ. Та-, ми-з--а---р-йде--. Т___ м_ з____ п________ Т-к- м- з-р-з п-и-д-м-. ----------------------- Так, ми зараз прийдемо. 0
Vy --ast- -a--tuyete vchy--ly-? V_ c_____ z_________ v_________ V- c-a-t- z-p-t-y-t- v-h-t-l-a- ------------------------------- Vy chasto zapytuyete vchytelya?
ವಾಸಿಸುವುದು. Ж-ти Ж___ Ж-т- ---- Жити 0
V- -has----ap-t--e-e--chy--lya? V_ c_____ z_________ v_________ V- c-a-t- z-p-t-y-t- v-h-t-l-a- ------------------------------- Vy chasto zapytuyete vchytelya?
ನೀವು ಬರ್ಲೀನಿನಲ್ಲಿ ವಾಸಿಸುತ್ತಿದ್ದೀರಾ? Ви -------- Б---іні? В_ ж_____ в Б_______ В- ж-в-т- в Б-р-і-і- -------------------- Ви живете в Берліні? 0
V--cha-to za-yt----e--c-y-e--a? V_ c_____ z_________ v_________ V- c-a-t- z-p-t-y-t- v-h-t-l-a- ------------------------------- Vy chasto zapytuyete vchytelya?
ಹೌದು, ನಾನು ಬರ್ಲೀನಿನಲ್ಲಿ ವಾಸಿಸುತ್ತಿದ್ದೇನೆ. Т-к, - ж-ву---Бе---н-. Т___ я ж___ в Б_______ Т-к- я ж-в- в Б-р-і-і- ---------------------- Так, я живу в Берліні. 0
Ni, y- n--c--s-- ---h- ------y-. N__ y_ n_ c_____ y̆___ z________ N-, y- n- c-a-t- y-o-o z-p-t-y-. -------------------------------- Ni, ya ne chasto y̆oho zapytuyu.

ಯಾರು ಮಾತನಾಡಲು ಬಯಸುತ್ತಾರೊ ಅವರು ಬರೆಯಲೇ ಬೇಕು.

ಪರಭಾಷೆಗಳನ್ನು ಕಲಿಯುವುದು ಅಷ್ಟು ಸುಲಭವಲ್ಲ. ಭಾಷಾವಿದ್ಯಾರ್ಥಿಗಳಿಗೆ ಮೊದಲಲ್ಲಿ ಮಾತನಾಡುವುದು ಹೆಚ್ಚು ಕಷ್ಟ ಎನಿಸುತ್ತದೆ. ಬಹಳಷ್ಟು ಜನರಿಗೆ ಹೊಸ ಭಾಷೆಯಲ್ಲಿ ವಾಕ್ಯಗಳನ್ನು ಹೇಳುವುದಕ್ಕೆ ತಮ್ಮ ಮೇಲೆ ನೆಚ್ಚಿಕೆ ಇರುವುದಿಲ್ಲ. ಅವರಿಗೆ ತಪ್ಪುಗಳನ್ನು ಮಾಡುವ ಬಗ್ಗೆ ತುಂಬಾ ಅಂಜಿಕೆ ಇರುತ್ತದೆ. ಇಂಥಹ ವಿದ್ಯಾರ್ಥಿಗಳಿಗೆ ಬರೆಯುವುದು ಒಂದು ಉಪಾಯವಾಗಬಹುದು. ಏಕೆಂದರೆ ಯಾರು ಚೆನ್ನಾಗಿ ಮಾತನಾಡಲು ಬಯಸುತ್ತಾರೊ ಅವರು ಹೆಚ್ಚು ಹೆಚ್ಚು ಬರೆಯಬೇಕು. ಬರೆಯುವುದು ನಮಗೆ ಹೊಸಭಾಷೆಯೊಡನೆ ಒಗ್ಗಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಬರೆಯುವುದು ಮಾತನಾಡುವುದಕ್ಕಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅದು ಹೆಚ್ಚು ಜಟಿಲವಾದ ಪ್ರಕ್ರಿಯೆ. ನಾವು ಬರೆಯುವಾಗ ಯಾವ ಪದಗಳನ್ನು ಬಳಸಬೇಕು ಎಂದು ದೀರ್ಘವಾಗಿ ಆಲೋಚಿಸುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಭಾಷೆಯೊಂದಿಗೆ ಗಾಢವಾಗಿ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಹಾಗೂ ನಾವು ಬರೆಯುವಾಗ ಹೆಚ್ಚು ಆರಾಮವಾಗಿರುತ್ತೇವೆ. ನಮ್ಮ ಉತ್ತರಕ್ಕೆ ಕಾಯುವವರು ಯಾರೂ ಇರುವುದಿಲ್ಲ. ಹೀಗೆ ನಾವು ನಿಧಾನವಾಗಿ ಪರಭಾಷೆಯ ಬಗ್ಗೆ ನಮ್ಮಲ್ಲಿರುವ ಅಂಜಿಕೆಯನ್ನು ಕಳೆದುಕೊಳ್ಳುತ್ತೇವೆ. ಅಷ್ಟೆ ಅಲ್ಲದೆ ಬರೆಯುವುದು ನಮ್ಮ ಸೃಜನಶೀಲತೆಯನ್ನು ವೃದ್ಧಿ ಪಡೆಸುತ್ತದೆ. ನಾವು ನಿಸ್ಸಂಕೋಚವಾಗಿ ಹೊಸಭಾಷೆಯೊಡನೆ ಆಟವಾಡಲು ಪ್ರಾರಂಭಿಸುತ್ತೇವೆ ಬರೆಯುವಾಗ ನಮಗೆ ಮಾತನಾಡುವಾಗ ಬೇಕಾಗುವ ಸಮಯಕ್ಕಿಂತ ಹೆಚ್ಚು ಸಮಯವಿರುತ್ತದೆ. ಅದು ನಮ್ಮ ಜ್ಞಾಪಕಶಕ್ತಿಗೆ ಬೆಂಬಲ ಕೊಡುತ್ತದೆ ಆದರೆ ಅತಿ ದೊಡ್ಡ ಪ್ರಯೋಜನವೆಂದರೆ ಬರವಣಿಗೆಗೆ ಇರುವ ಅಂತರದ ರೂಪ ಅಂದರೆ ನಾವು ನಮ್ಮ ಭಾಷೆಯ ಜ್ಞಾನವನ್ನು ಕೂಲಂಕುಶವಾಗಿ ಪರಿಶೀಲಿಸಬಹುದು. ನಾವು ಎಲ್ಲವನ್ನು ಸ್ಪಷ್ಟವಾಗಿ ಕಾಣುತ್ತೇವೆ. ಮತ್ತು ನಾವೆ ನಮ್ಮ ತಪ್ಪುಗಳನ್ನು ಸರಿ ಪಡಿಸಿಕೊಳ್ಳಬಹುದು ಮತ್ತು ಹೆಚ್ಚು ಕಲಿಯ ಬಹುದು. ಒಬ್ಬರು ಹೊಸ ಭಾಷೆಯಲ್ಲಿ ಎನನ್ನು ಬರೆಯುತ್ತಾರೆ ಎನ್ನುವುದು ತತ್ವಶಃ ಒಂದೆ. ಮುಖ್ಯವೆಂದರೆ ಒಬ್ಬರು ಕ್ರಮಬದ್ಧವಾಗಿ ಬರವಣಿಗೆಯಲ್ಲಿ ವಾಕ್ಯಗಳನ್ನು ರೂಪಿಸುವುದು. ಅದನ್ನು ಅಭ್ಯಾಸ ಮಾಡಲು ಬಯಸುವವರು ಹೊರದೇಶದಲ್ಲಿ ಒಬ್ಬ ಪತ್ರಮಿತ್ರನನ್ನು ಹುಡುಕಬೇಕು.. ಯಾವಾಗಲಾದರೊಮ್ಮೆ ಅವನನ್ನು ಮುಖತಃ ಭೇಟಿ ಮಾಡಬೇಕು. ಆವಾಗ ಅವನಿಗೆ ತಿಳಿಯುತ್ತದೆ: ಈಗ ಮಾತನಾಡುವುದು ಅತಿ ಸರಳ ಎಂದು.