ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೨   »   ar ‫طرح / وجّه أسئلة 2‬

೬೩ [ಅರವತ್ತಮೂರು]

ಪ್ರಶ್ನೆಗಳನ್ನು ಕೇಳುವುದು ೨

ಪ್ರಶ್ನೆಗಳನ್ನು ಕೇಳುವುದು ೨

‫63 [ثلاثة وستون]

63 [thlatht wastun]

‫طرح / وجّه أسئلة 2‬

itrah alasyilat 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹವ್ಯಾಸ ಇದೆ. ‫-د--هواية. ‫___ ه_____ ‫-د- ه-ا-ة- ----------- ‫لدي هواية. 0
la-a- ha-aya-. l____ h_______ l-d-y h-w-y-t- -------------- laday hawayat.
ನಾನು ಟೆನ್ನೀಸ್ ಆಡುತ್ತೇನೆ. انا -ل-- ----س. ا__ أ___ ا_____ ا-ا أ-ع- ا-ت-س- --------------- انا ألعب التنس. 0
a-- -leb a-------. a__ a___ a________ a-a a-e- a-t-a-i-. ------------------ ana aleb alttanis.
ಇಲ್ಲಿ ಟೆನ್ನೀಸ್ ಮೈದಾನ ಎಲ್ಲಿದೆ? أ-ن-يوج--مل----ل---؟ أ__ ي___ م___ ا_____ أ-ن ي-ج- م-ع- ا-ت-س- -------------------- أين يوجد ملعب التنس؟ 0
ay-a -u-ad--a-ea- al---n-s? a___ y____ m_____ a________ a-n- y-j-d m-l-a- a-t-a-i-? --------------------------- ayna yujad maleab alttanis?
ನಿನಗೂ ಒಂದು ಹವ್ಯಾಸ ಇದೆಯೆ? ه- ---ك ----ة؟ ه_ ل___ ه_____ ه- ل-ي- ه-ا-ة- -------------- هل لديك هواية؟ 0
hal laday--hawa---? h__ l_____ h_______ h-l l-d-y- h-w-y-t- ------------------- hal ladayk hawayat?
ನಾನು ಕಾಲ್ಚೆಂಡನ್ನು ಆಡುತ್ತೇನೆ. انا----ب-ك-ة القد-. ا__ أ___ ك__ ا_____ ا-ا أ-ع- ك-ة ا-ق-م- ------------------- انا ألعب كرة القدم. 0
a-- al-b-k-ra--a-q-d-m. a__ a___ k____ a_______ a-a a-e- k-r-t a-q-d-m- ----------------------- ana aleb kurat alqadam.
ಇಲ್ಲಿ ಕಾಲ್ಚೆಂಡಿನ ಆಟದ ಮೈದಾನ ಎಲ್ಲಿದೆ? أ-- ي-جد-ملع--ك-ة-ال--م؟ أ__ ي___ م___ ك__ ا_____ أ-ن ي-ج- م-ع- ك-ة ا-ق-م- ------------------------ أين يوجد ملعب كرة القدم؟ 0
ayn--y-jad m--ea-----at-alqa---? a___ y____ m_____ k____ a_______ a-n- y-j-d m-l-a- k-r-t a-q-d-m- -------------------------------- ayna yujad maleab kurat alqadam?
ನನ್ನ ಕೈ ನೋಯುತ್ತಿದೆ. ذرا-ي تؤل---. ذ____ ت______ ذ-ا-ي ت-ل-ن-. ------------- ذراعي تؤلمني. 0
dhiraei -a--m-n-. d______ t________ d-i-a-i t-l-m-n-. ----------------- dhiraei talamuni.
ನನ್ನ ಕಾಲು ಮತ್ತು ಕೈ ಕೂಡ ನೋಯುತ್ತಿವೆ. ق--ي و----ت-ل--ي-أ---ً. ق___ و___ ت_____ أ____ ق-م- و-د- ت-ل-ن- أ-ض-ً- ----------------------- قدمي ويدي تؤلمني أيضاً. 0
q---- -a-a---t-lam-ni--y-aa-. q____ w_____ t_______ a______ q-d-i w-y-d- t-l-m-n- a-d-a-. ----------------------------- qadmi wayadi talamuni aydaan.
ಇಲ್ಲಿ ವೈದ್ಯರು ಎಲ್ಲಿದ್ದಾರೆ? ه- ه--- -ب--؟ ه_ ه___ ط____ ه- ه-ا- ط-ي-؟ ------------- هل هناك طبيب؟ 0
ha- hu-a--ta---? h__ h____ t_____ h-l h-n-k t-b-b- ---------------- hal hunak tabib?
ನನ್ನ ಬಳಿ ಒಂದು ಕಾರ್ ಇದೆ. ل---س-ارة. ل__ س_____ ل-ي س-ا-ة- ---------- لدي سيارة. 0
lad-y s--ara-. l____ s_______ l-d-y s-y-r-t- -------------- laday sayarat.
ನನ್ನ ಹತ್ತಿರ ಒಂದು ಮೋಟರ್ ಸೈಕಲ್ ಸಹ ಇದೆ. ‫-ل-----ضا------- ن-ري-. ‫____ أ___ د____ ن_____ ‫-ل-ي أ-ض-ً د-ا-ة ن-ر-ة- ------------------------ ‫ولدي أيضاً دراجة نارية. 0
w-----y--------dir-j-t-nariya-. w______ a_____ d______ n_______ w-l-d-y a-d-a- d-r-j-t n-r-y-t- ------------------------------- waladay aydaan dirajat nariyat.
ಇಲ್ಲಿ ವಾಹನಗಳ ನಿಲ್ದಾಣ ಎಲ್ಲಿದೆ? ‫-ين -و-ف -----رات؟ ‫___ م___ ل________ ‫-ي- م-ق- ل-س-ا-ا-؟ ------------------- ‫أين موقف للسيارات؟ 0
a-n- -a---- --ls-----at? a___ m_____ l___________ a-n- m-w-i- l-l-s-y-r-t- ------------------------ ayna mawqif lilssayarat?
ನನ್ನ ಬಳಿ ಒಂದು ಸ್ವೆಟರ್ ಇದೆ. ‫----كن-- --ف. ‫___ ك___ ص___ ‫-د- ك-ز- ص-ف- -------------- ‫لدي كنزة صوف. 0
l-d----a-z-t-s-f. l____ k_____ s___ l-d-y k-n-a- s-f- ----------------- laday kanzat suf.
ನನ್ನ ಬಳಿ ಒಂದು ನಡುವಂಗಿ ಮತ್ತು ಜೀನ್ಸ್ ಸಹ ಇವೆ. ‫ول-- أيضا--س-رة-----ا---ينز. ‫____ أ___ س___ و_____ ج____ ‫-ل-ي أ-ض-ً س-ر- و-ن-ا- ج-ن-. ----------------------------- ‫ولدي أيضاً سترة وبنطال جينز. 0
wal--a--ay-aan s----t -abn--- -i--. w______ a_____ s_____ w______ j____ w-l-d-y a-d-a- s-t-a- w-b-t-l j-n-. ----------------------------------- waladay aydaan satrat wabntal jinz.
ಬಟ್ಟೆ ಒಗೆಯುವ ಯಂತ್ರ ಎಲ್ಲಿದೆ? ‫أين -ي--------؟ ‫___ ه_ ا_______ ‫-ي- ه- ا-غ-ا-ة- ---------------- ‫أين هي الغسالة؟ 0
a-n- -i-alg---a---? a___ h_ a__________ a-n- h- a-g-a-a-a-? ------------------- ayna hi alghasalat?
ನನ್ನ ಬಳಿ ಒಂದು ತಟ್ಟೆ ಇದೆ. ‫لد- --ن --ب--. ‫___ ص__ (_____ ‫-د- ص-ن (-ب-)- --------------- ‫لدي صحن (طبق). 0
l-d-y ---an--tta-a--. l____ s____ (________ l-d-y s-h-n (-t-b-q-. --------------------- laday sahan (ttabaq).
ನನ್ನ ಬಳಿ ಒಂದು ಚಾಕು, ಒಂದು ಫೋರ್ಕ್ ಮತ್ತು ಒಂದು ಚಮಚ ಇವೆ. ل-ي -كي-،-وشوك----مل-قة. ل__ س____ و_____ و______ ل-ي س-ي-، و-و-ة- و-ل-ق-. ------------------------ لدي سكين، وشوكة، وملعقة. 0
laday-s---n,--as-----t---aml--q--. l____ s_____ w_________ w_________ l-d-y s-k-n- w-s-a-k-t- w-m-i-q-t- ---------------------------------- laday sakin, washawkat, wamlieqat.
ಉಪ್ಪು ಮತ್ತು ಕರಿಮೆಮೆಣಸು ಎಲ್ಲಿವೆ? ‫أين ا-ملح و--فل-ل؟ ‫___ ا____ و_______ ‫-ي- ا-م-ح و-ل-ل-ل- ------------------- ‫أين الملح والفلفل؟ 0
ay-a --mi-h ----i--i-? a___ a_____ w_________ a-n- a-m-l- w-l-i-f-l- ---------------------- ayna almilh walfilfil?

ದೇಹ ಭಾಷೆಗೆ ಸ್ಪಂದಿಸುತ್ತದೆ.

ಭಾಷೆಯನ್ನು ನಮ್ಮ ಮಿದುಳಿನಲ್ಲಿ ಪರಿಷ್ಕರಿಸಲಾಗುತ್ತದೆ. ನಾವು ಕೇಳುವಾಗ ಅಥವಾ ಓದುವಾಗ ನಮ್ಮ ಮಿದುಳು ಚುರುಕಾಗಿರುತ್ತದೆ. ಅದನ್ನು ವಿವಿಧ ರೀತಿಗಳಲ್ಲಿ ಅಳತೆ ಮಾಡಬಹುದು. ಅದರೆ ಕೇವಲ ನಮ್ಮ ಮಿದುಳು ಮಾತ್ರಭಾಷೆಯ ಪ್ರಚೋದನೆಗೆ ಪ್ರತಿಕ್ರಿಯಿಸುವುದಿಲ್ಲ.. ಹೊಸ ಅಧ್ಯಯನಗಳು ಭಾಷೆ ನಮ್ಮ ಶರೀರವನ್ನು ಸಕ್ರಿಯಗೊಳಿಸುತ್ತದೆ ಎನ್ನುವುದನ್ನು ತೋರಿಸಿವೆ. ನಮ್ಮ ಶರೀರ ಖಚಿತ ಪದಗಳನ್ನು ಓದಿದರೆ ಅಥವಾ ಕೇಳಿದರೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಮುಖ್ಯವಾಗಿ ಅವುಗಳು ನಮ್ಮ ಶಾರೀರಿಕ ಪ್ರತಿಕ್ರಿಯೆಗಳನ್ನು ವಿವರಿಸುವ ಪದಗಳು. ನಗುವುದು ಎಂಬ ಪದ ಒಂದು ಒಳ್ಳೆಯ ಉದಾಹರಣೆ. ನಾವು ಆ ಪದವನ್ನು ಓದಿದರೆ ನಗುವಿನ ಸ್ನಾಯುಗಳು ಚಲಿಸುತ್ತವೆ. ನಿಷೇದಪದಗಳು ಸಹ ಅಳತೆ ಮಾಡಬಹುದಾದ ಪರಿಣಾಮಗಳನ್ನು ಹೊಂದಿರುತ್ತವೆ. ನೋವು ಎನ್ನುವ ಪದ ಇದಕ್ಕೆ ಒಂದು ಉದಾಹರಣೆಯಾಗಿದೆ. ನಮ್ಮ ಶರೀರ ಈ ಪದವನ್ನು ಓದಿದಾಗ ಒಂದು ಸಣ್ಣ ನೋವಿನ ಪ್ರತಿಕ್ರಿಯೆಯನ್ನು ತೋರುತ್ತದೆ. ನಾವು ಓದಿದ್ದನ್ನು ಅಥವಾ ಕೇಳಿದ್ದನ್ನು ಅನುಕರಿಸುತ್ತೇವೆ ಎಂದು ಹೇಳಬಹುದು. ಒಂದು ಭಾಷೆ ಎಷ್ಟು ಕಣ್ಣಿಗೆ ಕಟ್ಟುವಂತೆ ಇರುತ್ತದೆಯೊ ನಾವು ಅಷ್ಟು ಹೆಚ್ಚು ಪ್ರತಿಕ್ರಿಯಿಸುತ್ತೇವೆ ನಿಖರವಾದ ಬಣ್ಣನೆ ಬಲವಾದ ಪ್ರತಿಕ್ರಿಯೆಯನ್ನು ಹೊಮ್ಮಿಸುತ್ತದೆ. ಒಂದು ಅಧ್ಯಯನಕ್ಕೆ ಶರೀರದ ಚಟುವಟಿಕೆಗಳ ಅಳತೆ ಮಾಡಲಾಯಿತು. ಪ್ರಯೋಗ ಪುರುಷರಿಗೆ ವಿವಿಧ ಪದಗಳನ್ನು ತೋರಿಸಲಾಯಿತು. ಅವುಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಪದಗಳಾಗಿದ್ದವು. ಪ್ರಯೋಗ ಪುರುಷರ ಅನುಕರಣೆಗಳು ಪರೀಕ್ಷೆಯ ಸಮಯದಲ್ಲಿ ಬದಲಾವಣೆಗಳನ್ನು ತೋರಿದವು. ಬಾಯಿಯ ಮತ್ತು ಹಣೆಯ ಚಲನೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು. ಇದು ಭಾಷೆ ನಮ್ಮ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ ಎನ್ನುವುದನ್ನು ತೋರಿಸುತ್ತದೆ. ಪದಗಳು ಸಂವಹನೆಯ ಸಾಧನೆಗಳಿಗಿಂತ ಜಾಸ್ತಿ. ನಮ್ಮ ಮಿದುಳು ಭಾಷೆಯನ್ನು ಒಡಲನುಡಿಗೆ ಭಾಷಾಂತರಿಸುತ್ತದೆ. ಇದು ಖಚಿತವಾಗಿ ಹೇಗೆ ನೆರವೇರುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಬಹುಶಃ ಆ ಅಧ್ಯಯನದ ಫಲಿತಾಂಶಗಳು ಹಲವು ಪರಿಣಾಮಗಳನ್ನು ಹೊಂದಬಹುದು. ವೈದ್ಯರು ರೋಗಿಗಳಿಗೆ ಯಾವ ಚಿಕಿತ್ಸೆ ಅತಿ ಉಪಯೋಗ ಕರ ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಏಕೆಂದರೆ ಹಲವಾರು ರೋಗಿಗಳು ದೀರ್ಘಕಾಲ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ. ಆವಾಗ ತುಂಬಾ ಮಾತನಾಡಲಾಗುತ್ತದೆ.