ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೨   »   hi प्रश्न पूछें २

೬೩ [ಅರವತ್ತಮೂರು]

ಪ್ರಶ್ನೆಗಳನ್ನು ಕೇಳುವುದು ೨

ಪ್ರಶ್ನೆಗಳನ್ನು ಕೇಳುವುದು ೨

६३ [तिरसठ]

63 [tirasath]

प्रश्न पूछें २

prashn poochhen 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹಿಂದಿ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹವ್ಯಾಸ ಇದೆ. मेरा ---शौक--ै मे_ ए_ शौ_ है म-र- ए- श-क ह- -------------- मेरा एक शौक है 0
pr-shn---o----n-2 p_____ p_______ 2 p-a-h- p-o-h-e- 2 ----------------- prashn poochhen 2
ನಾನು ಟೆನ್ನೀಸ್ ಆಡುತ್ತೇನೆ. मै- ----- खे--ा /---लती--ूँ मैं टे__ खे__ / खे__ हूँ म-ं ट-न-स ख-ल-ा / ख-ल-ी ह-ँ --------------------------- मैं टेनिस खेलता / खेलती हूँ 0
p-a------oc---- 2 p_____ p_______ 2 p-a-h- p-o-h-e- 2 ----------------- prashn poochhen 2
ಇಲ್ಲಿ ಟೆನ್ನೀಸ್ ಮೈದಾನ ಎಲ್ಲಿದೆ? टे--- -ा-म---न ---- --? टे__ का मै__ क_ है_ ट-न-स क- म-द-न क-ा- ह-? ----------------------- टेनिस का मैदान कहाँ है? 0
m-------shau--h-i m___ e_ s____ h__ m-r- e- s-a-k h-i ----------------- mera ek shauk hai
ನಿನಗೂ ಒಂದು ಹವ್ಯಾಸ ಇದೆಯೆ? क-य- त-म---र--क---श-क-है? क्_ तु___ को_ शौ_ है_ क-य- त-म-ह-र- क-ई श-क ह-? ------------------------- क्या तुम्हारा कोई शौक है? 0
mer- e--sh--k --i m___ e_ s____ h__ m-r- e- s-a-k h-i ----------------- mera ek shauk hai
ನಾನು ಕಾಲ್ಚೆಂಡನ್ನು ಆಡುತ್ತೇನೆ. मैं फ----ल-ख-ल-- / ख-लती--ूँ मैं फु___ खे__ / खे__ हूँ म-ं फ-ट-ॉ- ख-ल-ा / ख-ल-ी ह-ँ ---------------------------- मैं फुटबॉल खेलता / खेलती हूँ 0
me-a ----h-uk --i m___ e_ s____ h__ m-r- e- s-a-k h-i ----------------- mera ek shauk hai
ಇಲ್ಲಿ ಕಾಲ್ಚೆಂಡಿನ ಆಟದ ಮೈದಾನ ಎಲ್ಲಿದೆ? फ--बॉल क--म---न क--- है? फु___ का मै__ क_ है_ फ-ट-ॉ- क- म-द-न क-ा- ह-? ------------------------ फुटबॉल का मैदान कहाँ है? 0
m-i--t-n------l-t--- k---ate---o-n m___ t____ k______ / k_______ h___ m-i- t-n-s k-e-a-a / k-e-a-e- h-o- ---------------------------------- main tenis khelata / khelatee hoon
ನನ್ನ ಕೈ ನೋಯುತ್ತಿದೆ. मेरी--ा-ह दर्द क- रही--ै मे_ बां_ द__ क_ र_ है म-र- ब-ं- द-्- क- र-ी ह- ------------------------ मेरी बांह दर्द कर रही है 0
ma-n--en-s ------a-------a-e--h-on m___ t____ k______ / k_______ h___ m-i- t-n-s k-e-a-a / k-e-a-e- h-o- ---------------------------------- main tenis khelata / khelatee hoon
ನನ್ನ ಕಾಲು ಮತ್ತು ಕೈ ಕೂಡ ನೋಯುತ್ತಿವೆ. मेरे--ाँ- -- --- ----र-द -- -ह--हैं मे_ पाँ_ औ_ हा_ भी द__ क_ र_ हैं म-र- प-ँ- औ- ह-थ भ- द-्- क- र-े ह-ं ----------------------------------- मेरे पाँव और हाथ भी दर्द कर रहे हैं 0
m-in----i- ---la-a - -h--a--- --on m___ t____ k______ / k_______ h___ m-i- t-n-s k-e-a-a / k-e-a-e- h-o- ---------------------------------- main tenis khelata / khelatee hoon
ಇಲ್ಲಿ ವೈದ್ಯರು ಎಲ್ಲಿದ್ದಾರೆ? डॉक-टर कहाँ ---? डॉ___ क_ हैं_ ड-क-ट- क-ा- ह-ं- ---------------- डॉक्टर कहाँ हैं? 0
te-is--- mai-a-n--a---- -ai? t____ k_ m______ k_____ h___ t-n-s k- m-i-a-n k-h-a- h-i- ---------------------------- tenis ka maidaan kahaan hai?
ನನ್ನ ಬಳಿ ಒಂದು ಕಾರ್ ಇದೆ. म----पास----ग-ड़- -ै मे_ पा_ ए_ गा_ है म-र- प-स ए- ग-ड़- ह- ------------------- मेरे पास एक गाड़ी है 0
t-n-s ka-m--d-an --h-an-ha-? t____ k_ m______ k_____ h___ t-n-s k- m-i-a-n k-h-a- h-i- ---------------------------- tenis ka maidaan kahaan hai?
ನನ್ನ ಹತ್ತಿರ ಒಂದು ಮೋಟರ್ ಸೈಕಲ್ ಸಹ ಇದೆ. मे-े-प-स -क म-ट- -ा-कि- -- है मे_ पा_ ए_ मो__ सा___ भी है म-र- प-स ए- म-ट- स-इ-ि- भ- ह- ----------------------------- मेरे पास एक मोटर साइकिल भी है 0
teni------aidaan ------ -ai? t____ k_ m______ k_____ h___ t-n-s k- m-i-a-n k-h-a- h-i- ---------------------------- tenis ka maidaan kahaan hai?
ಇಲ್ಲಿ ವಾಹನಗಳ ನಿಲ್ದಾಣ ಎಲ್ಲಿದೆ? गाड़- खड़- क-न--की -ग- ---ँ-है? गा_ ख_ क__ की ज__ क_ है_ ग-ड़- ख-ी क-न- क- ज-ह क-ा- ह-? ----------------------------- गाड़ी खड़ी करने की जगह कहाँ है? 0
kya---mhaara----e-s-a-- --i? k__ t_______ k___ s____ h___ k-a t-m-a-r- k-e- s-a-k h-i- ---------------------------- kya tumhaara koee shauk hai?
ನನ್ನ ಬಳಿ ಒಂದು ಸ್ವೆಟರ್ ಇದೆ. म-र---ा------्-ेट- है मे_ पा_ ए_ स्___ है म-र- प-स ए- स-व-ट- ह- --------------------- मेरे पास एक स्वेटर है 0
k-------a----------ha-- --i? k__ t_______ k___ s____ h___ k-a t-m-a-r- k-e- s-a-k h-i- ---------------------------- kya tumhaara koee shauk hai?
ನನ್ನ ಬಳಿ ಒಂದು ನಡುವಂಗಿ ಮತ್ತು ಜೀನ್ಸ್ ಸಹ ಇವೆ. मेर----- ए- -ा-े- -र जी-्---ी हैं मे_ पा_ ए_ जा__ औ_ जी__ भी हैं म-र- प-स ए- ज-क-ट औ- ज-न-स भ- ह-ं --------------------------------- मेरे पास एक जाकेट और जीन्स भी हैं 0
k-a---mhaar----e- --a-k-h-i? k__ t_______ k___ s____ h___ k-a t-m-a-r- k-e- s-a-k h-i- ---------------------------- kya tumhaara koee shauk hai?
ಬಟ್ಟೆ ಒಗೆಯುವ ಯಂತ್ರ ಎಲ್ಲಿದೆ? कप-े ध-ने-की -शीन-कह---ह-? क__ धो_ की म__ क_ है_ क-ड़- ध-न- क- म-ी- क-ा- ह-? -------------------------- कपड़े धोने की मशीन कहाँ है? 0
mai---h-tabol -h---t--/ --e-a--e-ho-n m___ p_______ k______ / k_______ h___ m-i- p-u-a-o- k-e-a-a / k-e-a-e- h-o- ------------------------------------- main phutabol khelata / khelatee hoon
ನನ್ನ ಬಳಿ ಒಂದು ತಟ್ಟೆ ಇದೆ. मेरे-प-स -क-प-----है मे_ पा_ ए_ प्__ है म-र- प-स ए- प-ल-ट ह- -------------------- मेरे पास एक प्लेट है 0
m--- phuta-o----e---a-/--h-l---e-ho-n m___ p_______ k______ / k_______ h___ m-i- p-u-a-o- k-e-a-a / k-e-a-e- h-o- ------------------------------------- main phutabol khelata / khelatee hoon
ನನ್ನ ಬಳಿ ಒಂದು ಚಾಕು, ಒಂದು ಫೋರ್ಕ್ ಮತ್ತು ಒಂದು ಚಮಚ ಇವೆ. म-रे-प----क -ुरी,-का--- औ-----मच -ै मे_ पा_ ए_ छु__ काँ_ औ_ च___ है म-र- प-स ए- छ-र-, क-ँ-ा औ- च-्-च ह- ----------------------------------- मेरे पास एक छुरी, काँटा और चम्मच है 0
ma-- -hu-abol k-e---a - --e--t-e--o-n m___ p_______ k______ / k_______ h___ m-i- p-u-a-o- k-e-a-a / k-e-a-e- h-o- ------------------------------------- main phutabol khelata / khelatee hoon
ಉಪ್ಪು ಮತ್ತು ಕರಿಮೆಮೆಣಸು ಎಲ್ಲಿವೆ? न-- -- -----म-र्----ाँ है? न__ औ_ का_ मि__ क_ है_ न-क औ- क-ल- म-र-च क-ा- ह-? -------------------------- नमक और काली मिर्च कहाँ है? 0
p-u-abol -a-maid-a--ka---n-ha-? p_______ k_ m______ k_____ h___ p-u-a-o- k- m-i-a-n k-h-a- h-i- ------------------------------- phutabol ka maidaan kahaan hai?

ದೇಹ ಭಾಷೆಗೆ ಸ್ಪಂದಿಸುತ್ತದೆ.

ಭಾಷೆಯನ್ನು ನಮ್ಮ ಮಿದುಳಿನಲ್ಲಿ ಪರಿಷ್ಕರಿಸಲಾಗುತ್ತದೆ. ನಾವು ಕೇಳುವಾಗ ಅಥವಾ ಓದುವಾಗ ನಮ್ಮ ಮಿದುಳು ಚುರುಕಾಗಿರುತ್ತದೆ. ಅದನ್ನು ವಿವಿಧ ರೀತಿಗಳಲ್ಲಿ ಅಳತೆ ಮಾಡಬಹುದು. ಅದರೆ ಕೇವಲ ನಮ್ಮ ಮಿದುಳು ಮಾತ್ರಭಾಷೆಯ ಪ್ರಚೋದನೆಗೆ ಪ್ರತಿಕ್ರಿಯಿಸುವುದಿಲ್ಲ.. ಹೊಸ ಅಧ್ಯಯನಗಳು ಭಾಷೆ ನಮ್ಮ ಶರೀರವನ್ನು ಸಕ್ರಿಯಗೊಳಿಸುತ್ತದೆ ಎನ್ನುವುದನ್ನು ತೋರಿಸಿವೆ. ನಮ್ಮ ಶರೀರ ಖಚಿತ ಪದಗಳನ್ನು ಓದಿದರೆ ಅಥವಾ ಕೇಳಿದರೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಮುಖ್ಯವಾಗಿ ಅವುಗಳು ನಮ್ಮ ಶಾರೀರಿಕ ಪ್ರತಿಕ್ರಿಯೆಗಳನ್ನು ವಿವರಿಸುವ ಪದಗಳು. ನಗುವುದು ಎಂಬ ಪದ ಒಂದು ಒಳ್ಳೆಯ ಉದಾಹರಣೆ. ನಾವು ಆ ಪದವನ್ನು ಓದಿದರೆ ನಗುವಿನ ಸ್ನಾಯುಗಳು ಚಲಿಸುತ್ತವೆ. ನಿಷೇದಪದಗಳು ಸಹ ಅಳತೆ ಮಾಡಬಹುದಾದ ಪರಿಣಾಮಗಳನ್ನು ಹೊಂದಿರುತ್ತವೆ. ನೋವು ಎನ್ನುವ ಪದ ಇದಕ್ಕೆ ಒಂದು ಉದಾಹರಣೆಯಾಗಿದೆ. ನಮ್ಮ ಶರೀರ ಈ ಪದವನ್ನು ಓದಿದಾಗ ಒಂದು ಸಣ್ಣ ನೋವಿನ ಪ್ರತಿಕ್ರಿಯೆಯನ್ನು ತೋರುತ್ತದೆ. ನಾವು ಓದಿದ್ದನ್ನು ಅಥವಾ ಕೇಳಿದ್ದನ್ನು ಅನುಕರಿಸುತ್ತೇವೆ ಎಂದು ಹೇಳಬಹುದು. ಒಂದು ಭಾಷೆ ಎಷ್ಟು ಕಣ್ಣಿಗೆ ಕಟ್ಟುವಂತೆ ಇರುತ್ತದೆಯೊ ನಾವು ಅಷ್ಟು ಹೆಚ್ಚು ಪ್ರತಿಕ್ರಿಯಿಸುತ್ತೇವೆ ನಿಖರವಾದ ಬಣ್ಣನೆ ಬಲವಾದ ಪ್ರತಿಕ್ರಿಯೆಯನ್ನು ಹೊಮ್ಮಿಸುತ್ತದೆ. ಒಂದು ಅಧ್ಯಯನಕ್ಕೆ ಶರೀರದ ಚಟುವಟಿಕೆಗಳ ಅಳತೆ ಮಾಡಲಾಯಿತು. ಪ್ರಯೋಗ ಪುರುಷರಿಗೆ ವಿವಿಧ ಪದಗಳನ್ನು ತೋರಿಸಲಾಯಿತು. ಅವುಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಪದಗಳಾಗಿದ್ದವು. ಪ್ರಯೋಗ ಪುರುಷರ ಅನುಕರಣೆಗಳು ಪರೀಕ್ಷೆಯ ಸಮಯದಲ್ಲಿ ಬದಲಾವಣೆಗಳನ್ನು ತೋರಿದವು. ಬಾಯಿಯ ಮತ್ತು ಹಣೆಯ ಚಲನೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು. ಇದು ಭಾಷೆ ನಮ್ಮ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ ಎನ್ನುವುದನ್ನು ತೋರಿಸುತ್ತದೆ. ಪದಗಳು ಸಂವಹನೆಯ ಸಾಧನೆಗಳಿಗಿಂತ ಜಾಸ್ತಿ. ನಮ್ಮ ಮಿದುಳು ಭಾಷೆಯನ್ನು ಒಡಲನುಡಿಗೆ ಭಾಷಾಂತರಿಸುತ್ತದೆ. ಇದು ಖಚಿತವಾಗಿ ಹೇಗೆ ನೆರವೇರುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಬಹುಶಃ ಆ ಅಧ್ಯಯನದ ಫಲಿತಾಂಶಗಳು ಹಲವು ಪರಿಣಾಮಗಳನ್ನು ಹೊಂದಬಹುದು. ವೈದ್ಯರು ರೋಗಿಗಳಿಗೆ ಯಾವ ಚಿಕಿತ್ಸೆ ಅತಿ ಉಪಯೋಗ ಕರ ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಏಕೆಂದರೆ ಹಲವಾರು ರೋಗಿಗಳು ದೀರ್ಘಕಾಲ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ. ಆವಾಗ ತುಂಬಾ ಮಾತನಾಡಲಾಗುತ್ತದೆ.