ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೨   »   mr प्रश्न विचारणे २

೬೩ [ಅರವತ್ತಮೂರು]

ಪ್ರಶ್ನೆಗಳನ್ನು ಕೇಳುವುದು ೨

ಪ್ರಶ್ನೆಗಳನ್ನು ಕೇಳುವುದು ೨

६३ [त्रेसष्ट]

63 [Trēsaṣṭa]

प्रश्न विचारणे २

praśna vicāraṇē 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹವ್ಯಾಸ ಇದೆ. म--- ए- छंद आहे. मा_ ए_ छं_ आ__ म-झ- ए- छ-द आ-े- ---------------- माझा एक छंद आहे. 0
pr-ś-a -ic--aṇ--2 p_____ v_______ 2 p-a-n- v-c-r-ṇ- 2 ----------------- praśna vicāraṇē 2
ನಾನು ಟೆನ್ನೀಸ್ ಆಡುತ್ತೇನೆ. मी ---िस--े-तो. /-खेळते. मी टे__ खे___ / खे___ म- ट-न-स ख-ळ-ो- / ख-ळ-े- ------------------------ मी टेनिस खेळतो. / खेळते. 0
p-aśn--vi-ā--ṇē 2 p_____ v_______ 2 p-a-n- v-c-r-ṇ- 2 ----------------- praśna vicāraṇē 2
ಇಲ್ಲಿ ಟೆನ್ನೀಸ್ ಮೈದಾನ ಎಲ್ಲಿದೆ? टेन-सचे मैदान-कु-- -हे? टे___ मै__ कु_ आ__ ट-न-स-े म-द-न क-ठ- आ-े- ----------------------- टेनिसचे मैदान कुठे आहे? 0
māj-ā-----chand--āh-. m____ ē__ c_____ ā___ m-j-ā ē-a c-a-d- ā-ē- --------------------- mājhā ēka chanda āhē.
ನಿನಗೂ ಒಂದು ಹವ್ಯಾಸ ಇದೆಯೆ? त-झा----ी -ंद-आह----? तु_ का_ छं_ आ_ का_ त-झ- क-ह- छ-द आ-े क-? --------------------- तुझा काही छंद आहे का? 0
m--h- -k---h-n-- ā--. m____ ē__ c_____ ā___ m-j-ā ē-a c-a-d- ā-ē- --------------------- mājhā ēka chanda āhē.
ನಾನು ಕಾಲ್ಚೆಂಡನ್ನು ಆಡುತ್ತೇನೆ. मी -----ल--ेळ----- --ळत-. मी फु___ खे___ / खे___ म- फ-ट-ॉ- ख-ळ-ो- / ख-ळ-े- ------------------------- मी फुटबॉल खेळतो. / खेळते. 0
mājhā-ēka -h-n-a-āh-. m____ ē__ c_____ ā___ m-j-ā ē-a c-a-d- ā-ē- --------------------- mājhā ēka chanda āhē.
ಇಲ್ಲಿ ಕಾಲ್ಚೆಂಡಿನ ಆಟದ ಮೈದಾನ ಎಲ್ಲಿದೆ? फु---लचे---दान---ठ--आहे? फु____ मै__ कु_ आ__ फ-ट-ॉ-च- म-द-न क-ठ- आ-े- ------------------------ फुटबॉलचे मैदान कुठे आहे? 0
M- -ēn-s-----ḷ-t-.-/ -hēḷ-tē. M_ ṭ_____ k_______ / K_______ M- ṭ-n-s- k-ē-a-ō- / K-ē-a-ē- ----------------------------- Mī ṭēnisa khēḷatō. / Khēḷatē.
ನನ್ನ ಕೈ ನೋಯುತ್ತಿದೆ. मा-----हू दुख- आह-. मा_ बा_ दु__ आ__ म-झ- ब-ह- द-ख- आ-े- ------------------- माझे बाहू दुखत आहे. 0
Mī -ēnisa--hēḷ-tō. /-K---atē. M_ ṭ_____ k_______ / K_______ M- ṭ-n-s- k-ē-a-ō- / K-ē-a-ē- ----------------------------- Mī ṭēnisa khēḷatō. / Khēḷatē.
ನನ್ನ ಕಾಲು ಮತ್ತು ಕೈ ಕೂಡ ನೋಯುತ್ತಿವೆ. मा-े-पाय--ण- ह-त पण दु-- आह-त. मा_ पा_ आ_ हा_ प_ दु__ आ___ म-झ- प-य आ-ि ह-त प- द-ख- आ-े-. ------------------------------ माझे पाय आणि हात पण दुखत आहेत. 0
Mī -ēnis--------ō- /-K--ḷ--ē. M_ ṭ_____ k_______ / K_______ M- ṭ-n-s- k-ē-a-ō- / K-ē-a-ē- ----------------------------- Mī ṭēnisa khēḷatō. / Khēḷatē.
ಇಲ್ಲಿ ವೈದ್ಯರು ಎಲ್ಲಿದ್ದಾರೆ? डॉक्-र --े -ा? डॉ___ आ_ का_ ड-क-ट- आ-े क-? -------------- डॉक्टर आहे का? 0
Ṭ--i---- -a---na-k--h- ā-ē? Ṭ_______ m______ k____ ā___ Ṭ-n-s-c- m-i-ā-a k-ṭ-ē ā-ē- --------------------------- Ṭēnisacē maidāna kuṭhē āhē?
ನನ್ನ ಬಳಿ ಒಂದು ಕಾರ್ ಇದೆ. म---य--व- ---- आ--. मा_____ गा_ आ__ म-झ-य-ज-ळ ग-ड- आ-े- ------------------- माझ्याजवळ गाडी आहे. 0
Ṭ----acē mai--na --ṭ-ē--h-? Ṭ_______ m______ k____ ā___ Ṭ-n-s-c- m-i-ā-a k-ṭ-ē ā-ē- --------------------------- Ṭēnisacē maidāna kuṭhē āhē?
ನನ್ನ ಹತ್ತಿರ ಒಂದು ಮೋಟರ್ ಸೈಕಲ್ ಸಹ ಇದೆ. म---या-वळ--ोटरसायकल-ण-आहे. मा_____ मो________ आ__ म-झ-य-ज-ळ म-ट-स-य-ल-ण आ-े- -------------------------- माझ्याजवळ मोटरसायकलपण आहे. 0
Ṭ-n-s-c- ma----- --ṭ-ē-ā--? Ṭ_______ m______ k____ ā___ Ṭ-n-s-c- m-i-ā-a k-ṭ-ē ā-ē- --------------------------- Ṭēnisacē maidāna kuṭhē āhē?
ಇಲ್ಲಿ ವಾಹನಗಳ ನಿಲ್ದಾಣ ಎಲ್ಲಿದೆ? इ-े -ाह-तळ --------? इ_ वा____ कु_ आ__ इ-े व-ह-त- क-ठ- आ-े- -------------------- इथे वाहनतळ कुठे आहे? 0
T--hā----- c-a-----h--kā? T____ k___ c_____ ā__ k__ T-j-ā k-h- c-a-d- ā-ē k-? ------------------------- Tujhā kāhī chanda āhē kā?
ನನ್ನ ಬಳಿ ಒಂದು ಸ್ವೆಟರ್ ಇದೆ. माझ-या--- स्व--र आ--. मा_____ स्___ आ__ म-झ-य-ज-ळ स-व-ट- आ-े- --------------------- माझ्याजवळ स्वेटर आहे. 0
Tuj-ā k-hī -----a āh----? T____ k___ c_____ ā__ k__ T-j-ā k-h- c-a-d- ā-ē k-? ------------------------- Tujhā kāhī chanda āhē kā?
ನನ್ನ ಬಳಿ ಒಂದು ನಡುವಂಗಿ ಮತ್ತು ಜೀನ್ಸ್ ಸಹ ಇವೆ. म----ाजवळ-एक-ज-----आ-- -ीन---ी ज---पण-आ--. मा_____ ए_ जा__ आ_ जी___ जो___ आ__ म-झ-य-ज-ळ ए- ज-क-ट आ-ि ज-न-स-ी ज-ड-प- आ-े- ------------------------------------------ माझ्याजवळ एक जाकेट आणि जीन्सची जोडीपण आहे. 0
Tu-h---ā-- -han------ kā? T____ k___ c_____ ā__ k__ T-j-ā k-h- c-a-d- ā-ē k-? ------------------------- Tujhā kāhī chanda āhē kā?
ಬಟ್ಟೆ ಒಗೆಯುವ ಯಂತ್ರ ಎಲ್ಲಿದೆ? क-डे ----याचे----्र -ु----हे? क__ धु___ यं__ कु_ आ__ क-ड- ध-ण-य-च- य-त-र क-ठ- आ-े- ----------------------------- कपडे धुण्याचे यंत्र कुठे आहे? 0
Mī-phu-a--l--khēḷ--ō- /--hēḷ--ē. M_ p________ k_______ / K_______ M- p-u-a-ŏ-a k-ē-a-ō- / K-ē-a-ē- -------------------------------- Mī phuṭabŏla khēḷatō. / Khēḷatē.
ನನ್ನ ಬಳಿ ಒಂದು ತಟ್ಟೆ ಇದೆ. माझ-----ळ-ब-ी आ--. मा_____ ब_ आ__ म-झ-य-ज-ळ ब-ी आ-े- ------------------ माझ्याजवळ बशी आहे. 0
Mī-p--ṭa-ŏl- kh-ḷ---. - -----tē. M_ p________ k_______ / K_______ M- p-u-a-ŏ-a k-ē-a-ō- / K-ē-a-ē- -------------------------------- Mī phuṭabŏla khēḷatō. / Khēḷatē.
ನನ್ನ ಬಳಿ ಒಂದು ಚಾಕು, ಒಂದು ಫೋರ್ಕ್ ಮತ್ತು ಒಂದು ಚಮಚ ಇವೆ. माझ-----ळ--ुर------ा -णि च-चा --े. मा_____ सु__ का_ आ_ च__ आ__ म-झ-य-ज-ळ स-र-, क-ट- आ-ि च-च- आ-े- ---------------------------------- माझ्याजवळ सुरी, काटा आणि चमचा आहे. 0
Mī -h-ṭ-bŏl- ---ḷ---- - ---ḷ-t-. M_ p________ k_______ / K_______ M- p-u-a-ŏ-a k-ē-a-ō- / K-ē-a-ē- -------------------------------- Mī phuṭabŏla khēḷatō. / Khēḷatē.
ಉಪ್ಪು ಮತ್ತು ಕರಿಮೆಮೆಣಸು ಎಲ್ಲಿವೆ? म-- आण--क--- मि-ी क--े-आह-? मी_ आ_ का_ मि_ कु_ आ__ म-ठ आ-ि क-ळ- म-र- क-ठ- आ-े- --------------------------- मीठ आणि काळी मिरी कुठे आहे? 0
P-u--b----ē--a--ān--ku----āh-? P__________ m______ k____ ā___ P-u-a-ŏ-a-ē m-i-ā-a k-ṭ-ē ā-ē- ------------------------------ Phuṭabŏlacē maidāna kuṭhē āhē?

ದೇಹ ಭಾಷೆಗೆ ಸ್ಪಂದಿಸುತ್ತದೆ.

ಭಾಷೆಯನ್ನು ನಮ್ಮ ಮಿದುಳಿನಲ್ಲಿ ಪರಿಷ್ಕರಿಸಲಾಗುತ್ತದೆ. ನಾವು ಕೇಳುವಾಗ ಅಥವಾ ಓದುವಾಗ ನಮ್ಮ ಮಿದುಳು ಚುರುಕಾಗಿರುತ್ತದೆ. ಅದನ್ನು ವಿವಿಧ ರೀತಿಗಳಲ್ಲಿ ಅಳತೆ ಮಾಡಬಹುದು. ಅದರೆ ಕೇವಲ ನಮ್ಮ ಮಿದುಳು ಮಾತ್ರಭಾಷೆಯ ಪ್ರಚೋದನೆಗೆ ಪ್ರತಿಕ್ರಿಯಿಸುವುದಿಲ್ಲ.. ಹೊಸ ಅಧ್ಯಯನಗಳು ಭಾಷೆ ನಮ್ಮ ಶರೀರವನ್ನು ಸಕ್ರಿಯಗೊಳಿಸುತ್ತದೆ ಎನ್ನುವುದನ್ನು ತೋರಿಸಿವೆ. ನಮ್ಮ ಶರೀರ ಖಚಿತ ಪದಗಳನ್ನು ಓದಿದರೆ ಅಥವಾ ಕೇಳಿದರೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಮುಖ್ಯವಾಗಿ ಅವುಗಳು ನಮ್ಮ ಶಾರೀರಿಕ ಪ್ರತಿಕ್ರಿಯೆಗಳನ್ನು ವಿವರಿಸುವ ಪದಗಳು. ನಗುವುದು ಎಂಬ ಪದ ಒಂದು ಒಳ್ಳೆಯ ಉದಾಹರಣೆ. ನಾವು ಆ ಪದವನ್ನು ಓದಿದರೆ ನಗುವಿನ ಸ್ನಾಯುಗಳು ಚಲಿಸುತ್ತವೆ. ನಿಷೇದಪದಗಳು ಸಹ ಅಳತೆ ಮಾಡಬಹುದಾದ ಪರಿಣಾಮಗಳನ್ನು ಹೊಂದಿರುತ್ತವೆ. ನೋವು ಎನ್ನುವ ಪದ ಇದಕ್ಕೆ ಒಂದು ಉದಾಹರಣೆಯಾಗಿದೆ. ನಮ್ಮ ಶರೀರ ಈ ಪದವನ್ನು ಓದಿದಾಗ ಒಂದು ಸಣ್ಣ ನೋವಿನ ಪ್ರತಿಕ್ರಿಯೆಯನ್ನು ತೋರುತ್ತದೆ. ನಾವು ಓದಿದ್ದನ್ನು ಅಥವಾ ಕೇಳಿದ್ದನ್ನು ಅನುಕರಿಸುತ್ತೇವೆ ಎಂದು ಹೇಳಬಹುದು. ಒಂದು ಭಾಷೆ ಎಷ್ಟು ಕಣ್ಣಿಗೆ ಕಟ್ಟುವಂತೆ ಇರುತ್ತದೆಯೊ ನಾವು ಅಷ್ಟು ಹೆಚ್ಚು ಪ್ರತಿಕ್ರಿಯಿಸುತ್ತೇವೆ ನಿಖರವಾದ ಬಣ್ಣನೆ ಬಲವಾದ ಪ್ರತಿಕ್ರಿಯೆಯನ್ನು ಹೊಮ್ಮಿಸುತ್ತದೆ. ಒಂದು ಅಧ್ಯಯನಕ್ಕೆ ಶರೀರದ ಚಟುವಟಿಕೆಗಳ ಅಳತೆ ಮಾಡಲಾಯಿತು. ಪ್ರಯೋಗ ಪುರುಷರಿಗೆ ವಿವಿಧ ಪದಗಳನ್ನು ತೋರಿಸಲಾಯಿತು. ಅವುಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಪದಗಳಾಗಿದ್ದವು. ಪ್ರಯೋಗ ಪುರುಷರ ಅನುಕರಣೆಗಳು ಪರೀಕ್ಷೆಯ ಸಮಯದಲ್ಲಿ ಬದಲಾವಣೆಗಳನ್ನು ತೋರಿದವು. ಬಾಯಿಯ ಮತ್ತು ಹಣೆಯ ಚಲನೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು. ಇದು ಭಾಷೆ ನಮ್ಮ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ ಎನ್ನುವುದನ್ನು ತೋರಿಸುತ್ತದೆ. ಪದಗಳು ಸಂವಹನೆಯ ಸಾಧನೆಗಳಿಗಿಂತ ಜಾಸ್ತಿ. ನಮ್ಮ ಮಿದುಳು ಭಾಷೆಯನ್ನು ಒಡಲನುಡಿಗೆ ಭಾಷಾಂತರಿಸುತ್ತದೆ. ಇದು ಖಚಿತವಾಗಿ ಹೇಗೆ ನೆರವೇರುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಬಹುಶಃ ಆ ಅಧ್ಯಯನದ ಫಲಿತಾಂಶಗಳು ಹಲವು ಪರಿಣಾಮಗಳನ್ನು ಹೊಂದಬಹುದು. ವೈದ್ಯರು ರೋಗಿಗಳಿಗೆ ಯಾವ ಚಿಕಿತ್ಸೆ ಅತಿ ಉಪಯೋಗ ಕರ ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಏಕೆಂದರೆ ಹಲವಾರು ರೋಗಿಗಳು ದೀರ್ಘಕಾಲ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ. ಆವಾಗ ತುಂಬಾ ಮಾತನಾಡಲಾಗುತ್ತದೆ.