ಪದಗುಚ್ಛ ಪುಸ್ತಕ

kn ನಿಷೇಧರೂಪ ೧   »   ar ‫النفي 1‬

೬೪ [ಅರವತ್ತನಾಲ್ಕು]

ನಿಷೇಧರೂಪ ೧

ನಿಷೇಧರೂಪ ೧

‫64 [أربعة وستون]

64 [arabeat wastun]

‫النفي 1‬

alnnafi 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನನಗೆ ಆ ಪದ ಅರ್ಥವಾಗುವುದಿಲ್ಲ. ان- ---ا--- --ك-مة ا__ ل_ ا___ ا_____ ا-ا ل- ا-ه- ا-ك-م- ------------------ انا لا افهم الكلمة 0
an- -a -fham alk-l--at a__ l_ a____ a________ a-a l- a-h-m a-k-l-m-t ---------------------- ana la afham alkalimat
ನನಗೆ ಆ ವಾಕ್ಯ ಅರ್ಥವಾಗುವುದಿಲ್ಲ. ا----- ---- -لجم-ة ا__ ل_ ا___ ا_____ ا-ا ل- ا-ه- ا-ج-ل- ------------------ انا لا افهم الجملة 0
ana--a --ham -l--m--t a__ l_ a____ a_______ a-a l- a-h-m a-j-m-a- --------------------- ana la afham aljumlat
ನನಗೆ ಅರ್ಥ ಗೊತ್ತಾಗುತ್ತಿಲ್ಲ ل- -ف-- ---ع-ى. ل_ أ___ ا______ ل- أ-ه- ا-م-ن-. --------------- لا أفهم المعنى. 0
la--f-am-a-m-en-a. l_ a____ a________ l- a-h-m a-m-e-a-. ------------------ la afham almaenaa.
ಅಧ್ಯಾಪಕ الم-لم ا_____ ا-م-ل- ------ المعلم 0
almue--im a________ a-m-e-l-m --------- almuellim
ನಿಮಗೆ ಅಧ್ಯಾಪಕರು ಹೇಳುವುದು ಅರ್ಥವಾಗುತ್ತದೆಯೆ? ه- --م--ا--ع-م؟ ه_ ف___ ا______ ه- ف-م- ا-م-ل-؟ --------------- هل فهمت المعلم؟ 0
ha- ---imt-a-muell-m? h__ f_____ a_________ h-l f-h-m- a-m-e-l-m- --------------------- hal fahimt almuellim?
ಹೌದು, ಅವರು ಹೇಳುವುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. نعم---ف-مه --دا-. ن___ أ____ ج____ ن-م- أ-ه-ه ج-د-ً- ----------------- نعم، أفهمه جيداً. 0
n-ea---a--amuh-j----aan. n_____ a______ j________ n-e-m- a-h-m-h j-y-d-a-. ------------------------ naeam, afhamuh jayidaan.
ಅಧ್ಯಾಪಕಿ ‫ال--ل-،-‫--م---ة ‫_______ ‫_______ ‫-ل-ع-م- ‫-ل-ع-م- ----------------- ‫المعلم، ‫المعلمة 0
al--e--im, al--e----at a_________ a__________ a-m-e-l-m- a-m-e-l-m-t ---------------------- almuellim, almuellimat
ನಿಮಗೆ ಅಧ್ಯಾಪಕಿ ಹೇಳುವುದು ಅರ್ಥವಾಗುತ್ತದೆಯೆ? ه- فه-ت---مع-م-؟ ه_ ف___ ا_______ ه- ف-م- ا-م-ل-ة- ---------------- هل فهمت المعلمة؟ 0
hal f---m- --m--lli-at? h__ f_____ a___________ h-l f-h-m- a-m-e-l-m-t- ----------------------- hal fahimt almuellimat?
ಹೌದು, ಅವರು ಹೇಳುವುದನ್ನು ಅರ್ಥಮಾಡಿಕೊಳ್ಳಬಲ್ಲೆ. ‫ن-م،-أف--ها-ج--ا-. ‫____ أ_____ ج____ ‫-ع-، أ-ه-ه- ج-د-ً- ------------------- ‫نعم، أفهمها جيداً. 0
n-eam, --h-m-- ja-i--a-. n_____ a______ j________ n-e-m- a-h-m-a j-y-d-a-. ------------------------ naeam, afhamha jayidaan.
ಜನಗಳು. ‫ا-ن-س ‫_____ ‫-ل-ا- ------ ‫الناس 0
a--nas a_____ a-n-a- ------ alnnas
ನೀವು ಜನಗಳನ್ನು ಅರ್ಥಮಾಡಿಕೊಳ್ಳಬಲ್ಲಿರೆ? ه---فهم ا--ا-؟ ه_ ت___ ا_____ ه- ت-ه- ا-ن-س- -------------- هل تفهم الناس؟ 0
h-l ----a- -l-n--? h__ t_____ a______ h-l t-f-a- a-n-a-? ------------------ hal tafham alnnas?
ಇಲ್ಲ, ನಾನು ಅವರನ್ನು ಅಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲಾರೆ. ل-- أن- -- أ-هم-- جيد--. ل__ أ__ ل_ أ_____ ج____ ل-، أ-ا ل- أ-ه-ه- ج-د-ً- ------------------------ لا، أنا لا أفهمهم جيداً. 0
l-, --- ---af-a-uh-m -----aa-. l__ a__ l_ a________ j________ l-, a-a l- a-h-m-h-m j-y-d-a-. ------------------------------ la, ana la afhamuhum jayidaan.
ಸ್ನೇಹಿತೆ. ‫ا-صد--ة ‫_______ ‫-ل-د-ق- -------- ‫الصديقة 0
al-ad--at a________ a-s-d-q-t --------- alsadiqat
ನಿಮಗೆ ಒಬ್ಬ ಸ್ನೇಹಿತೆ ಇದ್ದಾಳೆಯೆ? ه- ل-ي--ص-يقة؟ ه_ ل___ ص_____ ه- ل-ي- ص-ي-ة- -------------- هل لديك صديقة؟ 0
h-l l-d--k--adiq-t? h__ l_____ s_______ h-l l-d-y- s-d-q-t- ------------------- hal ladayk sadiqat?
ಹೌದು, ನನಗೆ ಒಬ್ಬ ಸ್ನೇಹಿತೆ ಇದ್ದಾಳೆ. ‫--م،-ل-ي صدي--. ‫____ ل__ ص_____ ‫-ع-، ل-ي ص-ي-ة- ---------------- ‫نعم، لدي صديقة. 0
n-e------day --d-q--. n_____ l____ s_______ n-e-m- l-d-y s-d-q-t- --------------------- naeam, laday sadiqat.
ಮಗಳು. ا-ا-نة ا_____ ا-ا-ن- ------ الابنة 0
a--bt a____ a-a-t ----- alabt
ನಿಮಗೆ ಒಬ್ಬ ಮಗಳು ಇದ್ದಾಳೆಯೆ? ه- ل-يك--بن-؟ ه_ ل___ ا____ ه- ل-ي- ا-ن-؟ ------------- هل لديك ابنة؟ 0
h-l la--y---bn--? h__ l_____ a_____ h-l l-d-y- a-n-t- ----------------- hal ladayk abnat?
ಇಲ್ಲ, ನನಗೆ ಮಗಳು ಇಲ್ಲ. لا- ل---ل---أي ---. ل__ ل__ ل__ أ_ ش___ ل-، ل-س ل-ي أ- ش-ء- ------------------- لا، ليس لدي أي شيء. 0
l-- l--s-l-d-- --i--h-y. l__ l___ l____ a__ s____ l-, l-y- l-d-y a-i s-a-. ------------------------ la, lays laday ayi shay.

ಕುರುಡರು ಭಾಷೆಯನ್ನು ಹೆಚ್ಚು ದಕ್ಷವಾಗಿ ಪರಿಷ್ಕರಿಸುತ್ತಾರೆ.

ನೋಡಲು ಆಗದಿದ್ದವರು ಹೆಚ್ಚು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಈ ರೀತಿಯಲ್ಲಿ ಅವರು ದೈನಂದಿನ ಕಾರ್ಯಗಳನ್ನು ಸುಲಭವಾಗಿ ನೆರವೇರಿಸುತ್ತಾರೆ. ಕುರುಡರು ಭಾಷೆಯನ್ನು ಹೆಚ್ಚು ಚೆನ್ನಾಗಿ ಪರಿಷ್ಕರಿಸಬಲ್ಲರು. ಈ ಫಲಿತಾಂಶವನ್ನು ಹಲವಾರು ವೈಜ್ಞಾನಿಕ ಅಧ್ಯಯನಗಳು ಕಂಡು ಹಿಡಿದಿವೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪಠ್ಯಗಳನ್ನು ಕೇಳಿಸಿದರು. ಆ ಸಮಯದಲ್ಲಿ ಮಾತಿನ ವೇಗವನ್ನು ಗಮನಾರ್ಹವಾಗಿ ಹೆಚ್ಚಿಸಲಾಯಿತು. ಆದರೂ ಸಹ ಕುರುಡ ಪ್ರಯೋಗ ಪುರುಷರು ಪಠ್ಯಗಳನ್ನು ಅರ್ಥಮಾಡಿಕೊಂಡರು. ಅದಕ್ಕೆ ವಿರುದ್ಧವಾಗಿ ಕಣ್ಣಿದ್ದವರು ವಾಕ್ಯಗಳನ್ನು ಕೇವಲವಾಗಿ ಅರ್ಥಮಾಡಿಕೊಂಡರು. ಅವರಿಗೆ ಮಾತಿನ ವೇಗ ತುಂಬಾ ಹೆಚ್ಚಾಗಿತ್ತು. ಇನ್ನೂ ಒಂದು ಪ್ರಯೋಗ ಇದನ್ನು ಹೋಲುವ ಫಲಿತಾಂಶವನ್ನು ಪಡೆಯಿತು. ಕಣ್ಣಿದ್ದ ಮತ್ತು ಕಣ್ಣಿಲ್ಲದ ಪ್ರಯೋಗ ಪುರುಷರು ಬೇರೆ ಬೇರೆ ವಾಕ್ಯಗಳನ್ನು ಕೇಳಿಸಿಕೊಂಡರು. ವಾಕ್ಯಗಳ ಒಂದು ಭಾಗವನ್ನು ಬದಲಾಯಿಸಲಾಯಿತು. ಕಡೆಯ ಪದವನ್ನು ಅರ್ಥವಿಲ್ಲದ ಪದ ಒಂದರಿಂದ ಬದಲಾಯಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳ ಮೌಲ್ಯಮಾಪನ ಮಾಡಬೇಕಾಯಿತು. ಅವರು ಆ ವಾಕ್ಯಗಳು ಅರ್ಥಪೂರ್ಣವೆ ಅಥವಾ ಅರ್ಥರಹಿತವೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಯನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ಪರಿಶೀಲಿಸಲಾಯಿತು. ಸಂಶೋಧಕರು ಮಿದುಳಿನ ಕಂಪನದ ಪ್ರಮಾಣದ ಅಳತೆ ಮಾಡಿದರು. ಅದರ ಮೂಲಕ ಮಿದುಳು ಎಷ್ಟು ಬೇಗ ಸಮಸ್ಯೆಯನ್ನು ಬಿಡಿಸಿತು ಎಂಬುದು ಅವರಿಗೆ ಅರಿವಾಯಿತು. ಕುರುಡ ಪ್ರಯೋಗ ಪುರುಷರಲ್ಲಿ ಒಂದು ನಿಖರವಾದ ಸಂಕೇತ ಶೀಘ್ರವಾಗಿ ಗೋಚರವಾಯಿತು. ಒಂದು ವಾಕ್ಯದ ವಿಶ್ಲೇಷಣೆ ಮುಗಿದಿದೆ ಎನ್ನುವುದನ್ನು ಈ ಸಂಕೇತ ಸೂಚಿಸುತ್ತದೆ. ಕಣ್ಣಿದ್ದ ಪ್ರಯೋಗ ಪುರುಷರಲ್ಲಿ ಈ ಸಂಕೇತ ಗಮನಾರ್ಹವಾಗಿ ತಡವಾಗಿ ಗೋಚರಿಸಿತು. ಹೇಗೆ ಕುರುಡರು ಭಾಷೆಯನ್ನು ಪರಿಣಾಮಕಾರಿಯಾಗಿ ಪರಿಷ್ಕರಿಸುವರು ಎನ್ನುವುದು ಗೊತ್ತಾಗಿಲ್ಲ. ಆದರೆ ವಿಜ್ಞಾನಿಗಳು ಒಂದು ಸಿದ್ಧಾಂತವನ್ನು ಹೊಂದಿದ್ದಾರೆ. ಅವರ ಮಿದುಳು ತನ್ನ ಒಂದು ಖಚಿತವಾದ ಭಾಗವನ್ನು ತೀವ್ರವಾಗಿ ಬಳಸುತ್ತದೆ ಎಂದು ನಂಬುತ್ತಾರೆ. ಈ ಭಾಗದಲ್ಲಿ ಕಣ್ಣಿದ್ದವರು ದೃಷ್ಟಿ ಉದ್ದೀಪಕಗಳನ್ನು ಪರಿಷ್ಕರಿಸುತ್ತಾರೆ. ಕುರುಡರಲ್ಲಿ ಈ ಭಾಗ ನೋಡುವುದಕ್ಕೆ ಬಳಸಲು ಆಗುವುದಿಲ್ಲ. ಅದ್ದರಿಂದ ಬೇರೆ ಕೆಲಸಗಳನ್ನು ನೆರವೇರಿಸಲು ಮುಕ್ತವಾಗಿರುತ್ತದೆ. ಹೀಗೆ ಕುರುಡರಿಗೆ ಭಾಷೆಯ ಪರಿಷ್ಕರಣಕ್ಕೆ ಹೆಚ್ಚಿನ ಸಾಮರ್ಥ್ಯ ಇರುತ್ತದೆ.