ಪದಗುಚ್ಛ ಪುಸ್ತಕ

kn ನಿಷೇಧರೂಪ ೧   »   pa ਨਾਕਾਰਾਤਮਕ ਵਾਕ 1

೬೪ [ಅರವತ್ತನಾಲ್ಕು]

ನಿಷೇಧರೂಪ ೧

ನಿಷೇಧರೂಪ ೧

64 [ਚੌਂਹਠ]

64 [Caunhaṭha]

ਨਾਕਾਰਾਤਮਕ ਵਾਕ 1

nākārātamaka vāka 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನನಗೆ ಆ ಪದ ಅರ್ಥವಾಗುವುದಿಲ್ಲ. ਇ------ਮ-ਰੀ ਸਮਝ----ਚ-ਨ----ਆ-ਰ---। ਇ_ ਸ਼__ ਮੇ_ ਸ__ ਵਿੱ_ ਨ_ ਆ ਰਿ__ ਇ- ਸ਼-ਦ ਮ-ਰ- ਸ-ਝ ਵ-ੱ- ਨ-ੀ- ਆ ਰ-ਹ-। --------------------------------- ਇਹ ਸ਼ਬਦ ਮੇਰੀ ਸਮਝ ਵਿੱਚ ਨਹੀਂ ਆ ਰਿਹਾ। 0
n--ā-----a----āk--1 n___________ v___ 1 n-k-r-t-m-k- v-k- 1 ------------------- nākārātamaka vāka 1
ನನಗೆ ಆ ವಾಕ್ಯ ಅರ್ಥವಾಗುವುದಿಲ್ಲ. ਇ- -ਾ- -ੇਰੀ--ਮ- ---ਚ--ਹ-ਂ----ਿਹਾ। ਇ_ ਵਾ_ ਮੇ_ ਸ__ ਵਿੱ_ ਨ_ ਆ ਰਿ__ ਇ- ਵ-ਕ ਮ-ਰ- ਸ-ਝ ਵ-ੱ- ਨ-ੀ- ਆ ਰ-ਹ-। --------------------------------- ਇਹ ਵਾਕ ਮੇਰੀ ਸਮਝ ਵਿੱਚ ਨਹੀਂ ਆ ਰਿਹਾ। 0
n---rāt----a-v--- 1 n___________ v___ 1 n-k-r-t-m-k- v-k- 1 ------------------- nākārātamaka vāka 1
ನನಗೆ ಅರ್ಥ ಗೊತ್ತಾಗುತ್ತಿಲ್ಲ ਇ- ਅ-ਥ -ੇ-----ਝ--------ੀਂ ਆ-ਰਿ--। ਇ_ ਅ__ ਮੇ_ ਸ__ ਵਿੱ_ ਨ_ ਆ ਰਿ__ ਇ- ਅ-ਥ ਮ-ਰ- ਸ-ਝ ਵ-ੱ- ਨ-ੀ- ਆ ਰ-ਹ-। --------------------------------- ਇਹ ਅਰਥ ਮੇਰੀ ਸਮਝ ਵਿੱਚ ਨਹੀਂ ਆ ਰਿਹਾ। 0
iha-ś-b--a mē---sam--h- vi-a-na--- - r-h-. i__ ś_____ m___ s______ v___ n____ ā r____ i-a ś-b-d- m-r- s-m-j-a v-c- n-h-ṁ ā r-h-. ------------------------------------------ iha śabada mērī samajha vica nahīṁ ā rihā.
ಅಧ್ಯಾಪಕ ਅ-ਿਆ-ਕ ਅ____ ਅ-ਿ-ਪ- ------ ਅਧਿਆਪਕ 0
ih- ś-b-da mē-ī-----j-a---c- -a-īṁ ---ih-. i__ ś_____ m___ s______ v___ n____ ā r____ i-a ś-b-d- m-r- s-m-j-a v-c- n-h-ṁ ā r-h-. ------------------------------------------ iha śabada mērī samajha vica nahīṁ ā rihā.
ನಿಮಗೆ ಅಧ್ಯಾಪಕರು ಹೇಳುವುದು ಅರ್ಥವಾಗುತ್ತದೆಯೆ? ਕ- ਤ-ਸੀਂ-ਅਧਿਆਪ- -----ਮਝ -ਕ-ੇ-ਹ-? ਕੀ ਤੁ_ ਅ____ ਨੂੰ ਸ__ ਸ__ ਹੋ_ ਕ- ਤ-ਸ-ਂ ਅ-ਿ-ਪ- ਨ-ੰ ਸ-ਝ ਸ-ਦ- ਹ-? -------------------------------- ਕੀ ਤੁਸੀਂ ਅਧਿਆਪਕ ਨੂੰ ਸਮਝ ਸਕਦੇ ਹੋ? 0
ih---a-ad- -ē-ī------h- -i-a----ī- ---ihā. i__ ś_____ m___ s______ v___ n____ ā r____ i-a ś-b-d- m-r- s-m-j-a v-c- n-h-ṁ ā r-h-. ------------------------------------------ iha śabada mērī samajha vica nahīṁ ā rihā.
ಹೌದು, ಅವರು ಹೇಳುವುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. ਜ- ਹਾ-, -ੈਂ ਉ-ਨ---ਨ------- ---ਹ-ਂ ਸ-- -ਕ-ਾ-/ ਸ--ੀ-ਹਾਂ। ਜੀ ਹਾਂ_ ਮੈਂ ਉ__ ਨੂੰ ਚੰ_ ਤ__ ਸ__ ਸ__ / ਸ__ ਹਾਂ_ ਜ- ਹ-ਂ- ਮ-ਂ ਉ-ਨ-ਂ ਨ-ੰ ਚ-ਗ- ਤ-੍-ਾ- ਸ-ਝ ਸ-ਦ- / ਸ-ਦ- ਹ-ਂ- ------------------------------------------------------ ਜੀ ਹਾਂ, ਮੈਂ ਉਹਨਾਂ ਨੂੰ ਚੰਗੀ ਤਰ੍ਹਾਂ ਸਮਝ ਸਕਦਾ / ਸਕਦੀ ਹਾਂ। 0
Ih--vā-- -ērī-sa----a---ca-n-h-- -----ā. I__ v___ m___ s______ v___ n____ ā r____ I-a v-k- m-r- s-m-j-a v-c- n-h-ṁ ā r-h-. ---------------------------------------- Iha vāka mērī samajha vica nahīṁ ā rihā.
ಅಧ್ಯಾಪಕಿ ਅਧਿ---ਾ ਅ____ ਅ-ਿ-ਪ-ਾ ------- ਅਧਿਆਪਕਾ 0
I-a -ā----ē-- ---ajha--ica--a--ṁ ā -i-ā. I__ v___ m___ s______ v___ n____ ā r____ I-a v-k- m-r- s-m-j-a v-c- n-h-ṁ ā r-h-. ---------------------------------------- Iha vāka mērī samajha vica nahīṁ ā rihā.
ನಿಮಗೆ ಅಧ್ಯಾಪಕಿ ಹೇಳುವುದು ಅರ್ಥವಾಗುತ್ತದೆಯೆ? ਕ--ਤ--ੀ--ਅ--ਆਪ-----ੰ ਸਮ--ਸ-ਦ--ਹ-? ਕੀ ਤੁ_ ਅ____ ਨੂੰ ਸ__ ਸ__ ਹੋ_ ਕ- ਤ-ਸ-ਂ ਅ-ਿ-ਪ-ਾ ਨ-ੰ ਸ-ਝ ਸ-ਦ- ਹ-? --------------------------------- ਕੀ ਤੁਸੀਂ ਅਧਿਆਪਕਾ ਨੂੰ ਸਮਝ ਸਕਦੇ ਹੋ? 0
I-a-vāka----ī---ma-ha ---- -a--- ā -i-ā. I__ v___ m___ s______ v___ n____ ā r____ I-a v-k- m-r- s-m-j-a v-c- n-h-ṁ ā r-h-. ---------------------------------------- Iha vāka mērī samajha vica nahīṁ ā rihā.
ಹೌದು, ಅವರು ಹೇಳುವುದನ್ನು ಅರ್ಥಮಾಡಿಕೊಳ್ಳಬಲ್ಲೆ. ਜ--ਹ--- --------ਂ ਨੂੰ--ੰਗੀ------ਂ --ਝ ---- --ਸਕਦੀ-ਹ-ਂ। ਜੀ ਹਾਂ_ ਮੈਂ ਉ__ ਨੂੰ ਚੰ_ ਤ__ ਸ__ ਸ__ / ਸ__ ਹਾਂ_ ਜ- ਹ-ਂ- ਮ-ਂ ਉ-ਨ-ਂ ਨ-ੰ ਚ-ਗ- ਤ-੍-ਾ- ਸ-ਝ ਸ-ਦ- / ਸ-ਦ- ਹ-ਂ- ------------------------------------------------------ ਜੀ ਹਾਂ, ਮੈਂ ਉਹਨਾਂ ਨੂੰ ਚੰਗੀ ਤਰ੍ਹਾਂ ਸਮਝ ਸਕਦਾ / ਸਕਦੀ ਹਾਂ। 0
Iha ---tha--ē-- --maj------- n-----ā --h-. I__ a_____ m___ s______ v___ n____ ā r____ I-a a-a-h- m-r- s-m-j-a v-c- n-h-ṁ ā r-h-. ------------------------------------------ Iha aratha mērī samajha vica nahīṁ ā rihā.
ಜನಗಳು. ਲ-ਕ ਲੋ_ ਲ-ਕ --- ਲੋਕ 0
Iha--r---a ---ī--am-----v--a ---ī--ā ri-ā. I__ a_____ m___ s______ v___ n____ ā r____ I-a a-a-h- m-r- s-m-j-a v-c- n-h-ṁ ā r-h-. ------------------------------------------ Iha aratha mērī samajha vica nahīṁ ā rihā.
ನೀವು ಜನಗಳನ್ನು ಅರ್ಥಮಾಡಿಕೊಳ್ಳಬಲ್ಲಿರೆ? ਕੀ ਤ--ੀ--ਲੋ--ਂ--ੂ- -ਮ- ਸਕਦੇ ਹੋ? ਕੀ ਤੁ_ ਲੋ_ ਨੂੰ ਸ__ ਸ__ ਹੋ_ ਕ- ਤ-ਸ-ਂ ਲ-ਕ-ਂ ਨ-ੰ ਸ-ਝ ਸ-ਦ- ਹ-? ------------------------------- ਕੀ ਤੁਸੀਂ ਲੋਕਾਂ ਨੂੰ ਸਮਝ ਸਕਦੇ ਹੋ? 0
Iha--r--ha---r- ---a-h- vi-a-na--ṁ ā r--ā. I__ a_____ m___ s______ v___ n____ ā r____ I-a a-a-h- m-r- s-m-j-a v-c- n-h-ṁ ā r-h-. ------------------------------------------ Iha aratha mērī samajha vica nahīṁ ā rihā.
ಇಲ್ಲ, ನಾನು ಅವರನ್ನು ಅಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲಾರೆ. ਜ- ਨ--ਂ,-ਮ-ਂ---ਨਾਂ -ੂ- -ੰਗ---ਰ--ਾ--ਨਹੀਂ --ਝ ਸ-ਦ--/ ਸ-ਦ- --ਂ। ਜੀ ਨ__ ਮੈਂ ਉ__ ਨੂੰ ਚੰ_ ਤ__ ਨ_ ਸ__ ਸ__ / ਸ__ ਹਾਂ_ ਜ- ਨ-ੀ-, ਮ-ਂ ਉ-ਨ-ਂ ਨ-ੰ ਚ-ਗ- ਤ-੍-ਾ- ਨ-ੀ- ਸ-ਝ ਸ-ਦ- / ਸ-ਦ- ਹ-ਂ- ------------------------------------------------------------ ਜੀ ਨਹੀਂ, ਮੈਂ ਉਹਨਾਂ ਨੂੰ ਚੰਗੀ ਤਰ੍ਹਾਂ ਨਹੀਂ ਸਮਝ ਸਕਦਾ / ਸਕਦੀ ਹਾਂ। 0
Adh--āpa-a A_________ A-h-'-p-k- ---------- Adhi'āpaka
ಸ್ನೇಹಿತೆ. ਸਹੇਲੀ ਸ__ ਸ-ੇ-ੀ ----- ਸਹੇਲੀ 0
k- t-s-- ad-------a----s-m---- -a-------? k_ t____ a_________ n_ s______ s_____ h__ k- t-s-ṁ a-h-'-p-k- n- s-m-j-a s-k-d- h-? ----------------------------------------- kī tusīṁ adhi'āpaka nū samajha sakadē hō?
ನಿಮಗೆ ಒಬ್ಬ ಸ್ನೇಹಿತೆ ಇದ್ದಾಳೆಯೆ? ਕੀ--ੁਹ----ਕ-ਈ ਸਹੇਲ- ਹ-? ਕੀ ਤੁ__ ਕੋ_ ਸ__ ਹੈ_ ਕ- ਤ-ਹ-ਡ- ਕ-ਈ ਸ-ੇ-ੀ ਹ-? ----------------------- ਕੀ ਤੁਹਾਡੀ ਕੋਈ ਸਹੇਲੀ ਹੈ? 0
Jī---ṁ, -----u-a--- -ū -agī t-r--ā--sa------s-kadā/-sa--dī h--. J_ h___ m___ u_____ n_ c___ t______ s______ s______ s_____ h___ J- h-ṁ- m-i- u-a-ā- n- c-g- t-r-h-ṁ s-m-j-a s-k-d-/ s-k-d- h-ṁ- --------------------------------------------------------------- Jī hāṁ, maiṁ uhanāṁ nū cagī tar'hāṁ samajha sakadā/ sakadī hāṁ.
ಹೌದು, ನನಗೆ ಒಬ್ಬ ಸ್ನೇಹಿತೆ ಇದ್ದಾಳೆ. ਜ- -ਾਂ,-ਇ-- ਸਹ--ੀ -ੈ। ਜੀ ਹਾਂ_ ਇੱ_ ਸ__ ਹੈ_ ਜ- ਹ-ਂ- ਇ-ਕ ਸ-ੇ-ੀ ਹ-। --------------------- ਜੀ ਹਾਂ, ਇੱਕ ਸਹੇਲੀ ਹੈ। 0
Adhi-āpakā A_________ A-h-'-p-k- ---------- Adhi'āpakā
ಮಗಳು. ਬ--ੀ ਬੇ_ ਬ-ਟ- ---- ਬੇਟੀ 0
kī-t-sī- --h-'āpa-- -ū sa--jha -a-a-ē-h-? k_ t____ a_________ n_ s______ s_____ h__ k- t-s-ṁ a-h-'-p-k- n- s-m-j-a s-k-d- h-? ----------------------------------------- kī tusīṁ adhi'āpakā nū samajha sakadē hō?
ನಿಮಗೆ ಒಬ್ಬ ಮಗಳು ಇದ್ದಾಳೆಯೆ? ਕੀ ਤੁ-ਾ-ੀ-ਕੋ- --ਟੀ---? ਕੀ ਤੁ__ ਕੋ_ ਬੇ_ ਹੈ_ ਕ- ਤ-ਹ-ਡ- ਕ-ਈ ਬ-ਟ- ਹ-? ---------------------- ਕੀ ਤੁਹਾਡੀ ਕੋਈ ਬੇਟੀ ਹੈ? 0
J- hā---mai--uh-n-ṁ-nū c--ī---r'h-ṁ -amajha-s--adā/ --k--ī h-ṁ. J_ h___ m___ u_____ n_ c___ t______ s______ s______ s_____ h___ J- h-ṁ- m-i- u-a-ā- n- c-g- t-r-h-ṁ s-m-j-a s-k-d-/ s-k-d- h-ṁ- --------------------------------------------------------------- Jī hāṁ, maiṁ uhanāṁ nū cagī tar'hāṁ samajha sakadā/ sakadī hāṁ.
ಇಲ್ಲ, ನನಗೆ ಮಗಳು ಇಲ್ಲ. ਜ----ੀ---ਮ-ਰੀ ਕ-ਈ-ਬ--ੀ--ਹ-ਂ ਹੈ। ਜੀ ਨ__ ਮੇ_ ਕੋ_ ਬੇ_ ਨ_ ਹੈ_ ਜ- ਨ-ੀ-, ਮ-ਰ- ਕ-ਈ ਬ-ਟ- ਨ-ੀ- ਹ-। ------------------------------- ਜੀ ਨਹੀਂ, ਮੇਰੀ ਕੋਈ ਬੇਟੀ ਨਹੀਂ ਹੈ। 0
L-ka L___ L-k- ---- Lōka

ಕುರುಡರು ಭಾಷೆಯನ್ನು ಹೆಚ್ಚು ದಕ್ಷವಾಗಿ ಪರಿಷ್ಕರಿಸುತ್ತಾರೆ.

ನೋಡಲು ಆಗದಿದ್ದವರು ಹೆಚ್ಚು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಈ ರೀತಿಯಲ್ಲಿ ಅವರು ದೈನಂದಿನ ಕಾರ್ಯಗಳನ್ನು ಸುಲಭವಾಗಿ ನೆರವೇರಿಸುತ್ತಾರೆ. ಕುರುಡರು ಭಾಷೆಯನ್ನು ಹೆಚ್ಚು ಚೆನ್ನಾಗಿ ಪರಿಷ್ಕರಿಸಬಲ್ಲರು. ಈ ಫಲಿತಾಂಶವನ್ನು ಹಲವಾರು ವೈಜ್ಞಾನಿಕ ಅಧ್ಯಯನಗಳು ಕಂಡು ಹಿಡಿದಿವೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪಠ್ಯಗಳನ್ನು ಕೇಳಿಸಿದರು. ಆ ಸಮಯದಲ್ಲಿ ಮಾತಿನ ವೇಗವನ್ನು ಗಮನಾರ್ಹವಾಗಿ ಹೆಚ್ಚಿಸಲಾಯಿತು. ಆದರೂ ಸಹ ಕುರುಡ ಪ್ರಯೋಗ ಪುರುಷರು ಪಠ್ಯಗಳನ್ನು ಅರ್ಥಮಾಡಿಕೊಂಡರು. ಅದಕ್ಕೆ ವಿರುದ್ಧವಾಗಿ ಕಣ್ಣಿದ್ದವರು ವಾಕ್ಯಗಳನ್ನು ಕೇವಲವಾಗಿ ಅರ್ಥಮಾಡಿಕೊಂಡರು. ಅವರಿಗೆ ಮಾತಿನ ವೇಗ ತುಂಬಾ ಹೆಚ್ಚಾಗಿತ್ತು. ಇನ್ನೂ ಒಂದು ಪ್ರಯೋಗ ಇದನ್ನು ಹೋಲುವ ಫಲಿತಾಂಶವನ್ನು ಪಡೆಯಿತು. ಕಣ್ಣಿದ್ದ ಮತ್ತು ಕಣ್ಣಿಲ್ಲದ ಪ್ರಯೋಗ ಪುರುಷರು ಬೇರೆ ಬೇರೆ ವಾಕ್ಯಗಳನ್ನು ಕೇಳಿಸಿಕೊಂಡರು. ವಾಕ್ಯಗಳ ಒಂದು ಭಾಗವನ್ನು ಬದಲಾಯಿಸಲಾಯಿತು. ಕಡೆಯ ಪದವನ್ನು ಅರ್ಥವಿಲ್ಲದ ಪದ ಒಂದರಿಂದ ಬದಲಾಯಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳ ಮೌಲ್ಯಮಾಪನ ಮಾಡಬೇಕಾಯಿತು. ಅವರು ಆ ವಾಕ್ಯಗಳು ಅರ್ಥಪೂರ್ಣವೆ ಅಥವಾ ಅರ್ಥರಹಿತವೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಯನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ಪರಿಶೀಲಿಸಲಾಯಿತು. ಸಂಶೋಧಕರು ಮಿದುಳಿನ ಕಂಪನದ ಪ್ರಮಾಣದ ಅಳತೆ ಮಾಡಿದರು. ಅದರ ಮೂಲಕ ಮಿದುಳು ಎಷ್ಟು ಬೇಗ ಸಮಸ್ಯೆಯನ್ನು ಬಿಡಿಸಿತು ಎಂಬುದು ಅವರಿಗೆ ಅರಿವಾಯಿತು. ಕುರುಡ ಪ್ರಯೋಗ ಪುರುಷರಲ್ಲಿ ಒಂದು ನಿಖರವಾದ ಸಂಕೇತ ಶೀಘ್ರವಾಗಿ ಗೋಚರವಾಯಿತು. ಒಂದು ವಾಕ್ಯದ ವಿಶ್ಲೇಷಣೆ ಮುಗಿದಿದೆ ಎನ್ನುವುದನ್ನು ಈ ಸಂಕೇತ ಸೂಚಿಸುತ್ತದೆ. ಕಣ್ಣಿದ್ದ ಪ್ರಯೋಗ ಪುರುಷರಲ್ಲಿ ಈ ಸಂಕೇತ ಗಮನಾರ್ಹವಾಗಿ ತಡವಾಗಿ ಗೋಚರಿಸಿತು. ಹೇಗೆ ಕುರುಡರು ಭಾಷೆಯನ್ನು ಪರಿಣಾಮಕಾರಿಯಾಗಿ ಪರಿಷ್ಕರಿಸುವರು ಎನ್ನುವುದು ಗೊತ್ತಾಗಿಲ್ಲ. ಆದರೆ ವಿಜ್ಞಾನಿಗಳು ಒಂದು ಸಿದ್ಧಾಂತವನ್ನು ಹೊಂದಿದ್ದಾರೆ. ಅವರ ಮಿದುಳು ತನ್ನ ಒಂದು ಖಚಿತವಾದ ಭಾಗವನ್ನು ತೀವ್ರವಾಗಿ ಬಳಸುತ್ತದೆ ಎಂದು ನಂಬುತ್ತಾರೆ. ಈ ಭಾಗದಲ್ಲಿ ಕಣ್ಣಿದ್ದವರು ದೃಷ್ಟಿ ಉದ್ದೀಪಕಗಳನ್ನು ಪರಿಷ್ಕರಿಸುತ್ತಾರೆ. ಕುರುಡರಲ್ಲಿ ಈ ಭಾಗ ನೋಡುವುದಕ್ಕೆ ಬಳಸಲು ಆಗುವುದಿಲ್ಲ. ಅದ್ದರಿಂದ ಬೇರೆ ಕೆಲಸಗಳನ್ನು ನೆರವೇರಿಸಲು ಮುಕ್ತವಾಗಿರುತ್ತದೆ. ಹೀಗೆ ಕುರುಡರಿಗೆ ಭಾಷೆಯ ಪರಿಷ್ಕರಣಕ್ಕೆ ಹೆಚ್ಚಿನ ಸಾಮರ್ಥ್ಯ ಇರುತ್ತದೆ.