ಪದಗುಚ್ಛ ಪುಸ್ತಕ

kn ನಿಷೇಧರೂಪ ೨   »   hi नकारात्मक वाक्य २

೬೫ [ಅರವತ್ತೈದು]

ನಿಷೇಧರೂಪ ೨

ನಿಷೇಧರೂಪ ೨

६५ [पैंसठ]

65 [painsath]

नकारात्मक वाक्य २

nakaaraatmak vaaky 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹಿಂದಿ ಪ್ಲೇ ಮಾಡಿ ಇನ್ನಷ್ಟು
ಈ ಉಂಗುರ ದುಬಾರಿಯೆ? क्-ा-अंगू-ी-महं-ी --? क्_ अं__ म__ है_ क-य- अ-ग-ठ- म-ं-ी ह-? --------------------- क्या अंगूठी महंगी है? 0
na-a-r----a- -aaky 2 n___________ v____ 2 n-k-a-a-t-a- v-a-y 2 -------------------- nakaaraatmak vaaky 2
ಇಲ್ಲ, ಅದು ಕೇವಲ ನೂರು ಯುರೋ ಮಾತ್ರ. जी न-ीं, -सक- क-म---ेव---ौ-यूर- -ै जी न__ इ__ की__ के__ सौ यू_ है ज- न-ी-, इ-क- क-म- क-व- स- य-र- ह- ---------------------------------- जी नहीं, इसकी कीमत केवल सौ यूरो है 0
na---r-at-a-----k--2 n___________ v____ 2 n-k-a-a-t-a- v-a-y 2 -------------------- nakaaraatmak vaaky 2
ಆದರೆ ನನ್ನ ಬಳಿ ಕೇವಲ ಐವತ್ತು ಮಾತ್ರ ಇದೆ. ल-क-- म-रे प-स----ल--च-स ह----ं ले__ मे_ पा_ के__ प__ ही हैं ल-क-न म-र- प-स क-व- प-ा- ह- ह-ं ------------------------------- लेकिन मेरे पास केवल पचास ही हैं 0
k-a a--ooth-e mahan----h-i? k__ a________ m_______ h___ k-a a-g-o-h-e m-h-n-e- h-i- --------------------------- kya angoothee mahangee hai?
ನಿನ್ನ ಕೆಲಸ ಮುಗಿಯಿತೆ? क--ा-त-म-हा---ह- ग-ा? क्_ तु___ हो ग__ क-य- त-म-ह-र- ह- ग-ा- --------------------- क्या तुम्हारा हो गया? 0
ky- -----t-ee m---ngee hai? k__ a________ m_______ h___ k-a a-g-o-h-e m-h-n-e- h-i- --------------------------- kya angoothee mahangee hai?
ಇಲ್ಲ, ಇನ್ನೂ ಇಲ್ಲ. न-ीं--अ-ी -हीं न__ अ_ न_ न-ी-, अ-ी न-ी- -------------- नहीं, अभी नहीं 0
kya-angoo-----m-h-ngee hai? k__ a________ m_______ h___ k-a a-g-o-h-e m-h-n-e- h-i- --------------------------- kya angoothee mahangee hai?
ಆದರೆ ಇನ್ನು ಸ್ವಲ್ಪ ಸಮಯದಲ್ಲಿ ಮುಗಿಯುತ್ತದೆ. प- म----ख़त-- ह-न--ही--ाल- -ै प_ मे_ ख़__ हो_ ही वा_ है प- म-र- ख-त-म ह-न- ह- व-ल- ह- ----------------------------- पर मेरा ख़त्म होने ही वाला है 0
j-- n-h----i--k---k----- --v-l -a--yo--- hai j__ n_____ i_____ k_____ k____ s__ y____ h__ j-e n-h-n- i-a-e- k-e-a- k-v-l s-u y-o-o h-i -------------------------------------------- jee nahin, isakee keemat keval sau yooro hai
ನಿನಗೆ ಇನ್ನೂ ಸ್ವಲ್ಪ ಸೂಪ್ ಬೇಕೆ? क--ा -ु--औ- -ूप-लेन-----ोगे ---ा-ोग-? क्_ तु_ औ_ सू_ ले_ चा__ / चा___ क-य- त-म औ- स-प ल-न- च-ह-ग- / च-ह-ग-? ------------------------------------- क्या तुम और सूप लेना चाहोगे / चाहोगी? 0
j-----hi-,--s---e ke--a- keva- -au -o--o --i j__ n_____ i_____ k_____ k____ s__ y____ h__ j-e n-h-n- i-a-e- k-e-a- k-v-l s-u y-o-o h-i -------------------------------------------- jee nahin, isakee keemat keval sau yooro hai
ನನಗೆ ಇನ್ನು ಬೇಡ. नह-------े औ- नह------िए न__ मु_ औ_ न_ चा__ न-ी-, म-झ- औ- न-ी- च-ह-ए ------------------------ नहीं, मुझे और नहीं चाहिए 0
j-e --h-n---s-ke- k-ema------l sa- ----- -ai j__ n_____ i_____ k_____ k____ s__ y____ h__ j-e n-h-n- i-a-e- k-e-a- k-v-l s-u y-o-o h-i -------------------------------------------- jee nahin, isakee keemat keval sau yooro hai
ಆದರೆ ಇನ್ನೂ ಒಂದು ಐಸ್ ಕ್ರೀಮ್ ಬೇಕು. प- ए--औ--आइ-क्र-म प_ ए_ औ_ आ_____ प- ए- औ- आ-स-्-ी- ----------------- पर एक और आइसक्रीम 0
l--in -e---p--s-k---- p-ch--s--e---a-n l____ m___ p___ k____ p______ h__ h___ l-k-n m-r- p-a- k-v-l p-c-a-s h-e h-i- -------------------------------------- lekin mere paas keval pachaas hee hain
ನೀನು ತುಂಬಾ ಸಮಯದಿಂದ ಇಲ್ಲಿ ವಾಸಿಸುತ್ತಿದ್ದೀಯ? क--ा--ु---ह-- -- वर--ों से--ह-र-े - र-----? क्_ तु_ य_ क_ व__ से र_ र_ / र_ हो_ क-य- त-म य-ा- क- व-्-ो- स- र- र-े / र-ी ह-? ------------------------------------------- क्या तुम यहाँ कई वर्षों से रह रहे / रही हो? 0
l-k----ere --as--e--l-pach--- -e- -ain l____ m___ p___ k____ p______ h__ h___ l-k-n m-r- p-a- k-v-l p-c-a-s h-e h-i- -------------------------------------- lekin mere paas keval pachaas hee hain
ಇಲ್ಲ, ಕೇವಲ ಒಂದು ತಿಂಗಳಿಂದ ಮಾತ್ರ. नही-----ी---व--एक ---ने--े न__ अ_ के__ ए_ म__ से न-ी-, अ-ी क-व- ए- म-ी-े स- -------------------------- नहीं, अभी केवल एक महीने से 0
l--i--m-re---a--keval-pac-a-- h-e -ain l____ m___ p___ k____ p______ h__ h___ l-k-n m-r- p-a- k-v-l p-c-a-s h-e h-i- -------------------------------------- lekin mere paas keval pachaas hee hain
ಆದರೆ ಈಗಾಗಲೆ ನನಗೆ ತುಂಬಾ ಜನರ ಪರಿಚಯವಾಗಿದೆ. ल-क-न मैं क--- लोग-ं-क- -ह-ानत- - -ह-ान---हूँ ले__ मैं का_ लो_ को प____ / प____ हूँ ल-क-न म-ं क-फ- ल-ग-ं क- प-च-न-ा / प-च-न-ी ह-ँ --------------------------------------------- लेकिन मैं काफी लोगों को पहचानता / पहचानती हूँ 0
kya -u-h-----ho -aya? k__ t_______ h_ g____ k-a t-m-a-r- h- g-y-? --------------------- kya tumhaara ho gaya?
ನೀನು ನಾಳೆ ಮನೆಗೆ ಹೋಗುತ್ತಿದ್ದೀಯ? क-य--त-- -- ----ा-े -ा-----वा-- --? क्_ तु_ क_ घ_ जा_ वा_ / वा_ हो_ क-य- त-म क- घ- ज-न- व-ल- / व-ल- ह-? ----------------------------------- क्या तुम कल घर जाने वाले / वाली हो? 0
k---tum-aara-h- g---? k__ t_______ h_ g____ k-a t-m-a-r- h- g-y-? --------------------- kya tumhaara ho gaya?
ಇಲ್ಲ, ಕೇವಲ ವಾರಾಂತ್ಯದಲ್ಲಿ. नहीं--इस ह--ते--ी --ा-्----- तो -ह-ं न__ इ_ ह__ की स___ त_ तो न_ न-ी-, इ- ह-्-े क- स-ा-्-ि त- त- न-ी- ------------------------------------ नहीं, इस हफ़्ते की समाप्ति तक तो नहीं 0
k-a---mh-ara h- ga--? k__ t_______ h_ g____ k-a t-m-a-r- h- g-y-? --------------------- kya tumhaara ho gaya?
ಆದರೆ ನಾನು ಭಾನುವಾರದಂದೇ ಹಿಂತಿರುಗಿ ಬರುತ್ತೇನೆ. लेकिन म-ं ---ा--को -ा-- --े व-ल----वा-- हूँ ले__ मैं इ___ को वा__ आ_ वा_ / वा_ हूँ ल-क-न म-ं इ-व-र क- व-प- आ-े व-ल- / व-ल- ह-ँ ------------------------------------------- लेकिन मैं इतवार को वापस आने वाला / वाली हूँ 0
nah--,---h-e -a-in n_____ a____ n____ n-h-n- a-h-e n-h-n ------------------ nahin, abhee nahin
ನಿನ್ನ ಮಗಳು ಆಗಲೇ ದೊಡ್ಡವಳಾಗಿದ್ದಾಳೆಯೆ? क्या-त-म-हारी---टी वयस---ह--च--- है? क्_ तु___ बे_ व___ हो चु_ है_ क-य- त-म-ह-र- ब-ट- व-स-क ह- च-क- ह-? ------------------------------------ क्या तुम्हारी बेटी वयस्क हो चुकी है? 0
nah-n,-a-he- --hin n_____ a____ n____ n-h-n- a-h-e n-h-n ------------------ nahin, abhee nahin
ಇಲ್ಲ, ಅವಳಿಗೆ ಈಗಷ್ಟೇ ಹದಿನೇಳು ವರ್ಷ. न-ी-, -- केवल------व-्--की--ै न__ व_ के__ स___ व__ की है न-ी-, व- क-व- स-र- व-्- क- ह- ----------------------------- नहीं, वह केवल सतरह वर्ष की है 0
n-hi-, -bh-- -a--n n_____ a____ n____ n-h-n- a-h-e n-h-n ------------------ nahin, abhee nahin
ಆದರೆ ಈಗಾಗಲೆ ಒಬ್ಬ ಸ್ನೇಹಿತನನ್ನು ಹೊಂದಿದ್ದಾಳೆ. लेकिन-अ-ी-स--ही उसका -- --स्त -ै ले__ अ_ से ही उ__ ए_ दो__ है ल-क-न अ-ी स- ह- उ-क- ए- द-स-त ह- -------------------------------- लेकिन अभी से ही उसका एक दोस्त है 0
p-- --r----at- -on---e--v---a-hai p__ m___ k____ h___ h__ v____ h__ p-r m-r- k-a-m h-n- h-e v-a-a h-i --------------------------------- par mera khatm hone hee vaala hai

ಪದಗಳು ನಮಗೆ ಏನನ್ನು ಹೇಳುತ್ತವೆ?

ಪ್ರಪಂಚದಾದ್ಯಂತ ಹಲವಾರು ದಶಲಕ್ಷ ಪುಸ್ತಕಗಳಿವೆ. ಇಲ್ಲಿಯವರೆಗೆ ಎಷ್ಟು ಬರೆಯಲಾಗಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ಪುಸ್ತಕಗಳಲ್ಲಿ ಬಹಳ ಹೆಚ್ಚು ಜ್ಞಾನ ಅಡಕವಾಗಿದೆ. ಒಬ್ಬನಿಗೆ ಎಲ್ಲವನ್ನೂ ಓದಲು ಆಗಿದ್ದಿದ್ದರೆ, ಅವನು ಜೀವನದ ಬಗ್ಗೆ ತುಂಬಾ ತಿಳಿದು ಕೊಂಡಿರುತ್ತಿದ್ದ. ಏಕೆಂದರೆ ಪುಸ್ತಕಗಳು ನಮಗೆ ನಮ್ಮ ಪ್ರಪಂಚ ಹೇಗೆ ಬದಲಾಗುತ್ತಿದೆ ಎನ್ನುವುದನ್ನು ತೋರಿಸುತ್ತವೆ. ಪ್ರತಿಯೊಂದು ಕಾಲವೂ ತನ್ನದೆ ಆದ ಪುಸ್ತಕಗಳನ್ನು ಹೊಂದಿದೆ. ಅವುಗಳಲ್ಲಿ ಮನುಷ್ಯರಿಗೆ ಏನು ಮುಖ್ಯ ಎನ್ನುವುದು ಒಬ್ಬನಿಗೆ ಗೊತ್ತಾಗುತ್ತದೆ. ಯಾರಿಗೂ ಎಲ್ಲಾ ಪುಸ್ತಕಗಳನ್ನು ಓದಲು ಆಗುವುದಿಲ್ಲ ಎನ್ನುವುದು ವಿಷಾದಕರ. ಆಧುನಿಕ ತಂತ್ರಗಳ ಸಹಾಯದಿಂದ ಪುಸ್ತಕಗಳನ್ನು ಪರಿಶೀಲಿಸಬಹುದು. ಪುಸ್ತಕಗಳನ್ನು ಗಣಕೀಕರಣ ಮಾಡುವುದರಿಂದ ಅವುಗಳನ್ನು ದತ್ತಗಳಂತೆ ಸಂಗ್ರಹಿಸಬಹುದು. ಅನಂತರ ಮನುಷ್ಯ ಅದರ ವಿಷಯಗಳನ್ನು ಪರಿಶೀಲಿಸಬಹುದು. ಭಾಷಾವಿಜ್ಞಾನಿಗಳು ಹೀಗೆ ಭಾಷೆ ಹೇಗೆ ಪರಿವರ್ತನೆ ಹೊಂದುತ್ತದೆ ಎನ್ನುವುದನ್ನು ತಿಳಿಯಬಹುದು. ಇದಕ್ಕಿಂತ ಹೆಚ್ಚು ಸ್ವಾರಸ್ಯಕರ ವಿಷಯವೆಂದರೆ ಪದಗಳ ಪುನರಾವರ್ತನೆಯನ್ನು ಗಮನಿಸುವುದು. ಆ ಮೂಲಕ ಹಲವು ಖಚಿತ ವಿಷಯಗಳ ಅರ್ಥವನ್ನು ಗ್ರಹಿಸುವುದು. ವಿಜ್ಞಾನಿಗಳು ೫೦ ದಶಲಕ್ಷಕ್ಕಿಂತ ಹೆಚ್ಚು ಪುಸ್ತಕಗಳನ್ನು ಪರಿಶೀಲಿಸಿದ್ದಾರೆ. ಅವು ಹಿಂದಿನ ೫೦೦ ವರ್ಷಗಳಲ್ಲಿ ಪ್ರಕಟವಾದ ಪುಸ್ತಕಗಳು. ಒಟ್ಟಾರೆ ಸುಮಾರು ೫೦೦೦ ಕೋಟಿ ಪದಗಳನ್ನು ವಿಶ್ಲೇಷಿಸಿದರು. ಪದಗಳ ಪುನರಾವರ್ತನೆ ಮನುಷ್ಯರು ಹಿಂದೆ ಮತ್ತು ಈಗ ಹೇಗೆ ಜೀವಿಸುವರು ಎಂದು ತೋರುತ್ತದೆ. ಭಾಷೆಗಳು ಮನೋಭಾವನೆಗಳನ್ನು ಹಾಗೂ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತವೆ. ಉದಾಹರಣೆಗೆ ಗಂಡಸರು ಎನ್ನುವ ಪದ ಬಳಕೆಯಲ್ಲಿ ಕುಗ್ಗಿದೆ. ಆ ಪದವನ್ನು ಈಗ ಮುಂಚೆಗಿಂತ ಕಡಿಮೆ ಬಾರಿ ಉಪಯೋಗಿಸಲಾಗುತ್ತಿದೆ. ಇದಕ್ಕೆ ವಿರುದ್ಧವಾಗಿ ಹೆಂಗಸರು ಎನ್ನುವ ಪದ ಹೆಚ್ಚು ಬಾರಿ ಬಳಸಲಾಗುತ್ತಿದೆ. ಹಾಗೂ ನಾವು ಏನನ್ನು ಇಷ್ಟಪಟ್ಟು ತಿನ್ನುತ್ತೇವೆ ಎನ್ನುವುದನ್ನು ಪದಪ್ರಯೋಗದಿಂದ ತಿಳಿಯಬಹುದು. ೫೦ನೇ ದಶಕದಲ್ಲಿ ಐಸ್ ಕ್ರೀಂ ಪದ ಬಹಳ ಮುಖ್ಯವಾಗಿತ್ತು. ಅನಂತರ ಪಿದ್ಜಾ ಮತ್ತು ಪಾಸ್ತ ಪದಗಳು ರೂಢಿಗೆ ಬಂದವು. ಇತ್ತೀಚಿನ ವರ್ಷಗಳಲ್ಲಿ ಸೂಶಿ ಎನ್ನುವ ಪದ ಪ್ರಬಲವಾಗಿದೆ. ಎಲ್ಲಾ ಭಾಷಾಪ್ರೇಮಿಗಳಿಗೆ ಒಂದು ಸಂತಸದ ಸುದ್ದಿ.... ನಮ್ಮ ಭಾಷೆ ಪ್ರತಿ ವರ್ಷ ಹೆಚ್ಚು ಪದಗಳನ್ನು ಗಳಿಸುತ್ತವೆ.