ಪದಗುಚ್ಛ ಪುಸ್ತಕ

kn ನಿಷೇಧರೂಪ ೨   »   ko 부정하기 2

೬೫ [ಅರವತ್ತೈದು]

ನಿಷೇಧರೂಪ ೨

ನಿಷೇಧರೂಪ ೨

65 [예순다섯]

65 [yesundaseos]

부정하기 2

bujeonghagi 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಈ ಉಂಗುರ ದುಬಾರಿಯೆ? 그-반지-----? 그 반__ 비___ 그 반-가 비-요- ---------- 그 반지가 비싸요? 0
bu-eon-h-g- 2 b__________ 2 b-j-o-g-a-i 2 ------------- bujeonghagi 2
ಇಲ್ಲ, ಅದು ಕೇವಲ ನೂರು ಯುರೋ ಮಾತ್ರ. 아니-, -건 백 유-밖- -해-. 아___ 이_ 백 유___ 안___ 아-요- 이- 백 유-밖- 안-요- ------------------- 아니요, 이건 백 유로밖에 안해요. 0
b-j---gh-gi 2 b__________ 2 b-j-o-g-a-i 2 ------------- bujeonghagi 2
ಆದರೆ ನನ್ನ ಬಳಿ ಕೇವಲ ಐವತ್ತು ಮಾತ್ರ ಇದೆ. 하---저는-오--유로----어-. 하__ 저_ 오_ 유___ 없___ 하-만 저- 오- 유-밖- 없-요- ------------------- 하지만 저는 오십 유로밖에 없어요. 0
g-u -an--g---i---yo? g__ b______ b_______ g-u b-n-i-a b-s-a-o- -------------------- geu banjiga bissayo?
ನಿನ್ನ ಕೆಲಸ ಮುಗಿಯಿತೆ? 벌써 -했어-? 벌_ 다____ 벌- 다-어-? -------- 벌써 다했어요? 0
geu --n---- b-ssa-o? g__ b______ b_______ g-u b-n-i-a b-s-a-o- -------------------- geu banjiga bissayo?
ಇಲ್ಲ, ಇನ್ನೂ ಇಲ್ಲ. 아니-, -직-. 아___ 아___ 아-요- 아-요- --------- 아니요, 아직요. 0
ge--ban---- b-s-a-o? g__ b______ b_______ g-u b-n-i-a b-s-a-o- -------------------- geu banjiga bissayo?
ಆದರೆ ಇನ್ನು ಸ್ವಲ್ಪ ಸಮಯದಲ್ಲಿ ಮುಗಿಯುತ್ತದೆ. 하-만 곧-다----요. 하__ 곧 다_ 거___ 하-만 곧 다- 거-요- ------------- 하지만 곧 다할 거예요. 0
a-i-o,--g--n-b--g yulo-akk-e -n-a--o. a_____ i____ b___ y_________ a_______ a-i-o- i-e-n b-e- y-l-b-k--- a-h-e-o- ------------------------------------- aniyo, igeon baeg yulobakk-e anhaeyo.
ನಿನಗೆ ಇನ್ನೂ ಸ್ವಲ್ಪ ಸೂಪ್ ಬೇಕೆ? 수-를-더-드-까-? 수__ 더 드____ 수-를 더 드-까-? ----------- 수프를 더 드릴까요? 0
ani-o---g--n-b-eg-yulob-k--e----aeyo. a_____ i____ b___ y_________ a_______ a-i-o- i-e-n b-e- y-l-b-k--- a-h-e-o- ------------------------------------- aniyo, igeon baeg yulobakk-e anhaeyo.
ನನಗೆ ಇನ್ನು ಬೇಡ. 아니요--이제 --요. 아___ 이_ 됐___ 아-요- 이- 됐-요- ------------ 아니요, 이제 됐어요. 0
a-i-o, ---on----g-y--oba-----an-ae--. a_____ i____ b___ y_________ a_______ a-i-o- i-e-n b-e- y-l-b-k--- a-h-e-o- ------------------------------------- aniyo, igeon baeg yulobakk-e anhaeyo.
ಆದರೆ ಇನ್ನೂ ಒಂದು ಐಸ್ ಕ್ರೀಮ್ ಬೇಕು. 하지만 --스크-- 하나------. 하__ 아_____ 하_ 더 주___ 하-만 아-스-림- 하- 더 주-요- -------------------- 하지만 아이스크림은 하나 더 주세요. 0
ha-i-an jeoneu---sib----o-ak--- eo-s--o--. h______ j______ o___ y_________ e_________ h-j-m-n j-o-e-n o-i- y-l-b-k--- e-b---o-o- ------------------------------------------ hajiman jeoneun osib yulobakk-e eobs-eoyo.
ನೀನು ತುಂಬಾ ಸಮಯದಿಂದ ಇಲ್ಲಿ ವಾಸಿಸುತ್ತಿದ್ದೀಯ? 여----- 살았--? 여__ 오_ 살____ 여-서 오- 살-어-? ------------ 여기서 오래 살았어요? 0
ha-i--n j-on-u---s---yulob--k-e -ob--e--o. h______ j______ o___ y_________ e_________ h-j-m-n j-o-e-n o-i- y-l-b-k--- e-b---o-o- ------------------------------------------ hajiman jeoneun osib yulobakk-e eobs-eoyo.
ಇಲ್ಲ, ಕೇವಲ ಒಂದು ತಿಂಗಳಿಂದ ಮಾತ್ರ. 아니-- 이- --달 됐--. 아___ 이_ 한 달 됐___ 아-요- 이- 한 달 됐-요- ---------------- 아니요, 이제 한 달 됐어요. 0
h-jim--------u--o----yu---akk-- -ob---o-o. h______ j______ o___ y_________ e_________ h-j-m-n j-o-e-n o-i- y-l-b-k--- e-b---o-o- ------------------------------------------ hajiman jeoneun osib yulobakk-e eobs-eoyo.
ಆದರೆ ಈಗಾಗಲೆ ನನಗೆ ತುಂಬಾ ಜನರ ಪರಿಚಯವಾಗಿದೆ. 하-만 이- 많--사-들을-알아요. 하__ 이_ 많_ 사___ 알___ 하-만 이- 많- 사-들- 알-요- ------------------- 하지만 이미 많은 사람들을 알아요. 0
b-o-ss-o dah-e---eo--? b_______ d____________ b-o-s-e- d-h-e-s-e-y-? ---------------------- beolsseo dahaess-eoyo?
ನೀನು ನಾಳೆ ಮನೆಗೆ ಹೋಗುತ್ತಿದ್ದೀಯ? 내일-집에 운전하고 - 거예-? 내_ 집_ 운___ 갈 거___ 내- 집- 운-하- 갈 거-요- ----------------- 내일 집에 운전하고 갈 거예요? 0
beols--o--a----s---y-? b_______ d____________ b-o-s-e- d-h-e-s-e-y-? ---------------------- beolsseo dahaess-eoyo?
ಇಲ್ಲ, ಕೇವಲ ವಾರಾಂತ್ಯದಲ್ಲಿ. 아-요---말-만-가-. 아___ 주___ 가__ 아-요- 주-에- 가-. ------------- 아니요, 주말에만 가요. 0
b--l--eo-d-h-e---e--o? b_______ d____________ b-o-s-e- d-h-e-s-e-y-? ---------------------- beolsseo dahaess-eoyo?
ಆದರೆ ನಾನು ಭಾನುವಾರದಂದೇ ಹಿಂತಿರುಗಿ ಬರುತ್ತೇನೆ. 하지만-일요일에-돌-- 거-요. 하__ 일___ 돌__ 거___ 하-만 일-일- 돌-올 거-요- ----------------- 하지만 일요일에 돌아올 거예요. 0
a-iy-,-a-ig---. a_____ a_______ a-i-o- a-i---o- --------------- aniyo, ajig-yo.
ನಿನ್ನ ಮಗಳು ಆಗಲೇ ದೊಡ್ಡವಳಾಗಿದ್ದಾಳೆಯೆ? 당----은---이에요? 당__ 딸_ 성_____ 당-의 딸- 성-이-요- ------------- 당신의 딸은 성인이에요? 0
ani-o,-a--g---. a_____ a_______ a-i-o- a-i---o- --------------- aniyo, ajig-yo.
ಇಲ್ಲ, ಅವಳಿಗೆ ಈಗಷ್ಟೇ ಹದಿನೇಳು ವರ್ಷ. 아니요------일--살-에요. 아___ 아_ 열__ 살____ 아-요- 아- 열-곱 살-에-. ----------------- 아니요, 아직 열일곱 살이에요. 0
an---- aj-g-yo. a_____ a_______ a-i-o- a-i---o- --------------- aniyo, ajig-yo.
ಆದರೆ ಈಗಾಗಲೆ ಒಬ್ಬ ಸ್ನೇಹಿತನನ್ನು ಹೊಂದಿದ್ದಾಳೆ. 하---벌- -자--가--어요. 하__ 벌_ 남____ 있___ 하-만 벌- 남-친-가 있-요- ----------------- 하지만 벌써 남자친구가 있어요. 0
h-j---- g-d da-al ----e-o. h______ g__ d____ g_______ h-j-m-n g-d d-h-l g-o-e-o- -------------------------- hajiman god dahal geoyeyo.

ಪದಗಳು ನಮಗೆ ಏನನ್ನು ಹೇಳುತ್ತವೆ?

ಪ್ರಪಂಚದಾದ್ಯಂತ ಹಲವಾರು ದಶಲಕ್ಷ ಪುಸ್ತಕಗಳಿವೆ. ಇಲ್ಲಿಯವರೆಗೆ ಎಷ್ಟು ಬರೆಯಲಾಗಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ಪುಸ್ತಕಗಳಲ್ಲಿ ಬಹಳ ಹೆಚ್ಚು ಜ್ಞಾನ ಅಡಕವಾಗಿದೆ. ಒಬ್ಬನಿಗೆ ಎಲ್ಲವನ್ನೂ ಓದಲು ಆಗಿದ್ದಿದ್ದರೆ, ಅವನು ಜೀವನದ ಬಗ್ಗೆ ತುಂಬಾ ತಿಳಿದು ಕೊಂಡಿರುತ್ತಿದ್ದ. ಏಕೆಂದರೆ ಪುಸ್ತಕಗಳು ನಮಗೆ ನಮ್ಮ ಪ್ರಪಂಚ ಹೇಗೆ ಬದಲಾಗುತ್ತಿದೆ ಎನ್ನುವುದನ್ನು ತೋರಿಸುತ್ತವೆ. ಪ್ರತಿಯೊಂದು ಕಾಲವೂ ತನ್ನದೆ ಆದ ಪುಸ್ತಕಗಳನ್ನು ಹೊಂದಿದೆ. ಅವುಗಳಲ್ಲಿ ಮನುಷ್ಯರಿಗೆ ಏನು ಮುಖ್ಯ ಎನ್ನುವುದು ಒಬ್ಬನಿಗೆ ಗೊತ್ತಾಗುತ್ತದೆ. ಯಾರಿಗೂ ಎಲ್ಲಾ ಪುಸ್ತಕಗಳನ್ನು ಓದಲು ಆಗುವುದಿಲ್ಲ ಎನ್ನುವುದು ವಿಷಾದಕರ. ಆಧುನಿಕ ತಂತ್ರಗಳ ಸಹಾಯದಿಂದ ಪುಸ್ತಕಗಳನ್ನು ಪರಿಶೀಲಿಸಬಹುದು. ಪುಸ್ತಕಗಳನ್ನು ಗಣಕೀಕರಣ ಮಾಡುವುದರಿಂದ ಅವುಗಳನ್ನು ದತ್ತಗಳಂತೆ ಸಂಗ್ರಹಿಸಬಹುದು. ಅನಂತರ ಮನುಷ್ಯ ಅದರ ವಿಷಯಗಳನ್ನು ಪರಿಶೀಲಿಸಬಹುದು. ಭಾಷಾವಿಜ್ಞಾನಿಗಳು ಹೀಗೆ ಭಾಷೆ ಹೇಗೆ ಪರಿವರ್ತನೆ ಹೊಂದುತ್ತದೆ ಎನ್ನುವುದನ್ನು ತಿಳಿಯಬಹುದು. ಇದಕ್ಕಿಂತ ಹೆಚ್ಚು ಸ್ವಾರಸ್ಯಕರ ವಿಷಯವೆಂದರೆ ಪದಗಳ ಪುನರಾವರ್ತನೆಯನ್ನು ಗಮನಿಸುವುದು. ಆ ಮೂಲಕ ಹಲವು ಖಚಿತ ವಿಷಯಗಳ ಅರ್ಥವನ್ನು ಗ್ರಹಿಸುವುದು. ವಿಜ್ಞಾನಿಗಳು ೫೦ ದಶಲಕ್ಷಕ್ಕಿಂತ ಹೆಚ್ಚು ಪುಸ್ತಕಗಳನ್ನು ಪರಿಶೀಲಿಸಿದ್ದಾರೆ. ಅವು ಹಿಂದಿನ ೫೦೦ ವರ್ಷಗಳಲ್ಲಿ ಪ್ರಕಟವಾದ ಪುಸ್ತಕಗಳು. ಒಟ್ಟಾರೆ ಸುಮಾರು ೫೦೦೦ ಕೋಟಿ ಪದಗಳನ್ನು ವಿಶ್ಲೇಷಿಸಿದರು. ಪದಗಳ ಪುನರಾವರ್ತನೆ ಮನುಷ್ಯರು ಹಿಂದೆ ಮತ್ತು ಈಗ ಹೇಗೆ ಜೀವಿಸುವರು ಎಂದು ತೋರುತ್ತದೆ. ಭಾಷೆಗಳು ಮನೋಭಾವನೆಗಳನ್ನು ಹಾಗೂ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತವೆ. ಉದಾಹರಣೆಗೆ ಗಂಡಸರು ಎನ್ನುವ ಪದ ಬಳಕೆಯಲ್ಲಿ ಕುಗ್ಗಿದೆ. ಆ ಪದವನ್ನು ಈಗ ಮುಂಚೆಗಿಂತ ಕಡಿಮೆ ಬಾರಿ ಉಪಯೋಗಿಸಲಾಗುತ್ತಿದೆ. ಇದಕ್ಕೆ ವಿರುದ್ಧವಾಗಿ ಹೆಂಗಸರು ಎನ್ನುವ ಪದ ಹೆಚ್ಚು ಬಾರಿ ಬಳಸಲಾಗುತ್ತಿದೆ. ಹಾಗೂ ನಾವು ಏನನ್ನು ಇಷ್ಟಪಟ್ಟು ತಿನ್ನುತ್ತೇವೆ ಎನ್ನುವುದನ್ನು ಪದಪ್ರಯೋಗದಿಂದ ತಿಳಿಯಬಹುದು. ೫೦ನೇ ದಶಕದಲ್ಲಿ ಐಸ್ ಕ್ರೀಂ ಪದ ಬಹಳ ಮುಖ್ಯವಾಗಿತ್ತು. ಅನಂತರ ಪಿದ್ಜಾ ಮತ್ತು ಪಾಸ್ತ ಪದಗಳು ರೂಢಿಗೆ ಬಂದವು. ಇತ್ತೀಚಿನ ವರ್ಷಗಳಲ್ಲಿ ಸೂಶಿ ಎನ್ನುವ ಪದ ಪ್ರಬಲವಾಗಿದೆ. ಎಲ್ಲಾ ಭಾಷಾಪ್ರೇಮಿಗಳಿಗೆ ಒಂದು ಸಂತಸದ ಸುದ್ದಿ.... ನಮ್ಮ ಭಾಷೆ ಪ್ರತಿ ವರ್ಷ ಹೆಚ್ಚು ಪದಗಳನ್ನು ಗಳಿಸುತ್ತವೆ.