ಪದಗುಚ್ಛ ಪುಸ್ತಕ

kn ನಿಷೇಧರೂಪ ೨   »   sr Негација 2

೬೫ [ಅರವತ್ತೈದು]

ನಿಷೇಧರೂಪ ೨

ನಿಷೇಧರೂಪ ೨

65 [шездесет и пет]

65 [šezdeset i pet]

Негација 2

Negacija 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ಈ ಉಂಗುರ ದುಬಾರಿಯೆ? Д- ли-је пр---н ск-п? Д_ л_ ј_ п_____ с____ Д- л- ј- п-с-е- с-у-? --------------------- Да ли је прстен скуп? 0
Ne-aci---2 N_______ 2 N-g-c-j- 2 ---------- Negacija 2
ಇಲ್ಲ, ಅದು ಕೇವಲ ನೂರು ಯುರೋ ಮಾತ್ರ. Н-- -- ------са----тот-ну-ев-а. Н__ о_ к____ с___ с______ е____ Н-, о- к-ш-а с-м- с-о-и-у е-р-. ------------------------------- Не, он кошта само стотину евра. 0
N--ac-j--2 N_______ 2 N-g-c-j- 2 ---------- Negacija 2
ಆದರೆ ನನ್ನ ಬಳಿ ಕೇವಲ ಐವತ್ತು ಮಾತ್ರ ಇದೆ. А-и--- и-----амо --д-се-. А__ ј_ и___ с___ п_______ А-и ј- и-а- с-м- п-д-с-т- ------------------------- Али ја имам само педесет. 0
D- l---e-pr---n sk--? D_ l_ j_ p_____ s____ D- l- j- p-s-e- s-u-? --------------------- Da li je prsten skup?
ನಿನ್ನ ಕೆಲಸ ಮುಗಿಯಿತೆ? Ј-си -и -ећ гот-в-/ г---в-? Ј___ л_ в__ г____ / г______ Ј-с- л- в-ћ г-т-в / г-т-в-? --------------------------- Јеси ли већ готов / готовa? 0
D-----je---s--- ----? D_ l_ j_ p_____ s____ D- l- j- p-s-e- s-u-? --------------------- Da li je prsten skup?
ಇಲ್ಲ, ಇನ್ನೂ ಇಲ್ಲ. Не--јо- -е. Н__ ј__ н__ Н-, ј-ш н-. ----------- Не, још не. 0
D- -- je-pr-te- ----? D_ l_ j_ p_____ s____ D- l- j- p-s-e- s-u-? --------------------- Da li je prsten skup?
ಆದರೆ ಇನ್ನು ಸ್ವಲ್ಪ ಸಮಯದಲ್ಲಿ ಮುಗಿಯುತ್ತದೆ. А-и-с---у-к--о---тов / го--ва. А__ с__ у_____ г____ / г______ А-и с-м у-к-р- г-т-в / г-т-в-. ------------------------------ Али сам ускоро готов / готова. 0
N-,--n---------m---t--inu-evr-. N__ o_ k____ s___ s______ e____ N-, o- k-š-a s-m- s-o-i-u e-r-. ------------------------------- Ne, on košta samo stotinu evra.
ನಿನಗೆ ಇನ್ನೂ ಸ್ವಲ್ಪ ಸೂಪ್ ಬೇಕೆ? Ж--иш ----о- -упе? Ж____ л_ ј__ с____ Ж-л-ш л- ј-ш с-п-? ------------------ Желиш ли још супе? 0
Ne,-o--ko--- s-m- stoti-- -v--. N__ o_ k____ s___ s______ e____ N-, o- k-š-a s-m- s-o-i-u e-r-. ------------------------------- Ne, on košta samo stotinu evra.
ನನಗೆ ಇನ್ನು ಬೇಡ. Не,--- ----- -и-е. Н__ н_ ж____ в____ Н-, н- ж-л-м в-ш-. ------------------ Не, не желим више. 0
N-,--- -o-t- sa-o s-ot-nu e-ra. N__ o_ k____ s___ s______ e____ N-, o- k-š-a s-m- s-o-i-u e-r-. ------------------------------- Ne, on košta samo stotinu evra.
ಆದರೆ ಇನ್ನೂ ಒಂದು ಐಸ್ ಕ್ರೀಮ್ ಬೇಕು. А-и-ј---је----слад-лед. А__ ј__ ј____ с________ А-и ј-ш ј-д-н с-а-о-е-. ----------------------- Али још један сладолед. 0
A-i ja--ma--samo p----et. A__ j_ i___ s___ p_______ A-i j- i-a- s-m- p-d-s-t- ------------------------- Ali ja imam samo pedeset.
ನೀನು ತುಂಬಾ ಸಮಯದಿಂದ ಇಲ್ಲಿ ವಾಸಿಸುತ್ತಿದ್ದೀಯ? С-ан---ш -и---ћ--уго--вд-? С_______ л_ в__ д___ о____ С-а-у-е- л- в-ћ д-г- о-д-? -------------------------- Станујеш ли већ дуго овде? 0
Ali j- ---m---m- -e-eset. A__ j_ i___ s___ p_______ A-i j- i-a- s-m- p-d-s-t- ------------------------- Ali ja imam samo pedeset.
ಇಲ್ಲ, ಕೇವಲ ಒಂದು ತಿಂಗಳಿಂದ ಮಾತ್ರ. Н-- т-к ---ан-м-с-ц. Н__ т__ ј____ м_____ Н-, т-к ј-д-н м-с-ц- -------------------- Не, тек један месец. 0
A-i-j--im-m -amo-p----et. A__ j_ i___ s___ p_______ A-i j- i-a- s-m- p-d-s-t- ------------------------- Ali ja imam samo pedeset.
ಆದರೆ ಈಗಾಗಲೆ ನನಗೆ ತುಂಬಾ ಜನರ ಪರಿಚಯವಾಗಿದೆ. А-- ------з----м м--го---ди. А__ в__ п_______ м____ љ____ А-и в-ћ п-з-а-е- м-о-о љ-д-. ---------------------------- Али већ познајем много људи. 0
Je-i ------́ ---o- - ---o--? J___ l_ v__ g____ / g______ J-s- l- v-c- g-t-v / g-t-v-? ---------------------------- Jesi li već gotov / gotova?
ನೀನು ನಾಳೆ ಮನೆಗೆ ಹೋಗುತ್ತಿದ್ದೀಯ? П---ј-- -и -ут-а --ћ-? П______ л_ с____ к____ П-т-ј-ш л- с-т-а к-ћ-? ---------------------- Путујеш ли сутра кући? 0
J-si -i v--- ------/-----va? J___ l_ v__ g____ / g______ J-s- l- v-c- g-t-v / g-t-v-? ---------------------------- Jesi li već gotov / gotova?
ಇಲ್ಲ, ಕೇವಲ ವಾರಾಂತ್ಯದಲ್ಲಿ. Н---тек-з- ----нд. Н__ т__ з_ в______ Н-, т-к з- в-к-н-. ------------------ Не, тек за викенд. 0
J-si-li--e-́ --to--/ ---o-a? J___ l_ v__ g____ / g______ J-s- l- v-c- g-t-v / g-t-v-? ---------------------------- Jesi li već gotov / gotova?
ಆದರೆ ನಾನು ಭಾನುವಾರದಂದೇ ಹಿಂತಿರುಗಿ ಬರುತ್ತೇನೆ. Али-с- --а-----ећ у ---ељ-. А__ с_ в_____ в__ у н______ А-и с- в-а-а- в-ћ у н-д-љ-. --------------------------- Али се враћам већ у недељу. 0
Ne- -o- n-. N__ j__ n__ N-, j-š n-. ----------- Ne, još ne.
ನಿನ್ನ ಮಗಳು ಆಗಲೇ ದೊಡ್ಡವಳಾಗಿದ್ದಾಳೆಯೆ? Д- ли--е т---а ћ-р-а---ћ ----сла? Д_ л_ ј_ т____ ћ____ в__ о_______ Д- л- ј- т-о-а ћ-р-а в-ћ о-р-с-а- --------------------------------- Да ли је твоја ћерка већ одрасла? 0
Ne, -oš-ne. N__ j__ n__ N-, j-š n-. ----------- Ne, još ne.
ಇಲ್ಲ, ಅವಳಿಗೆ ಈಗಷ್ಟೇ ಹದಿನೇಳು ವರ್ಷ. Н----на-и-- -ек-се-а--ае-т-го----. Н__ о__ и__ т__ с_________ г______ Н-, о-а и-а т-к с-д-м-а-с- г-д-н-. ---------------------------------- Не, она има тек седамнаест година. 0
N-- --š n-. N__ j__ n__ N-, j-š n-. ----------- Ne, još ne.
ಆದರೆ ಈಗಾಗಲೆ ಒಬ್ಬ ಸ್ನೇಹಿತನನ್ನು ಹೊಂದಿದ್ದಾಳೆ. Али о-а-већ---а -ом-а. А__ о__ в__ и__ м_____ А-и о-а в-ћ и-а м-м-а- ---------------------- Али она већ има момка. 0
A-i--am ---oro g--ov-- --t--a. A__ s__ u_____ g____ / g______ A-i s-m u-k-r- g-t-v / g-t-v-. ------------------------------ Ali sam uskoro gotov / gotova.

ಪದಗಳು ನಮಗೆ ಏನನ್ನು ಹೇಳುತ್ತವೆ?

ಪ್ರಪಂಚದಾದ್ಯಂತ ಹಲವಾರು ದಶಲಕ್ಷ ಪುಸ್ತಕಗಳಿವೆ. ಇಲ್ಲಿಯವರೆಗೆ ಎಷ್ಟು ಬರೆಯಲಾಗಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ಪುಸ್ತಕಗಳಲ್ಲಿ ಬಹಳ ಹೆಚ್ಚು ಜ್ಞಾನ ಅಡಕವಾಗಿದೆ. ಒಬ್ಬನಿಗೆ ಎಲ್ಲವನ್ನೂ ಓದಲು ಆಗಿದ್ದಿದ್ದರೆ, ಅವನು ಜೀವನದ ಬಗ್ಗೆ ತುಂಬಾ ತಿಳಿದು ಕೊಂಡಿರುತ್ತಿದ್ದ. ಏಕೆಂದರೆ ಪುಸ್ತಕಗಳು ನಮಗೆ ನಮ್ಮ ಪ್ರಪಂಚ ಹೇಗೆ ಬದಲಾಗುತ್ತಿದೆ ಎನ್ನುವುದನ್ನು ತೋರಿಸುತ್ತವೆ. ಪ್ರತಿಯೊಂದು ಕಾಲವೂ ತನ್ನದೆ ಆದ ಪುಸ್ತಕಗಳನ್ನು ಹೊಂದಿದೆ. ಅವುಗಳಲ್ಲಿ ಮನುಷ್ಯರಿಗೆ ಏನು ಮುಖ್ಯ ಎನ್ನುವುದು ಒಬ್ಬನಿಗೆ ಗೊತ್ತಾಗುತ್ತದೆ. ಯಾರಿಗೂ ಎಲ್ಲಾ ಪುಸ್ತಕಗಳನ್ನು ಓದಲು ಆಗುವುದಿಲ್ಲ ಎನ್ನುವುದು ವಿಷಾದಕರ. ಆಧುನಿಕ ತಂತ್ರಗಳ ಸಹಾಯದಿಂದ ಪುಸ್ತಕಗಳನ್ನು ಪರಿಶೀಲಿಸಬಹುದು. ಪುಸ್ತಕಗಳನ್ನು ಗಣಕೀಕರಣ ಮಾಡುವುದರಿಂದ ಅವುಗಳನ್ನು ದತ್ತಗಳಂತೆ ಸಂಗ್ರಹಿಸಬಹುದು. ಅನಂತರ ಮನುಷ್ಯ ಅದರ ವಿಷಯಗಳನ್ನು ಪರಿಶೀಲಿಸಬಹುದು. ಭಾಷಾವಿಜ್ಞಾನಿಗಳು ಹೀಗೆ ಭಾಷೆ ಹೇಗೆ ಪರಿವರ್ತನೆ ಹೊಂದುತ್ತದೆ ಎನ್ನುವುದನ್ನು ತಿಳಿಯಬಹುದು. ಇದಕ್ಕಿಂತ ಹೆಚ್ಚು ಸ್ವಾರಸ್ಯಕರ ವಿಷಯವೆಂದರೆ ಪದಗಳ ಪುನರಾವರ್ತನೆಯನ್ನು ಗಮನಿಸುವುದು. ಆ ಮೂಲಕ ಹಲವು ಖಚಿತ ವಿಷಯಗಳ ಅರ್ಥವನ್ನು ಗ್ರಹಿಸುವುದು. ವಿಜ್ಞಾನಿಗಳು ೫೦ ದಶಲಕ್ಷಕ್ಕಿಂತ ಹೆಚ್ಚು ಪುಸ್ತಕಗಳನ್ನು ಪರಿಶೀಲಿಸಿದ್ದಾರೆ. ಅವು ಹಿಂದಿನ ೫೦೦ ವರ್ಷಗಳಲ್ಲಿ ಪ್ರಕಟವಾದ ಪುಸ್ತಕಗಳು. ಒಟ್ಟಾರೆ ಸುಮಾರು ೫೦೦೦ ಕೋಟಿ ಪದಗಳನ್ನು ವಿಶ್ಲೇಷಿಸಿದರು. ಪದಗಳ ಪುನರಾವರ್ತನೆ ಮನುಷ್ಯರು ಹಿಂದೆ ಮತ್ತು ಈಗ ಹೇಗೆ ಜೀವಿಸುವರು ಎಂದು ತೋರುತ್ತದೆ. ಭಾಷೆಗಳು ಮನೋಭಾವನೆಗಳನ್ನು ಹಾಗೂ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತವೆ. ಉದಾಹರಣೆಗೆ ಗಂಡಸರು ಎನ್ನುವ ಪದ ಬಳಕೆಯಲ್ಲಿ ಕುಗ್ಗಿದೆ. ಆ ಪದವನ್ನು ಈಗ ಮುಂಚೆಗಿಂತ ಕಡಿಮೆ ಬಾರಿ ಉಪಯೋಗಿಸಲಾಗುತ್ತಿದೆ. ಇದಕ್ಕೆ ವಿರುದ್ಧವಾಗಿ ಹೆಂಗಸರು ಎನ್ನುವ ಪದ ಹೆಚ್ಚು ಬಾರಿ ಬಳಸಲಾಗುತ್ತಿದೆ. ಹಾಗೂ ನಾವು ಏನನ್ನು ಇಷ್ಟಪಟ್ಟು ತಿನ್ನುತ್ತೇವೆ ಎನ್ನುವುದನ್ನು ಪದಪ್ರಯೋಗದಿಂದ ತಿಳಿಯಬಹುದು. ೫೦ನೇ ದಶಕದಲ್ಲಿ ಐಸ್ ಕ್ರೀಂ ಪದ ಬಹಳ ಮುಖ್ಯವಾಗಿತ್ತು. ಅನಂತರ ಪಿದ್ಜಾ ಮತ್ತು ಪಾಸ್ತ ಪದಗಳು ರೂಢಿಗೆ ಬಂದವು. ಇತ್ತೀಚಿನ ವರ್ಷಗಳಲ್ಲಿ ಸೂಶಿ ಎನ್ನುವ ಪದ ಪ್ರಬಲವಾಗಿದೆ. ಎಲ್ಲಾ ಭಾಷಾಪ್ರೇಮಿಗಳಿಗೆ ಒಂದು ಸಂತಸದ ಸುದ್ದಿ.... ನಮ್ಮ ಭಾಷೆ ಪ್ರತಿ ವರ್ಷ ಹೆಚ್ಚು ಪದಗಳನ್ನು ಗಳಿಸುತ್ತವೆ.