ಪದಗುಚ್ಛ ಪುಸ್ತಕ

kn ನಿಷೇಧರೂಪ ೨   »   ti ኣሉታ 2

೬೫ [ಅರವತ್ತೈದು]

ನಿಷೇಧರೂಪ ೨

ನಿಷೇಧರೂಪ ೨

65 [ሱሳንሓሙሽተን]

65 [susaniḥamushiteni]

ኣሉታ 2

aluta 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಈ ಉಂಗುರ ದುಬಾರಿಯೆ? እ- ቀ-ቤት ክቡ- ድዩ? እ_ ቀ___ ክ__ ድ__ እ- ቀ-ቤ- ክ-ር ድ-? --------------- እቲ ቀለቤት ክቡር ድዩ? 0
a-ut- 2 a____ 2 a-u-a 2 ------- aluta 2
ಇಲ್ಲ, ಅದು ಕೇವಲ ನೂರು ಯುರೋ ಮಾತ್ರ. ኖ- --ቲ -ይሮ--ራ- ኢዩ ዋ-ኡ። ኖ_ ሚ__ ኦ__ ጥ__ ኢ_ ዋ___ ኖ- ሚ-ቲ ኦ-ሮ ጥ-ይ ኢ- ዋ-ኡ- ---------------------- ኖ፣ ሚእቲ ኦይሮ ጥራይ ኢዩ ዋግኡ። 0
al--- 2 a____ 2 a-u-a 2 ------- aluta 2
ಆದರೆ ನನ್ನ ಬಳಿ ಕೇವಲ ಐವತ್ತು ಮಾತ್ರ ಇದೆ. ኣነ--ን -ም- -ራይ ኣለኒ። ኣ_ ግ_ ሓ__ ጥ__ ኣ___ ኣ- ግ- ሓ-ሳ ጥ-ይ ኣ-ኒ- ------------------ ኣነ ግን ሓምሳ ጥራይ ኣለኒ። 0
i-ī k’e---ē-i --b--- -i-u? i__ k________ k_____ d____ i-ī k-e-e-ē-i k-b-r- d-y-? -------------------------- itī k’elebēti kiburi diyu?
ನಿನ್ನ ಕೆಲಸ ಮುಗಿಯಿತೆ? ወዲ---ዲኻ? ወ___ ዲ__ ወ-እ- ዲ-? -------- ወዲእካ ዲኻ? 0
i-- k--lebē-----b-ri-d-yu? i__ k________ k_____ d____ i-ī k-e-e-ē-i k-b-r- d-y-? -------------------------- itī k’elebēti kiburi diyu?
ಇಲ್ಲ, ಇನ್ನೂ ಇಲ್ಲ. ኖ--ና-ኣ-ወድ---። ኖ ጌ_ ኣ_______ ኖ ጌ- ኣ-ወ-ኣ-ን- ------------- ኖ ጌና ኣይወድኣኹን። 0
i-ī--’---bē---ki-ur- -i--? i__ k________ k_____ d____ i-ī k-e-e-ē-i k-b-r- d-y-? -------------------------- itī k’elebēti kiburi diyu?
ಆದರೆ ಇನ್ನು ಸ್ವಲ್ಪ ಸಮಯದಲ್ಲಿ ಮುಗಿಯುತ್ತದೆ. ግ---ጂ --ድ-‘የ። ግ_ ሕ_ ክ______ ግ- ሕ- ክ-ድ-‘-። ------------- ግን ሕጂ ክውድእ‘የ። 0
n-- mī--t---yiro -’ir-y--------g---። n__ m_____ o____ t______ ī__ w______ n-፣ m-’-t- o-i-o t-i-a-i ī-u w-g-’-። ------------------------------------ no፣ mī’itī oyiro t’irayi īyu wagi’u።
ನಿನಗೆ ಇನ್ನೂ ಸ್ವಲ್ಪ ಸೂಪ್ ಬೇಕೆ? መ---ት-- -ኻ። መ__ ት__ ዲ__ መ-ቕ ት-ሊ ዲ-። ----------- መረቕ ትደሊ ዲኻ። 0
no- mī’--ī-oyi-- --ir--i īyu wagi’-። n__ m_____ o____ t______ ī__ w______ n-፣ m-’-t- o-i-o t-i-a-i ī-u w-g-’-። ------------------------------------ no፣ mī’itī oyiro t’irayi īyu wagi’u።
ನನಗೆ ಇನ್ನು ಬೇಡ. ኖ -ረ--ኣ-ደለኹ-። ኖ መ__ ኣ______ ኖ መ-ቕ ኣ-ደ-ኹ-። ------------- ኖ መረቕ ኣይደለኹን። 0
no፣-mī-it- o-i-o-t’i-a-i --u--agi’-። n__ m_____ o____ t______ ī__ w______ n-፣ m-’-t- o-i-o t-i-a-i ī-u w-g-’-። ------------------------------------ no፣ mī’itī oyiro t’irayi īyu wagi’u።
ಆದರೆ ಇನ್ನೂ ಒಂದು ಐಸ್ ಕ್ರೀಮ್ ಬೇಕು. ግ--ሓን- -ይስ---ም ግ_ ሓ__ ኣ______ ግ- ሓ-ቲ ኣ-ስ-ክ-ም -------------- ግን ሓንቲ ኣይስ-ክሪም 0
an- -ini ḥ-mi-- ------------ī። a__ g___ ḥ_____ t______ a_____ a-e g-n- h-a-i-a t-i-a-i a-e-ī- ------------------------------- ane gini ḥamisa t’irayi alenī።
ನೀನು ತುಂಬಾ ಸಮಯದಿಂದ ಇಲ್ಲಿ ವಾಸಿಸುತ್ತಿದ್ದೀಯ? ኣ---ነዊ--ጌርካ-ዲ-? ኣ__ ነ__ ጌ__ ዲ__ ኣ-ዚ ነ-ሕ ጌ-ካ ዲ-? --------------- ኣብዚ ነዊሕ ጌርካ ዲኻ? 0
an--g--- h--mi-a-t-i---i ---n-። a__ g___ ḥ_____ t______ a_____ a-e g-n- h-a-i-a t-i-a-i a-e-ī- ------------------------------- ane gini ḥamisa t’irayi alenī።
ಇಲ್ಲ, ಕೇವಲ ಒಂದು ತಿಂಗಳಿಂದ ಮಾತ್ರ. ኖ- ሓደ-ወ-ሒ-ጥ-ይ። ኖ_ ሓ_ ወ__ ጥ___ ኖ- ሓ- ወ-ሒ ጥ-ይ- -------------- ኖ፣ ሓደ ወርሒ ጥራይ። 0
an- --n--h-am-sa -’--a-i-alen-። a__ g___ ḥ_____ t______ a_____ a-e g-n- h-a-i-a t-i-a-i a-e-ī- ------------------------------- ane gini ḥamisa t’irayi alenī።
ಆದರೆ ಈಗಾಗಲೆ ನನಗೆ ತುಂಬಾ ಜನರ ಪರಿಚಯವಾಗಿದೆ. ግ- ን--ሓ- ሰ-- እ- -ፈል-። ግ_ ን____ ሰ__ እ_ ዝ____ ግ- ን-ዙ-ት ሰ-ት እ- ዝ-ል-። --------------------- ግን ንብዙሓት ሰባት እየ ዝፈልጥ። 0
w-dī’-ka d--̱-? w_______ d____ w-d-’-k- d-h-a- --------------- wedī’ika dīẖa?
ನೀನು ನಾಳೆ ಮನೆಗೆ ಹೋಗುತ್ತಿದ್ದೀಯ? ጽ----ገ-ኻ ትኸይ--ዲኻ? ጽ__ ን___ ት___ ዲ__ ጽ-ሕ ን-ዛ- ት-ይ- ዲ-? ----------------- ጽባሕ ንገዛኻ ትኸይድ ዲኻ? 0
we-ī’ik- d-h--? w_______ d____ w-d-’-k- d-h-a- --------------- wedī’ika dīẖa?
ಇಲ್ಲ, ಕೇವಲ ವಾರಾಂತ್ಯದಲ್ಲಿ. ኖ- ኣ---ዳ--ሰንበት። ኖ_ ኣ_ ቀ________ ኖ- ኣ- ቀ-መ-ሰ-በ-። --------------- ኖ፣ ኣብ ቀዳመ-ሰንበት። 0
w-dī-ika d-h--? w_______ d____ w-d-’-k- d-h-a- --------------- wedī’ika dīẖa?
ಆದರೆ ನಾನು ಭಾನುವಾರದಂದೇ ಹಿಂತಿರುಗಿ ಬರುತ್ತೇನೆ. ግን ሰ------ለ---። ግ_ ሰ___ ክ______ ግ- ሰ-በ- ክ-ለ-‘-። --------------- ግን ሰንበት ክምለስ‘የ። 0
no----- -y-w-di’--̱-ni። n_ g___ a_____________ n- g-n- a-i-e-i-a-̱-n-። ----------------------- no gēna ayiwedi’aẖuni።
ನಿನ್ನ ಮಗಳು ಆಗಲೇ ದೊಡ್ಡವಳಾಗಿದ್ದಾಳೆಯೆ? ጋ-- --- --? ጋ__ ዓ__ ድ__ ጋ-ካ ዓ-ይ ድ-? ----------- ጋልካ ዓባይ ድያ? 0
n- gēna ay--edi--ẖ-ni። n_ g___ a_____________ n- g-n- a-i-e-i-a-̱-n-። ----------------------- no gēna ayiwedi’aẖuni።
ಇಲ್ಲ, ಅವಳಿಗೆ ಈಗಷ್ಟೇ ಹದಿನೇಳು ವರ್ಷ. ኣይኮ--- ጌና---ር-ሸው-ተ-ኢያ--ላ። ኣ_____ ጌ_ ዓ_______ ኢ_ ዘ__ ኣ-ኮ-ት- ጌ- ዓ-ር-ሸ-ዓ- ኢ- ዘ-። ------------------------- ኣይኮነትን ጌና ዓሰርተሸውዓተ ኢያ ዘላ። 0
no -----ayi--di-ah----። n_ g___ a_____________ n- g-n- a-i-e-i-a-̱-n-። ----------------------- no gēna ayiwedi’aẖuni።
ಆದರೆ ಈಗಾಗಲೆ ಒಬ್ಬ ಸ್ನೇಹಿತನನ್ನು ಹೊಂದಿದ್ದಾಳೆ. ግ------ደ-ዓር---ለዋ ። ግ_ ከ_ ሓ_ ዓ__ ኣ__ ። ግ- ከ- ሓ- ዓ-ኪ ኣ-ዋ ። ------------------ ግን ከኣ ሓደ ዓርኪ ኣለዋ ። 0
gi---h---ī-----d---‘-e። g___ ḥ___ k___________ g-n- h-i-ī k-w-d-’-‘-e- ----------------------- gini ḥijī kiwidi’i‘ye።

ಪದಗಳು ನಮಗೆ ಏನನ್ನು ಹೇಳುತ್ತವೆ?

ಪ್ರಪಂಚದಾದ್ಯಂತ ಹಲವಾರು ದಶಲಕ್ಷ ಪುಸ್ತಕಗಳಿವೆ. ಇಲ್ಲಿಯವರೆಗೆ ಎಷ್ಟು ಬರೆಯಲಾಗಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ಪುಸ್ತಕಗಳಲ್ಲಿ ಬಹಳ ಹೆಚ್ಚು ಜ್ಞಾನ ಅಡಕವಾಗಿದೆ. ಒಬ್ಬನಿಗೆ ಎಲ್ಲವನ್ನೂ ಓದಲು ಆಗಿದ್ದಿದ್ದರೆ, ಅವನು ಜೀವನದ ಬಗ್ಗೆ ತುಂಬಾ ತಿಳಿದು ಕೊಂಡಿರುತ್ತಿದ್ದ. ಏಕೆಂದರೆ ಪುಸ್ತಕಗಳು ನಮಗೆ ನಮ್ಮ ಪ್ರಪಂಚ ಹೇಗೆ ಬದಲಾಗುತ್ತಿದೆ ಎನ್ನುವುದನ್ನು ತೋರಿಸುತ್ತವೆ. ಪ್ರತಿಯೊಂದು ಕಾಲವೂ ತನ್ನದೆ ಆದ ಪುಸ್ತಕಗಳನ್ನು ಹೊಂದಿದೆ. ಅವುಗಳಲ್ಲಿ ಮನುಷ್ಯರಿಗೆ ಏನು ಮುಖ್ಯ ಎನ್ನುವುದು ಒಬ್ಬನಿಗೆ ಗೊತ್ತಾಗುತ್ತದೆ. ಯಾರಿಗೂ ಎಲ್ಲಾ ಪುಸ್ತಕಗಳನ್ನು ಓದಲು ಆಗುವುದಿಲ್ಲ ಎನ್ನುವುದು ವಿಷಾದಕರ. ಆಧುನಿಕ ತಂತ್ರಗಳ ಸಹಾಯದಿಂದ ಪುಸ್ತಕಗಳನ್ನು ಪರಿಶೀಲಿಸಬಹುದು. ಪುಸ್ತಕಗಳನ್ನು ಗಣಕೀಕರಣ ಮಾಡುವುದರಿಂದ ಅವುಗಳನ್ನು ದತ್ತಗಳಂತೆ ಸಂಗ್ರಹಿಸಬಹುದು. ಅನಂತರ ಮನುಷ್ಯ ಅದರ ವಿಷಯಗಳನ್ನು ಪರಿಶೀಲಿಸಬಹುದು. ಭಾಷಾವಿಜ್ಞಾನಿಗಳು ಹೀಗೆ ಭಾಷೆ ಹೇಗೆ ಪರಿವರ್ತನೆ ಹೊಂದುತ್ತದೆ ಎನ್ನುವುದನ್ನು ತಿಳಿಯಬಹುದು. ಇದಕ್ಕಿಂತ ಹೆಚ್ಚು ಸ್ವಾರಸ್ಯಕರ ವಿಷಯವೆಂದರೆ ಪದಗಳ ಪುನರಾವರ್ತನೆಯನ್ನು ಗಮನಿಸುವುದು. ಆ ಮೂಲಕ ಹಲವು ಖಚಿತ ವಿಷಯಗಳ ಅರ್ಥವನ್ನು ಗ್ರಹಿಸುವುದು. ವಿಜ್ಞಾನಿಗಳು ೫೦ ದಶಲಕ್ಷಕ್ಕಿಂತ ಹೆಚ್ಚು ಪುಸ್ತಕಗಳನ್ನು ಪರಿಶೀಲಿಸಿದ್ದಾರೆ. ಅವು ಹಿಂದಿನ ೫೦೦ ವರ್ಷಗಳಲ್ಲಿ ಪ್ರಕಟವಾದ ಪುಸ್ತಕಗಳು. ಒಟ್ಟಾರೆ ಸುಮಾರು ೫೦೦೦ ಕೋಟಿ ಪದಗಳನ್ನು ವಿಶ್ಲೇಷಿಸಿದರು. ಪದಗಳ ಪುನರಾವರ್ತನೆ ಮನುಷ್ಯರು ಹಿಂದೆ ಮತ್ತು ಈಗ ಹೇಗೆ ಜೀವಿಸುವರು ಎಂದು ತೋರುತ್ತದೆ. ಭಾಷೆಗಳು ಮನೋಭಾವನೆಗಳನ್ನು ಹಾಗೂ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತವೆ. ಉದಾಹರಣೆಗೆ ಗಂಡಸರು ಎನ್ನುವ ಪದ ಬಳಕೆಯಲ್ಲಿ ಕುಗ್ಗಿದೆ. ಆ ಪದವನ್ನು ಈಗ ಮುಂಚೆಗಿಂತ ಕಡಿಮೆ ಬಾರಿ ಉಪಯೋಗಿಸಲಾಗುತ್ತಿದೆ. ಇದಕ್ಕೆ ವಿರುದ್ಧವಾಗಿ ಹೆಂಗಸರು ಎನ್ನುವ ಪದ ಹೆಚ್ಚು ಬಾರಿ ಬಳಸಲಾಗುತ್ತಿದೆ. ಹಾಗೂ ನಾವು ಏನನ್ನು ಇಷ್ಟಪಟ್ಟು ತಿನ್ನುತ್ತೇವೆ ಎನ್ನುವುದನ್ನು ಪದಪ್ರಯೋಗದಿಂದ ತಿಳಿಯಬಹುದು. ೫೦ನೇ ದಶಕದಲ್ಲಿ ಐಸ್ ಕ್ರೀಂ ಪದ ಬಹಳ ಮುಖ್ಯವಾಗಿತ್ತು. ಅನಂತರ ಪಿದ್ಜಾ ಮತ್ತು ಪಾಸ್ತ ಪದಗಳು ರೂಢಿಗೆ ಬಂದವು. ಇತ್ತೀಚಿನ ವರ್ಷಗಳಲ್ಲಿ ಸೂಶಿ ಎನ್ನುವ ಪದ ಪ್ರಬಲವಾಗಿದೆ. ಎಲ್ಲಾ ಭಾಷಾಪ್ರೇಮಿಗಳಿಗೆ ಒಂದು ಸಂತಸದ ಸುದ್ದಿ.... ನಮ್ಮ ಭಾಷೆ ಪ್ರತಿ ವರ್ಷ ಹೆಚ್ಚು ಪದಗಳನ್ನು ಗಳಿಸುತ್ತವೆ.