ಪದಗುಚ್ಛ ಪುಸ್ತಕ

kn ನಿಷೇಧರೂಪ ೨   »   ur ‫نفی کرنا 2‬

೬೫ [ಅರವತ್ತೈದು]

ನಿಷೇಧರೂಪ ೨

ನಿಷೇಧರೂಪ ೨

‫65 [پینسٹھ]‬

painsath

‫نفی کرنا 2‬

na karna

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ಈ ಉಂಗುರ ದುಬಾರಿಯೆ? ‫--- -ہ--نگو-ھ- مہن----ے-‬ ‫___ ی_ ا______ م____ ہ___ ‫-ی- ی- ا-گ-ٹ-ی م-ن-ی ہ-؟- -------------------------- ‫کیا یہ انگوٹھی مہنگی ہے؟‬ 0
n- ----a n_ k____ n- k-r-a -------- na karna
ಇಲ್ಲ, ಅದು ಕೇವಲ ನೂರು ಯುರೋ ಮಾತ್ರ. ‫-ہ-ں،--س--ی قی----رف -و---رو -ے-‬ ‫_____ ا_ ک_ ق___ ص__ س_ ی___ ہ___ ‫-ہ-ں- ا- ک- ق-م- ص-ف س- ی-ر- ہ--- ---------------------------------- ‫نہیں، اس کی قیمت صرف سو یورو ہے-‬ 0
n- -a--a n_ k____ n- k-r-a -------- na karna
ಆದರೆ ನನ್ನ ಬಳಿ ಕೇವಲ ಐವತ್ತು ಮಾತ್ರ ಇದೆ. ‫ل-کن م-----ا- ص-ف ---س-ہیں-‬ ‫____ م___ پ__ ص__ پ___ ہ____ ‫-ی-ن م-ر- پ-س ص-ف پ-ا- ہ-ں-‬ ----------------------------- ‫لیکن میرے پاس صرف پچاس ہیں-‬ 0
ky--yeh --got-- m-hng- h--? k__ y__ a______ m_____ h___ k-a y-h a-g-t-i m-h-g- h-i- --------------------------- kya yeh angothi mehngi hai?
ನಿನ್ನ ಕೆಲಸ ಮುಗಿಯಿತೆ? ‫ک-ا تم-تی---ہو-‬ ‫___ ت_ ت___ ہ___ ‫-ی- ت- ت-ا- ہ-؟- ----------------- ‫کیا تم تیار ہو؟‬ 0
ky--ye- an-o-h- meh-----a-? k__ y__ a______ m_____ h___ k-a y-h a-g-t-i m-h-g- h-i- --------------------------- kya yeh angothi mehngi hai?
ಇಲ್ಲ, ಇನ್ನೂ ಇಲ್ಲ. ‫--ی-،-ا--ی ن-ی--‬ ‫_____ ا___ ن_____ ‫-ہ-ں- ا-ھ- ن-ی--- ------------------ ‫نہیں، ابھی نہیں-‬ 0
kya---h--n-oth- me-n---h--? k__ y__ a______ m_____ h___ k-a y-h a-g-t-i m-h-g- h-i- --------------------------- kya yeh angothi mehngi hai?
ಆದರೆ ಇನ್ನು ಸ್ವಲ್ಪ ಸಮಯದಲ್ಲಿ ಮುಗಿಯುತ್ತದೆ. ‫لیکن م-ں ج----یا---- ---ں--ا-‬ ‫____ م__ ج__ ت___ ہ_ ج___ گ___ ‫-ی-ن م-ں ج-د ت-ا- ہ- ج-و- گ--- ------------------------------- ‫لیکن میں جلد تیار ہو جاوں گا-‬ 0
na--, i--ki--ee-at s--- -o--ur--ha--- n____ i_ k_ q_____ s___ s_ e___ h__ - n-h-, i- k- q-e-a- s-r- s- e-r- h-i - ------------------------------------- nahi, is ki qeemat sirf so euro hai -
ನಿನಗೆ ಇನ್ನೂ ಸ್ವಲ್ಪ ಸೂಪ್ ಬೇಕೆ? ‫--ھی- اور سو- ----ے؟ک--‬ ‫_____ ا__ س__ چ_________ ‫-م-ی- ا-ر س-پ چ-ہ-ے-ک-ا- ------------------------- ‫تمھیں اور سوپ چاہیے؟کیا‬ 0
n--i-----ki-----a--si-- ---eur--h-i - n____ i_ k_ q_____ s___ s_ e___ h__ - n-h-, i- k- q-e-a- s-r- s- e-r- h-i - ------------------------------------- nahi, is ki qeemat sirf so euro hai -
ನನಗೆ ಇನ್ನು ಬೇಡ. ‫--------- ن-یں-‬ ‫_____ ا__ ن_____ ‫-ہ-ں- ا-ر ن-ی--- ----------------- ‫نہیں، اور نہیں-‬ 0
n-hi,--s -i----m-----------e-r- -a--- n____ i_ k_ q_____ s___ s_ e___ h__ - n-h-, i- k- q-e-a- s-r- s- e-r- h-i - ------------------------------------- nahi, is ki qeemat sirf so euro hai -
ಆದರೆ ಇನ್ನೂ ಒಂದು ಐಸ್ ಕ್ರೀಮ್ ಬೇಕು. ‫ل--ن -ی- آ--کر-م-‬ ‫____ ا__ آ________ ‫-ی-ن ا-ک آ-س-ر-م-‬ ------------------- ‫لیکن ایک آئسکریم-‬ 0
l---n---r- ---s sir---ach--s hi-- l____ m___ p___ s___ p______ h___ l-k-n m-r- p-a- s-r- p-c-a-s h-n- --------------------------------- lekin mere paas sirf pachaas hin-
ನೀನು ತುಂಬಾ ಸಮಯದಿಂದ ಇಲ್ಲಿ ವಾಸಿಸುತ್ತಿದ್ದೀಯ? ‫کیا------فی دنوں -ے یہاں-ر- ر-ے-ہو؟‬ ‫___ ت_ ک___ د___ س_ ی___ ر_ ر__ ہ___ ‫-ی- ت- ک-ف- د-و- س- ی-ا- ر- ر-ے ہ-؟- ------------------------------------- ‫کیا تم کافی دنوں سے یہاں رہ رہے ہو؟‬ 0
l--in -e---paas s--f ---ha-s hin- l____ m___ p___ s___ p______ h___ l-k-n m-r- p-a- s-r- p-c-a-s h-n- --------------------------------- lekin mere paas sirf pachaas hin-
ಇಲ್ಲ, ಕೇವಲ ಒಂದು ತಿಂಗಳಿಂದ ಮಾತ್ರ. ‫نہ--،-ص-- ایک م-ی-ے ---‬ ‫_____ ص__ ا__ م____ س___ ‫-ہ-ں- ص-ف ا-ک م-ی-ے س--- ------------------------- ‫نہیں، صرف ایک مہینے سے-‬ 0
lek-n-me-e--aas-sir--p-c-a---h-n- l____ m___ p___ s___ p______ h___ l-k-n m-r- p-a- s-r- p-c-a-s h-n- --------------------------------- lekin mere paas sirf pachaas hin-
ಆದರೆ ಈಗಾಗಲೆ ನನಗೆ ತುಂಬಾ ಜನರ ಪರಿಚಯವಾಗಿದೆ. ‫-یک- --- --- س--ل---ں کو-ج-نت- ہو--‬ ‫____ م__ ب__ س_ ل____ ک_ ج____ ہ____ ‫-ی-ن م-ں ب-ت س- ل-گ-ں ک- ج-ن-ا ہ-ں-‬ ------------------------------------- ‫لیکن میں بہت سے لوگوں کو جانتا ہوں-‬ 0
kya tu- --yy-r--o? k__ t__ t_____ h__ k-a t-m t-y-a- h-? ------------------ kya tum tayyar ho?
ನೀನು ನಾಳೆ ಮನೆಗೆ ಹೋಗುತ್ತಿದ್ದೀಯ? ‫-ی---م--ل گھ--جا رہے--و-‬ ‫___ ت_ ک_ گ__ ج_ ر__ ہ___ ‫-ی- ت- ک- گ-ر ج- ر-ے ہ-؟- -------------------------- ‫کیا تم کل گھر جا رہے ہو؟‬ 0
k------ ta---r -o? k__ t__ t_____ h__ k-a t-m t-y-a- h-? ------------------ kya tum tayyar ho?
ಇಲ್ಲ, ಕೇವಲ ವಾರಾಂತ್ಯದಲ್ಲಿ. ‫ن-یں، ویک ان--پر-‬ ‫_____ و__ ا__ پ___ ‫-ہ-ں- و-ک ا-ڈ پ--- ------------------- ‫نہیں، ویک انڈ پر-‬ 0
k---t-m ta--ar-ho? k__ t__ t_____ h__ k-a t-m t-y-a- h-? ------------------ kya tum tayyar ho?
ಆದರೆ ನಾನು ಭಾನುವಾರದಂದೇ ಹಿಂತಿರುಗಿ ಬರುತ್ತೇನೆ. ‫-ی-- می- ---ا- -ے-د----------اؤ- گا-‬ ‫____ م__ ا____ ک_ د_ و___ آ ج___ گ___ ‫-ی-ن م-ں ا-و-ر ک- د- و-پ- آ ج-ؤ- گ--- -------------------------------------- ‫لیکن میں اتوار کے دن واپس آ جاؤں گا-‬ 0
na-i, -b-- --in- n____ a___ n____ n-h-, a-h- n-i-- ---------------- nahi, abhi nhin-
ನಿನ್ನ ಮಗಳು ಆಗಲೇ ದೊಡ್ಡವಳಾಗಿದ್ದಾಳೆಯೆ? ‫ک---ت--ا---ب-ٹی --- -ے؟‬ ‫___ ت_____ ب___ ب__ ہ___ ‫-ی- ت-ھ-ر- ب-ٹ- ب-ی ہ-؟- ------------------------- ‫کیا تمھاری بیٹی بڑی ہے؟‬ 0
n---, a-hi------ n____ a___ n____ n-h-, a-h- n-i-- ---------------- nahi, abhi nhin-
ಇಲ್ಲ, ಅವಳಿಗೆ ಈಗಷ್ಟೇ ಹದಿನೇಳು ವರ್ಷ. ‫نہ--، ا--- -- ص-- -ت-----ل ----ے-‬ ‫_____ ا___ ت_ ص__ س___ س__ ک_ ہ___ ‫-ہ-ں- ا-ھ- ت- ص-ف س-ر- س-ل ک- ہ--- ----------------------------------- ‫نہیں، ابھی تو صرف سترہ سال کی ہے-‬ 0
na-i- --hi --i-- n____ a___ n____ n-h-, a-h- n-i-- ---------------- nahi, abhi nhin-
ಆದರೆ ಈಗಾಗಲೆ ಒಬ್ಬ ಸ್ನೇಹಿತನನ್ನು ಹೊಂದಿದ್ದಾಳೆ. ‫------س ک--ایک-د-ست بھ- ---‬ ‫____ ا_ ک_ ا__ د___ ب__ ہ___ ‫-ی-ن ا- ک- ا-ک د-س- ب-ی ہ--- ----------------------------- ‫لیکن اس کا ایک دوست بھی ہے-‬ 0
l-k-- m-i- ja-- t-y-ar--o-ja------ l____ m___ j___ t_____ h_ j___ g__ l-k-n m-i- j-l- t-y-a- h- j-u- g-- ---------------------------------- lekin mein jald tayyar ho jaun ga-

ಪದಗಳು ನಮಗೆ ಏನನ್ನು ಹೇಳುತ್ತವೆ?

ಪ್ರಪಂಚದಾದ್ಯಂತ ಹಲವಾರು ದಶಲಕ್ಷ ಪುಸ್ತಕಗಳಿವೆ. ಇಲ್ಲಿಯವರೆಗೆ ಎಷ್ಟು ಬರೆಯಲಾಗಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ಪುಸ್ತಕಗಳಲ್ಲಿ ಬಹಳ ಹೆಚ್ಚು ಜ್ಞಾನ ಅಡಕವಾಗಿದೆ. ಒಬ್ಬನಿಗೆ ಎಲ್ಲವನ್ನೂ ಓದಲು ಆಗಿದ್ದಿದ್ದರೆ, ಅವನು ಜೀವನದ ಬಗ್ಗೆ ತುಂಬಾ ತಿಳಿದು ಕೊಂಡಿರುತ್ತಿದ್ದ. ಏಕೆಂದರೆ ಪುಸ್ತಕಗಳು ನಮಗೆ ನಮ್ಮ ಪ್ರಪಂಚ ಹೇಗೆ ಬದಲಾಗುತ್ತಿದೆ ಎನ್ನುವುದನ್ನು ತೋರಿಸುತ್ತವೆ. ಪ್ರತಿಯೊಂದು ಕಾಲವೂ ತನ್ನದೆ ಆದ ಪುಸ್ತಕಗಳನ್ನು ಹೊಂದಿದೆ. ಅವುಗಳಲ್ಲಿ ಮನುಷ್ಯರಿಗೆ ಏನು ಮುಖ್ಯ ಎನ್ನುವುದು ಒಬ್ಬನಿಗೆ ಗೊತ್ತಾಗುತ್ತದೆ. ಯಾರಿಗೂ ಎಲ್ಲಾ ಪುಸ್ತಕಗಳನ್ನು ಓದಲು ಆಗುವುದಿಲ್ಲ ಎನ್ನುವುದು ವಿಷಾದಕರ. ಆಧುನಿಕ ತಂತ್ರಗಳ ಸಹಾಯದಿಂದ ಪುಸ್ತಕಗಳನ್ನು ಪರಿಶೀಲಿಸಬಹುದು. ಪುಸ್ತಕಗಳನ್ನು ಗಣಕೀಕರಣ ಮಾಡುವುದರಿಂದ ಅವುಗಳನ್ನು ದತ್ತಗಳಂತೆ ಸಂಗ್ರಹಿಸಬಹುದು. ಅನಂತರ ಮನುಷ್ಯ ಅದರ ವಿಷಯಗಳನ್ನು ಪರಿಶೀಲಿಸಬಹುದು. ಭಾಷಾವಿಜ್ಞಾನಿಗಳು ಹೀಗೆ ಭಾಷೆ ಹೇಗೆ ಪರಿವರ್ತನೆ ಹೊಂದುತ್ತದೆ ಎನ್ನುವುದನ್ನು ತಿಳಿಯಬಹುದು. ಇದಕ್ಕಿಂತ ಹೆಚ್ಚು ಸ್ವಾರಸ್ಯಕರ ವಿಷಯವೆಂದರೆ ಪದಗಳ ಪುನರಾವರ್ತನೆಯನ್ನು ಗಮನಿಸುವುದು. ಆ ಮೂಲಕ ಹಲವು ಖಚಿತ ವಿಷಯಗಳ ಅರ್ಥವನ್ನು ಗ್ರಹಿಸುವುದು. ವಿಜ್ಞಾನಿಗಳು ೫೦ ದಶಲಕ್ಷಕ್ಕಿಂತ ಹೆಚ್ಚು ಪುಸ್ತಕಗಳನ್ನು ಪರಿಶೀಲಿಸಿದ್ದಾರೆ. ಅವು ಹಿಂದಿನ ೫೦೦ ವರ್ಷಗಳಲ್ಲಿ ಪ್ರಕಟವಾದ ಪುಸ್ತಕಗಳು. ಒಟ್ಟಾರೆ ಸುಮಾರು ೫೦೦೦ ಕೋಟಿ ಪದಗಳನ್ನು ವಿಶ್ಲೇಷಿಸಿದರು. ಪದಗಳ ಪುನರಾವರ್ತನೆ ಮನುಷ್ಯರು ಹಿಂದೆ ಮತ್ತು ಈಗ ಹೇಗೆ ಜೀವಿಸುವರು ಎಂದು ತೋರುತ್ತದೆ. ಭಾಷೆಗಳು ಮನೋಭಾವನೆಗಳನ್ನು ಹಾಗೂ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತವೆ. ಉದಾಹರಣೆಗೆ ಗಂಡಸರು ಎನ್ನುವ ಪದ ಬಳಕೆಯಲ್ಲಿ ಕುಗ್ಗಿದೆ. ಆ ಪದವನ್ನು ಈಗ ಮುಂಚೆಗಿಂತ ಕಡಿಮೆ ಬಾರಿ ಉಪಯೋಗಿಸಲಾಗುತ್ತಿದೆ. ಇದಕ್ಕೆ ವಿರುದ್ಧವಾಗಿ ಹೆಂಗಸರು ಎನ್ನುವ ಪದ ಹೆಚ್ಚು ಬಾರಿ ಬಳಸಲಾಗುತ್ತಿದೆ. ಹಾಗೂ ನಾವು ಏನನ್ನು ಇಷ್ಟಪಟ್ಟು ತಿನ್ನುತ್ತೇವೆ ಎನ್ನುವುದನ್ನು ಪದಪ್ರಯೋಗದಿಂದ ತಿಳಿಯಬಹುದು. ೫೦ನೇ ದಶಕದಲ್ಲಿ ಐಸ್ ಕ್ರೀಂ ಪದ ಬಹಳ ಮುಖ್ಯವಾಗಿತ್ತು. ಅನಂತರ ಪಿದ್ಜಾ ಮತ್ತು ಪಾಸ್ತ ಪದಗಳು ರೂಢಿಗೆ ಬಂದವು. ಇತ್ತೀಚಿನ ವರ್ಷಗಳಲ್ಲಿ ಸೂಶಿ ಎನ್ನುವ ಪದ ಪ್ರಬಲವಾಗಿದೆ. ಎಲ್ಲಾ ಭಾಷಾಪ್ರೇಮಿಗಳಿಗೆ ಒಂದು ಸಂತಸದ ಸುದ್ದಿ.... ನಮ್ಮ ಭಾಷೆ ಪ್ರತಿ ವರ್ಷ ಹೆಚ್ಚು ಪದಗಳನ್ನು ಗಳಿಸುತ್ತವೆ.