ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೨   »   fa ‫ضمائر ملکی 2‬

೬೭ [ಅರವತ್ತೇಳು]

ಸ್ವಾಮ್ಯಸೂಚಕ ಸರ್ವನಾಮಗಳು ೨

ಸ್ವಾಮ್ಯಸೂಚಕ ಸರ್ವನಾಮಗಳು ೨

‫67 [شصت و هفت]‬

67 [shast-o-haft]

‫ضمائر ملکی 2‬

‫zamaaer malki 2‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ಕನ್ನಡಕ. ‫-ین-‬ ‫_____ ‫-ی-ک- ------ ‫عینک‬ 0
‫-y---‬‬‬ ‫________ ‫-y-a-‬-‬ --------- ‫eynak‬‬‬
ಅವನು ತನ್ನ ಕನ್ನಡಕವನ್ನು ಮರೆತಿದ್ದಾನೆ. ‫---(م--) -ین-- ---فراموش--ر----س--‬ ‫__ (____ ع____ ر_ ف_____ ک___ ا____ ‫-و (-ر-) ع-ن-ش ر- ف-ا-و- ک-د- ا-ت-‬ ------------------------------------ ‫او (مرد) عینکش را فراموش کرده است.‬ 0
‫o--(--rd- eynakesh r--fa-------h ka-d-- as--‬‬‬ ‫__ (_____ e_______ r_ f_________ k_____ a______ ‫-o (-o-d- e-n-k-s- r- f-r-a-o-s- k-r-e- a-t-‬-‬ ------------------------------------------------ ‫oo (mord) eynakesh ra faraamoosh kardeh ast.‬‬‬
ಅವನ ಕನ್ನಡಕ ಎಲ್ಲಿದೆ? ‫---ک---ج--ت-‬ ‫_____ ک______ ‫-ی-ک- ک-ا-ت-‬ -------------- ‫عینکش کجاست؟‬ 0
‫eyna--sh kojaa-t---‬ ‫________ k__________ ‫-y-a-e-h k-j-a-t-‬-‬ --------------------- ‫eynakesh kojaast?‬‬‬
ಗಡಿಯಾರ. ‫---ت‬ ‫_____ ‫-ا-ت- ------ ‫ساعت‬ 0
‫-aa-t--‬ ‫________ ‫-a-a-‬-‬ --------- ‫saaat‬‬‬
ಅವನ ಗಡಿಯಾರ ಕೆಟ್ಟಿದೆ. ‫-ا-ت ------د)---اب --ت-‬ ‫____ ا_ (____ خ___ ا____ ‫-ا-ت ا- (-ر-) خ-ا- ا-ت-‬ ------------------------- ‫ساعت او (مرد) خراب است.‬ 0
‫saa-t--- (-or-) -ha-a-- ---.--‬ ‫_____ o_ (_____ k______ a______ ‫-a-a- o- (-o-d- k-a-a-b a-t-‬-‬ -------------------------------- ‫saaat oo (mord) kharaab ast.‬‬‬
ಗಡಿಯಾರ ಗೋಡೆಯ ಮೇಲೆ ಇದೆ. ‫---ت--ه--ی--ر --یز-ن-----‬ ‫____ ب_ د____ آ_____ ا____ ‫-ا-ت ب- د-و-ر آ-ی-ا- ا-ت-‬ --------------------------- ‫ساعت به دیوار آویزان است.‬ 0
‫--a---b---i----a------- -st.‬-‬ ‫_____ b_ d____ a_______ a______ ‫-a-a- b- d-v-r a-v-z-a- a-t-‬-‬ -------------------------------- ‫saaat be divar aavizaan ast.‬‬‬
ಪಾಸ್ ಪೋರ್ಟ್ ‫---پ-رت‬ ‫________ ‫-ا-پ-ر-‬ --------- ‫پاسپورت‬ 0
‫--as--r-‬‬‬ ‫___________ ‫-a-s-o-t-‬- ------------ ‫paasport‬‬‬
ಅವನು ತನ್ನ ಪಾಸ್ ಪೋರ್ಟ್ ಅನ್ನು ಕಳೆದು ಕೊಂಡಿದ್ದಾನೆ. ‫-و-(--د- پا-----ش-را-گم -ر-ه-است.‬ ‫__ (____ پ_______ ر_ گ_ ک___ ا____ ‫-و (-ر-) پ-س-و-ت- ر- گ- ک-د- ا-ت-‬ ----------------------------------- ‫او (مرد) پاسپورتش را گم کرده است.‬ 0
‫-o-(mor-)-p-a-p-rte-h-ra -m karde----t-‬‬‬ ‫__ (_____ p__________ r_ g_ k_____ a______ ‫-o (-o-d- p-a-p-r-e-h r- g- k-r-e- a-t-‬-‬ ------------------------------------------- ‫oo (mord) paasportesh ra gm kardeh ast.‬‬‬
ಅವನ ಪಾಸ್ ಪೋರ್ಟ್ ಎಲ್ಲಿದೆ? ‫-- ‫پا-پ---ش--جاس-؟‬ ‫__ ‫________ ک______ ‫-س ‫-ا-پ-ر-ش ک-ا-ت-‬ --------------------- ‫پس ‫پاسپورتش کجاست؟‬ 0
‫pas-‫-a-s-orte-h ko-a-st?‬---‬ ‫___ ‫___________ k____________ ‫-a- ‫-a-s-o-t-s- k-j-a-t-‬-‬-‬ ------------------------------- ‫pas ‫paasportesh kojaast?‬‬‬‬‬
ಅವರು – ಅವರ ‫-ن-ا--ال آنها‬ ‫________ آ____ ‫-ن-ا-م-ل آ-ه-‬ --------------- ‫آنها-مال آنها‬ 0
‫aa-haa----- aanh-a-‬‬ ‫___________ a________ ‫-a-h-a-m-a- a-n-a-‬-‬ ---------------------- ‫aanhaa-maal aanhaa‬‬‬
ಆ ಮಕ್ಕಳಿಗೆ ಅವರ (ತಮ್ಮ) ತಂದೆ, ತಾಯಿಯವರು ಸಿಕ್ಕಿಲ್ಲ. ‫بچه-ها--می‌-و--ند-وا--ی- خو--را پید--ک-ند-‬ ‫_____ ن________ و_____ خ__ ر_ پ___ ک_____ ‫-چ-‌-ا ن-ی-ت-ا-ن- و-ل-ی- خ-د ر- پ-د- ک-ن-.- -------------------------------------------- ‫بچه‌ها نمی‌توانند والدین خود را پیدا کنند.‬ 0
‫-a-heh--aa--em---avaana-d v----de-n-k-o- ra ---d-- konan----‬ ‫__________ n_____________ v________ k___ r_ p_____ k_________ ‫-a-h-h-h-a n-m---a-a-n-n- v-a-e-e-n k-o- r- p-y-a- k-n-n-.-‬- -------------------------------------------------------------- ‫bacheh-haa nemi-tavaanand vaaledein khod ra peydaa konand.‬‬‬
ಓ! ಅಲ್ಲಿ ಅವರ ತಂದೆ, ತಾಯಿಯವರು ಬರುತ್ತಿದ್ದಾರೆ. ‫-م- -آ-----س--د، --رن-----آ-ند!‬ ‫___ ‫____ ه_____ د____ م_______ ‫-م- ‫-ن-ا ه-ت-د- د-ر-د م-‌-ی-د-‬ --------------------------------- ‫اما ‫آنجا هستند، دارند می‌آیند!‬ 0
‫am-a ‫-a-j-a-ha---n---daar-n---i--a--nd-‬-‬-‬ ‫____ ‫______ h_______ d______ m______________ ‫-m-a ‫-a-j-a h-s-a-d- d-a-a-d m---a-a-d-‬-‬-‬ ---------------------------------------------- ‫amma ‫aanjaa hastand, daarand mi-aayand!‬‬‬‬‬
ನೀವು - ನಿಮ್ಮ. ‫ش-ا (م--ط---ر-)---ما-----‬ ‫___ (_____ م___ – م__ ش___ ‫-م- (-خ-ط- م-د- – م-ل ش-ا- --------------------------- ‫شما (مخاطب مرد) – مال شما‬ 0
‫shoma--(m-kha---b-m-r-)-– --al-s--m-a‬-‬ ‫______ (_________ m____ – m___ s________ ‫-h-m-a (-o-h-a-a- m-r-) – m-a- s-o-a-‬-‬ ----------------------------------------- ‫shomaa (mokhaatab mord) – maal shomaa‬‬‬
ನಿಮ್ಮ ಪ್ರಯಾಣ ಹೇಗಿತ್ತು, (ಶ್ರೀಮಾನ್) ಮಿಲ್ಲರ್ ಅವರೆ? ‫آ--- م--ر- م--ف---ان -گ-نه----؟‬ ‫____ م____ م________ چ____ ب____ ‫-ق-ی م-ل-، م-ا-ر-ت-ن چ-و-ه ب-د-‬ --------------------------------- ‫آقای مولر، مسافرتتان چگونه بود؟‬ 0
‫a--ha-ye mol-r,-mos-a-----et-an -hego--eh b-od--‬‬ ‫________ m_____ m______________ c________ b_______ ‫-a-h-a-e m-l-r- m-s-a-e-a-e-a-n c-e-o-n-h b-o-?-‬- --------------------------------------------------- ‫aaghaaye moler, mosaaferatetaan chegooneh bood?‬‬‬
ನಿಮ್ಮ ಮಡದಿ ಎಲ್ಲಿದ್ದಾರೆ, (ಶ್ರೀಮಾನ್) ಮಿಲ್ಲರ್ ಅವರೆ? ‫آق-ی -ول-،---س-تا- ک-ا ه---د؟‬ ‫____ م____ ه______ ک__ ه______ ‫-ق-ی م-ل-، ه-س-ت-ن ک-ا ه-ت-د-‬ ------------------------------- ‫آقای مولر، همسرتان کجا هستند؟‬ 0
‫aa-h--ye mol-------s-r--aa- --j-a h-st-----‬‬ ‫________ m_____ h__________ k____ h__________ ‫-a-h-a-e m-l-r- h-m-a-e-a-n k-j-a h-s-a-d-‬-‬ ---------------------------------------------- ‫aaghaaye moler, hamsaretaan kojaa hastand?‬‬‬
ನೀವು - ನಿಮ್ಮ. ‫-م- (----- م-نث) ----- شم-‬ ‫___ (_____ م____ – م__ ش___ ‫-م- (-خ-ط- م-ن-) – م-ل ش-ا- ---------------------------- ‫شما (مخاطب مونث) – مال شما‬ 0
‫s--maa --o-ha-----m-anas- - m-al -ho-a-‬-‬ ‫______ (_________ m______ – m___ s________ ‫-h-m-a (-o-h-a-a- m-a-a-) – m-a- s-o-a-‬-‬ ------------------------------------------- ‫shomaa (mokhaatab moanas) – maal shomaa‬‬‬
ನಿಮ್ಮ ಪ್ರಯಾಣ ಹೇಗಿತ್ತು, ಶ್ರೀಮತಿ ಸ್ಮಿತ್ ಅವರೆ? ‫خ-ن--ا---ت،-سف-ت-- ---ر --د-‬ ‫____ ا_____ س_____ چ___ ب____ ‫-ا-م ا-م-ت- س-ر-ا- چ-و- ب-د-‬ ------------------------------ ‫خانم اشمیت، سفرتان چطور بود؟‬ 0
‫-h----m-esh-i-- -a--re---n --e--r b--d---‬ ‫_______ e______ s_________ c_____ b_______ ‫-h-a-o- e-h-i-, s-f-r-t-a- c-e-o- b-o-?-‬- ------------------------------------------- ‫khaanom eshmit, safaretaan chetor bood?‬‬‬
ನಿಮ್ಮ ಯಜಮಾನರು (ಗಂಡ) ಎಲ್ಲಿದ್ದಾರೆ ಶ್ರೀಮತಿ ಸ್ಮಿತ್ ಅವರೆ? ‫خان- اش-ی-- شوه-ت------ ----د؟‬ ‫____ ا_____ ش______ ک__ ه______ ‫-ا-م ا-م-ت- ش-ه-ت-ن ک-ا ه-ت-د-‬ -------------------------------- ‫خانم اشمیت، شوهرتان کجا هستند؟‬ 0
‫-ha--om ----it,-s----re---n-----a -astan-?--‬ ‫_______ e______ s__________ k____ h__________ ‫-h-a-o- e-h-i-, s-o-a-e-a-n k-j-a h-s-a-d-‬-‬ ---------------------------------------------- ‫khaanom eshmit, shoharetaan kojaa hastand?‬‬‬

ವಂಶವಾಹಿಗಳ ನವವಿಕೃತಿ ಮಾತನಾಡುವುದನ್ನು ಸಾಧ್ಯ ಮಾಡಿದೆ.

ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಗಳಲ್ಲಿ ಕೇವಲ ಮಾನವ ಮಾತ್ರ ಮಾತನಾಡಬಲ್ಲ. ಅದು ಅವನನ್ನು ಬೇರೆ ಪ್ರಾಣಿಗಳು ಮತ್ತು ಗಿಡಗಳಿಂದ ಬೇರ್ಪಡಿಸುತ್ತದೆ ಪ್ರಾಣಿಗಳು ಮತ್ತು ಗಿಡಮರಗಳು ಸಹ ತಮ್ಮೊಳಗೆ ಸಂಪರ್ಕವನ್ನು ಹೊಂದಿರುತ್ತವೆ. ಆದರೆ ಆವುಗಳು ಉಚ್ಚಾರಾಂಶಗಳನ್ನು ಹೊಂದಿರುವ ಜಟಿಲ ಭಾಷೆಗಳನ್ನು ಬಳಸುವುದಿಲ್ಲ. ಮನುಷ್ಯ ಮಾತ್ರ ಹೇಗೆ ಮಾತನಾಡಬಲ್ಲ ? ಮಾತನಾಡಲು ಮನುಷ್ಯ ಹಲವು ಖಚಿತ ದೈಹಿಕ ಲಕ್ಷಣಗಳನ್ನು ಪಡೆದಿರಬೇಕು. ಕೇವಲ ಮನುಷ್ಯನಲ್ಲಿ ಮಾತ್ರ ಈ ಶಾರೀರಿಕ ಲಕ್ಷಣಗಳು ಕಂಡುಬರುತ್ತವೆ. ಆದರೆ ಅವನೇ ಇದರ ಬೆಳವಣಿಗೆಗೆ ಕಾರಣ ಅಲ್ಲ ಎನ್ನುವುದು ಸ್ವಯಂವ್ಯಕ್ತ. ಜೀವಿಗಳ ವಿಕಸನದಲ್ಲಿ ಏನೂ ಕಾರಣವಿಲ್ಲದೆ ಬದಲಾಗುವುದಿಲ್ಲ. ಯಾವಾಗಲೊ ಒಮ್ಮೆ ಮನುಷ್ಯ ಮಾತನಾಡಲು ಪ್ರಾರಂಭಿಸಿದ. ಇದು ಯಾವಾಗ ಎನ್ನುವುದು ಖಚಿತವಾಗಿ ಗೊತ್ತಿಲ್ಲ. ಮನುಷ್ಯನಿಗೆ ಮಾತು ಬರಲು ಏನೊ ಒಂದು ಘಟನೆ ನಡೆದಿರಲೇಬೇಕು. ಸಂಶೋಧಕರ ಪ್ರಕಾರ ವಂಶವಾಹಿಯೊಂದರ ನವವಿಕೃತಿ ಇದಕ್ಕೆ ಕಾರಣವಾಗಿರಬೇಕು. ಮಾನವ ಶಾಸ್ತ್ರಜ್ಞನರು ವಿವಿಧ ಜೀವಂತ ವಸ್ತುಗಳ ಅನುವಂಶೀಯ ಘಟಕಾಂಶಗಳನ್ನು ಹೋಲಿಸಿದರು. ಒಂದು ನಿಖರವಾದ ವಂಶವಾಹಿ ಭಾಷೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಗೊತ್ತಾಗಿದೆ. ಯಾರಲ್ಲಿ ಈ ವಂಶವಾಹಿಗೆ ಧಕ್ಕೆ ಉಂಟಾಗಿರುತ್ತದೊ ಅವರಿಗೆ ಮಾತನಾಡಲು ಕಷ್ಟವಾಗುತ್ತದೆ. ಅವರಿಗೆ ತಮ್ಮ ಅನಿಸಿಕೆಗಳನ್ನು ಹೇಳಲು ಮತ್ತು ಪದಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಈ ವಂಶವಾಹಿಯನ್ನು ಮನುಷ್ಯರು, ಮಂಗಗಳು ಮತ್ತು ಇಲಿಗಳಲ್ಲಿ ಪರಿಶೀಲಿಸಲಾಯಿತು. ಮನುಷ್ಯರಲ್ಲಿ ಮತ್ತು ಚಿಂಪಾಂಜಿಗಳಲ್ಲಿ ಈ ವಂಶವಾಹಿಗಳು ಒಂದನ್ನೊಂದು ತುಂಬಾ ಹೋಲುತ್ತವೆ. ಕೇವಲ ಎರಡು ಸಣ್ಣ ವ್ಯತ್ಯಾಸಗಳನ್ನು ಗುರುತಿಸಬಹುದು. ಆದರೆ ಈ ವ್ಯತ್ಯಾಸಗಳನ್ನು ಮಿದುಳಿನಲ್ಲಿ ಕಾಣಬಹುದು. ಬೇರೆ ವಂಶವಾಹಿಗಳೊಡನೆ ಮಿದುಳಿನ ಕೆಲವು ಖಚಿತ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಮಾನವ ಮಾತನಾಡಬಲ್ಲ, ಆದರೆ ಮಂಗಗಳಿಗೆ ಆಗುವುದಿಲ್ಲ. ಇಷ್ಟರಿಂದ ಮನುಷ್ಯರ ಭಾಷೆಯ ಒಗಟು ಇನ್ನೂ ಬಿಡಿಸಿದಂತೆ ಆಗಿಲ್ಲ. ಏಕೆಂದರೆ ಕೇವಲ ವಂಶವಾಹಿಯೊಂದರ ನವವಿಕೃತಿಯೊಂದೆ ಮಾತನಾಡುವುದಕ್ಕೆ ಸಾಲದು. ಸಂಶೋಧಕರು ಮನುಷ್ಯರ ವಂಶವಾಹಿಯ ಇನ್ನೊಂದು ಸ್ವರೂಪವನ್ನು ಇಲಿಗಳೊಳಗೆ ಸೇರಿಸಿದರು. ಇದರಿಂದ ಅವುಗಳಿಗೆ ಮಾತನಾಡಲು ಆಗಲಿಲ್ಲ. ಆದರೆ ಅವುಗಳ ಕೀರಲು ಧ್ವನಿ ಬೇರೆ ಆಯಿತು.