ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೨   »   mr संबंधवाचक सर्वनाम २

೬೭ [ಅರವತ್ತೇಳು]

ಸ್ವಾಮ್ಯಸೂಚಕ ಸರ್ವನಾಮಗಳು ೨

ಸ್ವಾಮ್ಯಸೂಚಕ ಸರ್ವನಾಮಗಳು ೨

६७ [सदुसष्ट]

67 [Sadusaṣṭa]

संबंधवाचक सर्वनाम २

sambandhavācaka sarvanāma 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಕನ್ನಡಕ. च---ा च__ च-्-ा ----- चष्मा 0
s-mband---āc-k--sa---n----2 s______________ s________ 2 s-m-a-d-a-ā-a-a s-r-a-ā-a 2 --------------------------- sambandhavācaka sarvanāma 2
ಅವನು ತನ್ನ ಕನ್ನಡಕವನ್ನು ಮರೆತಿದ್ದಾನೆ. त- -प-- चष-म- व-सर-न-गे--. तो आ__ च__ वि___ गे__ त- आ-ल- च-्-ा व-स-ू- ग-ल-. -------------------------- तो आपला चष्मा विसरून गेला. 0
s--b-n-h-v-c-ka ----a-āma 2 s______________ s________ 2 s-m-a-d-a-ā-a-a s-r-a-ā-a 2 --------------------------- sambandhavācaka sarvanāma 2
ಅವನ ಕನ್ನಡಕ ಎಲ್ಲಿದೆ? त्-ान----य--ा -ष्म--कु-- -ेव-ा? त्__ त्__ च__ कु_ ठे___ त-य-न- त-य-च- च-्-ा क-ठ- ठ-व-ा- ------------------------------- त्याने त्याचा चष्मा कुठे ठेवला? 0
c-ṣ-ā c____ c-ṣ-ā ----- caṣmā
ಗಡಿಯಾರ. घ--याळ घ___ घ-्-ा- ------ घड्याळ 0
ca--ā c____ c-ṣ-ā ----- caṣmā
ಅವನ ಗಡಿಯಾರ ಕೆಟ್ಟಿದೆ. त----े --्--- का--क-- -ा-ी. त्__ घ___ का_ क__ ना__ त-य-च- घ-्-ा- क-म क-त न-ह-. --------------------------- त्याचे घड्याळ काम करत नाही. 0
c-ṣ-ā c____ c-ṣ-ā ----- caṣmā
ಗಡಿಯಾರ ಗೋಡೆಯ ಮೇಲೆ ಇದೆ. घड्----भि---वर-टा-----े -ह-. घ___ भिं___ टां___ आ__ घ-्-ा- भ-ं-ी-र ट-ं-ल-ल- आ-े- ---------------------------- घड्याळ भिंतीवर टांगलेले आहे. 0
t- ā-alā c-ṣ---vis-r--a g-l-. t_ ā____ c____ v_______ g____ t- ā-a-ā c-ṣ-ā v-s-r-n- g-l-. ----------------------------- tō āpalā caṣmā visarūna gēlā.
ಪಾಸ್ ಪೋರ್ಟ್ पार-त्र पा____ प-र-त-र ------- पारपत्र 0
t- ā--l- --ṣmā-v--a-ū-a-gēl-. t_ ā____ c____ v_______ g____ t- ā-a-ā c-ṣ-ā v-s-r-n- g-l-. ----------------------------- tō āpalā caṣmā visarūna gēlā.
ಅವನು ತನ್ನ ಪಾಸ್ ಪೋರ್ಟ್ ಅನ್ನು ಕಳೆದು ಕೊಂಡಿದ್ದಾನೆ. त-य--- ---ाचे-प-रप----हर--े. त्__ त्__ पा____ ह____ त-य-न- त-य-च- प-र-त-र ह-व-े- ---------------------------- त्याने त्याचे पारपत्र हरवले. 0
tō ā-a-- ca-mā -isar-na -ēl-. t_ ā____ c____ v_______ g____ t- ā-a-ā c-ṣ-ā v-s-r-n- g-l-. ----------------------------- tō āpalā caṣmā visarūna gēlā.
ಅವನ ಪಾಸ್ ಪೋರ್ಟ್ ಎಲ್ಲಿದೆ? मग------- पा----र --ठ----े? म_ त्__ पा____ कु_ आ__ म- त-य-च- प-र-त-र क-ठ- आ-े- --------------------------- मग त्याचे पारपत्र कुठे आहे? 0
Tyānē -yācā -a-m- k-ṭh- --ē-alā? T____ t____ c____ k____ ṭ_______ T-ā-ē t-ā-ā c-ṣ-ā k-ṭ-ē ṭ-ē-a-ā- -------------------------------- Tyānē tyācā caṣmā kuṭhē ṭhēvalā?
ಅವರು – ಅವರ त--– त-य-ं-- - त्य---ी-- --या--े - त--ां---ा ते – त्__ / त्__ / त्__ / त्___ त- – त-य-ं-ा / त-य-ं-ी / त-य-ं-े / त-य-ं-्-ा -------------------------------------------- ते – त्यांचा / त्यांची / त्यांचे / त्यांच्या 0
Ty--ē t---- --ṣm- ---hē ṭh--al-? T____ t____ c____ k____ ṭ_______ T-ā-ē t-ā-ā c-ṣ-ā k-ṭ-ē ṭ-ē-a-ā- -------------------------------- Tyānē tyācā caṣmā kuṭhē ṭhēvalā?
ಆ ಮಕ್ಕಳಿಗೆ ಅವರ (ತಮ್ಮ) ತಂದೆ, ತಾಯಿಯವರು ಸಿಕ್ಕಿಲ್ಲ. मुल---ा त्-ां-े-आई - वड-ल-स-----न----. मु__ त्__ आ_ – व__ सा___ ना___ म-ल-ं-ा त-य-ं-े आ- – व-ी- स-प-त न-ह-त- -------------------------------------- मुलांना त्यांचे आई – वडील सापडत नाहीत. 0
Tyā---ty--- ca-m-----h- ṭ-----ā? T____ t____ c____ k____ ṭ_______ T-ā-ē t-ā-ā c-ṣ-ā k-ṭ-ē ṭ-ē-a-ā- -------------------------------- Tyānē tyācā caṣmā kuṭhē ṭhēvalā?
ಓ! ಅಲ್ಲಿ ಅವರ ತಂದೆ, ತಾಯಿಯವರು ಬರುತ್ತಿದ್ದಾರೆ. हे-ब----त---ं---आ--– -ड-ल ---. हे ब__ त्__ आ_ – व__ आ__ ह- ब-ा- त-य-ं-े आ- – व-ी- आ-े- ------------------------------ हे बघा, त्यांचे आई – वडील आले. 0
G-a-yāḷa G_______ G-a-y-ḷ- -------- Ghaḍyāḷa
ನೀವು - ನಿಮ್ಮ. आप- – आपला / आप-ी-----ले-/ आपल्या आ__ – आ__ / आ__ / आ__ / आ___ आ-ण – आ-ल- / आ-ल- / आ-ल- / आ-ल-य- --------------------------------- आपण – आपला / आपली / आपले / आपल्या 0
G-a--āḷa G_______ G-a-y-ḷ- -------- Ghaḍyāḷa
ನಿಮ್ಮ ಪ್ರಯಾಣ ಹೇಗಿತ್ತು, (ಶ್ರೀಮಾನ್) ಮಿಲ್ಲರ್ ಅವರೆ? आ----य-त-र--कश- --ली श--ी-ान -्-ु--? आ__ या__ क_ झा_ श्___ म्____ आ-ल- य-त-र- क-ी झ-ल- श-र-म-न म-य-ल-? ------------------------------------ आपली यात्रा कशी झाली श्रीमान म्युलर? 0
G-aḍ-āḷa G_______ G-a-y-ḷ- -------- Ghaḍyāḷa
ನಿಮ್ಮ ಮಡದಿ ಎಲ್ಲಿದ್ದಾರೆ, (ಶ್ರೀಮಾನ್) ಮಿಲ್ಲರ್ ಅವರೆ? आ--ी----न- कु-े आहे-श्र--ा---्-ु--? आ__ प__ कु_ आ_ श्___ म्____ आ-ल- प-्-ी क-ठ- आ-े श-र-म-न म-य-ल-? ----------------------------------- आपली पत्नी कुठे आहे श्रीमान म्युलर? 0
t-ā-ē g-aḍy----k-ma ---a-a-nā--. t____ g_______ k___ k_____ n____ t-ā-ē g-a-y-ḷ- k-m- k-r-t- n-h-. -------------------------------- tyācē ghaḍyāḷa kāma karata nāhī.
ನೀವು - ನಿಮ್ಮ. आपण – आ-ल--/--प-ी---आपले---आ-ल-या आ__ – आ__ / आ__ / आ__ / आ___ आ-ण – आ-ल- / आ-ल- / आ-ल- / आ-ल-य- --------------------------------- आपण – आपला / आपली / आपले / आपल्या 0
ty----g-aḍ---a----- k-r-ta -ā-ī. t____ g_______ k___ k_____ n____ t-ā-ē g-a-y-ḷ- k-m- k-r-t- n-h-. -------------------------------- tyācē ghaḍyāḷa kāma karata nāhī.
ನಿಮ್ಮ ಪ್ರಯಾಣ ಹೇಗಿತ್ತು, ಶ್ರೀಮತಿ ಸ್ಮಿತ್ ಅವರೆ? आप-ी-य-त्-ा कशी-झ-ल- श्---ती -्मिड--? आ__ या__ क_ झा_ श्___ श्____ आ-ल- य-त-र- क-ी झ-ल- श-र-म-ी श-म-ड-ट- ------------------------------------- आपली यात्रा कशी झाली श्रीमती श्मिड्ट? 0
tyā-- gh-ḍ--ḷ- kāma k----a n-h-. t____ g_______ k___ k_____ n____ t-ā-ē g-a-y-ḷ- k-m- k-r-t- n-h-. -------------------------------- tyācē ghaḍyāḷa kāma karata nāhī.
ನಿಮ್ಮ ಯಜಮಾನರು (ಗಂಡ) ಎಲ್ಲಿದ್ದಾರೆ ಶ್ರೀಮತಿ ಸ್ಮಿತ್ ಅವರೆ? आप-- -त--क-ठ- --ेत --र-म----्मि-्ट? आ__ प_ कु_ आ__ श्___ श्____ आ-ल- प-ी क-ठ- आ-े- श-र-म-ी श-म-ड-ट- ----------------------------------- आपले पती कुठे आहेत श्रीमती श्मिड्ट? 0
G--ḍyāḷa bhi-tī--r- -āṅg-lēl- --ē. G_______ b_________ ṭ________ ā___ G-a-y-ḷ- b-i-t-v-r- ṭ-ṅ-a-ē-ē ā-ē- ---------------------------------- Ghaḍyāḷa bhintīvara ṭāṅgalēlē āhē.

ವಂಶವಾಹಿಗಳ ನವವಿಕೃತಿ ಮಾತನಾಡುವುದನ್ನು ಸಾಧ್ಯ ಮಾಡಿದೆ.

ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಗಳಲ್ಲಿ ಕೇವಲ ಮಾನವ ಮಾತ್ರ ಮಾತನಾಡಬಲ್ಲ. ಅದು ಅವನನ್ನು ಬೇರೆ ಪ್ರಾಣಿಗಳು ಮತ್ತು ಗಿಡಗಳಿಂದ ಬೇರ್ಪಡಿಸುತ್ತದೆ ಪ್ರಾಣಿಗಳು ಮತ್ತು ಗಿಡಮರಗಳು ಸಹ ತಮ್ಮೊಳಗೆ ಸಂಪರ್ಕವನ್ನು ಹೊಂದಿರುತ್ತವೆ. ಆದರೆ ಆವುಗಳು ಉಚ್ಚಾರಾಂಶಗಳನ್ನು ಹೊಂದಿರುವ ಜಟಿಲ ಭಾಷೆಗಳನ್ನು ಬಳಸುವುದಿಲ್ಲ. ಮನುಷ್ಯ ಮಾತ್ರ ಹೇಗೆ ಮಾತನಾಡಬಲ್ಲ ? ಮಾತನಾಡಲು ಮನುಷ್ಯ ಹಲವು ಖಚಿತ ದೈಹಿಕ ಲಕ್ಷಣಗಳನ್ನು ಪಡೆದಿರಬೇಕು. ಕೇವಲ ಮನುಷ್ಯನಲ್ಲಿ ಮಾತ್ರ ಈ ಶಾರೀರಿಕ ಲಕ್ಷಣಗಳು ಕಂಡುಬರುತ್ತವೆ. ಆದರೆ ಅವನೇ ಇದರ ಬೆಳವಣಿಗೆಗೆ ಕಾರಣ ಅಲ್ಲ ಎನ್ನುವುದು ಸ್ವಯಂವ್ಯಕ್ತ. ಜೀವಿಗಳ ವಿಕಸನದಲ್ಲಿ ಏನೂ ಕಾರಣವಿಲ್ಲದೆ ಬದಲಾಗುವುದಿಲ್ಲ. ಯಾವಾಗಲೊ ಒಮ್ಮೆ ಮನುಷ್ಯ ಮಾತನಾಡಲು ಪ್ರಾರಂಭಿಸಿದ. ಇದು ಯಾವಾಗ ಎನ್ನುವುದು ಖಚಿತವಾಗಿ ಗೊತ್ತಿಲ್ಲ. ಮನುಷ್ಯನಿಗೆ ಮಾತು ಬರಲು ಏನೊ ಒಂದು ಘಟನೆ ನಡೆದಿರಲೇಬೇಕು. ಸಂಶೋಧಕರ ಪ್ರಕಾರ ವಂಶವಾಹಿಯೊಂದರ ನವವಿಕೃತಿ ಇದಕ್ಕೆ ಕಾರಣವಾಗಿರಬೇಕು. ಮಾನವ ಶಾಸ್ತ್ರಜ್ಞನರು ವಿವಿಧ ಜೀವಂತ ವಸ್ತುಗಳ ಅನುವಂಶೀಯ ಘಟಕಾಂಶಗಳನ್ನು ಹೋಲಿಸಿದರು. ಒಂದು ನಿಖರವಾದ ವಂಶವಾಹಿ ಭಾಷೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಗೊತ್ತಾಗಿದೆ. ಯಾರಲ್ಲಿ ಈ ವಂಶವಾಹಿಗೆ ಧಕ್ಕೆ ಉಂಟಾಗಿರುತ್ತದೊ ಅವರಿಗೆ ಮಾತನಾಡಲು ಕಷ್ಟವಾಗುತ್ತದೆ. ಅವರಿಗೆ ತಮ್ಮ ಅನಿಸಿಕೆಗಳನ್ನು ಹೇಳಲು ಮತ್ತು ಪದಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಈ ವಂಶವಾಹಿಯನ್ನು ಮನುಷ್ಯರು, ಮಂಗಗಳು ಮತ್ತು ಇಲಿಗಳಲ್ಲಿ ಪರಿಶೀಲಿಸಲಾಯಿತು. ಮನುಷ್ಯರಲ್ಲಿ ಮತ್ತು ಚಿಂಪಾಂಜಿಗಳಲ್ಲಿ ಈ ವಂಶವಾಹಿಗಳು ಒಂದನ್ನೊಂದು ತುಂಬಾ ಹೋಲುತ್ತವೆ. ಕೇವಲ ಎರಡು ಸಣ್ಣ ವ್ಯತ್ಯಾಸಗಳನ್ನು ಗುರುತಿಸಬಹುದು. ಆದರೆ ಈ ವ್ಯತ್ಯಾಸಗಳನ್ನು ಮಿದುಳಿನಲ್ಲಿ ಕಾಣಬಹುದು. ಬೇರೆ ವಂಶವಾಹಿಗಳೊಡನೆ ಮಿದುಳಿನ ಕೆಲವು ಖಚಿತ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಮಾನವ ಮಾತನಾಡಬಲ್ಲ, ಆದರೆ ಮಂಗಗಳಿಗೆ ಆಗುವುದಿಲ್ಲ. ಇಷ್ಟರಿಂದ ಮನುಷ್ಯರ ಭಾಷೆಯ ಒಗಟು ಇನ್ನೂ ಬಿಡಿಸಿದಂತೆ ಆಗಿಲ್ಲ. ಏಕೆಂದರೆ ಕೇವಲ ವಂಶವಾಹಿಯೊಂದರ ನವವಿಕೃತಿಯೊಂದೆ ಮಾತನಾಡುವುದಕ್ಕೆ ಸಾಲದು. ಸಂಶೋಧಕರು ಮನುಷ್ಯರ ವಂಶವಾಹಿಯ ಇನ್ನೊಂದು ಸ್ವರೂಪವನ್ನು ಇಲಿಗಳೊಳಗೆ ಸೇರಿಸಿದರು. ಇದರಿಂದ ಅವುಗಳಿಗೆ ಮಾತನಾಡಲು ಆಗಲಿಲ್ಲ. ಆದರೆ ಅವುಗಳ ಕೀರಲು ಧ್ವನಿ ಬೇರೆ ಆಯಿತು.