ಪದಗುಚ್ಛ ಪುಸ್ತಕ

kn ದೊಡ್ಡ – ಚಿಕ್ಕ   »   he ‫גדול – קטן‬

೬೮ [ಅರವತ್ತೆಂಟು]

ದೊಡ್ಡ – ಚಿಕ್ಕ

ದೊಡ್ಡ – ಚಿಕ್ಕ

‫68 [שישים ושמונה]‬

68 [shishim ushmoneh]

‫גדול – קטן‬

gadol – qatan

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ದೊಡ್ಡದು ಮತ್ತು ಚಿಕ್ಕದು. ‫ג--ל-ו--ן‬ ‫____ ו____ ‫-ד-ל ו-ט-‬ ----------- ‫גדול וקטן‬ 0
gad-l - -atan g____ – q____ g-d-l – q-t-n ------------- gadol – qatan
ಆನೆ ದೊಡ್ಡದು. ‫ה-יל-גדו--‬ ‫____ ג_____ ‫-פ-ל ג-ו-.- ------------ ‫הפיל גדול.‬ 0
g---l --q-tan g____ – q____ g-d-l – q-t-n ------------- gadol – qatan
ಇಲಿ ಚಿಕ್ಕದು. ‫ה-כ-ר-קט--‬ ‫_____ ק____ ‫-ע-ב- ק-ן-‬ ------------ ‫העכבר קטן.‬ 0
ga-o- -'qat-n g____ w______ g-d-l w-q-t-n ------------- gadol w'qatan
ಕತ್ತಲೆ ಮತ್ತು ಬೆಳಕು. ‫--ה -ב--ר‬ ‫___ ו_____ ‫-ה- ו-ה-ר- ----------- ‫כהה ובהיר‬ 0
hapi- g-dol. h____ g_____ h-p-l g-d-l- ------------ hapil gadol.
ರಾತ್ರಿ ಕತ್ತಲೆಯಾಗಿರುತ್ತದೆ ‫הלילה-כ-ה-‬ ‫_____ כ____ ‫-ל-ל- כ-ה-‬ ------------ ‫הלילה כהה.‬ 0
h-pi--gad--. h____ g_____ h-p-l g-d-l- ------------ hapil gadol.
ಬೆಳಗ್ಗೆ ಬೆಳಕಾಗಿರುತ್ತದೆ. ‫הי-ם בה-ר-‬ ‫____ ב_____ ‫-י-ם ב-י-.- ------------ ‫היום בהיר.‬ 0
h---l----ol. h____ g_____ h-p-l g-d-l- ------------ hapil gadol.
ಹಿರಿಯ - ಕಿರಿಯ (ಎಳೆಯ) ‫זק- וצ-יר‬ ‫___ ו_____ ‫-ק- ו-ע-ר- ----------- ‫זקן וצעיר‬ 0
ha'akhbar ----n. h________ q_____ h-'-k-b-r q-t-n- ---------------- ha'akhbar qatan.
ನಮ್ಮ ತಾತನವರಿಗೆ ಈಗ ತುಂಬಾ ವಯಸ್ಸಾಗಿದೆ. ‫סב--של-- --וד --ן-‬ ‫___ ש___ מ___ ז____ ‫-ב- ש-נ- מ-ו- ז-ן-‬ -------------------- ‫סבא שלנו מאוד זקן.‬ 0
k-h-h ---hir k____ u_____ k-h-h u-a-i- ------------ keheh ubahir
ಎಪ್ಪತ್ತು ವರ್ಷಗಳ ಮುಂಚೆ ಅವರು ಕಿರಿಯರಾಗಿದ್ದರು. ‫---י----שנ--ה----י- -----‬ ‫____ 7_ ש__ ה__ ה__ צ_____ ‫-פ-י 7- ש-ה ה-א ה-ה צ-י-.- --------------------------- ‫לפני 70 שנה הוא היה צעיר.‬ 0
keh-- -b---r k____ u_____ k-h-h u-a-i- ------------ keheh ubahir
ಸುಂದರ – ಮತ್ತು ವಿಕಾರ (ಕುರೂಪ) ‫--ה ו-כוער‬ ‫___ ו______ ‫-פ- ו-כ-ע-‬ ------------ ‫יפה ומכוער‬ 0
kehe- ---h-r k____ u_____ k-h-h u-a-i- ------------ keheh ubahir
ಚಿಟ್ಟೆ ಸುಂದರವಾಗಿದೆ. ‫הפר----פ--‬ ‫_____ י____ ‫-פ-פ- י-ה-‬ ------------ ‫הפרפר יפה.‬ 0
ha-aylah k----. h_______ k_____ h-l-y-a- k-h-h- --------------- halaylah keheh.
ಜೇಡ ವಿಕಾರವಾಗಿದೆ. ‫-ע-ב-ש--כוער.‬ ‫______ מ______ ‫-ע-ב-ש מ-ו-ר-‬ --------------- ‫העכביש מכוער.‬ 0
ha---l-h-ke--h. h_______ k_____ h-l-y-a- k-h-h- --------------- halaylah keheh.
ದಪ್ಪ ಮತ್ತು ಸಣ್ಣ. ‫שמ- ו-ז-‬ ‫___ ו____ ‫-מ- ו-ז-‬ ---------- ‫שמן ורזה‬ 0
hal---a-------. h_______ k_____ h-l-y-a- k-h-h- --------------- halaylah keheh.
ನೂರು ಕಿಲೊ ತೂಕದ ಹೆಂಗಸು ದಪ್ಪ. ‫אי-----ו-ל---00 ---ו ה---ש-נה.‬ ‫____ ש_____ 1__ ק___ ה__ ש_____ ‫-י-ה ש-ו-ל- 1-0 ק-ל- ה-א ש-נ-.- -------------------------------- ‫אישה ששוקלת 100 קילו היא שמנה.‬ 0
h-y-----h-r. h____ b_____ h-y-m b-h-r- ------------ hayom bahir.
ಐವತ್ತು ಕಿಲೊ ತೂಕದ ಗಂಡಸು ಸಣ್ಣ. ‫אי-----קל-------ו-ה-- -זה.‬ ‫___ ש____ 5_ ק___ ה__ ר____ ‫-י- ש-ו-ל 5- ק-ל- ה-א ר-ה-‬ ---------------------------- ‫איש ששוקל 50 קילו הוא רזה.‬ 0
hay-------r. h____ b_____ h-y-m b-h-r- ------------ hayom bahir.
ದುಬಾರಿ ಮತ್ತು ಅಗ್ಗ. ‫-ק--ו---‬ ‫___ ו____ ‫-ק- ו-ו-‬ ---------- ‫יקר וזול‬ 0
h---- -a-ir. h____ b_____ h-y-m b-h-r- ------------ hayom bahir.
ಈ ಕಾರ್ ದುಬಾರಿ. ‫-מ----ת י-רה.‬ ‫_______ י_____ ‫-מ-ו-י- י-ר-.- --------------- ‫המכונית יקרה.‬ 0
za-e- w-ts--ir z____ w_______ z-q-n w-t-a-i- -------------- zaqen w'tsa'ir
ಈ ದಿನಪತ್ರಿಕೆ ಅಗ್ಗ. ‫ה-ית-ן זול.‬ ‫______ ז____ ‫-ע-ת-ן ז-ל-‬ ------------- ‫העיתון זול.‬ 0
sa-a ----a-u-m----za--n. s___ s______ m___ z_____ s-b- s-e-a-u m-o- z-q-n- ------------------------ saba shelanu m'od zaqen.

ಸಂಕೇತ ಬದಲಾವಣೆ.

ಎರಡು ಭಾಷೆಗಳೊಡನೆ ಬೆಳೆಯುವವರ ಸಂಖ್ಯೆ ಹೆಚ್ಚಾಗುತ್ತ ಇದೆ. ಅವರು ಒಂದು ಭಾಷೆಗಿಂತ ಹೆಚ್ಚು ಭಾಷೆಗಳನ್ನು ಮಾತನಾಡಬಲ್ಲರು. ಅವರಲ್ಲಿ ಅನೇಕರು ಆಗಿಂದಾಗೆ ಭಾಷೆಗಳನ್ನು ಬದಲಾಯಿಸುತ್ತಾ ಇರುತ್ತಾರೆ. ಪರಿಸ್ಥಿತಿಯನ್ನು ಅವಲಂಬಿಸಿ ಯಾವ ಭಾಷೆಯನ್ನು ಉಪಯೋಗಿಸಬೇಕು ಎಂದು ನಿರ್ಧರಿಸುತ್ತಾರೆ. ಉದಾಹರಣೆಗೆ ಅವರು ಕಾರ್ಯಸ್ಥಾನದಲ್ಲಿ ಮನೆಭಾಷೆಯಿಂದ ವಿಭಿನ್ನವಾದ ಭಾಷೆಯನ್ನು ಬಳಸುತ್ತಾರೆ. ಹೀಗೆ ಅವರು ತಮ್ಮ ಪರಿಸರಕ್ಕೆ ತಮ್ಮನ್ನು ಹೊಂದಿಸಿಕೊಳ್ಳುತ್ತಾರೆ. ಆದರೆ ಭಾಷೆಯನ್ನು ಸ್ವಪ್ರೇರಣೆಯಿಂದ ಬದಲಾಯಿಸಲು ಅವಕಾಶಗಳು ಇರುತ್ತವೆ. ಈ ವಿದ್ಯಮಾನವನ್ನು ಸಂಕೇತ ಬದಲಾವಣೆ ಎಂದು ಕರೆಯುತ್ತಾರೆ. ಸಂಕೇತ ಬದಲಾವಣೆಯಲ್ಲಿ ಮಾತನಾಡುವ ಸಮಯದಲ್ಲೇ ಭಾಷೆಯನ್ನು ಬದಲಾಯಿಸಲಾಗುತ್ತದೆ. ಏಕೆ ಮಾತನಾಡುವವರು ಭಾಷೆಯನ್ನು ಬದಲಾಯಿಸುತ್ತಾರೆ ಎನ್ನುವುದಕ್ಕೆ ಅನೇಕ ಕಾರಣಗಳಿರುತ್ತವೆ. ಹಲವು ಬಾರಿ ಒಂದು ಭಾಷೆಯಲ್ಲಿ ಮಾತನಾಡುವವರಿಗೆ ಸರಿಯಾದ ಪದ ದೊರಕುವುದಿಲ್ಲ. ಅವರಿಗೆ ಇನ್ನೊಂದು ಭಾಷೆಯಲ್ಲಿ ತಮ್ಮ ಅನಿಸಿಕೆಗಳನ್ನು ಹೆಚ್ಚು ಸೂಕ್ತವಾಗಿ ಹೇಳಲು ಆಗಬಹುದು. ಅವರಿಗೆ ಒಂದು ಭಾಷೆಯನ್ನು ಮಾತನಾಡುವಾಗ ಹೆಚ್ಚಿನ ಆತ್ಮವಿಶ್ವಾಸ ಇರಬಹುದು. ಅವರು ತಮ್ಮ ಸ್ವಂತ ಅಥವಾ ವೈಯುಕ್ತಿಕ ಸಂಭಾಷಣೆಗಳಿಗೆ ಈ ಭಾಷೆಯನ್ನು ಆರಿಸಿಕೊಳ್ಳಬಹುದು. ಹಲವೊಮ್ಮೆ ಒಂದು ಭಾಷೆಯಲ್ಲಿ ಒಂದು ನಿರ್ದಿಷ್ಟ ಪದ ಇಲ್ಲದೆ ಇರಬಹುದು. ಈ ಸಂದರ್ಭದಲ್ಲಿ ಮಾತನಾಡುವವರು ಭಾಷೆಯನ್ನು ಬದಲಾಯಿಸ ಬೇಕಾಗುತ್ತದೆ. ಅಥವಾ ತಾವು ಹೇಳುವುದು ಅರ್ಥವಾಗಬಾರದು ಎಂದಿದ್ದರೆ ಭಾಷೆ ಬದಲಾಯಿಸಬಹುದು. ಸಂಕೇತ ಬದಲಾವಣೆ ಆವಾಗ ಒಂದು ಗುಪ್ತಭಾಷೆಯಂತೆ ಕೆಲಸ ಮಾಡುತ್ತದೆ. ಹಿಂದಿನ ಕಾಲದಲ್ಲಿ ಭಾಷೆಗಳ ಬೆರಕೆಯನ್ನು ಟೀಕಿಸಲಾಗುತ್ತಿತ್ತು. ಮಾತನಾಡುವವನಿಗೆ ಯಾವ ಭಾಷೆಯೂ ಸರಿಯಾಗಿ ಬರುವುದಿಲ್ಲ ಎಂದು ಇತರರು ಭಾವಿಸುತ್ತಿದ್ದರು. ಈವಾಗ ಅದನ್ನು ಬೇರೆ ದೃಷ್ಟಿಯಿಂದ ನೋಡಲಾಗುತ್ತದೆ. ಸಂಕೇತ ಬದಲಾವಣೆಯನ್ನು ಒಂದು ಭಾಷಾ ಸಾಮರ್ಥ್ಯ ಎಂದು ಒಪ್ಪಿಕೊಳ್ಳಲಾಗುತ್ತದೆ. ಮಾತುಗಾರರನ್ನು ಸಂಕೇತ ಬದಲಾವಣೆ ಸಂದರ್ಭದಲ್ಲಿ ಗಮನಿಸುವುದು ಸ್ವಾರಸ್ಯವಾಗಿರಬಹುದು. ಏಕೆಂದರೆ ಮಾತನಾಡುವವರು ಆ ಸಮಯದಲ್ಲಿ ಕೇವಲ ಭಾಷೆಯೊಂದನ್ನೇ ಬದಲಾಯಿಸುವುದಿಲ್ಲ. ಅದರೊಡಲೆ ಸಂವಹನದ ಬೇರೆ ಧಾತುಗಳು ಪರಿವರ್ತನೆ ಹೊಂದುತ್ತವೆ. ಬಹಳ ಜನರು ಬೇರೆ ಭಾಷೆಯನ್ನು ವೇಗವಾಗಿ, ಜೋರಾಗಿ ಹಾಗೂ ಒತ್ತಿ ಮಾತನಾಡುತ್ತಾರೆ. ಅಥವಾ ಹಠಾತ್ತನೆ ಹೆಚ್ಚು ಹಾವಭಾವ ಮತ್ತು ಅನುಕರಣೆಗಳನ್ನು ಉಪಯೋಗಿಸುತ್ತಾರೆ. ಸಂಕೇತ ಬದಲಾವಣೆಯ ಜೊತೆ ಸ್ವಲ್ಪ ಸಂಸ್ಕೃತಿಯ ಬದಲಾವಣೆ ಸಹ ಇರುತ್ತದೆ.