ಪದಗುಚ್ಛ ಪುಸ್ತಕ

kn ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು   »   fa ‫لازم داشتن – خواستن‬

೬೯ [ಅರವತ್ತೊಂಬತ್ತು]

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

‫69 [شصت و نه]‬

69 [shast-o-noh]

‫لازم داشتن – خواستن‬

‫laazem daashtan – khaastan‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹಾಸಿಗೆ ಅವಶ್ಯಕವಾಗಿದೆ. ‫م--ی-------وا- --ز- د----‬ ‫__ ی_ ت__ خ___ ل___ د_____ ‫-ن ی- ت-ت خ-ا- ل-ز- د-ر-.- --------------------------- ‫من یک تخت خواب لازم دارم.‬ 0
‫m-n y-k t-----k-a-b l---e---aa--m.--‬ ‫___ y__ t____ k____ l_____ d_________ ‫-a- y-k t-k-t k-a-b l-a-e- d-a-a-.-‬- -------------------------------------- ‫man yek takht khaab laazem daaram.‬‬‬
ನಾನು ಮಲಗಲು ಬಯಸುತ್ತೇನೆ. ‫-ن -ی‌-و--م بخو-بم-‬ ‫__ م______ ب_______ ‫-ن م-‌-و-ه- ب-و-ب-.- --------------------- ‫من می‌خواهم بخوابم.‬ 0
‫--n ---k-a-ham----ha-b-m.-‬‬ ‫___ m_________ b____________ ‫-a- m---h-a-a- b-k-a-b-m-‬-‬ ----------------------------- ‫man mi-khaaham bekhaabam.‬‬‬
ಇಲ್ಲಿ ಒಂದು ಹಾಸಿಗೆ ಇದೆಯೇ? ‫اینجا ت----و-ب -ست؟‬ ‫_____ ت__ خ___ ه____ ‫-ی-ج- ت-ت خ-ا- ه-ت-‬ --------------------- ‫اینجا تخت خواب هست؟‬ 0
‫e-n--- -akht----a- ha--?‬‬‬ ‫______ t____ k____ h_______ ‫-e-j-a t-k-t k-a-b h-s-?-‬- ---------------------------- ‫eenjaa takht khaab hast?‬‬‬
ನನಗೆ (ಒಂದು) ದೀಪ ಅವಶ್ಯಕವಾಗಿದೆ. ‫م--چراغ---طالعه)-لازم -ار-.‬ ‫__ چ___ (_______ ل___ د_____ ‫-ن چ-ا- (-ط-ل-ه- ل-ز- د-ر-.- ----------------------------- ‫من چراغ (مطالعه) لازم دارم.‬ 0
‫ma- cheraagh (-o-aa--h- laazem-daa----‬-‬ ‫___ c_______ (_________ l_____ d_________ ‫-a- c-e-a-g- (-o-a-l-h- l-a-e- d-a-a-.-‬- ------------------------------------------ ‫man cheraagh (motaaleh) laazem daaram.‬‬‬
ನಾನು ಓದಲು ಬಯಸುತ್ತೇನೆ ‫من-م-‌-و--- ---لعه--نم-‬ ‫__ م______ م_____ ک____ ‫-ن م-‌-و-ه- م-ا-ع- ک-م-‬ ------------------------- ‫من می‌خواهم مطالعه کنم.‬ 0
‫man--i---aah-----taaleh-kon-m-‬‬‬ ‫___ m_________ m_______ k________ ‫-a- m---h-a-a- m-t-a-e- k-n-m-‬-‬ ---------------------------------- ‫man mi-khaaham motaaleh konam.‬‬‬
ಇಲ್ಲಿ ಒಂದು ದೀಪ ಇದೆಯೆ? ‫---ج------ -مط----) -س--‬ ‫_____ چ___ (_______ ه____ ‫-ی-ج- چ-ا- (-ط-ل-ه- ه-ت-‬ -------------------------- ‫اینجا چراغ (مطالعه) هست؟‬ 0
‫-----a c-e---g--(-----l-h) h-s-?‬-‬ ‫______ c_______ (_________ h_______ ‫-e-j-a c-e-a-g- (-o-a-l-h- h-s-?-‬- ------------------------------------ ‫eenjaa cheraagh (motaaleh) hast?‬‬‬
ನನಗೆ (ಒಂದು) ಟೆಲಿಫೋನ್ ಅವಶ್ಯಕವಾಗಿದೆ. ‫-----فن -از- دارم-‬ ‫__ ت___ ل___ د_____ ‫-ن ت-ف- ل-ز- د-ر-.- -------------------- ‫من تلفن لازم دارم.‬ 0
‫-an-t-l--on laaze- d--r-m.‬-‬ ‫___ t______ l_____ d_________ ‫-a- t-l-f-n l-a-e- d-a-a-.-‬- ------------------------------ ‫man telefon laazem daaram.‬‬‬
ನಾನು ಟೆಲಿಫೋನ್ ಮಾಡಲು ಬಯಸುತ್ತೇನೆ. ‫----ی-خوا-م ت--ن---م-‬ ‫__ م______ ت___ ک____ ‫-ن م-‌-و-ه- ت-ف- ک-م-‬ ----------------------- ‫من می‌خواهم تلفن کنم.‬ 0
‫-an -i--haa-a- t-lefon kon-----‬ ‫___ m_________ t______ k________ ‫-a- m---h-a-a- t-l-f-n k-n-m-‬-‬ --------------------------------- ‫man mi-khaaham telefon konam.‬‬‬
ಇಲ್ಲಿ ಒಂದು ಟೆಲಿಫೋನ್ ಇದೆಯೆ? ‫--نج- --ف--هس--‬ ‫_____ ت___ ه____ ‫-ی-ج- ت-ف- ه-ت-‬ ----------------- ‫اینجا تلفن هست؟‬ 0
‫----aa -ele-------t---‬ ‫______ t______ h_______ ‫-e-j-a t-l-f-n h-s-?-‬- ------------------------ ‫eenjaa telefon hast?‬‬‬
ನನಗೆ ಒಂದು ಕ್ಯಾಮರಾ ಅವಶ್ಯಕವಾಗಿದೆ. ‫من یک--ور----ل--م-دا-م.‬ ‫__ ی_ د_____ ل___ د_____ ‫-ن ی- د-ر-ی- ل-ز- د-ر-.- ------------------------- ‫من یک دوربین لازم دارم.‬ 0
‫--n-y-- ---bi--l-a-em --ara----‬ ‫___ y__ d_____ l_____ d_________ ‫-a- y-k d-r-i- l-a-e- d-a-a-.-‬- --------------------------------- ‫man yek dorbin laazem daaram.‬‬‬
ನಾನು ಚಿತ್ರಗಳನ್ನು ತೆಗೆಯಲು ಬಯಸುತ್ತೇನೆ. ‫---می-خوا-- عک--ی ک-م-‬ ‫__ م______ ع____ ک____ ‫-ن م-‌-و-ه- ع-ا-ی ک-م-‬ ------------------------ ‫من می‌خواهم عکاسی کنم.‬ 0
‫--n m--kha------ka-s--ko--m.‬-‬ ‫___ m_________ a_____ k________ ‫-a- m---h-a-a- a-a-s- k-n-m-‬-‬ -------------------------------- ‫man mi-khaaham akaasi konam.‬‬‬
ಇಲ್ಲಿ ಒಂದು ಕ್ಯಾಮರಾ ಇದೆಯೆ? ‫ای-جا-دو-بین --ت؟‬ ‫_____ د_____ ه____ ‫-ی-ج- د-ر-ی- ه-ت-‬ ------------------- ‫اینجا دوربین هست؟‬ 0
‫---j----o-----h---?-‬‬ ‫______ d_____ h_______ ‫-e-j-a d-r-i- h-s-?-‬- ----------------------- ‫eenjaa dorbin hast?‬‬‬
ನನಗೆ ಒಂದು ಕಂಪ್ಯೂಟರ್ ನ ಅವಶ್ಯಕತೆ ಇದೆ. ‫م---ک--ا--ی--- لازم----م.‬ ‫__ ی_ ک_______ ل___ د_____ ‫-ن ی- ک-م-ی-ت- ل-ز- د-ر-.- --------------------------- ‫من یک کامپیوتر لازم دارم.‬ 0
‫--n-ye- ka-m-oot-- laa-em --a-am--‬‬ ‫___ y__ k_________ l_____ d_________ ‫-a- y-k k-a-p-o-e- l-a-e- d-a-a-.-‬- ------------------------------------- ‫man yek kaampooter laazem daaram.‬‬‬
ನಾನು ಒಂದು ಈ-ಮೇಲ್ ಕಳುಹಿಸಲು ಬಯಸುತ್ತೇನೆ. ‫م--خ--هم--- ای--- (--- ا-ک--ونیک- -ف-س-م-‬ ‫_______ ی_ ا____ (___ ا_________ ب_______ ‫-ی-خ-ا-م ی- ا-م-ل (-س- ا-ک-ر-ن-ک- ب-ر-ت-.- ------------------------------------------- ‫می‌خواهم یک ایمیل (پست الکترونیک) بفرستم.‬ 0
‫-i-k-a-h-m--ek -mail-(---- -le--ron--- ---restam.‬‬‬ ‫__________ y__ e____ (____ e__________ b____________ ‫-i-k-a-h-m y-k e-a-l (-o-t e-e-t-o-i-) b-f-e-t-m-‬-‬ ----------------------------------------------------- ‫mi-khaaham yek email (post elektronik) befrestam.‬‬‬
ಇಲ್ಲಿ ಒಂದು ಕಂಪ್ಯೂಟರ್ ಇದೆಯೆ? ‫ای--- ک-م-یو---هست؟‬ ‫_____ ک_______ ه____ ‫-ی-ج- ک-م-ی-ت- ه-ت-‬ --------------------- ‫اینجا کامپیوتر هست؟‬ 0
‫---j-- -a--p--ter-ha-t?‬-‬ ‫______ k_________ h_______ ‫-e-j-a k-a-p-o-e- h-s-?-‬- --------------------------- ‫eenjaa kaampooter hast?‬‬‬
ನನಗೆ ಒಂದು ಬಾಲ್ ಪೆನ್ ಬೇಕು. ‫-ن -ک خو-ک-ر--ا-م د----‬ ‫__ ی_ خ_____ ل___ د_____ ‫-ن ی- خ-د-ا- ل-ز- د-ر-.- ------------------------- ‫من یک خودکار لازم دارم.‬ 0
‫ma- yek -ho-k--- l-azem -aa---.--‬ ‫___ y__ k_______ l_____ d_________ ‫-a- y-k k-o-k-a- l-a-e- d-a-a-.-‬- ----------------------------------- ‫man yek khodkaar laazem daaram.‬‬‬
ನಾನು ಏನನ್ನೋ ಬರೆಯಲು ಬಯಸುತ್ತೇನೆ. ‫-ی---اه---ی-ی --و---.‬ ‫_______ چ___ ب_______ ‫-ی-خ-ا-م چ-ز- ب-و-س-.- ----------------------- ‫می‌خواهم چیزی بنویسم.‬ 0
‫m---ha-ha- ch--i-b-n--is-m-‬‬‬ ‫__________ c____ b____________ ‫-i-k-a-h-m c-i-i b-n-v-s-m-‬-‬ ------------------------------- ‫mi-khaaham chizi benevisam.‬‬‬
ಇಲ್ಲಿ ಒಂದು ಕಾಗದಹಾಳೆ ಮತ್ತು ಒಂದು ಬಾಲ್ ಪೆನ್ ಇವೆಯೆ? ‫-ین-- ی- ور- و-خ-دکار-ه-ت-‬ ‫_____ ی_ و__ و خ_____ ه____ ‫-ی-ج- ی- و-ق و خ-د-ا- ه-ت-‬ ---------------------------- ‫اینجا یک ورق و خودکار هست؟‬ 0
‫ee--aa---k v--a----a --odk-ar-ha-t?--‬ ‫______ y__ v_____ v_ k_______ h_______ ‫-e-j-a y-k v-r-g- v- k-o-k-a- h-s-?-‬- --------------------------------------- ‫eenjaa yek varagh va khodkaar hast?‬‬‬

ಯಾಂತ್ರಿಕ ಭಾಷಾಂತರ

ಯಾರು ಪಠ್ಯಗಳನ್ನು ಭಾಷಾಂತರ ಮಾಡಿಸ ಬಯಸುತ್ತಾರೊ ಅವರು ತುಂಬ ಹಣ ತೆರಬೇಕಾಗುತ್ತದೆ. ವೃತ್ತಿನಿರತ ದುಬಾಷಿಗಳು ಅಥವಾ ಭಾಷಾಂತರಕಾರರು ತುಂಬಾ ದುಬಾರಿ. ಅದರೆ ಬೇರೆ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವುದು ಹೆಚ್ಚು ಅಗತ್ಯವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವನ್ನು ತಂತ್ರಾಂಶ ಯಂತ್ರಶಿಲ್ಪಿಗಳು ಮತ್ತು ಗಣಕಯಂತ್ರಭಾಷಾವಿಜ್ಞಾನಿಗಳು ಹುಡುಕುತ್ತಿದ್ದಾರೆ.. ಹಲವು ಕಾಲಗಳಿಂದ ಅವರು ಭಾಷಾಂತರದ ಉಪಕರಣಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇತ್ತೀಚೆಗೆ ಅಂತಹ ಹಲವಾರು ಕ್ರಮವಿಧಿಗಳಿವೆ. ಆದರೆ ಯಂತ್ರದ ಸಹಾಯದಿಂದ ಮಾಡಿದ ಭಾಷಾಂತರಗಳ ಗುಣಮಟ್ಟ ಕಳಪೆಯಾಗಿರುತ್ತದೆ. ಅದಕ್ಕೆ ಕ್ರಮವಿಧಿ ಆಯೋಜಕರ ತಪ್ಪು ಏನೂ ಇಲ್ಲ. ಭಾಷೆಗಳು ಅತಿ ಜಟಿಲವಾದ ರಚನೆಗಳು. ಗಣಕಯಂತ್ರಗಳು ತದ್ವಿರುದ್ಧವಾಗಿ ಗಣಿತದ ಸರಳ ಸೂತ್ರಗಳನ್ನು ಅವಲಂಬಿಸಿರುತ್ತವೆ. ಆದ್ದರಿಂದ ಅವು ಭಾಷೆಗಳನ್ನು ಯಾವಾಗಲೂ ಸರಿಯಾಗಿ ಪರಿಷ್ಕರಿಸಲು ಅಶಕ್ತ. ಒಂದು ಭಾಷಾಂತರದ ಕ್ರಮವಿಧಿ ಒಂದು ಭಾಷೆಯನ್ನು ಸಂಪೂರ್ಣವಾಗಿ ಕಲಿಯಬೇಕಾಗಬಹುದು. ಅದಕ್ಕೆ ತಜ್ಞರು ಸಾವಿರಾರು ಪದಗಳನ್ನು ಮತ್ತು ನಿಯಮಗಳನ್ನು ಹೇಳಿ ಕೊಡಬೇಕಾಗಬಹುದು. ಅದು ಹೆಚ್ಚುಕಡಿಮೆ ಅಸಾಧ್ಯ. ಗಣಕಯಂತ್ರಕ್ಕೆ ಲೆಕ್ಕಾಚಾರ ಮಾಡಲು ಬಿಡುವುದು ಸುಲಭ. ಏಕೆಂದರೆ ಆ ಕೆಲಸವನ್ನು ಅದು ಚೆನ್ನಾಗಿ ಮಾಡಬಲ್ಲದು. ಒಂದು ಗಣಕಯಂತ್ರ ಯಾವ ಸಂಯೋಜನೆಗಳು ಪುನರಾವರ್ತಿಸುತ್ತದೆ ಎನ್ನುವುದನ್ನು ಲೆಕ್ಕಹಾಕುತ್ತದೆ. ಉದಾಹರಣೆಗೆ ಅದು ಯಾವ ಪದಗಳು ಸಾಮಾನ್ಯವಾಗಿ ಜೊತೆಯಲ್ಲಿ ಇರುತ್ತವೆ ಎಂದು ಗುರುತಿಸುತ್ತದೆ. ಇದಕ್ಕೆ ಒಬ್ಬರು ಪಠ್ಯಗಳನ್ನು ವಿವಿಧ ಭಾಷೆಗಳಲ್ಲಿ ಅದಕ್ಕೆ ನೀಡಬೇಕಾಗುತ್ತದೆ. ಇದರ ಮೂಲಕ ಅದು ಯಾವ ಭಾಷೆಗೆ ಏನು ವಿಶಿಷ್ಟ ಎನ್ನುವುದನ್ನು ಕಲಿಯುತ್ತದೆ. ಈ ಅಂಕಿ ಅಂಶಗಳ ಪದ್ಧತಿ ಭಾಷಾಂತರವನ್ನು ತಂತಾನೆಯೆ ಉತ್ತಮಗೊಳಿಸಬಹುದು. ಇಷ್ಟಾದರು ಗಣಕಯಂತ್ರಕ್ಕೆ ಮಾನವನನ್ನು ಕದಲಿಸಲು ಆಗುವುದಿಲ್ಲ. ಭಾಷೆಯ ವಿಷಯದಲ್ಲಿ ಯಾವ ಯಂತ್ರಕ್ಕೂ ಮನುಷ್ಯನ ಮಿದುಳನ್ನು ಅನುಕರಿಸಲು ಆಗುವುದಿಲ್ಲ. ಭಾಷಾಂತರಕಾರರಿಗೆ ಮತ್ತು ದುಬಾಷಿಗಳಿಗೆ ಇನ್ನೂ ಹಲವು ಕಾಲ ಕೆಲಸ ಇರುತ್ತದೆ. ಸರಳವಾದ ಪಠ್ಯಗಳ ಭಾಷಾಂತರ ಭವಿಷ್ಯದಲ್ಲಿ ಖಂಡಿತವಾಗಿಯೂ ಗಣಕಯಂತ್ರಗಳಿಂದ ಸಾಧ್ಯ. ಪದ್ಯಗಳು,ಕಾವ್ಯಗಳು ಮತ್ತು ಸಾಹಿತ್ಯಕ್ಕೆ ಜೀವಂತ ಧಾತುವಿನ ಅವಶ್ಯಕತೆ ಇರುತ್ತದೆ. ಅವುಗಳು ಮನುಷ್ಯನ ಭಾಷೆಯ ಅರಿವಿನಿಂದ ಜೀವಿಸುತ್ತವೆ. ಅದು ಹಾಗಿರುವುದೆ ಸರಿ....