ಪದಗುಚ್ಛ ಪುಸ್ತಕ

kn ಏನನ್ನಾದರು ಇಷ್ಟಪಡುವುದು   »   be нечага хацець

೭೦ [ಎಪ್ಪತ್ತು]

ಏನನ್ನಾದರು ಇಷ್ಟಪಡುವುದು

ಏನನ್ನಾದರು ಇಷ್ಟಪಡುವುದು

70 [семдзесят]

70 [semdzesyat]

нечага хацець

nechaga khatsets’

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡಲು ಇಷ್ಟಪಡುತ್ತೀರಾ? Хоча-- -у-ыц-? Х_____ к______ Х-ч-ц- к-р-ц-? -------------- Хочаце курыць? 0
n-c-a-a k---s-t-’ n______ k________ n-c-a-a k-a-s-t-’ ----------------- nechaga khatsets’
ನೀವು ನೃತ್ಯ ಮಾಡಲು ಇಷ್ಟಪಡುತ್ತೀರಾ? Х---це--ат---а--ць? Х_____ п___________ Х-ч-ц- п-т-н-а-а-ь- ------------------- Хочаце патанцаваць? 0
nech----kh--set-’ n______ k________ n-c-a-a k-a-s-t-’ ----------------- nechaga khatsets’
ನೀವು ವಾಯು ಸೇವನೆ ಮಾಡಲು ಇಷ್ಟಪಡುತ್ತೀರಾ? Хо--ц- п-аг-л--ца? Х_____ п__________ Х-ч-ц- п-а-у-я-ц-? ------------------ Хочаце прагуляцца? 0
K-o----se -u--ts’? K________ k_______ K-o-h-t-e k-r-t-’- ------------------ Khochatse kuryts’?
ನಾನು ಧೂಮಪಾನ ಮಾಡಲು ಇಷ್ಟಪಡುತ್ತೇನೆ. Я ---у-------. Я х___ к______ Я х-ч- к-р-ц-. -------------- Я хачу курыць. 0
K---h-t-- -u---s’? K________ k_______ K-o-h-t-e k-r-t-’- ------------------ Khochatse kuryts’?
ನಿನಗೆ ಒಂದು ಸಿಗರೇಟ್ ಬೇಕೆ? Хо--ш ц--арэт-? Х____ ц________ Х-ч-ш ц-г-р-т-? --------------- Хочаш цыгарэту? 0
K--chat-e---r--s-? K________ k_______ K-o-h-t-e k-r-t-’- ------------------ Khochatse kuryts’?
ಅವನಿಗೆ ಬೆಂಕಿಪಟ್ಟಣ ಬೇಕು. Ё- х----п--кур-ц-. Ё_ х___ п_________ Ё- х-ч- п-ы-у-ы-ь- ------------------ Ён хоча прыкурыць. 0
K---h-t---p---n-sa-----? K________ p_____________ K-o-h-t-e p-t-n-s-v-t-’- ------------------------ Khochatse patantsavats’?
ನಾನು ಏನನ್ನಾದರು ಕುಡಿಯಲು ಇಷ್ಟಪಡುತ್ತೇನೆ. Я х-це- -ы /---цел---- ---о-небу--- ------. Я х____ б_ / х_____ б_ ч___________ п______ Я х-ц-ў б- / х-ц-л- б- ч-г---е-у-з- п-п-ц-. ------------------------------------------- Я хацеў бы / хацела бы чаго-небудзь папіць. 0
Khoc-ats--p-tan-s-vat-’? K________ p_____________ K-o-h-t-e p-t-n-s-v-t-’- ------------------------ Khochatse patantsavats’?
ನಾನು ಏನನ್ನಾದರು ತಿನ್ನಲು ಇಷ್ಟಪಡುತ್ತೇನೆ. Я --цеў -ы - -ацел-------го--е--дз- па-с--. Я х____ б_ / х_____ б_ ч___________ п______ Я х-ц-ў б- / х-ц-л- б- ч-г---е-у-з- п-е-ц-. ------------------------------------------- Я хацеў бы / хацела бы чаго-небудзь паесці. 0
K----at-e p-t-nt--v----? K________ p_____________ K-o-h-t-e p-t-n-s-v-t-’- ------------------------ Khochatse patantsavats’?
ನಾನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. Я-ха--- -ы --х-цел- б--т---і -дп--ы-ь. Я х____ б_ / х_____ б_ т____ а________ Я х-ц-ў б- / х-ц-л- б- т-о-і а-п-ч-ц-. -------------------------------------- Я хацеў бы / хацела бы трохі адпачыць. 0
K-o-hat-e pr--u--a-st-a? K________ p_____________ K-o-h-t-e p-a-u-y-t-t-a- ------------------------ Khochatse pragulyatstsa?
ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲು ಇಷ್ಟಪಡುತ್ತೇನೆ. Я--ац-ў--- / ха-----б---еш-а ў-Вас сп---ц-. Я х____ б_ / х_____ б_ н____ ў В__ с_______ Я х-ц-ў б- / х-ц-л- б- н-ш-а ў В-с с-ы-а-ь- ------------------------------------------- Я хацеў бы / хацела бы нешта ў Вас спытаць. 0
Kh-ch-----pr-gu-y-tstsa? K________ p_____________ K-o-h-t-e p-a-u-y-t-t-a- ------------------------ Khochatse pragulyatstsa?
ನಾನು ನಿಮ್ಮಿಂದ ಏನನ್ನೋ ಕೇಳಲು ಬಯಸುತ್ತಿದ್ದೇನೆ. Я -а--ў ------ац-л- бы--ас-аб --м---- пап-асіц-. Я х____ б_ / х_____ б_ В__ а_ ч______ п_________ Я х-ц-ў б- / х-ц-л- б- В-с а- ч-м-ь-і п-п-а-і-ь- ------------------------------------------------ Я хацеў бы / хацела бы Вас аб чымсьці папрасіць. 0
K---h-t-e -rag--yatst-a? K________ p_____________ K-o-h-t-e p-a-u-y-t-t-a- ------------------------ Khochatse pragulyatstsa?
ನಾನು ನಿಮ್ಮನ್ನು ಯಾವುದಕ್ಕೋ ಆಹ್ವಾನಿಸಲು ಇಷ್ಟಪಡುತ್ತೇನೆ. Я-х---- -ы-- -а-ела б- В-- -- штось-і -а---с--ь. Я х____ б_ / х_____ б_ В__ н_ ш______ з_________ Я х-ц-ў б- / х-ц-л- б- В-с н- ш-о-ь-і з-п-а-і-ь- ------------------------------------------------ Я хацеў бы / хацела бы Вас на штосьці запрасіць. 0
Y--kha----k-ryt-’. Y_ k_____ k_______ Y- k-a-h- k-r-t-’- ------------------ Ya khachu kuryts’.
ನೀವು ಏನನ್ನು ಬಯಸುತ್ತೀರಿ? Што-Вы---да-ц-? Ш__ В_ ж_______ Ш-о В- ж-д-е-е- --------------- Што Вы жадаеце? 0
Y- k-a--u k---ts-. Y_ k_____ k_______ Y- k-a-h- k-r-t-’- ------------------ Ya khachu kuryts’.
ನಿಮಗೆ ಒಂದು ಕಾಫಿ ಬೇಕೆ? Жа--ец- -авы? Ж______ к____ Ж-д-е-е к-в-? ------------- Жадаеце кавы? 0
Ya --achu -u-yts’. Y_ k_____ k_______ Y- k-a-h- k-r-t-’- ------------------ Ya khachu kuryts’.
ಅಥವಾ ಟೀಯನ್ನು ಹೆಚ್ಚು ಇಷ್ಟಪಡುತ್ತೀರಾ? А-- В-- ---ей----баты? А__ В__ л____ г_______ А-о В-м л-п-й г-р-а-ы- ---------------------- Або Вам лепей гарбаты? 0
Kh-c-a-----y-are--? K_______ t_________ K-o-h-s- t-y-a-e-u- ------------------- Khochash tsygaretu?
ನಾವು ಮನೆಗೆ ಹೋಗಲು ಇಷ್ಟಪಡುತ್ತೇವೆ. Мы--о-----хац---а-о--. М_ х____ е____ д______ М- х-ч-м е-а-ь д-д-м-. ---------------------- Мы хочам ехаць дадому. 0
Kh-ch--h ts----et-? K_______ t_________ K-o-h-s- t-y-a-e-u- ------------------- Khochash tsygaretu?
ನಿಮಗೆ ಒಂದು ಟ್ಯಾಕ್ಸಿ ಬೇಕೆ? Ва- патр---а- -а---? В__ п________ т_____ В-м п-т-э-н-е т-к-і- -------------------- Вам патрэбнае таксі? 0
Kho--a-- ts--a--t-? K_______ t_________ K-o-h-s- t-y-a-e-u- ------------------- Khochash tsygaretu?
ಅವರು ಫೋನ್ ಮಾಡಲು ಇಷ್ಟಪಡುತ್ತಾರೆ. Я-ы -очу-ь--атэ-------а-ь. Я__ х_____ п______________ Я-ы х-ч-ц- п-т-л-ф-н-в-ц-. -------------------------- Яны хочуць патэлефанаваць. 0
En-kh-c-- p-yk--yt--. E_ k_____ p__________ E- k-o-h- p-y-u-y-s-. --------------------- En khocha prykuryts’.

ಎರಡು ಭಾಷೆಗಳು=ಎರಡು ಭಾಷಾಕೇಂದ್ರಗಳು!

ನಾವು ಯಾವಾಗ ಒಂದು ಭಾಷೆಯನ್ನು ಕಲಿಯುತ್ತೇವೆಯೊ ಅದು ನಮ್ಮ ಮಿದುಳಿಗೆ ಒಂದೆ ಅಲ್ಲ. ಏಕೆಂದರೆ ವಿವಿಧ ಭಾಷೆಗಳಿಗೆ ಅದರಲ್ಲಿ ಶೇಖರಣಾ ಸ್ಥಾನಗಳಿವೆ. ನಾವು ಕಲಿಯುವ ಎಲ್ಲಾ ಭಾಷೆಗಳನ್ನು ಒಂದೇ ಕಡೆ ಶೇಖರಿಸಿ ಇಡಲಾಗುವುದಿಲ್ಲ. ನಾವು ದೊಡ್ಡವರಾದ ಮೇಲೆ ಕಲಿತ ಭಾಷೆಗಳಿಗೆ ತಮ್ಮದೆ ಆದ ಸಂಗ್ರಹ ಸ್ಥಳಗಳಿರುತ್ತವೆ ಅಂದರೆ ಹೊಸ ನಿಯಮಗಳನ್ನು ಮಿದುಳು ಬೇರೆ ಒಂದು ಸ್ಥಾನದಲ್ಲಿ ಪರಿಷ್ಕರಿಸುತ್ತದೆ ಎಂದರ್ಥ. ಅವುಗಳನ್ನು ಮಾತೃಭಾಷೆಯ ಜೊತೆಯಲ್ಲಿ ಸಂಗ್ರಹಿಸಿ ಇಡಲು ಆಗುವುದಿಲ್ಲ. ಎರಡು ಭಾಷೆಗಳೊಡನೆ ಬೆಳೆಯುವ ಜನರು ಇದರ ವಿರುದ್ದವಾಗಿ ಒಂದೆ ಜಾಗವನ್ನು ಬಳಸುತ್ತಾರೆ. ಈ ಫಲಿತಾಂಶಕ್ಕೆ ಹಲವಾರು ಅಧ್ಯಯನಗಳು ಬಂದಿವೆ. ನರಶಾಸ್ತ್ರ ವಿಜ್ಞಾನಿಗಳು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಈ ಪ್ರಯೋಗ ಪುರುಷರು ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಆದರೆ ಈ ಗುಂಪಿನ ಒಂದು ಭಾಗದವರು ಎರಡು ಭಾಷೆಗಳ ಜೊತೆ ಬೆಳೆದವರು ಉಳಿದವರು ಎರಡನೇಯ ಭಾಷೆಯನ್ನು ನಂತರ ಕಲೆತವರು. ಸಂಶೋಧಕರು ಭಾಷಾಪರೀಕ್ಷೆಗಳು ನಡೆಸುವಾಗ ಮಿದುಳಿನ ಚಟುವಟಿಕೆಗಳ ಅಳತೆ ಮಾಡಿದರು. ಆ ಸಮಯದಲ್ಲಿ ಮಿದುಳಿನ ಯಾವ ಭಾಗಗಳು ಕೆಲಸ ಮಾಡುತ್ತವೆ ಎನ್ನುವುದನ್ನು ಗಮನಿಸಿದರು. “ನಂತರ” ಕಲಿತವರು ಎರಡು ಭಾಷಾಕೇಂದ್ರಗಳನ್ನು ಹೊಂದಿರುವುದನ್ನು ಅವರು ಕಂಡರು. ಇದು ಹೀಗೆ ಇದ್ದೀತು ಎಂದು ಸಂಶೋಧಕರು ತುಂಬಾ ಹಿಂದೆಯೆ ಊಹಿಸಿದ್ದರು. ಯಾರ ಮಿದುಳಿಗೆ ಗಾಸಿಯಾಗಿತ್ತೊ, ಅವರು ವಿವಿಧ ಕುರುಹುಗಳನ್ನು ಪ್ರದರ್ಶಿಸಿದರು. ಹಾಗೆಯೆ ಮಿದುಳಿಗೆ ಏನಾದರೂ ಹಾನಿಯುಂಟಾದರೆ ಮಾತಿನ ತೊಂದರೆ ಪರಿಣಮಿಸಬಹುದು. ಬಾಧಿತರಾದವರು ಪದಗಳನ್ನು ಸರಿಯಾಗಿ ಉಚ್ಚರಿಸಲಾರರು ಅಥವಾ ಅರ್ಥ ಮಾಡಿಕೊಳ್ಳಲಾರರು. ಆದರೆ ಎರಡು ಭಾಷೆಗಳನ್ನು ಬಲ್ಲ ಗಾಯಾಳುಗಳು ಹಲವು ಬಾರಿ ವಿಶೇಷ ಚಿಹ್ನೆಗಳನ್ನು ತೋರುತ್ತಾರೆ. ಇವರ ಮಾತಿನ ತೊಂದರೆ ಯಾವಗಲೂ ಎರಡೂ ಭಾಷೆಗಳ ಮೇಲೆ ಪರಿಣಾಮ ಬೀರದಿರಬಹುದು. ಕೇವಲ ಒಂದು ಮಿದುಳಿನ ಭಾಗ ಗಾಯಗೊಂಡಿದ್ದರೆ ಮತ್ತೊಂದು ಭಾಗ ಕಾರ್ಯಮಾಡಬಹುದು. ಆವಾಗ ರೋಗಿಗಳು ಒಂದು ಭಾಷೆಯನ್ನು ಇನ್ನೊಂದು ಭಾಷೆಗಿಂತ ಚೆನ್ನಾಗಿ ಮಾತನಾಡಬಹುದು. ಹಾಗೂ ಎರಡು ಭಾಷೆಗಳನ್ನು ಭಿನ್ನ ತ್ವರಿತಗತಿಯಲ್ಲಿ ಮತ್ತೆ ಕಲಿಯಬಹುದು. ಇದು ಎರಡೂ ಭಾಷೆಗಳು ಒಂದೆ ಜಾಗದಲ್ಲಿ ಸಂಗ್ರಹವಾಗಿರುವುದಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವುಗಳನ್ನು ಒಟ್ಟಿಗೆ ಕಲಿಯದೆ ಇರುವುದರಿಂದ ಅವು ಎರಡು ಕೇಂದ್ರಗಳನ್ನು ನಿರ್ಮಿಸುತ್ತವೆ. ನಮ್ಮ ಮಿದುಳು ಹೇಗೆ ಅನೇಕ ಭಾಷೆಗಳನ್ನು ನಿರ್ವಹಿಸುತ್ತವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೊಸ ಫಲಿತಾಂಶಗಳು ಕಲಿಕೆಯ ಹೊಸ ವಿಧಾನಗಳನ್ನು ರೂಪಿಸುವುದರಲ್ಲಿ ಪೂರಕವಾಗಬಹುದು.