ಪದಗುಚ್ಛ ಪುಸ್ತಕ

kn ಏನನ್ನಾದರು ಇಷ್ಟಪಡುವುದು   »   bn কিছু ভাল লাগা

೭೦ [ಎಪ್ಪತ್ತು]

ಏನನ್ನಾದರು ಇಷ್ಟಪಡುವುದು

ಏನನ್ನಾದರು ಇಷ್ಟಪಡುವುದು

৭০ [সত্তর]

70 [Sattara]

কিছু ভাল লাগা

kichu bhāla lāgā

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡಲು ಇಷ್ಟಪಡುತ್ತೀರಾ? আপনি-কি--ূ-পা- --তে-চ--? আ__ কি ধূ___ ক__ চা__ আ-ন- ক- ধ-ম-া- ক-ত- চ-ন- ------------------------ আপনি কি ধূমপান করতে চান? 0
k-c-- bh--a--āgā k____ b____ l___ k-c-u b-ā-a l-g- ---------------- kichu bhāla lāgā
ನೀವು ನೃತ್ಯ ಮಾಡಲು ಇಷ್ಟಪಡುತ್ತೀರಾ? আ--ি ক----চ-- --ন? আ__ কি না__ চা__ আ-ন- ক- ন-চ-ে চ-ন- ------------------ আপনি কি নাচতে চান? 0
k------h--a -āgā k____ b____ l___ k-c-u b-ā-a l-g- ---------------- kichu bhāla lāgā
ನೀವು ವಾಯು ಸೇವನೆ ಮಾಡಲು ಇಷ್ಟಪಡುತ್ತೀರಾ? আপ-ি--ি-বে---ত--চান-----v--Z---‡Z চ--? আ__ কি বে__ চা_ / n_____ †___ চা__ আ-ন- ক- ব-ড-া-ে চ-ন / n-v-‡- †-‡- চ-ন- -------------------------------------- আপনি কি বেড়াতে চান / nuvU‡Z †h‡Z চান? 0
āpan---i ---m--āna ---at------? ā____ k_ d________ k_____ c____ ā-a-i k- d-ū-a-ā-a k-r-t- c-n-? ------------------------------- āpani ki dhūmapāna karatē cāna?
ನಾನು ಧೂಮಪಾನ ಮಾಡಲು ಇಷ್ಟಪಡುತ್ತೇನೆ. আম---ূম--- ক-তে---ই-৷ আ_ ধূ___ ক__ চা_ ৷ আ-ি ধ-ম-া- ক-ত- চ-ই ৷ --------------------- আমি ধূমপান করতে চাই ৷ 0
āp-n--ki-d-ū-a-āna ka-a-ē c--a? ā____ k_ d________ k_____ c____ ā-a-i k- d-ū-a-ā-a k-r-t- c-n-? ------------------------------- āpani ki dhūmapāna karatē cāna?
ನಿನಗೆ ಒಂದು ಸಿಗರೇಟ್ ಬೇಕೆ? ত---- ------া সিগারেট চাই? তো__ কি এ__ সি___ চা__ ত-ম-র ক- এ-ট- স-গ-র-ট চ-ই- -------------------------- তোমার কি একটা সিগারেট চাই? 0
ā---i-ki dhū----n----ra-ē cāna? ā____ k_ d________ k_____ c____ ā-a-i k- d-ū-a-ā-a k-r-t- c-n-? ------------------------------- āpani ki dhūmapāna karatē cāna?
ಅವನಿಗೆ ಬೆಂಕಿಪಟ್ಟಣ ಬೇಕು. স- আ-ুন--া- ৷ সে আ__ চা_ ৷ স- আ-ু- চ-য় ৷ ------------- সে আগুন চায় ৷ 0
Āpan---i nā-atē -ān-? Ā____ k_ n_____ c____ Ā-a-i k- n-c-t- c-n-? --------------------- Āpani ki nācatē cāna?
ನಾನು ಏನನ್ನಾದರು ಕುಡಿಯಲು ಇಷ್ಟಪಡುತ್ತೇನೆ. আমি ক-ছ--পা--কর-- -াই-৷ আ_ কি_ পা_ ক__ চা_ ৷ আ-ি ক-ছ- প-ন ক-ত- চ-ই ৷ ----------------------- আমি কিছু পান করতে চাই ৷ 0
Āp---------cat---ā-a? Ā____ k_ n_____ c____ Ā-a-i k- n-c-t- c-n-? --------------------- Āpani ki nācatē cāna?
ನಾನು ಏನನ್ನಾದರು ತಿನ್ನಲು ಇಷ್ಟಪಡುತ್ತೇನೆ. আ-ি--ি-ু-খেত- ----৷ আ_ কি_ খে_ চা_ ৷ আ-ি ক-ছ- খ-ত- চ-ই ৷ ------------------- আমি কিছু খেতে চাই ৷ 0
Ā--ni--- n-ca-ē--āna? Ā____ k_ n_____ c____ Ā-a-i k- n-c-t- c-n-? --------------------- Āpani ki nācatē cāna?
ನಾನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. আ-ি এ-ট---র-----তে -া--৷ আ_ এ__ আ__ ক__ চা_ ৷ আ-ি এ-ট- আ-া- ক-ত- চ-ই ৷ ------------------------ আমি একটু আরাম করতে চাই ৷ 0
Ā-ani----bē--tē c-n----nu-----h‡--cān-? Ā____ k_ b_____ c___ / n_________ c____ Ā-a-i k- b-ṛ-t- c-n- / n-v-‡-†-‡- c-n-? --------------------------------------- Āpani ki bēṛātē cāna / nuvU‡Z†h‡Z cāna?
ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲು ಇಷ್ಟಪಡುತ್ತೇನೆ. আ---আপ-াক- ক--ু--ি---া-- ক--- চাই-৷ আ_ আ___ কি_ জি___ ক__ চা_ ৷ আ-ি আ-ন-ক- ক-ছ- জ-জ-ঞ-স- ক-ত- চ-ই ৷ ----------------------------------- আমি আপনাকে কিছু জিজ্ঞাসা করতে চাই ৷ 0
Āp-ni k- -ē---ē -ān- --n---‡Z-h---c---? Ā____ k_ b_____ c___ / n_________ c____ Ā-a-i k- b-ṛ-t- c-n- / n-v-‡-†-‡- c-n-? --------------------------------------- Āpani ki bēṛātē cāna / nuvU‡Z†h‡Z cāna?
ನಾನು ನಿಮ್ಮಿಂದ ಏನನ್ನೋ ಕೇಳಲು ಬಯಸುತ್ತಿದ್ದೇನೆ. আ-- --না- ক--ে ক-----া- ৷ আ_ আ___ কা_ কি_ চা_ ৷ আ-ি আ-ন-র ক-ছ- ক-ছ- চ-ই ৷ ------------------------- আমি আপনার কাছে কিছু চাই ৷ 0
Āp-----i -ē---- -āna /-n-v-‡-†-‡- -ā--? Ā____ k_ b_____ c___ / n_________ c____ Ā-a-i k- b-ṛ-t- c-n- / n-v-‡-†-‡- c-n-? --------------------------------------- Āpani ki bēṛātē cāna / nuvU‡Z†h‡Z cāna?
ನಾನು ನಿಮ್ಮನ್ನು ಯಾವುದಕ್ಕೋ ಆಹ್ವಾನಿಸಲು ಇಷ್ಟಪಡುತ್ತೇನೆ. আ-- আপনা---নি----্রণ-করতে-চা-। আ_ আ___ নি_____ ক__ চা__ আ-ি আ-ন-ক- ন-ম-্-্-ণ ক-ত- চ-ই- ------------------------------ আমি আপনাকে নিমন্ত্রণ করতে চাই। 0
Āmi--h--ap--a-k--a------i Ā__ d________ k_____ c___ Ā-i d-ū-a-ā-a k-r-t- c-'- ------------------------- Āmi dhūmapāna karatē cā'i
ನೀವು ಏನನ್ನು ಬಯಸುತ್ತೀರಿ? আ-ন--ক- -ান? আ__ কী চা__ আ-ন- ক- চ-ন- ------------ আপনি কী চান? 0
t----a ----k--ā s--ā--ṭa -ā-i? t_____ k_ ē____ s_______ c____ t-m-r- k- ē-a-ā s-g-r-ṭ- c-'-? ------------------------------ tōmāra ki ēkaṭā sigārēṭa cā'i?
ನಿಮಗೆ ಒಂದು ಕಾಫಿ ಬೇಕೆ? আপনি কি---ি-খে---চ--? আ__ কি ক_ খে_ চা__ আ-ন- ক- ক-ি খ-ত- চ-ন- --------------------- আপনি কি কফি খেতে চান? 0
S- ---n- cā-a S_ ā____ c___ S- ā-u-a c-ẏ- ------------- Sē āguna cāẏa
ಅಥವಾ ಟೀಯನ್ನು ಹೆಚ್ಚು ಇಷ್ಟಪಡುತ್ತೀರಾ? না-- আ----চ-----ে-চা-? না_ আ__ চা খে_ চা__ ন-ক- আ-ন- চ- খ-ত- চ-ন- ---------------------- নাকি আপনি চা খেতে চান? 0
S- -gu-a----a S_ ā____ c___ S- ā-u-a c-ẏ- ------------- Sē āguna cāẏa
ನಾವು ಮನೆಗೆ ಹೋಗಲು ಇಷ್ಟಪಡುತ್ತೇವೆ. আম-া-ঘর--যে-ে---- ৷ আ__ ঘ_ যে_ চা_ ৷ আ-র- ঘ-ে য-ত- চ-ই ৷ ------------------- আমরা ঘরে যেতে চাই ৷ 0
S- --una-cāẏa S_ ā____ c___ S- ā-u-a c-ẏ- ------------- Sē āguna cāẏa
ನಿಮಗೆ ಒಂದು ಟ್ಯಾಕ್ಸಿ ಬೇಕೆ? ত--রা--ি -্----স--চ--? তো__ কি ট্___ চা__ ত-ম-া ক- ট-য-ক-স- চ-ও- ---------------------- তোমরা কি ট্যাক্সি চাও? 0
ām- --c-u --n--ka-at--c--i ā__ k____ p___ k_____ c___ ā-i k-c-u p-n- k-r-t- c-'- -------------------------- āmi kichu pāna karatē cā'i
ಅವರು ಫೋನ್ ಮಾಡಲು ಇಷ್ಟಪಡುತ್ತಾರೆ. ত-র----ওর- --টা -ো--করতে---ন-/---য়৤ তা_ / ও_ এ__ ফো_ ক__ চা_ / চা__ ত-র- / ও-া এ-ট- ফ-ন ক-ত- চ-ন / চ-য়- ----------------------------------- তারা / ওরা একটা ফোন করতে চান / চায়৤ 0
āmi ki--- khētē -ā'i ā__ k____ k____ c___ ā-i k-c-u k-ē-ē c-'- -------------------- āmi kichu khētē cā'i

ಎರಡು ಭಾಷೆಗಳು=ಎರಡು ಭಾಷಾಕೇಂದ್ರಗಳು!

ನಾವು ಯಾವಾಗ ಒಂದು ಭಾಷೆಯನ್ನು ಕಲಿಯುತ್ತೇವೆಯೊ ಅದು ನಮ್ಮ ಮಿದುಳಿಗೆ ಒಂದೆ ಅಲ್ಲ. ಏಕೆಂದರೆ ವಿವಿಧ ಭಾಷೆಗಳಿಗೆ ಅದರಲ್ಲಿ ಶೇಖರಣಾ ಸ್ಥಾನಗಳಿವೆ. ನಾವು ಕಲಿಯುವ ಎಲ್ಲಾ ಭಾಷೆಗಳನ್ನು ಒಂದೇ ಕಡೆ ಶೇಖರಿಸಿ ಇಡಲಾಗುವುದಿಲ್ಲ. ನಾವು ದೊಡ್ಡವರಾದ ಮೇಲೆ ಕಲಿತ ಭಾಷೆಗಳಿಗೆ ತಮ್ಮದೆ ಆದ ಸಂಗ್ರಹ ಸ್ಥಳಗಳಿರುತ್ತವೆ ಅಂದರೆ ಹೊಸ ನಿಯಮಗಳನ್ನು ಮಿದುಳು ಬೇರೆ ಒಂದು ಸ್ಥಾನದಲ್ಲಿ ಪರಿಷ್ಕರಿಸುತ್ತದೆ ಎಂದರ್ಥ. ಅವುಗಳನ್ನು ಮಾತೃಭಾಷೆಯ ಜೊತೆಯಲ್ಲಿ ಸಂಗ್ರಹಿಸಿ ಇಡಲು ಆಗುವುದಿಲ್ಲ. ಎರಡು ಭಾಷೆಗಳೊಡನೆ ಬೆಳೆಯುವ ಜನರು ಇದರ ವಿರುದ್ದವಾಗಿ ಒಂದೆ ಜಾಗವನ್ನು ಬಳಸುತ್ತಾರೆ. ಈ ಫಲಿತಾಂಶಕ್ಕೆ ಹಲವಾರು ಅಧ್ಯಯನಗಳು ಬಂದಿವೆ. ನರಶಾಸ್ತ್ರ ವಿಜ್ಞಾನಿಗಳು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಈ ಪ್ರಯೋಗ ಪುರುಷರು ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಆದರೆ ಈ ಗುಂಪಿನ ಒಂದು ಭಾಗದವರು ಎರಡು ಭಾಷೆಗಳ ಜೊತೆ ಬೆಳೆದವರು ಉಳಿದವರು ಎರಡನೇಯ ಭಾಷೆಯನ್ನು ನಂತರ ಕಲೆತವರು. ಸಂಶೋಧಕರು ಭಾಷಾಪರೀಕ್ಷೆಗಳು ನಡೆಸುವಾಗ ಮಿದುಳಿನ ಚಟುವಟಿಕೆಗಳ ಅಳತೆ ಮಾಡಿದರು. ಆ ಸಮಯದಲ್ಲಿ ಮಿದುಳಿನ ಯಾವ ಭಾಗಗಳು ಕೆಲಸ ಮಾಡುತ್ತವೆ ಎನ್ನುವುದನ್ನು ಗಮನಿಸಿದರು. “ನಂತರ” ಕಲಿತವರು ಎರಡು ಭಾಷಾಕೇಂದ್ರಗಳನ್ನು ಹೊಂದಿರುವುದನ್ನು ಅವರು ಕಂಡರು. ಇದು ಹೀಗೆ ಇದ್ದೀತು ಎಂದು ಸಂಶೋಧಕರು ತುಂಬಾ ಹಿಂದೆಯೆ ಊಹಿಸಿದ್ದರು. ಯಾರ ಮಿದುಳಿಗೆ ಗಾಸಿಯಾಗಿತ್ತೊ, ಅವರು ವಿವಿಧ ಕುರುಹುಗಳನ್ನು ಪ್ರದರ್ಶಿಸಿದರು. ಹಾಗೆಯೆ ಮಿದುಳಿಗೆ ಏನಾದರೂ ಹಾನಿಯುಂಟಾದರೆ ಮಾತಿನ ತೊಂದರೆ ಪರಿಣಮಿಸಬಹುದು. ಬಾಧಿತರಾದವರು ಪದಗಳನ್ನು ಸರಿಯಾಗಿ ಉಚ್ಚರಿಸಲಾರರು ಅಥವಾ ಅರ್ಥ ಮಾಡಿಕೊಳ್ಳಲಾರರು. ಆದರೆ ಎರಡು ಭಾಷೆಗಳನ್ನು ಬಲ್ಲ ಗಾಯಾಳುಗಳು ಹಲವು ಬಾರಿ ವಿಶೇಷ ಚಿಹ್ನೆಗಳನ್ನು ತೋರುತ್ತಾರೆ. ಇವರ ಮಾತಿನ ತೊಂದರೆ ಯಾವಗಲೂ ಎರಡೂ ಭಾಷೆಗಳ ಮೇಲೆ ಪರಿಣಾಮ ಬೀರದಿರಬಹುದು. ಕೇವಲ ಒಂದು ಮಿದುಳಿನ ಭಾಗ ಗಾಯಗೊಂಡಿದ್ದರೆ ಮತ್ತೊಂದು ಭಾಗ ಕಾರ್ಯಮಾಡಬಹುದು. ಆವಾಗ ರೋಗಿಗಳು ಒಂದು ಭಾಷೆಯನ್ನು ಇನ್ನೊಂದು ಭಾಷೆಗಿಂತ ಚೆನ್ನಾಗಿ ಮಾತನಾಡಬಹುದು. ಹಾಗೂ ಎರಡು ಭಾಷೆಗಳನ್ನು ಭಿನ್ನ ತ್ವರಿತಗತಿಯಲ್ಲಿ ಮತ್ತೆ ಕಲಿಯಬಹುದು. ಇದು ಎರಡೂ ಭಾಷೆಗಳು ಒಂದೆ ಜಾಗದಲ್ಲಿ ಸಂಗ್ರಹವಾಗಿರುವುದಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವುಗಳನ್ನು ಒಟ್ಟಿಗೆ ಕಲಿಯದೆ ಇರುವುದರಿಂದ ಅವು ಎರಡು ಕೇಂದ್ರಗಳನ್ನು ನಿರ್ಮಿಸುತ್ತವೆ. ನಮ್ಮ ಮಿದುಳು ಹೇಗೆ ಅನೇಕ ಭಾಷೆಗಳನ್ನು ನಿರ್ವಹಿಸುತ್ತವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೊಸ ಫಲಿತಾಂಶಗಳು ಕಲಿಕೆಯ ಹೊಸ ವಿಧಾನಗಳನ್ನು ರೂಪಿಸುವುದರಲ್ಲಿ ಪೂರಕವಾಗಬಹುದು.