ಪದಗುಚ್ಛ ಪುಸ್ತಕ

kn ಏನನ್ನಾದರು ಇಷ್ಟಪಡುವುದು   »   hi कुछ अच्छा लगना

೭೦ [ಎಪ್ಪತ್ತು]

ಏನನ್ನಾದರು ಇಷ್ಟಪಡುವುದು

ಏನನ್ನಾದರು ಇಷ್ಟಪಡುವುದು

७० [सत्तर]

70 [sattar]

कुछ अच्छा लगना

kuchh achchha lagana

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹಿಂದಿ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡಲು ಇಷ್ಟಪಡುತ್ತೀರಾ? क-या-आपको---म-रपा---र-ा-ह-? क्_ आ__ धू____ क__ है_ क-य- आ-क- ध-म-र-ा- क-न- ह-? --------------------------- क्या आपको धूम्रपान करना है? 0
ku--h ---chh- ----na k____ a______ l_____ k-c-h a-h-h-a l-g-n- -------------------- kuchh achchha lagana
ನೀವು ನೃತ್ಯ ಮಾಡಲು ಇಷ್ಟಪಡುತ್ತೀರಾ? क्य- --को न--न--ह-? क्_ आ__ ना__ है_ क-य- आ-क- न-च-ा ह-? ------------------- क्या आपको नाचना है? 0
k--h-----c----l---na k____ a______ l_____ k-c-h a-h-h-a l-g-n- -------------------- kuchh achchha lagana
ನೀವು ವಾಯು ಸೇವನೆ ಮಾಡಲು ಇಷ್ಟಪಡುತ್ತೀರಾ? क्या-आप--हलन- च-ह-े-- -ाहत---ै-? क्_ आ_ ट___ चा__ / चा__ हैं_ क-य- आ- ट-ल-ा च-ह-े / च-ह-ी ह-ं- -------------------------------- क्या आप टहलना चाहते / चाहती हैं? 0
k-a-a-pa-------mr--aan -a-an-----? k__ a_____ d__________ k_____ h___ k-a a-p-k- d-o-m-a-a-n k-r-n- h-i- ---------------------------------- kya aapako dhoomrapaan karana hai?
ನಾನು ಧೂಮಪಾನ ಮಾಡಲು ಇಷ್ಟಪಡುತ್ತೇನೆ. म--- ध-म्रपान-कर----ै मु_ धू____ क__ है म-झ- ध-म-र-ा- क-न- ह- --------------------- मुझे धूम्रपान करना है 0
k-- aa-ak- -h-o----a-n-ka--na --i? k__ a_____ d__________ k_____ h___ k-a a-p-k- d-o-m-a-a-n k-r-n- h-i- ---------------------------------- kya aapako dhoomrapaan karana hai?
ನಿನಗೆ ಒಂದು ಸಿಗರೇಟ್ ಬೇಕೆ? क्-----म--े- सि-र-ट -ाह--? क्_ तु__ सि___ चा___ क-य- त-म-ह-ं स-ग-े- च-ह-ए- -------------------------- क्या तुम्हें सिगरेट चाहिए? 0
kya-aapak- --o--r--a-n-k-ra---h--? k__ a_____ d__________ k_____ h___ k-a a-p-k- d-o-m-a-a-n k-r-n- h-i- ---------------------------------- kya aapako dhoomrapaan karana hai?
ಅವನಿಗೆ ಬೆಂಕಿಪಟ್ಟಣ ಬೇಕು. उ-क----लग-न--के -िए कु--चा--ए उ__ सु___ के लि_ कु_ चा__ उ-क- स-ल-ा-े क- ल-ए क-छ च-ह-ए ----------------------------- उसको सुलगाने के लिए कुछ चाहिए 0
ky- a-p-k- n-a--a-a--ai? k__ a_____ n_______ h___ k-a a-p-k- n-a-h-n- h-i- ------------------------ kya aapako naachana hai?
ನಾನು ಏನನ್ನಾದರು ಕುಡಿಯಲು ಇಷ್ಟಪಡುತ್ತೇನೆ. म-ं-कु- -ीना---हत- /--ाहती ह-ँ मैं कु_ पी_ चा__ / चा__ हूँ म-ं क-छ प-न- च-ह-ा / च-ह-ी ह-ँ ------------------------------ मैं कुछ पीना चाहता / चाहती हूँ 0
k-- -ap--o---achan- --i? k__ a_____ n_______ h___ k-a a-p-k- n-a-h-n- h-i- ------------------------ kya aapako naachana hai?
ನಾನು ಏನನ್ನಾದರು ತಿನ್ನಲು ಇಷ್ಟಪಡುತ್ತೇನೆ. मै- क---ख--ा-चाहत--/ चा-ती -ूँ मैं कु_ खा_ चा__ / चा__ हूँ म-ं क-छ ख-न- च-ह-ा / च-ह-ी ह-ँ ------------------------------ मैं कुछ खाना चाहता / चाहती हूँ 0
k-a a-p-ko n--c-a---h--? k__ a_____ n_______ h___ k-a a-p-k- n-a-h-n- h-i- ------------------------ kya aapako naachana hai?
ನಾನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. म-- थोड़ा --ाम --ना चाह-ा-/-च-हती---ँ मैं थो_ आ__ क__ चा__ / चा__ हूँ म-ं थ-ड़- आ-ा- क-न- च-ह-ा / च-ह-ी ह-ँ ------------------------------------ मैं थोड़ा आराम करना चाहता / चाहती हूँ 0
kya a-- t---lana --a--at- - ---ah---e-h-i-? k__ a__ t_______ c_______ / c________ h____ k-a a-p t-h-l-n- c-a-h-t- / c-a-h-t-e h-i-? ------------------------------------------- kya aap tahalana chaahate / chaahatee hain?
ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲು ಇಷ್ಟಪಡುತ್ತೇನೆ. म-ं आप -े--ुछ--ूछन---ाहत--/---हती -ूँ मैं आ_ से कु_ पू__ चा__ / चा__ हूँ म-ं आ- स- क-छ प-छ-ा च-ह-ा / च-ह-ी ह-ँ ------------------------------------- मैं आप से कुछ पूछना चाहता / चाहती हूँ 0
k-a-a-- -----an--c-----t- /-cha--a-e--ha--? k__ a__ t_______ c_______ / c________ h____ k-a a-p t-h-l-n- c-a-h-t- / c-a-h-t-e h-i-? ------------------------------------------- kya aap tahalana chaahate / chaahatee hain?
ನಾನು ನಿಮ್ಮಿಂದ ಏನನ್ನೋ ಕೇಳಲು ಬಯಸುತ್ತಿದ್ದೇನೆ. मै- आप--े--ु- -ि-------ा-च---- / च--ती--ूँ मैं आ_ से कु_ बि__ क__ चा__ / चा__ हूँ म-ं आ- स- क-छ ब-न-ी क-न- च-ह-ा / च-ह-ी ह-ँ ------------------------------------------ मैं आप से कुछ बिनती करना चाहता / चाहती हूँ 0
ky--a-p -a-a-a-a cha--at--/-c--a----e hain? k__ a__ t_______ c_______ / c________ h____ k-a a-p t-h-l-n- c-a-h-t- / c-a-h-t-e h-i-? ------------------------------------------- kya aap tahalana chaahate / chaahatee hain?
ನಾನು ನಿಮ್ಮನ್ನು ಯಾವುದಕ್ಕೋ ಆಹ್ವಾನಿಸಲು ಇಷ್ಟಪಡುತ್ತೇನೆ. म-ं -प-ो-----्-्रण दे-ा च-हत- - चाहत--हूँ मैं आ__ नि_____ दे_ चा__ / चा__ हूँ म-ं आ-क- न-म-्-्-ण द-न- च-ह-ा / च-ह-ी ह-ँ ----------------------------------------- मैं आपको निमन्त्रण देना चाहता / चाहती हूँ 0
m---- d-o-m-a-aan k-ran- -ai m____ d__________ k_____ h__ m-j-e d-o-m-a-a-n k-r-n- h-i ---------------------------- mujhe dhoomrapaan karana hai
ನೀವು ಏನನ್ನು ಬಯಸುತ್ತೀರಿ? आ- -्य--च---े - च-ह------? आ_ क्_ चा__ / चा__ हैं_ आ- क-य- च-ह-े / च-ह-ी ह-ं- -------------------------- आप क्या चाहते / चाहती हैं? 0
mu--e---oom------ ---ana--ai m____ d__________ k_____ h__ m-j-e d-o-m-a-a-n k-r-n- h-i ---------------------------- mujhe dhoomrapaan karana hai
ನಿಮಗೆ ಒಂದು ಕಾಫಿ ಬೇಕೆ? क्-ा-आप कॉफ-ी-पी-- च--त--/--ा-त---ै-? क्_ आ_ कॉ_ पी_ चा__ / चा__ हैं_ क-य- आ- क-फ-ी प-न- च-ह-े / च-ह-ी ह-ं- ------------------------------------- क्या आप कॉफ़ी पीना चाहते / चाहती हैं? 0
m---e---oomr-p--- ---a-a -ai m____ d__________ k_____ h__ m-j-e d-o-m-a-a-n k-r-n- h-i ---------------------------- mujhe dhoomrapaan karana hai
ಅಥವಾ ಟೀಯನ್ನು ಹೆಚ್ಚು ಇಷ್ಟಪಡುತ್ತೀರಾ? या-आ----- प--ा---हत- / -ाह-ी-हैं? या आ_ चा_ पी_ चा__ / चा__ हैं_ य- आ- च-य प-न- च-ह-े / च-ह-ी ह-ं- --------------------------------- या आप चाय पीना चाहते / चाहती हैं? 0
ky- ---h----igaret--h-a---? k__ t_____ s______ c_______ k-a t-m-e- s-g-r-t c-a-h-e- --------------------------- kya tumhen sigaret chaahie?
ನಾವು ಮನೆಗೆ ಹೋಗಲು ಇಷ್ಟಪಡುತ್ತೇವೆ. ह- घर-ज--ा च------ैं ह_ घ_ जा_ चा__ हैं ह- घ- ज-न- च-ह-े ह-ं -------------------- हम घर जाना चाहते हैं 0
kya----he--s-----t ch-a-ie? k__ t_____ s______ c_______ k-a t-m-e- s-g-r-t c-a-h-e- --------------------------- kya tumhen sigaret chaahie?
ನಿಮಗೆ ಒಂದು ಟ್ಯಾಕ್ಸಿ ಬೇಕೆ? क्----ुम-ह-ं---क--ी ---ि-? क्_ तु__ टै__ चा___ क-य- त-म-ह-ं ट-क-स- च-ह-ए- -------------------------- क्या तुम्हें टैक्सी चाहिए? 0
kya t--he- si-ar-- ch--h--? k__ t_____ s______ c_______ k-a t-m-e- s-g-r-t c-a-h-e- --------------------------- kya tumhen sigaret chaahie?
ಅವರು ಫೋನ್ ಮಾಡಲು ಇಷ್ಟಪಡುತ್ತಾರೆ. वे --------क-ना-चाह-- --ं वे टे___ क__ चा__ हैं व- ट-ल-फ-न क-न- च-ह-े ह-ं ------------------------- वे टेलिफोन करना चाहते हैं 0
usak------gaa---ke--ie -u--h c-a-h-e u____ s________ k_ l__ k____ c______ u-a-o s-l-g-a-e k- l-e k-c-h c-a-h-e ------------------------------------ usako sulagaane ke lie kuchh chaahie

ಎರಡು ಭಾಷೆಗಳು=ಎರಡು ಭಾಷಾಕೇಂದ್ರಗಳು!

ನಾವು ಯಾವಾಗ ಒಂದು ಭಾಷೆಯನ್ನು ಕಲಿಯುತ್ತೇವೆಯೊ ಅದು ನಮ್ಮ ಮಿದುಳಿಗೆ ಒಂದೆ ಅಲ್ಲ. ಏಕೆಂದರೆ ವಿವಿಧ ಭಾಷೆಗಳಿಗೆ ಅದರಲ್ಲಿ ಶೇಖರಣಾ ಸ್ಥಾನಗಳಿವೆ. ನಾವು ಕಲಿಯುವ ಎಲ್ಲಾ ಭಾಷೆಗಳನ್ನು ಒಂದೇ ಕಡೆ ಶೇಖರಿಸಿ ಇಡಲಾಗುವುದಿಲ್ಲ. ನಾವು ದೊಡ್ಡವರಾದ ಮೇಲೆ ಕಲಿತ ಭಾಷೆಗಳಿಗೆ ತಮ್ಮದೆ ಆದ ಸಂಗ್ರಹ ಸ್ಥಳಗಳಿರುತ್ತವೆ ಅಂದರೆ ಹೊಸ ನಿಯಮಗಳನ್ನು ಮಿದುಳು ಬೇರೆ ಒಂದು ಸ್ಥಾನದಲ್ಲಿ ಪರಿಷ್ಕರಿಸುತ್ತದೆ ಎಂದರ್ಥ. ಅವುಗಳನ್ನು ಮಾತೃಭಾಷೆಯ ಜೊತೆಯಲ್ಲಿ ಸಂಗ್ರಹಿಸಿ ಇಡಲು ಆಗುವುದಿಲ್ಲ. ಎರಡು ಭಾಷೆಗಳೊಡನೆ ಬೆಳೆಯುವ ಜನರು ಇದರ ವಿರುದ್ದವಾಗಿ ಒಂದೆ ಜಾಗವನ್ನು ಬಳಸುತ್ತಾರೆ. ಈ ಫಲಿತಾಂಶಕ್ಕೆ ಹಲವಾರು ಅಧ್ಯಯನಗಳು ಬಂದಿವೆ. ನರಶಾಸ್ತ್ರ ವಿಜ್ಞಾನಿಗಳು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಈ ಪ್ರಯೋಗ ಪುರುಷರು ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಆದರೆ ಈ ಗುಂಪಿನ ಒಂದು ಭಾಗದವರು ಎರಡು ಭಾಷೆಗಳ ಜೊತೆ ಬೆಳೆದವರು ಉಳಿದವರು ಎರಡನೇಯ ಭಾಷೆಯನ್ನು ನಂತರ ಕಲೆತವರು. ಸಂಶೋಧಕರು ಭಾಷಾಪರೀಕ್ಷೆಗಳು ನಡೆಸುವಾಗ ಮಿದುಳಿನ ಚಟುವಟಿಕೆಗಳ ಅಳತೆ ಮಾಡಿದರು. ಆ ಸಮಯದಲ್ಲಿ ಮಿದುಳಿನ ಯಾವ ಭಾಗಗಳು ಕೆಲಸ ಮಾಡುತ್ತವೆ ಎನ್ನುವುದನ್ನು ಗಮನಿಸಿದರು. “ನಂತರ” ಕಲಿತವರು ಎರಡು ಭಾಷಾಕೇಂದ್ರಗಳನ್ನು ಹೊಂದಿರುವುದನ್ನು ಅವರು ಕಂಡರು. ಇದು ಹೀಗೆ ಇದ್ದೀತು ಎಂದು ಸಂಶೋಧಕರು ತುಂಬಾ ಹಿಂದೆಯೆ ಊಹಿಸಿದ್ದರು. ಯಾರ ಮಿದುಳಿಗೆ ಗಾಸಿಯಾಗಿತ್ತೊ, ಅವರು ವಿವಿಧ ಕುರುಹುಗಳನ್ನು ಪ್ರದರ್ಶಿಸಿದರು. ಹಾಗೆಯೆ ಮಿದುಳಿಗೆ ಏನಾದರೂ ಹಾನಿಯುಂಟಾದರೆ ಮಾತಿನ ತೊಂದರೆ ಪರಿಣಮಿಸಬಹುದು. ಬಾಧಿತರಾದವರು ಪದಗಳನ್ನು ಸರಿಯಾಗಿ ಉಚ್ಚರಿಸಲಾರರು ಅಥವಾ ಅರ್ಥ ಮಾಡಿಕೊಳ್ಳಲಾರರು. ಆದರೆ ಎರಡು ಭಾಷೆಗಳನ್ನು ಬಲ್ಲ ಗಾಯಾಳುಗಳು ಹಲವು ಬಾರಿ ವಿಶೇಷ ಚಿಹ್ನೆಗಳನ್ನು ತೋರುತ್ತಾರೆ. ಇವರ ಮಾತಿನ ತೊಂದರೆ ಯಾವಗಲೂ ಎರಡೂ ಭಾಷೆಗಳ ಮೇಲೆ ಪರಿಣಾಮ ಬೀರದಿರಬಹುದು. ಕೇವಲ ಒಂದು ಮಿದುಳಿನ ಭಾಗ ಗಾಯಗೊಂಡಿದ್ದರೆ ಮತ್ತೊಂದು ಭಾಗ ಕಾರ್ಯಮಾಡಬಹುದು. ಆವಾಗ ರೋಗಿಗಳು ಒಂದು ಭಾಷೆಯನ್ನು ಇನ್ನೊಂದು ಭಾಷೆಗಿಂತ ಚೆನ್ನಾಗಿ ಮಾತನಾಡಬಹುದು. ಹಾಗೂ ಎರಡು ಭಾಷೆಗಳನ್ನು ಭಿನ್ನ ತ್ವರಿತಗತಿಯಲ್ಲಿ ಮತ್ತೆ ಕಲಿಯಬಹುದು. ಇದು ಎರಡೂ ಭಾಷೆಗಳು ಒಂದೆ ಜಾಗದಲ್ಲಿ ಸಂಗ್ರಹವಾಗಿರುವುದಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವುಗಳನ್ನು ಒಟ್ಟಿಗೆ ಕಲಿಯದೆ ಇರುವುದರಿಂದ ಅವು ಎರಡು ಕೇಂದ್ರಗಳನ್ನು ನಿರ್ಮಿಸುತ್ತವೆ. ನಮ್ಮ ಮಿದುಳು ಹೇಗೆ ಅನೇಕ ಭಾಷೆಗಳನ್ನು ನಿರ್ವಹಿಸುತ್ತವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೊಸ ಫಲಿತಾಂಶಗಳು ಕಲಿಕೆಯ ಹೊಸ ವಿಧಾನಗಳನ್ನು ರೂಪಿಸುವುದರಲ್ಲಿ ಪೂರಕವಾಗಬಹುದು.