ಪದಗುಚ್ಛ ಪುಸ್ತಕ

kn ಏನನ್ನಾದರು ಇಷ್ಟಪಡುವುದು   »   ru Изъявлять желание

೭೦ [ಎಪ್ಪತ್ತು]

ಏನನ್ನಾದರು ಇಷ್ಟಪಡುವುದು

ಏನನ್ನಾದರು ಇಷ್ಟಪಡುವುದು

70 [семьдесят]

70 [semʹdesyat]

Изъявлять желание

Izʺyavlyatʹ zhelaniye

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡಲು ಇಷ್ಟಪಡುತ್ತೀರಾ? Х-т-ли--ы -- --ку---ь? Х_____ б_ В_ з________ Х-т-л- б- В- з-к-р-т-? ---------------------- Хотели бы Вы закурить? 0
I-----l-atʹ z-e-a---e I__________ z________ I-ʺ-a-l-a-ʹ z-e-a-i-e --------------------- Izʺyavlyatʹ zhelaniye
ನೀವು ನೃತ್ಯ ಮಾಡಲು ಇಷ್ಟಪಡುತ್ತೀರಾ? Х-------ы--ы---нц--ат-? Х_____ б_ В_ т_________ Х-т-л- б- В- т-н-е-а-ь- ----------------------- Хотели бы Вы танцевать? 0
I---avl--tʹ zh---niye I__________ z________ I-ʺ-a-l-a-ʹ z-e-a-i-e --------------------- Izʺyavlyatʹ zhelaniye
ನೀವು ವಾಯು ಸೇವನೆ ಮಾಡಲು ಇಷ್ಟಪಡುತ್ತೀರಾ? Хот-ли-б- -ы п--ти -ул-ть? Х_____ б_ В_ п____ г______ Х-т-л- б- В- п-й-и г-л-т-? -------------------------- Хотели бы Вы пойти гулять? 0
K-ot--i -y--y----u-it-? K______ b_ V_ z________ K-o-e-i b- V- z-k-r-t-? ----------------------- Khoteli by Vy zakuritʹ?
ನಾನು ಧೂಮಪಾನ ಮಾಡಲು ಇಷ್ಟಪಡುತ್ತೇನೆ. Я хо--л-б- /---тел- бы -а-----ь. Я х____ б_ / х_____ б_ з________ Я х-т-л б- / х-т-л- б- з-к-р-т-. -------------------------------- Я хотел бы / хотела бы закурить. 0
Khot-li--- V---a-----ʹ? K______ b_ V_ z________ K-o-e-i b- V- z-k-r-t-? ----------------------- Khoteli by Vy zakuritʹ?
ನಿನಗೆ ಒಂದು ಸಿಗರೇಟ್ ಬೇಕೆ? Не -о-----ы /-хот--а б--т- с--арету? Н_ х____ б_ / х_____ б_ т_ с________ Н- х-т-л б- / х-т-л- б- т- с-г-р-т-? ------------------------------------ Не хотел бы / хотела бы ты сигарету? 0
K-----i----V---a-ur-tʹ? K______ b_ V_ z________ K-o-e-i b- V- z-k-r-t-? ----------------------- Khoteli by Vy zakuritʹ?
ಅವನಿಗೆ ಬೆಂಕಿಪಟ್ಟಣ ಬೇಕು. О--хотел -ы------р--ь. О_ х____ б_ п_________ О- х-т-л б- п-и-у-и-ь- ---------------------- Он хотел бы прикурить. 0
K--t----by ---t-nt-e-a--? K______ b_ V_ t__________ K-o-e-i b- V- t-n-s-v-t-? ------------------------- Khoteli by Vy tantsevatʹ?
ನಾನು ಏನನ್ನಾದರು ಕುಡಿಯಲು ಇಷ್ಟಪಡುತ್ತೇನೆ. Я------ бы /-х-т--- бы------иб-д--по-и-ь. Я х____ б_ / х_____ б_ ч_________ п______ Я х-т-л б- / х-т-л- б- ч-о-н-б-д- п-п-т-. ----------------------------------------- Я хотел бы / хотела бы что-нибудь попить. 0
K-o-----b- ----a--s-----? K______ b_ V_ t__________ K-o-e-i b- V- t-n-s-v-t-? ------------------------- Khoteli by Vy tantsevatʹ?
ನಾನು ಏನನ್ನಾದರು ತಿನ್ನಲು ಇಷ್ಟಪಡುತ್ತೇನೆ. Я--о-ел бы-/ -оте---бы -то-ниб-дь-п-ес--. Я х____ б_ / х_____ б_ ч_________ п______ Я х-т-л б- / х-т-л- б- ч-о-н-б-д- п-е-т-. ----------------------------------------- Я хотел бы / хотела бы что-нибудь поесть. 0
K-o---i b- -y t---se-a--? K______ b_ V_ t__________ K-o-e-i b- V- t-n-s-v-t-? ------------------------- Khoteli by Vy tantsevatʹ?
ನಾನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. Я -от-л бы /----е-- б- -----г--от----у--. Я х____ б_ / х_____ б_ н______ о_________ Я х-т-л б- / х-т-л- б- н-м-о-о о-д-х-у-ь- ----------------------------------------- Я хотел бы / хотела бы немного отдохнуть. 0
Kh-tel---y-V--poyt- --lyat-? K______ b_ V_ p____ g_______ K-o-e-i b- V- p-y-i g-l-a-ʹ- ---------------------------- Khoteli by Vy poyti gulyatʹ?
ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲು ಇಷ್ಟಪಡುತ್ತೇನೆ. Я -оте--б----х--ел-----Ва------ч---с--о--т-. Я х____ б_ / х_____ б_ В__ к______ с________ Я х-т-л б- / х-т-л- б- В-с к-е-ч-о с-р-с-т-. -------------------------------------------- Я хотел бы / хотела бы Вас кое-что спросить. 0
K--t--i-by -y---y----u-y-tʹ? K______ b_ V_ p____ g_______ K-o-e-i b- V- p-y-i g-l-a-ʹ- ---------------------------- Khoteli by Vy poyti gulyatʹ?
ನಾನು ನಿಮ್ಮಿಂದ ಏನನ್ನೋ ಕೇಳಲು ಬಯಸುತ್ತಿದ್ದೇನೆ. Я -о-ел -- /-х-тела -ы--а--о-че---о----р-с-ть. Я х____ б_ / х_____ б_ В__ о ч_____ п_________ Я х-т-л б- / х-т-л- б- В-с о ч-м-т- п-п-о-и-ь- ---------------------------------------------- Я хотел бы / хотела бы Вас о чем-то попросить. 0
Kho--li by -y--o-ti-g--yat-? K______ b_ V_ p____ g_______ K-o-e-i b- V- p-y-i g-l-a-ʹ- ---------------------------- Khoteli by Vy poyti gulyatʹ?
ನಾನು ನಿಮ್ಮನ್ನು ಯಾವುದಕ್ಕೋ ಆಹ್ವಾನಿಸಲು ಇಷ್ಟಪಡುತ್ತೇನೆ. Я хотел-бы-----т-л---ы В-с к-да--иб----п--г-ас--ь. Я х____ б_ / х_____ б_ В__ к__________ п__________ Я х-т-л б- / х-т-л- б- В-с к-д---и-у-ь п-и-л-с-т-. -------------------------------------------------- Я хотел бы / хотела бы Вас куда-нибудь пригласить. 0
Ya -h-t-l -y-/ kh-tela by -a--ri--. Y_ k_____ b_ / k______ b_ z________ Y- k-o-e- b- / k-o-e-a b- z-k-r-t-. ----------------------------------- Ya khotel by / khotela by zakuritʹ.
ನೀವು ಏನನ್ನು ಬಯಸುತ್ತೀರಿ? Что -ы В--х-т-ли? Ч__ б_ В_ х______ Ч-о б- В- х-т-л-? ----------------- Что бы Вы хотели? 0
Y--k--te- -y - k-ot--a by z-kurit-. Y_ k_____ b_ / k______ b_ z________ Y- k-o-e- b- / k-o-e-a b- z-k-r-t-. ----------------------------------- Ya khotel by / khotela by zakuritʹ.
ನಿಮಗೆ ಒಂದು ಕಾಫಿ ಬೇಕೆ? Вы-х-т--и-бы -офе? В_ х_____ б_ к____ В- х-т-л- б- к-ф-? ------------------ Вы хотели бы кофе? 0
Ya-k---e- by --k------ b--z----itʹ. Y_ k_____ b_ / k______ b_ z________ Y- k-o-e- b- / k-o-e-a b- z-k-r-t-. ----------------------------------- Ya khotel by / khotela by zakuritʹ.
ಅಥವಾ ಟೀಯನ್ನು ಹೆಚ್ಚು ಇಷ್ಟಪಡುತ್ತೀರಾ? И----ы хо-е-и--ы ---? И__ В_ х_____ б_ ч___ И-и В- х-т-л- б- ч-й- --------------------- Или Вы хотели бы чай? 0
Ne-khot-- -y-- -hote-- by--y -i-aretu? N_ k_____ b_ / k______ b_ t_ s________ N- k-o-e- b- / k-o-e-a b- t- s-g-r-t-? -------------------------------------- Ne khotel by / khotela by ty sigaretu?
ನಾವು ಮನೆಗೆ ಹೋಗಲು ಇಷ್ಟಪಡುತ್ತೇವೆ. Мы-х--е-- бы п--ха-- ----й. М_ х_____ б_ п______ д_____ М- х-т-л- б- п-е-а-ь д-м-й- --------------------------- Мы хотели бы поехать домой. 0
Ne---o-----y-/ -ho-----b-----s-garetu? N_ k_____ b_ / k______ b_ t_ s________ N- k-o-e- b- / k-o-e-a b- t- s-g-r-t-? -------------------------------------- Ne khotel by / khotela by ty sigaretu?
ನಿಮಗೆ ಒಂದು ಟ್ಯಾಕ್ಸಿ ಬೇಕೆ? Х----и--ы-вы----с-? Х_____ б_ в_ т_____ Х-т-л- б- в- т-к-и- ------------------- Хотели бы вы такси? 0
N- -ho-e- -y-/ --ot--a -- t----ga-e-u? N_ k_____ b_ / k______ b_ t_ s________ N- k-o-e- b- / k-o-e-a b- t- s-g-r-t-? -------------------------------------- Ne khotel by / khotela by ty sigaretu?
ಅವರು ಫೋನ್ ಮಾಡಲು ಇಷ್ಟಪಡುತ್ತಾರೆ. Он- -о-е-и ---по--о-и--. О__ х_____ б_ п_________ О-и х-т-л- б- п-з-о-и-ь- ------------------------ Они хотели бы позвонить. 0
On -ho--l--y-p-i-uri-ʹ. O_ k_____ b_ p_________ O- k-o-e- b- p-i-u-i-ʹ- ----------------------- On khotel by prikuritʹ.

ಎರಡು ಭಾಷೆಗಳು=ಎರಡು ಭಾಷಾಕೇಂದ್ರಗಳು!

ನಾವು ಯಾವಾಗ ಒಂದು ಭಾಷೆಯನ್ನು ಕಲಿಯುತ್ತೇವೆಯೊ ಅದು ನಮ್ಮ ಮಿದುಳಿಗೆ ಒಂದೆ ಅಲ್ಲ. ಏಕೆಂದರೆ ವಿವಿಧ ಭಾಷೆಗಳಿಗೆ ಅದರಲ್ಲಿ ಶೇಖರಣಾ ಸ್ಥಾನಗಳಿವೆ. ನಾವು ಕಲಿಯುವ ಎಲ್ಲಾ ಭಾಷೆಗಳನ್ನು ಒಂದೇ ಕಡೆ ಶೇಖರಿಸಿ ಇಡಲಾಗುವುದಿಲ್ಲ. ನಾವು ದೊಡ್ಡವರಾದ ಮೇಲೆ ಕಲಿತ ಭಾಷೆಗಳಿಗೆ ತಮ್ಮದೆ ಆದ ಸಂಗ್ರಹ ಸ್ಥಳಗಳಿರುತ್ತವೆ ಅಂದರೆ ಹೊಸ ನಿಯಮಗಳನ್ನು ಮಿದುಳು ಬೇರೆ ಒಂದು ಸ್ಥಾನದಲ್ಲಿ ಪರಿಷ್ಕರಿಸುತ್ತದೆ ಎಂದರ್ಥ. ಅವುಗಳನ್ನು ಮಾತೃಭಾಷೆಯ ಜೊತೆಯಲ್ಲಿ ಸಂಗ್ರಹಿಸಿ ಇಡಲು ಆಗುವುದಿಲ್ಲ. ಎರಡು ಭಾಷೆಗಳೊಡನೆ ಬೆಳೆಯುವ ಜನರು ಇದರ ವಿರುದ್ದವಾಗಿ ಒಂದೆ ಜಾಗವನ್ನು ಬಳಸುತ್ತಾರೆ. ಈ ಫಲಿತಾಂಶಕ್ಕೆ ಹಲವಾರು ಅಧ್ಯಯನಗಳು ಬಂದಿವೆ. ನರಶಾಸ್ತ್ರ ವಿಜ್ಞಾನಿಗಳು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಈ ಪ್ರಯೋಗ ಪುರುಷರು ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಆದರೆ ಈ ಗುಂಪಿನ ಒಂದು ಭಾಗದವರು ಎರಡು ಭಾಷೆಗಳ ಜೊತೆ ಬೆಳೆದವರು ಉಳಿದವರು ಎರಡನೇಯ ಭಾಷೆಯನ್ನು ನಂತರ ಕಲೆತವರು. ಸಂಶೋಧಕರು ಭಾಷಾಪರೀಕ್ಷೆಗಳು ನಡೆಸುವಾಗ ಮಿದುಳಿನ ಚಟುವಟಿಕೆಗಳ ಅಳತೆ ಮಾಡಿದರು. ಆ ಸಮಯದಲ್ಲಿ ಮಿದುಳಿನ ಯಾವ ಭಾಗಗಳು ಕೆಲಸ ಮಾಡುತ್ತವೆ ಎನ್ನುವುದನ್ನು ಗಮನಿಸಿದರು. “ನಂತರ” ಕಲಿತವರು ಎರಡು ಭಾಷಾಕೇಂದ್ರಗಳನ್ನು ಹೊಂದಿರುವುದನ್ನು ಅವರು ಕಂಡರು. ಇದು ಹೀಗೆ ಇದ್ದೀತು ಎಂದು ಸಂಶೋಧಕರು ತುಂಬಾ ಹಿಂದೆಯೆ ಊಹಿಸಿದ್ದರು. ಯಾರ ಮಿದುಳಿಗೆ ಗಾಸಿಯಾಗಿತ್ತೊ, ಅವರು ವಿವಿಧ ಕುರುಹುಗಳನ್ನು ಪ್ರದರ್ಶಿಸಿದರು. ಹಾಗೆಯೆ ಮಿದುಳಿಗೆ ಏನಾದರೂ ಹಾನಿಯುಂಟಾದರೆ ಮಾತಿನ ತೊಂದರೆ ಪರಿಣಮಿಸಬಹುದು. ಬಾಧಿತರಾದವರು ಪದಗಳನ್ನು ಸರಿಯಾಗಿ ಉಚ್ಚರಿಸಲಾರರು ಅಥವಾ ಅರ್ಥ ಮಾಡಿಕೊಳ್ಳಲಾರರು. ಆದರೆ ಎರಡು ಭಾಷೆಗಳನ್ನು ಬಲ್ಲ ಗಾಯಾಳುಗಳು ಹಲವು ಬಾರಿ ವಿಶೇಷ ಚಿಹ್ನೆಗಳನ್ನು ತೋರುತ್ತಾರೆ. ಇವರ ಮಾತಿನ ತೊಂದರೆ ಯಾವಗಲೂ ಎರಡೂ ಭಾಷೆಗಳ ಮೇಲೆ ಪರಿಣಾಮ ಬೀರದಿರಬಹುದು. ಕೇವಲ ಒಂದು ಮಿದುಳಿನ ಭಾಗ ಗಾಯಗೊಂಡಿದ್ದರೆ ಮತ್ತೊಂದು ಭಾಗ ಕಾರ್ಯಮಾಡಬಹುದು. ಆವಾಗ ರೋಗಿಗಳು ಒಂದು ಭಾಷೆಯನ್ನು ಇನ್ನೊಂದು ಭಾಷೆಗಿಂತ ಚೆನ್ನಾಗಿ ಮಾತನಾಡಬಹುದು. ಹಾಗೂ ಎರಡು ಭಾಷೆಗಳನ್ನು ಭಿನ್ನ ತ್ವರಿತಗತಿಯಲ್ಲಿ ಮತ್ತೆ ಕಲಿಯಬಹುದು. ಇದು ಎರಡೂ ಭಾಷೆಗಳು ಒಂದೆ ಜಾಗದಲ್ಲಿ ಸಂಗ್ರಹವಾಗಿರುವುದಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವುಗಳನ್ನು ಒಟ್ಟಿಗೆ ಕಲಿಯದೆ ಇರುವುದರಿಂದ ಅವು ಎರಡು ಕೇಂದ್ರಗಳನ್ನು ನಿರ್ಮಿಸುತ್ತವೆ. ನಮ್ಮ ಮಿದುಳು ಹೇಗೆ ಅನೇಕ ಭಾಷೆಗಳನ್ನು ನಿರ್ವಹಿಸುತ್ತವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೊಸ ಫಲಿತಾಂಶಗಳು ಕಲಿಕೆಯ ಹೊಸ ವಿಧಾನಗಳನ್ನು ರೂಪಿಸುವುದರಲ್ಲಿ ಪೂರಕವಾಗಬಹುದು.