ಪದಗುಚ್ಛ ಪುಸ್ತಕ

kn ಏನನ್ನಾದರು ಬಯಸುವುದು   »   am የሆነ ነገር ይፈልጋሉ

೭೧ [ಎಪ್ಪತ್ತೊಂದು]

ಏನನ್ನಾದರು ಬಯಸುವುದು

ಏನನ್ನಾದರು ಬಯಸುವುದು

71 [ሰባ አንድ]

71 [ሰባ አንድ]

የሆነ ነገር ይፈልጋሉ

t’ik’īti negeri mefelegi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನೀವು ಏನನ್ನು ಮಾಡಲು ಬಯಸುತ್ತೀರಿ? እ-ንተ-ምን--ፈልጋ--? እ___ ም_ ት______ እ-ን- ም- ት-ል-ላ-? --------------- እናንተ ምን ትፈልጋላቹ? 0
t’-k’-t--ne------efele-i t_______ n_____ m_______ t-i-’-t- n-g-r- m-f-l-g- ------------------------ t’ik’īti negeri mefelegi
ನೀವು ಕಾಲ್ಚೆಂಡನ್ನು ಆಡಲು ಬಯಸುತ್ತೀರಾ? እግር----መ--ት ትፈ-ጋላቹ? እ__ ካ_ መ___ ት______ እ-ር ካ- መ-ወ- ት-ል-ላ-? ------------------- እግር ካስ መጫወት ትፈልጋላቹ? 0
t’i-’īt--n-g--i-me---egi t_______ n_____ m_______ t-i-’-t- n-g-r- m-f-l-g- ------------------------ t’ik’īti negeri mefelegi
ನೀವು ಸ್ನೇಹಿತರನ್ನು ಭೇಟಿ ಮಾಡಲು ಬಯಸುತ್ತೀರಾ? ጓደ--- -ጎብ---ት-ልጋ-ቹ? ጓ____ መ____ ት______ ጓ-ኞ-ን መ-ብ-ት ት-ል-ላ-? ------------------- ጓደኞችን መጎብኘት ትፈልጋላቹ? 0
i-ani-- ---i -i-e---a--c--? i______ m___ t_____________ i-a-i-e m-n- t-f-l-g-l-c-u- --------------------------- inanite mini tifeligalachu?
ಬಯಸುವುದು/ ಇಷ್ಟಪಡುವುದು መ-ለግ መ___ መ-ለ- ---- መፈለግ 0
ina---- mi-i -----i---a-h-? i______ m___ t_____________ i-a-i-e m-n- t-f-l-g-l-c-u- --------------------------- inanite mini tifeligalachu?
ನನಗೆ ತಡವಾಗಿ ಬರುವುದು ಇಷ್ಟವಿಲ್ಲ. አ-ፍዶ መ--ት-አል---ም ። አ___ መ___ አ_____ ። አ-ፍ- መ-ጣ- አ-ፈ-ግ- ። ------------------ አርፍዶ መምጣት አልፈልግም ። 0
i-an-te-mi---t---li--lac-u? i______ m___ t_____________ i-a-i-e m-n- t-f-l-g-l-c-u- --------------------------- inanite mini tifeligalachu?
ನನಗೆ ಅಲ್ಲಿಗೆ ಹೋಗುವುದು ಇಷ್ಟವಿಲ್ಲ. እዛ --- አ-ፈል--። እ_ መ__ አ______ እ- መ-ድ አ-ፈ-ግ-። -------------- እዛ መሄድ አልፈልግም። 0
i-ir- -a-- -ech’aw--i----e-i-al--hu? i____ k___ m_________ t_____________ i-i-i k-s- m-c-’-w-t- t-f-l-g-l-c-u- ------------------------------------ igiri kasi mech’aweti tifeligalachu?
ನಾನು ಮನೆಗೆ ಹೋಗಲು ಇಷ್ಟಪಡುತ್ತೇನೆ. ወደ ቤት-----እ-ል-ለው። ወ_ ቤ_ መ__ እ______ ወ- ቤ- መ-ድ እ-ል-ለ-። ----------------- ወደ ቤት መሄድ እፈልጋለው። 0
ig-r- -----m-ch-aweti ----l---lac--? i____ k___ m_________ t_____________ i-i-i k-s- m-c-’-w-t- t-f-l-g-l-c-u- ------------------------------------ igiri kasi mech’aweti tifeligalachu?
ನಾನು ಮನೆಯಲ್ಲಿ ಇರಲು ಇಷ್ಟಪಡುತ್ತೇನೆ. ቤት ----መ-ን-እፈልጋለው። ቤ_ ው__ መ__ እ______ ቤ- ው-ጥ መ-ን እ-ል-ለ-። ------------------ ቤት ውስጥ መሆን እፈልጋለው። 0
i--r----si m--h’aw-ti -ife-igal--hu? i____ k___ m_________ t_____________ i-i-i k-s- m-c-’-w-t- t-f-l-g-l-c-u- ------------------------------------ igiri kasi mech’aweti tifeligalachu?
ನಾನು ಒಬ್ಬನೇ ಇರಲು ಇಷ್ಟಪಡುತ್ತೇನೆ. ብ--ን--ሆን---ልጋ-ው። ብ___ መ__ እ______ ብ-ዬ- መ-ን እ-ል-ለ-። ---------------- ብቻዬን መሆን እፈልጋለው። 0
g-ad-nyoc--n--meg-bi---ti ti-e---a-a---? g____________ m__________ t_____________ g-a-e-y-c-i-i m-g-b-n-e-i t-f-l-g-l-c-u- ---------------------------------------- gwadenyochini megobinyeti tifeligalachu?
ನೀನು ಇಲ್ಲಿ ಇರಲು ಬಯಸುತ್ತೀಯಾ? እ---መ-ን-ት-ል-ለህ/-ያ-ሽ? እ__ መ__ ት___________ እ-ህ መ-ን ት-ል-ለ-/-ያ-ሽ- -------------------- እዚህ መሆን ትፈልጋለህ/ጊያለሽ? 0
gw----y--hi-i -e-ob---et- -ifelig----h-? g____________ m__________ t_____________ g-a-e-y-c-i-i m-g-b-n-e-i t-f-l-g-l-c-u- ---------------------------------------- gwadenyochini megobinyeti tifeligalachu?
ನೀನು ಇಲ್ಲಿ ಊಟ ಮಾಡಲು ಬಯಸುತ್ತೀಯಾ? እዚህ መ--ት ትፈ-ጋ-----ለሽ? እ__ መ___ ት___________ እ-ህ መ-ላ- ት-ል-ለ-/-ያ-ሽ- --------------------- እዚህ መብላት ትፈልጋለህ/ጊያለሽ? 0
gwad-n-o--i---m---bin-et- -i-eli-a-ac--? g____________ m__________ t_____________ g-a-e-y-c-i-i m-g-b-n-e-i t-f-l-g-l-c-u- ---------------------------------------- gwadenyochini megobinyeti tifeligalachu?
ನೀನು ಇಲ್ಲಿ ಮಲಗಲು ಬಯಸುತ್ತೀಯಾ? እ-ህ---ኛ- --ል-ለህ/ጊያለሽ? እ__ መ___ ት___________ እ-ህ መ-ኛ- ት-ል-ለ-/-ያ-ሽ- --------------------- እዚህ መተኛት ትፈልጋለህ/ጊያለሽ? 0
me-elegi m_______ m-f-l-g- -------- mefelegi
ನೀವು ನಾಳೆ ಬೆಳಿಗ್ಗೆ ಇಲ್ಲಿಂದ ಹೊರಡಲು ಬಯಸುತ್ತೀರಾ? ነ----ድ ይፈልጋሉ? ነ_ መ__ ይ_____ ነ- መ-ድ ይ-ል-ሉ- ------------- ነገ መሄድ ይፈልጋሉ? 0
m-f-le-i m_______ m-f-l-g- -------- mefelegi
ನೀವು ನಾಳೆವರೆಗೆ ಇಲ್ಲಿ ಇರಲು ಬಯಸುತ್ತೀರಾ? እ-ከ-ነገ -ረ---ቆ----ፈ-ጋሉ? እ__ ነ_ ድ__ መ___ ይ_____ እ-ከ ነ- ድ-ስ መ-የ- ይ-ል-ሉ- ---------------------- እስከ ነገ ድረስ መቆየት ይፈልጋሉ? 0
me-ele-i m_______ m-f-l-g- -------- mefelegi
ನೀವು ಹಣವನ್ನು ನಾಳೆ ಬೆಳಿಗ್ಗೆ ಪಾವತಿ ಮಾಡುತ್ತೀರಾ? ክ-ያ---ነገ--መ---ያ መ-ፈ--ይፈል-ሉ? ክ____ ነ_ በ_____ መ___ ይ_____ ክ-ያ-ን ነ- በ-ጀ-ር- መ-ፈ- ይ-ል-ሉ- --------------------------- ክፍያውን ነገ በመጀመርያ መክፈል ይፈልጋሉ? 0
ā--fido ---i--ati--li-el--i-- . ā______ m________ ā__________ . ā-i-i-o m-m-t-a-i ā-i-e-i-i-i . ------------------------------- ārifido memit’ati ālifeligimi .
ನೀವು ಡಿಸ್ಕೊಗೆ ಹೋಗಲು ಇಷ್ಟಪಡುತ್ತೀರಾ? ዳን--ቤ----- ትፈል---? ዳ__ ቤ_ መ__ ት______ ዳ-ስ ቤ- መ-ድ ት-ል-ላ-? ------------------ ዳንስ ቤት መሄድ ትፈልጋላቹ? 0
ār-fi-- -----’-ti -li-el-gi---. ā______ m________ ā__________ . ā-i-i-o m-m-t-a-i ā-i-e-i-i-i . ------------------------------- ārifido memit’ati ālifeligimi .
ನೀವು ಚಿತ್ರಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? ፊ-ም-ቤ--መ----ፈ-ጋ-ቹ? ፊ__ ቤ_ መ__ ት______ ፊ-ም ቤ- መ-ድ ት-ል-ላ-? ------------------ ፊልም ቤት መሄድ ትፈልጋላቹ? 0
ār-fi-o-m-mit’--i ā-i-e---imi-. ā______ m________ ā__________ . ā-i-i-o m-m-t-a-i ā-i-e-i-i-i . ------------------------------- ārifido memit’ati ālifeligimi .
ನೀವು ಫಲಹಾರ ಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? ካ--መሄድ ትፈልጋላ-? ካ_ መ__ ት______ ካ- መ-ድ ት-ል-ላ-? -------------- ካፌ መሄድ ትፈልጋላቹ? 0
i-a--eh--i-ā--f-li----. i__ m_____ ā___________ i-a m-h-d- ā-i-e-i-i-i- ----------------------- iza mehēdi ālifeligimi.

ಇಂಡೊನೀಷಿಯ, ಬಹು ಭಾಷೆಗಳ ನಾಡು.

ಇಂಡೊನೀಷಿಯ ಗಣರಾಜ್ಯ ಪ್ರಪಂಚದ ದೊಡ್ಡ ದೇಶಗಳಲ್ಲಿ ಒಂದು. ಸುಮಾರು ೨೪ ಕೋಟಿ ಜನರು ಈ ದ್ವೀಪಗಳ ದೇಶದಲ್ಲಿ ವಾಸಿಸುತ್ತಾರೆ. ಇವರು ವಿವಿಧ ಬುಡಕಟ್ಟುಗಳಿಗೆ ಸೇರಿರುತ್ತಾರೆ. ಇಂಡೊನೀಷಿಯಾದಲ್ಲಿ ೫೦೦ರ ಹತ್ತಿರದಷ್ಟು ಜನಾಂಗಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಈ ಗುಂಪುಗಳು ಅನೇಕ ಸಾಂಸ್ಕೃತಿಕ ಸಂಪ್ರದಾಯಗಳನ್ನು ಹೊಂದಿವೆ. ಮತ್ತು ಹಲವಾರು ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಸುಮಾರು ೨೫೦ ಭಾಷೆಗಳನ್ನು ಇಂಡೊನೀಷಿಯಾದಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಇನ್ನೂ ಅನೇಕ ಆಡುಭಾಷೆಗೆ ಇವೆ. ಇಂಡೊನೀಷಿಯದ ಭಾಷೆಗಳನ್ನು ಹೆಚ್ಚುಪಾಲು ಬುಡಕಟ್ಟಿನ ಆಧಾರದ ಮೇಲೆ ವಿಂಗಡಿಸಲಾಗಿದೆ. ಇದಕ್ಕೆ ಜಾವಾ ಹಾಗೂ ಬಾಲಿ ಭಾಷೆಗಳು ಉದಾಹರಣೆಗಳು. ಭಾಷೆಗಳ ಹೆಚ್ಚು ಸಂಖ್ಯೆ ಸಹಜವಾಗಿ ಸಮಸ್ಯೆಗಳನ್ನು ಒಡ್ಡುತ್ತವೆ. ಇದು ದಕ್ಷ ವಾಣಿಜ್ಯ ಹಾಗೂ ಆಡಳಿತಕ್ಕೆ ಅಡಚಣೆ ಮಾಡುತ್ತದೆ. ಅದ್ದರಿಂದ ಇಂಡೊನೀಷಿಯಾದಲ್ಲಿ ಒಂದು ರಾಷ್ಟ್ರಭಾಷೆಯನ್ನು ಪ್ರಾರಂಭಿಸಲಾಯಿತು. ೧೯೪೫ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬಹಸ ಇಂಡೊನೀಷಿಯ ರಾಷ್ಟ್ರಾಭಾಷೆಯಾಗಿದೆ. ಇದನ್ನು ಮಾತೃಭಾಷೆಯ ಜೊತೆಗೆ ಎಲ್ಲಾ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಹೀಗಿದ್ದರೂ ಇಂಡೊನೀಷಿಯ ನಿವಾಸಿಗಳೆಲ್ಲರೂ ಈ ಭಾಷೆಯನ್ನು ಮಾತನಾಡುವುದಿಲ್ಲ. ಶೇಕಡ ೭೦ರಷ್ಟು ಜನರು ಮಾತ್ರ ಬಹಸ ಇಂಡೊನೀಷಿಯ ಭಾಷೆಯನ್ನು ಬಲ್ಲರು. ಬಹಸ ಇಂಡೊನೀಷಿಯವನ್ನು ಮಾತೃಭಾಷೆಯನ್ನಾಗಿ ಹೊಂದಿರುವವರ ಸಂಖ್ಯೆ 'ಕೇವಲ ' ೨ ಕೋಟಿ. ಬಹಳಷ್ಟು ಪ್ರಾದೇಶಿಕ ಭಾಷೆಗಳು ಇನ್ನು ಹೆಚ್ಚಿನ ಮಹತ್ವವನ್ನು ಹೊಂದಿವೆ. ಭಾಷಾಪ್ರೇಮಿಗಳಿಗೆ ಇಂಡೊನೀಷಿಯನ್ ಭಾಷೆ ವಿಶೇಷವಾಗಿ ಕುತೂಹಲಕಾರಿ. ಏಕೆಂದರೆ ಇಂಡೊನೀಷಿಯನ್ ಅನ್ನು ಕಲಿಯುವುದರಿಂದ ಅನೇಕ ಅನುಕೂಲಗಳಿವೆ. ಈ ಭಾಷೆ ಹೋಲಿಕೆಯ ದೃಷ್ಟಿಯಿಂದ ಸರಳ ಎನ್ನಿಸುತ್ತದೆ. ವ್ಯಾಕರಣದ ನಿಯಮಗಳನ್ನು ಸುಲಭವಾಗಿ ಮತ್ತು ವೇಗವಾಗಿ ಕಲಿಯಲು ಆಗುತ್ತದೆ. ಅದರ ಉಚ್ಚಾರಣೆಯನ್ನು ಬರವಣಿಗೆಯ ನೆರವಿನಿಂದ ನಿರ್ಧರಿಸಬಹುದು, ಬರವಣಿಗೆಯ ಪ್ರಕಾರ ಸಹ ಸುಲಭ. ಅನೇಕ ಇಂಡೊನೀಷಿಯನ್ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಮತ್ತು: ಇಂಡೊನೀಷಿಯನ್ ಭಾಷೆ ಸ್ವಲ್ಪ ಸಮಯದಲ್ಲೆ ಪ್ರಮುಖ ಭಾಷೆಗಳಲ್ಲಿ ಒಂದಾಗುತ್ತದೆ. ಇವುಗಳು ಈ ಭಾಷೆಯನ್ನು ಕಲಿಯಲು ಸಾಕಷ್ಟು ಕಾರಣಗಳು ಅಲ್ಲವೆ?