ಪದಗುಚ್ಛ ಪುಸ್ತಕ

kn ಏನನ್ನಾದರು ಬಯಸುವುದು   »   mr काही इच्छा करणे

೭೧ [ಎಪ್ಪತ್ತೊಂದು]

ಏನನ್ನಾದರು ಬಯಸುವುದು

ಏನನ್ನಾದರು ಬಯಸುವುದು

७१ [एकाहत्तर]

71 [Ēkāhattara]

काही इच्छा करणे

kāhī icchā karaṇē

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ನೀವು ಏನನ್ನು ಮಾಡಲು ಬಯಸುತ್ತೀರಿ? त-----ंला -ाय क-ायच---हे? तु___ का_ क___ आ__ त-म-ह-ं-ा क-य क-ा-च- आ-े- ------------------------- तुम्हांला काय करायचे आहे? 0
k--ī -c-h- --raṇē k___ i____ k_____ k-h- i-c-ā k-r-ṇ- ----------------- kāhī icchā karaṇē
ನೀವು ಕಾಲ್ಚೆಂಡನ್ನು ಆಡಲು ಬಯಸುತ್ತೀರಾ? तु-्ह--ा फ-ट--ल-खेळ-यचा-आह- का? तु___ फु___ खे___ आ_ का_ त-म-ह-ल- फ-ट-ॉ- ख-ळ-य-ा आ-े क-? ------------------------------- तुम्हाला फुटबॉल खेळायचा आहे का? 0
k-hī --ch- ka---ē k___ i____ k_____ k-h- i-c-ā k-r-ṇ- ----------------- kāhī icchā karaṇē
ನೀವು ಸ್ನೇಹಿತರನ್ನು ಭೇಟಿ ಮಾಡಲು ಬಯಸುತ್ತೀರಾ? तुम्हा--ा--ित----न- भ-ट-यच- आह---ा? तु___ मि___ भे___ आ_ का_ त-म-ह-ं-ा म-त-र-ं-ा भ-ट-य-े आ-े क-? ----------------------------------- तुम्हांला मित्रांना भेटायचे आहे का? 0
tu------ k-y- kar-y-c- --ē? t_______ k___ k_______ ā___ t-m-ā-l- k-y- k-r-y-c- ā-ē- --------------------------- tumhānlā kāya karāyacē āhē?
ಬಯಸುವುದು/ ಇಷ್ಟಪಡುವುದು इ--छ-----े इ__ अ__ इ-्-ा अ-ण- ---------- इच्छा असणे 0
tu-hān-ā k-y- kar-yac--ā-ē? t_______ k___ k_______ ā___ t-m-ā-l- k-y- k-r-y-c- ā-ē- --------------------------- tumhānlā kāya karāyacē āhē?
ನನಗೆ ತಡವಾಗಿ ಬರುವುದು ಇಷ್ಟವಿಲ್ಲ. म-ा-उ--र- य-य---न-ही. म_ उ__ या__ ना__ म-ा उ-ि-ा य-य-े न-ह-. --------------------- मला उशिरा यायचे नाही. 0
t--h---ā---ya----------āhē? t_______ k___ k_______ ā___ t-m-ā-l- k-y- k-r-y-c- ā-ē- --------------------------- tumhānlā kāya karāyacē āhē?
ನನಗೆ ಅಲ್ಲಿಗೆ ಹೋಗುವುದು ಇಷ್ಟವಿಲ್ಲ. मल--त--- ज-यच- न-ही. म_ ति_ जा__ ना__ म-ा त-थ- ज-य-े न-ह-. -------------------- मला तिथे जायचे नाही. 0
Tumh--- ---ṭa-ŏ-a --ē-āy-c- -h- --? T______ p________ k________ ā__ k__ T-m-ā-ā p-u-a-ŏ-a k-ē-ā-a-ā ā-ē k-? ----------------------------------- Tumhālā phuṭabŏla khēḷāyacā āhē kā?
ನಾನು ಮನೆಗೆ ಹೋಗಲು ಇಷ್ಟಪಡುತ್ತೇನೆ. मल- ----जायच----े. म_ घ_ जा__ आ__ म-ा घ-ी ज-य-े आ-े- ------------------ मला घरी जायचे आहे. 0
T-m---ā-p-u-abŏ-- kh---y--ā-āhē--ā? T______ p________ k________ ā__ k__ T-m-ā-ā p-u-a-ŏ-a k-ē-ā-a-ā ā-ē k-? ----------------------------------- Tumhālā phuṭabŏla khēḷāyacā āhē kā?
ನಾನು ಮನೆಯಲ್ಲಿ ಇರಲು ಇಷ್ಟಪಡುತ್ತೇನೆ. मला --- र-ह--चे -ह-. म_ घ_ रा___ आ__ म-ा घ-ी र-ह-य-े आ-े- -------------------- मला घरी राहायचे आहे. 0
Tu--ā-ā p-uṭabŏ-- khēḷāyacā ā-- --? T______ p________ k________ ā__ k__ T-m-ā-ā p-u-a-ŏ-a k-ē-ā-a-ā ā-ē k-? ----------------------------------- Tumhālā phuṭabŏla khēḷāyacā āhē kā?
ನಾನು ಒಬ್ಬನೇ ಇರಲು ಇಷ್ಟಪಡುತ್ತೇನೆ. म---ए-ट- राहा-चे--हे. म_ ए__ रा___ आ__ म-ा ए-ट- र-ह-य-े आ-े- --------------------- मला एकटे राहायचे आहे. 0
T-mhā-----itr-n-ā b---āya-ē --ē -ā? T_______ m_______ b________ ā__ k__ T-m-ā-l- m-t-ā-n- b-ē-ā-a-ē ā-ē k-? ----------------------------------- Tumhānlā mitrānnā bhēṭāyacē āhē kā?
ನೀನು ಇಲ್ಲಿ ಇರಲು ಬಯಸುತ್ತೀಯಾ? त--- -थे -ा----े -----ा? तु_ इ_ रा___ आ_ का_ त-ल- इ-े र-ह-य-े आ-े क-? ------------------------ तुला इथे राहायचे आहे का? 0
T-m-ā-lā-m-tr-nn- -hē--y-cē ā---k-? T_______ m_______ b________ ā__ k__ T-m-ā-l- m-t-ā-n- b-ē-ā-a-ē ā-ē k-? ----------------------------------- Tumhānlā mitrānnā bhēṭāyacē āhē kā?
ನೀನು ಇಲ್ಲಿ ಊಟ ಮಾಡಲು ಬಯಸುತ್ತೀಯಾ? त--ा ----जेव--चे आहे--ा? तु_ इ_ जे___ आ_ का_ त-ल- इ-े ज-व-य-े आ-े क-? ------------------------ तुला इथे जेवायचे आहे का? 0
Tumh--lā ---rā-n--bh--āyacē āh--kā? T_______ m_______ b________ ā__ k__ T-m-ā-l- m-t-ā-n- b-ē-ā-a-ē ā-ē k-? ----------------------------------- Tumhānlā mitrānnā bhēṭāyacē āhē kā?
ನೀನು ಇಲ್ಲಿ ಮಲಗಲು ಬಯಸುತ್ತೀಯಾ? त--ा इ---झो-ा--े आह- का? तु_ इ_ झो___ आ_ का_ त-ल- इ-े झ-प-य-े आ-े क-? ------------------------ तुला इथे झोपायचे आहे का? 0
Ic-h--asa-ē I____ a____ I-c-ā a-a-ē ----------- Icchā asaṇē
ನೀವು ನಾಳೆ ಬೆಳಿಗ್ಗೆ ಇಲ್ಲಿಂದ ಹೊರಡಲು ಬಯಸುತ್ತೀರಾ? आ---याला उ-्य--जा--- आ-- --? आ____ उ__ जा__ आ_ का_ आ-ल-य-ल- उ-्-ा ज-य-े आ-े क-? ---------------------------- आपल्याला उद्या जायचे आहे का? 0
Icchā -s-ṇē I____ a____ I-c-ā a-a-ē ----------- Icchā asaṇē
ನೀವು ನಾಳೆವರೆಗೆ ಇಲ್ಲಿ ಇರಲು ಬಯಸುತ್ತೀರಾ? आ-ल--ा-ा --्य-पर---त--ा--य-- आ---क-? आ____ उ______ रा___ आ_ का_ आ-ल-य-ल- उ-्-ा-र-य-त र-ह-य-े आ-े क-? ------------------------------------ आपल्याला उद्यापर्यंत राहायचे आहे का? 0
I-ch- a-a-ē I____ a____ I-c-ā a-a-ē ----------- Icchā asaṇē
ನೀವು ಹಣವನ್ನು ನಾಳೆ ಬೆಳಿಗ್ಗೆ ಪಾವತಿ ಮಾಡುತ್ತೀರಾ? आप-्या-ा-उद्या- ब-ल-फे----- आह- -ा? आ____ उ___ बी_ फे___ आ_ का_ आ-ल-य-ल- उ-्-ा- ब-ल फ-ड-य-े आ-े क-? ----------------------------------- आपल्याला उद्याच बील फेडायचे आहे का? 0
m-lā-u-i---y---cē-n-hī. m___ u____ y_____ n____ m-l- u-i-ā y-y-c- n-h-. ----------------------- malā uśirā yāyacē nāhī.
ನೀವು ಡಿಸ್ಕೊಗೆ ಹೋಗಲು ಇಷ್ಟಪಡುತ್ತೀರಾ? तुम-ह-----डिस--ो- ज---े आ-े--ा? तु___ डि___ जा__ आ_ का_ त-म-ह-ं-ा ड-स-क-त ज-य-े आ-े क-? ------------------------------- तुम्हांला डिस्कोत जायचे आहे का? 0
m----uś--ā-yāy-cē nā--. m___ u____ y_____ n____ m-l- u-i-ā y-y-c- n-h-. ----------------------- malā uśirā yāyacē nāhī.
ನೀವು ಚಿತ್ರಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? तुम्हा---------पटाला-- स-नेमाल------े --- --? तु___ चि_____ / सि___ जा__ आ_ का_ त-म-ह-ं-ा च-त-र-ट-ल- / स-न-म-ल- ज-य-े आ-े क-? --------------------------------------------- तुम्हांला चित्रपटाला / सिनेमाला जायचे आहे का? 0
malā uś--- yā-acē-nā-ī. m___ u____ y_____ n____ m-l- u-i-ā y-y-c- n-h-. ----------------------- malā uśirā yāyacē nāhī.
ನೀವು ಫಲಹಾರ ಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? तु----ं-- कॅफ-- ---चे आ-े का? तु___ कॅ__ जा__ आ_ का_ त-म-ह-ं-ा क-फ-त ज-य-े आ-े क-? ----------------------------- तुम्हांला कॅफेत जायचे आहे का? 0
M-l- --t-ē j--ac- n--ī. M___ t____ j_____ n____ M-l- t-t-ē j-y-c- n-h-. ----------------------- Malā tithē jāyacē nāhī.

ಇಂಡೊನೀಷಿಯ, ಬಹು ಭಾಷೆಗಳ ನಾಡು.

ಇಂಡೊನೀಷಿಯ ಗಣರಾಜ್ಯ ಪ್ರಪಂಚದ ದೊಡ್ಡ ದೇಶಗಳಲ್ಲಿ ಒಂದು. ಸುಮಾರು ೨೪ ಕೋಟಿ ಜನರು ಈ ದ್ವೀಪಗಳ ದೇಶದಲ್ಲಿ ವಾಸಿಸುತ್ತಾರೆ. ಇವರು ವಿವಿಧ ಬುಡಕಟ್ಟುಗಳಿಗೆ ಸೇರಿರುತ್ತಾರೆ. ಇಂಡೊನೀಷಿಯಾದಲ್ಲಿ ೫೦೦ರ ಹತ್ತಿರದಷ್ಟು ಜನಾಂಗಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಈ ಗುಂಪುಗಳು ಅನೇಕ ಸಾಂಸ್ಕೃತಿಕ ಸಂಪ್ರದಾಯಗಳನ್ನು ಹೊಂದಿವೆ. ಮತ್ತು ಹಲವಾರು ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಸುಮಾರು ೨೫೦ ಭಾಷೆಗಳನ್ನು ಇಂಡೊನೀಷಿಯಾದಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಇನ್ನೂ ಅನೇಕ ಆಡುಭಾಷೆಗೆ ಇವೆ. ಇಂಡೊನೀಷಿಯದ ಭಾಷೆಗಳನ್ನು ಹೆಚ್ಚುಪಾಲು ಬುಡಕಟ್ಟಿನ ಆಧಾರದ ಮೇಲೆ ವಿಂಗಡಿಸಲಾಗಿದೆ. ಇದಕ್ಕೆ ಜಾವಾ ಹಾಗೂ ಬಾಲಿ ಭಾಷೆಗಳು ಉದಾಹರಣೆಗಳು. ಭಾಷೆಗಳ ಹೆಚ್ಚು ಸಂಖ್ಯೆ ಸಹಜವಾಗಿ ಸಮಸ್ಯೆಗಳನ್ನು ಒಡ್ಡುತ್ತವೆ. ಇದು ದಕ್ಷ ವಾಣಿಜ್ಯ ಹಾಗೂ ಆಡಳಿತಕ್ಕೆ ಅಡಚಣೆ ಮಾಡುತ್ತದೆ. ಅದ್ದರಿಂದ ಇಂಡೊನೀಷಿಯಾದಲ್ಲಿ ಒಂದು ರಾಷ್ಟ್ರಭಾಷೆಯನ್ನು ಪ್ರಾರಂಭಿಸಲಾಯಿತು. ೧೯೪೫ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬಹಸ ಇಂಡೊನೀಷಿಯ ರಾಷ್ಟ್ರಾಭಾಷೆಯಾಗಿದೆ. ಇದನ್ನು ಮಾತೃಭಾಷೆಯ ಜೊತೆಗೆ ಎಲ್ಲಾ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಹೀಗಿದ್ದರೂ ಇಂಡೊನೀಷಿಯ ನಿವಾಸಿಗಳೆಲ್ಲರೂ ಈ ಭಾಷೆಯನ್ನು ಮಾತನಾಡುವುದಿಲ್ಲ. ಶೇಕಡ ೭೦ರಷ್ಟು ಜನರು ಮಾತ್ರ ಬಹಸ ಇಂಡೊನೀಷಿಯ ಭಾಷೆಯನ್ನು ಬಲ್ಲರು. ಬಹಸ ಇಂಡೊನೀಷಿಯವನ್ನು ಮಾತೃಭಾಷೆಯನ್ನಾಗಿ ಹೊಂದಿರುವವರ ಸಂಖ್ಯೆ 'ಕೇವಲ ' ೨ ಕೋಟಿ. ಬಹಳಷ್ಟು ಪ್ರಾದೇಶಿಕ ಭಾಷೆಗಳು ಇನ್ನು ಹೆಚ್ಚಿನ ಮಹತ್ವವನ್ನು ಹೊಂದಿವೆ. ಭಾಷಾಪ್ರೇಮಿಗಳಿಗೆ ಇಂಡೊನೀಷಿಯನ್ ಭಾಷೆ ವಿಶೇಷವಾಗಿ ಕುತೂಹಲಕಾರಿ. ಏಕೆಂದರೆ ಇಂಡೊನೀಷಿಯನ್ ಅನ್ನು ಕಲಿಯುವುದರಿಂದ ಅನೇಕ ಅನುಕೂಲಗಳಿವೆ. ಈ ಭಾಷೆ ಹೋಲಿಕೆಯ ದೃಷ್ಟಿಯಿಂದ ಸರಳ ಎನ್ನಿಸುತ್ತದೆ. ವ್ಯಾಕರಣದ ನಿಯಮಗಳನ್ನು ಸುಲಭವಾಗಿ ಮತ್ತು ವೇಗವಾಗಿ ಕಲಿಯಲು ಆಗುತ್ತದೆ. ಅದರ ಉಚ್ಚಾರಣೆಯನ್ನು ಬರವಣಿಗೆಯ ನೆರವಿನಿಂದ ನಿರ್ಧರಿಸಬಹುದು, ಬರವಣಿಗೆಯ ಪ್ರಕಾರ ಸಹ ಸುಲಭ. ಅನೇಕ ಇಂಡೊನೀಷಿಯನ್ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಮತ್ತು: ಇಂಡೊನೀಷಿಯನ್ ಭಾಷೆ ಸ್ವಲ್ಪ ಸಮಯದಲ್ಲೆ ಪ್ರಮುಖ ಭಾಷೆಗಳಲ್ಲಿ ಒಂದಾಗುತ್ತದೆ. ಇವುಗಳು ಈ ಭಾಷೆಯನ್ನು ಕಲಿಯಲು ಸಾಕಷ್ಟು ಕಾರಣಗಳು ಅಲ್ಲವೆ?