ಪದಗುಚ್ಛ ಪುಸ್ತಕ

kn ಏನನ್ನಾದರು ಬಯಸುವುದು   »   ti ገለ ደለየ

೭೧ [ಎಪ್ಪತ್ತೊಂದು]

ಏನನ್ನಾದರು ಬಯಸುವುದು

ಏನನ್ನಾದರು ಬಯಸುವುದು

71 [ሰብዓንሓደን]

71 [sebi‘aniḥadeni]

ገለ ደለየ

gele deleye

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನೀವು ಏನನ್ನು ಮಾಡಲು ಬಯಸುತ್ತೀರಿ? እን-ይ ደ--ም? እ___ ደ____ እ-ታ- ደ-ኹ-? ---------- እንታይ ደሊኹም? 0
g-l--d--e-e g___ d_____ g-l- d-l-y- ----------- gele deleye
ನೀವು ಕಾಲ್ಚೆಂಡನ್ನು ಆಡಲು ಬಯಸುತ್ತೀರಾ? ኩዑሶ--ት--ቱ----ም? ኩ__ ክ____ ደ____ ኩ-ሶ ክ-ጻ-ቱ ደ-ኹ-? --------------- ኩዑሶ ክትጻወቱ ደሊኹም? 0
gel--de---e g___ d_____ g-l- d-l-y- ----------- gele deleye
ನೀವು ಸ್ನೇಹಿತರನ್ನು ಭೇಟಿ ಮಾಡಲು ಬಯಸುತ್ತೀರಾ? ኣዕ-- ክትበ-ሑ---ኹም? ኣ___ ክ____ ደ____ ኣ-ሩ- ክ-በ-ሑ ደ-ኹ-? ---------------- ኣዕሩኽ ክትበጽሑ ደሊኹም? 0
in-tay------h---i? i______ d________ i-i-a-i d-l-h-u-i- ------------------ initayi delīẖumi?
ಬಯಸುವುದು/ ಇಷ್ಟಪಡುವುದು ደ-የ ደ__ ደ-የ --- ደለየ 0
in-t----de--h-umi? i______ d________ i-i-a-i d-l-h-u-i- ------------------ initayi delīẖumi?
ನನಗೆ ತಡವಾಗಿ ಬರುವುದು ಇಷ್ಟವಿಲ್ಲ. ዶንጊየ ክመጽእ-------። ዶ___ ክ___ ኣ______ ዶ-ጊ- ክ-ጽ- ኣ-ደ-ኹ-። ----------------- ዶንጊየ ክመጽእ ኣይደለኹን። 0
i-i--y- de--h-u--? i______ d________ i-i-a-i d-l-h-u-i- ------------------ initayi delīẖumi?
ನನಗೆ ಅಲ್ಲಿಗೆ ಹೋಗುವುದು ಇಷ್ಟವಿಲ್ಲ. ናብኡ -ኸይ---ይ-ለኹን። ና__ ክ___ ኣ______ ና-ኡ ክ-ይ- ኣ-ደ-ኹ-። ---------------- ናብኡ ክኸይድ ኣይደለኹን። 0
k--u---k-ti-s’-w-t- d-l-ẖ--i? k_____ k___________ d________ k-‘-s- k-t-t-’-w-t- d-l-h-u-i- ------------------------------ ku‘uso kitits’awetu delīẖumi?
ನಾನು ಮನೆಗೆ ಹೋಗಲು ಇಷ್ಟಪಡುತ್ತೇನೆ. ናብ -- ክ----ደል-። ና_ ገ_ ክ___ ደ___ ና- ገ- ክ-ይ- ደ-የ- --------------- ናብ ገዛ ክኸይድ ደልየ። 0
ku‘us------ts’a-et--d---ẖ-m-? k_____ k___________ d________ k-‘-s- k-t-t-’-w-t- d-l-h-u-i- ------------------------------ ku‘uso kitits’awetu delīẖumi?
ನಾನು ಮನೆಯಲ್ಲಿ ಇರಲು ಇಷ್ಟಪಡುತ್ತೇನೆ. ኣብ----ክ-ር- -ልየ። ኣ_ ገ_ ክ___ ደ___ ኣ- ገ- ክ-ር- ደ-የ- --------------- ኣብ ገዛ ክተርፍ ደልየ። 0
ku--so-----t-’awet----l-ẖumi? k_____ k___________ d________ k-‘-s- k-t-t-’-w-t- d-l-h-u-i- ------------------------------ ku‘uso kitits’awetu delīẖumi?
ನಾನು ಒಬ್ಬನೇ ಇರಲು ಇಷ್ಟಪಡುತ್ತೇನೆ. በ-------ን ደል-። በ___ ክ___ ደ___ በ-ነ- ክ-ው- ደ-የ- -------------- በይነይ ክኸውን ደልየ። 0
a-ir--̱- kit-b-ts’--̣--d-l-ẖ-mi? a______ k___________ d________ a-i-u-̱- k-t-b-t-’-h-u d-l-h-u-i- --------------------------------- a‘iruẖi kitibets’iḥu delīẖumi?
ನೀನು ಇಲ್ಲಿ ಇರಲು ಬಯಸುತ್ತೀಯಾ? ኣብ--ክት-ር- ደሊኻ --? ኣ__ ክ____ ደ__ ዲ__ ኣ-ዚ ክ-ተ-ፍ ደ-ኻ ዲ-? ----------------- ኣብዚ ክትተርፍ ደሊኻ ዲኻ? 0
a‘i----- -i-i-e-s--ḥu-de-ī-̱-m-? a______ k___________ d________ a-i-u-̱- k-t-b-t-’-h-u d-l-h-u-i- --------------------------------- a‘iruẖi kitibets’iḥu delīẖumi?
ನೀನು ಇಲ್ಲಿ ಊಟ ಮಾಡಲು ಬಯಸುತ್ತೀಯಾ? ኣብዚ --ንካ-ክ-በ---ደ--? ኣ__ ኮ___ ክ____ ደ___ ኣ-ዚ ኮ-ን- ክ-በ-ዕ ደ-ኻ- ------------------- ኣብዚ ኮይንካ ክትበልዕ ደሊኻ? 0
a‘--uẖ- k--i---s--ḥu-de--h-um-? a______ k___________ d________ a-i-u-̱- k-t-b-t-’-h-u d-l-h-u-i- --------------------------------- a‘iruẖi kitibets’iḥu delīẖumi?
ನೀನು ಇಲ್ಲಿ ಮಲಗಲು ಬಯಸುತ್ತೀಯಾ? ኣብዚ ክትድ-- ---? ኣ__ ክ____ ደ___ ኣ-ዚ ክ-ድ-ስ ደ-ኻ- -------------- ኣብዚ ክትድቕስ ደሊኻ? 0
d-leye d_____ d-l-y- ------ deleye
ನೀವು ನಾಳೆ ಬೆಳಿಗ್ಗೆ ಇಲ್ಲಿಂದ ಹೊರಡಲು ಬಯಸುತ್ತೀರಾ? ጽባ- -ኹም--ትብ-----ኹ--? ጽ__ ዲ__ ክ____ ደ___ ? ጽ-ሕ ዲ-ም ክ-ብ-ሱ ደ-ኹ- ? -------------------- ጽባሕ ዲኹም ክትብገሱ ደሊኹም ? 0
d-l--e d_____ d-l-y- ------ deleye
ನೀವು ನಾಳೆವರೆಗೆ ಇಲ್ಲಿ ಇರಲು ಬಯಸುತ್ತೀರಾ? ክ---ጽ-ሕ ዲኺ- ክ-ጸ-ሑ-ደ--ም ? ክ__ ጽ__ ዲ__ ክ____ ደ___ ? ክ-ብ ጽ-ሕ ዲ-ም ክ-ጸ-ሑ ደ-ኹ- ? ------------------------ ክሳብ ጽባሕ ዲኺም ክትጸንሑ ደሊኹም ? 0
d-leye d_____ d-l-y- ------ deleye
ನೀವು ಹಣವನ್ನು ನಾಳೆ ಬೆಳಿಗ್ಗೆ ಪಾವತಿ ಮಾಡುತ್ತೀರಾ? ሕሳብ --ሕ ዲኹም-ክት--ሉ--ሊ-ም። ሕ__ ጽ__ ዲ__ ክ____ ደ____ ሕ-ብ ጽ-ሕ ዲ-ም ክ-ከ-ሉ ደ-ኹ-። ----------------------- ሕሳብ ጽባሕ ዲኹም ክትከፍሉ ደሊኹም። 0
d---gī----ime--’--- ayi-e-eẖuni። d_______ k_________ a___________ d-n-g-y- k-m-t-’-’- a-i-e-e-̱-n-። --------------------------------- donigīye kimets’i’i ayideleẖuni።
ನೀವು ಡಿಸ್ಕೊಗೆ ಹೋಗಲು ಇಷ್ಟಪಡುತ್ತೀರಾ? ናብ-ዲስኮ -ት-ዱ-ደሊኹም-ዲ-ም? ና_ ዲ__ ክ___ ደ___ ዲ___ ና- ዲ-ኮ ክ-ከ- ደ-ኹ- ዲ-ም- --------------------- ናብ ዲስኮ ክትከዱ ደሊኹም ዲኹም? 0
do---ī---ki---s---- --i--leẖuni። d_______ k_________ a___________ d-n-g-y- k-m-t-’-’- a-i-e-e-̱-n-። --------------------------------- donigīye kimets’i’i ayideleẖuni።
ನೀವು ಚಿತ್ರಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? ና- ሲነማ ክ----ደሊኹ-? ና_ ሲ__ ክ___ ደ____ ና- ሲ-ማ ክ-ከ- ደ-ኹ-? ----------------- ናብ ሲነማ ክትከዱ ደሊኹም? 0
d-nig-ye-k----s--’i-ay-de---̱u--። d_______ k_________ a___________ d-n-g-y- k-m-t-’-’- a-i-e-e-̱-n-። --------------------------------- donigīye kimets’i’i ayideleẖuni።
ನೀವು ಫಲಹಾರ ಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? ና- -ፈ -ትከዱ-ደ-ኹ-? ና_ ካ_ ክ___ ደ____ ና- ካ- ክ-ከ- ደ-ኹ-? ---------------- ናብ ካፈ ክትከዱ ደሊኹም? 0
na---u-k-h---i-i-a---e--h-u--። n_____ k_______ a___________ n-b-’- k-h-e-i-i a-i-e-e-̱-n-። ------------------------------ nabi’u kiẖeyidi ayideleẖuni።

ಇಂಡೊನೀಷಿಯ, ಬಹು ಭಾಷೆಗಳ ನಾಡು.

ಇಂಡೊನೀಷಿಯ ಗಣರಾಜ್ಯ ಪ್ರಪಂಚದ ದೊಡ್ಡ ದೇಶಗಳಲ್ಲಿ ಒಂದು. ಸುಮಾರು ೨೪ ಕೋಟಿ ಜನರು ಈ ದ್ವೀಪಗಳ ದೇಶದಲ್ಲಿ ವಾಸಿಸುತ್ತಾರೆ. ಇವರು ವಿವಿಧ ಬುಡಕಟ್ಟುಗಳಿಗೆ ಸೇರಿರುತ್ತಾರೆ. ಇಂಡೊನೀಷಿಯಾದಲ್ಲಿ ೫೦೦ರ ಹತ್ತಿರದಷ್ಟು ಜನಾಂಗಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಈ ಗುಂಪುಗಳು ಅನೇಕ ಸಾಂಸ್ಕೃತಿಕ ಸಂಪ್ರದಾಯಗಳನ್ನು ಹೊಂದಿವೆ. ಮತ್ತು ಹಲವಾರು ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಸುಮಾರು ೨೫೦ ಭಾಷೆಗಳನ್ನು ಇಂಡೊನೀಷಿಯಾದಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಇನ್ನೂ ಅನೇಕ ಆಡುಭಾಷೆಗೆ ಇವೆ. ಇಂಡೊನೀಷಿಯದ ಭಾಷೆಗಳನ್ನು ಹೆಚ್ಚುಪಾಲು ಬುಡಕಟ್ಟಿನ ಆಧಾರದ ಮೇಲೆ ವಿಂಗಡಿಸಲಾಗಿದೆ. ಇದಕ್ಕೆ ಜಾವಾ ಹಾಗೂ ಬಾಲಿ ಭಾಷೆಗಳು ಉದಾಹರಣೆಗಳು. ಭಾಷೆಗಳ ಹೆಚ್ಚು ಸಂಖ್ಯೆ ಸಹಜವಾಗಿ ಸಮಸ್ಯೆಗಳನ್ನು ಒಡ್ಡುತ್ತವೆ. ಇದು ದಕ್ಷ ವಾಣಿಜ್ಯ ಹಾಗೂ ಆಡಳಿತಕ್ಕೆ ಅಡಚಣೆ ಮಾಡುತ್ತದೆ. ಅದ್ದರಿಂದ ಇಂಡೊನೀಷಿಯಾದಲ್ಲಿ ಒಂದು ರಾಷ್ಟ್ರಭಾಷೆಯನ್ನು ಪ್ರಾರಂಭಿಸಲಾಯಿತು. ೧೯೪೫ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬಹಸ ಇಂಡೊನೀಷಿಯ ರಾಷ್ಟ್ರಾಭಾಷೆಯಾಗಿದೆ. ಇದನ್ನು ಮಾತೃಭಾಷೆಯ ಜೊತೆಗೆ ಎಲ್ಲಾ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಹೀಗಿದ್ದರೂ ಇಂಡೊನೀಷಿಯ ನಿವಾಸಿಗಳೆಲ್ಲರೂ ಈ ಭಾಷೆಯನ್ನು ಮಾತನಾಡುವುದಿಲ್ಲ. ಶೇಕಡ ೭೦ರಷ್ಟು ಜನರು ಮಾತ್ರ ಬಹಸ ಇಂಡೊನೀಷಿಯ ಭಾಷೆಯನ್ನು ಬಲ್ಲರು. ಬಹಸ ಇಂಡೊನೀಷಿಯವನ್ನು ಮಾತೃಭಾಷೆಯನ್ನಾಗಿ ಹೊಂದಿರುವವರ ಸಂಖ್ಯೆ 'ಕೇವಲ ' ೨ ಕೋಟಿ. ಬಹಳಷ್ಟು ಪ್ರಾದೇಶಿಕ ಭಾಷೆಗಳು ಇನ್ನು ಹೆಚ್ಚಿನ ಮಹತ್ವವನ್ನು ಹೊಂದಿವೆ. ಭಾಷಾಪ್ರೇಮಿಗಳಿಗೆ ಇಂಡೊನೀಷಿಯನ್ ಭಾಷೆ ವಿಶೇಷವಾಗಿ ಕುತೂಹಲಕಾರಿ. ಏಕೆಂದರೆ ಇಂಡೊನೀಷಿಯನ್ ಅನ್ನು ಕಲಿಯುವುದರಿಂದ ಅನೇಕ ಅನುಕೂಲಗಳಿವೆ. ಈ ಭಾಷೆ ಹೋಲಿಕೆಯ ದೃಷ್ಟಿಯಿಂದ ಸರಳ ಎನ್ನಿಸುತ್ತದೆ. ವ್ಯಾಕರಣದ ನಿಯಮಗಳನ್ನು ಸುಲಭವಾಗಿ ಮತ್ತು ವೇಗವಾಗಿ ಕಲಿಯಲು ಆಗುತ್ತದೆ. ಅದರ ಉಚ್ಚಾರಣೆಯನ್ನು ಬರವಣಿಗೆಯ ನೆರವಿನಿಂದ ನಿರ್ಧರಿಸಬಹುದು, ಬರವಣಿಗೆಯ ಪ್ರಕಾರ ಸಹ ಸುಲಭ. ಅನೇಕ ಇಂಡೊನೀಷಿಯನ್ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಮತ್ತು: ಇಂಡೊನೀಷಿಯನ್ ಭಾಷೆ ಸ್ವಲ್ಪ ಸಮಯದಲ್ಲೆ ಪ್ರಮುಖ ಭಾಷೆಗಳಲ್ಲಿ ಒಂದಾಗುತ್ತದೆ. ಇವುಗಳು ಈ ಭಾಷೆಯನ್ನು ಕಲಿಯಲು ಸಾಕಷ್ಟು ಕಾರಣಗಳು ಅಲ್ಲವೆ?